alex Certify Latest News | Kannada Dunia | Kannada News | Karnataka News | India News - Part 2023
ಕನ್ನಡ ದುನಿಯಾ
    Dailyhunt JioNews

Kannada Duniya

ಸದಾ ನಿಮ್ಮ ಬಳಿ ಹಣವಿರಲು ಪರ್ಸ್ ನಲ್ಲಿ ಈ ವಸ್ತುಗಳನ್ನೆಲ್ಲ ಇಟ್ಟುಕೊಳ್ಳಬಾರದು

ಕಿಸೆಯಲ್ಲಿ ಸದಾ ಪರ್ಸ್ ಇದ್ದಿರುತ್ತೆ. ಪರ್ಸ್ ತುಂಬಾ ಹಣ ಇರಲಿ ಅಂತಾ ಎಲ್ಲರೂ ಬಯಸ್ತಾರೆ. ಆದ್ರೆ ಎಷ್ಟು ಪ್ರಯತ್ನಪಟ್ಟರೂ ಪರ್ಸ್ ನಲ್ಲಿ ಹಣ ಮಾತ್ರ ನಿಲ್ಲೋದಿಲ್ಲ. ಇದಕ್ಕೆ ನಿಮ್ಮ Read more…

ಈ ರಾಶಿಯವರಿಗಿದೆ ಇಂದು ಮಕ್ಕಳಿಂದ ಶುಭ ವಾರ್ತೆ

ಮೇಷ : ಕುಲದೇವತೆಯ ಅನುಗ್ರಹದಿಂದ ನಿಮಗೆ ಬಂದ ಸಂಕಷ್ಟಗಳು ದೂರಾಗಲಿದೆ. ಯಾವುದೇ ಕಾರಣಕ್ಕೂ ನಂಬಿಕೆ ಕಳೆದುಕೊಳ್ಳಬೇಡಿ. ನಿಮ್ಮ ಮಾರ್ಗಸೂಚನೆಯಂತೆ ಮನೆಯ ಶುಭ ಕಾರ್ಯಗಳು ನೆರವೇರಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನದಲ್ಲಿ ಯಶಸ್ಸು Read more…

ಸ್ವಂತ ಮನೆ ಹೊಂದುವ ಕನಸು ಈಡೇರಬೇಕೆಂದ್ರೆ ಮಾಡಿ ಈ ಕೆಲಸ

ಸ್ವಂತ ಮನೆ ಹೊಂದಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಕನಸು ನನಸಾಗಿಸಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಮನೆ ಕಟ್ಟಲು ಹೊರಟರೆ ಒಂದಲ್ಲಾ ಒಂದು ಸಮಸ್ಯೆ ಬರುತ್ತದೆ. ಹಾಗಾಗಿ ಅಂತವರು Read more…

BIG NEWS: ಒಂದು ಹಿಂದೂ ಹುಡುಗಿ ಮುಸ್ಲಿಂ ಕಡೆಗೆ ಹೋದರೆ 10 ಮುಸ್ಲಿಂ ಹೆಣ್ಣುಮಕ್ಕಳನ್ನು ಹಾರಿಸಿಕೊಂಡು ಹೋಗಿ ಎಂದ ಪ್ರಮೋದ್ ಮುತಾಲಿಕ್

ಬಾಗಲಕೋಟೆ: ಹಿಂದೂ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ನಲ್ಲಿ ತೊಡಗಿಸುತ್ತಿದ್ದಾರೆ. ದೇಶಾದ್ಯಂತ ಹಿಂದೂ ಹೆಣ್ಣುಮಕ್ಕಳನ್ನು ಪ್ರೀತಿ, ಪ್ರೇಮ ಎಂದು ಮೋಸ ಮಾಡಿ ಬಳಿಕ ಅವರು ಬುರ್ಖಾ ಹಾಕುವಂತೆ ಮಾಡಲಾಗುತ್ತಿದೆ. ಇದಕ್ಕೆ Read more…

