alex Certify Latest News | Kannada Dunia | Kannada News | Karnataka News | India News - Part 1860
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಚಾಲನೆ ಮಾಡುವಾಗಿನ ಕಿರಿಕಿರಿಯಿಂದ ಹಲವು ದುಷ್ಪರಿಣಾಮ: ಸಂಶೋಧನೆಯಲ್ಲಿ ಬಹಿರಂಗ

ಲಂಡನ್​: ಟ್ರಾಫಿಕ್ ಜಾಮ್‌ ಆದಾಗ ವಾಹನ ಸವಾರರು ಕಿರಿಕಿರಿ ಅನುಭವಿಸುವುದು ಸಾಮಾನ್ಯ. ಇಂಥ ಸಂದರ್ಭಗಳಲ್ಲಿ ಚಾಲನೆ ಮಾಡುವಾಗ ಹತಾಶೆ ಭಾವನೆ ಮೂಡುತ್ತದೆ. ಇದು ಹಲವು ಜನರಲ್ಲಿ ಒತ್ತಡ ಮತ್ತು Read more…

ಸೈಕಲ್ ಮಾತ್ರವಲ್ಲ ಎಲೆಕ್ಟ್ರಿಕ್ ಬೈಕ್ ಸಹ ಹೃದ್ರೋಗದ ಅಪಾಯ ಕಡಿಮೆ ಮಾಡುತ್ತೆ: ಅಧ್ಯಯನ ವರದಿ

ಎಲೆಕ್ಟ್ರಿಕ್ ಬೈಸಿಕಲ್‌ಗಳ ಬಳಕೆಯು ಹೃದ್ರೋಗ, ಕ್ಯಾನ್ಸರ್ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಜರ್ಮನಿಯ ಹ್ಯಾನೋವರ್ ಮೆಡಿಕಲ್ ಸ್ಕೂಲ್‌ನ ಸಂಶೋಧಕರು ನಡೆಸಿದ ಅಧ್ಯಯನ ಕಂಡುಹಿಡಿದಿದೆ. Read more…

ಬಿರು ಬಿಸಿಲಿಗೆ ಮುಖ ಬಾಡಿದೆಯಾ….? ಬಾಳೆ ಹಣ್ಣಿನ ಪ್ಯಾಕ್‌ ಬಳಸಿ ತ್ವಚೆ ನಳನಳಿಸುವಂತೆ ಮಾಡಿ

ಬೇಸಿಗೆಯಲ್ಲಿ ಮುಖದಲ್ಲಿ ಅಲ್ಲಲ್ಲಿ ಬಿಳಿ ಸಿಪ್ಪೆ ಏಳುತ್ತಿದೆಯೇ, ಸನ್ ಬರ್ನ್ ಕಾಣಿಸಿಕೊಂಡಿದೆಯೇ, ಮುಖದಲ್ಲಿ ಎಣ್ಣೆ ಪಸೆ ಇದೆಯೇ ಇದಕ್ಕೆಲ್ಲ ಮುಖ್ಯ ಕಾರಣ ಉರಿ ಬಿಸಿಲು. ಕೆಲಸ ಅಥವಾ ಇನ್ನಿತರ Read more…

BIG NEWS: ಈ ಬಾರಿ ಯಾರಿಗೂ ಬಹುಮತ ಇಲ್ಲ: ಅತಂತ್ರ ವಿಧಾನಸಭೆ; ‘ಜನ್ ಕೀ ಬಾತ್’ ಸಮೀಕ್ಷೆ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಯಾವ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ. ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಜನ್ ಕೀ ಬಾತ್ ಸಮೀಕ್ಷೆ ತಿಳಿಸಿದೆ. ವಿಧಾನಸಭೆಯಲ್ಲಿ 224 ಸ್ಥಾನಗಳಿದ್ದು, Read more…

