alex Certify Latest News | Kannada Dunia | Kannada News | Karnataka News | India News - Part 4404
ಕನ್ನಡ ದುನಿಯಾ
    Dailyhunt JioNews

Kannada Duniya

ಅಮಿತ್ ಷಾ ದಲಿತ ಕುಟುಂಬದ ಜತೆ ಊಟ ಮಾಡಿದ್ರೂ ಅಡುಗೆ ತಯಾರಿಸಿದ್ದು ಬ್ರಾಹ್ಮಣರಂತೆ…!

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗೃಹ ಮಂತ್ರಿ ಅಮಿತ್ ಶಾ ಈ ತಿಂಗಳ‌ ಮೊದಲ ವಾರ ಪಶ್ಚಿಮ ಬಂಗಾಳದ ಪ್ರವಾಸ ನಡೆಸಿದ್ದರು. ಇದೇ ವೇಳೆ ಅವರು ದಲಿತ ಕುಟುಂಬದೊಂದಿಗೆ ಕುಳಿತು Read more…

ʼಬಂದ್ʼ ಮಾಡುವವರಿಗೆ ಕಲ್ಲಲ್ಲಿ ಹೊಡೆಯಿರಿ ಎಂದ ಕಾಳಿ ಮಠದ ಋಷಿಕುಮಾರ ಸ್ವಾಮಿ

ಡಿಸೆಂಬರ್ 5ರಂದು ಕನ್ನಡ ಹೋರಾಟಗಾರರು ಬಂದ್‌ಗೆ ಕರೆ ನೀಡಿದ್ದಾರೆ. ಮರಾಠ ಅಭಿವೃದ್ಧಿ ನಿಗಮವನ್ನು ಬಿಎಸ್‌ವೈ ರಚಿಸಿದ ಬೆನ್ನಲ್ಲೇ ವಿರೋಧದ ಅಲೆ ಎದ್ದಿದೆ. ಕನ್ನಡಕ್ಕೆ ಯಡಿಯೂರಪ್ಪ ಅವಮಾನ ಮಾಡುತ್ತಿದ್ದಾರೆ ಎಂದು Read more…

ಬೆಳ್ಳಂ ಬೆಳಗ್ಗೆ ಬೀಚ್​ ಬಳಿ ವಾಕ್​ ಹೋದವರಿಗೆ ಕಾದಿತ್ತು ಶಾಕ್​..!

ಬೀಚ್​​ನಲ್ಲಿ ಇದ್ದ ಮನುಷ್ಯನ ಆಕೃತಿ ಕಂಡು ನಿಜವಾದ ಶವ ಎಂದು ಭಾವಿಸಿದ ಫ್ಲೋರಿಡಾದ ಮಹಿಳೆ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ ಬಳಿಕ ಇದೊಂದು ಮನುಷ್ಯನ ರೂಪದಲ್ಲಿರುವ ಗೊಂಬೆ Read more…

ಕಲಿಯುಗದ ಕರ್ಣನ 2ನೇ ಪುಣ್ಯಸ್ಮರಣೆ: ಅಂಬಿ ಗುಡಿ ಲೋಕಾರ್ಪಣೆ

ಮಂಡ್ಯ: ಇಂದು ರೆಬಲ್ ಸ್ಟಾರ್ ದಿ.ಅಂಬರೀಶ್ ಅವರ 2ನೇ ವರ್ಷದ ಪುಣ್ಯಸ್ಮರಣೆ. ಈ ಹಿನ್ನೆಲೆಯಲ್ಲಿ ಅಂಬಿ ಸಮಾಧಿ ಬಳಿ ತೆರಳಿದ ಪತ್ನಿ ಸುಮಲತಾ ಹಾಗೂ ಪುತ್ರ ಅಭಿಷೇಕ್, ಪೂಜೆ Read more…

