alex Certify Latest News | Kannada Dunia | Kannada News | Karnataka News | India News - Part 4388
ಕನ್ನಡ ದುನಿಯಾ
    Dailyhunt JioNews

Kannada Duniya

ಆಧಾರ್, BPL ಕಾರ್ಡ್ ಹೊಂದಿದ ಹಲವು ವರ್ಗದವರ ಖಾತೆಗೆ ಹಣ ಜಮಾ: ಇಲ್ಲಿದೆ ಮಾಹಿತಿ

ಕೋಲಾರ: ಕೋವಿಡ್-19 ಹಿನ್ನಲೆಯಲ್ಲಿ, ಲಾಕ್‍ ಡೌನ್ ಆದೇಶವಿರುವುದರಿಂದ ದೈನಂದಿನ ಉದ್ಯೋಗವನ್ನು ನಡೆಸಲಾಗದೆ ಆದಾಯವನ್ನು ಕಳೆದುಕೊಂಡಿರುವ  ಅಗಸ ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಒಂದು ಬಾರಿ Read more…

ʼಲಾಕ್ ಡೌನ್‌ʼ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ

ಬೆಂಗಳೂರು: ಯಾವುದೇ ಕಾರಣಕ್ಕೂ ಬೆಂಗಳೂರು ನಗರವನ್ನು ಲಾಕ್ ಡೌನ್ ಮಾಡದಿರಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡುವ Read more…

ಮನಕಲಕುತ್ತೆ ಪುಟ್ಟ ಪೋರ ಕಣ್ಣೀರಿಟ್ಟ ಘಟನೆ

ಮಕ್ಕಳ ಮನಸ್ಸು ತುಂಬಾ ಮೃದು. ಅವುಗಳೊಂದಿಗೆ ವ್ಯವಹರಿಸುವಾಗ ಭಾರೀ ಎಚ್ಚರಿಕೆ ವಹಿಸಬೇಕು. ಎಲ್ಲೋ ಏನೋ ನೋಡಿದ್ದು, ಕೇಳಿದ್ದನ್ನೇ ಇಟ್ಟುಕೊಂಡು ಪ್ರಶ್ನಿಸಿದಾಗ ಸೂಕ್ಷ್ಮವಾಗಿ ಅರ್ಥೈಸಬೇಕು. ಇಲ್ಲದಿದ್ದರೆ, ಮನಸಿನ ಮೇಲೆ ಬಹಳ Read more…

ಬೀದರ್ ನ ಪ್ರಾಚೀನ ಕೋಟೆ ನೋಡಿದ್ದೀರಾ….?

ಬೀದರ್ ಕೋಟೆ, ಕರ್ನಾಟಕದ ದಕ್ಷಿಣ ಪ್ರಸ್ಥಭೂಮಿ ಎಂದೇ ಹೆಸರಾದ ಬೀದರ್ ನಗರದಲ್ಲಿದೆ. ಬಹುಮನಿ ಮನೆತನದ ಸುಲ್ತಾನ್ ಅಲ್-ಉದ್-ದಿನ್ ಬಹಮನ್ ಗುಲ್ಬರ್ಗಾದಿಂದ ಬೀದರ್ಗೆ ತನ್ನ ರಾಜಧಾನಿಯನ್ನು 1427ರಲ್ಲಿ ವರ್ಗಾಯಿಸಿಕೊಂಡ ಮತ್ತು Read more…

ಬೆಂಗಳೂರು ಜನತೆಗೆ ಕೊರೋನಾ ಬಿಗ್ ಶಾಕ್: ಪ್ರತಿದಿನವೂ ಶತಕದ ಅಬ್ಬರ, ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 442 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಇಂದು 6 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. 160 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. Read more…

ಬೆಂಗಳೂರಲ್ಲಿ ಮತ್ತೆ ಕೊರೋನಾ ಶತಕ: ಇಲ್ಲಿದೆ ಜಿಲ್ಲೆಗಳ ಸೋಂಕಿತರ ವಿವರ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 442 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಧೃಢಪಟ್ಟಿದೆ. ಬೆಂಗಳೂರಿನಲ್ಲಿ ಇವತ್ತು ಒಂದೇ ದಿನ ಬರೋಬ್ಬರಿ 113 ಮಂದಿಗೆ ಕೊರೊನಾ ಸೋಂಕು ತಗುಲಿದೆ. Read more…

BIG SHOCKING NEWS: ರಾಜ್ಯದಲ್ಲಿಂದು 442 ಮಂದಿಗೆ ಕೊರೋನಾ ದೃಢ, 6 ಮಂದಿ ಸಾವು – ICU ನಲ್ಲಿ 160 ಜನ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದು ದಿನ ಬರೋಬ್ಬರಿ 442 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 10560 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ Read more…

