alex Certify Latest News | Kannada Dunia | Kannada News | Karnataka News | India News - Part 1947
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೋಲಾರದಿಂದ ಹಿಂದೆ ಸರಿದ ಸಿದ್ಧರಾಮಯ್ಯ ವರುಣಾದಿಂದ ಸ್ಪರ್ಧೆ…?

ನವದೆಹಲಿ: ಕೋಲಾರ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧೆಯಿಂದ ಸಿದ್ದರಾಮಯ್ಯ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗಿದೆ. ಸಿದ್ಧರಾಮಯ್ಯ ಅವರು ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವ ಸಾಧ್ಯತೆ ಇದೆ. ಕೋಲಾರದಿಂದ ಸ್ಪರ್ಧೆ ಮಾಡದಂತೆ ರಾಹುಲ್ Read more…

BIG NEWS: ಮೇಲುಕೋಟೆ ಕ್ಷೇತ್ರದಲ್ಲಿ ‘ಕೈ’ ಅಭ್ಯರ್ಥಿ ಕಣಕ್ಕಿಳಿಸದಿರಲು ತೀರ್ಮಾನ ? ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲಿಸುವ ಸಾಧ್ಯತೆ

ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಭರ್ಜರಿ ತಯಾರಿ ನಡೆಸುತ್ತಿದ್ದು, ಗುರುವಾರದಂದು ನವದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದೆ. ಈ ಸಭೆಯಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿಗೆ ಅಂಕಿತ Read more…

ವಾಹನ ವ್ಯವಸ್ಥೆ ಇಲ್ಲದೇ ರಾತ್ರಿಯಿಡೀ ನಡೆದುಕೊಂಡೇ ವಧುವಿನ ಮನೆ ತಲುಪಿದ ವರ

ಭುವನೇಶ್ವರ: ಚಾಲಕರ ಮುಷ್ಕರದಿಂದಾಗಿ ವಾಹನ ವ್ಯವಸ್ಥೆ ಮಾಡಲಾಗದೆ ಒಡಿಶಾದ ರಾಯಗಡ ಜಿಲ್ಲೆಯ ವಧುವಿನ ಗ್ರಾಮಕ್ಕೆ ವರ ಹಾಗೂ ಆತನ ಕುಟುಂಬಸ್ಥರು 28 ಕಿಲೋಮೀಟರ್ ನಡೆದುಕೊಂಡು ಹೋಗಬೇಕಾಯಿತು. ಕಲ್ಯಾಣಸಿಂಗ್‌ ಪುರ Read more…

ಉಂಡೆ ಕೊಬ್ಬರಿ ಮಾರಾಟಗಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಉಂಡೆ ಕೊಬ್ಬರಿ ಮಾರಾಟಗಾರರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಬೆಂಬಲ ಬೆಲೆ ಯೋಜನೆ ಅಡಿ ಕೊಬ್ಬರಿ ಖರೀದಿ ಮಾಡಲು ನಿಗದಿಯಾಗಿದ್ದ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ….! ನೂರಕ್ಕೆ 115 ಅಂಕ ಪಡೆದಿದ್ದಾರೆ ಈ ವಿದ್ಯಾರ್ಥಿಗಳು

ಸಾಮಾನ್ಯವಾಗಿ ಪರೀಕ್ಷೆಗಳಲ್ಲಿ ನೂರು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಕೆಲವೊಂದು ವಿಷಯಗಳ ಪರೀಕ್ಷೆಗೆ 125 ಅಥವಾ 150 ಅಂಕ ನಿಗದಿಪಡಿಸಿರಬಹುದು. ಆದರೆ ನೂರು ಅಂಕ ನಿಗದಿಪಡಿಸಿದ ಪರೀಕ್ಷೆಯಲ್ಲಿ 115 ಅಂಕ ಬಂದರೆ Read more…

ಉತ್ತಮ ಮಳೆ – ಬೆಳೆಗೆ ಪ್ರಾರ್ಥಿಸಿ ಗ್ರಾಮಸ್ಥರಿಂದ ಮರಗಳಿಗೆ ಮದುವೆ…!

