alex Certify Latest News | Kannada Dunia | Kannada News | Karnataka News | India News - Part 1962
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆ ಬಿಸಿಲಿನಿಂದ ರಕ್ಷಿಸಿ ದೇಹಕ್ಕೆ ಹಿತ ನೀಡುವ ಮೊಸರನ್ನ

ಬೇಸಿಗೆ ಕಾಲದಲ್ಲಿ ಜಾಸ್ತಿ ಮಸಾಲೆಯಿಂದ ಕೂಡಿದ ಆಹಾರ ಪದಾರ್ಥಗಳನ್ನು ಸೇವಿಸಲು ಆಗುವುದಿಲ್ಲ. ಅದೂ ಅಲ್ಲದೇ ಅಡುಗೆ ಮಾಡುವುದಕ್ಕೆ ಯಾವುದೇ ತರಕಾರಿ ಇಲ್ಲದಿದ್ದಾಗ ಒಂದು ಕಪ್ ಮೊಸರು ಇದ್ದರೆ ಸಾಕು Read more…

ಈ ಸುಗಂಧ ದ್ರವ್ಯವನ್ನು ಹೊಕ್ಕಳಿಗೆ ಪ್ರತಿ ದಿನ ಹಚ್ಚಿದ್ರೆ ಬದಲಾಗುತ್ತೆ ‘ಅದೃಷ್ಟ’

ಕೈ ತುಂಬಾ ಹಣ, ಮನೆ, ವಾಹನ ಸೇರಿದಂತೆ ಐಷಾರಾಮಿ ಜೀವನವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಕೆಲವರು ಕನಸು ನನಸು ಮಾಡಿಕೊಳ್ಳಲು ಯಶಸ್ವಿಯಾದ್ರೆ ಮತ್ತೆ ಕೆಲವರು ನಿರಾಶೆ ಅನುಭವಿಸುತ್ತಾರೆ. ಇದಕ್ಕೆ ಶ್ರಮದ Read more…

ತುಳಸಿ ಹೀಗೆ ಬಳಸಿ ತಲೆಹೊಟ್ಟು ನಿವಾರಿಸಿ….!

ತುಳಸಿ ಔಷಧೀಯ ಮತ್ತು ಪೂಜನೀಯ ಗುಣ ಹೊಂದಿರುವ ಅಪರೂಪದ ಸಸ್ಯ. ಇದು ಆರೋಗ್ಯಕ್ಕೆ, ಸೌಂದರ್ಯ ವೃದ್ಧಿಗೆ ಮಾತ್ರವಲ್ಲ, ಕೇಶರಾಶಿ ಬೆಳವಣಿಗೆಗೂ ಬಹುಪಕಾರಿ. ತಲೆಹೊಟ್ಟು ಸಾಮಾನ್ಯ ಸಮಸ್ಯೆಯಾದರೂ ಅದನ್ನು ಗುಣಪಡಿಸುವುದು Read more…

ವರ್ಕೌಟ್‌ ನಂತರ ಪ್ರೋಟೀನ್‌ ಶೇಕ್‌ ಕುಡಿಯುತ್ತೀರಾ….? ಅದರಿಂದಾಗುವ ಅಪಾಯಗಳ ಬಗ್ಗೆ ತಿಳಿಯಿರಿ…!

ನಮ್ಮಲ್ಲಿ ಹೆಚ್ಚಿನವರು ಫಿಟ್‌ನೆಸ್ ಜೊತೆಗೆ ತೂಕ ಇಳಿಸಿಕೊಳ್ಳಲು ಜಿಮ್ ಅಥವಾ ವರ್ಕೌಟ್‌ಗಳನ್ನು ಆಶ್ರಯಿಸುತ್ತಾರೆ. ವ್ಯಾಯಾಮದ ನಂತರ  ಬಹುತೇಕರು ಪ್ರೋಟೀನ್ ಶೇಕ್ ಕುಡಿಯುವುದನ್ನು ನೀವು ಕೂಡ ಗಮನಿಸಿರಬಹುದು. ಪ್ರೋಟೀನ್‌ ಶೇಕ್‌ Read more…

