alex Certify Latest News | Kannada Dunia | Kannada News | Karnataka News | India News - Part 1953
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಡದ ತಪ್ಪಿಗೆ ಜೈಲಿಗೋದವನು 34 ವರ್ಷದ ಬಳಿಕ ಬಿಡುಗಡೆ; ಮನಕಲಕುತ್ತೆ ಕುಟುಂಬದೊಂದಿಗಿನ ಪುನರ್ಮಿಲನದ ದೃಶ್ಯ

ಅಪರಾಧ ಸಾಬೀತಾಗದ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಬರೋಬ್ಬರಿ 34 ವರ್ಷದ ನಂತರ ಜೈಲಿನಿಂದ ಬಿಡುಗಡೆಯಾದ ವ್ಯಕ್ತಿ, ಕುಟುಂಬವನ್ನು ಸೇರಿದ ವಿಡಿಯೋ ಆನ್ ಲೈನ್ ನಲ್ಲಿ ಹಲವು ಹೃದಯಗಳನ್ನು ಕರಗಿಸಿದೆ. 57 Read more…

SHOCKING NEWS: ವಿಶ್ವದ 50 ಅತ್ಯಂತ ಕಲುಷಿತ ನಗರಗಳಲ್ಲಿ ಭಾರತದ 39 ನಗರಗಳು

ಸ್ವಚ್ಛ ಭಾರತ ಅಭಿಯಾನ, ಭಾರತದ ಅತ್ಯಂತ ಮಹತ್ವದ ಮತ್ತು ಜನಪ್ರಿಯ ಅಭಿಯಾನಗಳಲ್ಲಿ ಒಂದು. ಸ್ವಚ್ಛ ಭಾರತ ಅಭಿಯಾನವು ಸ್ವಚ್ಛ ಭಾರತ ಮಿಷನ್ ಎಂದು ಅನುವಾದಿಸುತ್ತದೆ. ಭಾರತದ ಪರಿಸರ ಸ್ವಚ್ಛವಾಗಿಡಲೆಂದೇ Read more…

ಕಾಡುಮೇಕೆಯನ್ನ ಚಿರತೆ ಬೇಟೆಯಾಡುವ ಅದ್ಭುತ ವಿಡಿಯೋ ವೈರಲ್

ಲಡಾಖ್‌ನ ಪರ್ವತಗಳಲ್ಲಿ ಹಿಮ ಚಿರತೆ ಕಾಡು ಮೇಕೆಯೊಂದನ್ನ ಬೇಟೆಯಾಡುತ್ತಿರುವ ದೃಶ್ಯ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಈ ವಿಡಿಯೋ ಕ್ಲಿಪ್ Read more…

WATCH | ಮುಂಬೈನಲ್ಲಿ ಗಲ್ಲಿ ಕ್ರಿಕೆಟ್ ಆಡಿದ ಆಸಿಸ್ ನ ಡೇವಿಡ್ ವಾರ್ನರ್

ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಪ್ರಸ್ತುತ ಭಾರತದಲ್ಲಿನ ಪ್ರವಾಸದಲ್ಲಿ ಸಮಯವನ್ನು ಆನಂದಿಸುತ್ತಿದ್ದಾರೆ. ಇತ್ತೀಚೆಗೆ ಅವರು ಮುಂಬೈನಲ್ಲಿ ಕಾಣಿಸಿಕೊಂಡು ನಗರದಲ್ಲಿ ಮಕ್ಕಳ ಗುಂಪಿನೊಂದಿಗೆ ಗಲ್ಲಿ ಕ್ರಿಕೆಟ್ ಆಡುತ್ತಿರುವುದು ಕಂಡುಬಂದಿದೆ. Read more…

ವಾಟ್ಸಾಪ್‌ ಹೊಸ ಅಪ್ಢೇಟ್‌ ನಲ್ಲಿ ಏನೆಲ್ಲಾ ʼವಿಶೇಷತೆʼ ಇದೆ ಗೊತ್ತಾ ? ಇಲ್ಲಿದೆ ಮಾಹಿತಿ

ಸಮೂಹ ಚರ್ಚೆಗಳನ್ನು ಮಾಡುವವರಿಗೆ ಅನುವಾಗುವ ಹಾಗೆ ಹೊಸ ಅಪ್ಡೇಟ್ ಒಂದನ್ನು ವಾಟ್ಸಾಪ್ ಬಿಡುಗಡೆ ಮಾಡಿದೆ. ಈ ಹೊಸ ಅಪ್ಡೇಟ್ ಬಳಿಕ ಸಂಪರ್ಕದ ಪಟ್ಟಿಯಲ್ಲಿಲ್ಲದವರಿಂದ ಸಂದೇಶಗಳು ಬಂದಲ್ಲಿ, ಅವರ ದೂರವಾಣಿ Read more…