ಈ ಬಾರಿ ಉತ್ತಮ ಮಳೆ – ಬೆಳೆಯಾಗಲಿ ಹಾಗೂ ಗ್ರಾಮದಲ್ಲಿ ಶಾಂತಿ ನೆಮ್ಮದಿ ನೆಲೆಸಲಿ ಎಂಬ ಕಾರಣಕ್ಕೆ ಚಾಮರಾಜನಗರ ತಾಲೂಕಿನ ಭೋಗಾಪುರದ ನಾಯಕ ಬೀದಿ ನಿವಾಸಿಗಳು ಮರಗಳಿಗೆ ಮದುವೆ Read more…

ಕೂಲಿ ಕೆಲಸಕ್ಕೆ ಬಂದ ವಲಸೆ ಕಾರ್ಮಿಕನಿಗೆ ಖುಲಾಯಿಸಿದ ಅದೃಷ್ಟ: ಲಾಟರಿಯಲ್ಲಿ ಜಾಕ್ ಪಾಟ್

ಕೋಲ್ಕತ್ತಾ: ಕೇರಳದ ಕೊಚ್ಚಿಯಲ್ಲಿ ವಲಸೆ ಕಾರ್ಮಿಕರೊಬ್ಬರಿಗೆ ಲಾಟರಿಯಲ್ಲಿ 75 ಲಕ್ಷ ರೂ. ಬಹುಮಾನ ಬಂದಿದೆ. ತಮ್ಮ ಬಹುಮಾನದ ಹಣಕ್ಕೆ ರಕ್ಷಣೆ ಪಡೆಯಲು ಅವರು ಪೊಲೀಸ್ ಠಾಣೆಗೆ ಧಾವಿಸಿದ್ದಾರೆ ಎಂದು Read more…

ಜೀರ್ಣಸಂಬಂಧಿ ಸಮಸ್ಯೆ ದೂರ ಮಾಡುತ್ತೆ ಜೀರಿಗೆ ನೀರು

ಜೀರಿಗೆ ಕಾಳು ಸೇವನೆಯಿಂದ ಆರೋಗ್ಯಕ್ಕೆ ಹಲವು ಉಪಕಾರವಿದೆ. ಆದರೆ ಅದು ಇತಿಮಿತಿಯಲ್ಲಿರಲಿ. ಅತಿಯಾಗಿ ಸೇವಿಸುವುದರಿಂದ ಎದೆಯುರಿ, ತೇಗು ಬರುವುದು ಕಂಡು ಬರಬಹುದು. ಜೀರಿಗೆ ಕರುಳಿನಲ್ಲಿ ಜೀರ್ಣವಾಗದೆ ಉಳಿದ ವಿಷಕಾರಿ Read more…

ಡ್ರಾಪ್ ಕೊಡುವ ನೆಪದಲ್ಲಿ ರೇಪ್; ಆರೋಪಿ ಅರೆಸ್ಟ್

ಬಾರ್ ಒಂದರಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಡ್ರಾಪ್ ಕೊಡುವ ನೆಪದಲ್ಲಿ ಕರೆದುಕೊಂಡು ಹೋದ ವ್ಯಕ್ತಿಯೊಬ್ಬ ಆಕೆಯ ಮೇಲೆ ಅತ್ಯಾಚಾರವೆಸಗಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.‌ ಕೊಡಗು ಜಿಲ್ಲೆಯಲ್ಲಿ Read more…

ಯಾವುದೇ ಕಾರಣಕ್ಕೂ ವಿಐಎಸ್ಎಲ್ ಮುಚ್ಚಲು ಬಿಡಲ್ಲ: ಸಿಎಂ ಭರವಸೆ

ಶಿವಮೊಗ್ಗ: ಭದ್ರಾವತಿ ಪ್ರತಿಷ್ಠಿತ ವಿಐಎಸ್ಎಲ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು Read more…

