alex Certify Latest News | Kannada Dunia | Kannada News | Karnataka News | India News - Part 1905
ಕನ್ನಡ ದುನಿಯಾ
    Dailyhunt JioNews

Kannada Duniya

ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಶಾಸಕ ಮತ್ತೆ ಮಾತೃ ಪಕ್ಷಕ್ಕೆ ಮರಳಲು ಒಲವು….!

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡು ಬಸವಕಲ್ಯಾಣ ಕ್ಷೇತ್ರದಿಂದ ಕಣಕ್ಕಿಳಿದು ಪರಾವಗೊಂಡಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮತ್ತೆ ಮಾತೃ ಪಕ್ಷಕ್ಕೆ ಮರಳಲು ತೀರ್ಮಾನಿಸಿದ್ದಾರೆ. Read more…

ಈ ಕೆಲ ಹವ್ಯಾಸಗಳಲ್ಲಿ ಬದಲಾಗಲ್ಲವಂತೆ ಪುರುಷರು…!

ಪುರುಷರ ಕೆಲವೊಂದು ಹವ್ಯಾಸಗಳು ಮಹಿಳೆಯರಿಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಇದ್ರಿಂದ ಕೆಲವೊಮ್ಮೆ ಸಂಬಂಧ ಹಾಳಾಗುತ್ತದೆ. ಪುರುಷರ ಹವ್ಯಾಸವನ್ನು ತಪ್ಪಿಸಲು ಮಹಿಳೆಯರು ಸಾಕಷ್ಟು ಪ್ರಯತ್ನಪಡ್ತಾರೆ. ಆದ್ರೆ ಫಲಿತಾಂಶ ಮಾತ್ರ ಶೂನ್ಯ. ಬಹುತೇಕ Read more…

ನೋಡಿ ಬನ್ನಿ ಬಾದಾಮಿಯ ಗುಹಾ ದೇಗುಲಗಳ ಸೊಬಗು

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಗುಹಾಲಯಗಳನ್ನು ಅಜಂತಾ ಗುಹಾಲಯಗಳಿಗೆ ಹೋಲಿಸಲಾಗುತ್ತದೆ. ವಿಶ್ವವಿಖ್ಯಾತವಾದ ಬಾದಾಮಿ ಗುಹಾ ದೇವಾಲಯವಾಗಿದ್ದು ಹಿಂದೂ, ಜೈನ ಮತ್ತು ಬೌದ್ಧ ಗುಹಾ ದೇಗುಲಗಳಿವೆ. ಬಾದಾಮಿ, ಹಿಂದೆ ಚಾಲುಕ್ಯ ರಾಜವಂಶದ Read more…

ನೀಲಿ ಚಿತ್ರಗಳ ನಟಿಗೆ ಗೌಪ್ಯವಾಗಿ ಹಣ ನೀಡಿದ ಟ್ರಂಪ್ ಗೆ ಬಿಗ್ ಶಾಕ್

ನ್ಯೂಯಾರ್ಕ್: ನೀಲಿ ಚಿತ್ರಗಳ ನಟಿ ಸ್ಟಾರ್ಮಿಗೆ ಗೌಪ್ಯವಾಗಿ ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಅಮೆರಿಕದ Read more…

ದೇಶದಲ್ಲಿ ಮತ್ತೆ ಕೋವಿಡ್ ಹೆಚ್ಚಳ; ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ

ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಕಳೆದ ಹಲವು ತಿಂಗಳಿಂದ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ವರದಿಯಾಗುತ್ತಿದ್ದ ಸೋಂಕಿತರ ಸಂಖ್ಯೆಯಲ್ಲಿ ಈಗ ಮತ್ತೆ ಏರಿಕೆ ಕಂಡು ಬರುತ್ತಿದೆ. Read more…

ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆ: ಪಾರ್ಕ್ ನಲ್ಲಿದ್ದ ಯುವತಿ ಎಳೆದೊಯ್ದು ಕಾರ್ ನಲ್ಲೇ ಗ್ಯಾಂಗ್ ರೇಪ್

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಕೃತ್ಯ ನಡೆದಿದೆ. ಕಾರ್ ನಲ್ಲಿಯೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಕೋರಮಂಗಲ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾ. 25 Read more…

