alex Certify Latest News | Kannada Dunia | Kannada News | Karnataka News | India News - Part 2053
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಶಿವಸೇನೆ ನಾಯಕ ಸಂಜಯ್ ರಾವತ್ ರನ್ನು ವಶಕ್ಕೆ ಪಡೆದ ‘ಇಡಿ’ ಅಧಿಕಾರಿಗಳು

ಭೂ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆಯಷ್ಟೇ ಶಿವಸೇನೆ ನಾಯಕ, ಸಂಸದ ಸಂಜಯ್ ರಾವತ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು, ಸತತ 9 ಗಂಟೆಗಳ ವಿಚಾರಣೆ ಬಳಿಕ Read more…

BIG NEWS: ಆದರ್ಶ ಸಿಎಂ ಆಗಲು S.R.ಪಾಟೀಲ್ ಯೋಗ್ಯ ವ್ಯಕ್ತಿ; ಮಾಜಿ ಸಿಎಂ ವೀರಪ್ಪ ಮೊಯ್ಲಿ ಶ್ಲಾಘನೆ; ಕಾಂಗ್ರೆಸ್ ನಲ್ಲಿ ಮತ್ತೆ ಶುರುವಾದ ಕುರ್ಚಿ ಕಾಳಗ

ಬಾಗಲಕೋಟೆ: ರಾಜ್ಯ ಕಾಂಗ್ರೆಸ್ ನಲ್ಲಿ ಈಗಷ್ಟೇ ತಣ್ಣಗಾಗಿದ್ದ ಸಿಎಂ ಕುರ್ಚಿ ಕಾಳಗ ಮತ್ತೆ ಆರಂಭವಾದಂತಿದೆ. ಮಾಜಿ ಸಚಿವ ಎಸ್.ಆರ್.ಪಾಟೀಲ್ ಸಿಎಂ ಆಗಲು ಯೋಗ್ಯ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ Read more…

Big Breaking: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ‘ಚಿನ್ನ’

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಬಂದಿದೆ. Jeremy Lalrinnunga 67 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಈ ಪದಕವನ್ನು ಗಳಿಸಿ ಕೊಟ್ಟಿದ್ದಾರೆ. Read more…

BIG NEWS: ರಾಜ್ಯದಲ್ಲಿ ಗುಡುಗು ಸಹಿತ ಭಾರಿ ಮಳೆ; ಬಿರುಗಾಳಿ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ 48 ಗಂಟೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನೈರುತ್ಯ ಮುಂಗಾರು ಮತ್ತಷ್ಟು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಕರಾವಳಿ, Read more…

ಇಷ್ಟಾರ್ಥ ಸಿದ್ಧಿಗಾಗಿ ನಾಗರಪಂಚಮಿಯಂದು ಈ ದೇವಿಯನ್ನೂ ಪೂಜಿಸಿ

  ಭವಿಷ್ಯ ಪುರಾಣದ ಪ್ರಕಾರ ನಾಗ ಪಂಚಮಿ ತಿಥಿ ಬಹಳ ಮಹತ್ವದ್ದು. ನಾಗರ ಪಂಚಮಿಯಂದು ಹಾವಿಗೆ ಹಾಲಿನ ಅಭಿಷೇಕ ಮಾಡಲಾಗುತ್ತದೆ. ನಾಗರ ಪಂಚಮಿಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ Read more…

BIG NEWS: ಫಾಜಿಲ್ ಹತ್ಯೆ ಕೇಸ್; ದುಷ್ಕರ್ಮಿಗಳು ಬಳಸಿದ್ದ ಕಾರು ಪತ್ತೆ

ಮಂಗಳೂರು: ಸುರತ್ಕಲ್ ನಲ್ಲಿ ಯುವಕ ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಬಳಸಿದ್ದ ಕಾರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಪತ್ತೆಯಾಗಿದೆ. ಫಾಜಿಲ್ ಹತ್ಯೆ ಕೃತ್ಯಕ್ಕೆ ಬಳಸಲಾಗಿದ್ದ ಹ್ಯುಂಡೈ Read more…

