alex Certify Latest News | Kannada Dunia | Kannada News | Karnataka News | India News - Part 4504
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲಾ ಮಕ್ಕಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತೊಂದು ಗುಡ್ ನ್ಯೂಸ್: ಅ. 12 ರಿಂದ ಸಂವೇದ ಪಾಠ ಸರಣಿ

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಸಂವೇದ ಇ-ಕ್ಲಾಸ್ ಪಾಠ ಸರಣಿಯ ಎರಡನೆ ಅವಧಿ ಅ.12 ರಿಂದ ಪ್ರಾರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. Read more…

ಮುನಿಸಿಕೊಂಡ ಪತ್ನಿಯನ್ನು ಮಾತನಾಡಿಸಲು ಪತಿ ಮಾಡಿದ್ದಾನೆ ಈ ‘ಸರ್ಕಸ್’

ಪತ್ನಿ ಮುನಿಸಿಕೊಂಡು ಮಾತು ಬಿಟ್ಟರೆ ಆಕೆಯನ್ನು ಒಲಿಸಲು ಪತಿ ಮಾಡುವ ಸಾಹಸ ಒಂದೆರಡಲ್ಲ. ಇಲ್ಲಿಯೂ ಒಬ್ಬ, ಪತ್ನಿ ತನ್ನ ಜತೆ ಮಾತನಾಡಲಿ ಎಂದು ಮಾಡಿರುವ ಉಪಾಯಗಳನ್ನು ನೋಡಿ ನೆಟ್ಟಿಗರು Read more…

BIG SHOCKING: ರಾಜ್ಯದಲ್ಲಿಂದು ದಾಖಲೆಯ 10,947 ಜನರಿಗೆ ಕೊರೊನಾ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ದಾಖಲೆಯ 10,947 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 6,68,652 ಕ್ಕೆ ಏರಿಕೆಯಾಗಿದೆ. 5,42,906 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, Read more…

ಕೊರೊನಾ ನಡುವೆ ಗುಡ್ ನ್ಯೂಸ್: ವೇತನ ಹೆಚ್ಚಳ ಕುರಿತಂತೆ ಉದ್ಯೋಗಿಗಳಿಗೆ ʼಸಿಹಿ ಸುದ್ದಿʼ ನೀಡಿದ ಟಿಸಿಎಸ್

ನವದೆಹಲಿ: ಕೊರೋನಾ ಸಾಂಕ್ರಮಿಕ ರೋಗದ ನಡುವೆಯೂ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಟಿಸಿಎಸ್ ನೌಕರರ ವೇತನ ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಭಾರತದ ಅತಿ ದೊಡ್ಡ ಐಟಿ ಕಂಪನಿಯಾಗಿರುವ Read more…

ಕಣ್ಣಿನ ಸಮಸ್ಯೆ ಕುರಿತು ನಿರ್ಲಕ್ಷ್ಯ ವಹಿಸುವವರು ತಪ್ಪದೇ ಓದಿ ಈ ಸುದ್ದಿ

ಇಂಗ್ಲೆಂಡ್‌ ನಲ್ಲಿ ವ್ಯಕ್ತಿಯೊಬ್ಬನ ತಪ್ಪಾದ ತಿಳುವಳಿಕೆಯಿಂದ ಕಣ್ಣಲ್ಲಿ ಕೀಟವೊಂದು ಒಂದು ತಾಸು ಸಿಕ್ಕಿಕೊಂಡಿದ್ದು, ವೈದ್ಯರು ಬಳಿಕ ಅದನ್ನು ಹೊರ ತೆಗೆದಿದ್ದಾರೆ. ಲೀಸೆಸ್ಟರ್‌ನ ಮೈಕೆಲ್ ತ್ಸಿಕಯಾ ಸೈಕ್ಲಿಂಗ್ ಮಾಡುತ್ತಿದ್ದಾಗ ಅವನ Read more…

