alex Certify Latest News | Kannada Dunia | Kannada News | Karnataka News | India News - Part 800
ಕನ್ನಡ ದುನಿಯಾ
    Dailyhunt JioNews

Kannada Duniya

ಮೃತರು ಸೇರಿ ಅನರ್ಹರಿಗೆ ಭೂ ಮಂಜೂರಾತಿ: ಶಾಸಕ ನಂಜೇಗೌಡರ ಅರ್ಜಿ ವಜಾ, ತನಿಖೆಗೆ ಹೈಕೋರ್ಟ್ ಆದೇಶ

ಬೆಂಗಳೂರು: ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರು ಮಾಲೂರು ತಾಲೂಕು ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾಗಿದ್ದಾಗ ಅನರ್ಹರಿಗೆ ಭೂ ಮಂಜೂರಾತಿ ಮಾಡಿದ್ದ ಸಂಬಂಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ Read more…

7th Pay Commission : ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

ಕೊಪ್ಪಳ : 7 ನೇ ವೇತನ ಆಯೋಗದ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ, ಶೀಘ್ರವೇ 7 ನೇ ಆಯೋಗದ ವರದಿ ಸಲ್ಲಿಕೆಯಾಗಲಿದೆ ಎಂದು ರಾಜ್ಯ ಸರ್ಕಾರಿ Read more…

ರಾಜ್ಯದ ಪ್ರೌಢಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ : ಉಪನ್ಯಾಸಕ ಹುದ್ದೆಗೆ ಬಡ್ತಿ

ಬೆಂಗಳೂರು : ರಾಜ್ಯದ ಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಣ ಇಲಾಖೆಯು ಭರ್ಜರಿ ಸಿಹಿಸುದ್ದಿ ನೀಡಿದದು, ಸ್ನಾತಕೋತ್ತರ ಪದವಿ ಪಡೆದಿರುವ ಪ್ರೌಢಶಾಲಾ ಸಹ ಶಿಕ್ಷಕರಿಗೆ  ಪದವಿ ಪೂರ್ವ ಕಾಲೇಜು ಉಪನ್ಯಾಸಕ ಹುದ್ದೆಗೆ Read more…

ನೀವು ʼಪನ್ನೀರ್ʼ ಪ್ರಿಯರಾ….? ತಿಳಿಯಿರಿ ಈ ಮಹತ್ವದ ಸುದ್ದಿ

ಅನೇಕರಿಗೆ ಪನ್ನೀರ್ ಬಹಳ ಇಷ್ಟ. ಸಸ್ಯಹಾರಿಗಳು ಹೆಚ್ಚಾಗಿ ಪನ್ನೀರ್ ಬಳಕೆ ಮಾಡ್ತಾರೆ. ಪ್ರೋಟಿನ್ ಹೆಚ್ಚಿರುವ ಪನ್ನೀರ್ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕರ. ತಜ್ಞರ ಪ್ರಕಾರ, ಹೆಚ್ಚು ಪನ್ನೀರ್ ಸೇವನೆ Read more…

SHOCKING: ಕಾರ್ ನಲ್ಲಿ ಬಂದ ಅಪರಿಚಿತನಿಂದ ವ್ಯಕ್ತಿಗೆ ಚಾಕು ಇರಿತ

ಕುಂದಾಪುರ: ಕುಂದಾಪುರದ ಚಿಕನ್ ಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪ ಅಪರಿಚಿತನೊಬ್ಬ ವ್ಯಕ್ತಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಕುಂದಾಪುರ ಮೂಲದ ರಾಘವೇಂದ್ರ(42) ಚಾಕು ಇರಿತಕ್ಕೆ ಒಳಗಾಗಿ ಗಂಭೀರವಾಗಿ Read more…

ದಿನವಿಡೀ `ವೈ-ಫೈ’ ಆನ್ ಮಾಡುತ್ತಿದ್ದೀರಾ? ಈ ಅಪಾಯಕಾರಿ ಖಾಯಿಲೆಗಳು ಬರಬಹುದು ಎಚ್ಚರ!

