alex Certify Latest News | Kannada Dunia | Kannada News | Karnataka News | India News - Part 4445
ಕನ್ನಡ ದುನಿಯಾ
    Dailyhunt JioNews

Kannada Duniya

8 ಪೊಲೀಸರ ಹತ್ಯೆ ಪ್ರಕರಣ: ಠಾಣೆಯಿಂದಲೇ ಸಂದೇಶ – ಬಯಲಾಯ್ತು ಸ್ಫೋಟಕ ರಹಸ್ಯ

ಲಖ್ನೋ: ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಪೊಲೀಸರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಿಂದಲೇ ಸಂದೇಶ ರವಾನೆಯಾಗಿದೆ ಎನ್ನುವ ಸಂಗತಿ ಗೊತ್ತಾಗಿದೆ. ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಕಾನ್ಪುರದಲ್ಲಿ Read more…

ಮನೆಯಲ್ಲೇ ಕುಳಿತು ಆನ್‌ ಲೈನ್ ಮೂಲಕ ರೇಷನ್ ಕಾರ್ಡ್ ಪಡೆಯಲು ಇಲ್ಲಿದೆ ಮಾಹಿತಿ

ರೇಷನ್ ಕಾರ್ಡ್ ಅನ್ನೋದು ದೇಶದ ಪ್ರತಿಯೊಬ್ಬ ಪ್ರಜೆಗೂ ಮುಖ್ಯವಾದದ್ದು ಎನ್ನೋದು ಗೊತ್ತಿರುವ ವಿಚಾರವೇ. ಒಂದು ಕಡೆ ಪಡಿತರ ಕೊಡ್ತಾರೆ ಅನ್ನೋದಾದರೆ, ಮತ್ತೊಂದು ಕಡೆ ಬೇರೆ ಬೇರೆ ಕೆಲಸಕ್ಕೂ ಮುಖ್ಯವಾಗಿದೆ. Read more…

ಜ್ಯುವೆಲರಿ ಶಾಪ್ ಮಾಲೀಕನ ಪಾರ್ಟಿಯಲ್ಲಿ ಭಾಗಿಯಾದವರಿಗೆ ಆತಂಕ…! ಯಾಕೆ ಗೊತ್ತಾ…?

ಕೊರೊನಾ ಸೋಂಕಿಗೆ ದೇಶಕ್ಕೆ ದೇಶವೇ ನಲುಗುವಂತೆ ಆಗಿದೆ. ಮನುಕುಲವನ್ನೇ ಮಂಡಿಯೂರುವಂತೆ ಮಾಡಿರುವ ಕೊರೊನಾಗೆ ಔಷಧ ಕಂಡು ಹಿಡಿಯುವಲ್ಲಿ ವೈದ್ಯ ತಂಡ ನಿರತವಾಗಿದೆ. ಈ ಬೆನ್ನಲ್ಲೇ ಸಾಕಷ್ಟು ನಿಯಮಗಳನ್ನು ಸರ್ಕಾರ Read more…

ಮಹಾರಾಷ್ಟ್ರದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆ: ದೋಸ್ತಿ ಶಿವಸೇನೆಗೆ NCP ʼಬಿಗ್ ಶಾಕ್ʼ

ಅಹಮದ್ ನಗರ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸಹಾಯದೊಂದಿಗೆ ಶಿವಸೇನೆ ಮತ್ತು ಎನ್ಸಿಪಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ರಚಿಸಿ ಅಧಿಕಾರಕ್ಕೆ ಬಂದಿದ್ದರೂ ಸ್ಥಳೀಯ ಮಟ್ಟದಲ್ಲಿ ಶಿವಸೇನೆ ಮತ್ತು ಎನ್ಸಿಪಿ ನಡುವೆ Read more…

ವೈರಲ್ ಆಯ್ತು ಯುವಕನ ಇಂಪ್ರೂವೈಸ್ ವಿಷುಯಲ್ ಎಫೆಕ್ಟ್ ವಿಡಿಯೋ

ಯುವಕನೊಬ್ಬನ ವಿಷುಯಲ್ ಎಫೆಕ್ಟ್ ಹೊಂದಿದ ಟಿಕ್ ಟಾಕ್ ವಿಡಿಯೋ ವೈರಲ್ ಆಗಿದೆ. ತನ್ನ ನೆಚ್ಚಿನ ಸೂಪರ್ ಹೀರೋಗಳು ಮತ್ತು ಕಾರ್ಟೂನ್ ಪಾತ್ರಗಳಾಗಿ ಆತ ರೂಪಾಂತರಗೊಳ್ಳುವ ರೀತಿ ಪರಿಣಾಮ ತೋರಿಸುವ Read more…