ಜಿ ಮೇಲ್ ಹೊಸ ಲಾಂಛನಕ್ಕೆ ನೆಟ್ಟಿಗರ ಕ್ಯಾತೆ

ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಬರುವ ಮೊದಲು ಕಂಪ್ಯೂಟರ್ ನಲ್ಲಿ ಮಿಂಚಂಚೆ ಕಳುಹಿಸುತ್ತಿದ್ದ ಕಾಲವನ್ನೊಮ್ಮೆ ನೆನಪಿಸಿಕೊಳ್ಳಿ. ಆಗೆಲ್ಲ ರೆಡಿಫ್, ಯಾಹೂ, ಎಂಎಸ್ಎನ್, ಜಿ ಮೇಲ್ ಯಾವುದೇ ಇದ್ದರೂ ಎಲ್ಲದರ Read more…

ಬಹಿರಂಗವಾಯ್ತು ಕೊರೊನಾ ಕುರಿತ ಮತ್ತೊಂದು ಬೆಚ್ಚಿ ಬೀಳಿಸುವ ಮಾಹಿತಿ

ನವದೆಹಲಿ: ಕೊರೋನಾ ಸೋಂಕು ಎರಡನೇ ಬಾರಿಗೆ ತಗುಲಿದವರಿಗೆ ಮೊದಲ ಸಲಕ್ಕಿಂತ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ. ಸೌಮ್ಯ ರೋಗ ಲಕ್ಷಣಗಳೊಂದಿಗೆ ಕಾಯಿಲೆಯಿಂದ ಚೇತರಿಸಿಕೊಂಡ Read more…

ಅಪಘಾತ ಮುನ್ಸೂಚನೆಗೆ ಆಧುನಿಕ ವ್ಯವಸ್ಥೆ ಜಾರಿ: KSRTC ಕೊರಿಯರ್ ಸೇವೆ ಶೀಘ್ರವೇ ಶುರು

ಬೆಂಗಳೂರು: ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಪಘಾತ ತಪ್ಪಿಸಲು ವಿಶೇಷ ವ್ಯವಸ್ಥೆ ಜಾರಿಗೆ ಬರಲಿವೆ, ಈಗ ಪ್ರಾಯೋಗಿಕ ಹಂತದಲ್ಲಿರುವ ಈ ಕ್ರಮಗಳು  ಅನುಷ್ಠಾನಗೊಂಡರೆ ಬಸ್ ಗಳ Read more…

ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾಗೆ ಬಿಗ್ ಶಾಕ್: ಬರೋಬ್ಬರಿ 2 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಆಪ್ತೆ ಶಶಿಕಲಾಗೆ ಸೇರಿದ ಬರೋಬ್ಬರಿ 2000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಐಟಿ ಇಲಾಖೆ ಜಪ್ತಿ ಮಾಡಿದೆ. ಆದಾಯ ತೆರಿಗೆ ಇಲಾಖೆ Read more…

BIG NEWS: ಬೆಂಗಳೂರಿನಲ್ಲೇ ನಡೆಯಲಿದೆ 13 ನೇ ʼಏರೋ ಇಂಡಿಯಾʼ ಶೋ

ಬೆಂಗಳೂರು: ಬೆಂಗಳೂರಿನಲ್ಲಿ  2021 ರ ಫೆಬ್ರವರಿ 3 ರಿಂದ 7, ರವರೆಗೆ 13 ನೇ ಆವೃತ್ತಿಯ ಮೆಗಾ ಅಂತರರಾಷ್ಟ್ರೀಯ ಏರೋ ಶೋ – ಏರೋ ಇಂಡಿಯಾ 2021 ಆಯೋಜಿಸಲಾಗುವುದು. Read more…

ಪಡಿತರ ಚೀಟಿದಾರರಿಗೆ ಬಿಗ್ ಶಾಕ್: ರೇಷನ್ ಪಡೆಯಲು ಕೋವಿಡ್ ಪರೀಕ್ಷೆ ಕಡ್ಡಾಯ..!?

