alex Certify Latest News | Kannada Dunia | Kannada News | Karnataka News | India News - Part 2022
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನ ಮಂತ್ರಿ ಮ್ಯೂಸಿಯಂ ಗೆ ಭೇಟಿ ನೀಡಿದ ‘ಟೀಮ್ ಇಂಡಿಯಾ’

ನವದೆಹಲಿಯಲ್ಲಿ ನಡೆದ ಬಾರ್ಡರ್ – ಗವಾಸ್ಕರ್ ಟ್ರೋಪಿಯಲ್ಲಿ ಆಸ್ಟ್ರೇಲಿಯಾವನ್ನು ಬಗ್ಗು ಬಡಿದಿರುವ ಟೀಮ್ ಇಂಡಿಯಾ ಸತತ 4ನೇ ಬಾರಿಗೆ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಈ ಪಂದ್ಯದ ಬಳಿಕ ಟೀಮ್ Read more…

ನಾನು ಗೋಮಾಂಸ ತಿನ್ನುತ್ತೇನೆ ಎಂದ ಮೇಘಾಲಯ ಬಿಜೆಪಿ ರಾಜ್ಯಾಧ್ಯಕ್ಷ….!

ಗೋ ರಕ್ಷಣೆಗಾಗಿ ಬಿಜೆಪಿ ದೇಶದಾದ್ಯಂತ ಹೋರಾಟ ನಡೆಸುತ್ತಿದ್ದು, ಕರ್ನಾಟಕವೂ ಸೇರಿದಂತೆ ಬಿಜೆಪಿ ಅಧಿಕಾರದಲ್ಲಿರುವ ಕೆಲ ರಾಜ್ಯಗಳಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಇದರ ಮಧ್ಯೆ ಮೇಘಾಲಯ ಬಿಜೆಪಿ Read more…

BIG BREAKING: ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ವಿಧಿವಶ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು, ದೊರೆ ಭಗವಾನ್ ಖ್ಯಾತಿಯ ಎಸ್.ಕೆ. ಭಗವಾನ್ 55 ಚಿತ್ರಗಳನ್ನು Read more…

ತಮಿಳುನಾಡಿನಲ್ಲಿ ಆರಂಭವಾಗಲಿದೆ ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕ

ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕ ತಮಿಳುನಾಡಿನಲ್ಲಿ ಆರಂಭವಾಗುತ್ತಿದ್ದು, ಓಲಾ ಕಂಪನಿ ಈ ಕುರಿತಂತೆ ಅಲ್ಲಿನ ಸರ್ಕಾರದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಕೃಷ್ಣಗಿರಿ ಹಾಗೂ Read more…

ಸಂಸದ ಅಸಾದುದ್ದೀನ್ ಓವೈಸಿ ಮನೆ ಮೇಲೆ ದಾಳಿ: ಕಲ್ಲು ತೂರಾಟ

ನವದೆಹಲಿ:  ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ನಾಯಕ, ಸಂಸದ ಅಸಾದುದ್ದೀನ್ ಓವೈಸಿ ಅವರ ಮನೆ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ. ಭಾನುವಾರ ರಾತ್ರಿ ರಾಜಧಾನಿಯಲ್ಲಿರುವ Read more…

ವ್ಯಾಯಾಮ, ಜಿಮ್ ಮಧ್ಯದಲ್ಲೇ ಬಿಟ್ಟರೆ ಯಾಕೆ ದಪ್ಪಗಾಗುತ್ತಾರೆ…?

