alex Certify Latest News | Kannada Dunia | Kannada News | Karnataka News | India News - Part 4144
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCKING: ಹಳೆ ದಾಖಲೆ ಧೂಳೀಪಟ, ಇವತ್ತು ಹೊಸ ದಾಖಲೆ ಬರೆದ ಕೊರೊನಾ – ಒಂದೇ ದಿನ 6128 ಮಂದಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೊರೋನಾ ಸ್ಪೋಟವಾಗಿದ್ದು, ಇದುವರೆಗಿನ ಒಂದು ದಿನದ ದಾಖಲೆ ಹಿಂದಿಕ್ಕಿದೆ. ಸತತ 7 ದಿನ 5 ಸಾವಿರಕ್ಕಿಂತ ಹೆಚ್ಚಿನ ಕೇಸ್ ದಾಖಲಾಗುತ್ತಿದ್ದ ರಾಜ್ಯದಲ್ಲಿ ಒಂದೇ ದಿನ Read more…

ಪತಿ ಇದ್ದರೂ ಪರಪುರುಷನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಮಹಿಳೆಗೆ ಅಮಾನವೀಯ ಶಿಕ್ಷೆ

ಭೋಪಾಲ್: ಮಧ್ಯಪ್ರದೇಶದ ಝಬುವಾದ್ ಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ರಣವಾಸ್ ಗ್ರಾಮದಲ್ಲಿ ಅಕ್ರಮ ಸಂಬಂಧ ಬೆಳೆಸಿದ ಮಹಿಳೆಗೆ ಪಂಚಾಯಿತಿ ಕಟ್ಟೆ ಮುಖಂಡರು ಅಮಾನವೀಯ ಶಿಕ್ಷೆ ನೀಡಿದ್ದಾರೆ. ಗ್ರಾಮದ ಮಹಿಳೆ Read more…

BIG BREAKING: ಇನ್ಮುಂದೆ ಸಂಡೇ ಲಾಕ್ಡೌನ್ ಇರಲ್ಲ, ಸರ್ಕಾರಿ ರಜೆ ರದ್ದು

ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ದೇಶಾದ್ಯಂತ ಜಾರಿಗೊಳಿಸಿದ್ದ ಲಾಕ್ ಡೌನ್ ತೆರವು ಮೂರನೇ ಹಂತದ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ. ಅಂತೆಯೇ ರಾಜ್ಯ ಸರ್ಕಾರ ಕೂಡ Read more…

ಬಿಗ್ ಶಾಕಿಂಗ್ ನ್ಯೂಸ್: ಕೋವಿಡ್ ಟೆಸ್ಟ್ ಗೆ ಬಂದ ಯುವತಿಯ ಗುಪ್ತಾಂಗದಿಂದ ಸ್ಯಾಂಪಲ್ ಸಂಗ್ರಹ

ಮುಂಬೈ: ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಕೋವಿಡ್ ಟೆಸ್ಟ್ ಗೆ ಬಂದಿದ್ದ ಯುವತಿ ಗುಪ್ತಾಂಗದಿಂದ ಸ್ವ್ಯಾಬ್ ಸಂಗ್ರಹಿಸಲಾಗಿದೆ. ಕೊರೊನಾ ಭೀತಿಯಿಂದ 24 ವರ್ಷದ ಯುವತಿ ಕೋವಿಡ್ ಟೆಸ್ಟ್ Read more…

BIG BREAKING: ಬಾರ್, ಶಾಲಾ – ಕಾಲೇಜ್ ಓಪನ್ ಇಲ್ಲ, ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾಜ್ಯ ಸರ್ಕಾರದಿಂದ ಅನ್ಲಾಕ್ 3.0 ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಆಗಸ್ಟ್ 31ರ ವರೆಗೆ ಶಾಲಾ -ಕಾಲೇಜುಗಳನ್ನು ತೆರೆಯುವಂತಿಲ್ಲ ಎಂದು ತಿಳಿಸಲಾಗಿದೆ. ಆಗಸ್ಟ್ 5 ರಿಂದ ರಾಜ್ಯದಲ್ಲಿ ಜಿಮ್ ಗಳ Read more…