ಧಾರವಾಡ: ಕೋವಿಡ್ ಪರೀಕ್ಷೆ ಮಾಡಿಸಿಕೊಂಡವರಿಗೆ ಮಾತ್ರ ಪಡಿತರ ನೀಡಲು ಮುಂದಾಗಿರುವುದು ಗ್ರಾಮದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ನಲವಡಿ ಗ್ರಾಮದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದವರಿಗೆ Read more…

ಅಭಿಮಾನಿಯ ಅಪರೂಪದ ಪ್ರತಿಭೆಗೆ ಮನಸೋತ ಪುನೀತ್ ರಾಜ್ ಕುಮಾರ್

ತಮ್ಮ ನೆಚ್ಚಿನ ನಟನಿಗಾಗಿ ಅವರ ಫ್ಯಾನ್ಸ್ ಗಳು ನಾನಾ ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರಿಸುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯೊಬ್ಬರು ಮೊಣಕೈಯಿಂದ ಪುನೀತ್ ರಾಜ್ Read more…

ಗಿಟಾರ್‌ ಹಿಡಿದು ಮೆಟಲ್ ಸಾಂಗ್ ನುಡಿಸಿದ ಯುವತಿ ವಿಡಿಯೋ ವೈರಲ್

ಸೀರೆ ಹಾಗೂ ಸ್ನೀಕರ್ಸ್‌ಧಾರಿಯಾಗಿ ’ಘೇಂಡಾ ಫೂಲ್’ ಹಾಡಿಗೆ ಸ್ಟೆಪ್ ಹಾಕಿದ್ದ 24 ವರ್ಷದ ಎಶ್ನಾ ಕುಟ್ಟಿ ಆನ್ಲೈನ್ ನಲ್ಲಿ ಸದ್ದು ಮಾಡಿದ್ದರು. ಇದೀಗ ಸೀರೆಯುಟ್ಟ ಮತ್ತೊಬ್ಬ ನೀರೆ, ಅಮೆರಿಕದ Read more…

ಕಾಂಗ್ರೆಸ್ ಅಧಿಕಾರದಲ್ಲಿದ್ದರೆ 15 ನಿಮಿಷದಲ್ಲಿ ಕಾಲ್ಕೀಳುತ್ತಿತ್ತಂತೆ ಚೀನಾ ಸೇನೆ

ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿಯ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೀನಾ ಸೇನೆಯ ವಿಚಾರವಾಗಿ ಮಾತನಾಡಿರುವ ರಾಹುಲ್ ಗಾಂಧಿ, ನಮ್ಮ ಪಕ್ಷ ಅಧಿಕಾರದಲ್ಲಿದ್ದರೆ ಈ ರೀತಿ Read more…

ಶಾಲೆ ಆರಂಭದ ಕುರಿತು ಮಹತ್ವದ ಹೇಳಿಕೆ ನೀಡಿದ ಆರೋಗ್ಯ ಸಚಿವ ಶ್ರೀರಾಮುಲು

ಕೇಂದ್ರ ಸರ್ಕಾರವು ಶಾಲೆಗಳನ್ನು ತೆರೆಯಲು ಆದೇಶ ಹೊರಡಿಸಿದೆ. ಇದರ ಪ್ರಕಾರ 15 ಅಕ್ಟೋಬರ್ ನಿಂದ ಶಾಲಾ ಕಾಲೇಜುಗಳನ್ನು ತೆರೆಯಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ. ಆದರೆ ರಾಜ್ಯದಲ್ಲಿ ದಿನದಿಂದ Read more…

ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ದಂಡದ ಪ್ರಮಾಣ ಕಡಿಮೆ ಮಾಡಿತಾ ಸರ್ಕಾರ…?

