alex Certify Latest News | Kannada Dunia | Kannada News | Karnataka News | India News - Part 4148
ಕನ್ನಡ ದುನಿಯಾ
    Dailyhunt JioNews

Kannada Duniya

ಕೋತಿ ಮರಿ ಸೇಬು ತಿನ್ನುತ್ತಿರುವ ವಿಡಿಯೋ ವೈರಲ್

ಕೋತಿ ಮರಿಯೊಂದು ವ್ಯಕ್ತಿಯೊಬ್ಬರ ಕೈಯಿಂದ ಹಣ್ಣು ತಿನ್ನುತ್ತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇ‌ರ್‌ ಮಾಡಿಕೊಂಡಿದ್ದಾರೆ. ಸೇಬು Read more…

ಶಾಕಿಂಗ್: ಕೊರೊನಾ ಪರಿಹಾರ ಹಣದಲ್ಲಿ ಐಷಾರಾಮಿ ಜೀವನ

ಕೊರೊನಾ ವೈರಸ್‌ನಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರು ಆಹಾರವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಯುಎಸ್ ನಲ್ಲಿ  ಒಬ್ಬ ವ್ಯಕ್ತಿಯು ಕೊರೊನಾ ಪರಿಹಾರ ಕಾರ್ಯಕ್ರಮದಡಿ 29.8 ಕೋಟಿ ರೂಪಾಯಿ Read more…

ದೆಹಲಿ ಟ್ರಾಫಿಕ್ ಜಾಮ್ ಏನಾದ್ರು ನೋಡಿದ್ರೆ ʼಕೊರೊನಾʼಗೆ ಆಗುತ್ತೆ ಗಾಬರಿ…!

ದೆಹಲಿಯ ಕಾಶ್ಮೀರೀ ಗೇಟ್ ಬಳಿಯ ಅಂತರರಾಜ್ಯ ಬಸ್ ಟರ್ಮಿನಲ್ (ISBT) ಬಳಿ ಸಂಚಾರ ದಟ್ಟಣೆಯ ಚಿತ್ರವೊಂದು ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. ವಾಹನಗಳು ಒಂದೇ ಒಂದು ಇಂಚೂ ಸಹ Read more…

ಈ ಕಾರಣಕ್ಕೆ ಸ್ಪೇಸ್ ಹೆಲ್ಮೆಟ್ ಧರಿಸ್ತಾಳೆ ಮಹಿಳೆ…!

ಅಪರೂಪದ ಜೆನೆಟಿಕ್ ಅಲರ್ಜಿ ಪೀಡಿತರಾದ ಮೊರಕ್ಕೋದ ಮಹಿಳೆಯೊಬ್ಬರು ತಮ್ಮ ಮುಖವನ್ನು ಸೂರ್ಯನ ಅತಿನೇರಳೆ ಕಿರಣಗಳಿಂದ ರಕ್ಷಿಸಿಕೊಳ್ಳಲು ಸ್ಪೇಸ್ ಹೆಲ್ಮೆಟ್‌ ಧರಿಸಿಕೊಂಡು ಓಡಾಡಬೇಕಾಗಿದೆ. 28 ವರ್ಷ ವಯಸ್ಸಿನ ಫಾತಿಮಾ ಘಝೋಯ್, Read more…

ಮನೆಗೆ ಬರುವ ಮುನ್ನ ಅಜ್ಜ ಅಮಿತಾಬ್ ಗೆ ಮೊಮ್ಮಗಳು ಹೇಳಿದ್ದೇನು….?

ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದ್ಮೇಲೆ ನಟಿ ಐಶ್ವರ್ಯ ರೈ ಬಚ್ಚನ್ ಹಾಗೂ ಮಗಳು ಆರಾಧ್ಯಾ ಮನೆಗೆ ವಾಪಸ್ ಆಗಿದ್ದಾರೆ. ನಟ ಅಮಿತಾಬ್ ಬಚ್ಚನ್ ಹಾಗೂ ನಟ ಅಭಿಷೇಕ್ ಬಚ್ಚನ್ Read more…

