alex Certify Latest News | Kannada Dunia | Kannada News | Karnataka News | India News - Part 4630
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖ್ಯ ಮಾಹಿತಿ: ಸುಕನ್ಯಾ ಸಮೃದ್ಧಿಯಾಗಿ ಬದಲಾದ ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ 1.27 ಲಕ್ಷ ರೂ.

ಭಾಗ್ಯಲಕ್ಷ್ಮಿ ಯೋಜನೆ ಬಾಂಡ್ ಪಡೆದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. 18 ವರ್ಷದ ಬದಲಿಗೆ 21 ವರ್ಷಕ್ಕೆ ಮೆಚುರಿಟಿ ಹಣ ಸಿಗಲಿದೆ. 1 ಲಕ್ಷ ರೂ. ಬದಲಿಗೆ 1.27 ಲಕ್ಷ Read more…

ಗಮನಿಸಿ…! ಸೋಮವಾರ ಬೆಳಗ್ಗೆವರೆಗೆ ಸಂಪೂರ್ಣ ಬಂದ್, ಇಂದು ರಾತ್ರಿಯಿಂದ ನೈಟ್ ಕರ್ಫ್ಯೂ – ಸಂಡೇ ಲಾಕ್ಡೌನ್ ಜಾರಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ತಡೆಯುವ ಉದ್ದೇಶದಿಂದ ಪ್ರತಿದಿನ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅಲ್ಲದೆ ಪ್ರತಿ ಭಾನುವಾರ ಲಾಕ್ಡೌನ್ ಜಾರಿ ಮಾಡಲಾಗಿದೆ. ಇಂದು ರಾತ್ರಿ Read more…

BIG NEWS: ಎಲ್ಲ ‘ಶನಿವಾರ’ ರಜೆ ಘೋಷಣೆ ಮಾಡಿದ ಶಿಕ್ಷಣ ಇಲಾಖೆ

ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ವ್ಯಾಪಕವಾಗುತ್ತಿದ್ದು, ಕಳೆದ ಕೆಲ ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಮಹತ್ವದ ತೀರ್ಮಾನ ಕೈಗೊಂಡಿದೆ. ಕೊರೊನಾ ಸೋಂಕು Read more…

‘ಫಲಿತಾಂಶ’ದ ನಿರೀಕ್ಷೆಯಲ್ಲಿರುವ SSLC – ಪಿಯು ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕೊರೊನಾ ಲಾಕ್ಡೌನ್ ಕಾರಣಕ್ಕೆ ಮುಂದೂಡಿಕೆಯಾಗಿದ್ದ ಪಿಯುಸಿ ಹಾಗೂ 10ನೇ ತರಗತಿ ಪರೀಕ್ಷೆಗಳು ಇದೀಗ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿದ್ಯಾರ್ಥಿಗಳು ಫಲಿತಾಂಶದ ನಿರೀಕ್ಷೆಯಲ್ಲಿದ್ದು, ಈ ಕುರಿತು ಮಾಹಿತಿ ಇಲ್ಲಿದೆ. ಪಿಯುಸಿ ಫಲಿತಾಂಶ Read more…

ವಿಶ್ವದ ಅಗ್ರ 10 ಶ್ರೀಮಂತರ ಪಟ್ಟಿ: ವಾರೆನ್ ಬಫೆಟ್ ಹಿಂದಿಕ್ಕಿದ ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ವಿಶ್ವದ ಶ್ರೀಮಂತ ಉದ್ಯಮಿಗಳ ಸಾಲಿನಲ್ಲಿ 8 ನೇ ಸ್ಥಾನಕ್ಕೆ ಏರಿದ್ದಾರೆ. ಶ್ರೀಮಂತರ ಪಟ್ಟಿಯಲ್ಲಿ ವಾರನ್ ಬಫೆಟ್ Read more…

ಹಾಸನಾಂಬೆಯ ಸನ್ನಿಧಿಯಲ್ಲಿ….