ರೋಗಿಯ ಉದರದಿಂದ 56 ಬ್ಲೇಡ್‌ ತುಂಡುಗಳನ್ನು ಹೊರತೆಗೆದ ವೈದ್ಯರು….!

ರಾಜಸ್ಥಾನದ ಜಲೋರ್‌ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ 25 ವರ್ಷದ ಯುವಕನ ಹೊಟ್ಟೆಯಿಂದ 56 ರೇಜ಼ರ್‌ ತುಂಡುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ. ಜಿಲ್ಲೆಯ ಸಂಓರೆ ಪ್ರದೇಶದಲ್ಲಿ ಅಕೌಂಟೆಂಟ್ ಆಗಿರುವ ಈತ Read more…

ಯಡಿಯೂರಪ್ಪರ ಮೌನವನ್ನು ದೌರ್ಬಲ್ಯವೆಂದು ಭಾವಿಸಬೇಡಿ; ಬಿ.ವೈ. ವಿಜಯೇಂದ್ರ ಖಡಕ್ ಎಚ್ಚರಿಕೆ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕುರಿತು ವಸತಿ ಸಚಿವ ವಿ. ಸೋಮಣ್ಣನವರಾಡಿದ ಮಾತು ಹಾಗೂ ಬಿ.ವೈ. ವಿಜಯೇಂದ್ರ ಅವರಿಗೆ ವಿಧಾನಸಭಾ ಚುನಾವಣಾ ಟಿಕೆಟ್ ನೀಡುವ ಕುರಿತಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ Read more…

BIG NEWS: 5 – 8 ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ‘ಗ್ರೀನ್ ಸಿಗ್ನಲ್’

5 ಮತ್ತು 8ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದಲ್ಲಿ ಹಿನ್ನಡೆಯಾಗಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದ್ದು, ಈಗ ಸರ್ಕಾರದ Read more…

BIG NEWS: ಬೆಂಗಳೂರಿನಾಚೆಗೂ ಸ್ಟಾರ್ಟ್ ಅಪ್ ಗಳ ವಿಸ್ತರಣೆ; ರಾಜ್ಯ ಸರ್ಕಾರದಿಂದ ಮಹತ್ವದ ಯೋಜನೆ

ಹೂಡಿಕೆಗಳನ್ನು ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಕರ್ನಾಟಕದ ಇತರೆ ಜಿಲ್ಲೆಗಳತ್ತಲೂ ತಿರುಗಿಸಲು ಸರ್ಕಾರ ಮಹತ್ವದ ಯೋಜನೆಯನ್ನು ರೂಪಿಸಿದ್ದು, ಇದರಿಂದಾಗಿ ಬೆಂಗಳೂರಿನ ಜನಸಂದಣಿ ಕಡಿಮೆಯಾಗುವುದರ ಜೊತೆಗೆ ಇತರ ಭಾಗಗಳು ಸಹ Read more…

Nobel Peace Prize: ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಗಲಿದೆಯಾ ʼನೊಬೆಲ್‌ʼ ಶಾಂತಿ ಪ್ರಶಸ್ತಿ ? ಸಮಿತಿ ಉಪ ಮುಖ್ಯಸ್ಥರ ಮಹತ್ವದ ಹೇಳಿಕೆ

ವಿಶ್ವದ ಅತ್ಯುನ್ನತ ಪ್ರಶಸ್ತಿಯಾದ ನೊಬೆಲ್‌ ಶಾಂತಿ ಪ್ರಶಸ್ತಿ ಈ ಬಾರಿ ಯಾರಿಗೆ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ರಷ್ಯಾ – ಉಕ್ರೇನ್‌ ಯುದ್ದ ನಡೆಸುತ್ತಿರುವ ಮಧ್ಯೆ Read more…

