alex Certify Latest News | Kannada Dunia | Kannada News | Karnataka News | India News - Part 1914
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಕಲಿ, ಕಲಬೆರಕೆ ಔಷಧ ತಯಾರಿಸಿದ 18 ಫಾರ್ಮಾ ಕಂಪನಿಗಳ ಲೈಸೆನ್ಸ್ ರದ್ದು

ನವದೆಹಲಿ: ಗುಣಮಟ್ಟವಿಲ್ಲದ ಔಷಧಗಳ ತಯಾರಿಕೆಯ ವಿರುದ್ಧದ ಪ್ರಮುಖ ಶಿಸ್ತುಕ್ರಮ ಕೈಗೊಂಡ ಸರ್ಕಾರ 18 ಫಾರ್ಮಾ ಕಂಪನಿಗಳ ಲೈಸೆನ್ಸ್ ರದ್ದು ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ನಿಯಂತ್ರಕರು 76 ಫಾರ್ಮಾ Read more…

ರಾತ್ರಿ ಪೂಜೆ ಮಾಡುವಾಗ ಈ ತಪ್ಪು ಮಾಡಬೇಡಿ

ಪರಮಾತ್ಮನನ್ನು ಧ್ಯಾನಿಸಲು ಯಾವುದೇ ಸಮಯ, ಜಾಗ ಎಂಬುದಿಲ್ಲ. ಪ್ರತಿಯೊಂದು ಪ್ರದೇಶ, ವಸ್ತುವಿನಲ್ಲೂ ದೇವರಿದ್ದಾನೆ. ಹಾಗೆ ಭಕ್ತನಾದವನು ಎಲ್ಲಿ ಬೇಕಾದ್ರೂ ದೇವರ ಧ್ಯಾನ ಮಾಡಬಹುದು. ಆದ್ರೆ ಪೂಜೆ ಮಾಡುವಾಗ ಮಾತ್ರ Read more…

BIG NEWS: ಮತ್ತೆ ಹಳೆ ಅವತಾರದಲ್ಲಿ ಅಬ್ಬರಿಸಲಾರಂಭಿಸಿದೆ ಕೊರೊನಾ; 6 ರಾಜ್ಯಗಳಲ್ಲಿ ಹೆಚ್ಚಿದ ಆತಂಕ….!

ಭಾರತದಲ್ಲಿ ಒಂದೇ ದಿನದಲ್ಲಿ 1,573 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಪ್ರಸ್ತುತ ಸಕ್ರಿಯ ಕೊರೊನಾ ರೋಗಿಗಳ ಸಂಖ್ಯೆ 10,981ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಕೊರೊನಾದಿಂದ ಯಾವುದೇ ಸಾವು Read more…

ಭೀಕರ ಅಪಘಾತ: ಆಟೋ, ಬೈಕ್ ನಲ್ಲಿದ್ದ ಕನಿಷ್ಠ 8 ಜನ ಸಾವು

ಉತ್ತರ ಪ್ರದೇಶದ ಹರ್ದೋಯ್ ಮತ್ತು ಸಹರಾನ್‌ಪುರ ಜಿಲ್ಲೆಗಳಲ್ಲಿ ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ತಾಯಿ-ಮಗಳು ಸೇರಿದಂತೆ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ. ಹರ್ದೋಯಿ-ಲಖನೌ ಹೆದ್ದಾರಿಯ ಜೈಪುರ Read more…

BREAKING NEWS: ವಿಜಯನಗರ ಜಿಲ್ಲೆಯ ಹಲವೆಡೆ ಭೂಕಂಪನ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದೆ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಯ್ಯನಹಳ್ಳಿಯಲ್ಲಿ ಭೂಕಂಪನವಾಗಿದೆ. ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ಈ Read more…

BIG NEWS: ಪ್ಯಾನ್, ಆಧಾರ್ ಕಾರ್ಡ್ ಜೋಡಣೆ ಗಡುವು 3 ತಿಂಗಳು ವಿಸ್ತರಣೆ: ಜೂ. 30 ರವರೆಗೆ ಅವಕಾಶ

ನವದೆಹಲಿ: ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೋಡಣೆ ಅವಧಿಯನ್ನು 3 ತಿಂಗಳು ಜೂನ್ 30 ರ ವರೆಗೆ ವಿಸ್ತರಿಸಲಾಗಿದೆ. ತೆರಿಗೆದಾರರಿಗೆ ಹೆಚ್ಚಿನ ಸಮಯವನ್ನು ನೀಡಲು, ಶಾಶ್ವತ ಖಾತೆ Read more…