ಬೆಚ್ಚಿಬೀಳಿಸುತ್ತೆ ಈತ ಪಾಲಿಸಿರುವ ʼಸಾಮಾಜಿಕ ಅಂತರʼ

ಕೊರೊನಾ ಬಾಧೆಯಿಂದ ಈಗ ಎಲ್ಲೆಲ್ಲೂ ಸಾಮಾಜಿಕ ಅಂತರದ್ದೇ ಮಾತು. ಜನ ಈಗ ಕೋವಿಡ್-19 ಸೋಂಕನ್ನೂ ಸಹ ಹಾಸ್ಯದ ವಸ್ತುವನ್ನಾಗಿ ತೆಗೆದುಕೊಂಡುಬಿಟ್ಟಿದ್ದಾರೆ. 2020ರಲ್ಲಿ ಅದಾಗಲೇ ಸಾಕಷ್ಟು ವಂಗ್ಯಭರಿತ ಸನ್ನಿವೇಶಗಳನ್ನು ನೋಡಿದ್ದೇವೆ Read more…

ಗೋಸುಂಬೆ ಮೊಟ್ಟೆ ಇಡುತ್ತಿರುವ ಅಪರೂಪದ ವಿಡಿಯೋ ಮೊಬೈಲ್‌ ಕ್ಯಾಮರಾದಲ್ಲಿ ಸೆರೆ

ಗೋಸುಂಬೆಯೊಂದು ಮೊಟ್ಟೆಯಿಡುತ್ತಿರುವ ಅತ್ಯಪರೂಪದ ವಿಡಿಯೋವೊಂದು ನೆಟ್‌ನಲ್ಲಿ ವೈರಲ್ ಆಗಿದೆ. ತಮಿಳುನಾಡಿನ ವ್ಯಕ್ತಿಯೊಬ್ಬರು ಈ ದೃಶ್ಯಾವಳಿಯನ್ನು ಕಣ್ತುಂಬಿಕೊಂಡಿದ್ದಾರೆ. ಶ್ರೀನಿವಾಸನ್ ಹೆಸರಿನ ಈ ವ್ಯಕ್ತಿ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿದ್ದು, ತಮ್ಮ ಮನೆಯ Read more…

ಮಾಸ್ಕ್ ಬದಲಿಗೆ‌ KFC ಬಾಕ್ಸ್‌ನಿಂದ ಮುಖ ಮುಚ್ಚಿಕೊಂಡ ಮಹಿಳೆ

ಕೊರೊನಾ ವೈರಸ್‌ ತಡೆಗಟ್ಟಲು ಮುಖದ ಮಾಸ್ಕ್‌ ಹಾಕುವುದು ಅನಿವಾರ್ಯವಾಗಿಬಿಟ್ಟಿದೆ. ಬಹಳ ಶೀಘ್ರವಾಗಿ ಒಬ್ಬರಿಂದ ಒಬ್ಬರಿಗೆ ಹಬ್ಬುವ ಈ ಸೋಂಕನ್ನು ತಡೆಗಟ್ಟಬೇಕಾದಲ್ಲಿ ಇಂಥ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಆದರೆ Read more…

600 ಕಡೆ ಕೆಲಸಕ್ಕೆ ಅಪ್ಲೈ ಮಾಡಿದ್ರೂ ಸಿಗ್ಲಿಲ್ಲ ಕೆಲಸ….

ಕೊರೊನಾ ವೈರಸ್‌ನಿಂದಾಗಿ ವಿಶ್ವದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಕೆಲಸ ಕಳೆದುಕೊಂಡ ನಂತ್ರ ಜನರಿಗೆ ಹೊಸ ಉದ್ಯೋಗವನ್ನು ಹುಡುಕುವುದು ಕಷ್ಟವಾಗಿದೆ. ಕೊರೊನಾ ವೇಳೆ ಕೆಲಸ ಕಳೆದುಕೊಂಡ ನಂತ್ರ  ಯುವತಿ Read more…

