alex Certify Latest News | Kannada Dunia | Kannada News | Karnataka News | India News - Part 4447
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ​ಡೌನ್​ ಜಾರಿಗೂ ಮುನ್ನ ಭಾರೀ ಟ್ರಾಫಿಕ್‌ ಜಾಮ್

ಯುರೋಪ್​ ರಾಷ್ಟ್ರಗಳಲ್ಲಿ ಎರಡನೇ ಹಂತದ ಕರೊನಾ ಅಲೆ ಶುರುವಾಗಿರೋದ್ರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್​ ಮ್ಯಾಕ್ರನ್ ಗುರುವಾರ ರಾತ್ರಿಯಿಂದ​ ಡಿಸೆಂಬರ್​ 1ರವರೆಗೆ ದೇಶದಲ್ಲಿ ಲಾಕ್​ಡೌನ್​ ಜಾರಿ ಮಾಡಿದ್ದಾರೆ. Read more…

ದೇಶದ ಮೊದಲ ‌ʼಸೀ ಪ್ಲೇನ್ʼ ಸೇವೆಗೆ ಚಾಲನೆ

ಕೇವಾಡಿಯ: ದೇಶದ ಮೊಟ್ಟ ಮೊದಲ ಸೀ ಪ್ಲೇನ್ ಸಮುದ್ರ ವಿಮಾನ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನ ಕೆವಾಡಿಯದಲ್ಲಿ ಚಾಲನೆ ನೀಡಿದ್ದಾರೆ. ಅಹಮದಾಬಾದ್ ನ ಸಬರಮತಿ ರಿವರ್ Read more…

ವ್ಯಾಕ್ಯೂಮ್​​ ಕ್ಲೀನರ್​ ಬಳಸಿ ವೃದ್ಧನಿಂದ ಹೇರ್​ ಸ್ಟೈಲ್​​..!

ಕರೊನಾ ವೈರಸ್​ನಿಂದಾಗಿ ಮನೆಯಿಂದ ಹೊರಬರೋಕೆ ಅನೇಕರು ಹೆದರಿಕೊಳ್ತಾರೆ. ಆದರೆ ಮನೆಯಲ್ಲೇ ಇದ್ದು ಟೈಂ ಪಾಸ್​ ಮಾಡಬೇಕು ಅಂತಾ ತಮ್ಮ ಪ್ರತಿಭೆಗಳನ್ನ ಹೊರಹಾಕ್ತಿದ್ದಾರೆ. ಅದೇ ರೀತಿ ವೃದ್ಧನೊಬ್ಬ ಡಿಫರೆಂಟ್​ ಆಗಿ Read more…

ಈ ಕಾರಣಕ್ಕೆ ಹೆಚ್ಚಾಗಿದೆ ಸೆಕೆಂಡ್ ಹ್ಯಾಂಡ್ ಕಾರಿಗೆ ಬೇಡಿಕೆ

ಕೊರೊನಾ ಸಂಕಷ್ಟದ ಮಧ್ಯೆಯೂ ಜನರು ನಿಧಾನವಾಗಿ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ. ಹಬ್ಬದ ಋತುವಿನಲ್ಲಿ ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ. ಬಟ್ಟೆ, ಮನೆ, ಅಲಂಕಾರಿಕ ವಸ್ತುಗಳ ಜೊತೆ ಎಲೆಕ್ಟ್ರಾನಿಕ್ ಹಾಗೂ ವಾಹನ Read more…

ಹೋಮ್ ವರ್ಕ್ ತೋರಿಸಲು 35 ಕಿ.ಮೀ. ನಡೆದು ಬಂದ ಬಾಲಕ

ಧಾರವಾಡ: ಕೊರೊನಾ ಭೀತಿಯಿಂದ ಶಾಲೆಗಳು ಬಂದ್ ಆಗಿದ್ದು, ಆನ್ ಲೈನ್ ಕ್ಲಾಸ್ ಗಳು ಆರಂಭವಾಗಿವೆ. ನಗರ ಪ್ರದೇಶಗಳಲ್ಲಿ ಆನ್ ಕ್ಲಾಸ್ ಗಳು ಸರಾಗವಾಗಿ ಸಾಗುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ Read more…