ಬಾಳೆಹಣ್ಣಿನ ʼಮಿಲ್ಕ್ ಶೇಕ್ʼ ಹೀಗೆ ಮಾಡಿ

ಹೊರಗಡೆಯಿಂದ ತಂದ ಜ್ಯೂಸ್ ಗಳನ್ನು ಕುಡಿಯುವ ಬದಲು ಮನೆಯಲ್ಲಿ ರುಚಿಕರವಾದ ಮಿಲ್ಕ್ ಶೇಕ್ ಗಳನ್ನು ಮಾಡಿಕೊಂಡು ಕುಡಿಯುವುದರಿಂದ ದೇಹದ ಆರೋಗ್ಯಕ್ಕೂ ಒಳ್ಳೆಯದು ಹಾಗೇ ರುಚಿಕರವಾಗಿಯೂ ಇರುತ್ತದೆ. ಬೇಕಾಗುವ ಸಾಮಗ್ರಿ Read more…

BIG NEWS: ಬಿ.ಎಸ್.ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ; ಗೃಹ ಸಚಿವರ ತವರಲ್ಲೇ ರಕ್ಷಣೆ ಇಲ್ಲ; ಗುಪ್ತಚರ ಇಲಾಖೆ ಯಾವ ಬಿಲದಲ್ಲಿ ಗೆಣಸನ್ನು ಹುಡುಕುತ್ತಿತ್ತು ? ಸರ್ಕಾರವನ್ನು ಕುಟುಕಿದ ಕಾಂಗ್ರೆಸ್

ಬೆಂಗಳೂರು: ಬಿಜೆಪಿಯ ನಕಲಿ ಚುನಾವಣಾ ತಂತ್ರಗಳು ತಿರುಗುಬಾಣವಾಗಿ ಬಿಜೆಪಿಯನ್ನೇ ಅಟ್ಟಾಡಿಸುತ್ತಿದೆ! ಬಂಜಾರಾ ಸೇರಿದಂತೆ ಹಲವು ಸಮುದಾಯಗಳು ಸರ್ಕಾರದ ವಿರುದ್ದ ಸಿಡಿದು ನಿಲ್ಲುವ ಮೂಲಕ ಬಿಜೆಪಿಯ ಅವನತಿಗೆ ಮುನ್ನುಡಿ ಬರೆಯುವುದು Read more…

ಸುಂದರ ಹೂ ʼಗುಲಾಬಿʼಯಲ್ಲಿರುವ ಅದ್ಭುತ ಗುಣಗಳು

ಗುಲಾಬಿ ಎಂದರೆ ಯಾರಿಗೆ ಇಷ್ಟವಿಲ್ಲ. ನೋಡಲು ಸುಂದರವಾಗಿರುವ ವಿವಿಧ ಬಣ್ಣಗಳ ಗುಲಾಬಿ ಎಲ್ಲರಿಗೂ ಇಷ್ಟ. ಗುಲಾಬಿಯನ್ನು ನೋಡಿದರೆ ಮನಸ್ಸು ಅರಳುತ್ತದೆ. ಸೌಂದರ್ಯದ ಸೂಚಕವಾಗಿ ನಿಲ್ಲುತ್ತದೆ. ಆದರೆ ಅದರ ಹೊರತಾಗಿಯೂ Read more…

Video | ’ಕಾಮ್ ಡೌನ್’ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ

ದೇಶದೆಲ್ಲೆಡೆ ಐಪಿಎಲ್ ಜ್ವರ ಹೆಚ್ಚುತ್ತಿದ್ದು, ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ಕ್ರಿಕೆಟ್‌ ಮತ್ತು ಕ್ರಿಕೆಟರುಗಳದ್ದೇ ಸುದ್ದಿ ಎಂಬಂತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗೆ ಡೇವಿಡ್ ವಾರ್ನರ್‌, ಬಾಲಿವುಡ್‌ Read more…

ಸುಂಟರಗಾಳಿಯಂತೆ ನುಗ್ಗಿಬಂದು ಪಲ್ಟಿಹೊಡೆದ ಕಾರು: ನಾಲ್ವರು ಅಪ್ರಾಪ್ತರಿಗೆ ಗಂಭೀರ ಗಾಯ

ಅತಿ ವೇಗ-ತಿಥಿ ಬೇಗ ಅನ್ನೋ ಮಾತೊಂದು ಇದೆ. ಈ ಮಾತು ಅಕ್ಷರಶಃ ನಿಜ. ಅದರೂ ಕೆಲವರು ಈ ಮಾತನ್ನ ನಿರ್ಲಕ್ಷಿಸಿ ರಸ್ತೆಗಳಲ್ಲಿ ವಾಹನವನ್ನ ಅತಿವೇಗದಿಂದ ಓಡಿಸುತ್ತಾರೆ. ಇದರ ಪರಿಣಾಮ Read more…