ಬಿಗ್ ನ್ಯೂಸ್: ಆಗಸ್ಟ್ 8 ರೊಳಗೆ SSLC ಫಲಿತಾಂಶ ಪ್ರಕಟ

ಬೆಂಗಳೂರು: 2019 -20 ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. ಆಗಸ್ಟ್ 8 ರೊಳಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು Read more…

ಭಾರತದಲ್ಲಿನ ʼಮಾಲಿನ್ಯʼ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ತಜ್ಞರು

ಭಾರತದಲ್ಲೀಗ ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಮಾತ್ರವಲ್ಲದೆ ಮಾಲಿನ್ಯದ ಕಾಲವೂ ಸೇರ್ಪಡೆಗೊಂಡಿದೆ. ಸಾಲದ್ದಕ್ಕೆ ಮಾಲಿನ್ಯಕಾಲವು ಸದಾಕಾಲ ಬಾಧಿಸುತ್ತಿದೆ. ಎಲ್ಲ ಕಾಲದಲ್ಲೂ ಕಾಡುತ್ತಿರುವ ಮಾಲಿನ್ಯ ಕಾಲದಿಂದಾಗಿ ಮನುಷ್ಯನ ಆಯುಷ್ಯ ಎಷ್ಟು ಕಡಿಮೆಯಾಗುತ್ತಿದೆ Read more…

ಗಂಡು ಮಗುವಿಗೆ ತಂದೆಯಾದ ಪಾಂಡ್ಯ

ಭಾರತೀಯ ಕ್ರಿಕೆಟ್ ತಂಡದ ಅನುಭವಿ ಹಾರ್ದಿಕ್ ಪಾಂಡ್ಯ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹಾರ್ದಿಕ್ ಪಾಂಡ್ಯ ತಂದೆಯಾಗಿದ್ದಾರೆ. ಪತ್ನಿ ನತಾಶಾ ಸ್ಟಾಂಕೋವಿಕ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸಾಮಾಜಿಕ Read more…

ಬಾತುಕೋಳಿಯನ್ನು ಹಿಡಿಯಲು ಹೋಗಿ ಬೇಸ್ತುಬಿದ್ದ ಹುಲಿ

ಅದು ಹುಲಿಯೇ ಆದರೂ ಮರಗಳ ಮೇಲೆ ಕೂತಿರುವ ಕೋತಿಗಳು ಮಾಡುವ ಚೇಷ್ಟೆಯನ್ನು ಸಹಿಸಿಕೊಳ್ಳಬೇಕು. ಹಾಗೇ ನೀರಿನಲ್ಲಿ ತನಗಿಂತ ಚೆನ್ನಾಗಿ ಈಜಬಲ್ಲ ಪ್ರಾಣಿಗಳು ಏನಾದ್ರೂ ಕಾಟ ಕೊಟ್ಟರೆ..? ಇಂಥದ್ದೇ ಒಂದು Read more…

ವಾಶ್‌ ಮಾಡಬೇಕಾದ ಬಟ್ಟೆಗಳ ಮೇಲೆ ಕುಳಿತು ರಾಣಿಯಂತೆ ಪೋಸ್‌ ಕೊಟ್ಟ ಮಹಿಳೆ…!

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಮನೆಯಿಂದಲೇ ಕೆಲಸ ಮಾಡಿಕೊಂಡು, ಇದೇ ವೇಳೆ ಮಕ್ಕಳನ್ನು ನಿಭಾಯಿಸಿಕೊಂಡು, ಮನೆಯ ಇತರ ಎಲ್ಲಾ ಕೆಲಸಗಳನ್ನೂ ಮಾಡಿಕೊಂಡು ಇರುವುದು ಬಲೇ ಕಷ್ಟದ ಹೊಣೆ. ಇಂಥ ಸಮಯದಲ್ಲಿ Read more…

13ನೇ ವಯಸ್ಸಿಗೆ 12ನೇ ತರಗತಿ ತೇರ್ಗಡೆಯಾದ ಬಾಲಕಿಗೆ ಐಪಿಎಸ್‌ ಅಧಿಕಾರಿಯಾಗುವಾಸೆ…!