ದೇಶದಲ್ಲಿ ಮನೆಯಿಂದ ಕೆಲಸ ಮತ್ತು ಆನ್ಲೈನ್ ತರಗತಿಗಳು ಹೆಚ್ಚಾಗಿದೆ, ಅದಕ್ಕಾಗಿಯೇ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಮನೆಗಳಲ್ಲಿ ವೈ-ಫೈ ಸ್ಥಾಪಿಸಿದ್ದಾರೆ. ಉದ್ಯೋಗಿಗಳಿಗೆ ಒಂದು ಕಡೆ ಕಚೇರಿ ಕೆಲಸ ಮಾಡುವುದು Read more…

BIG NEWS: ರಾಜ್ಯದಲ್ಲಿ ಜನವರಿಗೆ ಬಿಜೆಪಿ ಸರ್ಕಾರ: ಕೇಂದ್ರ ಸಚಿವ ಭಗವಂತ ಖೂಬಾ ಹೊಸ ಬಾಂಬ್

ಬೀದರ್: ಜನವರಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವ ಸಂಭವ ಇದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೊಸ ಬಾಂಬ್ ಸಿಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗ Read more…

BIGG NEWS : `ಫ್ರೀ ಕಾಶ್ಮೀರ್, ಭಗವಾ ಜಲೇಗಾ’ : `JNU’ ವಿವಿ ಗೋಡೆಗಳ ಮೇಲೆ ವಿವಾದಾತ್ಮಕ ಬರಹಗಳು!

ನವದೆಹಲಿ : ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು) ಮತ್ತೊಮ್ಮೆ ಚರ್ಚೆಯಲ್ಲಿದೆ. ಈಗ ಜೆಎನ್ಯು ಗೋಡೆಗಳ ಮೇಲೆ ವಿವಾದಾತ್ಮಕ ಘೋಷಣೆಗಳನ್ನು ಬರೆಯಲಾಗಿದೆ. ವಿಶ್ವವಿದ್ಯಾಲಯದ ಗೋಡೆಗಳ ಮೇಲೆ ‘ಫ್ರೀ ಕಾಶ್ಮೀರ್’ Read more…

ಅಳಿದುಳಿದ ʼಆಹಾರʼ ಫ್ರಿಜ್‌ ನಲ್ಲಿಟ್ಟು ತಿನ್ನುವ ಮೊದಲು ಇದು ತಿಳಿದಿರಲಿ

ಕೆಲಸದ ಒತ್ತಡದಲ್ಲಿ ಜನರು ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡುವುದಿಲ್ಲ. ಅಷ್ಟೇ ಅಲ್ಲ ಸರಿಯಾದ ಆಹಾರವನ್ನೂ ಸೇವನೆ ಮಾಡುವುದಿಲ್ಲ. ಆಹಾರ ತಯಾರಿಸಿದ ತಕ್ಷಣ ಸೇವನೆ ಮಾಡುವ ಬದಲು ಅದನ್ನು Read more…

ಪ್ರತಿದಿನ ಶುಂಠಿ ತಿಂದ್ರೆ ಇದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು

ಶುಂಠಿ ಬಹಳ ರುಚಿಯನ್ನು ಹೊಂದಿರುವ ಮಸಾಲೆ, ಒಂದು ತುಂಡು ಶುಂಠಿ ಇಡೀ ಆಹಾರದ ಫ್ಲೇವರನ್ನೆ ಬದಲಾಯಿಸುತ್ತೆ. ಶುಂಠಿಯು ತುಂಬಾ ಟೇಸ್ಟಿ ಮಾತ್ರವಲ್ಲ, ಸಾಕಷ್ಟು ಉತ್ತಮ ಗುಣಗಳನ್ನು ಹೊಂದಿದೆ. ಶುಂಠಿಯ Read more…

ಎಲ್ಲರ ಅಚ್ಚುಮೆಚ್ಚಿನ ಚಪ್ಪಲಿ `ಹವಾಯಿ ಚಪ್ಪಲ್’ ಹೆಸರು ಬಂದಿದ್ದು ಹೇಗೆ ಗೊತ್ತಾ…..?‌ ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಹೆಸರಿನ ಹಿಂದೆ ಇತಿಹಾಸವಿರುತ್ತದೆ. ಕೆಲವೊಂದು ವಸ್ತುಗಳು ತಯಾರಾದ ಪ್ರದೇಶ ಅಥವಾ ಅದರ ವೈಶಿಷ್ಟ್ಯತೆಯಿಂದ ಅದಕ್ಕೆ ಹೆಸರಿಡಲಾಗುತ್ತದೆ. ಹಾಗೆ ಎಲ್ಲರ ಅಚ್ಚುಮೆಚ್ಚಿನ ಚಪ್ಪಲಿ ಹವಾಯಿಗೆ ಕೂಡ ಹೆಸರು ಬರಲು ಅದರದೇ Read more…

