alex Certify Latest News | Kannada Dunia | Kannada News | Karnataka News | India News - Part 706
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಕಾರು ಖರೀದಿಸಿದ್ದೀರಾ…..? ಈ ʼಐದುʼ ಅಂಶಗಳ ಬಗ್ಗೆ ಇರಲಿ ಗಮನ

ಕಾರು ಖರೀದಿ ಮಾಡುವುದು ಒಂದು ದೊಡ್ಡ ಹೂಡಿಕೆ ಎಂದು ವಿವರಿಸಿ ಹೇಳಬೇಕೆಂದಿಲ್ಲ. ಕಷ್ಟಪಟ್ಟು ಕೂಡಿಟ್ಟ ಕಾಸಿನಲ್ಲಿ ಕಾರು ಖರೀದಿ ಮಾಡಿದಾಗ ಮನೆಗೊಬ್ಬ ಹೊಸ ಸದಸ್ಯನೇ ಬಂದಂಥ ಫೀಲ್ ಆಗುವ Read more…

ʻಫಿಫಾʼ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ʻಲಿಯೋನೆಲ್ ಮೆಸ್ಸಿʼ, ʻಐಟಾನಾ ಬೊನ್ಮತಿʼ ನಾಮನಿರ್ದೇಶನ | FIFA best player awards

ಫಿಫಾ ವರ್ಷದ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಲಿಯೋನೆಲ್ ಮೆಸ್ಸಿ ಮತ್ತು ಐಟಾನಾ ಬೊನ್ಮತಿ ಅವರನ್ನು ವಿಶ್ವ ಫುಟ್ಬಾಲ್ ಆಡಳಿತ ಮಂಡಳಿ ಗುರುವಾರ ಅಂತಿಮಗೊಳಿಸಿದೆ. ಅಕ್ಟೋಬರ್ನಲ್ಲಿ ಪ್ಯಾರಿಸ್ನಲ್ಲಿ ನಡೆದ ಪಂದ್ಯದಲ್ಲಿ Read more…

ಸೌಂದರ್ಯ ಹೆಚ್ಚಿಸುತ್ತೆ ʼಆಪಲ್ ಸೈಡರ್ ವಿನೆಗರ್ʼ

ಆ್ಯಪಲ್ ಸೈಡರ್ ವಿನೆಗರ್ ಕೇವಲ ಅಡುಗೆ ಮನೆಯಲ್ಲಿ ಬಳಕೆಯಾಗುವ ವಸ್ತು ಎಂದುಕೊಂಡರೆ ಅದು ನಿಮ್ಮ ತಪ್ಪು, ಸೌಂದರ್ಯ ವೃದ್ಧಿಗೂ ಅದನ್ನು ಹಲವು ರೀತಿಯಲ್ಲಿ ಬಳಸಿಕೊಳ್ಳಬಹುದು. ಹೇಗೆನ್ನುತ್ತೀರಾ? ಆಪಲ್ ಸೈಡರ್ Read more…

ಕೂದಲು ಉದುರುವ ಬಗ್ಗೆ ಸಂಶೋಧನೆ ಹೇಳೋದೇನು…..?

ನಿಮ್ಮ ಕೂದಲು ಕಿತ್ತು ಬರುತ್ತಿದೆಯೇ? ಇದನ್ನು ಕೂದಲು ಉದುರುವುದು ಎಂದು ತಪ್ಪಾಗಿ ತಿಳಿದುಕೊಳ್ಳದಿರಿ. ನಿತ್ಯ ತಲೆಯಿಂದ ಕೂದಲು ಉದುರುವುದು ಸಹಜ ಎಂದಿವೆ ಸಂಶೋಧನೆಗಳು. ನಮ್ಮ ತಲೆಯಲ್ಲಿ ಒಂದು ಲಕ್ಷಕ್ಕೂ Read more…