BIG NEWS: ISIS ಉಗ್ರ ಸಂಘಟನೆಯೊಂದಿಗೆ ನಂಟು; ಕಾಲೇಜು ವಿದ್ಯಾರ್ಥಿಯನ್ನು ವಶಕ್ಕೆ ಪಡೆದ NIA

ತುಮಕೂರು: ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿರುವ ಎನ್ ಐ ಎ ಕೆಲ ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದೆ. ತುಮಕೂರು ಜಿಲ್ಲೆಯಲ್ಲಿ ದಾಳಿ ನಡೆಸಿರುವ ಎನ್ Read more…

ಸಂಗೀತ ಕಾರ್ಯಕ್ರಮದ ವೇಳೆಯೇ ಅವಘಡ: ವೇದಿಕೆ ಮೇಲೆಯೇ ಬಿದ್ದ ಬೃಹತ್ ಪರದೆ

ಹಾಂಗ್ ಕಾಂಗ್ ಬಾಯ್‌ ಬ್ಯಾಂಡ್ ಮಿರರ್ ಸಂಗೀತ ಕಾರ್ಯಕ್ರಮದ ವೇಳೆ ದೈತ್ಯ ವಿಡಿಯೋ ಪ್ಯಾನೆಲ್ ವೇದಿಕೆಯ ಮೇಲೆ ಬಿದ್ದು, ಕನಿಷ್ಠ ಇಬ್ಬರು ಡ್ಯಾನ್ಸರ್ ಗಳು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರು Read more…

ಅಪರೂಪದಲ್ಲಿ ಅಪರೂಪವಾದ ʼಕಪ್ಪು ಹುಲಿʼ ಪತ್ತೆ

ಸಾಮಾನ್ಯವಾಗಿ ಹುಲಿಗಳು ಹಳದಿ ಬಣ್ಣದಲ್ಲಿರುವುದು ನಮಗೆ ತಿಳಿದಿದೆ. ಅಲ್ಲದೇ ಕಾಡಿನಲ್ಲಿ, ಮೃಗಾಲಯಗಳಲ್ಲಿ ಈ ಬಣ್ಣದ ಹುಲಿಗಳೇ ಕಂಡು ಬರುತ್ತವೆ. ಆದರೆ ಇಲ್ಲೊಂದು ಅಪರೂಪದ ಹುಲಿ ಪತ್ತೆಯಾಗಿದ್ದು, ಇದರ ವಿಡಿಯೋ Read more…

3 ದಿನಗಳ ಹಿಂದೆಯಷ್ಟೇ ಯುಎಇ ಯಿಂದ ಬಂದಿದ್ದ ಶಂಕಿತ ಮಂಕಿಪಾಕ್ಸ್ ರೋಗಿ ಸಾವು

ತ್ರಿಶೂರ್: ಯುಎಇಯಿಂದ ಹಿಂದಿರುಗಿದ್ದ ಮಂಕಿಪಾಕ್ಸ್ ಸೋಂಕಿನ ಶಂಕಿತ ಕೇರಳದ ತ್ರಿಶೂರ್‌ನ 22 ವರ್ಷದ ವ್ಯಕ್ತಿಯೊಬ್ಬರು ಶನಿವಾರ ಸಾವನ್ನಪ್ಪಿದ್ದಾರೆ. ಆರೋಗ್ಯ ಅಧಿಕಾರಿಗಳು ಮೃತರ ಮಾದರಿಗಳನ್ನು ಅಲಪ್ಪುಳದ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ Read more…

BIG NEWS: ಭಾವನಾತ್ಮಕ ವಿಷಯಗಳ ಮೇಲೆ ರಾಜಕೀಯ ಸರಿಯಲ್ಲ; ರಾಜಕೀಯ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದ ಮಾಜಿ ಸಿಎಂ