ಹದಿಮೂರು ವರ್ಷದ ಬಾಲಕಿ 12ನೇ ತರಗತಿ ಪರೀಕ್ಷೆಯನ್ನು ಉನ್ನತ ದರ್ಜೆಯಲ್ಲಿ ಉತ್ತೀರ್ಣಳಾಗುವ ಮೂಲಕ ಗಮನ ಸೆಳೆದಿದ್ದಾಳೆ. ಬಹುಶಃ ಮಧ್ಯಪ್ರದೇಶದ ಶೈಕ್ಷಣಿಕ ಇತಿಹಾಸದಲ್ಲಿ ಇಷ್ಟು ಚಿಕ್ಕ ವಯಸ್ಸಿಗೆ ನೇರವಾಗಿ 12ನೇ Read more…

ಉದ್ಯೋಗಿಗಳಿಗೆ ಬಿಗ್‌ ಶಾಕ್: ಮುಂದಿನ ತಿಂಗಳಿಂದ ಸಿಗಲಿದೆ ಕಡಿಮೆ ‌ʼಸಂಬಳʼ

ನೌಕರರ ಭವಿಷ್ಯ ನಿಧಿಗೆ ಸಂಬಂಧಿಸಿದಂತೆ ಸರ್ಕಾರ ನೀಡಿದ್ದ ರಿಯಾಯಿತಿ ಜುಲೈ 31ರಂದು ಮುಗಿಯಲಿದೆ. ಆಗಸ್ಟ್ ಒಂದರಿಂದ ಹಳೆ ನಿಯಮವೇ ಜಾರಿಗೆ ಬರಲಿದೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ, Read more…

ಪಾರ್ಕ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ: ಮಗು ಅಪಹರಣಕ್ಕೆ ಯತ್ನ

ದೇಶದ ರಾಜಧಾನಿ ದೆಹಲಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಮಗುವನ್ನು ಅಪಹರಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಉತ್ತರ ದೆಹಲಿಯ ಕೆಂಪು ಕೋಟೆ ಬಳಿಯ Read more…

ಹುಟ್ಟುಹಬ್ಬದ ಸಂದರ್ಭದಲ್ಲಿ ನಿರುದ್ಯೋಗಿಗಳಿಗೆ ನಟ ಸೋನು ಸೂದ್‌ ರಿಂದ ಭರ್ಜರಿ ಬಂಪರ್‌ ಸುದ್ದಿ

ಬಾಲಿವುಡ್ ನಟ ಸೋನು ಸೂದ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದಂದು ಸೋನು ಸೋದ್ ಅಭಿಮಾನಿಗಳನ್ನು ಮತ್ತಷ್ಟು ಖುಷಿಗೊಳಿಸಿದ್ದಾರೆ. 3 ಲಕ್ಷ ನೌಕರಿ ನೀಡುವ ಭರವಸೆ ನೀಡಿದ್ದಾರೆ. ವಲಸೆ Read more…

ಮುಖದ ಪ್ರಿಂಟ್‌ ಇರುವ ಮಾಸ್ಕ್‌ ಈಗ ಹೊಸ ಟ್ರೆಂಡ್…!

ಕೊರೊನಾದಿಂದ ರಕ್ಷಿಸಿಕೊಳ್ಳಲು ಅಗತ್ಯವಾಗಿರುವ ಈ ಮುಖದ ಮಾಸ್ಕ್‌ ಗಳು ದಿನೇ ದಿನೇ ಫ್ಯಾಶನ್ ಸ್ಟೇಟ್‌ಮೆಂಟ್‌ಗಳಾಗಿ ಬದಲಾಗಿಬಿಟ್ಟಿವೆ. ಡಿಸೈನರ್‌, ಕಸ್ಟಮೈಸ್ಡ್‌ ಅಂತೆಲ್ಲಾ ಥರಾವರಿ ಟ್ರೆಂಡ್‌ಗಳು ಈ ಮಾಸ್ಕ್ ‌ಗಳಲ್ಲೂ ಸಹ Read more…

BIG BREAKING: ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ಅರ್ಚಕರಿಗೆ ಕೊರೊನಾ

ಆಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸ ಕಾರ್ಯಕ್ರಮ ಆಗಸ್ಟ್‌ 5 ರಂದು ನೆರವೇರಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಉತ್ತರ ಪ್ರದೇಶದ Read more…

ಓಪನ್ ಆಗಲಿರುವ ʼಜಿಮ್ʼ ಗೆ ಹೋಗುವ ಮುನ್ನ ನಿಮಗಿದು ನೆನಪಿರಲಿ

ಕೊರೊನಾ ಸಂಕಷ್ಟದಲ್ಲಿ ಸುಮಾರು 4 ತಿಂಗಳ ನಂತರ ಸರ್ಕಾರವು ಜಿಮ್ ತೆರೆಯಲು ಅನುಮತಿ ನೀಡಿದೆ. ಅನ್ಲಾಕ್ 3 ಮಾರ್ಗಸೂಚಿ ಬಿಡುಗಡೆಯಾಗಿದ್ದು, ಅದ್ರಲ್ಲಿ ಜಿಮ್ ತೆರೆಯಲು ಒಪ್ಪಿಗೆ ಸಿಕ್ಕಿದೆ. ಆಗಸ್ಟ್ Read more…

ಎದೆ ನಡುಗಿಸುತ್ತೆ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ವಿಡಿಯೋ…!

ಆನ್ ಡ್ಯೂಟಿಯಲ್ಲಿದ್ದ ರೈಲ್ವೇ ಪೊಲೀಸರ ತ್ವರಿತ ಪ್ರತಿಕ್ರಿಯೆಯಿಂದ ಮಧ್ಯ ಮಯಸ್ಸಿನ ವ್ಯಕ್ತಿಯೊಬ್ಬರ ಜೀವ ಉಳಿದ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ರೈಲ್ವೇ ಭದ್ರತಾ ದಳದ ಪೇದೆ ಕೆ. ಸಾಹು Read more…

ʼಕೊರೊನಾʼ ಉಗಮದ ಕುರಿತು ಬೆಳಕು ಚೆಲ್ಲಿದ ವಿಜ್ಞಾನಿಗಳು

ಬಾವಲಿಗಳಿಂದ ಮಾನವನಿಗೆ ದಶಕಗಳ ಹಿಂದೆ ಹರಡುತ್ತಿದ್ದ ವೈರಸ್ ಈಗ ಕೊರೊನಾ ಆಗಿ ಮಾರ್ಪಟ್ಟಿದೆ ಎಂಬುದಾಗಿ ಅಂತಾರಾಷ್ಟ್ರೀಯ ಸಂಶೋಧಕರ ತಂಡ ಮಾಹಿತಿ ನೀಡಿದೆ. ಕೊರೊನಾಕ್ಕೆ ಮೂಲ ಕಾರಣವಾದ ಸಾರ್ಸ್- ಕೋವಿ Read more…

ಬಿಗ್‌ ನ್ಯೂಸ್: ಸುಶಾಂತ್ ಆತ್ಮಹತ್ಯೆ‌ ಪ್ರಕರಣದ ತನಿಖೆ ಆರಂಭವಾಗುತ್ತಿದ್ದಂತೆ ನಟಿ ರಿಯಾ ನಾಪತ್ತೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ನಟಿ ರಿಯಾ ಪಿತೂರಿಯಿದೆ ಎನ್ನಲಾಗ್ತಿದೆ. ಬಿಹಾರ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ. ಸುಶಾಂತ್ ತಂದೆ ದೂರು ನೀಡ್ತಿದ್ದಂತೆ ವಕೀಲರನ್ನು ನೇಮಿಸಿಕೊಂಡಿದ್ದ Read more…

ಕ್ರಿಕೆಟಿಗನೊಂದಿಗಿನ ಸೆಲ್ಫಿ ಬಳಿಕ ಹೌಹಾರಿದ ಅಭಿಮಾನಿ…!

