alex Certify Latest News | Kannada Dunia | Kannada News | Karnataka News | India News - Part 1961
ಕನ್ನಡ ದುನಿಯಾ
    Dailyhunt JioNews

Kannada Duniya

‘ಸಾಲಿ ಆದಿ ಘರ್​ವಾಲಿ’ ಪದಗುಚ್ಛಕ್ಕೆ ಟ್ವಿಟರ್​ನಲ್ಲಿ ಭಾರಿ ಆಕ್ರೋಶ

‘ಸಾಲಿ ಆದಿ ಘರ್​ವಾಲಿ’ ಇದು ನೀವು ಹಲವಾರು ಬಾರಿ ಕೇಳಿರಬೇಕು. ಇದರ ಅರ್ಥ ನಾದಿನಿ (ಪತ್ನಿಯ ತಂಗಿ) ಎಂದರೆ ಅರ್ಧ ಹೆಂಡತಿ ಎಂದು. ಈ ಹಾಸ್ಯವನ್ನು ಮದುವೆಯ ಸಮಯದಲ್ಲಿ Read more…

BIG NEWS: ಧ್ರುವನಾರಾಯಣ ಪುತ್ರನಿಗೆ ಕಾಂಗ್ರೆಸ್ ಟಿಕೆಟ್…..? ಡಿ.ಕೆ.ಶಿವಕುಮಾರ್ ಹೇಳಿದ್ದೇನು…..?

ಬೆಂಗಳೂರು: ಆರ್.ಧ್ರುವನಾರಾಯಣ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಒತ್ತಾಯ ಕೇಳಿಬಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೆ ಪಿ ಸಿ ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಧ್ರುವನಾರಾಯಣ ನಮ್ಮ ಆಸ್ತಿ, ಅವರ Read more…

BIG NEWS: ರಮೇಶ್ ಜಾರಕಿಹೊಳಿ ಆರೋಪಕ್ಕೆ ಡಿ.ಕೆ.ಶಿವಕುಮಾರ್ ತಿರುಗೇಟು

ಬೆಂಗಳೂರು: ಸಿಡಿ ಹೆಸರಲ್ಲಿ ಓರ್ವ ಮಂತ್ರಿಗೆ ಡಿಕೆಶಿ ಬೆದರಿಸುತ್ತಿದ್ದಾರೆ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

Viral Video | ಕೆಲವೇ ನಿಮಿಷಗಳಲ್ಲಿ ಬಿರಿಯಾನಿ ನೀಡುವ ಎಟಿಎಂ ಶುರು

ಕೆಲವೇ ನಿಮಿಷಗಳಲ್ಲಿ ರೆಡಿ ಟು ಈಟ್ ಇಡ್ಲಿಗಳನ್ನು ನೀಡುವುದಕ್ಕಾಗಿ ವೈರಲ್ ಆದ ಬೆಂಗಳೂರಿನ ಇಡ್ಲಿ ಎಟಿಎಂ ನೆನಪಿದೆಯೇ ? ಇದಕ್ಕೆ ಸ್ಪರ್ಧೆ ಒಡ್ಡಿ ಚೆನ್ನೈನಲ್ಲಿ ಬಿರಿಯಾನಿ ಎಟಿಎಂ ಶುರುವಾಗಿದೆ. Read more…

ರೀಲ್ಸ್‌ ಮಾಡುವಾಗಲೇ ದುರಂತ: ಅಣೆಕಟ್ಟು ಮೇಲಿಂದ ಜಾರಿ ಬಿದ್ದು ಸಾವು

ಸೋಶಿಯಲ್ ಮೀಡಿಯಾದಲ್ಲಿ ತಾವು ಮಾಡಿರೋ ವಿಡಿಯೋ ವೈರಲ್ ಆಗ್ಬೇಕು. ಅದಕ್ಕೆ ಲೈಕ್ಸ್ ಸಿಗಬೇಕು, ಅನ್ನೋ ಹುಚ್ಚಿಗೆ ಯುವಕರು ಮಾಡೋ ಕೆಲಸ ಒಂದೆರಡಲ್ಲ. ಎಷ್ಟೋ ಬಾರಿ ವಿಭಿನ್ನವಾಗಿ ವಿಡಿಯೋ ಮಾಡ್ಬೇಕಂತ Read more…

ಭಾರತವನ್ನ ’ಸ್ನೇಹಿತ’ ಎಂದು ಬಾಯ್ತಪ್ಪಿ ಹೇಳಿದ ಪಾಕ್ ವಿದೇಶಾಂಗ ಸಚಿವ….!