ವೈವಾಹಿಕ ಅತ್ಯಾಚಾರದ ವಿರುದ್ಧ ಪ್ರತಿಭಟನೆ; ಎಲಾನ್ ಮಸ್ಕ್‌ ಫೋಟೋಗೆ ಆರತಿ ಮಾಡಿದ ಪುರುಷರ ಹಕ್ಕುಗಳ ಹೋರಾಟಗಾರರು

ವೈವಾಹಿಕ ಅತ್ಯಾಚಾರದ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿರುವ ಪುಣೆಯ ಪುರುಷರ ಹಕ್ಕುಗಳ ಸಂಘಟನೆಯೊಂದು ಉಪವಾಸ ಸತ್ಯಾಗ್ರಹದಲ್ಲಿ ಬ್ಯುಸಿಯಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಈ ವೈವಾಹಿಕ ಅತ್ಯಾಚಾರದ ಸಂಬಂಧ ಸಲ್ಲಿಸಲಾಗಿರುವ ಅರ್ಜಿ ವಿರುದ್ಧ Read more…

’ಡಿಜಿಟಲ್ ಬರ್ತಡೇ ಕ್ಯಾಂಡಲ್‌’ ಆರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಬಾಲೆ

ಹುಟ್ಟುಹಬ್ಬಗಳ ಸಂದರ್ಭದಲ್ಲಿ ಕೇಕ್‌ಗಳ ಮೇಲೆ ಇಟ್ಟ ಮೇಣದ ಬತ್ತಿಯನ್ನು ಆರಿಸುವುದು ಸಾಮಾನ್ಯ. ಆದರೆ ಕೇಕ್ ಮೇಲೆ ಇಡಲು ಕ್ಯಾಂಡಲ್ ಇಲ್ಲವಾದಲ್ಲಿ ಏನು ಮಾಡುವುದು ? ಹತ್ತಿರದ ಅಂಗಡಿಗೆ ಓಡಿ Read more…

ಬಾಲಕನಿಗೆ ಸಿಕ್ತು ವಿಶ್ವ ಸಮರ-2‌ ರ ಜೀವಂತ ಗ್ರೆನೇಡ್

ಬಾಲಕನೊಬ್ಬ ತೋಟದಲ್ಲಿ ಏನನ್ನೋ ಹುಡುಕುತ್ತಿದ್ದ ಸಂದರ್ಭದಲ್ಲಿ ವಿಶ್ವ ಸಮರ-2 ಗ್ರೆನೇಡ್ ಸಿಕ್ಕಿರುವ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. 9 ವರ್ಷದ ಬಾಲಕನಿಗೆ ಇದು ಸಿಕ್ಕಿದ್ದು, ಈ ನಿಟ್ಟಿನಲ್ಲಿ ಈಗ ಸಂಶೋಧನೆ Read more…

ಪ್ರಕೃತಿ ಸೌಂದಯ೯ದ ನಡುವೆ ʼವಂದೇ ಭಾರತ್ʼ ರೈಲಿನ ಅದ್ಭುತ ಪಯಣ; ಸುಂದರ ವಿಡಿಯೋ ವೈರಲ್

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ದಿನದಂದ ದಿನಕ್ಕೆ ಪ್ರಸಿದ್ಧಿಯನ್ನು ಪಡೆಯುತ್ತಲೇ ಇರೋ ಮೇಕ್ ಇನ್ ಇಂಡಿಯಾ ರೈಲು. ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರುವ ಈ ಹೈಸ್ಪೀಡ್ ರೈಲು, ಹತ್ತುಹಲವಾರು ವಿಶೇಷತೆಗಳಿಂದ ಕೂಡಿದೆ. Read more…

BIG NEWS: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ಕಸ್ಟಡಿಗೆ

ಬೆಂಗಳೂರು: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು 5 ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ ವಹಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ನಿನ್ನೆ Read more…