ವರನ ಗಮನ ಸೆಳೆಯಲು ವಧು ಮಾಡಿದ್ದೇನು ಗೊತ್ತಾ ? ವಿಡಿಯೋ ವೈರಲ್​

ಮದುವೆಯ ದಿನ ವರನ ಕಡೆಯವರ ಮೆರವಣಿಗೆ ಬರುತ್ತಿರುವ ವೇಳೆ ವಧು ಬಾಲ್ಕನಿಯಿಂದ ನಿಂತು ಆತನನ್ನು ಕರೆಯುವ ವಿಡಿಯೋ ವೈರಲ್​ ಆಗಿದೆ. ಉತ್ಸಾಹಭರಿತ ವಧು ತನ್ನ ವರ “ಚೀನು” ಬಂದಿದ್ದಾನೆಯೇ Read more…

ಮುಟ್ಟಿನ ನೋವಿಗೆ ಮಾತ್ರೆ ಸೇವಿಸಬಹುದೆ….?

ಮುಟ್ಟಿನ ಸಮಯದಲ್ಲಿ ಕೆಲವರಿಗೆ ವಿಪರೀತ ಹೊಟ್ಟೆ, ಬೆನ್ನು ಅಥವಾ ಮೈಕೈ ನೋವು ಇರುವುದುಂಟು. ಇವರ ಗೋಳಿನ ಕತೆ ಕೇಳುವ ವೈದ್ಯರೂ ಕೆಲವು ಮಾತ್ರೆಗಳನ್ನು ಬಳಸುವಂತೆ ಸಲಹೆ ನೀಡುತ್ತಾರೆ. ಆದರೆ Read more…

Watch Video | ವಿಶ್ವ ದಾಖಲೆ ಸೇರಿದ ಬೃಹತ್​ ಸೈಕಲ್​….! ಇದು ಅಚ್ಚರಿಗಳ ಆಗರ

ಜರ್ಮನಿ: ಸ್ಕ್ರ್ಯಾಪ್ ಮೆಟಲ್ ಅನ್ನು ಬಳಸಿಕೊಂಡು ಜರ್ಮನಿಯು ವಿಶ್ವದ ಅತ್ಯಂತ ಭಾರವಾದ ಬೈಸಿಕಲ್ ಅನ್ನು ನಿರ್ಮಿಸಲಾಗಿದೆ. 4,800-ಪೌಂಡ್ ಬೆಹೆಮೊತ್ ಅನ್ನು ಕ್ಲೈನ್ ಜೊಹಾನ್ನಾ ಎಂದು ಕರೆಯಲಾಗುತ್ತದೆ. ಗಿನ್ನೆಸ್ ಬುಕ್ Read more…

ಬೇಸಿಗೆಯಲ್ಲೂ ಇಲ್ಲಿ ಉಕ್ಕಿಹರಿಯುತ್ತೆ ನೀರು….! ಮೂಲ ಮಾತ್ರ ನಿಗೂಢ

ಕಿಶನ್‌ಗಢ್: ದಿವ್ಯ ಕ್ಷೇತ್ರ ಕಿಶನ್‌ಗಢ್ ಧಾಮವು ಮಧ್ಯಪ್ರದೇಶದ ತೆಂಡುಖೇಡ ತಹಸಿಲ್‌ನ ಸೈಲ್ವಾರಾದಿಂದ 5 ಕಿಮೀ ದೂರದಲ್ಲಿದೆ. ಇದು ಸಿದ್ಧರ ನೆಲೆ ಎಂದು ಪ್ರಸಿದ್ಧವಾಗಿದೆ. ಸದ್ಗುರು ದೇವ್ ದಾದಾ ಜಿ Read more…

ಚುನಾವಣೆ ಹೊತ್ತಲ್ಲೇ ಜೆಡಿಎಸ್ ಶಾಸಕನಿಗೆ ಬಿಗ್ ಶಾಕ್: ನಕಲಿ ದಾಖಲೆ ಸೃಷ್ಟಿಸಿ ಅನರ್ಹರಿಗೆ ಜಮೀನು ಹಂಚಿಕೆ ಆರೋಪ; ತನಿಖೆಗೆ ಆದೇಶ