ಕರ್ನಾಟಕವು ದೇಶ ವಿದೇಶಗಳಲ್ಲಿ ಪ್ರಸಿದ್ದಿ ಹೊಂದಿದ್ದು ಸುಂದರ ಕೆತ್ತೆನೆಗಳ ಮೂಲಕ ಪ್ರವಾಸಿಗರನ್ನು ಹಾಗೂ ಕಲಾರಸಿಕರನ್ನು ಆಕರ್ಷಿಸುತ್ತದೆ. ಹಾಸನ ನಗರದಲ್ಲಿ ನೆಲೆಸಿರುವ ಹಾಸನಾಂಬೆ ಬಲು ಪ್ರಸಿದ್ದಿ. ಸುಮಾರು 12ನೇ ಶತಮಾನದಲ್ಲಿ Read more…

ATM ಬಳಕೆದಾರರಿಗೆ ಬಿಗ್ ಶಾಕ್: ಹಣ ಪಡೆಯಲು ಹೋದವರಿಗೆ ‘ಕೊರೊನಾ’ ಸೋಂಕು

ದೇಶದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ಸಾರ್ವಜನಿಕರು ತತ್ತರಿಸಿಹೋಗಿದ್ದಾರೆ. ಮನೆಯಿಂದ ಹೊರಗೆ ಹೋಗಲೂ ಹಿಂದೆ ಮುಂದೆ ನೋಡುವಂತಾಗಿದ್ದು, ಸೋಂಕಿನ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿದೆ. ಇದರ ಮಧ್ಯೆ ಎಟಿಎಂ ಬಳಕೆದಾರರಿಗೆ Read more…

ಅಜ್ಜಿ ಕೈಲಿ ಸಿಕ್ಕಿಬಿದ್ದ ಪುಟ್ಟ ಬಾಲಕಿ ನಟನೆ ನೋಡಿ ಬೆರಗಾದ ನೆಟ್ಟಿಗರು…!

ನಿಷ್ಕಲ್ಮಶ ಮನಸ್ಸಿನ ಪುಟ್ಟ ಮಕ್ಕಳು ಏನು ಮಾಡಿದರೂ ಚಂದವೇ. ಅಜ್ಜಿ ಇಟ್ಟ ಕುರುಕಲು ತಿಂಡಿಯನ್ನು ಎಗರಿಸಿಕೊಂಡು ಬಂದು ಸಿಕ್ಕಿಬಿದ್ದ ಪುಟ್ಟ ಬಾಲಕಿ ನಿಂತುಕೊಂಡ ಸ್ಥಿತಿಯಲ್ಲಿ ನಿದ್ದೆ ಮಾಡಿದಂತೆ ನಟಿಸಿ Read more…

ತಿಂಡಿ ಕೊಡದ ಮಾಲೀಕ: ಬೇಸರಗೊಂಡು ಪೆಚ್ಚು ಮೋರೆ ಹಾಕಿದ ಶ್ವಾನ

ಒಂದೇ ಮನೆಯಲ್ಲಿ ಸಹೋದರರಿದ್ದರೆ, ಒಬ್ಬರಿಗೆ ಕೊಟ್ಟು ಇನ್ನೊಬ್ಬರನ್ನು ಬಿಟ್ಟು ಏನನ್ನಾದರೂ ತಿಂದರೆ ಬೇಸರವಾಗುತ್ತದೆ. ಇದು ಮನುಷ್ಯಮಾತ್ರರ ಭಾವನೆ, ಬೇಸರಗಳಲ್ಲ. ಮುಗ್ಧ ಪ್ರಾಣಿಗಳು ಮನುಷ್ಯರನ್ನ ಹಚ್ಚಿಕೊಳ್ಳುತ್ತವೆ. ಬಿಟ್ಟಿರಲಾಗದ ನಂಟೊಂದನ್ನು ಬೆಸೆದುಕೊಂಡಿರುತ್ತವೆ. Read more…

ಆಧಾರ್ ಸೇರಿ ಅಗತ್ಯ ದಾಖಲೆ ಇದ್ದವರಿಗೆ ʼಆತ್ಮನಿರ್ಭರ್ʼ ನಿಧಿ ಯೋಜನೆಯಡಿ 10 ಸಾವಿರ ಸಾಲ, ಇಲ್ಲಿದೆ ಮಾಹಿತಿ