ಮೋದಿಜೀ, ನಮಗೊಂದು ಉತ್ತಮ ಶಾಲೆ ನಿರ್ಮಿಸಿಕೊಡಿ; ಪುಟ್ಟ ಹುಡುಗಿಯ ಮನವಿ ವಿಡಿಯೋ ವೈರಲ್

ಮೋದಿಜೀ, ನೀವು ಎಲ್ಲರ ಮಾತನ್ನೂ ಕೇಳ್ತೀರಿ ನನ್ನ ಮಾತನ್ನೂ ಕೇಳಿ ಎಂದು ಶಾಲಾ ಬಾಲಕಿ ಪ್ರಧಾನಿ ಮೋದಿ ಬಳಿ ಉತ್ತಮ ಶಾಲಾ ಕಟ್ಟಡಕ್ಕಾಗಿ ಮನವಿ ಮಾಡಿದ್ದಾಳೆ. ಈ ವಿಡಿಯೋ Read more…

BREAKING: ಹೃದಯಾಘಾತದಿಂದ ಮಾಜಿ ಶಾಸಕ ವೆಂಕಟಸ್ವಾಮಿ ನಿಧನ

ಬೆಂಗಳೂರು: ಹೃದಯಾಘಾತದಿಂದ ಮಾಜಿ ಶಾಸಕ ವೆಂಕಟಸ್ವಾಮಿ(53) ನಿಧನರಾಗಿದ್ದಾರೆ. ದೇವನಹಳ್ಳಿ ಕ್ಷೇತ್ರದ ಮಾಜಿ ಶಾಸಕ ವೆಂಕಟಸ್ವಾಮಿಯವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು, ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು, ಕಳೆದ ಒಂದು ತಿಂಗಳಲ್ಲಿ Read more…

BREAKING NEWS: ಕಾರ್ ಅಪಘಾತದಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಗೆ ಗಾಯ

ಕಲಬುರಗಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೀಡಾಗಿದೆ. ಕಲಬುರ್ಗಿಯ ಆಕಾಶವಾಣಿ ಕೇಂದ್ರದ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ಬಾಬುರಾವ್ ಚಿಂಚನಸೂರ್ ಅವರ ಕಾಲು ಮತ್ತು ಮುಖಕ್ಕೆ Read more…

ಸುಖ – ದುಃಖದ ಮುನ್ಸೂಚನೆ ನೀಡುತ್ತೆ ದೇಹದ ಈ ಅಂಗ

ಕಣ್ಣಿನ ರೆಪ್ಪೆ ಬಡಿದುಕೊಳ್ತಿದ್ದಂತೆ ಕೆಲವರು ಆತಂಕಕ್ಕೊಳಗಾಗ್ತಾರೆ. ಮುಂದೇನೋ ಆಗೋದಿದೆ ಎನ್ನುತ್ತಾರೆ. ಆದ್ರೆ ಇಂಟರ್ ನೆಟ್ ಯುಗದಲ್ಲಿ ಇದರ ಬಗ್ಗೆ ಹೇಳಿದ್ರೆ ಅನೇಕರು ನಂಬೋದಿಲ್ಲ. ಇದಕ್ಕೂ ಭವಿಷ್ಯಕ್ಕೂ ಯಾವುದೇ ಸಂಬಂಧವಿಲ್ಲ Read more…

ಬೆವರಿನಿಂದ ‘ಮೇಕಪ್‌’ ಹಾಳಾಗದಿರಲು ಏನು ಮಾಡಬೇಕು….?

ಬೇಸಿಗೆ ತಿಂಗಳಿನಲ್ಲಿ ಮದುವೆ ಸಮಾರಂಭಗಳು ಜಾಸ್ತಿ. ಹೊರಗಡೆ ರಣ ಬಿಸಿಲು ಬೇಗನೆ ಬೆವರು ತರಿಸುತ್ತದೆ. ಈ ಸಂದರ್ಭದಲ್ಲಿ ಮೇಕಪ್‌ ಕಡೆ ಗಮನ ಕೊಡದಿದ್ದರೆ ಮೇಕಪ್‌ನಿಂದ ಮುಖದ ಅಂದ ಹೆಚ್ಚುವ Read more…

ಈ ರಾಶಿಯವರು ಇಂದು ಧಾರ್ಮಿಕ ಮತ್ತು ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ

ಮೇಷ ರಾಶಿ ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಹಣಕಾಸು ವ್ಯವಹಾರ ಅಥವಾ ಕೊಡು ಕೊಳ್ಳುವಿಕೆ ಮಾಡಬೇಡಿ. ವಿದೇಶದಲ್ಲಿರುವ ಸ್ನೇಹಿತರಿಂದ ಶುಭ ಸಮಾಚಾರ ದೊರೆಯುತ್ತದೆ. ವೃಷಭ ರಾಶಿ Read more…