ದುರಂತದ ಲವ್ ಸ್ಟೋರಿ: ಪ್ರೀತಿಸಿ ಮದುವೆಯಾದ ಜೋಡಿಗೆ ಅದೇನಾಯ್ತೋ…? ದುಡುಕಿದ ನವದಂಪತಿ

ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಮದುವೆಯಾದ ಕೆಲವೇ ದಿನಗಳ ಅಂತರದಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಶಾಲ್ ಪ್ರಜಾಪತಿ ಮತ್ತು ನಿಶಾ ಗೌತಮ್ ಆತ್ಮಹತ್ಯೆ ಮಾಡಿಕೊಂಡವರು. ಪ್ರೀತಿಸಿದ್ದ ಇವರು Read more…

ಫಲ ಪುಷ್ಪ ಪ್ರದರ್ಶನಕ್ಕೂ ತಟ್ಟಿದ ಕೊರೊನಾ ಎಫೆಕ್ಟ್…!

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾ ವೈರಸ್ ತನ್ನ ಬಾಹುಬಲವನ್ನು ಹೆಚ್ಚಿಸಿಕೊಳ್ಳುತ್ತಿದೆ. ನಿನ್ನೆ ಒಂದೇ ದಿನ ಸಾವಿರಕ್ಕೂ ಅಧಿಕ ಪಾಸಿಟಿವ್ ಕೇಸ್ ಗಳು Read more…

ರಸ್ತೆ ದಾಟಲು ಮರಿಯಾನೆ ಪಡಿಪಾಟಲು

ಹೆದ್ದಾರಿಗಳು ವಾಹನ ಮತ್ತು ಮನುಷ್ಯ ಸ್ನೇಹಿಯಾಗಿ ಇದ್ದಷ್ಟೇ ಪ್ರಾಣಿ ಸ್ನೇಹಿಯೂ ಆಗಿರಬೇಕು. ಕೇರಳದ ಕಾಡಂಚಿನ ಹೆದ್ದಾರಿಯಲ್ಲಿ ತಡೆಗೋಡೆ ದಾಟಲಾಗದೆ ಮರಿಯಾನೆ ಪಡಿಪಾಟಲು ಪಡುವ ವೀಡಿಯೋಗೆ ಜನ ಮಮ್ಮಲ ಮರುಗಿದ್ದಾರೆ. Read more…

BIG NEWS: ಉದ್ಘಾಟನೆಯಾಯ್ತು ವಿಶ್ವದ ಅತಿ ದೊಡ್ಡ ‘ಕೊರೋನಾ ಆರೈಕೆ’ ಕೇಂದ್ರ

ನವದೆಹಲಿ: ನವದೆಹಲಿಯಲ್ಲಿ ವಿಶ್ವದ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರ ನಿರ್ಮಿಸಲಾಗಿದ್ದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಉದ್ಘಾಟಿಸಿದ್ದಾರೆ. 1700 ಅಡಿ ಉದ್ದ, 700 ಅಡಿ ಅಗಲದ ಸುಮಾರು 20 Read more…

ಸಂಸತ್‌ ನಲ್ಲಿ ಮಾತನಾಡುವಾಗಲೇ ಮುಜುಗರಕ್ಕೊಳಗಾದ ಸಂಸದೆ…!