ದಾವಣಗೆರೆ: ಕೇಂದ್ರ ಪುರಸ್ಕ್ರತ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಈ ಯೋಜನೆಯ ಲಾಭ ಪಡೆದುಕೊಳ್ಳಲು ಬೀದಿ ವ್ಯಾಪಾರಿಗಳು ದಾವಣಗೆರೆ ಮಹಾನಗರಪಾಲಿಕೆಗೆ ಅರ್ಜಿ ಸಲ್ಲಿಸಬಹುದಾಗಿದೆ. Read more…

ನಿಮ್ಮ ʼದೃಷ್ಟಿʼಗೊಂದು ಸವಾಲ್:‌ ಹೊಂಚು ಹಾಕಿ ಕುಳಿತಿರುವ ಗಿರಿ ಸಿಂಹವನ್ನು ಹುಡುಕಿ…!

ಇತ್ತೀಚಿನ ದಿನಗಳಲ್ಲಿ ಫೋಟೋಗ್ರಫಿಯ ಚತುರತೆ ಹೆಚ್ಚು ಚರ್ಚಿತ ವಿಷಯಗಳಾಗುತ್ತಿದ್ದು, ಎಲ್ಲೋ ಮರೆಯಾದಂತಿರುವ ವಸ್ತು ಅಥವಾ ಪ್ರಾಣಿಗಳ ಫೋಟೋ ತೆಗೆದು ಜಾಲತಾಣದಲ್ಲಿ ಹರಿಬಿಟ್ಟು ಹುಡುಕುವ ಸವಾಲು ಒಡ್ಡುವ ಆಟ ನಡೆಯುತ್ತಿದೆ. Read more…

ಹೆದರಿಕೆಯಾದರೂ ʼಕೊರೊನಾʼ ಕಾರಣಕ್ಕೆ ಇಲ್ಲಿ ಕಿರುಚುವಂತಿಲ್ಲ…!

ಈ ಅಮ್ಯುಸ್ಮೆಂಟ್ ಪಾರ್ಕ್ ನಲ್ಲಿ ರೋಲರ್ ಕೋಸ್ಟರ್ ಹತ್ತಿ, ಹೆದರಿಕೆಯಾದರೂ ಕಿರುಚಾಡುವಂತಿಲ್ಲ. ಬೊಬ್ಬೆ ಹೊಡೆಯುವಂತಿಲ್ಲ. ಕಿರುಚಿಕೊಳ್ಳುವುದಿದ್ದರೆ ನಿಮ್ಮ ಮನಸಿನೊಳಗೇ ಇರಬೇಕು‌. ಅರಚಾಟ ಹೊರಗೆ ಕೇಳಿಸುವಂತಿಲ್ಲ. ಹೌದು, ಲಾಕ್ ಡೌನ್ Read more…

ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್, ಖಾತೆಗೆ 4 ತಿಂಗಳ ‘ಪ್ರೋತ್ಸಾಹ ಧನ’ ಜಮಾ

ಬೆಂಗಳೂರು: ಪ್ರಸಕ್ತ ಸಾಲಿಗೆ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗಿದೆ. 2020 -21 ನೇ ಸಾಲಿನ ಪ್ರೋತ್ಸಾಹಧನದಡಿ 1250 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಜುಲೈ 4 ರಂದು Read more…

ವೇತನಕ್ಕೆ ಹೊಸ ನಿಯಮ: ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕಾರ್ಮಿಕರ ವೇತನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಸುದ್ದಿ ಸಂಸ್ಥೆ ಪಿಟಿಐಗೆ ದೊರೆತ ಮಾಹಿತಿಯ ಪ್ರಕಾರ, ವೇತನ ಸಂಹಿತೆ 2019 ಸೆಪ್ಟೆಂಬರ್ ವೇಳೆಗೆ Read more…

ಬಾಜಿ ಕಟ್ಟಿ ನೋಡುಬಾರಾ…! IPL ಇಲ್ಲದಿದ್ರೆ ಏನಂತೆ…? ಸದ್ದಿಲ್ಲದೇ ಶುರುವಾಗಿದೆ ʼಕೊರೋನಾ ಬೆಟ್ಟಿಂಗ್ʼ…!