ಕೆಲವಷ್ಟು ಮಂದಿ ಜಿಮ್ ಗೆ ಹೋಗಿ ಮಧ್ಯದಲ್ಲೇ ಬಿಟ್ಟು ಬಿಡುತ್ತಾರೆ. ಇವರ ದೇಹಾಕೃತಿ ಸ್ವಲ್ಪ ದಿನಗಳಲ್ಲೇ ವಿಪರೀತ ಊದಿಕೊಂಡಿರುವುದನ್ನು ನೀವು ನೋಡಿರಬಹುದು. ಇದಕ್ಕೆ ಕಾರಣವೇನು ಗೊತ್ತೇ? ನಿತ್ಯ ಜಿಮ್‌, Read more…

ತಂದೆಗೆ ಯಕೃತ್ತಿನ ಭಾಗ ದಾನ ಮಾಡಿದ ಮಗಳು; ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರ

ತನ್ನ ತಂದೆಗೆ ಯಕೃತ್ತಿನ (ಲಿವರ್) ಭಾಗವೊಂದನ್ನು ದಾನ ಮಾಡುವ ಮೂಲಕ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ಬಾಲಕಿ, ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ Read more…

ವ್ಹೀಲಿಂಗ್ ಮಾಡಬೇಡಿ ಎಂದಿದ್ದಕ್ಕೆ ಯುವಕನ ಬರ್ಬರ ಹತ್ಯೆ

ಚಿತ್ರದುರ್ಗ: ಬೈಕ್ ವ್ಹೀಲಿಂಗ್ ಮಾಡಬೇಡಿ ಎಂದು ಹೇಳಿದ್ದಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಚಿತ್ರದುರ್ಗದ ಕೋಟೆ ಮುಂಭಾಗದ ಕಾಮನಬಾವಿ ಬಡಾವಣೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಕಬೀರಾನಂದ ನಗರದ Read more…

‘ಗೃಹಿಣಿ’ ಎಂಬ ಕಾರಣಕ್ಕೆ ಪರಿಹಾರ ನಿರಾಕರಿಸುವಂತಿಲ್ಲ; ಕೇರಳ ಹೈಕೋರ್ಟ್ ಮಹತ್ವದ ಆದೇಶ

ಅಪಘಾತ ಪ್ರಕರಣಗಳಲ್ಲಿ ಪರಿಹಾರ ನೀಡುವಾಗ ‘ಗೃಹಿಣಿ’ ಎಂಬ ಕಾರಣಕ್ಕೆ ಆಕೆಗೆ ಸೂಕ್ತ ಪರಿಹಾರ ನೀಡುವುದನ್ನು ನಿರಾಕರಿಸುವಂತಿಲ್ಲ ಎಂದು ಕೇರಳದ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಅಲ್ಲದೆ ಪರಿಹಾರ ವಿತರಣೆಯಲ್ಲಿ Read more…

ಶಿವಾಜಿ ಮಹಾರಾಜರ ಭಾವಚಿತ್ರ ಧ್ವಂಸಗೊಳಿಸಿದ ಆರೋಪ: JNU ನಲ್ಲಿ ಮತ್ತೆ ಘರ್ಷಣೆ

ನವದೆಹಲಿ: ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನದಂದು ಅವರ ಭಾವಚಿತ್ರವನ್ನು ಎಡಪಂಥೀಯ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಸದಸ್ಯರು ಆರೋಪಿಸಿದ್ದು, ರಾಷ್ಟ್ರ ರಾಜಧಾನಿಯ ಜವಾಹರಲಾಲ್ ನೆಹರು Read more…

ʼಟಾಯ್ಲೆಟ್ʼ ಬಳಸುವ ಮುನ್ನ ತಿಳಿದಿರಲಿ ಈ ವಿಷಯ

ಅಮೆರಿಕನ್ ಸ್ಟೈಲ್ ಟಾಯ್ಲೆಟ್ ಎಂದೇ ಹೆಸರು ಪಡೆದು ಮನೆಮನೆಗೂ ಲಗ್ಗೆ ಇಟ್ಟಿರುವ ಫ್ಲಶ್ (ವೆಸ್ಟರ್ನ್ ಟಾಯ್ಲೆಟ್) ಇಂದು ಎಲ್ಲರ ಅನಿವಾರ್ಯಗಳಲ್ಲಿ ಒಂದಾಗಿದೆ. ಮನೆಯಲ್ಲಿ ವಯಸ್ಸಾದವರು, ಕಾಲು – ಸೊಂಟ Read more…

ಇನ್ನು ಮುಂದೆ ಬರೆಯೋಕೆ ಸಾಧ್ಯ ಇಲ್ಲವೆಂದ್ರು ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ

ನನಗೆ ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದೆ. ಕೆಲವೊಮ್ಮೆ ಪಕ್ಕದಲ್ಲಿದ್ದ ಗಣ್ಯ ವ್ಯಕ್ತಿಗಳ ಹೆಸರೇ ಮರೆತು ಹೋಗುತ್ತದೆ. ಹೀಗಾಗಿ ಇನ್ನು ಮುಂದೆ ಬರೆಯೋಕೆ ಸಾಧ್ಯವಾಗುವುದಿಲ್ಲ ಎಂದು ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ Read more…

ರಾಜಿ ಸಂಧಾನಕ್ಕೆ ಸಮಾಜ ಸೇವಕಿ ಮೊರೆ ಹೋದ ಪತ್ನಿಗೆ ಬಿಗ್ ಶಾಕ್: ದಂಪತಿ ಕಲಹ ಬಿಡಿಸಲು ಬಂದ ಮಹಿಳೆಯೇ ಮದುವೆಯಾದಳು

ಬೆಳಗಾವಿ: ದಂಪತಿ ಕಲಹ ಬಿಡಿಸಲು ಬಂದ ಸಮಾಜ ಸೇವಕಿ ಸಂಧಾನ ನಡೆಸುವ ಬದಲು ತಾನೇ ಮದುವೆಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ವಿಚ್ಛೇದನ ಕೊಡದೆ ಮರು ಮದುವೆಯಾದ ಗಂಡನ ವಿರುದ್ಧ Read more…

ರಿಯಾಯಿತಿ ದರದಲ್ಲಿ ರೈತರಿಗೆ ಟಾರ್ಪಲ್; ಇಲ್ಲಿದೆ ಮಾಹಿತಿ

ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ರೈತರಿಗೆ ರಿಯಾಯಿತಿ ದರದಲ್ಲಿ ಟಾರ್ಪಲಿನ್ ವಿತರಿಸಲಾಗುತ್ತದೆ. ಈ ಹಿಂದೆ ಟಾರ್ಪಲಿನ್ ಪಡೆಯದ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ರೈತರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. Read more…

ಮುಖದ ಕಲೆ ಸಮಸ್ಯೆ ನಿವಾರಿಸಲು ಕಿತ್ತಳೆ ಸಿಪ್ಪೆ ʼಫೇಸ್ ಪ್ಯಾಕ್ʼ ಬೆಸ್ಟ್

ಹಲವು ಬಗೆಯ ಫೇಸ್ ಪ್ಯಾಕ್ ಗಳನ್ನು ನೀವು ಬಳಸಿರಬಹುದು. ಕೆಲವು ಅದ್ಭುತ ಎನಿಸುವ ಪರಿಣಾಮ ಕೊಟ್ಟರೆ ಮತ್ತೆ ಕೆಲವು ನಿಧಾನಕ್ಕೆ ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ ಎಲ್ಲಾ Read more…

ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದ TCS ಉದ್ಯೋಗಿಗಳಿಗೆ ‘ಗುಡ್ ನ್ಯೂಸ್’

ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಾಗುವ ಭೀತಿಯಿಂದ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತ ಮಾಡುತ್ತಿವೆ. ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್, ಟ್ವಿಟರ್ ಮೊದಲಾದ ದಿಗ್ಗಜ ಕಂಪನಿಗಳು ಈಗಾಗಲೇ ಸಾವಿರಾರು Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಖಾತೆಗೆ ಪ್ರೋತ್ಸಾಹಧನ ಜಮಾ ಶೀಘ್ರ

ಬೆಳಗಾವಿ: ಶೀಘ್ರವೇ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಸರ್ಕಾರ ಮುಂದಾಗಿದೆ. ಎಸ್.ಎಸ್.ಎಲ್.ಸಿ. ಮತ್ತು ಮೆಟ್ರಿಕ್ ನಂತರದ ಪ್ರತಿಭಾನ್ವಿತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು Read more…