ದೇಹಕ್ಕೆ ತಂಪು ನೀಡುವ ರಾಗಿ ಅಂಬಲಿ

ಬೇಸಿಗೆಯ ಉರಿ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಇದರ ಜತೆಗೆ ಮಸಾಲೆಯುಕ್ತ ಆಹಾರ ಸೇವಿಸಿದರೆ ಕೇಳುವುದೇ ಬೇಡ. ಹಾಗಾಗಿ ಬೆಳಗ್ಗಿನ ತಿಂಡಿಗೆ ಅಥವಾ ರಾತ್ರಿಯ ಊಟಕ್ಕೆ ರುಚಿಕರವಾದ ರಾಗಿ ಅಂಬಲಿ ಮಾಡಿಕೊಂಡು Read more…

ಕಾರಂಜಿ ಬದಲಿಸುತ್ತೆ ಮನೆಯ ‘ಸುಖ-ಶಾಂತಿ’

ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳೂ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಕೆಲವೊಂದು ವಸ್ತುಗಳನ್ನು ಇಡುವ ಸ್ಥಳ ಹಾಗೂ ಮನೆಗೆ ತರುವ ಸಮಯ ಕೂಡ ಮಹತ್ವದ ಪಾತ್ರ ವಹಿಸುತ್ತವೆ. ಇತ್ತೀಚಿನ Read more…

ಈ ರಾಶಿಯ ವ್ಯಾಪಾರಿಗಳಿಗೆ ಇದೆ ಇಂದು ಅನಿರೀಕ್ಷಿತ ಲಾಭ

  ಮೇಷ: ನಿಮ್ಮ ಅತಿಯಾದ ಸೋಮಾರಿತನವು ನಿಮ್ಮ ಕೈನಿಂದ ಒಳ್ಳೊಳ್ಳೆ ಅವಕಾಶಗಳನ್ನು ಕಿತ್ತುಕೊಳ್ಳಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಪಶ್ಚಾತಾಪ ಅನುಭವಿಸುವ ಮೊದಲು ಈಗಲೇ ಎಚ್ಚೆತ್ತುಕೊಳ್ಳಿ. ಉದ್ಯಮದಲ್ಲಿ ವಿದೇಶಿ ಗ್ರಾಹಕರ Read more…

ಸುಖ ನಿದ್ರೆಗಾಗಿ ಮಲಗುವ ಮುನ್ನ ದಿಂಬಿನ ಕೆಳಗಿರಲಿ ಈ ವಸ್ತು

ಸುಖ ನಿದ್ರೆ ಎಲ್ಲರಿಗೂ ಒಲಿಯುವಂತಹದ್ದಲ್ಲ. ರಾತ್ರಿ ಪೂರ್ತಿ ಸುಖವಾಗಿ ನಿದ್ದೆ ಮಾಡುವುದು ಒಂದು ವರ ಎಂದ್ರೆ ತಪ್ಪಾಗಲಾರದು. ಕೆಲವರು ನಿದ್ದೆ ಮಾತ್ರೆ ಸೇವಿಸ್ತಾರೆ. ಒಳ್ಳೆಯ ನಿದ್ದೆ ಬಂದಲ್ಲಿ ಮಾತ್ರ Read more…

2023ರಲ್ಲಿ ಈ ಆರು ದಿನಗಳಲ್ಲಿ ವಿಚಿತ್ರ ಸಂಭವಿಸುತ್ತದೆ ಎಂದು ಭವಿಷ್ಯ

ಜ್ಞಾನವು ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೂ ಪ್ರಕೃತಿಯ ಮುಂದೆ ವಿಜ್ಞಾನಿಗಳು ಹೇಳಿದ್ದೂ ನಡೆಯುವುದಿಲ್ಲ. ಇದರ ಹೊರತಾಗಿಯೂ ಕೆಲ ಜನರ ಭವಿಷ್ಯ ನುಡಿಗಳು ನಿಜವಾಗುತ್ತವೆ, ಕೆಲವರ ಭವಿಷ್ಯವಾಣಿಗಳು ಮೂಲಕ ಸಾಮಾಜಿಕ Read more…

