alex Certify Latest News | Kannada Dunia | Kannada News | Karnataka News | India News - Part 4096
ಕನ್ನಡ ದುನಿಯಾ
    Dailyhunt JioNews

Kannada Duniya

ನನ್ನ ಜೀವನ – ನನ್ನ ಇಷ್ಟ ಕೇಳಲು ನೀವ್ಯಾರು ಎಂದ ನಟ

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ನೆಟ್ಟಿಗರ ವಿರುದ್ಧ ಗರಂ ಆಗಿದ್ದು, ಮಾಡಲು ಬೇರೆ ಕೆಲಸವಿಲ್ಲವೇ ಎಂದು ಕಿಡಿಕಾರಿದ್ದಾರೆ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ರಣವೀರ್ ಸಿಂಗ್ ವಿಭಿನ್ನ Read more…

ಪೊಲೀಸ್ ಇಲಾಖೆಯಲ್ಲಿ ಕೆಲಸ; ಪಾಕ್ ಪರ ಪ್ರೇಮ

ದಾವಣಗೆರೆ: ರಾಜ್ಯದ ಪೊಲೀಸ್ ಕಾನ್ಸ್ಟೇಬಲ್ ಒಬ್ಬ ಪಾಕಿಸ್ತಾನದ ಪರವಾದ ಪ್ರೇಮಹೊಂದಿದ್ದು, ಪವರ್ ಆಫ್ ಪಾಕಿಸ್ತಾನ ಎಂಬ ಪೋಸ್ಟ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದೀಗ ಪೊಲೀಸ್ ಪೇದೆ ವಿರುದ್ಧ Read more…

ಟಿವಿ – ಸಿನಿಮಾ ಶೂಟಿಂಗ್ ಗೆ ಮಾರ್ಗಸೂಚಿ ರಿಲೀಸ್

ಕೊರೊನಾ ಮಧ್ಯೆಯೇ ಟಿವಿ-ಸಿನಿಮಾ ಶೂಟಿಂಗ್ ಶುರುವಾಗಿದೆ. ಸಿಬ್ಬಂದಿ,‌ ಕಲಾವಿದರ ಆರೋಗ್ಯ ದೃಷ್ಟಿಯಿಂದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಭಾನುವಾರ ಟ್ವೀಟ್ ಮಾಡಿ ಮಾರ್ಗಸೂಚಿ ಬಗ್ಗೆ Read more…

2ಜಿಬಿ ಡೇಟಾ ನೀಡುತ್ತೆ ಜಿಯೋದ ಈ ಬೆಸ್ಟ್ ಪ್ಲಾನ್

ದೇಶದ ಅತ್ಯುತ್ತಮ ಟೆಲಿಕಾಂ ಕಂಪನಿಗಳ ಪಟ್ಟಿಯಲ್ಲಿ ಜಿಯೋ ಹೆಸರಿದೆ. ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಂಪನಿ ಅನೇಕ ಯೋಜನೆಗಳನ್ನು ನೀಡ್ತಿದೆ. ಪ್ರತಿ ದಿನ 2ಜಿಬಿ ಡೇಟಾ ನೀಡುವ ಐದು ಯೋಜನೆಗಳನ್ನು Read more…

ಪತ್ನಿ ಕಿರುಕುಳ ತಾಳಲಾರದೆ ಮಂಗಳಮುಖಿಯಾದ ಪತಿ

ಕೌಟುಂಬಿಕ ಗಲಾಟೆಯಿಂದ ಬೇಸತ್ತು ದಂಪತಿ ವಿಚ್ಛೇದನ ಪಡೆಯುತ್ತಾರೆ. ಆತ್ಮಹತ್ಯೆಗೆ ಶರಣಾಗುವವರೂ ಇದ್ದಾರೆ. ಆದ್ರೆ ಹೆಂಡತಿ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬ ಮಂಗಳಮುಖಿಯಾದ ಘಟನೆ ನಡೆದಿದೆ. ಯಸ್, ಆಶ್ಚರ್ಯವಾದ್ರೂ ಇದು ಸತ್ಯ. Read more…

ಡಿ.ಕೆ. ಶಿವಕುಮಾರ್ ಬೆಳಗಾವಿ ಜಿಲ್ಲಾ ಪ್ರವಾಸ ಮುಂದೂಡಿಕೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಳಗಾವಿ ಜಿಲ್ಲಾ ಪ್ರವಾಸವನ್ನು ಮುಂದೂಡಲಾಗಿದೆ. ಆಗಸ್ಟ್ 24 ರಿಂದ ಅವರು ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಳ್ಳಬೇಕಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಪ್ರವಾಸ ಮುಂದೂಡಲಾಗಿದೆ ಎನ್ನಲಾಗಿದೆ. Read more…