ಕಾಮದ ಮದದಲ್ಲಿ ಹೇಯಕೃತ್ಯ: ಬಾಲ್ಕನಿಯಲ್ಲಿ ಮಲಗಿದ್ದ ಭಿಕ್ಷುಕಿ ಮೇಲೆ ಅತ್ಯಾಚಾರ

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ನಬದ್ವೀಪ್ ಧಾಮ್‌ ನಲ್ಲಿ ಭಿಕ್ಷುಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಬಂಧಿಸಲಾಗಿದೆ. 60 ವರ್ಷದ ಅತ್ಯಾಚಾರ ಸಂತ್ರಸ್ತೆಯ ಸಂಬಂಧಿಕರು ಅಧಿಕಾರಿಗಳಿಗೆ ದೂರು ನೀಡಿದ Read more…

12,000 ಉದ್ಯೋಗಿಗಳ ವೇತನ ಲೆಕ್ಕಾಚಾರವೇ ತಪ್ಪಾಯ್ತು: ನೌಕರರ ವಜಾ ವೇಳೆ ಗೂಗಲ್ ಪ್ರಮಾದ

12,000 ಉದ್ಯೋಗಿಗಳನ್ನು ವಜಾ ಮಾಡುವಾಗ ಗೂಗಲ್ ಬೇರ್ಪಡಿಕೆ ವೇತನವನ್ನು ತಪ್ಪಾಗಿ ಲೆಕ್ಕಾಚಾರ ಮಾಡಿದೆ ಎಂದು ಹೇಳಲಾಗಿದೆ. ಸಾವಿರಾರು ಉದ್ಯೋಗಗಳನ್ನು ಕಡಿತಗೊಳಿಸಿದ ಒಂದು ತಿಂಗಳ ನಂತರ, ಗೂಗಲ್‌ನ ಅನೇಕ ಮಾಜಿ Read more…

UPSC ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪೂರ್ಣಗೊಳಿಸಿದ್ದರು ಈ ʼಸುಂದರಿʼ; ಇಲ್ಲಿದೆ ಯಶಸ್ಸಿನ ಕಥೆ

UPSC ಪರೀಕ್ಷೆಯಲ್ಲಿ ಮೊದಲ ಬಾರಿಗೇನೇ ಯಶಸ್ಸು ಕಂಡ ಪ್ರತಿಭಾವಂತೆ ಐಶ್ವರ್ಯಾ ಶೆರೋನ್ ಅವರ ಬಗ್ಗೆ ತಿಳಿಯಬೇಕಾದ ಸಾಕಷ್ಟು ವಿಷಯಗಳಿವೆ. ಐಶ್ವರ್ಯಾ ಶೆರೋನ್ ‌ʼಫೆಮಿನಾ ಮಿಸ್ ಇಂಡಿಯಾ 2016ʼ ರ Read more…

ನಾಯಿ ಕದ್ದು ಬ್ಯಾಗ್ ನಲ್ಲಿ ಹೊತ್ತೊಯ್ದ ವ್ಯಕ್ತಿ; ಕೊಟ್ಟ ಮಾತಿನಂತೆ 24 ಗಂಟೆಯೊಳಗೆ ಪತ್ತೆ‌ ಮಾಡಿದ ಖಾಕಿ

ಕೊಟ್ಟ ಮಾತಿನಂತೆ ಕಳ್ಳತನವಾಗಿದ್ದ ನಾಯಿಯನ್ನ ದೆಹಲಿ ಪೊಲೀಸರು 24 ಗಂಟೆಯೊಳಗೆ ಪತ್ತೆ ಮಾಡಿ ಮಹಿಳೆಗೆ ನೀಡಿದ್ದಾರೆ. ಕೊಟ್ಟ ಮಾತು ಉಳಿಸಿಕೊಂಡ ಪೊಲೀಸರ ಕಾರ್ಯ ಮತ್ತು ನಾಯಿ ಮತ್ತು ಅದರ Read more…

ಟರ್ಕಿ ಭೂಕಂಪದ ಬಳಿಕ ರಕ್ಷಕನನ್ನು ಬಿಟ್ಟುಹೋಗದ ಬೆಕ್ಕು; ಮನಮುಟ್ಟುವ ಪೋಸ್ಟ್ ಗೆ ಭಾರೀ ಮೆಚ್ಚುಗೆ

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪವು ಈಗಾಗಲೇ 46,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಸಾವಿನ ಸಂಖ್ಯೆಯು ಪ್ರತಿ ದಿನ ಹೆಚ್ಚುತ್ತಿದೆ. ಟರ್ಕಿಯಲ್ಲಿ ಸುಮಾರು 2,64,000 ಅಪಾರ್ಟ್‌ಮೆಂಟ್‌ಗಳು Read more…

ಅತಿಯಾದ ಬಿಸಿ ಬಿಸಿ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ನಿಮಗಿದೆಯಾ….? ಈ ಅಪಾಯಕಾರಿ ಕಾಯಿಲೆಗೆ ತುತ್ತಾಗಬಹುದು ಎಚ್ಚರ….!