ವಾಸ್ತು ದೋಷ ಕಳೆದು ಅದೃಷ್ಟ ಬದಲಾಯಿಸುತ್ತೆ ಚಿಕ್ಕ ಸ್ಪಟಿಕ

ಕಷ್ಟಪಟ್ಟು ದುಡಿದ್ರೂ ಕೆಲವೊಮ್ಮೆ ತಕ್ಕ ಫಲ ಸಿಗುವುದಿಲ್ಲ. ಅದೃಷ್ಟ ಚೆನ್ನಾಗಿಲ್ಲ ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ದೇವರನ್ನು ದೋಷಿ ಸ್ಥಾನದಲ್ಲಿ ನಿಲ್ಲಿಸ್ತಾರೆ. ತಪ್ಪು ದಾರಿ ತುಳಿದು ಅನೇಕರು Read more…

ಫೋನ್ ಕಸಿದ ಕಳ್ಳನನ್ನು ಬೆನ್ನಟ್ಟಿ ಹಿಡಿದ ಧೈರ್ಯಶಾಲಿ ಯುವತಿ

ಮೊಬೈಲ್ ಕದ್ದ ಕಳ್ಳನನ್ನು 27 ವರ್ಷದ ಮಹಿಳೆ ಹಿಂಬಾಲಿಸಿ ಹಿಡಿದು ಧೈರ್ಯ ತೋರಿರೋ ಘಟನೆ ಮುಂಬೈನಲ್ಲಿ ವರದಿಯಾಗಿದೆ. 27 ವರ್ಷದ ಗ್ರಾಫಿಕ್ ಡಿಸೈನರ್ ನೆಜಲ್ ಶುಕ್ಲಾ, ತನ್ನ ಫೋನ್ Read more…

ವಿಂಡೋಸ್ ಎಕ್ಸ್ ಪಿ ವಾಲ್‌ಪೇಪರ್ ಕ್ಲಿಕ್ ಮಾಡಿದ ಫೋಟೋಗ್ರಾಫರ್ ಗೆ ಮೈಕ್ರೋಸಾಫ್ಟ್ ಪಾವತಿಸಿದ ಮೊತ್ತವೆಷ್ಟು ಗೊತ್ತಾ….?

ವಿಂಡೋಸ್ ಎಕ್ಸ್ ಪಿ ಯಲ್ಲಿ ಡೀಫಾಲ್ಟ್ ವಾಲ್‌ಪೇಪರ್ ಆಗಿ ಬಂದ ಐಕಾನಿಕ್ ಗುಡ್ಡಗಾಡು ಲ್ಯಾಂಡ್‌ಸ್ಕೇಪ್ ಚಿತ್ರವನ್ನು ನೀವು ನೋಡಿರಬಹುದು. ಡೆಸ್ಕ್‌ಟಾಪ್ ವಾಲ್‌ಪೇಪರ್ ಅನ್ನು ಬ್ಲಿಸ್ ಎಂದು ಕರೆಯಲಾಗುತ್ತದೆ. ಇದು Read more…

ದೇಶದಲ್ಲೇ ಮೊದಲ ಬಾರಿಗೆ 3D ಪ್ರಿಂಟಿಂಗ್ ತಂತ್ರಜ್ಞಾನ; ಬೆಂಗಳೂರಿನಲ್ಲಿ ಪೋಸ್ಟ್ ಆಫೀಸ್ ನಿರ್ಮಾಣ

ಇದೇ ಮೊದಲ ಬಾರಿಗೆ ಭಾರತದಲ್ಲಿ 3D ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಅಂಚೆ ಕಚೇರಿಯನ್ನು ಬೆಂಗಳೂರಲ್ಲಿ ನಿರ್ಮಿಸಲಾಗುತ್ತಿದೆ. ಕಟ್ಟಡ ನಿರ್ಮಾಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಗಳೂರಿನ Read more…