ಕಚೇರಿಯ ಮೀಟಿಂಗ್‌ ಗಳಲ್ಲಿ, ಇತ್ತೀಚಿನ ದಿನದಲ್ಲಿ ಕೊರೋನಾದಿಂದ ಮನೆಯಿಂದಲೇ ಮಾಡುವ ಝೂಮ್‌ ಮೀಟಿಂಗ್‌ಗಳ ನಡುವೆ ಫೋನ್‌ ರಿಂಗಿಸುವುದು ಸಹಜ. ಆದರೆ ಸಂಸತ್‌ನಲ್ಲಿ ಭಾಷಣ ಮಾಡುವಾಗ ಫೋನ್‌ ರಿಂಗ್‌ ಆದರೆ Read more…

BIG NEWS: ಚಾರ್ಟರ್ಡ್ ಅಕೌಂಟೆಂಟ್ಸ್ ಪರೀಕ್ಷೆ ಕ್ಯಾನ್ಸಲ್

ನವದೆಹಲಿ: ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ಚಾರ್ಟರ್ಡ್ ಅಕೌಂಟೆಂಟ್ಸ್(ಸಿಎ) ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆ ಮೇ/ಜುಲೈ ತಿಂಗಳಿನಲ್ಲಿ Read more…

ʼಕೊರೊನಾʼ ನಡುವೆ ಆರಂಭವಾದ ಶಾಲೆ ಹೇಗಿದೆ ಗೊತ್ತಾ…?

ಈ ಕೋವಿಡ್-19 ಲಾಕ್‌ಡೌನ್‌ನಿಂದ ನಿಧಾನವಾಗಿ ಆಚೆ ಬರಲು ಮಾನವ ಜಗತ್ತು ಥರಾವರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಜಗತ್ತಿನಾದ್ಯಂತ ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ತಿಂಗಳುಗಳಿಂದ ಮುಚ್ಚಿದ್ದು ಮತ್ತೆ ತಂತಮ್ಮ ಬಾಗಿಲುಗಳನ್ನು Read more…

ತಾಯಿಗೆ ತಗುಲಿದ ಕೊರೋನಾ ಸೋಂಕು, ಪುತ್ರನಿಂದಲೇ ಅಮಾನವೀಯ ಕೃತ್ಯ

ವಿಜಯವಾಡ: ಆಂಧ್ರಪ್ರದೇಶದ ಗುಂಟೂರು ಜಿಲ್ಲೆ ಮಚರ್ಲಾದಲ್ಲಿ ಅಮಾನವೀಯ ಘಟನೆ ನಡೆದಿದೆ. ಕೊರೋನಾ ಸೋಂಕು ತಗುಲಿದ ತಾಯಿಯನ್ನು ಬಸ್ ನಿಲ್ದಾಣದಲ್ಲೇ ಬಿಟ್ಟು ಪುತ್ರ ಪರಾರಿಯಾಗಿದ್ದಾನೆ. ತಾಯಿಯಿಂದ ಮನೆಮಂದಿಗೆ ಸೋಂಕು ಹರಡುತ್ತದೆ Read more…

ಇವತ್ತು ಬೆಳ್ಳಂಬೆಳಗ್ಗೆಯೇ ಕೊರೋನಾ ಶಾಕ್: ಬೆಂಗಳೂರಿನ ಇಬ್ಬರು ಸೇರಿ ರಾಜ್ಯದಲ್ಲಿ 5 ಮಂದಿ ಸಾವು

ಬೆಂಗಳೂರು: ಕೊರೋನಾ ಸೋಂಕು ತಗುಲಿದ್ದ 5 ಮಂದಿ ಭಾನುವಾರ ಬೆಳಗ್ಗೆ ಮೃತಪಟ್ಟಿರುವ ಮಾಹಿತಿ ಬಂದಿದೆ. ಬೆಂಗಳೂರಿನಲ್ಲಿ ಶಿವಾಜಿನಗರದ ನಿವಾಸಿ 55 ವರ್ಷದ ವ್ಯಕ್ತಿ, ಬಸವನಪುರ ವಾರ್ಟ್ ಬೇತಲ್ ಲೇಔಟ್ Read more…

ಸಮೀಕ್ಷೆಯಲ್ಲಿ ʼಲಾಕ್ ಡೌನ್ʼ ಸೈಡ್ ಎಫೆಕ್ಟ್ ಕುರಿತು ಶಾಕಿಂಗ್‌ ಸಂಗತಿ ಬಹಿರಂಗ

ಲಾಕ್ ಡೌನ್ ಸೈಡ್ ಎಫೆಕ್ಟ್ ಒಂದೊಂದಾಗಿ ಬಹಿರಂಗವಾಗುತ್ತಿದೆ. ಇದೀಗ ಸರ್ವೇಯೊಂದರ ಪ್ರಕಾರ ಶೇಕಡಾ 65ರಷ್ಟು ಮಕ್ಕಳು ಗ್ಯಾಜೆಟ್ ವ್ಯಸನಿಗಳಾಗಿದ್ದಾರೆ. ಸುಮಾರು ಅರ್ಧ ಗಂಟೆ ಕೂಡಾ ಇವರುಗಳಿಗೆ ದೂರವಿರಲು ಸಾಧ್ಯವಿಲ್ಲ, Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಬೆಚ್ಚಿಬೀಳಿಸುವ ದೃಶ್ಯ

ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವವರನ್ನು ಪೊಲೀಸರು ಹಿಡಿಯುವುದು ಎಲ್ಲೆಡೆ ಸಾಮಾನ್ಯ ವಿಚಾರ. ಇಲ್ಲೊಬ್ಬ ಪೊಲೀಸ್ ಮಹಾಶಯ ಕಂಠಪೂರ್ತಿ ಕುಡಿದು ಅಚಾತುರ್ಯದಿಂದ ಕಾರನ್ನು ಚಲಾಯಿಸಿ 60 ವರ್ಷದ Read more…

ರೈತ ಸಮುದಾಯಕ್ಕೆ ಮತ್ತೊಂದು ಭರ್ಜರಿ ‘ಗುಡ್ ನ್ಯೂಸ್’

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ನಿಂದ ಜಿಲ್ಲೆಯಲ್ಲಿ ಜುಲೈ 15 ರಿಂದ ಆಗಸ್ಟ್ 30 ರ ವರೆಗೆ ಕೃಷಿ ವಾಹನ ಉತ್ಸವ ಆಯೋಜಿಸಲಾಗಿದ್ದು ರೈತರಿಗೆ 4 ಚಕ್ರಗಳ ವಾಹನ ಖರೀದಿಗೆ Read more…

ಪ್ರೀತಿಸಿ ಕೈಕೊಟ್ಟ ಪ್ರಿಯಕರ, ದುಡುಕಿನ ನಿರ್ಧಾರ ಕೈಗೊಂಡ ಶಿಕ್ಷಕಿ

ಬೆಂಗಳೂರು: ಪ್ರೀತಿಸಿ ಕೈಕೊಟ್ಟ ಪ್ರಿಯಕರ ಬೇರೆ ಯುವತಿಯನ್ನು ಮದುವೆಯಾಗಿದ್ದರಿಂದ ಮನನೊಂದ ಅಂಗನವಾಡಿ ಶಿಕ್ಷಕಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 27 ವರ್ಷದ ಪವಿತ್ರಾ ಆತ್ಮಹತ್ಯೆ ಮಾಡಿಕೊಂಡವರು ಎಂದು Read more…

ಸಹೋದರನಿಂದಲೇ ನಡೀತು ನಡೆಯಬಾರದ ಘಟನೆ, ಬೆಚ್ಚಿಬಿದ್ದ ಜನ

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಮ್ಮನೇ ಅಣ್ಣನನ್ನು ಕೊಲೆ ಮಾಡಿದ ಘಟನೆ ಧಾರವಾಡದ ಮದಿಹಾಳ ಕಾಲೋನಿಯಲ್ಲಿ ಘಟನೆ ನಡೆದಿದೆ. 40 ವರ್ಷದ ಶಿವಯೋಗಿ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಶಿವಯೋಗಿ Read more…

ಆತ್ಮ ನಿರ್ಭರ್ ನಿಧಿ ಯೋಜನೆಯಡಿ 10 ಸಾವಿರ ರೂ. ಸಾಲ ಸೌಲಭ್ಯಕ್ಕೆ ಅರ್ಜಿ

ಶಿವಮೊಗ್ಗ: ಸಾಗರ ನಗರಸಭೆ ವತಿಯಿಂದ ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಯೋಜನೆಯಡಿ ವಿಶೇಷ ಕಿರುಸಾಲ ಸೌಲಭ್ಯ ನೀಡಲಾಗುವುದು. ಈ ಸೌಲಭ್ಯ ಪಡೆಯಲು ಬೀದಿಬದಿ ವ್ಯಾಪಾರದ ಕಾರ್ಡ್ Read more…

ಕೊರೋನಾ ನಡುವೆ ಡಿಜೆ ಹಾಕಿ ಕುಣಿದು ಕುಪ್ಪಳಿಸಿದ್ರು…!