ಬೆಂಗಳೂರು: ಪರಿಹಾರ, ಸಾಂತ್ವನ ಹೇಳುವ ನಿಟ್ಟಿನಲ್ಲಿಯೂ ತಾರತಮ್ಯ ಮಾಡುವ ಮೂಲಕ ಭಾವನಾತ್ಮಕ ವಿಷಯಗಳ ಮೇಲೆ ರಾಜಕಿಯ ಮಾಡುವುದು ಸರಿಯಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ರಾಮನಗರದಲ್ಲಿ Read more…

BIG NEWS: ವಿವಾದಾತ್ಮಕ ಹೇಳಿಕೆ ನೀಡಿದ್ದ ರಿಷಿಕುಮಾರ ಸ್ವಾಮೀಜಿ ವಿರುದ್ದ ಕೇಸ್

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆ ಬಳಿ ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅದಾದ ಬಳಿಕ ಸುರತ್ಕಲ್‌ ಹೊರ ವಲಯದಲ್ಲಿ Read more…

BREAKING NEWS: ಕಾಂಗ್ರೆಸ್ ಪಕ್ಷದಿಂದ ಮೂವರು ಶಾಸಕರು ಸಸ್ಪೆಂಡ್: ಭಾರೀ ಹಣದೊಂದಿಗೆ ಸಿಕ್ಕಿಬಿದ್ದು ಬಂಧಿತರಾಗಿದ್ದರು

ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರಮಾಣದ ಹಣದೊಂದಿಗೆ ಬಂಧಿತರಾಗಿದ್ದ ಜಾರ್ಖಂಡ್‌ ನ ಮೂವರು ಶಾಸಕರನ್ನು ಕಾಂಗ್ರೆಸ್ ಅಮಾನತು ಮಾಡಿದೆ. ಶನಿವಾರ ಮೂವರು ಶಾಸಕರನ್ನು ಬಂಧಿಸಲಾಗಿತ್ತು. ಜಮ್ತಾರಾ ಶಾಸಕ ಇರ್ಫಾನ್ ಅನ್ಸಾರಿ, Read more…

ʼನಾಗರ ಪಂಚಮಿʼಯಂದು ಈ ತಪ್ಪು ಮಾಡಲೇಬೇಡಿ

ನಾಗ ಪಂಚಮಿಯ ಹಬ್ಬಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಇಡೀ ದೇಶ ಈ ಹಬ್ಬವನ್ನು ಆಚರಿಸುತ್ತದೆ. ಈ ದಿನ  ಜನರು ದೇವಾಲಯಗಳಲ್ಲಿ ಅಥವಾ ಮನೆಗಳಲ್ಲಿ ಹಾವಿನ ಪೂಜೆ ಮಾಡ್ತಾರೆ. Read more…

ವೈದ್ಯರನ್ನು ಆಸ್ಪತ್ರೆಯ ಕೊಳಕು ಬೆಡ್ ಮೇಲೆ ಮಲಗಿಸಿದ ಸಚಿವ…! ಕಣ್ಣೀರಿಟ್ಟು ರಾಜೀನಾಮೆ ಕೊಟ್ಟ ಉಪ ಕುಲಪತಿ

ಪಂಜಾಬ್ ಆರೋಗ್ಯ ಸಚಿವರು ಅಲ್ಲಿನ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ ವೇಳೆ ವಾರ್ಡ್ನಲ್ಲಿದ್ದ ಕೊಳಕು ಬೆಡ್ ಕಂಡು ಕೆಂಡಾಮಂಡಲರಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮೊಂದಿಗಿದ್ದ ವೈದ್ಯ ಹಾಗೂ ಆರೋಗ್ಯ ವಿವಿ ಉಪ Read more…

‘ಭಾರತೀಯ ಸೇನೆ’ ಸೇರ ಬಯಸುವ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಭಾರತೀಯ ಸೇನೆ ಸೇರಬಯಸುವ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಸತಿಯುತ ನಾಲ್ಕು ತಿಂಗಳ ಪೂರ್ವಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ Read more…

BIG BREAKING NEWS: ಕರಾವಳಿಯಲ್ಲಿ ಬೆಳಗಿನಜಾವವೇ NIA ದಾಳಿ: ಅಬ್ದುಲ್ ಮುಕ್ತದೀರ್ ವಶಕ್ಕೆ…?