ಗಲೀಜು ಮಾಡುತ್ತಿದ್ದ ಪಕ್ಕದ ಮನೆ ಬೆಕ್ಕಿಗೆ ಗುಂಡಿಟ್ಟು ಕೊಂದ ಭೂಪ

ಬೆಂಗಳೂರು: ಮನೆ ಬಳಿ ಬಂದು ಗಲೀಜು ಮಾಡುತ್ತಿದ್ದ ಪಕ್ಕದ ಮನೆ ಬೆಕ್ಕಿಗೆ ವ್ಯಕ್ತಿಯೊಬ್ಬ ಗುಂಡಿಟ್ಟು ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗಲೀಜು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಶೂಟ್ ಮಾಡಿ ಬೆಕ್ಕನ್ನು Read more…

ಸಿಎಂ ಭರವಸೆ: ಪ್ರತಿಭಟನೆ ಕೈಬಿಟ್ಟ ವೈದ್ಯರು

ಮೈಸೂರು: ಸಿಎಂ ಭರವಸೆ ಹಿನ್ನೆಲೆಯಲ್ಲಿ ವೈದ್ಯರು ಪ್ರತಿಭಟನೆ ವಾಪಸ್ ಪಡೆದುಕೊಂಡಿದ್ದಾರೆ. ಆರೋಗ್ಯ ಅಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವೈದ್ಯರು ಪ್ರತಿಭಟನೆ ಹಮ್ಮಿಕೊಂಡಿದ್ದರು. Read more…

ಕೊರೊನಾ ತಡೆಗೆ ಉಚಿತ ಲಸಿಕೆ: ದೇಶದ ಜನರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ವಿಶ್ವದೆಲ್ಲೆಡೆ ಆತಂಕ ಮೂಡಿಸಿರುವ ಕೊರೋನಾ ತಡೆಗೆ ಲಸಿಕೆ ಬಿಡುಗಡೆಯಾಗುವ ಹಂತದಲ್ಲಿವೆ. ರಷ್ಯಾ ಲಸಿಕೆ ಈಗಾಗಲೇ ಬಿಡುಗಡೆಯಾಗಿದ್ದು ದೇಶ, ವಿದೇಶದಲ್ಲಿಯೂ ಲಸಿಕೆಯ ಅಂತಿಮಹಂತದ ಪ್ರಯೋಗಗಳು ನಡೆದಿವೆ. ದೇಶದ ಜನರಿಗೆ Read more…

ಶುರುವಾಗ್ತಿದೆ ಕತ್ತೆ ಹಾಲಿನ ಡೈರಿ: 1 ಲೀಟರ್ ಗೆ 7 ಸಾವಿರ ರೂ.

ಕತ್ತೆ ಹಾಲಿಗೂ ಹೆಚ್ಚಿನ ಬೇಡಿಕೆಯಿದೆ. ದೇಶದಲ್ಲಿ ಎಮ್ಮೆ, ದನದ ಹಾಲಿನ ಡೈರಿ ಇದೆ. ಆದ್ರೆ ಕತ್ತೆ ಹಾಲಿನ ಡೈರಿ ಇರಲಿಲ್ಲ. ಶೀಘ್ರವೇ ಹರಿಯಾಣದ ಹಿಸಾರ್‌ನಲ್ಲಿ ಕತ್ತೆ ಹಾಲಿನ ಡೈರಿ Read more…

ಬೆಂಗಳೂರು ಗಲಭೆ: ಬಂಧಿತರ ಪೋಷಕರಿಂದ ಪೊಲೀಸರಿಗೆ ಶಾಕ್…?

ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಪೊಲೀಸರಿಗೆ ಹೊಸ ತಲೆನೋವು Read more…

ಪೋರ್ನ್ ನಟಿಗೆ ಟ್ರಂಪ್ ನೀಡ್ಬೇಕು 33 ಲಕ್ಷ ರೂಪಾಯಿ

ಅಮೆರಿಕಾ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ಪೋರ್ನ್ ನಟಿಗೆ ಸುಮಾರು 33 ಲಕ್ಷ ರೂಪಾಯಿಗಳನ್ನು ನೀಡಬೇಕಾಗಿದೆ. ಯುಎಸ್ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಸ್ಟಾರ್ಮಿ ಡೇನಿಯಲ್ಸ್ ಎಂಬ ಪೋರ್ನ್ ನಟಿ Read more…

ಕೊರೊನಾ ಲಸಿಕೆ ವಿಷ್ಯದಲ್ಲಿ ಮತ್ತೆ ಶಾಕ್ ನೀಡಿದ ರಷ್ಯಾ

ಕೊರೊನಾ ಲಸಿಕೆ ಕಂಡು ಹಿಡಿಯುವ ವಿಷ್ಯದಲ್ಲಿ ರಷ್ಯಾ ಮತ್ತೊಂದು ಶಾಕ್ ನೀಡಿದೆ. ರಷ್ಯಾ ಮತ್ತೊಂದು ಕೊರೊನಾ ಲಸಿಕೆ ಕಂಡು ಹಿಡಿದಿದೆ. ಆಗಸ್ಟ್ 11ರಂದು ಕೊರೊನಾ ಲಸಿಕೆ ಬಿಡುಗಡೆ ಮಾಡಿದ್ದ Read more…

ಗಮನಿಸಿ…! ಸೆಪ್ಟೆಂಬರ್ 7 ರಿಂದ ಸೆಕೆಂಡ್ ಪಿಯುಸಿ ಪೂರಕ ಪರೀಕ್ಷೆ, ಇಲ್ಲಿದೆ ಮಾಹಿತಿ

ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಸೆಪ್ಟಂಬರ್ 7 ರಿಂದ 19 ರವರೆಗೆ ನಡೆಯಲಿದೆ. ಈ ಮೊದಲು ಸೆಪ್ಟಂಬರ್ 7 ರಿಂದ 18 ರವರೆಗೆ ಪರೀಕ್ಷೆ ದ್ವಿತೀಯ ಪಿಯುಸಿ Read more…

ಬೆಚ್ಚಿಬೀಳಿಸುವಂತಿದೆ ಐಸಿಎಂಆರ್ ವರದಿ: ಕೊರೋನಾ ನಡುವೆ ಮತ್ತೊಂದು ಶಾಕಿಂಗ್ ನ್ಯೂಸ್

ನವದೆಹಲಿ: ಕಳೆದ 7 ತಿಂಗಳಿನಿಂದ ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡತೊಡಗಿದ್ದು, ಇದರಿಂದಾಗಿ ಜನ ಕಂಗಾಲಾಗಿ ಹೋಗಿದ್ದಾರೆ. ಇದೆ ನಡುವೆ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಐಸಿಎಂಆರ್ ಬಿಡುಗಡೆ ಮಾಡಿರುವ Read more…

BIG BREAKING: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಫೈರಿಂಗ್: ಸಚಿವ ಬೈರತಿ ಬಸವರಾಜ್ ಆಪ್ತ ಉದ್ಯಮಿ ಮೇಲೆ ಗುಂಡಿನ ದಾಳಿ

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮೊಳಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ಆಟೋ ಬಾಬು ಎಂಬಾತನ ಮೇಲೆ ಐದು ಜನ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಗಾಯಗೊಂಡಿರುವ ಆಟೋ Read more…

ಬೆಂಗಳೂರು ಗಲಭೆ: ಪೊಲೀಸರು ಫೈರಿಂಗ್ ಗೆ ಬಳಸಿದ ರೈಫಲ್ ಗಳು ಸಿಸಿಬಿ ವಶಕ್ಕೆ

ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ವೇಳೆ ಪೊಲೀಸರು ಫೈರಿಂಗ್ ಮಾಡಲು ಬಳಸಿದ್ದ ರೈಫಲ್ ಗಳನ್ನು ಸಿಸಿಬಿ ವಶಕ್ಕೆ Read more…

ಅಕ್ರಮ ಸಂಬಂಧ: ವಯಸ್ಸಿನ ಅಂತರದ ಕಾರಣ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ

ನವದೆಹಲಿ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯಕರ ಮತ್ತು ಆತನ ಸಹೋದರನ ಸಹಕಾರದಿಂದ ಪತಿಯನ್ನು ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. 30 ವರ್ಷದ ಪ್ರಿಯಾಂಕಾ ಬಂಧಿತ ಮಹಿಳೆ. Read more…