ಗೋಹತ್ಯೆ ಪ್ರಕರಣದಲ್ಲಿ ಮುಸ್ಲಿಂರ ಬಂಧನಕ್ಕೆ ಸಂಚು ರೂಪಿಸಿದ ನಾಲ್ವರು ಹಿಂದೂ ಕಾರ್ಯಕರ್ತರ ಅರೆಸ್ಟ್

ಗೋಹತ್ಯೆ ಪ್ರಕರಣದಲ್ಲಿ ನಾಲ್ವರು ಮುಸ್ಲಿಂರ ಬಂಧನಕ್ಕಾಗಿ ಸಂಚು ರೂಪಿಸಿದ ಆರೋಪದ ಮೇಲೆ ಅಖಿಲ ಭಾರತ ಹಿಂದೂ ಮಹಾಸಭಾದ (ಎಬಿಎಚ್‌ಎಂ) ನಾಲ್ವರು ಮಾಜಿ ಕಾರ್ಯಕರ್ತರನ್ನು ಆಗ್ರಾ ಪೊಲೀಸರು ಬಂಧಿಸಿದ್ದಾರೆ.‌ ಪೊಲೀಸರ Read more…

ಖರೀದಿದಾರರಿಗೆ ಬಿಗ್ ಶಾಕ್: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ ಚಿನ್ನದ ದರ 10 ಗ್ರಾಂಗೆ 61,700 ರೂ.

ನವದೆಹಲಿ: ಚಿನ್ನದ ದರ 480 ರೂ. ಜಿಗಿದು ಸಾರ್ವಕಾಲಿಕ ಗರಿಷ್ಠ 61,780 ರೂ.ಗೆ ಏರಿಕೆಯಾಗಿದೆ. ಬೆಳ್ಳಿ ದರ ಕೆಜಿಗೆ 410 ರೂ. ಹೆಚ್ಚಳವಾಗಿದೆ. ಹೆಚ್‌.ಡಿ.ಎಫ್‌.ಸಿ. ಸೆಕ್ಯುರಿಟೀಸ್ ಪ್ರಕಾರ, ಶುಕ್ರವಾರ Read more…

ಆರು ತಿಂಗಳಲ್ಲಿ 200 XC40 ಕಾರುಗಳ ಡೆಲಿವರಿ ಮಾಡಿದ ವೋಲ್ವೋ

ತನ್ನ ಮೊದಲ ಇವಿ XC40 ರೀಚಾರ್ಜ್‌ ಅನ್ನು ವೋಲ್ವೋ ಕಾರ್‌ ಇಂಡಿಯಾ ಕಳೆದ ಜುಲೈನಲ್ಲಿ ಭಾರತದಲ್ಲಿ ಪರಿಚಯಿಸಿದೆ. ಈ ಕಾರುಗಳ ಡೆಲಿವರಿ ನವೆಂಬರ್‌ 2022 ರಿಂದ ಆರಂಭಗೊಂಡಿದ್ದು, ಆರು Read more…

ಇಲ್ಲಿದೆ ಮುಖೇಶ್ ಅಂಬಾನಿ ನೆರೆಹೊರೆಯವರ ಆಸ್ತಿ ವಿವರ

ದೇಶದ ಅತ್ಯಂತ ಸಿರಿವಂತ ವ್ಯಕ್ತಿ ಮುಖೇಶ್ ಅಂಬಾನಿ ಮುಂಬೈನ ದಕ್ಷಿಣದಲ್ಲಿರುವ ತಮ್ಮ ಆಂಟಿಲಿಯಾ ನಿವಾಸದಲ್ಲಿ ಪತ್ನಿ ನೀತಾ ಹಾಗೂ ಪುತ್ರರಾದ ಆಕಾಶ್ ಹಾಗೂ ಅನಂತ್ ಅಂಬಾನಿರೊಂದಿಗೆ ವಾಸಿಸುತ್ತಾರೆ. ದೇಶದ Read more…

81 ನೇ ವಯಸ್ಸಿನಲ್ಲಿ 18 ದೇಶಗಳಿಗೆ ಭೇಟಿ ನೀಡಿದ ಸ್ನೇಹಿತರು…..!