ಭಾರತ-ಪಾಕ್ ಈ ಎರಡು ರಾಷ್ಟ್ರಗಳ ನಡುವಿನ ವೈರತ್ವ ಇಡೀ ವಿಶ್ವಕ್ಕೆ ಚಿರಪರಿಚಿತ. ಆರ್ಥಿಕವಾಗಿ ಕುಸಿತ ಕಂಡುಕೊಂಡಿರುವ ಪಾಕ್ ಸ್ಥಿತಿ ಈಗ ಚಿಂತಾಜನಕವಾಗಿದ್ದು, ಯಾರೊಬ್ಬರೂ ಸಹಾಯಕ್ಕೆ ಮುಂದಾಗುತ್ತಿಲ್ಲ. ಭಾರತ ಮನಸ್ಸು Read more…

ಆಟೋ ಮೇಲೆ ಬಿದ್ದ ಕಬ್ಬಿಣದ ರಾಡ್​: ತಾಯಿ-ಮಗು ದುರ್ಮರಣ

ಮುಂಬೈ: ಮುಂಬೈನ ಜೋಗೇಶ್ವರಿ ಉಪನಗರದಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿ ಪ್ರಯಾಣಿಸುತ್ತಿದ್ದ ಆಟೋರಿಕ್ಷಾದ ಮೇಲೆ ಕಬ್ಬಿಣದ ರಾಡ್ ಬಿದ್ದು 28 ವರ್ಷದ ಮಹಿಳೆ ಮತ್ತು ಒಂಬತ್ತು ವರ್ಷದ ಬಾಲಕಿ Read more…

ಕಾಗದದ ಹೂವಿನ ಫೋಟೋ ವೈರಲ್…! ಅಚ್ಚರಿಗೊಂಡ ನೆಟ್ಟಿಗರು

ಸಾಮಾನ್ಯವಾಗಿ ಮಾರ್ಚ್​ ತಿಂಗಳು ಬಂತೆಂದರೆ ಬೇಸಿಗೆಯ ಹಲವು ವಿಶಿಷ್ಟ ಹೂವುಗಳ ಅರಳುವ ಸಮಯ. ಅವುಗಳಲ್ಲಿ ಒಂದು ಕಾಗದದ ಹೂವು. ಬೌಗೆನ್ವಿಲ್ಲೆಯ ಎಂದು ಇಂಗ್ಲಿಷ್​ನಲ್ಲಿ ಕರೆಸಿಕೊಳ್ಳುವ ಈ ಹೂವು ಹೆಚ್ಚಿನ Read more…

2035 ರ ವೇಳೆಗೆ 100 % ವಿದ್ಯುದೀಕರಣಗೊಳ್ಳಲು ಮಿತ್ಸುಬಿಷಿ ಸಿದ್ಧತೆ

ಜಗತ್ತಿನಲ್ಲಿ ವಿದ್ಯುತ್‌ ಚಾಲಿತ ವಾಹನಗಳ (ಇವಿ) ಭರಾಟೆ ದಿನೇ ದಿನೇ ಜೋರಾಗುತ್ತಲೇ ಸಾಗಿರುವುದನ್ನು ಮನಗಂಡಿರುವ ಮಿತ್ಸುಬಿಷಿ ಮೋಟರ್ಸ್ ಕಾರ್ಪ್ 2035ರ ವೇಳೆಗೆ ತಾನು ಉತ್ಪಾದಿಸುವ ವಾಹನಗಳನ್ನು 100% ಹೈಬ್ರಿಡ್ Read more…