ಚುನಾವಣೆ ಘೋಷಣೆಗೂ ಮುನ್ನವೇ ಮತದಾರರಿಗೆ ಆಮಿಷ; ಪತ್ತೆಯಾಗುತ್ತಲೆ ಇವೆ ಸೀರೆ – ಕುಕ್ಕರ್ – ಆಹಾರ ಸಾಮಗ್ರಿ ಕಿಟ್

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ತಿಂಗಳ ಅಂತ್ಯದ ವೇಳೆಗೆ ಕೇಂದ್ರ ಚುನಾವಣಾ ಆಯೋಗದಿಂದ ಮತದಾನದ ದಿನಾಂಕ ಘೋಷಣೆಯಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿದ್ದು, ಆದರೆ ಟಿಕೆಟ್ Read more…

ಅಕ್ರಮ ಆರೋಪ: ಕೆಎಂಎಫ್ 487 ಹುದ್ದೆಗಳ ನೇಮಕಾತಿಗೆ ತಡೆ

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳ ನಡೆಸುತ್ತಿದ್ದ 487 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆವರೆಗೆ ಅಂತಿಮ ನೇಮಕಾತಿ ಪಟ್ಟಿ ಪ್ರಕಟಿಸದಂತೆ ಹೈಕೋರ್ಟ್ Read more…

ವಿಶ್ವ ವಿಖ್ಯಾತ ಪ್ರವಾಸಿ ತಾಣ ʼಹಂಪೆʼ

ಬೆಂಗಳೂರಿನಿಂದ ಸುಮಾರು 325 ಹಾಗೂ ಹೊಸಪೇಟೆಯಿಂದ 13 ಕಿಲೋ ಮೀಟರ್ ದೂರದಲ್ಲಿರುವ ಹಂಪೆ, ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ವಿಜಯನಗರದ ಅರಸರ ಕಾಲದಲ್ಲಿ ರಾಜಧಾನಿಯಾಗಿದ್ದ ಹಂಪೆ ಗತವೈಭವವನ್ನು Read more…

BIG NEWS: ವೇತನ ಹೆಚ್ಚಳ ಆದೇಶದ ಮಧ್ಯೆಯೂ ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರು

ರಾಜ್ಯ ಸರ್ಕಾರ, ಮಾರ್ಚ್ 1ರಿಂದ ಅನ್ವಯವಾಗುವಂತೆ ಸಾರಿಗೆ ನೌಕರರ ವೇತನವನ್ನು ಶೇಕಡ 15 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಅಲ್ಲದೆ ವೇತನ ಮತ್ತು ಇತರ ಹಿಂಬಾಕಿಯನ್ನು ಯಾವ Read more…

ಎಡವಿ ಬಿದ್ದ ಮಹಿಳೆ: ಕೈಯಲ್ಲಿದ್ದ ಕತ್ತಿ ಎದೆಗೆ ಹೊಕ್ಕು ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಎಡಮಂಗಲದಲ್ಲಿ ಎದೆಗೆ ಕತ್ತಿ ಹೊಕ್ಕು ಮಹಿಳೆ ಮೃತಪಟ್ಟಿದ್ದಾರೆ. ಎಡಮಂಗಲ ಗ್ರಾಮದ ಬಳಕ್ಕದೆ ನಿವಾಸಿ ಶಿವರಾಮ ಅವರ ಪತ್ನಿ ಗೀತಾ(37) ಮೃತಪಟ್ಟವರು Read more…