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಒಂದು ದಿನಕ್ಕೆ 9 ರಿಂದ 10 ಸಾವಿರದಷ್ಟು ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸೋಂಕು ಹೆಚ್ಚಾಗುತ್ತಿರುವಂತಹ ಬೆನ್ನಲ್ಲೇ ಸರ್ಕಾರ ಕೂಡ ಸಾಕಷ್ಟು Read more…

ಇಲ್ಲಿದೆ ಮಕ್ಕಳಿಗೆ ʼಆಧಾರ್ʼ ಮಾಡಿಸುವ ಕುರಿತ ಮಾಹಿತಿ…!

ಸಾಮಾನ್ಯವಾಗಿ 5 ವರ್ಷದ ಮೇಲ್ಪಟ್ಟರಿಗೆ ಆಧಾರ್ ಕಾರ್ಡ್ ಮಾಡಿಸಬೇಕು ಎಂದಾದರೆ, ಬಯೋಮೆಟ್ರಿಕ್ ಮೂಲಕ ಅವರಿಗೆ ಆಧಾರ್ ಕಾರ್ಡ್ ಸಿಗುವಂತೆ ಮಾಡುತ್ತಾರೆ. ಆದರೆ ಮಗು 5 ವರ್ಷದ ಒಳಗಿದೆ ಎಂದಾದರೆ Read more…

‘ಕೊರೊನಾ’ ಕಾಲದಲ್ಲಿಯೂ ಇಲ್ಲಿ ನಡೆಯುತ್ತಿದೆ ಅಪರೂಪದ ತರಗತಿ

ರಾಂಚಿ: ಕೊರೊನಾ ಶಾಲೆಗಳ ಬಾಗಿಲು ಮುಚ್ಚಿಸಿ 6 ತಿಂಗಳು ಕಳೆದಿದೆ. ಶಾಲೆಗಳನ್ನು ತೆರೆಯಲು ಸರ್ಕಾರಗಳು ಆತಂಕಪಡುತ್ತಿವೆ. ಈ ನಡುವೆ ಮಕ್ಕಳ ಶಿಕ್ಷಣ ಹಾಳಾಗಬಾರದು ಎಂದು ಖಾಸಗಿ ಶಾಲೆಗಳು, ಕಾಲೇಜ್‌ಗಳು Read more…

ಶಾಕಿಂಗ್: ಕೋವಿಡ್ ಪರೀಕ್ಷೆ ವಿವರ ದಾಖಲಿಸಲು ಸಾಲುತ್ತಿಲ್ಲ ಜಾಗ…!

ಲಂಡನ್: ಕೋವಿಡ್-19 ಇಡೀ ವಿಶ್ವವನ್ನು ತಲ್ಲಣ ಮಾಡಿದೆ. ರೋಗ ಹಾಗೂ ರೋಗಿಗಳ ಪ್ರಮಾಣ ಎಷ್ಟು ಹೆಚ್ಚಿದೆ ಎಂದರೆ ಜಗತ್ತಿನ ಅತಿ ಮುಂದುವರಿದ ದೇಶಗಳಲ್ಲೇ ರೋಗಿಗಳ ಕೋವಿಡ್ ಪರೀಕ್ಷೆಯ ದಾಖಲೆಯನ್ನು Read more…

ಅಬ್ಬಾ…! ಈತನ ಛಲಕ್ಕೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಅಂಗವೈಕಲ್ಯ ಒಂದು ಶಾಪವಲ್ಲ‌. ಅದನ್ನು ಮೆಟ್ಟಿ ನಿಂತು ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಹಲವರು ಸಾಕ್ಷಿಯಾಗಿದ್ದಾರೆ. ಈಗ ಅಂಥ ಅಸಾಧ್ಯ ಕೆಲಸ ಮಾಡುವ ವಿಕಲಚೇತನ ವ್ಯಕ್ತಿಯ ವಿಡಿಯೋವೊಂದು ಸಾಮಾಜಿಕ Read more…