ಆಸ್ಕರ್ ಪ್ರಶಸ್ತಿ ಪಡೆದ ‘ಆರ್.ಆರ್.ಆರ್.’ ಚಿತ್ರ ತಂಡಕ್ಕೆ ಪ್ರಧಾನಿ ಮೋದಿ, ನಟ ಚಿರಂಜೀವಿ ಅಭಿನಂದನೆ

ಸಿನಿ ಮಾಂತ್ರಿಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್.’ ಚಿತ್ರದ ‘ನಾಟು ನಾಟು’ ಹಾಡಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ನೀಡಲಾಗಿದೆ. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ‘ನಾಟು ನಾಟು’ ಹಾಡಿಗೆ Read more…

ಗುದದ್ವಾರದಿಂದ ಕುಡುಕನ ಹೊಟ್ಟೆ ಸೇರಿದ ವೋಡ್ಕಾ ಬಾಟಲ್; ವೈದ್ಯರೇ ಶಾಕ್….!

ಕಠ್ಮಂಡು: ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಆಸಾಮಿ ಮದ್ಯಪಾನ ಮಾಡುವುದರ ಜೊತೆಗೆ ಮದ್ಯದ ಬಾಟಲನ್ನೂ ಹೊಟ್ಟೆಯೊಳಗೆ ಇಳಿಸಿಕೊಂಡಿದ್ದಾನೆ ! ಗೆಳೆಯರ ಜೊತೆ ಸೇರಿ ಪಾರ್ಟಿ ಮಾಡಿದ Read more…

ತನ್ನದೇ ಜಾಲದಲ್ಲಿರುವ ಈ ಮಾರ್ಗಕ್ಕೆ ಬ್ರಿಟಿಷರಿಗೆ ಬಾಡಿಗೆ ಕಟ್ಟುತ್ತಿದೆ ಭಾರತೀಯ ರೈಲ್ವೇ….!

ಒಂದೂವರೆ ಶತಮಾನಕ್ಕೂ ಹಳೆಯದಾದ ಭಾರತೀಯ ರೈಲ್ವೇ ತನ್ನೊಡಲಲ್ಲಿ ಅನೇಕ ವಿಸ್ಮಯಕಾರಿ ಸಂಗತಿಗಳನ್ನು ಒಳಗೊಂಡಿದೆ. ಜಗತ್ತಿನ ಅತಿ ದೊಡ್ಡ ರೈಲ್ವೇ ಜಾಲಗಳಲ್ಲಿ ಒಂದಾಗಿರುವ ಭಾರತೀಯ ರೈಲ್ವೇ, ಸ್ವಾತಂತ್ರ‍್ಯ ಬಂದು 76 Read more…

BREAKING: ಕರಾಚಿಯಲ್ಲಿ ಭಾರತೀಯ ವಿಮಾನ ತುರ್ತು ಲ್ಯಾಂಡಿಂಗ್

ಕರಾಚಿ: ಭಾರತೀಯ ವಾಣಿಜ್ಯ ವಿಮಾನವೊಂದು ಸೋಮವಾರ ಕರಾಚಿಯ ಜಿನ್ನಾ ಟರ್ಮಿನಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನವು ನವದೆಹಲಿಯಿಂದ ದೋಹಾಗೆ ತೆರಳುತ್ತಿದ್ದಾಗ ವಿಮಾನದಲ್ಲಿ ವೈದ್ಯಕೀಯ ತುರ್ತುಸ್ಥಿತಿ Read more…

BIG NEWS: ಕಾಂಗ್ರೆಸ್ ಸೇರ್ತಿಯೋ ಇಲ್ಲ ಸಿಡಿ ಬಿಡ್ಲಾ ಎಂದು ಮಂತ್ರಿಗೆ ಡಿಕೆಶಿ ಬೆದರಿಕೆ: ರಮೇಶ್ ಜಾರಕಿಹೊಳಿ ಆರೋಪ