99 ರನ್‌ ಗೆ ಗೇಲ್‌ ಔಟಾಗುತ್ತಿದ್ದಂತೆ ಜೋಫ್ರಾ 7 ವರ್ಷದ ಹಿಂದಿನ ಟ್ವೀಟ್‌ ವೈರಲ್

ಐಪಿಎಲ್ ಪಂದ್ಯದಲ್ಲಿ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ 99 ರನ್ ಗೆ ನಿನ್ನೆ ವಿಕೆಟ್ ಒಪ್ಪಿಸಿದ್ರು. ಗೇಲ್ 99 ರನ್ ಗೆ ಔಟ್ ಆಗ್ತಿದ್ದಂತೆ ಇಂಗ್ಲೆಂಡ್ ವೇಗದ ಬೌಲರ್ Read more…

ಇಂದು ದರ್ಶನವಾಗಲಿದ್ದಾನೆ ಅಪರೂಪದ ನೀಲಿ ಚಂದ್ರ..!

ಖಗೋಳದಲ್ಲಿ ಆಗಾಗ ಆಶ್ಚರ್ಯ ಚಕಿತಗಳು ನಡೆಯುತ್ತಲೇ ಇರುತ್ತವೆ. ಅಪರೂಪವಾದಂತಹ ಘಟನೆಗಳ ಬಗ್ಗೆ ಖಗೋಳ ತಜ್ಞರು ತಮ್ಮದೇ ಆದ ವಿವರಣೆ ನೀಡುತ್ತಾರೆ. ಇದೀಗ ಇಂತಹದ್ದೇ ಅಪರೂಪವಾದ ಘಟನೆಯೊಂದು ಇಂದು ಖಗೋಳದಲ್ಲಿ Read more…

ʼಕೊರೊನಾʼ ಸಂದರ್ಭದಲ್ಲಿ ಅವಶ್ಯಕವಾಗಿ ಮಾಡಿ ಈ ವಿಮೆ

ಆಪತ್ತು ಯಾವಾಗ ಬರುತ್ತೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಕೆಲ ಕ್ಷಣದ ಹಿಂದೆ ಗಟ್ಟಿಮುಟ್ಟಾಗಿದ್ದ ವ್ಯಕ್ತಿ ತಕ್ಷಣ ಕುಸಿದು ಬೀಳಬಹುದು. ಇಂಥ ಸಂದರ್ಭದಲ್ಲಿ ಚಿಕಿತ್ಸೆಗೆ ಹಣ ಬೇಕಾಗುತ್ತದೆ. ಸಂಕಟ ಬಂದಾಗ Read more…

ಮುಂದುವರೆದ ಬೆಡ್‌ ಜಗಳ: ರೋಗಿಗಳನ್ನು ಬೇರೆಡೆ ಶಿಫ್ಟ್ ಮಾಡಿ ಆಸ್ಪತ್ರೆಗಳಿಗೆ ಬೀಗ ಜಡಿಯುತ್ತೇವೆ ಎಂದ ಬಿಬಿಎಂಪಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರು ಆಸ್ಪತ್ರೆಗಳಲ್ಲಿ ಬೆಡ್ ಗಾಗಿ ಮತ್ತೆ ಪರದಾಡುತ್ತಿದ್ದಾರೆ. ಈ ನಡುವೆ ಬಿಬಿಎಂಪಿ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಬೆಡ್ ಬಡಿದಾಟ ಮುಂದುವರೆದಿದ್ದು ಇದೀಗ Read more…

ಕಾಂಗ್ರೆಸ್ ಪಕ್ಷ ಹರಾಜಿಗಿದೆ ಎಂದ ಗುಜರಾತ್ ಮುಖ್ಯಮಂತ್ರಿ

ಗುಜರಾತ್ ನಲ್ಲಿ ಉಪ ಚುನಾವಣೆಯ ರಂಗು ಜೋರಾಗಿದೆ. ಉಪ ಚುನಾವಣೆ ಹೊಸ್ತಿಲಲ್ಲೇ ಇದೀಗ ಆರೋಪ – ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಗುಜರಾತ್ ಉಪ ಚುನಾವಣೆ ಇದೀಗ ಮತ್ತೊಂದು ದೊಡ್ಡ Read more…