BIG NEWS : ʻಗ್ಯಾರಂಟಿ ಯೋಜನೆʼಗಳಿಗೆ 38 ಸಾವಿರ ಕೋಟಿ ರೂ. ಮೀಸಲು : ಸಿಎಂ ಸಿದ್ದರಾಮಯ್ಯ

ಬೆಳಗಾವಿ ಸುವರ್ಣಸೌಧ : ಗ್ಯಾರಂಟಿಗಳಿಗೆ 38 ಸಾವಿರ ಕೋಟಿ ರೂ.ವನ್ನು ಗ್ಯಾರಂಟಿ ಜಾರಿಯಾದ 1-8-2023 ರಿಂದ ಮಾರ್ಚ್ ವರೆಗೆ ಮೀಸಲಿಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. 2023-24ನೇ ಸಾಲಿನ Read more…

ಗಿಗ್ ಕಾರ್ಮಿಕರು, ಪತ್ರಿಕಾ ವಿತರಕರಿಗೆ ವಿಮೆ: ಕಾರ್ಮಿಕರ ಮಕ್ಕಳಿಗೆ ಲ್ಯಾಪ್ ಟಾಪ್ ವಿತರಣೆ

ಧಾರವಾಡ: ಇದೇ ಡಿಸೆಂಬರ್ 16 ರಂದು ಸಂಜೆ ಕೆಸಿಡಿ ಮೈದಾನದಲ್ಲಿ ಕಾರ್ಮಿಕ ಇಲಾಖೆಯಿಂದ ಜರುಗಲಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮದ ಪೂರ್ವಸಿದ್ಧತೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ Read more…

ಆರೋಪಿಗಳಿಗೆ ಜಾಮೀನು ನೀಡಲು ನಕಲಿ ದಾಖಲೆ ಸೃಷ್ಟಿ: 9 ಮಂದಿ ಅರೆಸ್ಟ್

ಬೆಂಗಳೂರು: ಆರೋಪಿಗಳ ಜಾಮೀನಿಗಾಗಿ ನಕಲಿ ಶೂರಿಟಿ ನೀಡಿದ್ದ 9 ಮಂದಿಯನ್ನು ಬಂಧಿಸಲಾಗಿದೆ. ಆಧಾರ್ ಕಾರ್ಡ್, ಸ್ವತ್ತಿನ ದಾಖಲೆ ನಕಲು ಮಾಡಿ ಭದ್ರತಾ ಠೇವಣಿ ಇಡುತ್ತಿದ್ದರು. ಹಲವು ವರ್ಷಗಳಿಂದ ಇದೆ Read more…

ಅನಾರೋಗ್ಯದಿಂದ ದೂರವಿರಲು ಪ್ರತಿದಿನ ಸೇವನೆ ಮಾಡಿ ʼತುಳಸಿʼ ಟೀ

ತುಳಸಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ತುಳಸಿಯನ್ನು ಹಾಗೇ ಸೇವನೆ ಮಾಡದೆ ಅದನ್ನು ಚಹಾ ರೀತಿಯಲ್ಲಿ ಸೇವನೆ ಮಾಡುವುದು ಹೆಚ್ಚು ಉಪಯುಕ್ತ. ತುಳಸಿಯಲ್ಲಿ ಆಂಟಿವೈರಸ್, ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ, Read more…

Yuvanidhi Scheme : ಡಿಪ್ಲೋಮಾ, ಪದವೀಧರರೇ ʻಯುವನಿಧಿʼ ಯೋಜನೆಗೆ ಡಿ.26 ರಿಂದ ನೋಂದಣಿ ಆರಂಭ : ಈ ದಾಖಲೆಗಳು ಕಡ್ಡಾಯ

  ಬೆಂಗಳೂರು : ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆ ಜಾರಿಗೆ ದಿನಾಂಕ ಫಿಕ್ಸ್‌ ಆಗಿದ್ದು, ಜನವರಿ 1 ರಂದು ಚಾಲನೆ ನೀಡಲಾಗುವುದು ಎಂದು ಸಚಿವ Read more…