ಸಾಮಾನ್ಯವಾಗಿ ಎಲ್ಲರೂ ಬಿಸಿಯಾದ ಕಾಫಿ, ಚಹಾ ಕುಡಿಯಲು ಇಷ್ಟಪಡುತ್ತಾರೆ. ಆದ್ರೆ ಕೆಲವರು ವಿಪರೀತಿ ಬಿಸಿ ಬಿಸಿ ಪಾನೀಯ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ಅತ್ಯಂತ ಅಪಾಯಕಾರಿ ಕಾಯಿಲೆಗೆ ಕಾರಣವಾಗಬಹುದು. Read more…

ಮೊಟ್ಟೆ ಮತ್ತು ಪನೀರ್ ಒಟ್ಟಿಗೆ ತಿಂದರೆ ಕಡಿಮೆಯಾಗುತ್ತ ತೂಕ ? ಇಲ್ಲಿದೆ ಅಸಲಿ ಸತ್ಯ…..!

ಸದ್ಯ ಜಗತ್ತಿನಾದ್ಯಂತ ಬೊಜ್ಜಿನ ಸಮಸ್ಯೆ ಬಹುತೇಕರನ್ನು ಕಾಡುತ್ತಿದೆ. ತೂಕ ಇಳಿಸುವುದೇ ಬಹಳ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎಷ್ಟೇ ಪ್ರಯತ್ನ ಮಾಡಿದ್ರೂ ಕೆಲವೊಮ್ಮೆ ತೂಕ ಕಡಿಮೆ ಮಾಡಿಕೊಳ್ಳುವುದು ಅಸಾಧ್ಯವೆನಿಸುತ್ತದೆ. ಕೆಲವರು Read more…

ಹಳೆ ಪಿಂಚಣಿ ಯೋಜನೆ ಜಾರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಸರ್ಕಾರಿ ನೌಕರರ ಮೇಲೆ ಜಲಫಿರಂಗಿ, ಅಶ್ರುವಾಯು ಪ್ರಯೋಗ

ಈ ವರ್ಷದ ಕೊನೆಯಲ್ಲಿ ಹರಿಯಾಣದಲ್ಲಿ ಚುನಾವಣೆ ನಡೆಯಲಿದ್ದು, ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಲು ಒತ್ತಾಯಿಸಲು ಸಾವಿರಾರು ರಾಜ್ಯ ಸರ್ಕಾರಿ ನೌಕರರು ಭಾನುವಾರ ಪಂಚಕುಲದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಸಾವಿರಾರು Read more…

40ಕ್ಕೂ ಹೆಚ್ಚು ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕರೆ ಮಾಡಿದ್ದ ಫ್ಲಿಪ್ ಕಾರ್ಟ್ ಡೆಲಿವರಿ ಬಾಯ್ ಅರೆಸ್ಟ್

ಮುಂಬೈ: ಫ್ಲಿಪ್‌ ಕಾರ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಉದ್ಯೋಗಿ 40 ಕ್ಕೂ ಹೆಚ್ಚು ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕರೆಗಳನ್ನು ಮಾಡಿದ ಆರೋಪದ ಮೇಲೆ ಮಲಾಡ್ ಪೊಲೀಸರು Read more…

BIG NEWS: ಬಂದೂಕಿನಿಂದ ಗುಂಡಿಟ್ಟು ಮಗನನ್ನೇ ಹತ್ಯೆಗೈದ ತಂದೆ

ಮಡಿಕೇರಿ: ಬಂದೂಕಿನಿಂದ ಗುಂಡಿಟ್ಟು ತಂದೆಯೇ ಮಗನನ್ನು ಹತ್ಯೆಗೈದ ಘೋರ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದಲ್ಲಿ ನಡೆದಿದೆ. ತಂದೆ ನಂದೇಟಿರ ಚಿಟ್ಟಿಯಪ್ಪ, 28 ವರ್ಷದ ಮಗ Read more…