ರಕ್ತದೊತ್ತಡ ನಿಯಂತ್ರಣಕ್ಕೆ ಈ 5 ಜ್ಯೂಸ್ ಬೆಸ್ಟ್

ನಮ್ಮನ್ನು ಕಾಡುವ ಅನೇಕ ಕಾಯಿಲೆಗಳಿಗೆ ಹೈಬಿಪಿ ಮುಖ್ಯ ಕಾರಣವಾಗಿದೆ. ಅಧಿಕ ರಕ್ತದೊತ್ತಡದಿಂದ ಮಧುಮೇಹ, ಪಾರ್ಶ್ವವಾಯು, ಹೃದ್ರೋಗ, ಮೂತ್ರಪಿಂಡದ ಸಮಸ್ಯೆ ಕಾಡುತ್ತದೆ. ಆದಕಾರಣ ರಕ್ತದೊತ್ತಡವನ್ನು ನಿಯಂತ್ರಿಸಲು ಈ 5 ಜ್ಯೂಸ್ Read more…

ಕೊಲೆ ಆರೋಪಿಗಳು ತಪ್ಪಿಸಿಕೊಳ್ಳಲು ಸಹಕಾರ; ಪತ್ರಕರ್ತ ಅರೆಸ್ಟ್

ಕೊಲೆ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಸಹಕಾರ ನೀಡಿದ ಆರೋಪದ ಮೇಲೆ ಪತ್ರಕರ್ತ ಮೆಹಬೂಬ್ ಮುನವಳ್ಳಿಯನ್ನು ದಾವಣಗೆರೆ ಜಿಲ್ಲೆ, ನ್ಯಾಮತಿ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಧಾರವಾಡದ ಮೆಹಬೂಬ್ Read more…

7 ಹಾಲಿ ಶಾಸಕರಿಗೆ ಬಿಗ್ ಶಾಕ್: ಸರ್ವೆ ವರದಿಯಿಂದ ಕೈತಪ್ಪಿದ ಟಿಕೆಟ್…?

ನವದೆಹಲಿ: ಕಾಂಗ್ರೆಸ್ ಪಕ್ಷದ 7 ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ. ಆಡಳಿತ ವಿರೋಧಿ ಅಲೆ ಹಿನ್ನಲೆ ಕುಟುಂಬದ ಇತರರಿಗೆ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆದಿದೆ Read more…

ಗಮನಿಸಿ: ಇನ್ನೂ ಎರಡು ದಿನಗಳ ಕಾಲ ಮುಂದುವರಿಯಲಿದೆ ‘ಮಳೆ’

ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕೆಲವೆಡೆ ಆಲಿಕಲ್ಲು ಮಳೆ ಸುರಿದ ಪರಿಣಾಮ ರೈತರ ಬೆಳೆಗಳಿಗೆ ಅಪಾರ ನಷ್ಟ ಸಂಭವಿಸಿದೆ. ಇದರ ಮಧ್ಯೆ ಹವಾಮಾನ Read more…

ರಾಜ್ಯಕ್ಕೆ ಕೇಂದ್ರದಿಂದ ಗುಡ್ ನ್ಯೂಸ್: ಒಂದು ಲಕ್ಷ ಉದ್ಯೋಗ ಕಲ್ಪಿಸುವ ಪಿಎಂ ಮಿತ್ರ ಜವಳಿ ಪಾರ್ಕ್ ಘೋಷಣೆ

ನವದೆಹಲಿ: ಜವಳಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಆಕರ್ಷಿಸಿ ಲಕ್ಷಾಂತರ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್ ಸ್ಥಾಪನೆ ಮಾಡುವುದಾಗಿ Read more…

ಸಾವಿರಾರು ರೂಪಾಯಿ ಖರ್ಚಿಲ್ಲ; ಮನೆಯಲ್ಲಿ ಕುಳಿತೇ ಪಡೆಯಬಹುದು ಫ್ಯಾನ್ಸಿ ಮೊಬೈಲ್‌ ನಂಬರ್‌….!

ವಿಐಪಿ ಸಂಸ್ಕೃತಿ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿದೆ. ಕೆಲವರು ಹೈಫೈ ಆಗಿಯೇ ಬದುಕಲು ಇಷ್ಟಪಡ್ತಾರೆ. ಇದಕ್ಕಾಗಿ ದುಬಾರಿ ಬಟ್ಟೆ, ಕಾರು ಹೀಗೆ ವಿವಿಧ ಐಷಾರಾಮಿ ವಸ್ತುಗಳು ಬೇಕು. ಇನ್ನು Read more…

ಸಮಾಧಿಯಿಂದ ಹೊರತೆಗೆದ ಹೆಣವನ್ನೇ ಪ್ರೀತಿಸಿದ ಡಾ. ಡೆತ್; 7 ವರ್ಷ ಅದರ ಜೊತೆಯಲ್ಲೇ ವಾಸ…!