ನೋಡುಗರನ್ನು ಬೆಚ್ಚಿಬೀಳಿಸುತ್ತೆ ಸಿಂಹದ ಈ ವಿಡಿಯೋ

ಗಿರ್: ಕಗ್ಗತ್ತಲೆಯ ದಾರಿ ನಡುವೆ ಸ್ಪಾಟ್ ಲೈಟ್‌ನಂತೆ ಬೈಕ್ ಒಂದರ ಹೆಡ್ ಲೈಟ್‌ನ ಬೆಳಕು ಬಿದ್ದಿದೆ. ಅನತಿ ದೂರದಲ್ಲಿ ಅತಿ ಗಾಂಭೀರ್ಯದಿಂದ ಸಿಂಹವೊಂದು ಮಲಗಿದೆ. ಬೆಳಕಿಗೂ, ಜನರಿಗೂ ಬೆದರದೇ Read more…

ʼಕೊರೊನಾʼ ಮಧ್ಯೆ ಭಾರೀ ಕುತೂಹಲ ಕೆರಳಿಸಿದೆ ವಿಜ್ಞಾನಿಗಳ ಈ ಮನವಿ

ಕೊರೊನಾ ವೈರಸ್ ಬಗ್ಗೆ ವಿಶ್ವದ ಸುಮಾರು 4 ಸಾವಿರ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ದೊಡ್ಡ ಮನವಿ ಮಾಡಿದ್ದಾರೆ. ಕೊರೊನಾ ಅಪಾಯ ಕಡಿಮೆಯಿರುವ ಜನರ ಜೀವನ ಸಾಮಾನ್ಯ ಸ್ಥಿತಿಗೆ  Read more…

ಮತ್ತೊಮ್ಮೆ ಮಂಕಡಿಂಗ್‌ ನೆನಪಿಸಿದ ಆರ್. ಅಶ್ವಿನ್

ಕ್ರಿಕೆಟ್‌ ನಲ್ಲಿ ಬ್ಯಾಟ್ಸ್‌ ಮನ್ ಔಟ್‌ ಮಾಡಲು ಅನೇಕ ವಿಧಾನಗಳಿವೆ. ಅವುಗಳಲ್ಲಿ ಮಂಕಡಿಂಗ್ ಸಹ ಒಂದು. ಈ ಮಂಕಡಿಂಗ್ ಕ್ರಿಕೆಟ್‌ನಲ್ಲಿ ಹೊಸ ವಿಚಾರವಲ್ಲದೇ ಇದ್ದರೂ ಸಹ 2019ರ ಐಪಿಎಲ್‌ನಲ್ಲಿ Read more…

ಬೆರಗಾಗಿಸುತ್ತೆ ಈತ ಮಾಡಿರುವ ಗಿನ್ನಿಸ್‌ ವಿಶ್ವ ದಾಖಲೆ

ರೋಮ್: ಸಾಮಾನ್ಯ ಕೋನ್ ಒಂದರಲ್ಲಿ ಎರಡು ದೊಡ್ಡ ಚಮಚ ಐಸ್‌ಕ್ರೀಂ ಹಾಕಬಹುದು. ಅದಕ್ಕೂ ಹೆಚ್ಚು ಹಾಕಿದರೆ, ಕರಗಿ ಕೈಯ್ಯೆಲ್ಲ ರಾಡಿಯಾಗಿಬಿಡುತ್ತದೆ. ಇದು ಐಸ್‌ಕ್ರೀಂ ಪ್ರಿಯರಿಗೆ ಗೊತ್ತಿರುವ ಸಾಮಾನ್ಯ ಸಂಗತಿ. Read more…

8 ದಿನಗಳ ಕಾಲ ಯುವತಿ ಬಂಧಿ ಮಾಡಿ ಕಾಮತೃಷೆ ತೀರಿಸಿಕೊಂಡ 9 ಮಂದಿ

ರಾಜಸ್ತಾನದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆಗಳು ನಿಲ್ಲುವಂತೆ ಕಾಣ್ತಿಲ್ಲ. ಈಗ ಚುರು ಜಿಲ್ಲೆಯಲ್ಲಿ 19 ವರ್ಷದ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಸಾಮೂಹಿಕ ಅತ್ಯಾಚಾರ ಘಟನೆಯಲ್ಲಿ 9 Read more…