ದೆವ್ವ ಬಿಡಿಸುವುದಾಗಿ ಹೇಳಿ ಅತ್ಯಾಚಾರ

ನವದೆಹಲಿ: ‘ತಾಂತ್ರಿಕ’ನೊಬ್ಬ 14 ವರ್ಷದ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿಯಾಗಿಸಿದ ಆರೋಪ ಹೊರಿಸಲಾಗಿದೆ. ನೈಋತ್ಯ ದೆಹಲಿಯ ಬಾಬಾ ಹರಿದಾಸ್ ನಗರದಲ್ಲಿ ಈ ಘಟನೆ Read more…

ಮೊದಲ ಏಕದಿನ ಪಂದ್ಯದಿಂದ ರೋಹಿತ್ ಶರ್ಮಾ ಹೊರಕ್ಕೆ: ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್, ಏಕದಿನ ಪಂದ್ಯಗಳಿಗೆ ಭಾರತ ತಂಡ

ಬಿಸಿಸಿಐ ಏಕದಿನ ಸರಣಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್‌ ಗಳಿಗೆ ಭಾರತ ತಂಡವನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ. Read more…

BIG NEWS: ಕುತೂಹಲ ಮೂಡಿಸಿದ ಡಿ.ಕೆ.ರವಿ ಪತ್ನಿ ಕುಸುಮಾ ಟ್ವೀಟ್

ಬೆಂಗಳೂರು: ಐ ಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ನಡುವಿನ ಸಮರ ತಾರಕಕ್ಕೇರಿದ್ದು, ಈ ಮಧ್ಯೆ ದಿ. ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ Read more…

GST ಕೌನ್ಸಿಲ್ ಸಭೆ ನಂತರ ಪ್ರಮುಖ ಘೋಷಣೆ; ಯಾವುದು ಅಗ್ಗ ? ಯಾವುದು ದುಬಾರಿ ? ಇಲ್ಲಿದೆ ಮಾಹಿತಿ

GST ಮೇಲ್ಮನವಿ ನ್ಯಾಯಮಂಡಳಿ ರಚನೆಗೆ ಅನುಮೋದನೆ ನೀಡುವುದರಿಂದ ಹಿಡಿದು ಬಾಕಿ ಉಳಿದಿರುವ GST ಪರಿಹಾರದ ತೆರವು ಸೇರಿದಂತೆ ಜೂನ್‌ನಲ್ಲಿ ₹16,982 ಕೋಟಿ ಮೌಲ್ಯದ GST ಪರಿಹಾರದ ಸಂಪೂರ್ಣ ಬಾಕಿಯನ್ನು Read more…

BIG NEWS: ರೂಪಾ ಮೌದ್ಗಿಲ್ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ; ರೋಹಿಣಿ ಸಿಂಧೂರಿ ಆಕ್ರೋಶ

ಬೆಂಗಳೂರು: ಐ ಎ ಎಸ್ ಅಧಿಕಾರಿ ರೂಹಿಣಿ ಸಿಂಧೂರಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿ, ಫೋಟೋ ವೈರಲ್ ಮಾಡಿರುವ ವಿಚಾರವಾಗಿ ತಿರುಗೇಟು ನೀಡಿರುವ ರೋಹಿಣಿ ಸಿಂಧೂರಿ, ಡಿ.ರೂಪಾ Read more…

ಸಾವಿನ ಸನಿಹದಲ್ಲಿದ್ದಾಗಲೂ ವಿಡಿಯೋ ಮಾಡಿದ ಯುವಕ; ಮನಕಲಕುವಂತಿದೆ ಭೀಕರ ಕ್ಷಣಗಳ ದೃಶ್ಯ

ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಅವಶೇಷಗಳಡಿ ಸಿಲುಕಿಕೊಂಡಿದ್ದ 17 ವರ್ಷದ ವಿದ್ಯಾರ್ಥಿಯು ಸೆರೆಹಿಡಿದಿರುವ ಭೀಕರ ಕ್ಷಣಗಳು ಟರ್ಕಿ ದೇಶದ ಜನರ ಹೃದಯವನ್ನು ಕರಗಿಸಿದೆ. 17 ವರ್ಷದ ಪ್ರೌಢಶಾಲಾ ವಿದ್ಯಾರ್ಥಿಯು ಭೂಕಂಪದ Read more…