ಗಮನಿಸಿ: ಆಗಸ್ಟ್ 27 ರವರೆಗೆ ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದ ಮೂರು ಜಿಲ್ಲೆಗಳಲ್ಲಿ ಆಗಸ್ಟ್ 27 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಈ ಕುರಿತಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಪ್ರದೇಶದ ಉಡುಪಿ, ಉತ್ತರಕನ್ನಡ Read more…

ಆನ್ಲೈನ್ ಕ್ಲಾಸ್‌ ಸಂಕಷ್ಟದ‌ ಕುರಿತು ಉಪನ್ಯಾಸಕರೊಬ್ಬರ ಭಾವನಾತ್ಮಕ ಪೋಸ್ಟ್

ಕೊರೊನಾ ಸಾಂಕ್ರಾಮಿಕದ ಸಂಕಷ್ಟದ ನಡುವೆ ಶಿಕ್ಷಣ ಸಂಸ್ಥೆಗಳು ಆನ್ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡಲು ವ್ಯವಸ್ಥೆ ಮಾಡಿಕೊಂಡಿವೆ. ಸ್ಮಾರ್ಟ್ ‌ಫೋನ್ ಹಾಗೂ ಅಂತರ್ಜಾಲದ ಸಂಪರ್ಕ ಇಲ್ಲದೇ ಇರುವ ವಿದ್ಯಾಥಿಗಳಿಗೆ Read more…

BIG NEWS: ರಾಜ್ಯದ ಇಬ್ಬರು ನಾಯಕರಿಗೆ ಎಐಸಿಸಿಯಲ್ಲಿ ಸ್ಥಾನ ಸಾಧ್ಯತೆ

ರಾಜ್ಯದ ಇಬ್ಬರು ಕಾಂಗ್ರೆಸ್ ನಾಯಕರಿಗೆ ಎಐಸಿಸಿಯಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ. ಕಾಂಗ್ರೆಸ್ ಹೈಕಮಾಂಡ್ ಪ್ರಮುಖ ಹುದ್ದೆ ನೀಡಲು ಆಸಕ್ತಿ ತೋರಿದೆ. ಹೆಚ್.ಕೆ. ಪಾಟೀಲ್ ಮತ್ತು ಕೆ.ಹೆಚ್. ಮುನಿಯಪ್ಪ Read more…

ಡಿಜೆ ಹಳ್ಳಿ ಗಲಭೆ: ಮುಂದುವರೆದ ಕಾರ್ಯಾಚರಣೆ, ಮತ್ತೆ ಹಲವರು ಅರೆಸ್ಟ್

ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ತಡರಾತ್ರಿ ಮತ್ತಷ್ಟು ಜನರನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿ ಕಾರ್ಯಾಚರಣೆ ನಡೆಸಿದ Read more…

ವೈದ್ಯರ ಬಂಡಾಯ: ನಾಳೆಯಿಂದ ಕೊರೋನಾ ಟೆಸ್ಟ್ ಸ್ಥಗಿತ ಸಾಧ್ಯತೆ

ನೋಡಲ್ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನಲ್ಲಿ ನಾಳೆಯಿಂದ ಕೊರೋನಾ ಪರೀಕ್ಷೆ ನಡೆಯುವುದು ಅನುಮಾನ ಎನ್ನಲಾಗಿದೆ. ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ Read more…

ಮುಗಿದ ಶ್ರಾವಣ: ಮಾಂಸದಂಗಡಿಗಳ ಮುಂದೆ ಸಾಲುಗಟ್ಟಿ ನಿಂತ ಜನ

1 ತಿಂಗಳ ಹಿಂದೆ ಆರಂಭವಾಗಿದ್ದ ಶ್ರಾವಣ ಮಾಸ ಈಗ ಮುಗಿದಿದೆ. ಗುರುವಾರದಂದೇ ಶ್ರಾವಣ ಅಂತ್ಯಗೊಂಡಿದ್ದರೂ ಬಹುತೇಕರು ಗೌರಿ – ಗಣೇಶ ಹಬ್ಬ ಮುಗಿಯುವವರೆಗೂ ಕಟ್ಟುನಿಟ್ಟಾಗಿ ಶ್ರಾವಣ ಮಾಸವನ್ನು ಆಚರಿಸುತ್ತಾರೆ. Read more…