BIG NEWS: ವಾಲ್ಮೀಕಿ ಸ್ವಾಮೀಜಿಗೆ ಮದುವೆಯಾಗಿ ಮಕ್ಕಳಿದ್ದಾರೆ ಎಂದು ಆರೋಪ: ಡಿಎನ್ಎ ಪರೀಕ್ಷೆಗೆ ಸವಾಲು

ದಾವಣಗೆರೆ: ದಾವಣಗೆರೆ ಜಿಲ್ಲೆ ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಅಕ್ರಮವಾಗಿ ಮದುವೆಯಾಗಿದ್ದು, ಅವರಿಗೆ ಮಕ್ಕಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತಾಗಿ ಮಾತನಾಡಿದ Read more…

Gruha Lakshmi Scheme : ಯಜಮಾನಿಯರೇ ಗಮನಿಸಿ : ಈ ಕಾರಣಕ್ಕೆ ನಿಮ್ಮ ಖಾತೆಗೆ `ಗೃಹ ಲಕ್ಷ್ಮಿ’ ಹಣ ಜಮಾ ಆಗಿಲ್ಲ!

ಬೆಂಗಳೂರು : ಮನೆಯ ಯಜಮಾನಿಗೆ ರಾಜ್ಯ ಸರಕಾರದಿಂದ ಮಾಸಿಕ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೇ 92 ಲಕ್ಷ ಅರ್ಹ ಫಲಾನುಭವಿಗಳಿಗೆ ಯೋಜನೆ ಮೂಲಕ ಹಣ Read more…

ದುಡುಕಿನ ನಿರ್ಧಾರ ಕೈಗೊಂಡ ಉದ್ಯಮಿ: ‘ಮಹೇಶ್ ಮೋಟರ್ಸ್’ ಮಾಲೀಕ ಆತ್ಮಹತ್ಯೆ

ಮಂಗಳೂರು: ಮಂಗಳೂರಿನ ಹೆಸರಾಂತ ಮಹೇಶ್ ಬಸ್ ಟ್ರಾವೆಲ್ಸ್ ಮಾಲೀಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹೇಶ್ ಮೋಟರ್ಸ್ ಮಾಲಿಕ ಜಯರಾಮ ಶೇಖ ಅವರ ಪುತ್ರ ಪ್ರಕಾಶ್ ಶೇಖ(43) ಆತ್ಮಹತ್ಯೆ ಮಾಡಿಕೊಂಡವರು. ಅವರ Read more…

Rain in Karnataka : ರಾಜ್ಯದಲ್ಲಿ ಇಂದು ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ

ಬೆಂಗಳೂರು : ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವಡೆ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ Read more…

ಪಿತೃದೋಷದ ಸಂಕೇತ ನೀಡುತ್ತೆ ಈ ಘಟನೆ

ಈಗ ಪಿತೃಪಕ್ಷ ನಡೆಯುತ್ತಿದೆ. ಪೂರ್ವಜರ ಆರಾಧನೆಯಲ್ಲಿ ಜನರು ನಿರತರಾಗಿದ್ದಾರೆ. ಜಾತಕದಲ್ಲಿ ಪಿತೃದೋಷ ಅನೇಕರನ್ನು ಕಾಡುತ್ತದೆ. ಈ ಪಿತೃದೋಷದಿಂದ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಪಿತೃದೋಷವಿರುವ ವ್ಯಕ್ತಿಗೆ ಮಾನಸಿಕ ಸಮಸ್ಯೆ Read more…

ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯ ಪ್ರಾರ್ಥನೆ ಸಮಯದಲ್ಲಿ `ಸಂವಿಧಾನ ಪೀಠಿಕೆ’ ಓದುವುದು ಕಡ್ಡಾಯ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯ ಪ್ರಾರ್ಥನೆ ಸಮಯದಲ್ಲಿ `ಸಂವಿಧಾನ ಪೀಠಿಕೆ’ ಓದುವುದು ಮತ್ತು ಶಾಲೆಗಳಲ್ಲಿ ಪೀಠಿಕೆಯನ್ನು ಪ್ರದರ್ಶಿಸುವುದು ಕಡ್ಡಾಯ ಎಂದು  ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಭಾರತ Read more…

ಚಿತ್ರರಂಗಕ್ಕೆ ಮತ್ತೊಬ್ಬ ರಾಜಕಾರಣಿ ಎಂಟ್ರಿ: ಬಣ್ಣ ಹಚ್ಚಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ

ಬಾಗಲಕೋಟೆ: ಚಿತ್ರರಂಗಕ್ಕೆ ಮತ್ತೊಬ್ಬ ರಾಜಕಾರಣಿ ಎಂಟ್ರಿ ಕೊಟ್ಟಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ‘ದೇಸಾಯಿ’ ಕನ್ನಡ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ -ಬನಹಟ್ಟಿ ತಾಲೂಕಿನ Read more…

40 ವರ್ಷದ ನಂತರವೂ ಮೊಡವೆ ಸಮಸ್ಯೆಗೆ ಕಾರಣ ಈ ಐದು ಅಂಶ

ಚರ್ಮದ ಸಮಸ್ಯೆ ಅಥವಾ ಮೊಡವೆ ಸಮಸ್ಯೆ ವಯಸ್ಸು ನೋಡಿ ಬರುವುದಿಲ್ಲ. ವಿವಿಧ ವಯೋಮಾನದವರು ಈ ಸಮಸ್ಯೆಗೆ ಗುರಿಯಾಗುತ್ತಾರೆ. ಹಾರ್ಮೋನುಗಳ ಸಮಸ್ಯೆಗಳು ಮತ್ತು ಪಪೌಷ್ಟಿಕಾಂಶದ ಕಾರಣದಿಂದಾಗಿ ಬಹಳಷ್ಟು ಚರ್ಮದ ಸಮಸ್ಯೆಗಳು Read more…

BIGG NEWS : ರಾಜ್ಯದ ರೈತರಿಗೆ `ಕರೆಂಟ್’ ಶಾಕ್ : ಆದ್ಯತೆ ಮೇರೆಗೆ ವಿದ್ಯುತ್ ಪೂರೈಕೆ!

ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್ ಕೊರತೆ ಸೃಷ್ಟಿಯಾದ್ರೆ ಕೃಷಿ ಬೆಳೆಗಳಿಗೆ ಸಮಸ್ಯೆಯಾಗದಂತೆ ಬೆಳೆ ಆಧಾರದ ಮೇಲೆ ವಿದ್ಯುತ್ ಪೂರೈಸಲು ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. Read more…

‘ಪಿತೃ’ ದೋಷದಿಂದ ಪಾರಗಲು ಈ ಕೆಲಸ ಮಾಡಿ

ಸನಾತನ ಧರ್ಮದಲ್ಲಿ ಸಾವಿನ ನಂತ್ರವೂ ಜೀವನ ಅಂತ್ಯವಾಗಲ್ಲ ಎಂಬ ನಂಬಿಕೆಯಿದೆ. ಆತ್ಮ ಒಂದು ಜನ್ಮ ಪೂರ್ಣಗೊಳಿಸಿ ಇನ್ನೊಂದು ಜನ್ಮ ಶುರು ಮಾಡಲಿದೆ ಎಂದು ನಂಬಲಾಗಿದೆ. ಸಾವಿನ ನಂತ್ರ ಆತ್ಮಕ್ಕೆ Read more…

BIG NEWS: ನಿಷೇಧಾಜ್ಞೆ ಜಾರಿ ಬಳಿಕ ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣ, ಹಲವರು ವಶಕ್ಕೆ

ಶಿವಮೊಗ್ಗ: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಗಿಗುಡ್ಡ ಶಾಂತಿನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ ಬಳಿಕ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಎಸ್.ಪಿ. ಮಿಥುನ್ ಕುಮಾರ್ ತಿಳಿಸಿದ್ದಾರೆ. Read more…

ಹಿರಿಯ ನಾಗರಿಕರಿಗೆ ಸಿಎಂ ಗುಡ್ ನ್ಯೂಸ್: ವೃದ್ಧಾಪ್ಯ ವೇತನ ಮಾಸಾಶನ ಹೆಚ್ಚಳ ಘೋಷಣೆ

ಬೆಂಗಳೂರು: ವೃದ್ಧಾಪ್ಯ ವೇತನ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈಗಿರುವ 1200 ರೂ. ಮಾಸಾಶನವನ್ನು ಬಜೆಟ್ ನಲ್ಲಿ ಏರಿಕೆ ಮಾಡಲಾಗುವುದು. ಎಷ್ಟು ಎಂದು ಈಗಲೇ ಹೇಳುವುದಿಲ್ಲ Read more…