ಕಾರವಾರ: ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಬ್ದುಲ್ ಮುಕ್ತದೀರ್ ನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ. ಮುಂಜಾನೆ 4:15 ಕ್ಕೆ Read more…

ಇಂಗು ತಿನ್ನುವುದರಿಂದ ಏನೆಲ್ಲಾ ʼಪ್ರಯೋಜನʼವಿದೆ ಗೊತ್ತಾ…..?

ಇಂಗು, ತೆಂಗು ಇದ್ದರೆ ಮಂಗನೂ ಅಡಿಗೆ ಮಾಡುತ್ತದೆ ಎಂಬ ಗಾದೆ ಮಾತಿದೆ. ಇಂಗು ಬಳಸಿದರೆ ಅಡುಗೆಯ ರುಚಿ ಹೆಚ್ಚಾಗುತ್ತದೆ. ಹಾಗೇ ದೇಹದ ಕಾಯಿಲೆಗಳಿಗೆ ಇಂಗು ಮನೆ ಮದ್ದಾಗಿದೆ. ಹೀಗಾಗಿ Read more…

ನಿದ್ದೆ ಮಾತ್ರೆ ಕೊಟ್ಟು ಮಗಳ ಮೇಲೆರಗಿದ ತಂದೆ: ದೂರು ಹಿಂಪಡೆಯಲು ಪುತ್ರಿಗೆ ಕುಟುಂಬದವರ ಒತ್ತಡ

ಪಾಣಿಪತ್: ತಂದೆ ವಿರುದ್ಧದ ಲೈಂಗಿಕ ಕಿರುಕುಳ ದೂರು ಹಿಂಪಡೆಯುವಂತೆ ಕುಟುಂಬದವರು ಒತ್ತಡ ಹೇರುತ್ತಿದ್ದಾರೆ ಎಂದು 17 ವರ್ಷದ ಯುವತಿ ಹೇಳಿದ್ದಾಳೆ. ನಾಲ್ಕು ದಿನಗಳ ಹಿಂದೆ ತನ್ನ ತಂದೆಯ ವಿರುದ್ಧ Read more…

BIG NEWS: ವೈದ್ಯಕೀಯ ವಿಜ್ಞಾನ ಸಂಸ್ಥೆಯ 46 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢ; ಕೊಡಗಿನಲ್ಲಿ ಮತ್ತೆ ಕೋವಿಡ್ ಅಟ್ಟಹಾಸ

ಮಡಿಕೇರಿ: ರಾಜ್ಯದಲ್ಲಿ ಮಂಕಿಪಾಕ್ಸ್ ಭೀತಿ ನಡುವೆಯೇ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ವೈದ್ಯಕೀಯ ಕಾಲೇಜೊಂದರಲ್ಲಿ 46 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಮಳೆಯ ಆರ್ಭಟದ ನಡುವೆ ರಾಜ್ಯದಲ್ಲಿ ಮತ್ತೆ ಸಾಂಕ್ರಾಮಿಕ Read more…

BIG NEWS: 30 ABVP ಕಾರ್ಯಕರ್ತರಿಗೆ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹತ್ಯೆ ಪ್ರಕರಣ ಖಂಡಿಸಿ ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. Read more…