ಏಪ್ರಿಲ್, ಮೇ, ಜೂನ್ ತಿಂಗಳು ಬಂತೆಂದರೆ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ. ಅದರಲ್ಲಿಯೂ ಕ್ರಿಕೆಟ್ ಬೆಟ್ಟಿಂಗ್ ಅಂತು ಜೋರಾಗಿ ನಡೆಯುತ್ತದೆ. ಪ್ರತಿ ವರ್ಷ ನಡೆಯುತ್ತಿದ್ದ ಕ್ರಿಕೆಟ್ ಹಬ್ಬ ಐಪಿಎಲ್ ಈ Read more…

1 ಜಿಲ್ಲೆ ಹೊರತುಪಡಿಸಿ ಉಳಿದೆಡೆ ಕೊರೋನಾ ದೃಢ, ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು…? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು 2313 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 1447, ದಕ್ಷಿಣಕನ್ನಡ 139, ವಿಜಯಪುರ 89 ಜನರಿಗೆ ಸೋಂಕು ತಗುಲಿದೆ. ಬಳ್ಳಾರಿ Read more…

ರಾಜ್ಯದಲ್ಲಿಂದು ಕೊರೋನಾ ಸ್ಪೋಟ: 2313 ಜನರಿಗೆ ಕೊರೋನಾ, 57 ಮಂದಿ ಸಾವು, 1003 ಜನ ಡಿಸ್ಚಾರ್ಜ್

ಬೆಂಗಳೂರು: ರಾಜ್ಯದಲ್ಲಿ ಇಂದು 2313 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 33,418 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 1447 ಜನರಿಗೆ ಸೋಂಕು ತಗಲಿದ್ದು, ರಾಜ್ಯದಲ್ಲಿ Read more…

ನಟಿ ಮೇಲೆ ಸ್ನೇಹಿತನಿಂದಲೇ ಅತ್ಯಾಚಾರ, ವಿಡಿಯೋ ಹರಿಬಿಡುವುದಾಗಿ ಬೆದರಿಕೆ

 ಕೊಲ್ಕತ್ತಾ: ಕಿರುತೆರೆ ನಟಿ ಮೇಲೆ ಸ್ನೇಹಿತನೇ ಅತ್ಯಾಚಾರ ಎಸಗಿದ್ದು ದೃಶ್ಯಗಳನ್ನು ಸೆರೆಹಿಡಿದು ಬೆದರಿಕೆ ಹಾಕಿದ್ದಾನೆ. ಜಾಧವ್ ಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಬಂಗಾಳಿ ನಟಿ Read more…

ರಷ್ಯಾದಲ್ಲಿ ಭರವಸೆ ಮೂಡಿಸಿದ ಕೊರೊನಾ ಲಸಿಕೆ

ಕೊರೊನಾ ಒಂದು ಕಡೆ ಹೆಚ್ಚಾಗ್ತಿದೆ. ಇನ್ನೊಂದು ಕಡೆ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನ ಮುಂದುವರೆದಿದೆ. ಲಸಿಕೆ ಕಂಡುಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅನೇಕ ದೇಶಗಳು ಕೊರೊನಾ ಲಸಿಕೆ ಪರೀಕ್ಷೆ ನಡೆಸುತ್ತಿವೆ. Read more…

ಎಂಜಲಿನ ಬದಲು ಚೆಂಡಿಗೆ ಇದನ್ನು ಹಚ್ಚಿದ ಆಟಗಾರರು…!