SSLC ಪರೀಕ್ಷೆಯಲ್ಲಿ ಕಾಪಿ ಮಾಡಲು ನೆರವಾದ ಶಿಕ್ಷಕರು ಅರೆಸ್ಟ್

ಹಾವೇರಿ ಜಿಲ್ಲೆ ಹಿರೇಕೆರೂರಿನ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರವೊಂದರಲ್ಲಿ ನಕಲು ಮಾಡಲು ಸಹಾಯ ಮಾಡಿದ 4 ಜನ ಶಿಕ್ಷಕರನ್ನು ವಶಕ್ಕೆ ಪಡೆಯಲಾಗಿದೆ. ಖಾಸಗಿ ಕಾಲೇಜಿನ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರದಲ್ಲಿ ಗುರುವಾರ Read more…

ಬಿಗ್ ನ್ಯೂಸ್: SSLC ನಕಲಿ ಪ್ರಶ್ನೆಪತ್ರಿಕೆ ಸೋರಿಕೆ, ಶಿಕ್ಷಣ ಇಲಾಖೆಯಿಂದ ದೂರು

ಬೆಂಗಳೂರು: ಎಸ್ಎಸ್ಎಲ್ಸಿ ನಕಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ ಕಾರ್ಯದರ್ಶಿಯಿಂದ ದೂರು ನೀಡಲಾಗಿದೆ. ಬೆಂಗಳೂರು ಉತ್ತರ ವಿಭಾಗದ ಸಿಇಎನ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ Read more…

ಲಾಕ್ಡೌನ್ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ: ಸಿಎಂ ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಧಾರ

ಬೆಂಗಳೂರು: ಮತ್ತೆ ಯಾವುದೇ ಲಾಕ್ಡೌನ್ ಇರುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಯಾವುದೇ ಲಾಕ್ಡೌನ್ ಜಾರಿ ಮಾಡದೇ ಕೊರೋನಾ ನಿಯಂತ್ರಣಕ್ಕೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದು Read more…

ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಗೆ ಮತ್ತೆ ಕೊರೋನಾ ಶಾಕ್..? ಸಂಬಂಧಿಗೆ ಕೊರೋನಾ..?

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರ ಕುಟುಂಬದ ಮತ್ತೊಬ್ಬರಿಗೆ ಕೊರೋನಾ ಸೋಂಕು ತಗುಲಿದೆ ಎನ್ನಲಾಗಿದೆ. ಅವರ ತಂದೆಯ ಆರೋಗ್ಯ ಸ್ಥಿರವಾಗಿದೆ. ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಅವರ Read more…

ಇಲ್ಲಿದೆ ವಿಶ್ವದ ಅತಿ ಹಿರಿಯ ಗೋಲ್ಡನ್‌ ರಿಟ್ರೀವರ್

ಸಾಮಾನ್ಯವಾಗಿ ಗೋಲ್ಡನ್ ರಿಟ್ರೀವರ್ ಜಾತಿಯ ನಾಯಿಗಳು 10 ರಿಂದ 12 ವರ್ಷ ಆಯುಷ್ಯ ಹೊಂದಿರುತ್ತವೆ. ಆದರೆ, ಇಲ್ಲೊಂದು ಗೋಲ್ಡನ್‌ ರಿಟ್ರೀವರ್ ನಾಯಿ ಸಾಮಾನ್ಯಕ್ಕಿಂತ ಡಬಲ್ ಆಯುಷ್ಯ ಪಡೆದಿದೆ.‌ ಓಕ್ಲ್ಯಾಂಡ್ Read more…

ಸಂಗೀತಕ್ಕೆ ತಲೆದೂಗಿದ ಸಸ್ಯರಾಶಿ…!.

ಕೊರೋನಾದಿಂದಾಗಿ ಎಲ್ಲೆಡೆ ತಿಂಗಳುಗಟ್ಟಲೆ ಲಾಕ್ ಡೌನ್ ಆಗಿದ್ದು, ಒಂದೊಂದಾಗಿ ಚಟುವಟಿಕೆಗಳು ಶುರುವಾಗುತ್ತಿವೆ. ಈ ಚಟುವಟಿಕೆಗಳನ್ನ ಹೊಸ ಉತ್ಸಾಹದೊಂದಿಗೆ ಪುನಾರಂಭ ಮಾಡಲು ವಿಶಿಷ್ಟ ರೀತಿಯ ದಾರಿ ಹುಡುಕಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಬ್ಯಾಂಕಾಕ್ Read more…

ಶಾರ್ಕ್ ಹಿಡಿದ ಭೂಪ…!