ಅಮ್ಮುಂಜೆ ಗ್ರಾಮದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಮೆಹಂದಿ ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಜನ ಭಾಗಿಯಾಗಿದ್ದಾರೆ. ಈ ವೇಳೆ ಡಿಜೆ ಹಾಕಿಕೊಂಡು ಕುಣಿದು ಕುಪ್ಪಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ Read more…

ಈ ಕಾರಣಕ್ಕೆ ಬೆಚ್ಚಿ ಬೀಳ್ತಿದ್ದಾರೆ ಜಪಾನ್ ಜನ…!

ಟೋಕಿಯೋ: ಕೊರೊನಾ ಮಹಾಮಾರಿ ಹಾಗೂ ಲಾಕ್‌ಡೌನ್ ಪರಿಸ್ಥಿತಿಗಳು ಭಯಾನಕ ಭೂತದ ಸಿನೆಮಾದಂತೆ ಇದ್ದವು. ಸದ್ಯ ವಿವಿಧೆಡೆ ಲಾಕ್‌ಡೌನ್ ಮುಗಿದು ಜನ ನಿಧಾನಕ್ಕೆ ಮಾಸ್ಕ್ ಹಾಕಿ ಮನೆಯಿಂದ ಹೊರ ಬರುತ್ತಿದ್ದಾರೆ. Read more…

ಸಿದ್ದವಾಗುತ್ತಿರುವ ʼಕೊರೊನಾʼ ಲಸಿಕೆ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ

ಹೈದರಾಬಾದ್ ಮೂಲದ ಭಾರತ್‌ ಬಯೋಟೆಕ್ ಲ್ಯಾಬ್‌ ಹಾಗೂ ಝೈಡಸ್ ಕ್ಯಾಡಿಲ್ಲಾ ಅಭಿವೃದ್ಧಿ ಪಡಿಸಿರುವ ಕೋವ್ಯಾಕ್ಸಿನ್ ಹಾಗೂ ZyCoV-D ಮದ್ದುಗಳನ್ನು ಮಾನವರ ಮೇಲೆ ಪ್ರಯೋಗ ಮಾಡಲು ಡಿಸಿಜಿಐ ಅನುಮತಿ ನೀಡಿದ್ದು, Read more…

BIG NEWS: ಕೊರೊನಾ ಲಸಿಕೆ ‘ಕೋವಾಕ್ಸಿನ್’ ಆಗಸ್ಟ್ 15ರಂದೇ ಬಿಡುಗಡೆಯಾಗುತ್ತಿರುವ ಹಿಂದಿದೆಯಾ ಈ ಕಾರಣ…?

ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಕೊರೊನಾ ಮಹಾಮಾರಿ ಈಗಾಗಲೇ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ. ಇದಕ್ಕೆ ಲಸಿಕೆಯನ್ನು ಸಿದ್ಧಪಡಿಸಲು ಎಲ್ಲ ರಾಷ್ಟ್ರಗಳು ಪ್ರಯತ್ನ ನಡೆಸಿರುವಾಗಲೇ ಭಾರತದಲ್ಲಿ ಚಿಕಿತ್ಸೆಗಾಗಿ ಲಸಿಕೆ ಅಭಿವೃದ್ಧಿಪಡಿಸಿದ್ದು, ಆಗಸ್ಟ್ Read more…

‘ಕೊರೋನಾ ಲಸಿಕೆ ಬಿಡುಗಡೆ ಆತುರದಲ್ಲಿ ಜನರ ಜೀವ ಪಣಕ್ಕೆ’

ನವದೆಹಲಿ: ಕೊರೊನಾ ಸೋಂಕು ತಡೆಗೆ ಅಭಿವೃದ್ಧಿಪಡಿಸಲಾದ ಕೊವ್ಯಾಕ್ಸಿನ್ ಆಗಸ್ಟ್ 15 ರ ವೇಳೆಗೆ ಬಿಡುಗಡೆ ಮಾಡಲು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಮುಂದಾಗಿರುವುದು ವಿವಾದ ಮೂಡಿಸಿದೆ. ತಜ್ಞರು ಇದಕ್ಕೆ Read more…