ಶಿವಭಕ್ತರಿಗೆ ಬಿಯರ್ ನೀಡಲು ಮುಂದಾದ ಯುವಕ: ಉತ್ತರ ಪ್ರದೇಶದ ಅಲಿಘಡ್‌ನಲ್ಲಿ ನಡೆದ ಘಟನೆ

ಮಹಾಶಿವರಾತ್ರಿ ಭಾರತದ ಪಂಚಾಂಗದಲ್ಲಿ ಅತ್ಯಂತ ಮಹತ್ವದ ಅಚರಣೆಯಾಗಿದೆ. ಹಿಂದೂ ಧರ್ಮದ ಪ್ರಕಾರ ಈ ದಿನ ಪವಿತ್ರ ದಿನ ಎಂದು ನಂಬಲಾಗಿದೆ. ಇದೇ ದಿನದಂದು ಶಿವನ ಭಕ್ತರು ಕನ್ವರ್ ಯಾತ್ರೆಯಲ್ಲಿ Read more…

ಮದುವೆಯಲ್ಲಿ ಡಿಜೆ ಸಂಗೀತಕ್ಕೆ ವಿರೋಧ; ಶಾಸ್ತ್ರ ಮಾಡಲು ಒಪ್ಪದ ಮುಸ್ಲಿಂ ಧರ್ಮ ಗುರು

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದ ಸಮಾರಂಭದಲ್ಲಿ ಡಿಜೆ ಸಂಗೀತವನ್ನು ಜೋರಾಗಿ ನುಡಿಸಲು ಪ್ರಾರಂಭಿಸಿದ ನಂತರ ಮುಸ್ಲಿಂ ಧರ್ಮಗುರುಗಳು ನಿಕಾಹ್ (ಮದುವೆ) ಶಾಸ್ತ್ರ ಮಾಡುವುದನ್ನು ನಿರಾಕರಿಸಿರೋ ಘಟನೆ ನಡೆದಿದೆ. ಕುಟುಂಬದವರು Read more…

BIG NEWS: ಈಗ ಕಾಂಗ್ರೆಸ್ ನಲ್ಲಿದ್ದರೂ ಕರೆದಾಗ ಬಿಜೆಪಿಗೆ ಬರುವುದಾಗಿ ಹೇಳಿರಬಹುದು; ಜಾರಕಿಹೊಳಿ ಸಮರ್ಥಿಸಿಕೊಂಡ ಸಿ.ಟಿ.ರವಿ

ಕಾರವಾರ: ಚುನಾವಣೆ ಬಳಿಕ ಮತ್ತೆ ಆಪರೇಷನ್ ಕಮಲ ನಡೆಯುವ ಸುಳಿವು ನೀಡಿರುವ ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಮರ್ಥಿಸಿಕೊಂಡಿದ್ದಾರೆ. ಉತ್ತರ ಕನ್ನಡ Read more…

ಬಡಿದರೂ, ಕುಟ್ಟಿದರೂ ಮುರಿಯದ ಹಾಸ್ಟೆಲ್​ ಪರಾಟ: ವಿಡಿಯೋ ವೈರಲ್

ಹಾಸ್ಟೆಲ್​ಗಳಲ್ಲಿ ವಾಸಿಸುವ ಬಹುತೇಕ ಮಂದಿಯ ಸಮಸ್ಯೆ ಎಂದರೆ ಅಲ್ಲಿಯ ಊಟ ಚೆನ್ನಾಗಿಲ್ಲ ಎನ್ನುವುದು. ಹೆಚ್ಚು ದುಡ್ಡು ಕೊಟ್ಟು ಇದ್ದರೂ ಸರಿಯಾದ ಆಹಾರ ಸಿಗದೇ ಹಲವು ವಿದ್ಯಾರ್ಥಿಗಳು ತೊಂದರೆ ಅನುಭವಿಸುವುದು Read more…