ಟೆಕ್ಸಾಸ್​: ನಮ್ಮಲ್ಲಿ ಹಲವರು 80 ದಿನಗಳಲ್ಲಿ ಪ್ರಪಂಚದಾದ್ಯಂತ ಸುತ್ತಿರುವ ವಿಷಯ ಕೇಳಿದ್ದೇವೆ, ಆದರೆ ನೀವು 80 ನೇ ವಯಸ್ಸಿನಲ್ಲಿ ಪ್ರಪಂಚದಾದ್ಯಂತ ಸುತ್ತಿರುವ ವಿಷಯ ಕೇಳಿದ್ದೀರಾ ? ಇಲ್ಲದಿದ್ದರೆ, ಪ್ರಪಂಚದಾದ್ಯಂತ Read more…

ಮೈದಾನದಲ್ಲೇ ಮ್ಯಾಚ್ ವೀಕ್ಷಿಸಿ ಐಪಿಎಲ್ ಬೆಟ್ಟಿಂಗ್: ಮೂವರು ಅರೆಸ್ಟ್

ಬೆಂಗಳೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹರಿಯಾಣ ಮೂಲದ ಮೂವರನ್ನು ಬಂಧಿಸಲಾಗಿದೆ. ಇವರ ತಂಡದವರು ಮ್ಯಾಚ್ ನಡೆಯುವ Read more…

ಬೆಚ್ಚಿಬೀಳಿಸುವಂತಿದೆ ಭಾರತೀಯರು ಸೈಬರ್‌ ವಂಚನೆಗೀಡಾಗುವ ಸರಾಸರಿ ಸಾಧ್ಯತೆ

ಕೃತಕ ಬುದ್ಧಿಮತ್ತೆಗಳನ್ನು ಬಳಸಿ 50%ನಷ್ಟು ಪಾಸ್‌ವರ್ಡ್‌ಗಳನ್ನು ಒಂದು ನಿಮಿಷದ ಒಳಗೆ ಪತ್ತೆ ಮಾಡಬಹುದು ಎಂದು ಅನೇಕ ಅಧ್ಯಯನ ವರದಿಗಳು ತಿಳಿಸಿರುವುದು ಸೈಬರ್‌ ಭದ್ರತೆ ವಿಚಾರವಾಗಿ ಇನ್ನಷ್ಟು ಕಳವಳ ಸೃಷ್ಟಿಸಿದೆ. Read more…

ಬೈಕ್ ಕಳ್ಳತನ ತಡೆಯಲು BMW iFace ನಲ್ಲಿರಲಿದೆ ಫೇಸ್ ರೆಕಗ್ನಿಷನ್….!

ಜರ್ಮನ್ ತಯಾರಕ BMW ಮೊಟೊರಾಡ್ ಶೀಘ್ರದಲ್ಲೇ ತನ್ನ ಬಾಕ್ಸರ್ ಶ್ರೇಣಿಯಲ್ಲಿ ಮುಂಬರುವ ಮಾದರಿಗಳಲ್ಲಿ ಫೇಸ್ ರೆಕಗ್ನಿಷನ್ ಸೌಲಭ್ಯ ತರಲಿದೆ. ಇದು ವಿಶ್ವದಲ್ಲೇ ಮೊದಲ ಪ್ರಯೋಗವಾಗಲಿದೆ.‌ ಚಾಲಕ/ ವಾಹನ ಸವಾರನ Read more…

ಆಸ್ಟ್ರೇಲಿಯಾದ ಭೂಗತ ಪಟ್ಟಣದಲ್ಲಿದೆ ಮಾಲ್‌ಗಳು…..!

ಜಗತ್ತಿನ ಎಲ್ಲ ನಗರಗಳೂ ತಂತಮ್ಮ ವೈಶಿಷ್ಟ್ಯತೆಗಳಿಂದ ತಮ್ಮದೇ ಗುರುತು ಹೊಂದಿವೆ. ಕೆಲವೊಂದು ನಗರಗಳು ಬೆಟ್ಟ-ಗುಡ್ಡಗಳ ನಡುವೆ ಇದ್ದರೆ ಕೆಲವು ನಗರಗಳು ಸಾಗರದ ಅಂಚಿನಲ್ಲಿರುತ್ತವೆ. ಆಸ್ಟ್ರೇಲಿಯಾದಲ್ಲಿ ಭೂಮಿಯಾಳದಲ್ಲಿರುವ ಕೋಬರ್‌ ಪೆಡಿ Read more…