ನಿರಂತರ 50 ಗಂಟೆ ಹಾಡಿ ವಿಶ್ವ ದಾಖಲೆ ಸೃಷ್ಟಿಸಿದ ಗಾಯಕ

ನಾರ್ವೆಯ ’ಎಲ್ವಿಸ್ ಪ್ರಸ್ಲೇ’ ಎಂದೇ ಖ್ಯಾತರಾದ ಜೆಲ್ ಹೆನ್ನಿಂಗ್ ಜೋರ್ನ್‌ಸ್ಟಾಂಡ್ ಎಂಬ ವ್ಯಕ್ತಿ ಹೊಸದೊಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇಲ್ಲಿನ ಓಸ್ಲೋದ ಬಾರ್‌ ಒಂದರ ಮುಂದೆ ನಿಂತುಕೊಂಡು ’ಜೈಲ್‌ Read more…

ಕೆಲಸ ಕಳೆದುಕೊಂಡು ತರಕಾರಿ ಮಾರುತ್ತಿದ್ದ ಟೆಕ್ಕಿಗೆ ಆಸರೆಯಾದ ನಟ

ಕೊರೊನಾ ಆರ್ಭಟದ ಮಧ್ಯೆ ಜನಸಾಮಾನ್ಯರ ನೆರವಿಗೆ ಬಾಲಿವುಡ್ ನಟ ಸೋನು ಸೂದ್ ಬಂದಿದ್ದಾರೆ. ವಲಸೆ ಕಾರ್ಮಿಕರಿಗೆ ವಾಹನ ವ್ಯವಸ್ಥೆ ಮಾಡಿದ್ದರಿಂದ ಹಿಡಿದು ತಾಯಿ-ಮಗುವಿಗೆ ಮನೆ ನೀಡಿದ್ದಾರೆ. ಈಗ ಸಾಫ್ಟ್ವೇರ್ Read more…

24 ಗಂಟೆಯಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾ ಸಾವು ಕಂಡ ಭಾರತ

ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15 ಲಕ್ಷದ ಹತ್ತಿರ ಬಂದಿದೆ. ಸಾವಿನ ಸಂಖ್ಯೆಯೂ ವೇಗವಾಗಿ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ Read more…

BIG NEWS: ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟ ಬೆಳ್ಳಿ

ಕೊರೊನಾ ಸಾಂಕ್ರಾಮಿಕ ರೋಗ ಮತ್ತು ಭೌಗೋಳಿಕ-ರಾಜಕೀಯ ಉದ್ವಿಗ್ನತೆಯ ನಡುವೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ತೀವ್ರ ಏರಿಕೆಯಾಗ್ತಿದೆ. ಕಳೆದ ನಾಲ್ಕು ತಿಂಗಳಲ್ಲಿ ಬೆಳ್ಳಿಯ ಬೆಲೆ ದ್ವಿಗುಣಗೊಂಡಿದೆ. ಬೆಳ್ಳಿಯಲ್ಲಿ ಹೂಡಿಕೆ Read more…

ಹಾಸನದ ಬಡವರ ವೈದ್ಯ ರತ್ನಾಕರ ಶೆಟ್ಟಿ ಕೊರೊನಾಗೆ ಬಲಿ

ಇಡೀ ಹಾಸನದಲ್ಲಿಯೇ ಕಡಿಮೆ ದರಕ್ಕೆ ಔಷಧ ನೀಡುವ ಮೂಲಕ ಅಲ್ಲಿನ ಜನತೆ ಪ್ರೀತಿ ಗಳಿಸುವುದರ ಜೊತೆಗೆ ಬಡವರ ಪಾಲಿಗೆ ದೇವರಾಗಿದ್ದ ಡಾ.ರತ್ನಾಕರ ಶೆಟ್ಟಿ ಕೊರೊನಾಗೆ ಬಲಿಯಾಗಿದ್ದಾರೆ. ನಿನ್ನೆ ರಾತ್ರಿ Read more…

ತಲೆ ತಿರುಗಿಸುತ್ತೆ ಮೀನುಗಾರರ ಬಲೆಗೆ ಬಿದ್ದ ಮೀನಿನ ಬೆಲೆ…!