ಗಮನಿಸಿ..! ಅತ್ತ ‘ನಿವಾರ್’, ಇತ್ತ ‘ಗತಿ’ ಸೈಕ್ಲೋನ್ ಎಫೆಕ್ಟ್, ಅನೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ – ಯೆಲ್ಲೋ ಅಲರ್ಟ್

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ನಿವಾರ್ ಚಂಡಮಾರುತ ಉಂಟಾಗಿದ್ದು, ಇದೇ ವೇಳೆ ನೈರುತ್ಯ ಅರಬ್ಬಿ ಸಮುದ್ರದಲ್ಲಿ ಗತಿ ಚಂಡಮಾರುತ ಎದ್ದಿದೆ. ಇಂದಿನಿಂದ ಮೂರ್ನಾಲ್ಕು ದಿನಗಳ ಕಾಲ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ Read more…

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ರಹಸ್ಯ, ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಂದ ಪತಿರಾಯ

ಹಾಸನ: ಪತಿ ಅಕ್ರಮ ಸಂಬಂಧ ಹೊಂದಿದ್ದರಿಂದ ನೊಂದ ಮಹಿಳೆ ತವರುಮನೆ ಸೇರಿಕೊಂಡಿದ್ದು, ಜೀವನಾಂಶ ಕೊಡುವಂತೆ ದಾವೆ ಹೂಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಪತಿರಾಯ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ಬೆಳಕಿಗೆ Read more…

ಯಶಸ್ವಿಯಾದ ಐಪಿಎಲ್ ಟೂರ್ನಿ: ಬರೋಬ್ಬರಿ 4 ಸಾವಿರ ಕೋಟಿ ಆದಾಯ ಗಳಿಸಿದ ಬಿಸಿಸಿಐ..!

ಕೊರೊನಾ ಮಹಾಮಾರಿಯ ನಡುವೆ ಕಾರ್ಯಕ್ರಮಗಳು, ಟೂರ್ನಿಗಳನ್ನು ನಡೆಸೋದೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆದರೆ ಕೊರೊನಾ ಅಟ್ಟಹಾಸದ ನಡುವೆಯೂ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿ ಯಶಸ್ವಿಯಾಗಿದೆ. ಯಾವುದೇ ತೊಂದರೆ ಇಲ್ಲದೆ Read more…

ಹರ್ಷಿಕಾ ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಿದ ಕಿಡಿಗೇಡಿಗಳು ಏನೆಲ್ಲ ಮಾಡಿದ್ದಾರೆ ನೋಡಿ…!

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣಗಳ ಮೇಲೆ ಹ್ಯಾಕರ್ ಗಳ ದಾಳಿ ಹೆಚ್ಚಿದೆ. ಇದೀಗ ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಅವರ ಟ್ವಿಟರ್ ಅಕೌಂಟ್ ನ್ನು ಹ್ಯಾಕ್ Read more…

BIG NEWS: ‘ಲವ್ ಜಿಹಾದ್’ ವಿರುದ್ಧ ಕಾನೂನು ತರಲು ಹೊರಟ ಬಿಜೆಪಿಗೆ ಬಿಗ್ ಶಾಕ್ – ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

ಲವ್ ಜಿಹಾದ್ ಕಾನೂನು ಜಾರಿ ವಿರುದ್ಧವಾಗಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಇದರಿಂದಾಗಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ಮುಂದಾಗಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ Read more…

ಸಚಿನ್ ಶೇರ್ ಮಾಡಿರುವ ಫೋಟೋಗೆ ಮೆಚ್ಚುಗೆಗಳ ಮಹಾಪೂರ

ಮುಂಬೈ: ಭಾರತೀಯ ಕ್ರಿಕೆಟ್ ಜಗತ್ತಿನ ದಿಗ್ಗಜ ಸಚಿನ್ ತೆಂಡುಲ್ಕರ್ ಲಾಕ್‌ಡೌನ್ ‌ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಒಂದಲ್ಲ ಒಂದು ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಸೋಮವಾರ ಅವರು ಪೋಸ್ಟ್ Read more…

ಮಹಾರಾಷ್ಟ್ರದಲ್ಲಿ ಅಘಾಡಿ ಗಡಗಡ; ರಚನೆಯಾಗುತ್ತಾ ಬಿಜೆಪಿ ಸರ್ಕಾರ….?