ಕ್ರಿಕೆಟ್ ನಲ್ಲಿ ಚೆಂಡಿಗೆ ಹೊಳಪು ನೀಡಲು ಎಂಜಲು ಬಳಸುವುದನ್ನು ಐಸಿಸಿ ನಿಷೇಧಿಸಿದೆ. ಹಾಗಾಗಿ ಇಂಗ್ಲೆಂಡ್ ಆಟಗಾರರು ಹೊಸ ಉಪಾಯ ಮಾಡಿದ್ದಾರೆ. ಬೆನ್ನಿನ ಮೇಲಿರುವ ಬೆವರನ್ನು ಬಳಸ್ತಿದ್ದಾರೆಂದು ಹೇಳಲಾಗ್ತಿದೆ. ರೋಸ್ Read more…

ಹಾಲು ಪೂರೈಕೆದಾರರು, ಜಾನುವಾರು ಸಾಕಾಣೆದಾರರಿಗೆ ಸಚಿವರಿಂದ ʼಗುಡ್ ನ್ಯೂಸ್ʼ

ಬೆಂಗಳೂರು: ಪಶುಪಾಲಕರು ಮತ್ತು ಜಾನುವಾರು ಸಾಕಾಣೆಯಲ್ಲಿ ತೊಡಗಿಸಿಕೊಂಡವರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಪಶುವೈದ್ಯ ಸೇವೆಯನ್ನು ಸಮರ್ಪಕವಾಗಿ ನಿಗದಿತ ಕಾಲ ಮಿತಿಯಲ್ಲಿ ಕೈಗೊಳ್ಳಲು ವಾರ್ ರೂಮ್ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. Read more…

BIG SHOCKING: ರಾಜ್ಯದಲ್ಲಿಂದು 2313 ಜನರಿಗೆ ಕೊರೋನಾ ದೃಢ, 57 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 2313 ಜನರಿಗೆ ಕೊರೋನಾ ಸೋಂಕು ತಗುಲಿರುವುದು ಧೃಢಪಟ್ಟಿದೆ. ಬೆಂಗಳೂರಿನಲ್ಲಿ 1447 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ Read more…

ಬಿಗ್ ನ್ಯೂಸ್: ಮಾಜಿ ಸಿಎಂ ಪುತ್ರನಿಗೆ ಕೊರೋನಾ ಪಾಸಿಟಿವ್

ಕಲಬುರ್ಗಿ ಜಿಲ್ಲೆ ಜೇವರ್ಗಿ ಕ್ಷೇತ್ರದ ಶಾಸಕ, ಮಾಜಿ ಸಿಎಂ ದಿ. ಧರಂಸಿಂಗ್ ಅವರ ಪುತ್ರ ಡಾ. ಅಜಯ್ ಸಿಂಗ್ ಅವರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ವಿಧಾನಸಭೆಯ ಕಾಂಗ್ರೆಸ್ Read more…

BIG NEWS: ಸೆಪ್ಟೆಂಬರ್ 1 ರಿಂದ ಶೈಕ್ಷಣಿಕ ವರ್ಷ ಆರಂಭಿಸಲು ಸರ್ಕಾರ ನಿಧಾರ

ಬೆಂಗಳೂರು: ಸೆಪ್ಟೆಂಬರ್ 1 ರಿಂದ ಶೈಕ್ಷಣಿಕ ವರ್ಷ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಮುಂದಿನ ಶೈಕ್ಷಣಿಕ ವರ್ಷ ಆರಂಭ ಮಾಡಲು ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 1 ರಿಂದ Read more…

ಆಟವಾಡುವಾಗಲೇ ನಡೆದಿದೆ ನಡೆಯಬಾರದ ಘಟನೆ, ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕಿ

ಬೆಂಗಳೂರಿನ ಬೆಳ್ಳಂದೂರು ರಾಜಕಾಲುವೆಯಲ್ಲಿ 6 ವರ್ಷದ ಹೆಣ್ಣು ಮಗು ಕೊಚ್ಚಿಹೋಗಿದೆ. ಅಸ್ಸಾಂ ಮೂಲದ ದಂಪತಿಯ ಪುತ್ರಿ ಮೊನಾಲಿಕಾ ಆಟವಾಡುತ್ತ ರಾಜಕಾಲುವೆಗೆ ಬಿದ್ದಿದ್ದಾಳೆ. ಬಾಂಗ್ಲಾ ವಲಸಿಗರ ಕ್ಯಾಂಪ್ ಬಳಿ ಕೂಲಿ Read more…

ದಂಗಾಗಿಸುವಂತಿದೆ ಗ್ರಾಹಕ ನೀಡಿದ ಟಿಪ್ಸ್…!