ಮೃದುವಾದ ತ್ವಚೆ ಪಡೆಯಲು ಬಳಸಿ ಹಸಿ ಹಾಲು

ಹಾಲನ್ನು ಕುಡಿಯುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಷ್ಟೆಲ್ಲಾ ರೋಗಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ಎಷ್ಟೆಲ್ಲ ಶಕ್ತಿ ಪಡೆದುಕೊಳ್ಳಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಹಸಿ ಹಾಲನ್ನು ಸೌಂದರ್ಯ ವರ್ಧಕವಾಗಿ ಹೇಗೆ Read more…

ಈ ಮನೆ ಮದ್ದು ಬಳಸಿ ಜಿರಳೆಗೆ ಹೇಳಿ ಗುಡ್ ಬೈ

ಜಿರಳೆ ಓಡಿಸುವುದು ಒಂದು ತಲೆ ನೋವಿನ ಕೆಲಸ. ಮನೆ ಎಷ್ಟೇ ಸ್ವಚ್ಛವಾಗಿದ್ದರೂ ಜಿರಳೆ ಕಾಟ ತಪ್ಪುವುದಿಲ್ಲ. ಆಹಾರದ ಮೇಲೆಲ್ಲ ಹರಿದಾಡುವ ಈ ಜಿರಳೆಗಳಿಂದ ಅತಿಸಾರ, ಅಸ್ತಮಾದಂತ ರೋಗಗಳು ಕಾಣಿಸಿಕೊಳ್ಳುತ್ತವೆ. Read more…

‘ನಿಸರ್ಗ’ ಚೆಲುವಿನ ಪ್ರಸಿದ್ಧ ಯಾತ್ರಾ ಸ್ಥಳ ಮೇಲುಕೋಟೆ

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಮೇಲುಕೋಟೆ. ವೈಷ್ಣವರ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಮೇಲುಕೋಟೆ ಮೈಸೂರಿನಿಂದ ಸುಮಾರು 52 ಕಿಲೋ ಮೀಟರ್ ದೂರದಲ್ಲಿದೆ. ವೈಷ್ಣವ ಪಂಥದ Read more…

ಬೇಸಿಗೆಗೆ ಸೂಕ್ತ ʼಕಾಟನ್ʼ‌ ಬಟ್ಟೆ

ಹೆಚ್ಚಿನ ಜನ ಕಾಟನ್ ಬಟ್ಟೆಯನ್ನು ಬಹುವಾಗಿ ಇಷ್ಟಪಡುವುದನ್ನು ನೀವು ನೋಡಿರಬಹುದು. ಇದು ಇತರ ಬಟ್ಟೆಗಳಿಗೆ ಹೋಲಿಸಿದರೆ ತುಸು ದುಬಾರಿ. ಆದರೂ ಜನ ಇದನ್ನು ಇಷ್ಟಪಟ್ಟು ಕೊಳ್ಳುತ್ತಾರೆ. ಕೆಲವರಿಗೆ ಚರ್ಮದ Read more…

ಸ್ವಪ್ನದಲ್ಲಿ ಈ ವಸ್ತು ಕಂಡರೆ ಶೀಘ್ರದಲ್ಲೇ ಕೇಳಲಿದ್ದೀರಿ ಶುಭ ಸುದ್ದಿ

ಪ್ರತಿಯೊಬ್ಬ ಮನುಷ್ಯನೂ ನಿದ್ರೆಯಲ್ಲಿ ಕನಸು ಕಾಣುತ್ತಾನೆ. ಕನಸು ಇದೇ ರೀತಿಯಲ್ಲಿ ಇರಬೇಕು ಅನ್ನೋದನ್ನ ನೀವು ನಿರ್ಧಾರ ಮಾಡೋಕೆ ಸಾಧ್ಯವಿಲ್ಲ. ಸಾಮಾನ್ಯವಾಗಿ ನೀವು ಇಡೀ ದಿನ ಹೆಚ್ಚೆಚ್ಚು ಯೋಚನೆ ಮಾಡಿದ Read more…