ಲೈಲಾ-ಮಜ್ನು, ರೋಮಿಯೊ-ಜುಲಿಯೆಟ್, ಇವರ ಪ್ರೇಮ ಕಥೆಗಳು ಯಾರಿಗೆೆ ತಿಳಿದಿಲ್ಲ ? ಯುವ ಪ್ರೇಮಿಗಳಿಗೆ ಇವರೇ ಮಾದರಿ. ಆದರೆ ಕೆಲ ಪ್ರೇಮಿಗಳಿರುತ್ತಾರೆ. ಅವರ ಪ್ರೇಮ ಕಥೆಗಳನ್ನ ಕೇಳಿದ್ರನೇ ಇಂಥಾ ಹುಚ್ಚುರಿರ್ತಾರಾ Read more…

ಮಹಿಳೆಯರ ನೈಟ್ ಪಾರ್ಟಿ ಮೇಲೆ ಬಜರಂಗದಳ ಕಾರ್ಯಕರ್ತರ ದಾಳಿ

ಶಿವಮೊಗ್ಗ: ನಗರದ ಕುವೆಂಪು ರಸ್ತೆಯ ಹೋಟೆಲ್ ಒಂದರಲ್ಲಿ ಮಹಿಳೆಯರು ರಾತ್ರಿ ಪಾರ್ಟಿ ಮಾಡುತ್ತಿರುವುದಾಗಿ ಆರೋಪಿಸಿ ಬಜರಂಗದಳ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಪಾರ್ಟಿ ನಿಲ್ಲಿಸುವಂತೆ ಎಚ್ಚರಿಕೆ ನೀಡಿ ಮಹಿಳೆಯರನ್ನು ಹೋಟೆಲ್ Read more…

ಬೇಸಿಗೆಯ ಬೇಗೆಯಿಂದಾಗುವ ಆಯಾಸಕ್ಕೆ ರಾಮಬಾಣ ʼಮಜ್ಜಿಗೆʼ

ಬಡವರ ಅಮೃತ ಎಂದೇ ಹೇಳಲಾಗುವ ಮಜ್ಜಿಗೆ ಬೇಸಿಗೆ ಕಾಲಕ್ಕೆ ಬೇಕೇ ಬೇಕು. ಇದೊಂದು ಎನರ್ಜಿ ಡ್ರಿಂಕ್ ಅಂತಲೇ ಹೇಳಬಹುದು. ಮಜ್ಜಿಗೆ ಜೀರ್ಣಕ್ರಿಯೆ ಶಕ್ತಿಯನ್ನು ಹೆಚ್ಚಿಸುತ್ತದೆ. ಕಫ ಹಾಗೂ ವಾತ Read more…

BIG NEWS: ಅಮೆರಿಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬಿಕ್ಕಟ್ಟಿನ ನಡುವೆಯೂ ಭಾರತೀಯ ಹಣಕಾಸು ಕ್ಷೇತ್ರ ಸ್ಥಿರ

ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನದ ನಂತರ ಯುಎಸ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಬಿಕ್ಕಟ್ಟುಗಳ ಮಧ್ಯೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಭಾರತದ ಹಣಕಾಸು ಕ್ಷೇತ್ರವು ಸ್ಥಿರವಾಗಿದೆ ಎಂದು Read more…

ಮಗುವಿಗೆ ಕೊಡುವ ಅನ್ನದ ʼಗಂಜಿʼ ಹೇಗಿರಬೇಕು ಗೊತ್ತೇ…?