ಸೂಕ್ಷ್ಮ ಚರ್ಮದವರು ಮನೆಯಲ್ಲೇ ಮಾಡಿ ನೈಸರ್ಗಿಕ ಫೇಶಿಯಲ್

ಬಹುತೇಕ ಮಹಿಳೆಯರು ಕೆಲಸದಲ್ಲಿ ನಿರತರಾಗಿರುವುದರಿಂದ ಚರ್ಮದ ಆರೈಕೆ ಬಗ್ಗೆ ಗಮನ ನೀಡುವುದಿಲ್ಲ. ಇದರಿಂದಾಗಿ ಚರ್ಮ ನಿರ್ಜೀವ, ಶುಷ್ಕ, ಕಪ್ಪು ಮತ್ತು ಸಡಿಲವಾಗುತ್ತದೆ. ಚರ್ಮಕ್ಕೆ ವಿಶೇಷ ಕಾಳಜಿ ಅಗತ್ಯವಿದೆ. ಅನೇಕ Read more…

ಸಂಪತ್ತು ಹೆಚ್ಚಾಗಲು ಹೀಗೆ ಮಾಡಿ

ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಸುತ್ತಮುತ್ತಲಿರುವ ವಸ್ತುಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಮನೆಯ ಪ್ರತಿಯೊಂದು ವಸ್ತುವೂ ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿದ್ದರೆ ಅನುಕೂಲ. ಮನೆಯ ಮುಖ್ಯ ದ್ವಾರದಲ್ಲಿ Read more…

ಈ ರಾಶಿಯವರಿಗಿದೆ ಇಂದು ಮನೆಯಲ್ಲಿ ನೆಮ್ಮದಿಯ ವಾತಾವರಣ

ಮೇಷ ರಾಶಿ ಇಂದು ನಿಮ್ಮ ಮನಸ್ಸು ಅತ್ಯಂತ ವ್ಯಗ್ರವಾಗಿರುತ್ತದೆ. ಭಾವನೆಗಳ ಪ್ರವಾಹದಲ್ಲಿ ಕೊಚ್ಚಿ ಹೋಗಬೇಡಿ. ಮಾತಿನ ಮೇಲೆ ಸಂಯಮವಿರಲಿ. ವಾಸ್ತವದ ಬಗ್ಗೆ ಹೆಚ್ಚಿನ ಗಮನ ಕೊಡಿ. ವೃಷಭ ರಾಶಿ Read more…

ಮನೆಯಲ್ಲಿ ಭಗವಂತ ಶಿವನ ʼಫೋಟೋʼ ಇಡುವ ಮುನ್ನ ಇದು ತಿಳಿದಿರಲಿ

ಸನಾತನ ಧರ್ಮದಲ್ಲಿ 33 ಕೋಟಿ ದೇವಾನುದೇವತೆಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವಾನುದೇವತೆಗಳ ಫೋಟೋ ಹಾಕುವ ಮೊದಲು ಕೆಲವೊಂದು ವಿಷ್ಯಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಶಿವನ ಮೂರ್ತಿ ಅಥವಾ Read more…

ತುಟಿ ಮೇಲ್ಭಾಗದಲ್ಲಿ ಮಚ್ಚೆ ಇದ್ರೆ ಹೇಳುತ್ತೆ ಈ ಭವಿಷ್ಯ

ನಮ್ಮ ದೇಹದ ಮೇಲಿರುವ ಕಲೆ, ಮಚ್ಚೆ ಎಲ್ಲವಕ್ಕೂ ಸಮುದ್ರ ಶಾಸ್ತ್ರದಲ್ಲಿ ಅರ್ಥವಿದೆ. ದೇಹದ ಮೇಲಿರುವ ಮಚ್ಚೆ ಸೌಂದರ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ನಮ್ಮ ಸ್ವಭಾವ ಹಾಗೂ ಭವಿಷ್ಯದ ಬಗ್ಗೆ ಮಾಹಿತಿ Read more…

BIG NEWS: ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಆಗ್ರಹಿಸಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ: ಪ್ರತಿಪಕ್ಷಗಳ ಬೆಂಬಲ

ನವದೆಹಲಿ: ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ದೇಶಾದ್ಯಂತದ ಸರ್ಕಾರಿ ನೌಕರರು ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಹಳೆಯ ಪಿಂಚಣಿ ಯೋಜನೆ Read more…

ಶಿವಮೊಗ್ಗದಲ್ಲಿ ಪೊಲೀಸರ ಮೇಲೆಯೇ ಕಲ್ಲು ತೂರಾಟ, ಸೆಕ್ಷನ್ 144 ಜಾರಿ

ಶಿವಮೊಗ್ಗದ ರಾಗಿಗುಡ್ಡ ಪ್ರದೇಶದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ ಅವರು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ. ನಗರದಲ್ಲಿ ಈದ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...