alex Certify Latest News | Kannada Dunia | Kannada News | Karnataka News | India News - Part 479
ಕನ್ನಡ ದುನಿಯಾ
    Dailyhunt JioNews

Kannada Duniya

ತುಟಿಗಳ ʼಕಾಂತಿʼ ಹೆಚ್ಚಿಸಲು ಇಲ್ಲಿದೆ ನೈಸರ್ಗಿಕ ಪ್ಯಾಕ್

ತುಟಿಗಳು ಒಣಗಿದ್ದು, ನಿರ್ಜೀವವಾಗಿ ಕಂಡು ಬರುವ ಸಮಸ್ಯೆ ಬಹಳಷ್ಟು ಜನರನ್ನು ಕಾಡುತ್ತಿರುತ್ತದೆ. ಇದನ್ನು ದೂರ ಮಾಡಲು ಲಿಪ್ ಸ್ಟಿಕ್ ಹಾಕಿಕೊಳ್ಳುವುದು ಸೂಕ್ತ ಪರಿಹಾರವಲ್ಲ. ತುಟಿಗಳಿಗೆ ಆಗಾಗ ಈ ಸಣ್ಣಪುಟ್ಟ Read more…

ಮುಖದ ಮೇಲೆ ಮೂಡುವ ಮಚ್ಚೆ ನಿವಾರಿಸಲು ಇದನ್ನು ಹಚ್ಚಿ ಪರಿಣಾಮ ನೋಡಿ

ಮುಖದ ಮೇಲೆ ಮೂಡುವ ಮಚ್ಚೆಗಳು ಅಥವಾ ಕಂದು ಬಣ್ಣದ ಚುಕ್ಕೆಗಳಿಗೆ ಫ್ರೆಕ್ಕ್ಲೆಸ್ ಎನ್ನುತ್ತೇವೆ. ಬಿಸಿಲಿಗೆ ಇವುಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಇವುಗಳಿಂದ ಮುಕ್ತಿ ಪಡೆಯಲು ಉತ್ತಮ ಆಹಾರ ಸೇವನೆ Read more…

ಆಯಾಸ ದೂರ ಮಾಡುತ್ತೆ ಕರ್ಬೂಜ ಹಣ್ಣು

ಬೇಸಿಗೆ ಕಾಲದಲ್ಲಿ ದೊರೆಯುವ ಈ ಹಣ್ಣು ತುಂಬಾ ಸಿಹಿ. ಸಕ್ಕರೆ ಇಲ್ಲವೇ ಬೆಲ್ಲ-ಏಲಕ್ಕಿ ಪುಡಿ ಸೇರಿಸಿ ತಿಂದರೆ ಅದರ ರುಚಿನೇ ಬೇರೆ. ಅಧಿಕ ನೀರಿನಂಶ ಹೊಂದಿರುವ ಈ ಹಣ್ಣು Read more…

ಸೂರ್ಯೋದಯ ಸೋಲಾರ್ ಯೋಜನೆ : 1‌ ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯುನಿಟ್ ಉಚಿತ್ ವಿದ್ಯುತ್

  ‌ನವದೆಹಲಿ : ಸೂರ್ಯೋದಯ ಸೋಲಾರ್‌ ಯೋಜನೆಗೆ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ ನಲ್ಲಿ ಬಂಪರ್‌ ಕೊಡುಗೆ ನೀಡಲಾಗಿದ್ದು, 1‌ ಕೋಟಿ ಮನೆಗಳಿಗೆ ಪ್ರತಿ ತಿಂಗಳು 300  ಯುನಿಟ್ Read more…

ನಾನ್‌ ವೆಜ್‌ ಅಡುಗೆ ಮಾಡಿದ ಪಾತ್ರೆಗಳ ವಾಸನೆ ಹೋಗಲಾಡಿಸಲು ಇಲ್ಲಿದೆ ಟಿಪ್ಸ್

ಅಡುಗೆ ಮಾಡುವಾಗ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಮೊಟ್ಟೆ ಮತ್ತು ಮಾಂಸದ ಅಡುಗೆ ಮಾಡುವಾಗ ಇದರ ವಾಸನೆ ಆ ಪಾತ್ರೆಯಿಂದ ಬರುತ್ತಿರುತ್ತದೆ. ಎಷ್ಟೇ ತಿಕ್ಕಿ ತೊಳೆದರೂ ಈ ವಾಸನೆ ಹೋಗುವುದಿಲ್ಲ. Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ‘ಆಯುಷ್ಮಾನ್ ಭಾರತ್’ ಯೋಜನೆಗೆ ಸಮನಾಗಿ ‘ಯಶಸ್ವಿನಿ’ ಚಿಕಿತ್ಸಾ ದರ ಪರಿಷ್ಕರಣೆ