ಬೆಂಗಳೂರು: ಅಕ್ರಮವಾಗಿ ಭೂ ಮಂಜೂರಾತಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬೇಲೂರು ಶಾಸಕ ಕೆ.ಎಸ್. ಲಿಂಗೇಶ್ ಅವರ ವಿರುದ್ಧ ತನಿಖೆಗೆ ಆದೇಶ ನೀಡಲಾಗಿದೆ. ಬೇಲೂರು ಪೊಲೀಸರಿಗೆ ಜನಪ್ರತಿನಿಧಿಗಳ ಕೋರ್ಟ್ ನಿಂದ Read more…

ನಿಮ್ಮ ಮಗು ದಿನದಿಂದ ದಿನಕ್ಕೆ ಕೋಪಿಷ್ಠನಾಗುತ್ತಿದೆಯೇ ? ಸಿಟ್ಟು ಕಡಿಮೆ ಮಾಡಲು ಈ ಸಲಹೆ ಅನುಸರಿಸಿ

ಮಕ್ಕಳಲ್ಲಿ ಅತಿಯಾದ ಕೋಪ, ಆಕ್ರಮಣಶೀಲತೆಗೆ ಹಲವು ಕಾರಣಗಳಿರಬಹುದು. ಕೆಲವೊಮ್ಮೆ ಸಣ್ಣಪುಟ್ಟ ಕಾರಣಕ್ಕೆಲ್ಲ ಮಗು ರೊಚ್ಚಿಗೇಳುತ್ತದೆ. ಜೋರಾಗಿ ಅಳುವುದು, ಕೈಗೆ ಸಿಕ್ಕಿದ್ದನ್ನೆಲ್ಲ ಬಿಸಾಡುವುದು ಇಂತಹ ವರ್ತನೆಗಳನ್ನು ಮಕ್ಕಳು ತೋರುತ್ತಾರೆ. ಇಂತಹ Read more…

ಸೂಪರ್‌ ಹಿಟ್‌ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಈ ಖಾನ್‌ ದ್ವಯರು 29 ವರ್ಷಗಳಿಂದ ದೂರವಾಗಿರುವುದೇಕೆ ? ಶೂಟಿಂಗ್‌ ವೇಳೆ ನಡೆದಿತ್ತು ಆ ಘಟನೆ…!

ಸಲ್ಮಾನ್‌ ಖಾನ್‌ ಹಾಗೂ ಅಮೀರ್‌ ಖಾನ್‌ ಇಬ್ಬರೂ ಬಾಲಿವುಡ್‌ನ ಸೂಪರ್‌ ಸ್ಟಾರ್‌ಗಳು. ಸುಮಾರು 3 ದಶಕಗಳ ಹಿಂದೆ ಜೊತೆಯಾಗಿ ನಟಿಸಿದ್ದ ಖಾನ್‌ದ್ವಯರು ನಂತರ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳಲೇ Read more…

ರಾಯಲ್‌ ಎನ್‌ಫೀಲ್ಡ್‌ ನಿದ್ದೆಗೆಡಿಸಲು ಬರ್ತಿದೆ ಬಜಾಜ್‌ನ ಹೊಸ 350 ಸಿಸಿ ಬೈಕ್‌…!

ರಾಯಲ್ ಎನ್‌ಫೀಲ್ಡ್ ತನ್ನ ಹೊಸ ಬೈಕ್ ಹಂಟರ್ 350 ಅನ್ನು ಕೆಲ  ಸಮಯದ ಹಿಂದಷ್ಟೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಂಟರ್‌ 350ಗೆ ಗ್ರಾಹಕರಿಂದ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. Read more…

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಶಾಕಿಂಗ್ ನ್ಯೂಸ್: ಶಾಲಾ ಶುಲ್ಕ ಶೇ. 30 – 40 ರಷ್ಟು ಹೆಚ್ಚಳ…?