ನಿಮ್ಮ ಸೌಂದರ್ಯ ಹೆಚ್ಚಿಸುವ ʼಸೌತೆಕಾಯಿʼ

ಸೌತೆಕಾಯಿ ಸವಿಯಲು ಮಾತ್ರವಲ್ಲ, ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ. ಬೇಸಿಗೆ ಕಾಲದಲ್ಲಿ ಸೌತೆಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೇಸಿಗೆ ಬಿಸಿಲಿಗೆ ಬಳಲಿದವರಿಗೆ ಸೌತೆಕಾಯಿ ಆನಂದದ ಜೊತೆಗೆ ತಂಪಿನ ಅನುಭವ ನೀಡುತ್ತದೆ. ದೇಹದ Read more…

ಫಟಾ ಫಟ್ ಮಾಡ್ಬಹುದು ರಾಗಿ ಇಡ್ಲಿ

ರಾಗಿ ಕರ್ನಾಟಕದ ಅತ್ಯಂತ ಪ್ರಮುಖ ಆಹಾರ ಧಾನ್ಯ. ರಾಗಿಯಿಂದ ತಯಾರಾಗೋ ವೆರೈಟಿ ತಿನಿಸುಗಳಲ್ಲಿ ಇಡ್ಲಿ ಕೂಡ ಒಂದು. ಸಿಂಪಲ್ಲಾಗಿ ಅತ್ಯಂತ ಬೇಗ ಬೆಳಗ್ಗೆ ತಿಂಡಿಗೆ ನೀವು ಇದನ್ನು ಮಾಡ್ಬಹುದು. Read more…

ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಹಾಕುವ ಮೊದಲು ಗಮನವಿಡಿ ಈ ಅಂಶ

ಎಲ್ಲರ ಮನೆಯಲ್ಲಿಯೂ ಗೋಡೆ ಗಡಿಯಾರ ಹಾಕೆ ಹಾಕ್ತಾರೆ. ಸಾಮಾನ್ಯವಾಗಿ ಎಲ್ಲರಿಗೂ ಕಾಣುವ ಜಾಗದಲ್ಲಿ ನಾವು ಗಡಿಯಾರವನ್ನು ಹಾಕ್ತೇವೆ. ಆದ್ರೆ ವಾಸ್ತುಶಾಸ್ತ್ರದಲ್ಲಿ ಇದಕ್ಕೂ ಮಹತ್ವವಿದೆ. ಗಡಿಯಾರವನ್ನು ಎಲ್ಲಿ ಹಾಕಿದ್ರೆ ಒಳ್ಳೆಯದು, Read more…

ಹಾಲಿನ ಈ ಉಪಾಯ ಬದಲಿಸುತ್ತೆ ನಿಮ್ಮ ಅದೃಷ್ಟ

ಹಾಲು ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ತಿಳಿದಿರುವ ವಿಷ್ಯ. ಹಾಲು ಹಾಗೂ ಜ್ಯೋತಿಷ್ಯ ಶಾಸ್ತ್ರಕ್ಕೂ ಮಹತ್ವದ ಸಂಬಂಧವಿದೆ. ಹಾಲಿನಿಂದ ಯಶಸ್ಸು ಹಾಗೂ ಸಫಲತೆ ಸಾಧ್ಯವೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. Read more…

ಇಲ್ಲಿದೆ ‘ವಂದೇ ಭಾರತ್ ಎಕ್ಸ್‌ ಪ್ರೆಸ್’ ಚಾಲನೆ ಮಾಡಿದ ಭಾರತದ ಮೊದಲ ಮಹಿಳೆ ಸಾಧನೆಯ ಕಥೆ

ಮುಂಬೈ: ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ ಅವರು ಹೊಸದಾಗಿ ಪರಿಚಯಿಸಲಾದ ಸೆಮಿ-ಹೈ ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನಿರ್ವಹಿಸಿದ ಮೊದಲ ಮಹಿಳಾ ಲೋಕೋ Read more…

ಕೊರೆಯುವ ನೀರಿನಾಳದಲ್ಲಿ 170 ಅಡಿ ಜಿಗಿದು ದಾಖಲೆ ನಿರ್ಮಿಸಿದ ಫ್ರೀ ಡೈವರ್‌….!