ಇನ್ನು ಎರಡು ಮೂರು ತಿಂಗಳಲ್ಲಿ ಬಿಜೆಪಿಯು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲಿದೆ ಎಂದು ಕೇಂದ್ರ ಸಚಿವ ರಾವ್ ಸಾಹೇಬ್ ಧನ್ವೆ ಹೇಳುವ ಮೂಲಕ ಅಲ್ಲಿನ ಅಘಾಡಿ ಸರ್ಕಾರಕ್ಕೆ ಚಳಿ ಹುಟ್ಟಿಸಿದ್ದಾರೆ. Read more…

BREAKING NEWS: ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ; ದೇಶದಲ್ಲಿದೆ 4 ಲಕ್ಷಕ್ಕೂ ಅಧಿಕ ಆಕ್ಟೀವ್ ಕೇಸ್

ನವದೆಹಲಿ: ದೇಶದಲ್ಲಿ ಕೊರೊನಾ ಹಾವಳಿ ಮುಂದುವರಿದಿದ್ದು, ಸೋಂಕಿತರ ಪತ್ತೆ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ. ಕಳೆದ 24 ಗಂಟೆಯಲ್ಲಿ 37,975 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ Read more…

ಶಾಕಿಂಗ್: ಐದು ದಿನಗಳಲ್ಲಿ ಪೇದೆ ಕುಟುಂಬದ ಮೂವರು ಕೊರೊನಾ‌ಗೆ ಬಲಿ

ಗಾಂಧಿನಗರ: ಕೋವಿಡ್ ಭೀತಿ ಜನರಲ್ಲಿ ನಿಧಾನವಾಗಿ ದೂರಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನ ಸುರಕ್ಷತಾ ನಿಯಮ ಪಾಲಿಸದೇ ಓಡಾಡುತ್ತಿದ್ದಾರೆ. ಆದರೆ, ಇದು ಕೋವಿಡ್ ವಾರಿಯರ್ಸ್ ಎಂದು ಕರೆಯುವ ಪೊಲೀಸರು ಆರೋಗ್ಯ Read more…

ಗೂಗಲ್ ಅಸಿಸ್ಟೆಂಟ್ ಬಳಕೆದಾರರಿಗೆ ಇಲ್ಲಿದೆ ಹೊಸ ಸುದ್ದಿ

ಆಧುನಿಕ ಜಗತ್ತಿನ ಸರ್ವಜ್ಞ ಗೂಗಲ್ ಈಗ ಹೊಸದೊಂದು ಫೀಚರ್ ಸೇರಿಸಿಕೊಂಡಿದೆ. ಬಾಯಲ್ಲಿ ಹೇಳಿದ್ದನ್ನೆಲ್ಲ ಚಾಚು ತಪ್ಪದೇ ಮಾಡುವ ಗೂಗಲ್ ಅಸಿಸ್ಟೆಂಟ್ ನಲ್ಲಿ ಈಗ ಸ್ಮಾರ್ಟ್ ಹೋಂ ಶೆಡ್ಯೂಲ್ ಮಾಡಬಹುದಾದ Read more…

10 ತರಗತಿ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್: ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ

ಭಾರತೀಯ ಅಂಚೆ ಇಲಾಖೆ ವತಿಯಿಂದ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ನೀಡಿದ್ದು, ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 10 ನೇ ತರಗತಿ ಪಾಸಾದ ಆಸಕ್ತ, Read more…