ಬೆಂಗಳೂರು: ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯ ಚಿಕಿತ್ಸಾ ದರಕ್ಕೆ ಸಮನಾಗಿ ಯಶಸ್ವಿನಿ ಯೋಜನೆಯ ಚಿಕಿತ್ಸಾ ದರ ಪರಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. Read more…

ಕೇಂದ್ರ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ : ಕಿಸಾನ್ ಸಮ್ಮಾನ್ ನಿಧಿ, ವಿಮಾ ಯೋಜನೆ ಜಾರಿ

ನವದೆಹಲಿ : ಕೇಂದ್ರ ಸರ್ಕಾರವು ರೈತ ಸಮುದಾಯಕ್ಕೆ ಸಿಹಿಸುದ್ದಿ ನೀಡಿದ್ದು, ರೈತರಿಗೆ ವಿಮಾ ಯೋಜನೆ ಜಾರಿ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಕೇಂದ್ರ ಸರ್ಕಾರದ Read more…

ಕಾವೇರಿ ನೀರು ಬಿಡುಗಡೆ : ಕರ್ನಾಟಕಕ್ಕೆ ʻCWMAʼ ಬಿಗ್ ರಿಲೀಫ್

ನವದೆಹಲಿ : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಬಿಗ್‌ ರಿಲೀಫ್‌ ನೀಡಿದೆ. ಮೇ ತಿಂಗಳ ಅಂತ್ಯದವರಿಗೆ 18 ಟಿಎಂಸಿ ನೀರು Read more…

ಬುದ್ಧಿಶಕ್ತಿ ಹೆಚ್ಚಿಸುವ ʼವಿಟಮಿನ್ ಸಿʼ ಬಗ್ಗೆ ತಿಳಿದುಕೊಳ್ಳಲೇಬೇಕು ಆಸಕ್ತಿಕರವಾದ ಈ ವಿಷಯ

ಓದಬೇಕೆಂದಿದ್ದೀರಾ? ಅದಕ್ಕೆ ಮನಸ್ಸಿಲ್ಲವೆ? ಮುಖ್ಯವಾಗಿ ತಲೆಯಲ್ಲಿ ಖಾಲಿಯಾದಂತಹ ಅನುಭವ ಉಂಟಾಗುತ್ತಿದೆಯೆ? ಏನನ್ನು ಮಾಡಲು ಮನಸ್ಸಿಲ್ಲವೇ? ಓದಿದ್ದನ್ನು ಮಕ್ಕಳು ಮರೆತು ಹೋಗುತ್ತಿದ್ದಾರಾ? ಹಾಗಾದರೆ ಆಸಕ್ತಿಕರವಾದ ಈ ವಿಟಮಿನ್ ಬಗ್ಗೆ ತಿಳಿದುಕೊಳ್ಳಲೇಬೇಕು. Read more…

ಅಯೋಧ್ಯೆಯಲ್ಲಿ ದಾಖಲೆಯ ಕಾಣಿಕೆ ಸಂಗ್ರಹ: 11 ದಿನದಲ್ಲಿ 25 ಲಕ್ಷ ಜನ ಭೇಟಿ: 11 ಕೋಟಿ ರೂ. ದೇಣಿಗೆ ಸಂಗ್ರಹ

ಅಯೋಧ್ಯೆ: ಜನವರಿ 22ರಂದು ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಿದ ನಂತರ 11 ದಿನದ ಅವಧಿಯಲ್ಲಿ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ 25 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಈ Read more…

BIG NEWS : ಲೋಕಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನ : ಮಾಜಿ ಸಿಎಂ ಬೊಮ್ಮಾಯಿ ಭವಿಷ್ಯ

ಹಾವೇರಿ : ಲೋಕಸಭೆ ಚುನಾವಣೆ ಬಳಿಕ ಮೂರು ತಿಂಗಳಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಬಿದ್ದು ಹೋಗಲಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ. ಸಮಾರಂಭವೊಂದರಲ್ಲಿ ಮಾತನಾಡಿದ Read more…