ಝೆಕ್ ಗಣರಾಜ್ಯದ ಫ್ರೀ ಡೈವರ್‌ ಡೇವಿಡ್ ವೆನ್ಸಲ್ ವೆಟ್‌ಸೂಟ್ ಧರಿಸದೇ ಹಿಮದ ತಳದಲ್ಲಿ 50 ಮೀಟರ್‌ ಆಳಕ್ಕೆ ಧುಮುಕುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 40 ವರ್ಷ Read more…

ಸೆಲ್ಫಿ ಹುಚ್ಚಿಗೆ ಬಲಿಯಾದ ಮತ್ತೊಬ್ಬ ಯುವಕ…! ಆನೆ ಮುಂದೆ ಹುಚ್ಚಾಟ ನಡೆಸಿರುವಾಗಲೇ ದುರಂತ

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪೋಚಂಪಲ್ಲಿ ಬಳಿ ಆನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸುತ್ತಿದ್ದ 27 ವರ್ಷದ ಯುವಕನನ್ನು ಕಾಡಾನೆ ತುಳಿದು ಕೊಂದು ಹಾಕಿದೆ. ಪಾಲಕೋಡ್ ಮೀಸಲು ಅರಣ್ಯದಿಂದ ಎರಡು Read more…

ನಿಮ್ಮ ಡಿಪಿ ನೋಡಿ ನಾನು ಬಂದೆ ಎಂದು ಯುವತಿಗೆ ಹೇಳಿದ ರ್ಯಾಪಿಡೋ ಚಾಲಕ; ನೆಟ್ಟಿಗರ ಆಕ್ರೋಶ

ಮಹಿಳಾ ಪ್ರಯಾಣಿಕರೊಂದಿಗೆ ರ್ಯಾಪಿಡೋ ಚಾಲಕ ಅನುಚಿತವಾಗಿ ವರ್ತಿಸಿರೋ ಘಟನೆ ಬೆಳಕಿಗೆ ಬಂದಿದ್ದು ನೆಟ್ಟಿಗರು ಈ ಬಗ್ಗೆ ಚಾಲಕನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಯಾಣದ ಬಳಿಕ ಚಾಲಕ ವಾಟ್ಸ್ ಅಪ್ ನಲ್ಲಿ Read more…

ರಸ್ತೆಯಲ್ಲಿ ಗಾಯಗೊಂಡಿದ್ದ ಹಾವಿನ ರಕ್ಷಣೆಗೆ ಮಾನವ ಸರಪಳಿ; ಮಧ್ಯರಾತ್ರಿವರೆಗೂ ರಕ್ಷಣೆಗೆ ನಿಂತಿದ್ದವರ ಬಗ್ಗೆ ಭಾರಿ ಮೆಚ್ಚುಗೆ

ರಾತ್ರಿ ನಡುರಸ್ತೆಯಲ್ಲಿ ಸಿಲುಕಿ ಗಾಯಗೊಂಡಿದ್ದ ಹಾವಿಗೆ ಸ್ಥಳೀಯರು ಸಹಾಯ ಮಾಡಿದ ಹೃದಯಸ್ಪರ್ಶಿ ಘಟನೆ ಭುವನೇಶ್ವರದಲ್ಲಿ ನಡೆದಿದೆ. ಹಾವು ನೋಡಿ ಭಯಭೀತರಾಗುವ ಬದಲು ಅಥವಾ ಹಾವನ್ನು ನಿರ್ಲಕ್ಷಿಸುವ ಹಾವಿನ ರಕ್ಷಣೆಗೆ Read more…

ಪ್ರಸಿದ್ಧ ಡ್ಯಾನ್ಸ್ ಟ್ರೂಪ್ ನೊಂದಿಗೆ ಕೊಹ್ಲಿ ಸಖತ್ ಸ್ಟೆಪ್; ಪತಿಯ ನೃತ್ಯಕ್ಕೆ ಅನುಷ್ಕಾ ಶರ್ಮ ಏನಂದ್ರು ಗೊತ್ತಾ ?