ನಿರ್ಗತಿಕರಿಗೆ ಖುಲಾಯಿಸಿದ ಅದೃಷ್ಟ; ದಾನ ನೀಡಿದ್ದ ಲಾಟರಿಗೆ ಒಲಿಯಿತು ಬಂಪರ್‌ ಬಹುಮಾನ

ಅದೃಷ್ಟ ಎಂಬುದು ಯಾವಾಗ ? ಯಾರಿಗೆ ? ಹೇಗೆ ಒಲಿದು ಬರುತ್ತದೆ ಎಂಬುದನ್ನು ಊಹೆ ಮಾಡುವುದೂ ಕಷ್ಟ. ಶ್ರೀಮಂತನೂ ಅಲ್ಪನಾಗುತ್ತಾನೆ, ಅಲ್ಪನೂ ಐಶ್ವರ್ಯವಂತನಾಗಬಲ್ಲ. ಇದಕ್ಕೆ ಫ್ರಾನ್ಸ್ ನಲ್ಲಿ ನಡೆದಿರುವ Read more…

ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್: ಚಿನ್ನ – ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ

ಅಮೆರಿಕಾದಲ್ಲಿ ಯಾವುದೇ ಪರಿಹಾರ ಪ್ಯಾಕೇಜ್ ಘೋಷಣೆ ಮಾಡದ ಕಾರಣ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ತೀವ್ರ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲೂ ದೊಡ್ಡ ಮಟ್ಟದ ಇಳಿಕೆ ಕಂಡು Read more…

ʼಆರೋಗ್ಯ ವಿಮೆʼ ಮಾಡಿಸುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಅನಧಿಕೃತ ಆರೋಗ್ಯ ವಿಮೆ ಏಜೆಂಟರುಗಳಿಂದ ಎಚ್ಚರಿಕೆಯಾಗಿ ಇರುವಂತೆ ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐ ಆರ್ ಡಿ ಎ ಐ) ಎಚ್ಚರಿಕೆ ನೀಡಿದೆ. ಕೆಲ ಅನಧಿಕೃತ Read more…

ರೈಲು ಪ್ರಯಾಣಿಕರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ಕೇಂದ್ರ ಸರ್ಕಾರವು ಅನ್ ಲಾಕ್ 5.0 ಮಾರ್ಗಸೂಚಿ ಹೊರಡಿಸಿದ ಬೆನ್ನಲ್ಲೇ ಭಾರತೀಯ ರೈಲ್ವೆ ಇಲಾಖೆಯು ಹಿಂದಿನಂತೆ ಕಾರ್ಯ ನಿರ್ವಹಿಸಲು ತಯಾರಿ ಮಾಡಿಕೊಳ್ಳುತ್ತಿದ್ದು, ಪ್ರಮುಖವಾಗಿ ಕಾಯ್ದಿರಿಸಿದ ಆಸನಗಳ ಎರಡನೇ ಪಟ್ಟಿಯನ್ನು Read more…

2021ರ ವೇಳೆಗೆ ಶ್ರೀಮಂತ ದೇಶಗಳು ಕೊರೊನಾ ಮುಕ್ತ…?

ಕೊರೊನಾ ವೈರಸ್ ಲಸಿಕೆ ಶೀಘ್ರವೇ ಬಂದಲ್ಲಿ 2021 ರ ವೇಳೆಗೆ, ಶ್ರೀಮಂತ ದೇಶಗಳ ಜೀವನವು ಸಾಮಾನ್ಯ ಸ್ಥಿತಿಗೆ ಬರಬಹುದು ಎಂದು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...