ಮತ್ತೆ ಆಘಾತ…! 1 ಲಕ್ಷ ಉದ್ಯೋಗಿಗಳು, 10 ಸಾವಿರ ಸ್ಟಾರ್ಟ್ ಅಪ್ ಗಳ ಮೇಲೆ ಪರಿಣಾಮ ಬೀರಲಿದೆ ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತ

ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತವು 1,00,000 ವಜಾಗಳಿಗೆ ಕಾರಣವಾಗಬಹುದು, 10,000 ಸ್ಟಾರ್ಟ್‌ಅಪ್‌ಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ. ಭಾರತದಿಂದ 200 ಸೇರಿದಂತೆ ಸಾವಿರಾರು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿರುವ Read more…

ಇಂಡೋನೇಷ್ಯಾ: ಜ್ವಾಲಾಮುಖಿಯ ಬೂದಿ ಮತ್ತು ಹೊಗೆಯಿಂದ ಮುಚ್ಚಿದ ಗ್ರಾಮಗಳು

ಜಗತ್ತಿನ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಇಂಡೋನೇಷ್ಯಾದ ಮೌಂಟ್ ಮೆರಾಪಿ ಶನಿವಾರ ಜ್ವಾಲಾಮುಖಿ ಭುಗಿಲೆದ್ದಿದ್ದು, ಅದರಿಂದ ಹೊರಹೊಮ್ಮಿದ ಹೊಗೆ ಮತ್ತು ಬೂದಿ ಅಕ್ಕಪಕ್ಕದ ಹಳ್ಳಿಗಳನ್ನು ಆವರಿಸಿದೆ. ಘಟನೆಯಲ್ಲಿ ಯಾವುದೇ Read more…

ತಲೆ ಕೆಳಗಾಗಿ ನಿಂತ ವರ: ಹೊಸ ರೀತಿಯ ವೆಡ್ಡಿಂಗ್​ ಫೋಟೋ ಶೂಟ್…..​!

ಪ್ರೀ ವೆಡ್ಡಿಂಗ್ ಶೂಟ್​ಗಳು ಈಗ ಮಾಮೂಲು. ಆದರೆ ಇಲ್ಲೊಂದು ಜೋಡಿ ವಿಭಿನ್ನವಾಗಿ ಫೋಟೋಶೂಟ್​ ಮಾಡಿಸಿಕೊಂಡಿದೆ. ಅದೀಗ ಭಾರಿ ವೈರಲ್​ ಆಗಿದೆ. ದೇವಾಲಯದ ಎದುರಿಗೆ ಈ ಜೋಡಿ ಶೂಟಿಂಗ್​ ಮಾಡಿಸಿಕೊಂಡಿದೆ. Read more…

ನ್ಯಾಯಾಲಯ ಆವರಣದಲ್ಲೇ ಮಹಿಳೆ ‘ಅನುಚಿತ’ ನೃತ್ಯ: ವಕೀಲರ ಸಂಘದ ವಿರುದ್ಧ ಹೈಕೋರ್ಟ್ ಗರಂ

ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಆವರಣದಲ್ಲಿ ಮಾರ್ಚ್ 6 ರಂದು ನವದೆಹಲಿ ಬಾರ್ ಅಸೋಸಿಯೇಷನ್(ಎನ್‌ಡಿಬಿಎ) ಆಯೋಜಿಸಿದ್ದ ಹೋಳಿ ಮಿಲನ್ ಕಾರ್ಯಕ್ರಮದ ವಿಡಿಯೋ ವೈರಲ್ ಆಗಿದ್ದು, ವೃತ್ತಿಪರ ನೃತ್ಯಗಾರರು ಬಾಲಿವುಡ್ Read more…

ಪೈಪ್​ ಹಿಡಿದು ತಾನೇ ಸ್ನಾನ ಮಾಡುವ ಆನೆ: ಕ್ಯೂಟ್​ ವಿಡಿಯೋ ವೈರಲ್​

ಥಾಯ್ಲೆಂಡ್‌ನಿಂದ ಆನೆಯೊಂದು ಕಬ್ಬಿನ ಟ್ರಕ್​ಗಳನ್ನು ನಿಲ್ಲಿಸಿ ಕಬ್ಬನ್ನು ತಿಂದು ನಂತರ ಟ್ರ್ಯಾಕ್ಟರ್​ ಅನ್ನು ಮುಂದಕ್ಕೆ ಬಿಡುವ ವಿಡಿಯೋ ಬಹಳ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಅದೇ ರೀತಿ Read more…

ಕಬ್ಬನ್ನು ಸಾಗಿಸಲು ಟ್ರ್ಯಾಕ್ಟರ್ ಮುಂಭಾಗವನ್ನೇ ಮೇಲಕ್ಕೆತ್ತಿ ಚಾಲನೆ…..!