ತ್ವಚೆ ಕೋಮಲವಾಗಿರಬೇಕೆಂದರೆ ಉಪಯೋಗಿಸಿ ಈ ಮನೆಮದ್ದು

ತ್ವಚೆ ಕೋಮಲವಾಗಿರಬೇಕೆಂದರೆ ನುಣ್ಣಗೆ, ಬೆಣ್ಣೆಯಂತೆ ಚರ್ಮದ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಮನೆಯಲ್ಲಿಯೇ ಹಲವಾರು ಕ್ರಮಗಳನ್ನು ಕೈಗೊಳ್ಳಬಹುದು. ಕಡಲೆಹಿಟ್ಟು-ಅರಿಶಿಣ ಒಣಚರ್ಮವಾಗಿದ್ದಲ್ಲಿ ಈ ಲೇಪನದಲ್ಲಿ ಕೆನೆ, ಮೊಸರು ಬಳಸಬಹುದು. ಇಲ್ಲದಿದ್ದಲ್ಲಿ ನಿಂಬೆರಸ Read more…

CM ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ʻಸಚಿವ ಸಂಪುಟ ಸಭೆʼಯ ʻಪ್ರಮುಖ ನಿರ್ಣಯಗಳುʼ ಹೀಗಿವೆ

ಬೆಂಗಳೂರು : ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಣಯಗಳು ಈ Read more…

ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು: ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚನೆ

ಶಿವಮೊಗ್ಗ: ಭದ್ರಾ ಜಲಾಶಯದಿಂದ ತುಂಗ ಭದ್ರಾ ನದಿಗೆ ನೀರು ಹರಿಸಲಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. 2023-24ನೇ ಸಾಲಿನಲ್ಲಿ ಭದ್ರಾ ಜಲಾಶಯದಿಂದ ನದಿಯ ಮೂಲಕ ಹಾವೇರಿ, ಗದಗ ಮತ್ತು Read more…

3 ದಿನಗಳ ಹಂಪಿ ಉತ್ಸವಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ

ಹೊಸಪೇಟೆ :ಇಂದಿನಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ(Hampi Utsava) ನಡೆಯಲಿದೆ. ಈ ಹಿನ್ನಲೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನಾಲ್ಕು ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ಇಂದು ಸಂಜೆ 7.30 Read more…

ರಾಜ್ಯದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಗುಡ್ ನ್ಯೂಸ್ : ʻಸೀರೆʼ ವಿತರಿಸಲು ಸಚಿವ ಸಂಪುಟ ನಿರ್ಧಾರ

ಬೆಂಗಳೂರು : ರಾಜ್ಯ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿರುವ ಅಂಗನವಾಡಿ ಕಾರ್ಯಕರ್ತರಿಗೆ ಸೀರೆ ವಿತರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರಿಸಲಾಗಿದೆ. ಶಿಶು ಅಭಿವೃದ್ಧಿ ಯೋಜನೆಯಡಿ Read more…

‘ಆರೋಗ್ಯ’ ಕಾಪಾಡಿಕೊಳ್ಳಲು ಸೌತೆಕಾಯಿ ತಿನ್ನಿ

ಬೇಸಿಗೆ ಬಿಸಿಲ ಝಳ ದಿನ ದಿನಕ್ಕೂ ಜಾಸ್ತಿಯಾಗ್ತಿದೆ. ಸೆಕೆಗೆ ಜನ ಹಣ್ಣಾಗ್ತಿದ್ದಾರೆ. ಸುಸ್ತು, ಆಯಾಸ ಜೊತೆಗೆ ನಾನಾ ಖಾಯಿಲೆಗಳು ಮನುಷ್ಯನನ್ನು ಆವರಿಸ್ತಾ ಇವೆ. ಇಂತ ಸಮಯದಲ್ಲಿ ಪೌಷ್ಠಿಕಾಂಶವಿರುವ, ದೇಹಕ್ಕೆ Read more…

ಶುಭ ಸುದ್ದಿ: ಬಡವರು, ಮಧ್ಯಮ ವರ್ಗದವರಿಗೆ ಸ್ವಂತ ಮನೆಯ ಕನಸು ನನಸು ಮಾಡಲು ಹೊಸ ಯೋಜನೆ

ನವದೆಹಲಿ: ಬಡವರು, ಮಧ್ಯಮ ವರ್ಗದವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರ ನೆರವು ನೀಡಲಿದೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನಲ್ಲಿ ಸದ್ಯದಲ್ಲೇ ಹೊಸ ಯೋಜನೆ Read more…