ಬ್ಯಾಕ್​ಫ್ಲಿಪ್ ಮಾಡಿದ ಪಾರಿವಾಳ: ಹೀಗೂ ಉಂಟೇ ಎಂದ ನೆಟ್ಟಿಗರು

ಕೆಲವು ನೃತ್ಯ ಕಲಾವಿದರು ಹಾಗೂ ಸರ್ಕಸ್​ ಕಲಾವಿದರು ಬ್ಯಾಕ್​ಫ್ಲಿಪ್​ ಮಾಡುವುದು ಸಾಮಾನ್ಯ. ಆದರೆ ಪಕ್ಷಿಗಳೂ ಈ ಸರ್ಕಸ್​ ಮಾಡುವುದನ್ನು ನೋಡಿರಲು ಸಾಧ್ಯವೇ ಇಲ್ಲ ಅಲ್ಲವೆ? ಆದರೆ ಪಾರಿವಾಳವೊಂದು ಬ್ಯಾಕ್​ Read more…

ಹುಲಿಯು ಮರಿಗಳಿಗೆ ಜನ್ಮ ನೀಡುವ ಅಪರೂಪದ ವಿಡಿಯೋ ವೈರಲ್

ಇಂಗ್ಲೆಂಡ್ ಮೃಗಾಲಯದ ಹಿಡನ್ ಕ್ಯಾಮೆರಾಗಳು ಹುಲಿಯೊಂದು ಎರಡು ಮರಿಗಳ ಜನ್ಮ ನೀಡಿರುವುದನ್ನು ಸೆರೆಹಿಡಿದಿವೆ. ಜನವರಿ 7ರಂದು ಮರಿಗಳು ಜನಿಸಿವೆ. ಸುಮಾತ್ರನ್​ ತಳಿಯ ಈ ಹುಲಿ ಅಪರೂಪದ ತಳಿಯಾಗಿದೆ. ಒಂದು Read more…

ಮದುವೆ ನಂತರವೂ ಪ್ರೀತಿ ಮುಂದುವರೆಸಿದ ಯುವತಿ ಪ್ರಿಯಕರನೊಂದಿಗೆ ಸೇರಿ ದುಡುಕಿನ ನಿರ್ಧಾರ

ಯಾದಗಿರಿ: ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹುರುಸಗುಂಡಗಿ ಗ್ರಾಮದಲ್ಲಿ ನಡೆದಿದೆ. 22 ವರ್ಷದ ಯುವಕ ಹಾಗೂ 20 ವರ್ಷದ ಯುವತಿ Read more…

BIG NEWS: ಬಿಜೆಪಿ ಮುಖಂಡ ಹೆಚ್.ಡಿ.ತಮ್ಮಯ್ಯ ಹಾಗೂ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಚುರುಕುಗೊಂಡಿದ್ದು, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲೇ ಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರನ್ನು ತನ್ನತ್ತ Read more…

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ: ಸಿ.ಟಿ. ರವಿ

ಕಾರವಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ವಿಧಾನಸಭೆ ಚುನಾವಣೆಗೆ ಹೋಗುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ಕಾರವಾರದಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ Read more…

ದುಬಾರಿ LPG ಸಿಲಿಂಡರ್ ಸಮಸ್ಯೆಗೆ ಮುಕ್ತಿ: ಬಂದಿದೆ ವಿಶೇಷ ಸ್ಟವ್; ಉಚಿತವಾಗಿ ಅಡುಗೆ ತಯಾರಿ ಸಾಧ್ಯ

ನವದೆಹಲಿ: ಕಳೆದ ಕೆಲವು ವರ್ಷಗಳಿಂದ ಪೆಟ್ರೋಲ್-ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಗಳು ವೇಗವಾಗಿ ಏರಿಕೆಯಾಗುತ್ತಿದ್ದು, ಇದರಿಂದ ಜನಸಾಮಾನ್ಯರ ವೆಚ್ಚವೂ ಹೆಚ್ಚಾಗಿದೆ. ಅದರಲ್ಲೂ ದುಬಾರಿ ಗ್ಯಾಸ್ ಸಿಲಿಂಡರ್ ಮಹಿಳೆಯರ ಅಡುಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...