ಕ್ರಿಕೆಟ್ ಪ್ರೇಮಿಯೊಬ್ಬ ಪಾಕಿಸ್ತಾನದ ಕ್ರಿಕೆಟಿಗ ಹ್ಯಾರಿಸ್ ರೌಫ್ ಸಿಕ್ಕಿದ್ದೇ ತಡ ಕಿಸೆಯಿಂದ ಮೊಬೈಲ್ ತೆಗೆದು ಸೆಲ್ಫಿ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಮನೆಗೆ ಬಂದ ಬಳಿಕ ಅನುಮಾನಗೊಂಡ ಅಭಿಮಾನಿ, ಇಂಗ್ಲೆಂಡ್ -ಪಾಕಿಸ್ತಾನ Read more…

ಪೋರ್ನ್ ಸೈಟ್ ನಲ್ಲಿ ಪೋಸ್ಟ್ ಆಯ್ತು ಮಾಡೆಲ್ ಬೋಲ್ಡ್ ಸಿನಿಮಾ

ಮಧ್ಯಪ್ರದೇಶದಲ್ಲಿ ವೆಬ್ ಸರಣಿ ಹೆಸರಿನಲ್ಲಿ ಮಾಡೆಲ್ ಗೆ ಮೋಸ ಮಾಡಲಾಗಿದೆ. ಮಾಡೆಲ್ ಅಶ್ಲೀಲ ಚಿತ್ರವೊಂದನ್ನು ಪೋರ್ನ್ ಸೈಟ್ ಗೆ ಅಪ್ಲೋಡ್ ಮಾಡಲಾಗಿದೆ. ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಪ್ರಕರಣ Read more…

ಹರಿವ ನೀರನ್ನೂ ಲೆಕ್ಕಿಸದೆ ಮರಿಯಾನೆಯನ್ನು ಮೇಲೆತ್ತಿದ ತಾಯಿ

ಇತ್ತೀಚೆಗೆ ರಸ್ತೆಯ ತಡೆಗೋಡೆ ಹತ್ತಲು ಹರಸಾಹಸಪಡುತ್ತಿದ್ದ ಮರಿಗೆ ತಾಯಿ ಆನೆ ಸಹಾಯ ಮಾಡಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಅಸ್ಸಾಂನಲ್ಲಿ ಉಕ್ಕೇರಿದ ನದಿಯ ಪ್ರವಾಹ ದಾಟಿಸಿದ ಮರಿಯಾನೆ – Read more…

ಶ್ರಾವಣ ಮಾಸದಲ್ಲಿ ‘ಹಸಿರು’ ಬಣ್ಣದ ಬಳೆಯನ್ನು ಏಕೆ ಧರಿಸಬೇಕು…?

ಶ್ರಾವಣ ಮಾಸ ಶಿವ ಭಕ್ತರ ಜೊತೆ ಮಹಿಳೆಯರಿಗೂ ವಿಶೇಷವಾದದ್ದು. ಶ್ರಾವಣ ಮಾಸ ಬರ್ತಿದ್ದಂತೆ ಹಸಿರು ಕಣ್ಮನ ಸೆಳೆಯುತ್ತದೆ. ಹಸಿರು ಸೌಭಾಗ್ಯದ ಸಂಕೇತ. ಶ್ರಾವಣ ಮಾಸದಲ್ಲಿ ಬಹುತೇಕ ಮಹಿಳೆಯರು ಹಸಿರು Read more…

ಬಿಗ್ ನ್ಯೂಸ್: ದೆಹಲಿ ನಾಗರಿಕರಿಗೆ ಕೇಜ್ರಿ ಸರ್ಕಾರದಿಂದ ‘ಬಂಪರ್’ ಕೊಡುಗೆ

ರಾಷ್ಟ್ರ ರಾಜಧಾನಿ ಜನರಿಗೆ ದೆಹಲಿ ಸರ್ಕಾರ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಅರವಿಂದ್ ಕೇಜ್ರಿವಾಲ್ ಸರ್ಕಾರ ಡೀಸೆಲ್ ಮೇಲಿನ ವ್ಯಾಟ್ ಕಡಿತಗೊಳಿಸಿದೆ. ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಮಹತ್ವದ Read more…