ಅಮೆರಿಕದ ಡೆಲ್ವಾರ್‌ನ ಈಜುಗಾರನೊಬ್ಬ ಎಂಟು ಅಡಿ ಉದ್ದದ ಶಾರ್ಕ್ ಒಂದನ್ನು ಹಿಡಿದಿದ್ದಲ್ಲದೇ, ತನ್ನ ಬರಿಗೈಗಳಿಂದ ಅದರ ಮೂತಿಯನ್ನು ತೆರೆದು ಎಲ್ಲರಿಗೂ ತೋರಿದ್ದಾನೆ. ಅಲೆಗಳ ನಡುವೆ ಶಾರ್ಕ್‌ ಅನ್ನು ಬರಿಗೈಗಳಿಂದ Read more…

AC ಆಫ್ ಮಾಡಿಸಿ ಮೀಟಿಂಗ್ ನಡೆಸಿದ ಸಿಎಂ…!

ದೇಶದಲ್ಲಿ ವ್ಯಾಪಕವಾಗಿರುವ ಕೊರೊನಾ ಮಹಾಮಾರಿ ಎಲ್ಲರನ್ನು ಕಂಗಾಲಾಗಿಸಿದೆ. ಇದರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿತ್ತಾದರೂ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕೊರೊನಾದಿಂದ ತಪ್ಪಿಸಿಕೊಳ್ಳಲು ಕಡ್ಡಾಯವಾಗಿ Read more…

ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಸುದ್ದಿ….!

ಬ್ಯಾಂಕ್ ಗ್ರಾಹಕರೇ ಇತ್ತ ಗಮನಿಸಿ. ಜುಲೈ ಒಂದರಿಂದ ಬ್ಯಾಂಕ್ ನ ಒಂದಿಷ್ಟು ಸೇವೆಗಳಲ್ಲಿ ಬದಲಾವಣೆ ತರಲಾಗುತ್ತಿದೆ. ಲಾಕ್ ಡೌನ್ ಸಮಯದಲ್ಲಿ ಅನೇಕ ಹೊಸ ಹೊಸ ಯೋಜನೆಗಳನ್ನು ತಾತ್ಕಾಲಿಕವಾಗಿ ಬ್ಯಾಂಕ್ Read more…

ಬಿಗ್‌ ಬ್ರೇಕಿಂಗ್: CBSE 10 ಮತ್ತು 12 ನೇ ತರಗತಿ ಪರೀಕ್ಷೆಗಳು ರದ್ದು

ಮಹತ್ವದ ಬೆಳವಣಿಗೆಯಲ್ಲಿ ಸಿ.ಬಿ.ಎಸ್.ಇ., ಜುಲೈ 1 ರಿಂದ ಜುಲೈ 15 ರವರೆಗೆ ನಡೆಯಬೇಕಿದ್ದ 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದೆ. ಕೊನೆಯ 3 ಪರೀಕ್ಷೆಯಲ್ಲಿ Read more…

ಕೀನ್ಯಾದಲ್ಲಿ ಹೂಡಿಕೆ ಮಾಡಿ ಇಂಗು ತಿಂದ ಮಂಗನಂತಾದ ಚೀನಾ

ಚೀನಾ ಸೊಕ್ಕಿನ ವರ್ತನೆ ಮುಂದುವರೆದಿದೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಚೀನಾ ವರ್ತನೆಗೆ ಇದೀಗ ಪುಟ್ಟ ದೇಶ ಸರಿಯಾಗಿ ಬುದ್ದಿ ಕಲಿಸಿದೆ. ತನ್ನಿಂದಲೇ ಎಲ್ಲ ಎನ್ನುತ್ತಿದ್ದ ಚೀನಾಗೆ ಕೀನ್ಯಾ Read more…

ಇಂದು ಭಾರತದ ಕ್ರಿಕೆಟ್ ಪ್ರಿಯರು ಮರೆಯಲಾಗದ ದಿನ…!