ಅಪರೂಪದ ಭಾರಿ ಗಾತ್ರದ ಮೀನು ಪಶ್ಚಿಮ ಬಂಗಾಳದ ಮೀನುಗಾರರ ಬಲೆಗೆ ಬಿದ್ದಿದ್ದು, ಭಾರಿ ಲಾಭವನ್ನುಂಟು ಮಾಡಿದೆ. 780 ಕೆಜಿ ಭಾರದ ಚಿಲ್ ಶಾರ್ಕ್ ಮೀನು ಇದಾಗಿದ್ದು, ಪಶ್ಚಿಮ ಬಂಗಾಳದ Read more…

ಹಣ ಗಳಿಸಬೇಕೆಂದ್ರೆ ಈ ಕೃಷಿ ಶುರು ಮಾಡಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಜಾರ್ಖಂಡ್‌ನಲ್ಲಿ ನಿಂಬೆ ಹುಲ್ಲು ಬೆಳೆಯುತ್ತಿರುವ ಬಗ್ಗೆ ಹೇಳಿದ್ದರು. ನಿಂಬೆ ಹುಲ್ಲು ಬೆಳೆಸುವ ಮೂಲಕ ಇಲ್ಲಿನ ಜನರು ಹೇಗೆ Read more…

ಗಗನಕ್ಕೇರಿದ ಅಡಿಕೆ ಬೆಲೆ: ಬೆಳೆಗಾರರ ಮೊಗದಲ್ಲಿ ಮೂಡಿದ ಮಂದಹಾಸ..!

ಕೊರೊನಾ ಮಹಾಮಾರಿಯಿಂದ ಎಲ್ಲಾ ವಲಯಗಳು ನಷ್ಟ ಅನುಭವಿಸುವಂತಾಗಿದೆ. ಅಡಿಕೆ ಮಾರಾಟಗಾರರಿಗೂ ಕೊರೊನಾ ಎಫೆಕ್ಟ್ ತಟ್ಟಿದೆ. ಆದರೆ ಲಾಕ್ ಡೌನ್ ನಂತರ ಉದ್ಯಮಗಳು ಕೊಂಚ ಚೇತರಿಕೆ ಕಾಣುತ್ತಿವೆ. ಇದರಲ್ಲಿ ಅಡಿಕೆ Read more…

20 ಸೆಂ.ಮೀ. ಉದ್ದದ ಚಾಕು ನುಂಗಿದ ಭೂಪ, ಆಮೇಲೆ ಆಗಿದ್ದೇನು..?

ಅಚಾನಕ್ ಆಗಿ ಸೂಜಿ, ಪಿನ್ ನುಂಗಿರುವುದನ್ನು ನೋಡಿದ್ದೇವೆ. ಅಥವಾ ಮೊಳೆ ಸೇರಿದಂತೆ ಮೆಟಲ್ ವಸ್ತುಗಳನ್ನು ತಿಂದು ಬದುಕಿರುವ ವ್ಯಕ್ತಿಗಳನ್ನೂ ನೋಡಿದ್ದೇವೆ. ಆದರೆ 20 ಸೆಂ.ಮೀ. ಉದ್ದದ ಚಾಕು ನುಂಗಿರುವ Read more…

ನಟಿ ಸುಧಾರಾಣಿ 1 ಗಂಟೆ ಮನವಿ ಮಾಡಿದ್ರೂ ಸಿಗದ ಚಿಕಿತ್ಸೆ, ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಮುಂದಾದ ಸಚಿವ ಸುಧಾಕರ್

ಬೆಂಗಳೂರು: ನಟಿ ಸುಧಾರಾಣಿ ಅವರ ಅಣ್ಣನ ಮಗಳಿಗೆ ಅನಾರೋಗ್ಯದಿಂದ ಆಸ್ಪತ್ರೆಗೆ ಕರೆತಂದು ಮನವಿ ಮಾಡಿದರೂ ಸಕಾಲಕ್ಕೆ ಚಿಕಿತ್ಸೆ ದೊರೆತಿಲ್ಲ. ಒಂದು ಗಂಟೆಗೂ ಅಧಿಕ ಕಾಲ ಆಸ್ಪತ್ರೆಯ ಗೇಟ್ ಬಳಿಯೇ Read more…

ಬಟ್ಟೆ ಕಾರಣಕ್ಕೆ ಜೈಲು ಸೇರಿದ ಹುಡುಗಿಯರು…!