ಬೆಳಗಾವಿ: ಕಾಂಗ್ರೆಸ್ ಪಕ್ಷಕ್ಕೆ ಸೇರ್ತಿಯೋ ಇಲ್ಲ ಸಿಡಿ ಬಿಡುಗಡೆ ಮಾಡ್ಲ ಎಂದು ಒಬ್ಬ ಮಂತ್ರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆದರಿಸಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ Read more…

ಕ್ರೀಡಾಕೂಟದ ವೇಳೆ ವಿದ್ಯಾರ್ಥಿನಿ ಅಪಹರಿಸಿ ಗ್ಯಾಂಗ್ ರೇಪ್: ವಿಡಿಯೋ ಬಹಿರಂಗವಾದ ನಂತರ ಘಟನೆ ಬೆಳಕಿಗೆ

ಗುರುಗ್ರಾಮ್‌ ನ ಸೋಹ್ನಾ ಪ್ರದೇಶದ ಶಾಲೆಯಿಂದ 14 ವರ್ಷದ ಬಾಲಕಿಯನ್ನು ಅಪಹರಿಸಿ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಯ ತಂದೆ ನೀಡಿದ ದೂರಿನ ಪ್ರಕಾರ, ಕಳೆದ ವರ್ಷ Read more…

BIG BREAKING: ಸಿನಿ ಮಾಂತ್ರಿಕ ರಾಜಮೌಳಿ ‘RRR’ ಚಿತ್ರದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ

ಲಾಸ್ ಏಂಜಲೀಸ್: 2023 ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿರುವ ಡಾಲ್ಬಿ ಥಿಯೇಟರ್ ನಲ್ಲಿ ನಡೆದಿದ್ದು, ‘ಆರ್.ಆರ್.ಆರ್.’ ಚಿತ್ರದ ‘ನಾಟು ನಾಟು’ Read more…

ಕೇಂದ್ರದ ವ್ಯಾಪ್ತಿಗೆ ಔಷಧಗಳ ತಯಾರಿಕೆ ಅಧಿಕಾರ: ಕರಡು ವಿಧೇಯಕ ಸಿದ್ಧ

ನವದೆಹಲಿ: ರಾಜ್ಯ ಸಂಸ್ಥೆಗಳ ಬದಲಿಗೆ ಔಷಧಿಗಳ ತಯಾರಿಕೆಯನ್ನು ಕೇಂದ್ರ ಸರ್ಕಾರ ನಿಯಂತ್ರಿಸುವ ಕುರಿತು ಹೊಸ ನಿಯಮ ರೂಪಿಸಲು ಕರಡು ಸಿದ್ಧಪಡಿಸಲಾಗಿದೆ. ಕರಡು ವಿಧೇಯಕವನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದ್ದು, ಔಷಧ, Read more…

ಮುರಿದು ಬೀಳುವ ಉಗುರು ಸೂಚಿಸುತ್ತೆ ಅನಾರೋಗ್ಯ

ಸೂಕ್ಷ್ಮವಾಗಿರುವ ಬೆರಳ ತುದಿಯನ್ನು ರಕ್ಷಿಸಲೆಂದೇ ಇರುವ ಉಗುರುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡುವುದು ಬಹಳ ಮುಖ್ಯ, ಇದರ ಸರಿಯಾದ ಆರೈಕೆಯಿಂದ ನಿಮ್ಮ ಕೈಗಳ ಅಂದ ಹೆಚ್ಚುತ್ತದೆ. ಕೆಲವೊಮ್ಮೆ ಈ ಉಗುರುಗಳು Read more…

BIG NEWS: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ 150 ಅಭ್ಯರ್ಥಿಗಳ ಪಟ್ಟಿ ಪ್ರಕಟ ಬಗ್ಗೆ ಮಹತ್ವದ ಸಿಇಸಿ ಸಭೆ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ನಾಯಕರು ತೀರ್ಮಾನಿಸಿದ್ದು, ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ಮಾರ್ಚ್ 15, 16ರಂದು ದೆಹಲಿಯಲ್ಲಿ ನಡೆಯಲಿದೆ. Read more…

‘ಹಣ್ಣುಗಳ ರಾಜ’ ಮಾವಿನ ಹಣ್ಣಿನ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ: ಒಂದು ಹಣ್ಣಿಗೆ 333 ರೂ., 18 ಹಣ್ಣಿನ ಬಾಕ್ಸ್ ಗೆ 6 ಸಾವಿರ ರೂ.