ಬೆಂಗಳೂರು: ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮತ್ತೆ ಬರೆ ಬೀಳಲಿದೆ. ಖಾಸಗಿ ಶಾಲೆಗಳ ಶುಲ್ಕ ನಿಗದಿ ಮಾಡುವ ಅಧಿಕಾರ ಇಲ್ಲವೆಂದು ಹೈಕೋರ್ಟ್ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯದ ಖಾಸಗಿ Read more…

ಮಧ್ಯಾಹ್ನದ ಸಮಯದಲ್ಲಿ ನಮ್ಮನ್ನು ದುಃಖ ಆವರಿಸುವುದೇಕೆ ? ಇದಕ್ಕೂ ಇದೆ ಕುತೂಹಲಕಾರಿ ಕಾರಣ

ದಿನವಿಡೀ ನಮ್ಮ ಮೂಡ್‌ ಒಂದೇ ತೆರನಾಗಿ ಇರುವುದಿಲ್ಲ. ಬೆಳಗ್ಗೆ ಲವಲವಿಕೆಯಿಂದ ಇದ್ದರೂ ಮಧ್ಯಾಹ್ನ ಸ್ವಲ್ಪ ದುಃಖಿತರಾಗುವುದನ್ನು ನೀವು ಗಮನಿಸಿರಬೇಕು. ದಿನದ ಉಳಿದ ಸಮಯಕ್ಕೆ ಹೋಲಿಸಿದರೆ ಹಗಲಿನಲ್ಲಿ ಮುಖ ಸ್ವಲ್ಪ Read more…

ಚುನಾವಣೆ ಕರ್ತವ್ಯದಿಂದ ಗರ್ಭಿಣಿಯರು, 55 ವರ್ಷ ಮೇಲ್ಪಟ್ಟವರಿಗೆ ವಿನಾಯಿತಿ ನೀಡಲು ಮನವಿ

ಬೆಂಗಳೂರು: ಚುನಾವಣೆ ಕರ್ತವ್ಯದಿಂದ 55 ವರ್ಷ ಮೇಲ್ಪಟ್ಟ ಶಿಕ್ಷಕರು, ಗರ್ಭಿಣಿಯರು, ವಿಕಲಚೇತನ ಶಿಕ್ಷಕರಿಗೆ ವಿನಾಯಿತಿ ನೀಡಬೇಕೆಂದು ಕೋರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. Read more…

ಪಾದಗಳ ನೋವಿನಿಂದ ಬಳಲುತ್ತಿದ್ದೀರಾ…….? ನಿವಾರಣೆ ಈಗ ಬಲು ಸುಲಭ

ಹಿಮ್ಮಡಿ ಪಾದ ನೋಯುವುದು ಹಲವರ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಇದಕ್ಕೆ ದೇಹ ತೂಕ ಹೆಚ್ಚಿರುವುದೂ ಕಾರಣವಿರಬಹುದು. ಅಥವಾ ದೇಹದಲ್ಲಿ ಉಷ್ಣಾಂಶ ಜಾಸ್ತಿಯಾಗಿರುವುದೂ ಇರಬಹುದು. ಇದಕ್ಕೆ ದೇಹ ತಂಪು ಮಾಡಿಕೊಳ್ಳುವುದೇ Read more…

ರಾಹುಲ್ ಗಾಂಧಿಗೆ ಮತ್ತೊಂದು ಶಾಕ್: ‘ಮೋದಿ ಸರ್ ನೇಮ್ ಹೇಳಿಕೆ’ ಕುರಿತು ಪಾಟ್ನಾ ಕೋರ್ಟ್ ಸಮನ್ಸ್

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಅವರು ತಮ್ಮ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ಏಪ್ರಿಲ್ 12 ರಂದು ಹೇಳಿಕೆ ದಾಖಲಿಸಲು ಕಾಂಗ್ರೆಸ್ ನಾಯಕ ರಾಹುಲ್ Read more…

BIG NEWS: ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ವಿನೂತನ ಹೆಜ್ಜೆ: ಇಂದು 224 ಕ್ಷೇತ್ರಗಳಲ್ಲಿ ಮತದಾನ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಈ ಬಾರಿ ವಿನೂತನ ಪದ್ಧತಿ ಅನುಸರಿಸಲಾಗುತ್ತಿದೆ. ಇಂದು 224 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, 22 ಸಾವಿರ ಸ್ಥಳಿಯ ಮುಖಂಡರು ಮತದಾನ Read more…

ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆ ಮಾರ್ಚ್ 31 ರ ಇಂದಿನಿಂದ ಆರಂಭವಾಗಲಿದೆ. ಪರೀಕ್ಷೆ ಬರೆಯಲು ರಾಜ್ಯದ 5833 ಸರ್ಕಾರಿ ಶಾಲೆ, Read more…

ಇಂಥ ಜನಗಳ ಮೇಲೆ ವಿಶ್ವಾಸವಿಟ್ಟರೆ ದುಃಖ ಖಂಡಿತ

ಆಚಾರ್ಯ ಚಾಣಕ್ಯ ಅನೇಕ ವಿಷಯದ ಬಗ್ಗೆ ಹೇಳಿದ್ದಾರೆ. ವ್ಯಕ್ತಿಯ ಜೀವನ, ವಿಶ್ವಾಸದ ಮೇಲೆ ನಡೆಯುತ್ತದೆ. ವ್ಯಕ್ತಿ ತನ್ನ ಸುತ್ತಮುತ್ತಲಿರುವ ಜನರು ಹಾಗೂ ಪರಿಸರದ ಮೇಲೆ ನಂಬಿಕೆ ಇಟ್ಟು ಜೀವನ Read more…

ಡಾರ್ಕ್‌ ಸರ್ಕಲ್‌ ನಿವಾರಣೆಯಾಗಲು ಬಾದಾಮಿ ಎಣ್ಣೆಗೆ ಇದನ್ನು ಮಿಕ್ಸ್ ಮಾಡಿ ಹಚ್ಚಿ

ನಿಮ್ಮ ಕಣ್ಣಿನ ಸುತ್ತಲಿನ ಕಪ್ಪು ವಲಯಗಳು ನಿಮ್ಮ ಅಂದವನ್ನು ಕೆಡಿಸುತ್ತದೆ. ನಿದ್ರೆಯ ಕೊರತೆ, ರಕ್ತಹೀನತೆಯ ಕಾರಣಗಳಿಂದ ಕಣ್ಣಿನ ಸುತ್ತಲೂ ಈ ಡಾರ್ಕ್ ಸರ್ಕಲ್ ಮೂಡುತ್ತದೆ. ಇದನ್ನು ನಿವಾರಿಸಲು ಬಾದಾಮಿ Read more…

ಆರೋಗ್ಯಕರ ನುಗ್ಗೆಸೊಪ್ಪು ಪಲ್ಯ ಸವಿದಿದ್ದೀರಾ….?

ನುಗ್ಗೇಕಾಯಿ ಪೋಷಕಾಂಶಗಳ ಕಣಜ ಎಂಬುದು ನಿಮಗೆ ತಿಳಿದಿರಬಹುದು. ಅದರೆ ಅದರ ಸೊಪ್ಪಿನಲ್ಲೂ ಹೇರಳವಾದ ಔಷಧೀಯ ಗುಣಗಳಿವೆ. ನುಗ್ಗೆ ಸೊಪ್ಪನ್ನು ಸಾರು, ಪಲ್ಯ, ರೊಟ್ಟಿಯ ರೂಪದಲ್ಲಿ ನಾವು ಸೇವಿಸಬಹುದು. ಹಸಿಯಿದ್ದಾಗ Read more…

ಬಿಸಿ ಬಿಸಿ ಅನ್ನದ ಜತೆ ಸಖತ್ ಕಾಂಬಿನೇಷನ್ ಈ ಚಟ್ನಿ

ಅಡುಗೆ ಮಾಡುವುದಕ್ಕೆ ಯಾವುದೇ ತರಕಾರಿ ಇಲ್ಲದೇ ಇದ್ದಾಗ ಅಥವಾ ದಿನಾ ಸಾಂಬಾರು ತಿಂದು ಬೇಜಾರು ಆದಾಗ ಒಮ್ಮೆ ಈ ಒಣಮೆಣಸಿನಕಾಯಿ ಚಟ್ನಿ ಮಾಡಿ ನೋಡಿ. ಇದು ಬಿಸಿ ಅನ್ನದ Read more…