ಮಗುವಿಗೆ ಆರು ತಿಂಗಳು ತುಂಬುತ್ತಲೇ ಎದೆಹಾಲಿನ ಹೊರತಾಗಿ ಇತರ ಆಹಾರ ನೀಡಿ ಎಂದು ವೈದ್ಯರು ಹೇಳತೊಡಗುತ್ತಾರೆ. ಮಕ್ಕಳಿಗೆ ಏನನ್ನು ತಿನ್ನಿಸಬಹುದು ಎಂಬುದು ಹೆತ್ತವರನ್ನು ಬಹುವಾಗಿ ಕಾಡುವ ಸಮಸ್ಯೆ. ಇನ್ನೂ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಎಲ್ಲಾ ಕಾಲೇಜಲ್ಲೂ ಉಚಿತ ಕೌಶಲ್ಯ ತರಬೇತಿ ಯೋಜನೆ ಜಾರಿ

ಬೆಂಗಳೂರು: ವಿದ್ಯಾರ್ಥಿಗಳಿಗೆ ಪದವಿ ಜತೆಗೆ ಕೌಶಲ್ಯ ತರಬೇತಿ ನೀಡಲು ಕೇಂದ್ರ ಸರ್ಕಾರ ಪ್ರತಿ ಕಾಲೇಜಿನಲ್ಲೂ ಉಚಿತ ಕೌಶಲ್ಯ ತರಬೇತಿ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು Read more…

ರುಚಿಯಾದ ‘ನೆಲ್ಲಿಕಾಯಿ ತಂಬುಳಿ’ ಸವಿದು ನೋಡಿ

ಮಧ್ಯಾಹ್ನದ ಅಡುಗೆಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ…? ಮನೆಯಲ್ಲಿ ತರಕಾರಿ ಇಲ್ಲದೇ ಇದ್ದಾಗ ಅಥವಾ ಸಾಂಬಾರು ತಿನ್ನುವುದಕ್ಕೆ ಬೇಜಾರು ಅನಿಸಿದಾಗ ನೆಲ್ಲಿಕಾಯಿ ಬಳಸಿ ಮಾಡಿ ಈ ತಂಬುಳಿ. ಮೊದಲಿಗೆ Read more…

ನಷ್ಟಕ್ಕೆ ಕಾರಣವಾಗುತ್ತೆ ಮನೆ ಮುಂದಿನ ಈ ‘ವಸ್ತು’

ಮನೆಯ ಮುಖ್ಯ ದ್ವಾರದ ಮುಂದೆ ಅಥವಾ ಮನೆ ಗೇಟ್ ಬಳಿ ಇರುವ ಕೆಲವೊಂದು ವಸ್ತುಗಳು ಲಾಭಕ್ಕಿಂತ ಹಾನಿಯುಂಟು ಮಾಡುತ್ತವೆ. ಕುಟುಂಬಸ್ಥರ ಮನಸ್ಸಿನಲ್ಲಿ ಅಸಮಾಧಾನ ಮೂಡುತ್ತದೆ. ಮನೆ ಖರೀದಿ ವೇಳೆ Read more…

ತಲೆ ಕೂದಲು ಬೆಳ್ಳಗಾಗುವುದು ‘ಹೃದಯ ಸಂಬಂಧಿ’ ಖಾಯಿಲೆ ಮುನ್ಸೂಚನೆಯಾ…..?

ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗೋದು ಸಾಮಾನ್ಯ. ಕೂದಲು ಬೆಳ್ಳಗಾದವರು ಇದೇ ಕಾರಣ ಹೇಳಿ ನಿರ್ಲಕ್ಷ್ಯಿಸ್ತಾರೆ. ಕೂದಲು ಬೆಳ್ಳಗಾದ್ರೆ ನಿಮ್ಮ ಸೌಂದರ್ಯವೊಂದೇ ಹಾಳಾಗೋದಿಲ್ಲ. ಇದು ಇನ್ನೊಂದು ದೊಡ್ಡ ಖಾಯಿಲೆಯ ಬಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...