ರಕ್ತ ಶುದ್ದಿಯಾಗಲು ಈ ಆಹಾರ ಸೇವಿಸಿ

ನಮ್ಮ ದೇಹದಲ್ಲಿನ ರಕ್ತ ಶುದ್ಧವಾಗಿದ್ದರೆ ಅನಾರೋಗ್ಯದಿಂದ ದೂರವಿರಬಹುದು. ಸಾಕಷ್ಟು ಸಮಸ್ಯೆಗಳಿಗೆ ನಮ್ಮ ಅಶುದ್ಧವಾದ ರಕ್ತವೇ ಕಾರಣವಾಗುತ್ತದೆ. ರೋಗನಿರೋಧಕ ಶಕ್ತಿ, ಜೀವಕೋಶ, ಹಾರ್ಮೋನ್ಸ್ ಇವೆಲ್ಲದಕ್ಕೆ ರಕ್ತವೇ ಕಾರಣವಾಗಿರುತ್ತದೆ. ನಾವು ತಿನ್ನುವ Read more…

ನಮ್ಮ ದೇಶ ದಿವಾಳಿಯಾಗಿದೆ; ಬಹಿರಂಗವಾಗಿಯೇ ಒಪ್ಪಿಕೊಂಡ ಪಾಕ್ ಸಚಿವ

ನೆರೆ ರಾಷ್ಟ್ರ ಪಾಕಿಸ್ತಾನ ಇನ್ನಿಲ್ಲದಂತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಪೆಟ್ರೋಲ್ – ಡೀಸೆಲ್ ಬೆಲೆ 250 ರೂಪಾಯಿ ಗಡಿ ದಾಟಿದೆ. ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟಿದ್ದು, ಬಡ Read more…

ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್: ಹೆಚ್ಚಲಿದೆ ಬೇಸಿಗೆ ಬಿಸಿಲ ಪ್ರಖರತೆ

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚಾಗತೊಡಗಿದೆ. ಬೇಸಿಗೆಯ ತಾಪಮಾನ ಈ ಬಾರಿ ಹೆಚ್ಚಾಗಲಿದೆ. ನವೆಂಬರ್ ನಲ್ಲಿ ಬಂದ ಮಳೆಗಾಗಿ ಈ ವರ್ಷ ಚಳಿಗಾಲದ ಅವಧಿ ಕಡಿಮೆಯಾಗಿದ್ದು, ವಾಡಿಕೆಗೆ Read more…

ರೇಣುಕಾಚಾರ್ಯ ಕಾರು ಏರಿದ ಕೋತಿ; ಚುನಾವಣೆಗೂ ಮುನ್ನವೇ ‘ಭಜರಂಗಿ’ ಆಶೀರ್ವಾದ ಎಂದು ಸಂತಸಗೊಂಡ ಅಭಿಮಾನಿಗಳು

ದಾವಣಗೆರೆ ಜಿಲ್ಲೆ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರ ಕಾರಿನ ಮೇಲೆ ಕೋತಿಯೊಂದು ಏರಿದ್ದು, ಈ ಸಂದರ್ಭದಲ್ಲಿ ಅದು ಶಾಸಕರು ನೀಡಿದ ಸೇಬುಹಣ್ಣನ್ನು ಸವಿದಿದೆ. ಇಂತಹದೊಂದು ಘಟನೆ ಮಹಾಶಿವರಾತ್ರಿಯ Read more…

ಯಾತ್ರಾರ್ಥಿಗಳನ್ನು ಸೆಳೆಯುವ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳ ‘ರಾಮೇಶ್ವರಂ’

ತಮಿಳುನಾಡಿನ ರಾಮೇಶ್ವರಂ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ದೇವಾಲಯಗಳು, ಕಡಲ ತೀರ.  ಪ್ರವಾಸಿಗರು, ಯಾತ್ರಾರ್ಥಿಗಳನ್ನು ಸೆಳೆಯುತ್ತವೆ. ರಾಮೇಶ್ವರಂನ  ದೇವಾಲಯಗಳು ಕಲಾತ್ಮಕವಾಗಿದ್ದು, ವಾಸ್ತುಶಿಲ್ಪವನ್ನು ಕಣ್ತುಂಬಿಕೊಳ್ಳಬಹುದು, ಸುಂದರ Read more…

ಮುಖದ ಮೇಲೆ ಬಿಳಿ ಕೂದಲ ಸಮಸ್ಯೆ ನಿವಾರಣೆಗೆ ಇಲ್ಲಿದೆ ಸುಲಭ ಉಪಾಯ….!