ONLINE ಶಾಪಿಂಗ್‌ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಕೊರೊನಾ ಹಾಗೂ ಲಾಕ್ ಡೌನ್ ಕಾರಣದಿಂದಾಗಿ ಜನರು ಮನೆಯಿಂದ ಹೊರಗೆ ಹೋಗಲು ಭಯಪಡ್ತಿದ್ದಾರೆ. ಜನರ ಓಡಾಟ ಹೆಚ್ಚಿರುವ ಮಾರುಕಟ್ಟೆ ಪ್ರದೇಶಗಳಿಗೆ ಅನೇಕರು ಹೋಗ್ತಿಲ್ಲ. ಮನೆಯಲ್ಲಿಯೇ ಕುಳಿತು ಸುರಕ್ಷಿತ ಆನ್ಲೈನ್ Read more…

ಚಲಿಸುವ ಬಹುಮಹಡಿ ಕಟ್ಟಡವನ್ನು ಕಂಡಿದ್ದೀರಾ..?

ಅತ್ಯಾಧುನಿಕ ವಿನ್ಯಾಸದ ವಾಸ್ತುಶಿಲ್ಪಕ್ಕೆ ಡ್ರ್ಯಾಗನ್​ ರಾಷ್ಟ್ರ ಚೀನಾ ಹೆಸರುವಾಸಿಯಾಗಿದೆ. ಇಷ್ಟು ದಿನ ವಿನೂತನ ಶೈಲಿಯ ಕಟ್ಟಡಗಳ ಮೂಲಕ ವಿಶ್ವವನ್ನ ನಿಬ್ಬೆರಗು ಮಾಡಿದ್ದ ಚೀನಾ ಇದೀಗ ಕಟ್ಟಡಗಳಿಗೆ ಚಲನಾ ಶಕ್ತಿಯನ್ನ Read more…

28 ವರ್ಷಗಳ ಬಳಿಕ ರಾಮಜನ್ಮ ಭೂಮಿಯಲ್ಲಿ ಅದ್ದೂರಿ ದೀಪಾವಳಿ ಆಚರಣೆಗೆ ಭರದ ಸಿದ್ದತೆ

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಿರುವ ಬೆನ್ನಲ್ಲೇ ಈ ಬಾರಿ ಪವಿತ್ರ ಸ್ಥಳದಲ್ಲಿ ದೀಪಾವಳಿ ಆಚರಣೆಗೂ ನಿರ್ಧರಿಸಲಾಗಿದೆ. 1992ರ ಬಳಿಕ ಇದೇ ಮೊದಲ ಬಾರಿಗೆ ರಾಮ ಜನ್ಮ ಸ್ಥಳದಲ್ಲಿ Read more…

ATM ಕಾರ್ಡ್ ಕಳೆದುಕೊಂಡ ವೇಳೆ ಮಾಡಬೇಕಾದ್ದೇನು…? ಇಲ್ಲಿದೆ ಸಂಪೂರ್ಣ ಮಾಹಿತಿ

ಬ್ಯಾಂಕ್ ಗಳ ಎಟಿಎಂ ಕಾರ್ಡ್ ಗಳು ಕಳೆದು ಹೋದ್ರೆ ಅಥವಾ ಕಳ್ಳತನವಾದ್ರೆ ತಕ್ಷಣ ಕಾರ್ಡ್ ನಿರ್ಬಂಧಿಸಲಾಗುತ್ತದೆ. ಇದ್ರಿಂದ ಮೋಸವಾಗುವುದನ್ನು ತಡೆಯಬಹುದು. ಎಸ್.ಬಿ.ಐ. ಬ್ಯಾಂಕ್, ಎಟಿಎಂ ಕಾರ್ಡ್ ನಿರ್ಬಂಧಿಸಲು ಕೆಲವು Read more…

ಟ್ರಾಫಿಕ್ ​ನಿಯಮ ಉಲ್ಲಂಘಿಸಿದ ಸವಾರನಿಗೆ 2 ಮೀಟರ್​ ಉದ್ದದ ಚಲನ್​..!