ರಸ್ತೆಮಾರ್ಗಗಳಲ್ಲಿ ಲೋಡ್ ಸಾಗಿಸುವ ವಾಹನಗಳನ್ನು ನೀವು ನೋಡಿರಬಹುದು. ಕೆಲವೊಮ್ಮೆ, ಓವರ್​ಲೋಡ್​ ಆಗಿ ಅಪಘಾತ ಆಗಿರುವ ಸುದ್ದಿಗಳನ್ನೂ ಕೇಳಿರುವಿರಿ. ಇಂತಹ ಘಟನೆಗಳು ಚಾಲಕನ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಮಾತ್ರವಲ್ಲದೆ ಮಾರ್ಗದಲ್ಲಿ ಇತರ Read more…

ಮನುಷ್ಯರನ್ನು ರಂಜಿಸುವ ಆನೆಗಳ ದುರ್ಗತಿ: ನೋವಿನ ಫೋಟೋ ವೈರಲ್​

ಪ್ರವಾಸೋದ್ಯಮದಲ್ಲಿ ಕೆಲಸ ಮಾಡುವ ಪ್ರಾಣಿಗಳ ಮೇಲೆ ಮಾನವನ ಕ್ರೌರ್ಯವನ್ನು ತೋರಿಸುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬಹಳ ಗಾಯಗೊಂಡ ಆನೆಯ ಫೋಟೋ ಇದಾಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. Read more…

BIG NEWS: ಅರಕಲಗೂಡು JDS ಅಭ್ಯರ್ಥಿಯಾಗಿ ಎ.ಮಂಜು ಕಣಕ್ಕೆ

ಹಾಸನ: ಅರಕಲಗೂಡು ಕ್ಷೇತ್ರದಿಂದ ಎ.ಮಂಜು ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರೇವಣ್ಣ, ಎಲ್ಲರೂ ಸೇರಿ ಎ.ಮಂಜು ಅವರ Read more…

BIG NEWS: ನಾಳೆಯಿಂದ ಸಂಸತ್ ಬಜೆಟ್ ಅಧಿವೇಶನದ ಎರಡನೇ ಭಾಗ ಆರಂಭ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಭಾಗ ನಾಳೆ ಪ್ರಾರಂಭವಾಗುತ್ತದೆ. ಅಧಿವೇಶನದ ಎರಡನೇ ಹಂತದಲ್ಲಿ ಒಟ್ಟು 17 ಸಿಟ್ಟಿಂಗ್‌ಗಳು ನಡೆಯಲಿದ್ದು, ಮುಂದಿನ ತಿಂಗಳು 6ರವರೆಗೆ ನಡೆಯಲಿದೆ. ಇಲಾಖೆಗೆ ಸಂಬಂಧಿಸಿದ Read more…

BREAKING NEWS: ತೆಲಂಗಾಣ ಸಿಎಂ ಕೆಸಿಆರ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಟ್ಟೆಯಲ್ಲಿ ನೋವು ಅಸ್ವಸ್ಥತೆ ಕಂಡು ಬಂದು ತೊಂದರೆ ಅನುಭವಿಸಿದ ನಂತರ ಭಾನುವಾರ ಬೆಳಿಗ್ಗೆ ಹೈದರಾಬಾದ್ ಆಸ್ಪತ್ರೆಗೆ Read more…