ವಾಸ್ತು ಶಾಸ್ತ್ರದ ಪ್ರಕಾರ ಬಾಗಿಲ ಕಡೆ ಕಾಲು ಹಾಕಿ ಮಲಗಬೇಡಿ

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಇದು ಕೆಲವೊಮ್ಮೆ ನಿಜ ಅನ್ನಿಸುವುದುಂಟು. ಯಾಕೆಂದ್ರೆ ದೊಡ್ಡ ನೌಕರಿಯಲ್ಲಿದ್ದು, ಸುಂದರವಾಗಿದ್ದರೂ ಕೆಲವರಿಗೆ ಒಳ್ಳೆ ಸಂಗಾತಿ ಸಿಗುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ಅದ್ರಲ್ಲಿ Read more…

ಈ ರಾಶಿಯವರು ಇಂದು ಪ್ರಾರಂಭಿಸಬಹುದು ಹೊಸ ಕಾರ್ಯ

ಮೇಷ ರಾಶಿ ಇವತ್ತು ಪರೋಪಕಾರ ಮತ್ತು ಸದ್ಭಾವನೆಯಲ್ಲಿ ದಿನ ಕಳೆಯಲಿದೆ. ಸೇವೆ ಮತ್ತು ಪುಣ್ಯದ ಕೆಲಸಗಳನ್ನು ಮಾಡಲಿದ್ದೀರಿ. ಮಾನಸಿಕವಾಗಿ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ವೃಷಭ ರಾಶಿ ವಾದ-ವಿವಾದಗಳಲ್ಲಿ ಇಂದು Read more…

ಮನೆಯಲ್ಲಿ ಸುಖ – ಸಂತೋಷ ನೆಲೆಸಲು ಮಾಡಿ ಈ ಕೆಲಸ

ಲಕ್ಷ್ಮಿ ಕೃಪೆಗೆ ಪಾತ್ರರಾದವರ ಮನೆಯಲ್ಲಿ ಸಂಪತ್ತಿನ ಜೊತೆಗೆ ಸುಖ, ಸಂತೋಷಕ್ಕೆ ಎಂದೂ ಕೊರತೆಯುಂಟಾಗುವುದಿಲ್ಲ. ಹಾಗಾಗಿಯೇ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳಲು ಭಕ್ತರು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಪುರಾಣ, ಗ್ರಂಥಗಳಲ್ಲಿ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳಲು Read more…

ಅತೃಪ್ತಿಕರ ʼಉದ್ಯೋಗʼ ಯಾವುದು ? ಇಲ್ಲಿದೆ ಹಾರ್ವರ್ಡ್ ವಿವಿ ಅಧ್ಯಯನದಲ್ಲಿ ಬಹಿರಂಗವಾದ ಇಂಟ್ರಸ್ಟಿಂಗ್‌ ಸಂಗತಿ

ನ್ಯೂಯಾರ್ಕ್​: ಅತೃಪ್ತಿಕರ ಕೆಲಸ ಎಂದರೇನು ಎಂದು ಕೇಳಿದರೆ, ಯಾರಾದರೂ ಅತಿಯಾದ ಕೆಲಸ, ಕಡಿಮೆ ವೇತನ, ಕಾರ್ಪೊರೇಟ್ ಶೋಷಣೆ, ಅಸಭ್ಯ ಮೇಲಾಧಿಕಾರಿಗಳು ಎಂದು ಉತ್ತರಿಸಬಹುದು. ಹಾರ್ವರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ, Read more…

ಗುದನಾಳದಲ್ಲಿ ಸಿಕ್ಕಿಬಿದ್ದ ಸೌತೆಕಾಯಿ…..! ಮುಂದೇನಾಯ್ತು ನೀವೇ ನೋಡಿ

ಆಹಾರ ತಿನ್ನುವಾಗ ಗಂಟಲಿನಲ್ಲಿ ಸಿಲುಕಿಕೊಳ್ಳುವುದು ಬದಲು ಗುದನಾಳದಲ್ಲಿ ಸಿಲುಕಿರುವುದನ್ನು ಎಲ್ಲಿಯಾದರೂ ಕೇಳಿದ್ದೀರಾ ? ಆದರೆ ಕೊಲಂಬಿಯಾದ ಬಾರಾನೋವಾದಿಂದ ಬಂದ 40 ವರ್ಷದ ವ್ಯಕ್ತಿಯೊಬ್ಬನಿಗೆ ಹೀಗೆಯೇ ಆಗಿದೆ. ವಿಪರೀತ ಹಿಂಬದಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...