ರಾಜ್ಯದ ಮಹಿಳೆಯರಿಗೆ ಇಲ್ಲಿದೆ ಒಂದು ಬಹುಮುಖ್ಯ ಮಾಹಿತಿ

ಸಂಕಷ್ಟದ ಪರಿಸ್ಥಿತಿಗಳಲ್ಲಿ ಸಹಾಯ ಕೋರಿ ಪೊಲೀಸ್ ಠಾಣೆಗೆ ಹೋಗಲು ಮಹಿಳೆಯರು ಹಿಂಜರಿಯುತ್ತಾರೆ. ಇದರಿಂದಾಗಿ ಬಹಳಷ್ಟು ಸಂದರ್ಭಗಳಲ್ಲಿ ಅಪರಾಧ ಪ್ರಕರಣಗಳು ಬಹಿರಂಗವಾಗುವುದೇ ಇಲ್ಲ. ಹೀಗಾಗಿ ಮಹಿಳೆಯರ ರಕ್ಷಣೆ ಮತ್ತು ಸುರಕ್ಷತೆಗಾಗಿ Read more…

ಪ್ರಧಾನಿ ಮೋದಿ ಭೇಟಿ ನೀಡಿದ್ದು ಆಸ್ಪತ್ರೆಗೆ ಎಂದು ಸ್ಪಷ್ಟನೆ ನೀಡಿದ ಸೇನಾ ವಕ್ತಾರರು

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಗಡಿಭಾಗಕ್ಕೆ ಭೇಟಿ ನೀಡಿದ್ದು, ಚೀನಾ ಸಂಘರ್ಷದ ಕುರಿತು ಸೇನಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದರು. ಬಳಿಕ ಲೇಹ್ ನಲ್ಲಿನ ಆಸ್ಪತ್ರೆಗೆ ಭೇಟಿ ನೀಡಿ ಗಲ್ವಾನ್ ಕಣಿವೆಯಲ್ಲಿ Read more…

ಪುಣೆಯ ಈ ವ್ಯಕ್ತಿ ಧರಿಸಿರುವುದು ಸಾಮಾನ್ಯವಾದ ಮಾಸ್ಕ್ ಅಲ್ಲ….!

ಕೊರೊನಾ ಕಾಲದಲ್ಲಿ ಮಾಸ್ಕ್ ಇಲ್ಲದೆ ಹೊರ ಬೀಳುವುದು ಬಲು ಅಪಾಯಕಾರಿ. ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸಹ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿ ಸಾರ್ವಜನಿಕರೆಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಅಡ್ಡಾಡುತ್ತಿದ್ದಾರೆ. Read more…

ಬಿಗ್ ನ್ಯೂಸ್: ಕೊರೋನಾ ಸೋಂಕು ಹೆಚ್ಚಿದ ಪ್ರದೇಶದಲ್ಲಿ ಮತ್ತೆ ಕಠಿಣ ಲಾಕ್ ಡೌನ್, ಸುಳಿವು ನೀಡಿದ ಸಚಿವ ಶ್ರೀರಾಮುಲು

ದಾವಣಗೆರೆ: ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಕಠಿಣ ಲಾಕ್ ಡೌನ್ ಜಾರಿ ಮಾಡಲಾಗುತ್ತದೆ ಎನ್ನುವ ಮಾತು ಕೇಳಿಬರುತ್ತಿದೆ. ಭಾನುವಾರ ಲಾಕ್ಡೌನ್ ಜಾರಿಯಲ್ಲಿದ್ದು ಮತ್ತೆ ಲಾಕ್ಡೌನ್ Read more…

‘ಕೊರೊನಾ’ ತಡೆಗೆ ಮೈತುಂಬ ವಿಭೂತಿ ಬಳಿದುಕೊಳ್ಳುತ್ತಿದ್ದಾರೆ ಜನ…!

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ವಿಶ್ವವ್ಯಾಪಿಯಾಗಿದ್ದು, ಭಾರತದಲ್ಲೂ ಇದು ತನ್ನ ಆರ್ಭಟವನ್ನು ನಡೆಸುತ್ತಿದೆ. ರಾಜ್ಯದಲ್ಲೂ ಕೊರೊನಾ ಅಬ್ಬರಿಸುತ್ತಿದ್ದು, ಈವರೆಗೆ 21 ಸಾವಿರಕ್ಕೂ ಅಧಿಕ ಮಂದಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...