ಸೂರ್ಯ ಕುಮಾರ್ ಭರ್ಜರಿ ಶತಕ, ಕುಲದೀಪ್ ಗೆ 5 ವಿಕೆಟ್: 3ನೇ ಟಿ20ಯಲ್ಲಿ ಭಾರತಕ್ಕೆ 106 ರನ್ ಜಯ

ಜೋಹಾನ್ಸ್ ಬರ್ಗ್: ಸೂರ್ಯಕುಮಾರ್ ಯಾದವ್ ಭರ್ಜರಿ ಶತಕ, ಕುಲದೀಪ್ ಯಾದವ್ ಸ್ಪಿನ್ ದಾಳಿ ನೆರವಿನಿಂದ ಭಾರತ ತಂಡ ಮೂರನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 106 ರನ್ Read more…

ರಾಜ್ಯದ ಅನುದಾನಿತ ಶಿಕ್ಷಕರಿಗೆ ಸಿಎಂ ಗುಡ್ ನ್ಯೂಸ್ : ʻಜ್ಯೋತಿ ಸಂಜೀವಿನಿʼ ಯೋಜನೆ ವಿಸ್ತರಣೆ

ಬೆಳಗಾವಿ : ರಾಜ್ಯದ ಅನುದಾನಿತ ಶಿಕ್ಷಕರಿಗೆ ಸಿಎಂ ಸಿದ್ದರಾಮಯ್ಯ ಸಿಹಿಸುದ್ದಿ ನೀಡಿದ್ದು, ಸರ್ಕಾರಿ ನೌಕರರ ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆಯನ್ನು ಅನುದಾನಿತ ಶಾಲೆ, ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರಿಗೆ ವಿಸ್ತರಿಸುವ Read more…

ರೈಲು ಪ್ರಯಾಣಿಕರ ಗಮನಕ್ಕೆ : ಕಾರವಾರ-ಮಡಗಾಂವ ರೈಲು 5 ದಿನ ತಾತ್ಕಾಲಿಕ ಸ್ಥಗಿತ

ಕಾರವಾರ : ರೈಲು ಪ್ರಯಾಣಿಕರಿಗೆ ಕೊಂಕಣ ರೈಲ್ವೆ ಮಹತ್ವದ ಮಾಹಿತಿ ನೀಡಿದ್ದು, ಡಿಸೆಂಬರ್‌ 17 ರಿಂದ 21 ರವರೆಗೆ ಕಾರವಾರ ಮತ್ತು ಗೋವಾದ ಮಡಗಾಂವ ಸಂಪರ್ಕಿಸುವ ವಿಶೇಷ ರೈಲು Read more…

ಮಾಂತ್ರಿಕ ‘ಮದ್ದು’ ಅಲೊವೆರಾ ಜ್ಯೂಸ್…..!

ಅಲೋವೆರಾ ಜ್ಯೂಸ್‌ ಸರ್ವರೋಗಕ್ಕೂ ಮದ್ದು ಅಂದ್ರೆ ತಪ್ಪೇನಿಲ್ಲ. ಬೇಸಿಗೆಯಲ್ಲಿ ದೇಹದ ಉಷ್ಣತೆ ಕಡಿಮೆ ಮಾಡುವ ಈ ಮಾಂತ್ರಿಕ ರಸ ಹಲವಾರು ರೋಗಗಳಿಗೆ ರಾಮಬಾಣ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಲೋವೆರಾ Read more…

ಶಬರಿಮಲೆಯಲ್ಲಿ 18 ಗಂಟೆ ಕಾದರೂ ಸಿಗದ ದರ್ಶನ: ಭಕ್ತರ ಪರದಾಟ

ತಿರುವನಂತಪುರಂ: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆಯಲ್ಲಿ 18 ಗಂಟೆ ಸರದಿಯಲ್ಲಿ ನಿಂತರೂ ಕೆಲವೊಮ್ಮೆ ದೇವರ ದರ್ಶನ ಸಾಧ್ಯವಾಗುತ್ತಿಲ್ಲ. ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಗರ್ಭಗುಡಿ ಬಳಿ ಹೋದಾಗ Read more…