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ಪೈಸೆಗಳ ಲೆಕ್ಕದಲ್ಲಿ ಸದ್ದಿಲ್ಲದೇ ಸತತ 5 ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ನವದೆಹಲಿ: ತೈಲ ಮಾರಾಟ ಕಂಪನಿಗಳು ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಮಹಾನಗರಗಳಲ್ಲಿ ದೇಶಿಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಂಗಳವಾರ ಏರಿಕೆ ಮಾಡಿವೆ. ಇದರೊಂದಿಗೆ ಸತತ 5ನೇ ದಿನ Read more…

ಬೆಚ್ಚಿ ಬೀಳಿಸುವಂತಿದೆ ಈ ವೇಶ್ಯಾವಾಟಿಕೆ ಪ್ರಕರಣ: ರಕ್ಷಕರಿಂದಲೇ ನಲುಗಿದ ಬಾಲಕಿ

ಚೆನ್ನೈ: ಆಘಾತಕಾರಿ ಘಟನೆಯೊಂದರಲ್ಲಿ 13 ವರ್ಷದ ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ನೋರ್ ಪೊಲೀಸ್ ಇನ್ಸ್ಪೆಕ್ಟರ್ ಸಿ. ಪುಗಳೇಂದಿ ಅವರನ್ನು ಸೋಮವಾರ ಬಂಧಿಸಲಾಗಿದೆ. ಅಮಾನತ್ Read more…

BIG NEWS: ಜನಸಾಮಾನ್ಯರ ಬದುಕಿನ ಮೇಲೆ ಪರಿಣಾಮ ಬೀರಲಿದೆ ಡಿ.1 ರಿಂದ ಜಾರಿಯಾಗಲಿರುವ ಈ ಬದಲಾವಣೆ

ಬರುವ ಡಿಸೆಂಬರ್‌ 1ರಿಂದ ಎಲ್‌ಪಿಜಿ ಸಿಲಿಂಡರ್‌, ಆರ್‌ಟಿಜಿಎಸ್ ಪಾವತಿ ಸೇರಿದಂತೆ ಜನ ಸಾಮಾನ್ಯರ ಬದುಕುಗಳ ಮೇಲೆ ಪರಿಣಾಮ ಬೀರುವಂಥ ಕೆಲವೊಂದು ಬದಲಾವಣೆಗಳು ಜಾರಿಗೆ ಬರಲಿವೆ. ಡಿಸೆಂಬರ್‌ 2020ರಿಂದ ದಿನದ Read more…

ಸರ್ಕಾರಿ ಶಾಲೆ, ಅಂಗನವಾಡಿ ಮಕ್ಕಳಿಗೆ ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: ಕೊರೋನಾ ಲಾಕ್ ಡೌನ್ ಕಾರಣದಿಂದ ಸರ್ಕಾರಿ ಶಾಲೆ, ಅಂಗನವಾಡಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಪರಿಹಾರವಾಗಿ ಹೆಚ್ಚುವರಿ ಪಡಿತರ ನೀಡಿದರೆ ಸಾಲದು, ಪರಿಹಾರ ಭತ್ಯೆ Read more…

’ನ್ಯಾಷನಲ್ ಕ್ರಶ್’ ಪಟ್ಟದ ಕುರಿತು ರಶ್ಮಿಕಾ ಮಂದಣ್ಣ ಹೇಳಿದ್ದೇನು…?