ಅಮೆರಿಕ ಅಧ್ಯಕ್ಷರಿಗೆ ಮತ್ತೆ ಕೊರೋನಾ ಶಾಕ್: ಐಸೋಲೇಷನ್ ನಲ್ಲಿ ಜೋ ಬಿಡೆನ್

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಗೆ ಮತ್ತೆ COVID-19 ಪಾಸಿಟಿವ್ ಬಂದಿದ್ದು, ಅವರು ಐಸೋಲೇಷನ್ ನಲ್ಲಿದ್ದಾರೆ. ಆದರೆ, ಕೋವಿಡ್ ನ ಯಾವುದೇ ಲಕ್ಷಣಗಳಿಲ್ಲ. ಆಂಟಿ ವೈರಲ್ ಔಷಧದ ಚಿಕಿತ್ಸೆಯ Read more…

BIG NEWS: ಭಾರಿ ಮಳೆಗೆ ನೀರಿನಲ್ಲಿ ಕೊಚ್ಚಿ ಹೋದ ಮಹಿಳೆ; ನದಿಯಂತಾದ ರಸ್ತೆಗಳು; ಹಲವು ಗ್ರಾಮಗಳು ಜಲಾವೃತ

ಕಲಬುರ್ಗಿ; ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ವರುಣಾರ್ಭಟ ಆರಂಭವಾಗಿದ್ದು, ಕಲಬುರ್ಗಿ, ತುಮಕೂರು, ದಕ್ಷಿಣ ಕನ್ನಡ ಸೇರಿದಂತೆ ಹಲವೆಡೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಕಲಬುರ್ಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆ ಆರ್ಭಟಕ್ಕೆ Read more…

BREAKING NEWS: ಆ. 2 ರಿಂದ 15 ರವರೆಗೆ ಪ್ರೊಫೈಲ್ ಚಿತ್ರವಾಗಲಿ ತ್ರಿವರ್ಣ: ‘ಮನ್ ಕಿ ಬಾತ್’ನಲ್ಲಿ ಮೋದಿ ಕರೆ

ನವದೆಹಲಿ: ಆಗಸ್ಟ್ 2 ರಿಂದ 15 ರವರೆಗೆ ತ್ರಿವರ್ಣ ಧ್ವಜವನ್ನು ಪ್ರೊಫೈಲ್ ಚಿತ್ರವಾಗಿರಿಸಿಕೊಳ್ಳುವಂತೆ ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಗೆ ಮುಂಚಿತವಾಗಿ ‘ಮನ್ ಕಿ Read more…

BIG NEWS: 30 ABVP ಕಾರ್ಯಕರ್ತರಿಗೆ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹತ್ಯೆ ಪ್ರಕರಣ ಖಂಡಿಸಿ ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. Read more…

ನೀರಿನಲ್ಲಿದ್ದ ಹಾವನ್ನು ಬರಿಗೈನಲ್ಲಿ ಹಿಡಿದವನು ನಂತ್ರ ಮಾಡಿದ್ದು ಮಾತ್ರ…….!

ಸಮುದ್ರ ತೀರದಲ್ಲಿ ವಿಶ್ರಾಂತಿ ಮಾಡುತ್ತಿದ್ದ ಜನರ ಗುಂಪಿಗೆ ಹಾವೊಂದು ಕಾಣಿಸಿಕೊಂಡು ಭೀತಿ ಸೃಷ್ಟಿಸಿದೆ. ಈ ವೇಳೆ ಅದೃಷ್ಟವಶಾತ್​ ಅವರನ್ನು ರಕ್ಷಿಸಲು ಒಬ್ಬ ವ್ಯಕ್ತಿ ಅಲ್ಲಿ ಹಾಜರಾಗಿದ್ದಾನೆ. ಈ ವಿಡಿಯೊವನ್ನು Read more…

ಕಪ್ಪು ಬಣ್ಣದ ಪುಟ್ಟ ಬಾಲಕಿಯರನ್ನು ನಿರ್ಲಕ್ಷಿಸಿದ ಥೀಮ್​ ಪಾರ್ಕ್ ಗೊಂಬೆ ಪಾತ್ರಧಾರಿ…! ಮನ ಕಲಕುತ್ತೆ ಇದರ ವಿಡಿಯೋ