ಫೆ. 11ರಂದು ಅಸ್ತನಾಗುವ ಶನಿ: ಈ ಉಪಾಯ ಮಾಡಿದರೆ ತರಲಿದೆ ಲಾಭ

ನ್ಯಾಯ ದೇವ ಶನಿ ಫೆಬ್ರವರಿ 11ರಂದು ಕುಂಭ ರಾಶಿಯಲ್ಲಿ  ಅಸ್ತನಾಗಲಿದ್ದಾನೆ. ಸ್ವರಾಶಿ ಕುಂಭದಲ್ಲಿ ಆತ ಅಸ್ತನಾಗುವ ಕಾರಣ ವಿಶೇಷ ಪರಿಣಾಮಗಳನ್ನು ನಾವು ಕಾಣಬಹುದು. ಶನಿ 30 ವರ್ಷಗಳ ನಂತ್ರ Read more…

ಕನಸಿನಲ್ಲಿ ಕಾಣುವ ಇದು ಶುಭ ಸಂಕೇತ; ನಿಮ್ಮನ್ನು ಅರಸಿ ಬರಲಿದೆ ಆಸ್ತಿ-ಹಣ…..!

ನಮ್ಮ ಕನಸಿನಲ್ಲಿ ಬರುವ ಅನೇಕ ಸಂಗತಿಗಳು ಭವಿಷ್ಯದ ಘಟನೆಗಳ ಮುನ್ಸೂಚನೆಯಾಗಿರುತ್ತವೆ. ಒಮ್ಮೊಮ್ಮೆ ಕನಸಿನಲ್ಲಿ ಬೆಂಕಿ ಕೂಡ ಕಾಣಿಸಿಕೊಳ್ಳುತ್ತದೆ. ಕನಸಿನಲ್ಲಿ ಬೆಂಕಿ ಕಂಡರೆ ಶುಭ ಸಂಕೇತವೋ ಅಥವಾ ಅಶುಭವೋ ಎಂಬುದನ್ನು Read more…

ಅಪ್ಪಿತಪ್ಪಿಯೂ ರಾತ್ರಿ ತಲೆಸ್ನಾನ ಮಾಡಬೇಡಿ, ಕೂದಲು ತೊಳೆದರೆ ಆಗಬಹುದು ಇಷ್ಟೆಲ್ಲಾ ಹಾನಿ….!

ಅನೇಕ ಬಾರಿ ನಾವು ರಾತ್ರಿ ತಲೆಸ್ನಾನ ಮಾಡಿಬಿಡುತ್ತೇವೆ. ಆದರೆ ರಾತ್ರಿ ಕೂದಲು ತೊಳೆಯುವುದು ಎಷ್ಟು ಸೂಕ್ತ ಅನ್ನೋದು ಅನೇಕರಲ್ಲಿರುವ ಗೊಂದಲ. ಈ ಬಗ್ಗೆ ಹಲವು ರೀತಿಯ ತಪ್ಪು ಕಲ್ಪನೆಗಳು Read more…

ʻಇದು ಸ್ವೀಜರ್ಲೆಂಡ್ ಅಲ್ಲ, ಕಾಶ್ಮೀರ…ʼ ಹಿಮದ ನಡುವೆ ಚಲಿಸುವ ʻಅದ್ಭುತ ವಿಡಿಯೋʼ ಹಂಚಿಕೊಂಡ ಸಚಿವ ಅಶ್ವಿನಿ ವೈಷ್ಣವ್| Watch

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ತೀವ್ರ ಹಿಮಪಾತದ ನಡುವೆ ಚಲಿಸುತ್ತಿರುವ ರೈಲಿನ ಆಕರ್ಷಕ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಕೇಂದ್ರಾಡಳಿತ ಪ್ರದೇಶದ ಬಾರಾಮುಲ್ಲಾ – Read more…

ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ

ಬೆಂಗಳೂರು : ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು. 87ನೇ ಕನ್ನಡ ಸಾಹಿತ್ಯ Read more…

BIG NEWS: ಜನಸಂಖ್ಯಾ ಬೆಳವಣಿಗೆಯಿಂದಾಗುವ ಸವಾಲುಗಳ ನಿರ್ವಹಣೆಗೆ ಸಮಿತಿ ರಚನೆ: ನಿರ್ಮಲಾ ಸೀತಾರಾಮನ್ ಘೋಷಣೆ

ನವದೆಹಲಿ: ಜನಸಂಖ್ಯಾ ಬೆಳವಣಿಗೆ, ಬದಲಾವಣೆ ಸವಾಲುಗಳನ್ನು ನಿಭಾಯಿಸಲು ಸರ್ಕಾರ ಸಮಿತಿಯನ್ನು ರಚಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೇಂದ್ರ ಸರ್ಕಾರದ 2024 ರ ಮಧ್ಯಂತರ Read more…

ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ರಾಜ್ಯದ ಮಟ್ಟದ ʻಉದ್ಯೋಗ ಮೇಳʼಕ್ಕೆ ಈ ರೀತಿ ನೋಂದಣಿ ಮಾಡಿಕೊಳ್ಳಿ

ಬೆಂಗಳೂರು : ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ- 2024 “ಯುವ ಸಮೃದ್ಧಿ ಸಮ್ಮೇಳನ”ವನ್ನು ದಿನಾಂಕ 19 ಮತ್ತು 20 ಫೆಬ್ರವರಿ 2024 Read more…

ಚಳಿಗಾಲದಲ್ಲಿ ತಪ್ಪದೇ ತಿನ್ನಿ ಕಪ್ಪು ಕ್ಯಾರೆಟ್; ಇದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…!