Video | ಹಾಸ್ಟೆಲ್ ಸಮಯದ ವಿಚಾರವಾಗಿ ವಿದ್ಯಾರ್ಥಿಗಳ ಗುಂಪಿನ ಮಧ್ಯೆ ಮಾರಾಮಾರಿ

ಹಿಮಾಚಲ ಪ್ರದೇಶದ ಹಮೀರ್ಪುರದಲ್ಲಿರುವ ರಾಷ್ಟ್ರೀಯ ತಾಂತ್ರಿಕ ವಿದ್ಯಾಲಯ (ಎನ್‌ಐಟಿ) ಕ್ಯಾಂಪ‌ಸ್‌ನಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸುದ್ದಿಯಾಗಿದೆ. ಹಾಸ್ಟೆಲ್‌ಗೆ ಪ್ರವೇಶಿಸುವ Read more…

BIG NEWS: ಡಿ.ಕೆ. ಶಿವಕುಮಾರ್ ರಿಂದ ಬಿಜೆಪಿ ಶಾಸಕರ ಸಂಪರ್ಕ; ಕಾಂಗ್ರೆಸ್ ಗೆ ಸರಿಯಾದ ಅಭ್ಯರ್ಥಿಗಳಿಲ್ಲ ಎಂದು ಸಿಎಂ ಟಾಂಗ್

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಮ್ಮ ಶಾಸಕರನ್ನು ಸಂಪರ್ಕಿಸಿದ್ದು, ಕಾಂಗ್ರೆಸ್ ಗೆ ಸೇರ್ಪಡೆಯಾಗುವಂತೆ ಹೇಳುತ್ತಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, Read more…

Video | ಕಣ್ಣಂಚನ್ನು ತೇವಗೊಳಿಸುತ್ತೆ ಸಹೋದರರಿಬ್ಬರ ಸಂಭಾಷಣೆ

ಸಹೋದರ ಸಂಬಂಧ ಅಂದರೆ ಹೀಗಿರಬೇಕು ಎಂದು ತೋರುವ ನಿದರ್ಶನವೊಂದರಲ್ಲಿ ಅಣ್ಣ-ತಮ್ಮಂದಿರು ವಿಡಿಯೋವೊಂದು ಇನ್‌ಸ್ಟಾಗ್ರಾಂಲ್ಲಿ ಪೋಸ್ಟ್ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಇನ್‌ಸ್ಟಾಗ್ರಾಂನಲ್ಲಿ 11 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಚಾರ್ಟರ್ಡ್ Read more…

ಅಂಗಡಿ ಸಹ ಮಾಲೀಕನ ಕೆಲಸ ಮಾಡುತ್ತೆ ಈ ಮುದ್ದು ಮೊಲ; ಕ್ಯೂಟ್‌ ವಿಡಿಯೋ ವೈರಲ್

ಅಂಗಡಿ ಮಾಲೀಕರೊಬ್ಬರಿಗೆ ವ್ಯವಹಾರದಲ್ಲಿ ನೆರವಾಗುತ್ತಿರುವ ಮೊಲವೊಂದು ತನ್ನ ಮುದ್ದುತನದಿಂದ ನೆಟ್ಟಿಗರ ಮನಗೆಲ್ಲುತ್ತಿದೆ. ಅಂಗಡಿಯ ಮುಂದಿನ ಕೌಂಟರ್‌ನಲ್ಲಿ ಕುಳಿತಿರುವ ಈ ಮುದ್ದು ಮೊಲದ ಬಳಿ ತಮ್ಮ ಕೈಯನ್ನು ಇರಿಸಲು ಗ್ರಾಹಕರಿಗೆ Read more…

ಊಟ ಮಾಡಲು ಬಾಳೆಎಲೆಯೇ ಬೆಸ್ಟ್….!

‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ’ ಅನ್ನೋ ಹಾಡು ಕೇಳಿರಬೇಕಲ್ಲ? ಸಾಮಾನ್ಯ ಮನುಷ್ಯನ ಮೊದಲ ಆದ್ಯತೆ ಮೂರು ಹೊತ್ತಿನ ಒಳ್ಳೆಯ ಊಟ, ನಿದ್ದೆ ಹಾಗೂ ಆರೋಗ್ಯ. ಈ ಮೂರು ಸರಿಯಾಗಿದ್ರೆ ಸ್ವರ್ಗನೇ Read more…

ನೀರಿನ ತೆರಿಗೆ ಕಟ್ಟದಿದ್ದ ಕಾರಣಕ್ಕೆ ಎಮ್ಮೆ ವಶಕ್ಕೆ ಪಡೆದ ಅಧಿಕಾರಿಗಳು….!