ಕಳೆದೆರಡು ದಿನಗಳಿಂದ ನ್ಯಾಷನಲ್ ಕ್ರಶ್‌ ಎಂಬ ಬಿರುದಾಂಕಿತೆಯಾಗಿರುವ ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಲಾತಾಣಗಳಲ್ಲಿ ಸಖತ್‌ ಸುದ್ದಿ ಮಾಡುತ್ತಿದ್ದಾರೆ. ಖುದ್ದು ಗೂಗಲ್‌ ರಶ್ಮಿಕಾಳನ್ನು ’ನ್ಯಾಷನಲ್ ಕ್ರಶ್’ Read more…

ಕ್ಯಾಮರಾದಲ್ಲಿ ಸೆರೆಯಾಯ್ತು ಚೆಂದದ ಫೋಟೋ

ಮಕ್ಕಳು ಕಿಲಾಡಿ ಮಾಡಿದರೆ ‘ಮಂಗನಾಟ’ ಎಂದು ಹೇಳುವುದಿದೆ. ಮಂಗಗಳು ಚಿತ್ರ, ವಿಚಿತ್ರವಾಗಿ ವರ್ತಿಸುವುದೇ ಇದಕ್ಕೆ ಕಾರಣ. ಮಂಗಗಳ ಆಟಕ್ಕೆ ಇಲ್ಲೊಂದು ಅಪರೂಪದ ಫೋಟೋ ಸಾಕ್ಷಿಯಾಗಿದೆ. ಮಧ್ಯಪ್ರದೇಶದ ತುರಿಯಾದ ಪೆಂಚ್ Read more…

ಜೈಲು ಪಾಲಾಗುತಿದ್ದಂತೆ ಮಾಜಿ ಸಚಿವ ರೋಷನ್ ಬೇಗ್ ಗೆ ಶಾಕ್ ಮೇಲೆ ಶಾಕ್

ಬೆಂಗಳೂರು: ಐಎಂಎ ಬಹುಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿತರಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿದ್ದಾರೆ. ಅವರಿಗೆ ವಿಚಾರಣಾಧೀನ Read more…

ಮಗನ ಜೊತೆ ಕ್ರಿಕೆಟ್ ಆಡಿದ ನಟಿ ಮಲೈಕಾ

ನಟಿ ಮಲೈಕಾ ಅರೋರಾ ತಮ್ಮ ಮಗನ ಜತೆ ಕ್ರಿಕೆಟ್ ಆಡುತ್ತಿರುವ ಫೋಟೋ ವೈರಲ್ ಆಗಿದೆ. ಕಪ್ಪು ಟಿ ಶರ್ಟ್, ಮಾಸ್ಕ್ ಹಾಗೂ ಸ್ಟೈಲಿಶ್ ಪ್ರಿಂಟೆಡ್ ಶಾರ್ಟ್ಸ್ ಹಾಕಿರುವ ಅವರು Read more…

BREAKING: ಬೆಳ್ಳಂಬೆಳಗ್ಗೆ ಎಸಿಬಿ ಬಿಗ್ ಶಾಕ್ – ಡಾ. ಸುಧಾ ಆಪ್ತರು, ಸಂಬಂಧಿಕರ ಮನೆ ಮೇಲೆ ದಾಳಿ

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆಎಎಸ್ ಅಧಿಕಾರಿ ಡಾ. ಸುಧಾ ಆಪ್ತರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಸುಧಾ ಅವರ ಆಪ್ತರು ಮತ್ತು ಸಂಬಂಧಿಕರ ಮನೆಗಳಲ್ಲಿ Read more…

ಗ್ರಾಹಕನ ಸೋಗಿನಲ್ಲಿ ಕಾಫಿ ಡೇ ಗೆ ಬಂದ ವ್ಯಕ್ತಿಯಿಂದ ಆಘಾತಕಾರಿ ಕೃತ್ಯ

ಬೆಂಗಳೂರಿನ ಕಸ್ತೂರಿ ನಗರದ ಕೆಫೆ ಕಾಫೀ ಡೇ ನಲ್ಲಿ ಮ್ಯಾನೇಜರ್ ನವೀನ್ ಕುಮಾರ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ. ರಾತ್ರಿ 9 ಗಂಟೆ ಸುಮಾರಿಗೆ ಕಾಫಿ ಡೇ ಗೆ Read more…