ಚಳಿಗಾಲ ಶುರು ಆಗ್ತಿದ್ದಂತೆ ಮಾರುಕಟ್ಟೆಯಲ್ಲಿ ನೀವು ಕ್ಯಾರೆಟ್‌ ನೋಡ್ಬಹುದು. ಕ್ಯಾರೆಟ್‌ ಎಲ್ಲ ಋತುವಿನಲ್ಲಿ ಸಿಗುತ್ತದೆಯಾದ್ರೂ ಚಳಿಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಕ್ಯಾರೆಟ್‌ ಆರೋಗ್ಯಕ್ಕೆ ಬಹಳ ಒಳ್ಳೆಯದು. ಕ್ಯಾರೆಟ್‌ Read more…

ವ್ಯಾಯಾಮಕ್ಕೆ ಯಾವುದು ಬೆಸ್ಟ್ ಟೈಂ ? ಇಲ್ಲಿದೆ ಟಿಪ್ಸ್

ವರ್ಕ್‌ ಔಟ್‌ ದೈಹಿಕವಾಗಿ ಹಾಗೂ ಮಾನಸಿಕವಾಗಿ ನಿಮ್ಮನ್ನು ಫಿಟ್‌ ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ನಿಯಮಿತವಾಗಿ ವರ್ಕ್‌ ಔಟ್‌ ಮಾಡ್ಬೇಕು ಎಂದು ವೈದ್ಯರು ಕೂಡ ಸಲಹೆ ನೀಡ್ತಾರೆ. ವ್ಯಾಯಾಮ ಮಾಡೋದು Read more…

ವಿಪರೀತ ʼಮೈಗ್ರೇನ್‌ʼ ಇದ್ದಾಗ ಈ ತಪ್ಪುಗಳನ್ನು ಮಾಡಲೇಬೇಡಿ…!

ಮೈಗ್ರೇನ್ ಎಂದರೆ ಅಸಹನೀಯ ತಲೆನೋವು. ಇದು ಕೆಲವೊಮ್ಮೆ ಅರ್ಧ ಅಥವಾ ಇಡೀ ತಲೆಯಲ್ಲಿ ಸಂಭವಿಸಬಹುದು. ಮೈಗ್ರೇನ್‌ಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಸಮಸ್ಯೆ ಗಂಭೀರವಾಗಬಹುದು. ಜೀವನಶೈಲಿ, ಒತ್ತಡ ಅಥವಾ Read more…

ಎಚ್ಚರ: ರೋಗಿಗಳನ್ನು ಅಪಾಯಕ್ಕೆ ದೂಡಬಹುದು ಕಿಡ್ನಿ ಕಲ್ಲುಗಳಿಗೆ ಸಂಬಂಧಿಸಿದ ಈ ಸುಳ್ಳು ಸಂಗತಿ…!

ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲೊಂದು. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ದೇಹದ ದ್ರವಗಳ ಸಮತೋಲನವನ್ನು ಕಾಪಾಡುತ್ತದೆ. ಆದರೆ ಕೆಲವೊಮ್ಮೆ ಖನಿಜಗಳ ಶೇಖರಣೆ ಕಿಡ್ನಿಯಲ್ಲಿ ಕಲ್ಲುಗಳ ರಚನೆಗೆ ಕಾರಣವಾಗುತ್ತದೆ. Read more…

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಭರ್ಜರಿ ಗಿಫ್ಟ್: ರೈಲ್ವೇ ಯೋಜನೆಗಳಿಗೆ 7524 ಕೋಟಿ ರೂ.

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ರಾಜ್ಯದ ರೈಲ್ವೇ ಯೋಜನೆಗಳಿಗೆ 7524 ಕೋಟಿ ರೂ. ನೀಡಲಾಗಿದೆ. 2024-25ರ ಬಜೆಟ್‌ನಲ್ಲಿ ಇದುವರೆಗಿನ ಅತಿ ಹೆಚ್ಚು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...