ಮೋದಿ ಸರ್ಕಾರದಿಂದ ಮತ್ತೊಂದು ಬಿಗ್ ಶಾಕ್: ಬೆಚ್ಚಿಬಿದ್ದ ಚೀನಾ

ನವದೆಹಲಿ: ಗಲ್ವಾನ್ ಕಣಿವೆ ಸಂಘರ್ಷದ ನಂತರದಲ್ಲಿ ಚೀನಾಕ್ಕೆ ಒಂದೊಂದಾಗಿ ಬಿಸಿ ಮುಟ್ಟಿಸುತ್ತಿರುವ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ಚೀನಾಗೆ ಆರ್ಥಿಕವಾಗಿ ಬಹು ದೊಡ್ಡ ಪೆಟ್ಟು ನೀಡಲು Read more…

ಕರಾಚಿಯಲ್ಲೇ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ: ಕೊನೆಗೂ ಬಯಲಾಯ್ತು ಪಾಕಿಸ್ತಾನದ ಬಣ್ಣ

ಇಸ್ಲಾಮಾಬಾದ್: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವುದರ ಮೇಲೆ ನಿಗಾ ವಹಿಸುವ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿರುವ ಎಫ್ಎಟಿಎಫ್ ನ ಬೂದು ಪಟ್ಟಿಯಲ್ಲಿ ಗುರುತಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಪಾಕಿಸ್ತಾನ ಉಗ್ರರ ವಿರುದ್ಧ ಕ್ರಮಕ್ಕೆ Read more…

ದೇಶಿಯ ಕೊರೊನಾ ಲಸಿಕೆ: ಭಾರತೀಯರಿಗೆ ಭರ್ಜರಿ ಗುಡ್ ನ್ಯೂಸ್

ಉತ್ತರ ಪ್ರದೇಶದ ಗಾಜಿಯಾಬಾದ್ ನ ಎನ್.ಡಿ.ಆರ್.ಎಫ್. ಆಸ್ಪತ್ರೆ ಉದ್ಘಾಟಿಸಿದ ಕೇಂದ್ರ ಸಚಿವ ಡಾ.ಹರ್ಷವರ್ಧನ್ ದೇಶದ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕೊರೊನಾ ಸೋಂಕು ತಡೆಯಲು ಈ ವರ್ಷದೊಳಗೆ ಭಾರತದ Read more…

ʼಕೊರೊನಾʼ ವ್ಯಾಪಿಸದಂತೆ ಬಾರ್‌ ನಲ್ಲಿ ವಿಶೇಷ ಸ್ಕ್ರೀನ್

ಕೋವಿಡ್‌-19 ಸೋಂಕಿನ ಭೀತಿಯಿಂದ ಮನೆಗಳಿಂದ ಹೊರಗೆ ಬರಲು ಹಿಂದೆ ಮುಂದೆ ಯೋಚಿಸುತ್ತಿರುವ ಜನರನ್ನು ತನ್ನತ್ತ ಸೆಳೆಯಲು ಟೋಕಿಯೊದ ಗಿಂಝಾ ಜಿಲ್ಲೆಯಲ್ಲಿರುವ ಬಾರ್‌ ಒಂದು ವಿಶಿಷ್ಟ ಐಡಿಯಾ ಮಾಡಿದೆ. ಜೂನ್‌ Read more…

ಅರಿಶಿಣದಿಂದ ಗಣಪತಿ ತಯಾರಿಸಿದ ಪ್ರಶಾಂತ್ ನೀಲ್ ಪುತ್ರಿ

ಸಾಕಷ್ಟು ಸೆಲೆಬ್ರಿಟಿಗಳು ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಭಾರೀ ಬೇಡಿಕೆಯಲ್ಲಿರುವ ಸ್ಯಾಂಡಲ್ ವುಡ್ ಡೈರೆಕ್ಟರ್ ಪ್ರಶಾಂತ್ ನೀಲ್ ಅವರ ಮಗಳು ಅರಿಶಿಣದಿಂದ ಗಣಪತಿಯನ್ನು ಮಾಡಿದ್ದು, ಇದನ್ನು ಪ್ರಶಾಂತ್ ನೀಲ್ Read more…

ಗಣೇಶ ಹಬ್ಬದ ಸಂಭ್ರಮದಲ್ಲಿ ಸ್ಮೃತಿ ಮಂದನಾ

ಭಾರತ ಕ್ರಿಕೆಟ್ ತಂಡದ ಮಹಿಳಾ ಆಟಗಾರ್ತಿ ಸ್ಮೃತಿ ಮಂದನಾ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಇರ್ತಾರೆ. ತಮ್ಮ ಪ್ರತಿಯೊಂದು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಗಣೇಶ ಹಬ್ಬವನ್ನು ಆಚರಿಸಿದ್ದು, ಈ ಫೋಟೋವನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...