‘ವರ್ಕ್ ಫ್ರಂ ಹೋಂ’ ಕುರಿತು ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ

ನವದೆಹಲಿ: ದೇಶದ ಶೇ.88 ರಷ್ಟು ಉದ್ಯೋಗಿಗಳು ವರ್ಕ್ ಫ್ರಂ ಹೋಂ ವ್ಯವಸ್ಥೆಗೆ ಒಗ್ಗಿಕೊಂಡಿದ್ದಾರೆ ಎಂದು ಅಧ್ಯಯನವೊಂದು‌ ಹೇಳಿದೆ.‌ ಎಕ್ಸ್ ಪೆನ್ಸ್ ಟ್ರಾವೆಲ್ ಇನ್ವಾಯ್ಸ್ ಮ್ಯಾನೇಜ್ಮೆಂಟ್ ಸೊಲ್ಯೂಶನ್ ಪ್ರೊವೈಡರ್(ಸಾಪ್) ಎಂಬ Read more…

ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ: ಕಂಗಾಲಾದ ಖರೀದಿದಾರರು

ಬಂಗಾರದ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ. ಗುರುವಾರ  ಸತತ 8 ನೇ ವಹಿವಾಟಿನಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ಎಂಸಿಎಕ್ಸ್ ನ ಆರಂಭಿಕ ವಹಿವಾಟಿನಲ್ಲಿ 10 ಗ್ರಾಂ Read more…

ಐಪಿಎಲ್ ವೀಕ್ಷಿಸಲು ತುದಿಗಾಲಲ್ಲಿ ನಿಂತಿರುವ ಅಭಿಮಾನಿಗಳಿಗೆ ಇಲ್ಲಿದೆ ಮಾಹಿತಿ

2020ರ ಐಪಿಎಲ್ ಗಾಗಿ ಬಿಸಿಸಿಐ ಅಂತಿಮ ಸಿದ್ಧತೆ ನಡೆಸುತ್ತಿದೆ. ಭಾನುವಾರ ನಡೆಯುವ ಆಡಳಿತ ಮಂಡಳಿ ಸಭೆಯಲ್ಲಿ, ಫ್ರ್ಯಾಂಚೈಸ್ ಮಾಲೀಕರು, ಪ್ರಾಯೋಜಕರು ಮತ್ತು ಪ್ರಸಾರಕರೊಂದಿಗೆ ಚರ್ಚೆ ನಡೆಯಲಿದೆ. ಈ ವರ್ಷದ Read more…

‘ವರ್ಜಿನಿಟಿ’ ಗ್ಯಾರಂಟಿ ನೀಡಲು ಮುಂದಾಗಿತ್ತು ಈ ಮ್ಯಾಟ್ರಿಮೋನಿಯಲ್ ಸೈಟ್…!

ಮದುವೆ ಪರಸ್ಪರ ನಂಬಿಕೆ ಹಾಗೂ ವಿಶ್ವಾಸದ ಮೇಲೆ ನಿಂತಿರುತ್ತದೆ. ಮದುವೆಗೆ ಅನೇಕರು ಮ್ಯಾಟ್ರಿಮೋನಿಯಲ್ ಅವಲಂಭಿಸುತ್ತಾರೆ.‌ ಜನರನ್ನು ಸೆಳೆಯಲು ಮ್ಯಾಟ್ರಿಮೋನಿಯಲ್ ಗಳು ಕೂಡ ಹೊಸ ಹೊಸ ವಿಧಾನವನ್ನು ಅನುಸರಿಸುತ್ತವೆ. ಮ್ಯಾಟ್ರಿಮೋನಿಯಲ್ Read more…

ಚಿತ್ರರಂಗಕ್ಕೆ ಮತ್ತೆ ಶಾಕ್: ಇನ್ನೊಬ್ಬ ಯುವ ನಟ ಆತ್ಮಹತ್ಯೆಗೆ ಶರಣು

ಕೊರೊನಾ ಮಧ್ಯೆ ಚಿತ್ರರಂಗದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗ್ತಿವೆ. ಮರಾಠಿ ನಟ ಅಶುತೋಷ್ ಭಕ್ರೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಶುತೋಷ್‌ಗೆ 32 ವರ್ಷ ವಯಸ್ಸು. ಅಶುತೋಷ್ ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ತಮ್ಮ ಮನೆಯಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...