ತೆರಿಗೆಗಳ ವಸೂಲಾತಿಗೆ ಮುಂದಾಗಿರುವ ಮಧ್ಯ ಪ್ರದೇಶ ಸರ್ಕಾರದ ವಿವಿಧ ಇಲಾಖೆಗಳು, ಸರಿಯಾಗಿ ತೆರಿಗೆ ಪಾವತಿ ಮಾಡದೇ ಇರುವ ಮಂದಿಯಿಂದ ವಸೂಲು ಮಾಡಲು ವಿಶಿಷ್ಟವಾದ ಮಾರ್ಗಗಳನ್ನು ಕಂಡುಕೊಂಡಿವೆ. ಸುಸ್ಥಿದಾರರಿಗೆ ಸೇರಿದ Read more…

ಇಟಲಿ ಜನರನ್ನು ಬೆಚ್ಚಿ ಬೀಳುವಂತೆ ಮಾಡುತ್ತೆ ಈ ದ್ವೀಪದ ಹೆಸರು; ಇದರ ಹಿಂದಿದೆ ಒಂದು ವಿಚಿತ್ರ ಕಾರಣ

ಈ ಅವಾಸ್ತವಿಕ ಹಾಗೂ ಅಲೌಕಿಕ ವಿಚಾರಗಳೇ ಹಾಗೆ. ನಮ್ಮಲ್ಲಿ ಎಷ್ಟು ಭಯ ಮೂಡಿಸುತ್ತವೋ ಅಷ್ಟೇ ಆಸಕ್ತಿಯನ್ನೂ ಕೆರಳಿಸುತ್ತವೆ. ಇಂಥದ್ದೇ ಒಂದು ಕಾರಣದಿಂದ ಇಟಲಿಯ ಉತ್ತರ ಭಾಗದಲ್ಲಿರುವ ದ್ವೀಪವೊಂದಕ್ಕೆ ಪ್ರವೇಶ Read more…

ಇಲ್ಲಿರುವ ಮಹಿಳೆಯರ ನಡುವಿನ ವ್ಯತ್ಯಾಸ ತಿಳಿಸಬಲ್ಲಿರಾ ?

ಆಪ್ಟಿಕಲ್​ ಭ್ರಮೆಯ ಮೂಲಕ ಜಾಲತಾಣದಲ್ಲಿ ಇದೀಗ ಸಾಕಷ್ಟು ರಸಪ್ರಶ್ನೆಗಳು, ಒಗಟುಗಳು ಮತ್ತು ಮೆದುಳಿನ ಕಸರತ್ತುಗಳನ್ನು ನೀಡುವ ವಿಷಯಗಳನ್ನು ನಾವು ನೋಡಬಹುದು. ಅದು ಬಳಕೆದಾರರಿಗೆ ಸವಾಲು ಮತ್ತು ಮನರಂಜನೆಯನ್ನು ನೀಡುತ್ತದೆ. Read more…

ಬೆವರಿನ ವಾಸನೆಯಿಂದ ಮಾನಸಿಕ ಆರೋಗ್ಯ ಸಮಸ್ಯೆ ಪರಿಹಾರ: ಸಂಶೋಧನೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ಬೆವರಿನ ವಾಸನೆ ಎಂದಾಕ್ಷಣ ಮೂಗು ಮುಚ್ಚಿಕೊಳ್ಳುವವರೇ ಎಲ್ಲ. ಆದರೆ ಬೆವರಿನಿಂದಲೇ ಸುಗಂಧ ದ್ರವ್ಯಗಳನ್ನು ತಯಾರಿಸುತ್ತಾರೆ ಎನ್ನುವುದು ನಿಮಗೆ ಗೊತ್ತೆ? ಆದರೆ ಇಲ್ಲಿ ಹೇಳುತ್ತಿರುವುದು ಸುಗಂಧ ದ್ರವ್ಯದ ವಿಷಯವಲ್ಲ, ಬದಲಿಗೆ Read more…

90 ರ ದಶಕದ ಸವಿನೆನಪನ್ನು ಮರುಕಳಿಸುವಂತೆ ಮಾಡುತ್ತೆ ಈ ಮಿಠಾಯಿ ಅಂಗಡಿ….!