ಈಜಿಪ್ಟ್ ನಲ್ಲಿ ಟಿಕ್‌ಟಾಕ್ ಮತ್ತು ಇನ್ಸ್ಟ್ರಾಗ್ರಾಮ್ ನಂತಹ ಸಾಮಾಜಿಕ ಜಾಲತಾಣದ ಸ್ಟಾರ್ಸ್ ಮೇಲೆ ಕಾನೂನು ಕ್ರಮ ಮುಂದುವರೆದಿದೆ. ಸಾರ್ವಜನಿಕ ನೈತಿಕತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಈಜಿಪ್ಟ್ ನ್ಯಾಯಾಲಯವು 5 ಟಿಕ್ ಟಾಕ್ Read more…

BIG NEWS: ಅನ್‌ ಲಾಕ್‌-3 ಕುರಿತು ಎಫ್‌ಐಸಿಸಿಐ ನಿಂದ ಮಹತ್ವದ ಸಲಹೆ

ಅಂತಿಮ ಅನ್ಲಾಕ್ ಸಮಯ ಬಂದಿದೆ. ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ಕೆಲವೊಂದು ಸಲಹೆ ನೀಡಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಕೆಲಸ ಮತ್ತು Read more…

ಹಿರಿಯ ನಾಗರಿಕರಿಗೆ ವಿಶೇಷ ಯೋಜನೆ: ಇಲ್ಲಿದೆ ಗುಡ್ ನ್ಯೂಸ್

ಹಿರಿಯ ನಾಗರಿಕರಿಗಾಗಿ ವಿಶೇಷ ಸ್ಥಿರ ಠೇವಣಿ(ಎಫ್.ಡಿ.)ದರಗಳನ್ನು ಪರಿಷ್ಕರಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಖಾಸಗಿಯ ಐಸಿಐಸಿಐ ಬ್ಯಾಂಕ್ ಮತ್ತು ಹೆಚ್.ಡಿ.ಎಫ್.ಸಿ. ಬ್ಯಾಂಕ್ Read more…

ಸ್ಕೇಟಿಂಗ್ ನಲ್ಲಿ ‘ಬಾಂಗ್ರಾ’ ನೃತ್ಯ ಮಾಡಿ ದಾಖಲೆ ಮಾಡಿದ ಬಾಲಕಿ

ಚಂಡೀಗಡ: ಸ್ಕೇಟಿಂಗ್ ನಲ್ಲಿ ಬಾಂಗ್ರಾ ನೃತ್ಯ ಮಾಡುವ ಮೂಲಕ ಚಂಡೀಗಡದ 12 ವರ್ಷದ ಬಾಲಕಿ ಜಾನವಿ ಜಿಂದಾಲ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ. Read more…

ಕೋವಿಡ್-19 ನಿಂದ ರಕ್ಷಿಸಿಕೊಳ್ಳಲು ಈತ ಮಾಡಿದ್ದೇನು ಗೊತ್ತಾ…?

ಕೊರೊನಾ ವೈರಸ್ ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮಾಸ್ಕ್‌, ಮುಖದ ಶೀಲ್ಡ್‌ಗಳು, ಸ್ಯಾನಿಟೈಸರ್‌ಗಳು ಹಾಗೂ ವಿಶಿಷ್ಟ ಬಟ್ಟೆಗಳು ಇವೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೆಲ ವ್ಯಕ್ತಿಗಳು Read more…

4 ನೇ ಮದುವೆಯಾಗಲು ಹೊರಟ ವೈದ್ಯ, ದೂರು ನೀಡಿದ ಮೂರನೇ ಪತ್ನಿ

ವಿಜಯಪುರ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ ವೈದ್ಯ ನಾಲ್ಕನೇ ಮದುವೆಯಾಗಲು ರೆಡಿಯಾಗಿದ್ದು ಮೂರನೇ ಪತ್ನಿ ಮದುವೆ ನಿಲ್ಲಿಸುವಂತೆ ವಿಜಯಪುರ ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಆನೇಕಲ್ ತಾಲೂಕಿನ Read more…

ಸ್ನಾನ ಮಾಡುವಾಗಲೇ ಜಾರಿ ಬಿದ್ದು ಮೃತಪಟ್ಟ ಯುವತಿ, ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ರಹಸ್ಯ