ಹಲವು ಬಾರಿ ಟ್ರಾಫಿಕ್​ ಉಲ್ಲಂಘನೆ ಮಾಡಿದ ಬೈಕ್​ ಸವಾರನಿಗೆ ಸಂಚಾರಿ ಠಾಣೆ ಪೊಲೀಸರು ಬರೋಬ್ಬರಿ 2 ಮೀಟರ್​ ಉದ್ದದ ಚಲನ್​ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅನೇಕ ಬಾರಿ Read more…

ಇಟಲಿ ಮಹಿಳೆಯ ʼಯಾವ ಜನ್ಮದ ಮೈತ್ರಿʼ ಹಾಡಿಗೆ ಮನಸೋತ ಕನ್ನಡಿಗರು

ಋಣಾನುಬಂಧವಿಲ್ಲದೇ ಯಾವ ಬಂಧವೂ ಬೆಸೆಯಲಾರವು ಎಂಬ ಮಾತಿದೆ. ಈ ಮಾತು ಅಕ್ಷರಶಃ ನಿಜವೆನಿಸುತ್ತೆ. ದೂರದ ಇಟಲಿ ಮಹಿಳೆಯ ಕಂಠಸಿರಿಯಲ್ಲಿ ಹೊರ ಹೊಮ್ಮಿದ ಕನ್ನಡದ ಜನಪ್ರಿಯ ಗೀತೆ ’ಯಾವ ಜನ್ಮದ Read more…

BIG NEWS: ಅನ್ಯ ರಾಜ್ಯಕ್ಕೆ ಸಾಗಿಸುತ್ತಿದ್ದ ಬರೋಬ್ಬರಿ 1200 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಜಪ್ತಿ

ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪೊಲೀಸರ ಜೊತೆ ಕಾರ್ಯಾಚರಣೆ ನಡೆಸಿ 1200 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ. ಗುರುಮಿಟ್ಕಲ್ ನಿಂದ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್: ನೇಮಕಾತಿ ಅಧಿಸೂಚನೆ ರದ್ದುಪಡಿಸಿದ ಲೋಕಸೇವಾ ಆಯೋಗ

ಬೆಂಗಳೂರು: ಆಶ್ರಮ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕ ಲೋಕಸೇವಾ ಆಯೋಗ(KPSC) ರದ್ದುಪಡಿಸಿದೆ. ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ 37 ಹುದ್ದೆ ಮೀಸಲಾಗಿದ್ದವು. ಈ 37 ಹುದ್ದೆ ಸೇರಿದಂತೆ Read more…

BIG NEWS: ಕೇವಲ ಮದುವೆಗಾಗಿ ಮತಾಂತರ ಸ್ವೀಕಾರಾರ್ಹವಲ್ಲ..! ಹೈಕೋರ್ಟ್ ಮಹತ್ವದ ತೀರ್ಪು

ಲಖ್ನೋ: ಕೇವಲ ಮದುವೆ ಉದ್ದೇಶದಿಂದ ಧಾರ್ಮಿಕ ಮತಾಂತರವಾಗುವುದು ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ. ಅಂತರ್ಧರ್ಮೀಯ ವಿವಾಹವಾದ ದಂಪತಿ ರಕ್ಷಣೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯ ವಜಾಗೊಳಿಸಿದ ಅಲಹಾಬಾದ್ Read more…

ಈ ವರ್ಷದ ಘೋರ ದುರಂತ..! ಹಡಗು ಮುಳುಗಿ 140 ಕ್ಕೂ ಅಧಿಕ ಮಂದಿ ಜಲಸಮಾಧಿ

ಸೆನೆಗಲ್ ಕರಾವಳಿಯಲ್ಲಿ ಈ ವರ್ಷದ ಭೀಕರ ಹಡಗು ದುರಂತ ಸಂಭವಿಸಿದೆ. 140 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಸ್ಥೆ ಮಾಹಿತಿ ನೀಡಿದೆ. ಸ್ಥಳೀಯ Read more…

ಸರ್ಕಾರಿ ನೌಕರರಿಗೆ ನಿರ್ಬಂಧ: ಸಿನಿಮಾ, ಟಿವಿಯಲ್ಲಿ ನಟಿಸುವಂತಿಲ್ಲ, ಕುಟುಂಬದವರೂ ಗಿಫ್ಟ್ ಪಡೆಯುವಂತಿಲ್ಲ..!