ಬೆಳಗಾವಿ: ಹಣ್ಣುಗಳ ರಾಜ ಮಾವಿನ ಹಣ್ಣಿನ ಬೆಲೆ ಗಗನಲಕ್ಕೇರಿದೆ. ಒಂದು ಮಾವಿನ ಹಣ್ಣಿನ ದರ 333 ರೂ. ಆಗಿದ್ದು, 18 ಹಣ್ಣಿನ ಬಾಕ್ಸ್ ಗೆ 6 ಸಾವಿರ ರೂಪಾಯಿ Read more…

BREAKING NEWS: ಭಾರತದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ

ಲಾಸ್ ಏಂಜಲೀಸ್: ಭಾರತೀಯ ಚಲನಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಆಸ್ಕರ್ ಅಕಾಡೆಮಿ ಪ್ರಶಸ್ತಿ ಗೆದ್ದಿದೆ. ಕಾರ್ತಿಕಿ ಗೊನ್ಸಾಲ್ವೆಸ್ ಮತ್ತು ಗುನೀತ್ ಮೊಂಗಾ ಅವರ ನೆಟ್‌ಫ್ಲಿಕ್ಸ್ Read more…

ಶಾಸಕ ರಾಮದಾಸ್ ಗೆ ಕಿವಿ ಹಿಂಡಿ ಪ್ರೀತಿಯಿಂದ ಗುದ್ದಿದ ಮೋದಿ

ಮೈಸೂರು: ಬೆಂಗಳೂರು -ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆಗಾಗಿ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಶಾಸಕ ರಾಮದಾಸ್ ಅವರಿಗೆ ಪ್ರೀತಿಯಿಂದ ಕಿವಿ ಹಿಂಡಿ ಬೆನ್ನಿಗೆ ಗುದ್ದಿದ್ದಾರೆ. Read more…

ಇಲ್ಲಿದೆ ಅಪರೂಪವಾದ ಸಸ್ಯ ʼಲಕ್ಕಿ ಗಿಡʼದ ಪ್ರಯೋಜನ

ಆಯುರ್ವೇದದ ಬಗ್ಗೆ ತಿಳಿದಿರುವವರಿಗೆ ಲಕ್ಕಿ ಗಿಡದ ಪರಿಚಯ ಇರುತ್ತದೆ. ಇದೊಂದು ಅಪರೂಪವಾದ ಸಸ್ಯವಾಗಿದ್ದು, ವಿವಿಧ ಔಷಧಿಗಳ ತಯಾರಿಗೆ ಇದನ್ನು ಉಪಯೋಗಿಸುತ್ತಾರೆ ಇದು ಹೆಂಗಳೆಯರಲ್ಲಿ ಕಾಡುವ ಋತು ಚಕ್ರಕ್ಕೆ ಸಂಬಂಧಿಸಿದ Read more…

ಆಜಾನ್ ಬಗ್ಗೆ ವಿವಾದಿತ ಹೇಳಿಕೆ ನೀಡಿದ ಈಶ್ವರಪ್ಪ

ಮಂಗಳೂರು: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಜಾನ್ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದಾರೆ. ಮಂಗಳೂರಿನ ಕಾವೂರು ಶಾಂತಿನಗರದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ Read more…

ಬಾಯಲ್ಲಿ ನೀರೂರಿಸುತ್ತೆ ಬಾಳೆಹಣ್ಣಿನ ಬ್ರೆಡ್ ರೆಸಿಪಿ

ಅತ್ಯಂತ ಸಿಂಪಲ್ ಹಾಗೂ ಟೇಸ್ಟಿ ರೆಸಿಪಿ ಇದು. ಬಾಳೆಹಣ್ಣಿನ ಜೊತೆಗೆ ವಾಲ್ನಟ್, ಬ್ರೆಡ್ ರುಚಿಯನ್ನು ದುಪ್ಪಟ್ಟು ಮಾಡಿದೆ. ಮೊಟ್ಟೆಯನ್ನು ಬಳಸುವ ಅಗತ್ಯವಿಲ್ಲ, ಮೈದಾ ಹಾಕದೆ ಬರೀ ಗೋದಿ ಹಿಟ್ಟಿನಿಂದ್ಲೂ Read more…