ಭಾರತ ಕ್ರಿಕೆಟ್ ಇತಿಹಾಸದಲ್ಲಿ ಇಂದಿನ ದಿನಾಂಕ ಐತಿಹಾಸಿಕ ದಿನ. ಭಾರತೀಯರು ಎಂದಿಗೂ ಜೂನ್ 25 ಮರೆಯುವಂತಿಲ್ಲ. ಮೂವತ್ತೇಳು ವರ್ಷಗಳ ಹಿಂದೆ ಇದೇ ದಿನ ಟೀಂ ಇಂಡಿಯಾ ಕಪಿಲ್ ದೇವ್ Read more…

ಕಾಲಿಲ್ಲದ ಈ ವ್ಯಕ್ತಿ ಈಗ ಪ್ರಸಿದ್ಧ ರೆಸ್ಲರ್

ಅವರಿಗೆ ಹುಟ್ಟಿನಿಂದ ಕಾಲುಗಳೇ ಇಲ್ಲ. ಆದರೆ, ಅಂಗವೈಕಲ್ಯವನ್ನು ಹಿಮ್ಮೆಟ್ಟಿಸಿ ನಿರಂತರ ಪ್ರಯತ್ನದ ಮೂಲಕ ಪ್ರೊ ಫ್ರೀ ಸ್ಟೈಲ್ ರೆಸ್ಲರ್ ಆಗಿ ಪ್ರಸಿದ್ಧಿ ಹೊಂದಿದ್ದಾರೆ. ಜಿಯೋನ್ ಕ್ಲಾಕ್ ಓಹಿಯೋ ಕಾಡಲ್ Read more…

ಚಕಿತಗೊಳಿಸುತ್ತೆ ಹಾರಾಡುತ್ತಿರುವ ಹೆಲಿಕಾಪ್ಟರ್ ವಿಡಿಯೋ

ಈ ಆಪ್ಟಿಕಲ್ ಇಲ್ಯೂಶನ್‌ಗಳೇ ಹಾಗೇ. ನಮ್ಮ ಕಣ್ಣುಗಳು ಹಾಗೂ ಇಂದ್ರೀಯ ಸಾಮರ್ಥ್ಯಕ್ಕೇ ದೊಡ್ಡ ಸವಾಲೆಸೆಯುವ ಇಂಥ ಚಿತ್ರಗಳು ಆಗಾಗ ನೆಟ್‌ನಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಹೆಲಿಕಾಪ್ಟರ್‌ ಒಂದು Read more…

ತದ್ರೂಪಿಗಳ ಫೋಟೋ ನೋಡಿ ಬೆರಗಾದ ಜನ….!

ಥೇಟ್ ನಿಮ್ಮಂತೆಯೇ ಇರುವ ವ್ಯಕ್ತಿಯನ್ನು ಭೇಟಿ ಮಾಡಿರುವ ಅನುಭವ ಯಾವತ್ತಾದ್ರು ನಿಮಗೆ ಆಗಿದೆಯೇ? ಇಲ್ಲಿಬ್ಬರು ಮಹಿಳೆಯರು ಏಳು ವರ್ಷದ ಅಂತರವಿದ್ದರೂ ಸಹ ನೋಡಲು ಥೇಟ್ ಒಬ್ಬರಂತೆ ಮತ್ತೊಬ್ಬರು ಇದ್ದಾರೆ. Read more…

ಕೋವಿಡ್ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ಸೋಂಕಿತ ವ್ಯಕ್ತಿ ಅರೆಸ್ಟ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವ ಮಧ್ಯೆ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಕೋವಿಡ್ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಈ Read more…

ಕೂದಲೆಳೆ ಅಂತರದಲ್ಲಿ ತಪ್ಪಿದೆ ಭೀಕರ ಅಪಘಾತ

ಬ್ರೆಸಿಲಿಯಾ: ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ಮತ್ತು ಕಾರಿನ ನಡುವೆ ಅಪಘಾತ ನಡೆದು ನೂರಾರು ಜೀವಗಳಿಗೆ ಹಾನಿಯಾಗುವ ಭಾರೀ ಅನಾಹುತವೊಂದು ತಪ್ಪಿದೆ. ಬ್ರೆಜಿಲ್ ರೋಡ್ -330 ದಲ್ಲಿ 2019 Read more…

ತಲೆನೋವಿನ ಮಾತ್ರೆ ಖರೀದಿಸಲು ಹೋದ ವೃದ್ದೆಗೆ ಬಂತು ತಲೆ ತಿರುಗುವಷ್ಟು ಹಣ…!