ಚಿಕ್ಕ ವಯಸ್ಸಿನಲ್ಲಿ ತಲೆಕೂದಲು ಬೆಳ್ಳಗಾಗಲಾರಂಭಿಸಿದರೆ ಅದು ಟೆನ್ಷನ್‌ಗೆ ಕಾರಣವಾಗುತ್ತದೆ. ಅದೇ ರೀತಿ ಮಹಿಳೆಯರ ಮುಖದಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಮುಖದ ಕೂದಲು ಮೆಲನಿನ್ ಕೊರತೆಯಿಂದ ಬಿಳಿಯಾಗಲು ಪ್ರಾರಂಭಿಸುತ್ತದೆ. Read more…

Watch | ನೆರವಿಗೆ ಬಂದ ಭಾರತಕ್ಕೆ ಮನದುಂಬಿ ಹಾರೈಸಿದ ಟರ್ಕಿ ಜನ; ‘ಆಪರೇಷನ್ ದೋಸ್ತ್’ ಕಾರ್ಯಾಚರಣೆಗೆ ಶ್ಲಾಘನೆ

ಫೆಬ್ರವರಿ 6 ರಂದು ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೀಕರ ಭೂಕಂಪದಿಂದಾಗಿ ಉಭಯ ದೇಶಗಳ ಜನ ನಲುಗಿ ಹೋಗಿದ್ದಾರೆ. ಈಗಾಗಲೇ 50,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, Read more…

ಬೆನ್ನು ನೋವು ಕಾಡುತ್ತಾ ಇದ್ದರೆ ಇಲ್ಲಿದೆ ಸುಲಭ ಪರಿಹಾರ….!

ಬೆನ್ನು ನೋವು ಜೀವ ಹಿಂಡುತ್ತಿದೆಯೇ, ಸಣ್ಣ ಪ್ರಾಯದಲ್ಲೇ ಬೆನ್ನು ನೋವಿನ ಸಮಸ್ಯೆಯೇ, ಈ ಆಹಾರ ಸೇವಿಸಿ, ನೋವಿನಿಂದ ದೂರವಿರಿ. ಮೆಂತೆ ಸೇವನೆಯಿಂದ ದೇಹದಲ್ಲಿ ಮೂಳೆಗಳಿಗೆ ಬೇಕಾದ ಲುಬ್ರಿಕ್ಯಾಂಟ್ ಉತ್ಪನ್ನ Read more…

ಈ ಅಗ್ಗದ ಬೈಕ್ ಖರೀದಿಸಿದ್ದಾರೆ ಮಹೇಂದ್ರ ಸಿಂಗ್‌ ಧೋನಿ; ಅದರಲ್ಲೇನಿದೆ ಅಂಥಾ ವಿಶೇಷತೆ ಗೊತ್ತಾ ?

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಬೈಕ್‌ಗಳೆಂದ್ರೆ ಅಚ್ಚುಮೆಚ್ಚು. ಬಹುತೇಕ ದುಬಾರಿ ಬೈಕ್‌ ಮತ್ತು ಕಾರುಗಳ ಸಂಗ್ರಹವೇ ಧೋನಿ ಬಳಿಯಿದೆ. ಇದೀಗ ಮತ್ತೊಂದು ಹೊಸ ಬೈಕ್‌ Read more…

ಟಾಟಾ ಟಿಯಾಗೋಗೆ ಪೈಪೋಟಿ ಕೊಡಲು ಬರ್ತಿದೆ ಈ ಅಗ್ಗದ ಎಲೆಕ್ಟ್ರಿಕ್‌ ಕಾರು; ಒಮ್ಮೆ ಚಾರ್ಜ್‌ ಮಾಡಿದ್ರೆ ಓಡುತ್ತೆ 320 ಕಿಲೋಮೀಟರ್…!