ಬೆಂಗಳೂರು: ಕರ್ನಾಟಕ ರಾಜ್ಯ ನಾಗರಿಕ ಸೇವೆ ನಿಯಮ -2020 ಕರಡನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ್ದು, ಇದರ ಅನ್ವಯ ರಾಜ್ಯ ಸರ್ಕಾರಿ ಸೇವೆಯಲ್ಲಿರುವವರು ಸಿನಿಮಾ, ಟಿವಿ ಕಾರ್ಯಕ್ರಮಗಳಲ್ಲಿ ನಟಿಸಲು Read more…

ದೇಶದಲ್ಲಿದೆ 5,82,649 ಕೋವಿಡ್ ಆಕ್ಟೀವ್ ಕೇಸ್; 24 ಗಂಟೆಯಲ್ಲಿ ಪತ್ತೆಯಾದ ಹೊಸ ಸೋಂಕಿತರೆಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 48,268 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 81,37,119ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಟಿ-20 ಯಲ್ಲಿ ಕ್ರಿಸ್ ಗೇಲ್ ವಿಶ್ವದಾಖಲೆ: ಬರೋಬ್ಬರಿ 1 ಸಾವಿರ ಸಿಕ್ಸರ್ ಸಿಡಿಸಿದ ಮೊದಲ ಆಟಗಾರ

ಅಬುಧಾಬಿ: ಟಿ20 ಯಲ್ಲಿ ಕ್ರಿಸ್ ಗೇಲ್‌ ಈವರೆಗೆ ಬರೋಬ್ಬರಿ ಒಂದು ಸಾವಿರ ಸಿಕ್ಸರ್ ಸಿಡಿಸಿದ್ದು ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 410 Read more…

ಬಯಲಾಯ್ತು 50 ಅಡಿ ಉದ್ದದ ಆನಕೊಂಡ ವಿಡಿಯೋ ಹಿಂದಿನ ಅಸಲಿ ಸತ್ಯ

ಸೋಶಿಯಲ್​ ಮೀಡಿಯಾದಲ್ಲಿ ವಿಷಯಗಳು ಹರಿದಾಡಿದಷ್ಟು ವೇಗದಲ್ಲಿ ಇನ್ಯಾವ ವೇದಿಕೆಯಲ್ಲೂ ಹರಡೋಕೆ ಸಾಧ್ಯವಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಎಲ್ಲಾ ವಿಚಾರಗಳು ಸತ್ಯ ಅಂತಲೂ ಹೇಳೋಕೆ ಬರಲ್ಲ. ಇದಕ್ಕೆ ಉತ್ತಮ Read more…

ಹಾಲಿವುಡ್​ ನಟನ ಅಂಡರ್​ ವಾಟರ್​ ಧ್ಯಾನ ವೈರಲ್

ಹಾಲಿವುಡ್​ ನಟ ಕ್ರಿಸ್​ ಹೆಮ್ಸ್ ವರ್ತ್​ ನೀರಿನಾಳದಲ್ಲಿ ಧ್ಯಾನ ಮಾಡುತ್ತಿರೋ ವೇಳೆ ಅವರ ಆರು ವರ್ಷದ ಮಗ ಅಡ್ಡ ಬಂದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ Read more…

ಶಾಕಿಂಗ್ ನ್ಯೂಸ್: ಕೊರೋನಾ ಲಕ್ಷಣ ಇಲ್ಲದಿದ್ರೂ ಉಸಿರು ನಿಲ್ಲಿಸಿದ ವೈರಸ್ – ಸದ್ದಿಲ್ಲದೇ ಜೀವ ತೆಗೆದ ಸೋಂಕು, ಬಯಲಾಯ್ತು ಮಾಹಿತಿ