Alert : ನೋವು ನಿವಾರಕ ʻಮೆಫ್ಟಲ್ʼ ಔಷಧ ಬಳಸದಂತೆ ಕೇಂದ್ರ ಸರ್ಕಾರ ಎಚ್ಚರಿಕೆ

ಸಾಮಾನ್ಯವಾಗಿ ಬಳಸುವ ನೋವು ನಿವಾರಕ ಮೆಫ್ಟಾಲ್ನ “ಮಾರಣಾಂತಿಕ ಅಡ್ಡಪರಿಣಾಮ” ವನ್ನು ತೋರಿಸುವ ಎಚ್ಚರಿಕೆಯನ್ನು ಭಾರತೀಯ ಫಾರ್ಮಾಕೊಪೊಯಿಯಾ ಆಯೋಗ (ಐಪಿಸಿ) ನೀಡಿದೆ. ಎಚ್ಚರಿಕೆಯಲ್ಲಿ, ಆರೋಗ್ಯ ವೃತ್ತಿಪರರು ಮತ್ತು ರೋಗಿಗಳು ನೋವು Read more…

ಅವಧಿಗಿಂತ ಬೇಗ ಮುಟ್ಟಾಗಬಯಸುವವರು ಹೀಗೆ ಮಾಡಿ

ಕೆಲವೊಂದು ಕಾರಣಕ್ಕೆ ಮಹಿಳೆಯರು ಮುಟ್ಟಿನ ದಿನ ಬೇಗ ಬರಲಿ ಎಂದು ಬಯಸ್ತಾರೆ. ವೈದ್ಯರ ಬಳಿ ಹೋಗಿ ಮಾತ್ರೆ ತೆಗೆದುಕೊಳ್ಳುವವರಿದ್ದಾರೆ. ಮನೆಯಲ್ಲಿಯೇ ಇದಕ್ಕೆ ಮದ್ದಿದೆ. ಮುಟ್ಟು ಬೇಗ ಬರಬೇಕೆಂದು ಬಯಸುವವರು Read more…

ʼಗೊರಕೆʼ ಸಮಸ್ಯೆಯ ಕಿರಿಕಿರಿಯೇ…..? ಹಾಗಾದ್ರೆ ಇಲ್ಲಿದೆ ನಿಮಗೊಂದಿಷ್ಟು ಟಿಪ್ಸ್

ಗೊರಕೆ ಹೊಡೆಯುವುದು ಅತ್ಯಂತ ಕಿರಿಕಿರಿಯ ವಿಚಾರವಾಗಿದೆ. ಅದರಲ್ಲೂ ಈ ಗೊರಕೆ ಹೊಡೆಯುವವರ ಪಕ್ಕದಲ್ಲಿ ಮಲಗುವವರ ಕಷ್ಟವಂತೂ ಹೇಳತೀರದು. ರಾಷ್ಟ್ರೀಯ ನಿದ್ರಾ ಫೌಂಡೇಷನ್​ ನೀಡಿರುವ ಮಾಹಿತಿಯ ಪ್ರಕಾರ ಮೂವರು ಪುರುಷರಲ್ಲಿ Read more…

ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಹೃದಯಾಘಾತ : ಆಸ್ಪತ್ರೆಗೆ ದಾಖಲು

ಮುಂಬೈ : ರೋಹಿತ್ ಶೆಟ್ಟಿ ಅವರ ಗೋಲ್ಮಾಲ್ ಫ್ರ್ಯಾಂಚೈಸ್ ಮತ್ತು ಶಾರುಖ್ ಖಾನ್ ಅವರ ಓಂ ಶಾಂತಿ ಓಂ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ನಟ ಶ್ರೇಯಸ್ ತಲ್ಪಾಡೆ Read more…

ಹೇರ್‌ ಕಲರ್‌ನಿಂದಾಗಿ ಕೂದಲು ಹಾಳಾಗಿದೆಯಾ…..? ಮರಳಿ ಪಡೆಯಬಹುದು ಕೂದಲ ಸೌಂದರ್ಯ

ಸ್ಟೈಲ್ ಲುಕ್‌ಗಾಗಿ ಹೇರ್‌ ಕಲರ್‌ ಮಾಡಿಸುತ್ತೇವೆ. ಆದರೆ ಈ ಹೇರ್‌ ಕಲರ್‌ನಿಂದಾಗಿ ಕೆಲವೊಮ್ಮೆ ಕೂದಲಿನ ನೈಜ ಸೌಂದರ್ಯ ಹಾಳಾಗಿ ಹೋದ ಉದಾಹರಣೆಗಳು ಎಷ್ಟೋ ಇವೆ. ಹೇರ್ ಕಲರ್ ಮಾಡಿ Read more…