ಟಾಟಾ ಮೋಟಾರ್ಸ್ ಪ್ರಸ್ತುತ ದೇಶದಲ್ಲಿ ಅತಿದೊಡ್ಡ ಎಲೆಕ್ಟ್ರಿಕ್ ಕಾರು ಮಾರಾಟ ಕಂಪನಿಯಾಗಿ ಗುರುತಿಸಿಕೊಂಡಿದೆ. ಕಳೆದ ವರ್ಷ ಈ ಕಂಪನಿಯು ತನ್ನ ಅಗ್ಗದ ಎಲೆಕ್ಟ್ರಿಕ್ ಕಾರು ಟಾಟಾ ಟಿಯಾಗೊ EV Read more…

ದೇವಾನುದೇವತೆಗಳು ನೆಲೆಸಿರುವ ಮರ ಅಶ್ವತ್ಥ ವೃಕ್ಷ

ಸನಾತನ ಧರ್ಮದಲ್ಲಿ ಗಿಡ, ಮರಗಳಿಗೂ ಮಹತ್ವ ನೀಡಲಾಗಿದೆ. ಗಿಡ-ಮರಗಳಲ್ಲಿ ದೇವರಿರುತ್ತಾನೆ ಎಂದು ನಂಬಲಾಗಿದೆ. ಭಕ್ತರಿಂದ ಪೂಜಿಸಲ್ಪಡುವ ಮರಗಳಲ್ಲಿ ಅಶ್ವತ್ಥ ಮರ ಕೂಡ ಒಂದು. ದೇವಾನುದೇವತೆಗಳು ಈ ಮರದಲ್ಲಿ ನೆಲೆಸಿರುತ್ತಾರೆ Read more…

ಮೃದುವಾದ ತ್ವಚೆ ಪಡೆಯಲು ಮಾಡಿ ಓಟ್ ಮೀಲ್ ಸ್ನಾನ

ಚಳಿಗಾಲದಲ್ಲಿ ತ್ವಚೆ ಬಿರುಕು ಬಿಡುವುದರಿಂದ ತುರಿಕೆ ಸಮಸ್ಯೆ ಪದೇ ಪದೇ ಕಾಡುತ್ತಿರುತ್ತದೆ. ಎಲ್ಲಾ ಬಗೆಯ ಎಣ್ಣೆಗಳಿಂದ ಮಸಾಜ್ ಮಾಡಿದ ಬಳಿಕವೂ ನಿಮ್ಮ ಸಮಸ್ಯೆಗೆ ಪರಿಹಾರ ದೊರೆತಿಲ್ಲವೇ…? ಹಾಗಿದ್ದರೆ ಇಲ್ಲಿ Read more…

ಪಾರ್ಲರ್‌ ಮರೆತುಬಿಡಿ, 10 ರೂಪಾಯಿ ಮಿಲ್ಕ್‌ ಪೌಡರ್‌ ಇದ್ದರೆ ಸಾಕು ಮುಖಕ್ಕೆ ಸಿಗುತ್ತೆ ಅದ್ಭುತವಾದ ಗ್ಲೋ…..!

ಸುಂದರವಾದ ಮೃದು ಮತ್ತು ಹೊಳೆಯುವ ಚರ್ಮವು ಪ್ರತಿಯೊಬ್ಬ ಮಹಿಳೆಯ ಬಯಕೆಯಾಗಿದೆ. ಈ ನೈಸರ್ಗಿಕ ಗ್ಲೋಗಾಗಿ ಬಗೆಬಗೆಯ ಕ್ರೀಮ್‌ಗಳನ್ನು ಅನ್ವಯಿಸುತ್ತೇವೆ. ಕೆಲವರು ಬ್ಯೂಟಿ ಪಾರ್ಲರ್‌ ಮೊರೆ ಹೋಗುತ್ತಾರೆ. ಆದರೆ ಪಾರ್ಲರ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...