ಚೆನ್ನೈ: 90 ರ ದಶಕ ಹಾಗೂ ಅದಕ್ಕಿಂತ ಮುಂಚಿನ ದಿನಗಳನ್ನು ‘ಗೋಲ್ಡನ್ ಪೀರಿಯಡ್’ ಎಂದು ಕರೆಯುವವರು ಹಲವರು. ಶಾಲಾ ಆವರಣದ ಹೊರಗಿನ ‘ಪೆಟ್ಟಿ ಕಡಾಯಿ’ಯಿಂದ ಹಿಡಿದು ಬಗೆಬಗೆಯ ಪೆಪ್ಪರ್​ಮಿಂಟ್​ಗಳು, Read more…

ದೃಷ್ಟಿ ಸಮಸ್ಯೆ ಪತ್ತೆ ಮಾಡುವ ಅಪ್ಲಿಕೇಶನ್; 11 ವರ್ಷದ ಬಾಲೆಯಿಂದ ಅಭಿವೃದ್ದಿ

ತನ್ನ ಒಂಬತ್ತನೇ ವಯಸ್ಸಿನಲ್ಲೇ ಐಓಎಸ್‌ ಅಪ್ಲಿಕೇಶನ್‌ ಒಂದನ್ನು ಅಭಿವೃದ್ಧಿಪಡಿಸಿ ಭಾರೀ ಸುದ್ದಿಯಾಗಿದ್ದ ಹನಾ ರಫೀಕ್‌ಳ ಸಹೋದರೆ ಲೀನಾ ರಫೀಕ್ ತನ್ನ 11ನೇ ವಯಸ್ಸಿನಲ್ಲಿ ಕೃತಕ ಬುದ್ಧಿಮತ್ತೆಯ ಜಗತ್ತಿನಲ್ಲಿ ಗಮನಾರ್ಹ Read more…

Video | ರೈಲು ಹತ್ತಲು ಹೋಗಿ ಜಾರಿಬಿದ್ದ ವ್ಯಕ್ತಿ; ಸಮಯಪ್ರಜ್ಞೆ ಮೆರೆದು ರಕ್ಷಿಸಿದ ಸಿಬ್ಬಂದಿ

ರೈಲು ಹೊರಟ ತಕ್ಷಣ ಅದನ್ನು ಹತ್ತಲು ಹೋಗಿ ಸಾವಿನ ಬಾಯಿಗೆ ಸಿಲುಕಿರುವ ಸುದ್ದಿಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಕೆಲವು ಸಲ ಅದೃಷ್ಟ ಕೈಹಿಡಿದರೆ ರೈಲ್ವೆ ಸಿಬ್ಬಂದಿ ಸಾವಿನ ಬಾಯಿಯಿಂದ Read more…

ಹವಾಮಾನ ವೈಪರೀತ್ಯದ ಮಧ್ಯೆ ಗಡಿ ಕಾಯುವ ಯೋಧ: ವಿಡಿಯೋ ವೈರಲ್​

ನಮ್ಮ ಗಡಿಯನ್ನು ರಕ್ಷಿಸಲು ಭಾರತೀಯ ಸೈನಿಕರು ಎಷ್ಟೆಲ್ಲಾ ತೊಂದರೆ ಅನುಭವಿಸುತ್ತಾರೆ ಎನ್ನುವುದು ಬರಿಯ ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರಾಣವನ್ನು ಪಣಕ್ಕಿಟ್ಟು ವಿಪರೀತ ಹವಾಮಾನವನ್ನು ಎದುರಿಸುವುದು ಮಾಮೂಲಾಗಿದೆ. ಅಂಥದ್ದೇ ಒಂದು Read more…

ʼನಾಟು ನಾಟುʼ ಹಾಡಿಗೆ ಸಿಬ್ಬಂದಿ ಜೊತೆ ಮ್ಯಾನೇಜರ್​ ಭರ್ಜರಿ ಸ್ಟೆಪ್​: ನಿಮ್ಮ ಕಂಪನಿಯಲ್ಲಿ ಕೆಲಸ ಖಾಲಿ ಇದೆಯಾ ಎಂದ ನೆಟ್ಟಿಗರು

ಆರ್​ಆರ್​ಆರ್​ ಚಿತ್ರದ ‘ನಾಟು ನಾಟು’ ವೈಬ್ಸ್ ನೆಟಿಜನ್‌ಗಳನ್ನು ಇಂದಿಗೂ ಸೆಳೆಯುತ್ತಿದೆ. ಆಸ್ಕರ್​ ಪ್ರಶಸ್ತಿ ಪಡೆದ ಬಳಿಕ ಈ ಹಾಡಿನ ಕ್ರೇಜ್​ ಹೆಚ್ಚಾಗಿದೆ. ಹಲವರು ರೀಲ್ಸ್​ಗಳನ್ನು ಮಾಡಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...