ಚೆನ್ನೈ: ಪ್ರಿಯಕರನೊಂದಿಗೆ ಪುತ್ರಿ ಪರಾರಿಯಾಗುತ್ತಾಳೆ ಎಂದು ಭಾವಿಸಿದ ತಂದೆಯೇ ಪುತ್ರಿಯನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದಿದೆ. ಬಾಲಾಜಿ ಎಂಬಾತನೇ ಕೊಲೆ ಆರೋಪಿಯಾಗಿದ್ದಾನೆ. ಈತನ ಪುತ್ರಿ Read more…

ಚಿನ್ನಾಭರಣ ಶುಧ್ದತೆ ಪ್ರಮಾಣೀಕರಿಸುವ ಹಾಲ್ ಮಾರ್ಕ್ ಕಡ್ಡಾಯ: ಇಲ್ಲಿದೆ ಮತ್ತೊಂದು ಮುಖ್ಯ ಮಾಹಿತಿ

ನವದೆಹಲಿ: ಚಿನ್ನಾಭರಣಗಳಿಗೆ ಕಡ್ಡಾಯವಾಗಿ ಹಾಲ್ ಮಾರ್ಕ್ ಹಾಕಲು ವಿಧಿಸಿದ್ದ ಗಡುವನ್ನು 2021ರ ಜೂನ್ 1 ರ ವರೆಗೆ ವಿಸ್ತರಿಸಲಾಗಿದೆ. ಚಿನ್ನದ ಶುದ್ಧತೆಯನ್ನು ಪ್ರಮಾಣೀಕರಿಸುವ ಹಾಲ್ಮಾರ್ಕ್ ವ್ಯವಸ್ಥೆಯನ್ನು ಹಾಕುವುದು ಈಗ Read more…

ʼಕೋಟ್ಯಾಧಿಪತಿʼಯಾಗೋ ಆಸೆಯಿದ್ರೆ ಇವುಗಳನ್ನು ತಕ್ಷಣವೇ ಬಿಟ್ಟುಬಿಡಿ

ಶ್ರೀಮಂತರಾಗಬೇಕು ಅನ್ನೋ ಆಸೆ ಎಲ್ಲರಲ್ಲೂ ಸಹಜ. ಕೌನ್ ಬನೇಗಾ ಕರೋಡ್ಪತಿಯಂತಹ ಕಾರ್ಯಕ್ರಮಗಳು ಕೋಟ್ಯಾಧಿಪತಿಯಾಗಬೇಕು ಅನ್ನೋ ಆಸೆ ಹುಟ್ಟಿಸುತ್ತವೆ. ಆದ್ರೆ ಕೇವಲ ಹಗಲುಗನಸು ಕಂಡ್ರೆ ಹಣ ಸಂಪಾದಿಸೋದು ಕಷ್ಟ. ಇದಕ್ಕೆ Read more…

ಈ ‘ವೆಬ್ ಸೈಟ್’ ಮೂಲಕ ಮನೆಯಲ್ಲೇ ಕುಳಿತು ಗಳಿಸಿ ಹಣ

ಮಧ್ಯಮ ವರ್ಗದ ಜನರು ಸಾಮಾನ್ಯವಾಗಿ ವ್ಯಾಪಾರಕ್ಕಿಂತ ಉದ್ಯೋಗಕ್ಕೆ ಹೆಚ್ಚಿನ ಒಲವು ತೋರಿಸ್ತಾರೆ. ಆದ್ರೆ ಸಿಗುವ ಸಂಬಳ ಅವ್ರ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ಆದಾಯ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಅಂತವರಿಗೆ ಆನ್ Read more…

ಮನೆ ಹೊರಗೆ ಅಜ್ಜಿ ಬಳಿ ಮಲಗಿದ್ದ ಮೊಮ್ಮಗಳು, ತಡರಾತ್ರಿ ಮದ್ಯ ಸೇವಿಸಿ ಬಂದವನಿಂದ ನೀಚ ಕೃತ್ಯ

ನವದೆಹಲಿ: ಉತ್ತರ ದೆಹಲಿಯ ಸದರ್ ಬಜಾರ್ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸುಧಾಮ್ ನಬೀ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...