ಬೆಂಗಳೂರು- ಮೈಸೂರು ಹೆದ್ದಾರಿ ಟೋಲ್ ಸಂಗ್ರಹ ಸದ್ಯಕ್ಕಿಲ್ಲ

ರಾಮನಗರ: ಬೆಂಗಳೂರು -ಮೈಸೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟನೆ ಮಾಡಿದ್ದಾರೆ. ಈ ಹೆದ್ದಾರಿಯಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸದ್ಯಕ್ಕೆ ಟೋಲ್ Read more…

ಯಾತ್ರಾರ್ಥಿಗಳನ್ನು ಸೆಳೆಯುವ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳ ‘ರಾಮೇಶ್ವರಂ’

ತಮಿಳುನಾಡಿನ ರಾಮೇಶ್ವರಂ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ದೇವಾಲಯಗಳು, ಕಡಲ ತೀರ.  ಪ್ರವಾಸಿಗರು, ಯಾತ್ರಾರ್ಥಿಗಳನ್ನು ಸೆಳೆಯುತ್ತವೆ. ರಾಮೇಶ್ವರಂನ  ದೇವಾಲಯಗಳು ಕಲಾತ್ಮಕವಾಗಿದ್ದು, ವಾಸ್ತುಶಿಲ್ಪವನ್ನು ಕಣ್ತುಂಬಿಕೊಳ್ಳಬಹುದು, ಸುಂದರ Read more…

BREAKING: ‘RRR’ ಗೆ ಒಲಿಯುತ್ತಾ ಆಸ್ಕರ್ ಅವಾರ್ಡ್…? ‘ನಾಟು ನಾಟು’ ಹಾಡಿಗೆ ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ನೃತ್ಯ

ಲಾಸ್ ಏಂಜಲೀಸ್: 2023 ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿರುವ ಡಾಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿದೆ. ವೇದಿಕೆಯ ಮೇಲೆ ‘ಆರ್.ಆರ್.ಆರ್.’ ಚಿತ್ರದ Read more…

ಚಾರ್ಜಿಂಗ್ ವೇಳೆಯಲ್ಲೇ ಸ್ಕೂಟರ್ ಸ್ಪೋಟ: ಮನೆಗೆ ಬೆಂಕಿ

ಮಂಡ್ಯ: ಚಾರ್ಜಿಂಗ್ ವೇಳೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಸ್ಪೋಟಗೊಂಡು ಮನೆಗೆ ಬೆಂಕಿ ತಗುಲಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಬಾಲಕ, ಮೂವರು ಮಹಿಳೆಯರು ಸೇರಿದಂತೆ ಐದು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮದ್ದೂರು ತಾಲೂಕಿನ Read more…

ಪುರುಷರು ಒಂದು ಗ್ಲಾಸ್ ʼಹಾಲುʼ ಕುಡಿದ್ರೆ ಹೆಚ್ಚುತ್ತೆ ಈ ಶಕ್ತಿ

ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗಿದೆ. ಇದ್ರಲ್ಲಿರುವ ಮಿನರಲ್ ಹಾಗೂ ವಿಟಮಿನ್ ಎಲ್ಲ ವಯಸ್ಸಿನ ವ್ಯಕ್ತಿಗಳಿಗೂ ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ ಮಕ್ಕಳು ಹಾಗೂ ಮಹಿಳೆಯರು ಆರೋಗ್ಯದ ದೃಷ್ಟಿಯಿಂದ ಹಾಲನ್ನು ಕುಡಿಯುತ್ತಾರೆ. ಆದ್ರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...