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮುಕ್ತಾಯದ ನಂತರ ನಾರ್ವೇಜಿಯನ್ ಡ್ಯಾನ್ಸ್ ಗ್ರೂಪ್ ಕ್ವಿಕ್ ಸ್ಟೈಲ್ ಅನ್ನು ಭೇಟಿಯಾಗಿದ್ದು ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ. Read more…

BIG NEWS: ತಾಯಿ ಗರ್ಭದಲ್ಲೇ ಭ್ರೂಣದ ಹೃದಯಕ್ಕೆ ಶಸ್ತ್ರಚಿಕಿತ್ಸೆ ಮಾಡಿದ ದೆಹಲಿ ಏಮ್ಸ್ ವೈದ್ಯರು

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ವೈದ್ಯರು ತಾಯಿಯ ಗರ್ಭದಲ್ಲಿರುವ ಶಿಶುವಿನ ಪುಟಾಣಿ ಹೃದಯಕ್ಕೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅದಾಗಲೇ ಮೂರು ಬಾರಿ ಗರ್ಭದಲ್ಲೇ ಮಗುವನ್ನು ಕಳೆದುಕೊಂಡಿದ್ದ 28 Read more…

ಹಾಡಿನ ಮೂಲಕ ಫೇಮಸ್​ ಆದ ಬಿಹಾರ ಹುಡುಗನಿಗೆ ಒಲಿದಿದೆ ಮತ್ತಷ್ಟು ಅದೃಷ್ಟ…!

ದಿಲ್ ದೇ ದಿಯಾ ಹೈ ಹಾಡಿನ ಭಾವಪೂರ್ಣ ಚಿತ್ರಣಕ್ಕಾಗಿ ವೈರಲ್ ಆಗಿರುವ ಬಿಹಾರದ ಸಮಸ್ತಿಪುರದ ಹುಡುಗ ಅಮರಜೀತ್ ಜೈಕರ್ ಈಗ ಸಂಚಲನ ಮೂಡಿಸಿದ್ದಾರೆ. ಜೈಕರ್‌ ಅವರ ಆರಂಭಿಕ ವೀಡಿಯೊವನ್ನು Read more…

ಶ್ವಾಸಕೋಶದ ಸಮಸ್ಯೆ ಹೊರತಾಗಿಯೂ ಏಕಕಾಲದಲ್ಲಿ 14 ವಾದ್ಯ ನುಡಿಸಬಲ್ಲ ಈ ಕಲಾವಿದ…!

ಕೆಲವೊಂದು ವ್ಯಕ್ತಿಗಳಲ್ಲಿ ಅಗಾಧವಾದ ಪ್ರತಿಭೆಗಳು ಇರುತ್ತವೆ. ಇದನ್ನು ನೋಡಿದರೆ ಆಶ್ಚರ್ಯ ಪಡುತ್ತೀರಿ. ಗ್ಲಾಡ್ಸನ್ ಪೀಟರ್ ಅವರು ಅಂಥ ಅಗಾಧ ಪ್ರತಿಭೆ ಇರುವ ವ್ಯಕ್ತಿ. ಇವರು 49 ಸಂಗೀತ ವಾದ್ಯಗಳನ್ನು Read more…

ಅಭಿವೃದ್ಧಿ ಕೆಲಸದ ಬಗ್ಗೆ ಮೇಲಿಂದ ಮೇಲೆ ಪ್ರಶ್ನಿಸಿದ ಪತ್ರಕರ್ತ ಅರೆಸ್ಟ್

ಲಖನೌ: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ರಾಜ್ಯ ಸಚಿವರ ಕಾರ್ಯಕ್ರಮದ ವೇಳೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಶಾಂತಿ ಕದಡಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ದೂರು ನೀಡಿದ ನಂತರ ಪೊಲೀಸರು Read more…

ಬ್ರಿಟನ್‌ ಪ್ರಧಾನಿ ಕುಟುಂಬಸ್ಥರಿಗೆ ನಿಯಮ ನೆನಪಿಸಿದ ಪೊಲೀಸರು

ದೇಶದ ಉನ್ನತ ಸ್ಥಾನಗಳಲ್ಲಿರುವ ಮಂದಿ ಮಾಡುವ ಸಣ್ಣ ಪುಟ್ಟ ಎಡವಟ್ಟುಗಳು ದೊಡ್ಡ ಸುದ್ದಿಯಾಗುವುದು ಸರ್ವೇ ಸಾಮಾನ್ಯ. ಬ್ರಿಟನ್ ಪ್ರಧಾನಿ ರಿಶಿ ಸುನಕ್ ಹಾಗೂ ಅವರ ಕುಟುಂಬ ಮಾಡಿದ ಸಣ್ಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...