SHOCKING: ಪತ್ನಿ, ಮೂವರು ಪುತ್ರಿಯರ ಕೊಂದು ವ್ಯಕ್ತಿ ಆತ್ಮಹತ್ಯೆ

ಬುರ್ಹಾನ್‌ಪುರ: ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ 40 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮೂವರು ಪುತ್ರಿಯರನ್ನು ಕೊಂದು ತನ್ನ ಜೀವನವನ್ನು ಅಂತ್ಯಗೊಳಿಸಿಕೊಂಡ ಆಘಾತಕಾರಿ ಘಟನೆ ನಡೆದಿದೆ. ನೇಪಾನಗರದ ದವಾಲಿಖುರ್ದ್ Read more…

ಮರಿ ಜಿರಾಫೆಯ ಬೇಟೆಗೆ ಬಂದ ಸಿಂಹ: ಓಡಿ ಬಂದು ಹಿಮ್ಮೆಟ್ಟಿಸಿದ ಅಮ್ಮ

ತಾಯಿ ಜಿರಾಫೆ ಮತ್ತು ಸಿಂಹ ನಡುವಿನ ಕಾದಾಟ ತೋರಿಸುವ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ನಲ್ಲಿ ಕಾಣಿಸಿಕೊಂಡಿದೆ. ಸಿಂಹಿಣಿ ಮರಿ ಜಿರಾಫೆಯ ಕಡೆಗೆ ವೇಗದಲ್ಲಿ ಓಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅದರ ಕುತ್ತಿಗೆಯನ್ನು Read more…

ಪ್ರಧಾನಿ ಮೋದಿ ಭೇಟಿ ವೇಳೆಯಲ್ಲೇ ಭದ್ರತಾ ಲೋಪ: ಕೈಗೊಂಡ ಕ್ರಮದ ಬಗ್ಗೆ ಪಂಜಾಬ್ ಸರ್ಕಾರದಿಂದ ವರದಿ ಕೇಳಿದ ಕೇಂದ್ರ

ಜನವರಿ 5, 2022 ರಂದು ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಉಲ್ಲಂಘನೆಯಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮದ ಕುರಿತು ಕೇಂದ್ರವು ಪಂಜಾಬ್ ಸರ್ಕಾರದಿಂದ ವರದಿಯನ್ನು ಕೇಳಿದೆ. ಈ Read more…

ಭೋಪಾಲ್: ಮಡದಿ ಮತ್ತು ಪುತ್ರಿಯರನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪಿಎಸ್‌ಐ

ಮಡದಿ ಹಾಗೂ ಮಗಳನ್ನು ಕೊಂದ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ಒಬ್ಬರು ಚಲಿಸುತ್ತಿರುವ ರೈಲಿಗೆ ಅಡ್ಡ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯ ಪ್ರದೇಶದ ಭೋಪಾಲದಲ್ಲಿ ಜರುಗಿದೆ. ಇಲ್ಲಿನ ಪಿಎಚ್‌ಕ್ಯೂ Read more…

ಬಸ್ಸು, ಕಾರು ಮುಖಾ ಮುಖಿ ಡಿಕ್ಕಿ: ಭಯಾನಕ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆ

ಕೇರಳ: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ ಪಥನಂತಿಟ್ಟ ಜಿಲ್ಲೆಯ ಕಿಝವಲ್ಲೂರು ಬಳಿ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಹಲವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ Read more…

ಅಕ್ರಮ ಸಂಬಂಧದ ಶಂಕೆ: ಜೋಡಿಯನ್ನು ಕಟ್ಟಿ ಹಾಕಿ ಥಳಿಸಿದ ಗ್ರಾಮಸ್ಥರು

ಉನ್ನಾವ್: ಉನ್ನಾವ್‌ನ ಬರಸಾಗ್ವಾರ್‌ನಿಂದ ಆಘಾತಕಾರಿ ವಿಡಿಯೋ ವೈರಲ್​ ಆಗಿದೆ. ಮಲುಹಖೇಡದ ಗ್ರಾಮಸ್ಥರು ಪುರುಷ ಮತ್ತು ಮಹಿಳೆಯನ್ನು ಬಟ್ಟೆಯಿಂದ ಕಟ್ಟಿಹಾಕಿ, ಅವರನ್ನು ತಬ್ಬಿಕೊಳ್ಳುವಂತೆ ಮಾಡಿ ಅನುಮಾನಿಸಿ ಅಮಾನುಷವಾಗಿ ಥಳಿಸಿದ ವಿಡಿಯೋ Read more…