ಹೋಟೆಲ್ ಅಥವಾ ರೆಸ್ಟೋರೆಂಟ್ ನಲ್ಲಿ ನಿಮಗೆ ಸೇವೆ ಮಾಡಿದಾತನಿಗೆ ಎಷ್ಟು ಭಕ್ಷೀಸು (ಟಿಪ್ಸ್) ಕೊಡಬಹುದು ? ಖರ್ಚಾಗಿರುವ ಬಿಲ್ ಜೊತೆಗೆ 10 ರೂ., 50 ರೂ., 100 ರೂ., Read more…

ಬಿಗ್‌ ನ್ಯೂಸ್:‌ ನಿಗದಿತ ದಿನಾಂಕಗಳಂದೇ ನಡೆಯಲಿದೆ CET ಪರೀಕ್ಷೆ

ಮೆಡಿಕಲ್‌ ಹಾಗೂ ಎಂಜಿನಿಯರಿಂಗ್‌ ಪ್ರವೇಶಕ್ಕಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಗಳು ನಿಗದಿತ ದಿನಾಂಕಗಳಂದೇ ನಡೆಯಲಿವೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.‌ ಅಶ್ವಥನಾರಾಯಣ ಸಾಮಾಜಿಕ ಜಾಲತಾಣ Read more…

ಇ ಕಾಮರ್ಸ್ ಕಂಪನಿಗಳಿಗೆ ಎಚ್ಚರಿಕೆ…! ಈ ನಿಯಮ ಪಾಲಿಸದೆ ಹೋದ್ರೆ ದಂಡ ನಿಶ್ಚಿತ

ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಭಾರತ, ಚೀನಾದ ಸರಕುಗಳನ್ನು ನಿಷೇಧಿಸಿದೆ. ಚೀನಾದಿಂದ ಆಮದಾಗುವ ವಸ್ತುಗಳ ಬಗ್ಗೆ ಭಾರತ ಸರ್ಕಾರ ಕಣ್ಣಿಟ್ಟಿದೆ. ಪ್ಯಾಕೇಜ್ ಮಾಡಿದ ವಸ್ತುಗಳನ್ನು ವಿದೇಶದಿಂದ Read more…

ವೇತನ ಪಾವತಿಸದ ಪ್ರಸಾರ ಭಾರತಿಗೆ ನೋಟಿಸ್

ತಮ್ಮ ಬಾಕಿ ವೇತನ ಪಾವತಿ ಹಾಗೂ ಕೆಲಸದಲ್ಲಿ ಮುಂದುವರಿಸುವುದಕ್ಕೆ ಸಂಬಂಧಿಸಿದಂತೆ 80 ಮಂದಿ ರೇಡಿಯೋ ಜಾಕಿಗಳು ಪ್ರಸಾರ ಭಾರತಿಗೆ ಕಾನೂನಾತ್ಮಕ ನೋಟಿಸ್ ನೀಡಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂ Read more…

ನೋವಿನ ಮಧ್ಯೆ ಸುಶಾಂತ್ ಸಿಂಗ್ ಅಭಿಮಾನಿಗಳಲ್ಲಿ ಸಣ್ಣ ಖುಷಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ. ಇದೇ ನೋವಿನಲ್ಲಿರುವ ಅಭಿಮಾನಿಗಳಿಗೆ ಒಂದು ಸುದ್ದಿಯಿದೆ. ಸುಶಾಂತ್ ಅಭಿನಯಿಸಿದ ಕೊನೆ ಚಿತ್ರ ದಿಲ್ ಬೆಚರಾದ ಟೈಟಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...