ಯುಎಸ್​ನ ಬಾಲ್ಟಿಮೋರ್​ ಮೂಲದ ಕುಟುಂಬವೊಂದು ಜನಾಂಗೀಯ ತಾರತಮ್ಯವಾಗಿದೆ ಎಂದು ಅಮ್ಯೂಸ್​ಮೆಂಟ್​ ಪಾರ್ಕ್​ ವಿರುದ್ಧ $25 ಮಿಲಿಯನ್​ ಮೊತ್ತಕ್ಕೆ ಬೇಡಿಕೆ ಇಟ್ಟು ಮೊಕದ್ದಮೆ ಹೂಡಿದೆ. ಜನಪ್ರಿಯ ಸೆಸೇಮ್​ ಸ್ಟ್ರೀಟ್​ ಶೋನಿಂದ Read more…

60 ವರ್ಷಗಳ ನಂತರ ಐಕಾನಿಕ್​ ಗ್ರೀನ್​ ಬಾಟಲ್​ ಬಣ್ಣ ಬದಲಿಸಿದ ʼಸ್ಪ್ರೈಟ್ʼ

ಗ್ರೀನ್​ ಬಾಟಲ್​ನಿಂದಾಗಿಯೇ ಗಮನ ಸೆಳೆಯುತ್ತಿದ್ದ ಸ್ಪ್ರೈಟ್, ಬರೋಬ್ಬರಿ ಅರವತ್ತು ವರ್ಷದ ಬಳಿಕ ಬಣ್ಣ ಬದಲಿಸಿದೆ. ಸ್ಪ್ರೈಟ್​ ಪೋಷಕ ಕಂಪನಿ ಕೋಕಾ-ಕೋಲಾ ಹೊಸ ವಿನ್ಯಾಸವು ಆಗಸ್ಟ್​ 1 ರಂದು ಹೊರಬರುತ್ತಿದೆ. Read more…

ʼಸಂಭೋಗʼ ದ ವೇಳೆ ಸಂಗಾತಿ ಅನುಮತಿಯಿಲ್ಲದೇ ಕಾಂಡೋಮ್‌ ತೆಗೆಯುವುದು ಅಪರಾಧ; ಕೆನಡಾ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಸಂಗಾತಿಯ ಸ್ಪಷ್ಟ ಅನುಮತಿಯಿಲ್ಲದೆ ಲೈಂಗಿಕ ಸಂಭೋಗದ ಸಮಯದಲ್ಲಿ ಕಾಂಡೋಮ್ ತೆಗೆಯುವುದು ಅಪರಾಧ ಎಂದು ಕೆನಡಾದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. 2017 ರಲ್ಲಿ ಆನ್‌ಲೈನ್‌ನಲ್ಲಿ ಸಂವಹನ ನಡೆಸಿದ ಇಬ್ಬರು, Read more…

BIG NEWS: ಬೆಂಗಳೂರಿಗೆ ಬಂದ ವ್ಯಕ್ತಿಗೆ ಮಂಕಿಪಾಕ್ಸ್ ನೆಗೆಟಿವ್; ಆದರೆ ಮತ್ತೊಂದು ಸೋಂಕು ದೃಢ; ಆರೋಗ್ಯ ಸಚಿವರ ಮಾಹಿತಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವ್ಯಕ್ತಿಯೋರ್ವರಲ್ಲಿ ಮಂಕಿಪಾಕ್ಸ್ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ವ್ಯಕ್ತಿಯಲ್ಲಿ ಮಂಕಿಪಾಕ್ಸ್ ನೆಗೆಟಿವ್ ಬಂದಿದೆ ಆದರೆ ಮತ್ತೊಂದು ಸೋಂಕು ಇರುವುದು ದೃಢಪಟ್ಟಿದೆ. ಈ ಬಗ್ಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...