BIG NEWS: ದಶಪಥ ಹೆದ್ದಾರಿ ಯಾರಿಗೆ ಉಪಯೋಗ……? ಅಸಲಿ ಅಂಶಗಳ ಪಟ್ಟಿ ಮಾಡಿದ HDK

ಬೆಂಗಳೂರು: ಬೆಂಗಳೂರು-ಮೈಸೂರು ನಗರಗಳ ನಡುವೆ ನಿರ್ಮಿಸಿರುವ ದಶಪಥ ಹೆದ್ದಾರಿ ಯಾರಿಗೆ ಉಪಯೋಗ? ಹಣ ಮಾಡಲು ಯಾರಿಗೆ ರಹದಾರಿ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ರಾಮನಗರ, ಮಂಡ್ಯ ಜಿಲ್ಲೆಗಳ Read more…

BIG NEWS: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ವಿರೋಧಿಸಿ ಕೇಂದ್ರದಿಂದ ‘ಸುಪ್ರೀಂ’ಗೆ ಅಫಿಡವಿಟ್

ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದನ್ನು ವಿರೋಧಿಸಿ ಕೇಂದ್ರವು ಭಾನುವಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಸಲಿಂಗ ಸಂಬಂಧಗಳು ಮತ್ತು ಭಿನ್ನಲಿಂಗೀಯ ಸಂಬಂಧಗಳು ಎರಡೂ ವಿಭಿನ್ನ ವರ್ಗಗಳಾಗಿದ್ದು, Read more…

VIDEO: 62ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಮಾನವೇರಿದ ತೆಲಂಗಾಣ ರೈತ ಮಹಿಳೆ

’ಮೈ ವಿಲೇಜ್ ಶೋ’ ಎಂಬ ಜನಪ್ರಿಯ ಯೂಟ್ಯೂಬ್ ಚಾನೆಲ್ ಮೂಲಕ ಖ್ಯಾತಿಗೆ ಬಂದಿರುವ ತೆಲಂಗಾಣದ ರೈತ ಮಹಿಳೆ ಮಿಲ್ಕುರಿ ಗಂಗವ್ವ ತಮ್ಮ ವಿಡಿಯೋ ಸರಣಿಗಳ ಮೂಲಕ ತೆಲಂಗಾಣ ಹಾಗೂ Read more…

ಬರ್ಲಿನ್: ಟಾಪ್‌ಲೆಸ್ ಆಗಿ ಸಾರ್ವಜನಿಕ ಕೊಳಗಳಲ್ಲಿ ಮಹಿಳೆಯರಿಗೆ ಅನುನಮತಿ

ಸಿಕ್ಕ ಸಿಕ್ಕ ವಿಚಾರದಲ್ಲೆಲ್ಲಾ ಪುರುಷರ ಜೊತೆಗೆ ಪೈಪೋಟಿಗೆ ಇಳಿದಂತೆ ಕಾಣುವ ಮಹಿಳೆಯರ ವರ್ಗವೊಂದರ ಅಣತಿಯಂತೆ ಸಾರ್ವಜನಿಕ ಈಜು ಕೊಳಗಳಲ್ಲಿ ಟಾಪ್‌ಲೆಸ್‌ ಆಗಿ ಈಜಲು ಜರ್ಮನಿ ರಾಜಧಾನಿ ಬರ್ಲಿನ್‌ನಲ್ಲಿ ಅನುಮತಿ Read more…

ಮಣ್ಣಲ್ಲಿ ಮಣ್ಣಾದ ಧ್ರುವನಾರಾಯಣ: ಅಪಾರ ಜನರಿಂದ ಕಣ್ಣೀರ ವಿದಾಯ; ಪುತ್ರ ದರ್ಶನ್ ಗೆ ಟಿಕೆಟ್ ಘೋಷಣೆಗೆ ಆಗ್ರಹ

ಚಾಮರಾಜನಗರ: ನಿನ್ನೆ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಮಣ್ಣಲ್ಲಿ ಮಣ್ಣಾಗಿದ್ದಾರೆ. ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಸಮೀಪ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅವರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...