ಗೋ ರಕ್ಷಣೆಗೆ ಸೆಸ್ ವಿಧಿಸಲು ಮುಂದಾದ ಮಧ್ಯಪ್ರದೇಶ ಸರ್ಕಾರ

ಗೋವುಗಳ ರಕ್ಷಣೆಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಮುಂದಾಗಿರುವ ಮಧ್ಯಪ್ರದೇಶ ಸರ್ಕಾರ ಇದಕ್ಕಾಗಿ ಆರ್ಥಿಕ ಸಂಪನ್ಮೂಲ ಹೊಂದಿಸಿಕೊಳ್ಳಲು ಗೋವಿನ ಮೇಲ್ತೆರಿಗೆ ವಿಧಿಸಲು ನಿರ್ಧರಿಸಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ Read more…

BIG NEWS: ಆಗುಂಬೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಸೈನಿಕ ಶಾಲೆ ಆರಂಭ

ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ರಾಜ್ಯದ ಜನತೆಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಸೈನಿಕ ಶಾಲೆ ಆರಂಭಿಸಲು ಸಿದ್ಧತೆ ನಡೆಸಲಾಗಿದೆ Read more…

ನವೆಂಬರ್ 26ರ ತುಳಸಿ ಹಬ್ಬದ ಶುಭದಿನದಂದು ನಡೆಯಲಿದೆ ಸಾವಿರಾರು ಮದುವೆ…!

ಕೊರೊನಾ ಕಾರಣಕ್ಕೆ ಲಾಕ್ ಡೌನ್ ಘೋಷಣೆಯಾಗಿದ್ದ ಪರಿಣಾಮ ನಿಗದಿಯಾಗಿದ್ದ ಬಹುತೇಕ ಮದುವೆಗಳು ಮುಂದೂಡಲ್ಪಟ್ಟಿದ್ದವು. ಅಲ್ಲದೆ ಕೆಲವರು ನಿಗದಿಯಾದ ದಿನದಂದೇ ಮದುವೆ ಸಮಾರಂಭ ನೆರವೇರಿಸಬೇಕೆಂಬ ಕಾರಣಕ್ಕೆ ಕುಟುಂಬ ಸದಸ್ಯರ ಮುಂದೆ Read more…

ಕೊರೋನಾ ಲಸಿಕೆ ಕುರಿತಂತೆ ಮತ್ತೊಂದು ಗುಡ್ ನ್ಯೂಸ್: ಕಡಿಮೆ ದರದ, ಸುಲಭ ಸಾಗಣೆಯ ವ್ಯಾಕ್ಸಿನ್ ವಿತರಣೆ

ಲಂಡನ್: ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ಆಸ್ಟ್ರಾಝೆನಿಕಾ ಔಷಧ ಕಂಪನಿ ಅಭಿವೃದ್ಧಿಪಡಿಸುತ್ತಿರುವ ಕೊರೋನಾ ಲಸಿಕೆ ಮೂರನೇ ಹಂತದ ಪ್ರಯೋಗದ ಮಧ್ಯಂತರ ಹಂತದಲ್ಲಿ ಶೇಕಡ 90 ರಷ್ಟು ಪರಿಣಾಮಕಾರಿಯಾಗಿದೆ ಎನ್ನುವುದು ಗೊತ್ತಾಗಿದೆ. Read more…

ರಾಜ್ಯಸಭೆಗೆ ಬಿಜೆಪಿಯ ಕೆ. ನಾರಾಯಣ ಅವಿರೋಧ ಆಯ್ಕೆ

ರಾಜ್ಯಸಭೆ ಸದಸ್ಯ ಅಶೋಕ್ ಗಸ್ತಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಕೆ. ನಾರಾಯಣ ಅವಿರೋಧ ಆಯ್ಕೆಯಾಗಿದ್ದಾರೆ. ಕೆಲ ತಿಂಗಳುಗಳ ಹಿಂದಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅಶೋಕ್ ಗಸ್ತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...