ತಲೆನೋವಿನ ರೂಪದಲ್ಲೂ ಜನರಿಗೆ ಅದೃಷ್ಟ ಖುಲಾಯಿಸುತ್ತದೆ ಎಂದು ಯಾರಾದರೂ ಊಹಿಸಲಾದರೂ ಸಾಧ್ಯವೇ? ವರ್ಜೀನಿಯಾದ ಹೆನ್ರಿಕೋ ಎಂಬ ಊರಿನಲ್ಲಿ ಆಲ್ಗಾ ರಿಚಿ ಎಂಬ ಮಹಿಳೆಗೆ ಹೀಗೊಮ್ಮೆ ಅದೃಷ್ಟದ ಬಾಗಿಲು ತೆರೆದಿದೆ. Read more…

ಈ ವಿಡಿಯೋ ಫನ್ನಿ ಎನಿಸಿದರೂ ಇದರಲ್ಲಿದೆ ಒಂದು ಪಾಠ…!

ಈ 11 ತಿಂಗಳ ಹಸುಳೆಗೆ ತನ್ನ ಹೆಸರು ಕರೆದರೆ ತಿರುಗಿಯೂ ನೋಡುವುದಿಲ್ಲ. ಬದಲಿಗೆ ಬೇರೆ ಹೆಸರು ಕರೆದರೆ ತಿರುಗಿ ನಿಮ್ಮತ್ತ ನೋಡುತ್ತದೆ. ಅದರಲ್ಲೂ ಅಲೆಕ್ಸಾ ಎಂದರೆ ಸಾಕು, ಗಬಕ್ಕನೆ Read more…

ಗಲ್ಲದ ಕೊಬ್ಬು ಕರಗಿಸಿಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಂಡ ಯುವತಿ

ಕೆನ್ನೆ ಹಾಗೂ ಗಲ್ಲದ ಭಾಗದಲ್ಲಿ ತುಂಬಿಕೊಂಡಿದ್ದ ಕೊಬ್ಬು ಕರಗಿಸಿರುವ ಯುವತಿ, ಆಯತಾಕಾರದ ಮುಖ ಪಡೆದಿದ್ದಾಳೆ. ಆಸ್ಟ್ರೇಲಿಯಾದ 19 ವರ್ಷದ ಯುವತಿ ಸೋಫಿಯಾ ಮಾರೋಕ್ವಿನ್, ಕ್ಯಾಬೆಲ್ಲಾ ಚಿಕಿತ್ಸೆ ಮೂಲಕ ತನ್ನ Read more…

ಪಿಜ್ಜಾ ಅಂಗಡಿಯ ಫ್ರಿಜ್ ನಲ್ಲಿತ್ತು 36 ಕೆಜಿಯ ಸತ್ತ ಉಡ…!

ಪ್ಲೋರಿಡಾ: ಪಿಜ್ಜಾ ಅಂಗಡಿಯೊಂದರ ಫ್ರಿಜ್ ನಲ್ಲಿ ಬೃಹತ್ ಉಡದ ಮೃತ ದೇಹ ಸಂಗ್ರಹಿಸಿ ಇಟ್ಟಿರುವುದು ಅಮೆರಿಕಾದಲ್ಲಿ ಪತ್ತೆಯಾಗಿದೆ. ಫ್ಲೋರಿಡಾದ ಮಾಂಬೊದ ವೆಸ್ಟ್ ಪಾಮ್ ಫಿಜಾರಿಯಾದ ಆರೋಗ್ಯ ಇಲಾಖೆ ಇನ್ಸ್ Read more…

ಮತ್ತೆ ಲಾಕ್ ಡೌನ್ ಆಗುತ್ತಾ ರಾಜ್ಯ ರಾಜಧಾನಿ…? ನಾಳೆ ಹೊರ ಬೀಳಲಿದೆ ಮಹತ್ವದ ನಿರ್ಧಾರ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಬೆಂಗಳೂರಿನಲ್ಲಿ ಮತ್ತೆ ಲಾಕ್ ಡೌನ್ ಜಾರಿಗೊಳಿಸಲಿದೆಯಾ ಎಂಬ ಪ್ರಶ್ನೆ ಮೂಡಿದೆ. ಇಂದು Read more…

ಪುಟ್ಟ ಮಗುವನ್ನು ನೀರಿಗೆಸೆದ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

ಈಜುಕೊಳದಲ್ಲಿನ ನೀರಿಗೆ 8 ತಿಂಗಳ ಹಸುಳೆಯನ್ನು ಅನಾಮತ್ತಾಗಿ ಎಸೆಯುವ ಈಕೆ, ತಾನೂ ನೀರಿಗಿಳಿದು ಆಟವಾಡಿಸುತ್ತಾಳೆ. ಇಂದೆಥಾ ಹುಚ್ಚಾಟ ಅಲ್ಲವೇ ? ಅಷ್ಟು ಎಳೆಯ ಮಗುವನ್ನು ನೀರಿಗೆಸೆಯುವುದು ಎಂದರೇನು ? Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...