ಬೆಂಗಳೂರು: ಕೊರೋನಾ ಬಗ್ಗೆ ಎಚ್ಚರ ತಪ್ಪಿದರೆ ಅಪಾಯ ಗ್ಯಾರಂಟಿ ಎನ್ನುವುದು ಮತ್ತೆ ಗೊತ್ತಾಗಿದೆ. ಕೊರೋನಾ ಲಕ್ಷಣ ಇಲ್ಲವೆಂದು ಮರೆಯಬೇಡಿ ಎಂದು ತಜ್ಞರು ಹೇಳಿದ್ದಾರೆ. ಕೊರೋನಾ ಲಕ್ಷಣ ಇಲ್ಲದವರು ಕೂಡ Read more…

ಅಭಿಮಾನಿ ಮನೆಗೆ ದಿಢೀರ್​ ಭೇಟಿ ಕೊಟ್ಟ ಖ್ಯಾತ​ ಗಾಯಕ

2020ರಲ್ಲಿ ನಡೆದಷ್ಟು ವಿಚಿತ್ರ ಘಟನೆಗಳು ಬಹುಶಃ ಈ ಹಿಂದಿನ ಯಾವುದೇ ವರ್ಷಗಳಲ್ಲಿ ನಡೆದಿರಲಿಕ್ಕಿಲ್ಲ. ಈ ರೀತಿ ಹೇಳ್ತಾ ಇರೋದು ನಾವಲ್ಲ. ಬದಲಾಗಿ ಹಾಲಿವುಡ್​​ ಪಾಪ್​ ಗಾಯಕನ ಅಭಿಮಾನಿ. ಪಾಪ್​ Read more…

ಮಾಜಿ ಡಿಸಿಎಂ ಅಣ್ಣನ ಮಗಳೆಂದು ಹೇಳಿ ವಂಚನೆ: ರೇಪ್ ಕೇಸ್ ದಾಖಲಿಸುವ ಬೆದರಿಕೆ, ಯುವತಿ ಅರೆಸ್ಟ್

ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಅಣ್ಣನ ಮಗಳು ಎಂದು ಹೇಳಿಕೊಂಡು ವಂಚಿಸಿದ್ದ ಮಹಿಳೆಯನ್ನು ಬೆಂಗಳೂರು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಪಲ್ಲವಿ ಬಂಧಿತ ಆರೋಪಿ ಎಂದು ಹೇಳಲಾಗಿದೆ. Read more…

ಸಡಗರ ಸಂಭ್ರಮದಿಂದ ʼಭೂಮಿ ಹುಣ್ಣಿಮೆʼ ಆಚರಣೆ

ಭೂಮಿ ಹುಣ್ಣಿಮೆಯನ್ನು ರೈತರು ಇಂದು ಸಡಗರ ಸಂಭ್ರಮದಿಂದ ತಮ್ಮ ತಮ್ಮ ಹೊಲ, ಗದ್ದೆ, ತೋಟಗಳಲ್ಲಿ ಆಚರಿಸುತ್ತಿದ್ದಾರೆ. ಬೆಳಗ್ಗಿನಿಂದಲೇ ಪೂಜೆಯ ಸಡಗರದಲ್ಲಿದ್ದ ಮಹಿಳೆಯರು ಮನೆಯಲ್ಲಿ ವಿಶೇಷ ಅಡುಗೆ ತಿನಿಸುಗಳನ್ನು ಮಾಡಿಕೊಂಡು Read more…

ಮನೆ ಬಾಡಿಗೆ ವಿಚಾರಕ್ಕೆ ನಡೆದಿದೆ ಬೆಚ್ಚಿಬೀಳಿಸುವ ಘಟನೆ

ಬೆಂಗಳೂರು: ಮನೆ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಬಾಡಿಗೆದಾರ ಮಹಿಳೆ ಮೇಲೆ ಮನೆ ಮಾಲೀಕರು ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಬೆಂಗಳೂರಿನ ಲಗ್ಗೆರೆಯಲ್ಲಿ ರಾತ್ರಿ ಘಟನೆ ನಡೆದಿದೆ. ಬಾಡಿಗೆದಾರರಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...