BIG NEWS : ವಿಧಾನಪರಿಷತ್ ನಲ್ಲಿ8 ತಿದ್ದುಪಡಿ ವಿಧೇಯಕಗಳು ಅಂಗೀಕಾರ

ಬೆಳಗಾವಿ : ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಎಂಟು ತಿದ್ದುಪಡಿ ವಿಧೇಯಕಗಳಿಗೆ ವಿಧಾನಪರಿಷತ್‌ ಗುರುವಾರ ಅಂಗೀಕಾರ ನೀಡಿದೆ. ಬೆಂಗಳೂರು ಮಹಾನಗರ ಪಾಲಿಕೆ ಮತ್ತು Read more…

ನರೇಗಾ ಕಾರ್ಮಿಕರಿಗೆ ಗುಡ್ ನ್ಯೂಸ್ : ʻನರೇಗಾ ಯೋಜನೆʼಯಡಿ ಕೂಲಿ ದಿನ 100 ರಿಂದ 150 ಹೆಚ್ಚಳಕ್ಕೆ ಕ್ರಮ

ಬೆಳಗಾವಿ ಸುವರ್ಣ ಸೌಧ :  ರಾಜ್ಯದ 31 ಜಿಲ್ಲೆಯ 195 ಬ್ಲಾಕ್‍ಗಳಲ್ಲಿ ಬರಗಾಲ ಪರಿಸ್ಥಿತಿ ಇದ್ದು, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ Read more…

9 ತಿಂಗಳು ಮೇಲ್ಪಟ್ಟ ಎಲ್ಲ ಮಕ್ಕಳಿಗೆ ಹೆಲ್ಮೆಟ್ : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌

ಬೆಂಗಳೂರು : 9 ತಿಂಗಳು ಮೇಲ್ಪಟ್ಟ ಎಲ್ಲ ಮಕ್ಕಳಿಗೆ ಹೆಲ್ಮೆಟ್  ಹಾಗೂ ಮಕ್ಕಳ ಸುರಕ್ಷತಾ ಕ್ರಮಗಳ ಕುರಿತಂತೆ ನಿರ್ದೇಶಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ. ಮಕ್ಕಳಿಗೆ ಹೆಲ್ಮೆಟ್‌ Read more…

ವಿಧಾನಸಭೆಯಲ್ಲಿ ʻಉತ್ತರ ಕರ್ನಾಟಕ ಅಭಿವೃದ್ಧಿʼ ಚರ್ಚೆ : ಶಾಸಕರಿಂದ ನಾನಾ ಸಲಹೆ

ಬೆಳಗಾವಿ ಸುವರ್ಣಸೌಧ : ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ವಿಧಾನಸಭೆಯಲ್ಲಿ ಡಿಸೆಂಬರ್ 14ರಂದು ಸಹ ಚರ್ಚೆ ಮುಂದುವರೆಯಿತು. ಈ ಚರ್ಚೆಯಲ್ಲಿ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಶಾಸಕರು Read more…

ರಾಜ್ಯದ ʻಹಾಸ್ಟೆಲ್ ವಿದ್ಯಾರ್ಥಿಗಳಿಗೆʼ ಸಿಹಿಸುದ್ದಿ : ಶೀಘ್ರವೇ ಭೋಜನಾ ವೆಚ್ಚ ಹೆಚ್ಚಳ

  ಬೆಳಗಾವಿ : ರಾಜ್ಯ ಸರ್ಕಾರವು ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಶೀಘ್ರವೇ  ವಿದ್ಯಾರ್ಥಿಗಳ  ಭೋಜನಾ ವೆಚ್ಚವನ್ನು ಹೆಚ್ಚಳ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ Read more…

BIG NEWS : ವೈದ್ಯರ ಗ್ರಾಮೀಣ ಸೇವೆಗೆ ವಿನಾಯಿತಿ : ವಿಧಾನಪರಿಷತ್ ನಲ್ಲಿ ʻತಿದ್ದುಪಡಿ ಮಸೂದೆʼ ಅಂಗೀಕಾರ

ಬೆಳಗಾವಿ :  ರಾಜ್ಯದಲ್ಲಿ ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಗ್ರಾಮೀಣ ಮತ್ತು ನಗರ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು ಎಂಬ Read more…

ಮಕ್ಕಳಿಗೆ ಅತ್ಯಂತ ಉಪಯುಕ್ತವಾದ ಸಸ್ಯ ʼಮಜ್ಜಿಗೆ ಸೊಪ್ಪುʼ

ಮಕ್ಕಳಿಗೆ ಅತ್ಯಂತ ಉಪಯುಕ್ತವಾದ ಸಸ್ಯಗಳಲ್ಲಿ ಮನೆಯಂಗಳದಲ್ಲಿ ಬೆಳೆಯುವ ಮಜ್ಜಿಗೆ ಸೊಪ್ಪಿನ ಗಿಡವೂ ಒಂದು. ಅದರಿಂದ ಮಕ್ಕಳಿಗೆ ದೊರೆಯುವ ಉಪಯೋಗಗಳ ಬಗ್ಗೆ ತಿಳಿಯೋಣ. ನಗರ ಪಟ್ಟಣ ಸೇರಿದಂತೆ ಎಲ್ಲೆಡೆ ಬೆಳೆಯುವ Read more…

ರಾಜ್ಯ ಸರ್ಕಾರದಿಂದ ʻಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆʼ ಗುಡ್ ನ್ಯೂಸ್ : ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಸೌಲಭ್ಯ

ಬೆಳಗಾವಿ : ರಾಜ್ಯ ಸರ್ಕಾರವು ಹಿಂದುಳಿದ ವರ್ಗದ ಗುತ್ತಿಗೆದಾರರಿಗೆ ಸಿಹಿಸುದ್ದಿ ನೀಡಿದ್ದು, ಕಾಮಗಾರಿಗಳಲ್ಲಿ ಮೀಸಲಾತಿ ನೀಡಲು ಕೆಪಿಟಿಟಿ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. Read more…

ರಾಜ್ಯದ ರೈತರಿಗೆ ಗುಡ್ ನ್ಯೂಸ್ : 4 ಲಕ್ಷ ʻಕೃಷಿ ಪಂಪ್ ಸೆಟ್ʼ ಗಳಿಗೆ ಮೂಲ ಸೌಕರ್ಯ, ʻಸಬ್ಸಿಡಿ ಸೋಲಾರ್ʼ ಅಳವಡಿಕೆಗೆ ಕ್ರಮ

ಬೆಳಗಾವಿ : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿರುವ 4 ಲಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ Read more…

ಭದ್ರಾ ಮೇಲ್ದಂಡೆ ಯೋಜನೆಗೆ 2,723 ಕೋಟಿ ರೂ.ಅನುದಾನ ಮೀಸಲು : ಡಿ.ಕೆ.ಶಿವಕುಮಾರ

ಬೆಳಗಾವಿ ಸುವರ್ಣಸೌಧ : ಭದ್ರಾ ಮೇಲ್ದಂಡೆ ಯೋಜನೆಗೆ 2023-24ನೇ ಸಾಲಿನಲ್ಲಿ 2.723 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ವಿಧಾನ ಪರಿಷತ್‌ನಲ್ಲಿ ತಿಳಿಸಿದರು. Read more…

ರಾಜ್ಯದ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ʻಬ್ಯಾಗ್ ಹೊರೆʼ ಕಡಿಮೆ ಮಾಡಲು ಮಹತ್ವದ ಕ್ರಮ

ಬೆಂಗಳೂರು :  ರಾಜ್ಯದ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಸಿಹಿಸುದ್ದಿ ನೀಡಿದ್ದು, ಮಕ್ಕಳ ಬ್ಯಾಗ್‌ ಹೊರೆ ಕಡಿಮೆ ಮಾಡುವ ಕುರಿತಂತೆ ಮಹತ್ವದ ಕ್ರಮಗಳನ್ನು ಕೈಗೊಂಡಿದೆ.  Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...