ಮಾಜಿ ಸಿಎಂ ಶೆಟ್ಟರ್ ಗೆ ಬಿಜೆಪಿ ಟಿಕೆಟ್ ಕೈತಪ್ಪುವ ಆತಂಕ: 16 ಪಾಲಿಕೆ ಸದಸ್ಯರು, 42 ಪದಾಧಿಕಾರಿಗಳ ರಾಜೀನಾಮೆ

ಹುಬ್ಬಳ್ಳಿ: ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲು ವಿಳಂಬ ಮಾಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಘೋಷಣೆ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಬಿಜೆಪಿಯ Read more…

ರಾಹುಲ್ ಗಾಂಧಿ ಸರ್ಕಾರಿ ಬಂಗಲೆಯಿಂದ ವಸ್ತುಗಳ ಸ್ಥಳಾಂತರ: ಸೋನಿಯಾ ನಿವಾಸಕ್ಕೆ ಶಿಫ್ಟ್

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ತಮ್ಮ 12 ತುಘಲಕ್ ಲೇನ್ ಬಂಗಲೆಯನ್ನು ಖಾಲಿ ಮಾಡುವ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಟ್ರಕ್‌ ಗಳಲ್ಲಿ ಅವರ ಮನೆಯ ವಸ್ತುಗಳನ್ನು ಅವರ Read more…

ಕೈತಪ್ಪಿದ ಬಿಜೆಪಿ ಟಿಕೆಟ್: ಜೆಡಿಎಸ್ ಸೇರಿದ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ Read more…

ಟೆಕ್ಸಾಸ್ ಡೈರಿ ಫಾರ್ಮ್‌ನಲ್ಲಿ ಭೀಕರ ಸ್ಫೋಟ, ಬೆಂಕಿ: 18,000 ಜಾನುವಾರು ಸಾವು

ಹೂಸ್ಟನ್: ದಕ್ಷಿಣ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿರುವ ಡೈರಿ ಫಾರ್ಮ್‌ನಲ್ಲಿ ಗುರುವಾರ ಸಂಭವಿಸಿದ “ಭೀಕರ” ಸ್ಫೋಟ ಮತ್ತು ಬೆಂಕಿಯ ನಂತರ ಕನಿಷ್ಠ 18,000 ಜಾನುವಾರುಗಳು ಸಾವನ್ನಪ್ಪಿವೆ ಮತ್ತು ಒಬ್ಬ ಕೃಷಿ Read more…

BIG NEWS: ಭವಾನಿ ರೇವಣ್ಣಗೆ ಬಿಗ್ ಶಾಕ್: ಸ್ವರೂಪ್ ಗೆ ಹಾಸನ ಜೆಡಿಎಸ್ ಟಿಕೆಟ್ ಘೋಷಣೆ

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೊಂದಲ ಬಗೆಹರಿದಿದ್ದು, ಸ್ವರೂಪ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಗಾಗಿ Read more…

BREAKING: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಸಿಬಿಐ ಸಮನ್ಸ್: ಏ. 16 ರಂದು ವಿಚಾರಣೆ

ನವದೆಹಲಿ: ಈಗ ಹಿಂಪಡೆದಿರುವ ಮದ್ಯ ನೀತಿ ಅಕ್ರಮಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಿಬಿಐ ಸಮನ್ಸ್ ನೀಡಿದೆ. ಏಪ್ರಿಲ್ 16 ರಂದು ಭಾನುವಾರ ಬೆಳಿಗ್ಗೆ 11 Read more…

ಸೆಲ್ಫಿಗಾಗಿ ಬ್ರೆಟ್ ಲೀ ಕಾರನ್ನು ಹಿಂಬಾಲಿಸಿಕೊಂಡು ಹೋದ ಅಭಿಮಾನಿಗಳು

ಭಾರತದಲ್ಲಿ ಕ್ರಿಕೆಟ್ ಎಂದರೆ ಯಾವ ಮಟ್ಟದ ಕ್ರೇಜ಼್‌ ಇದೆ ಹಾಗೂ ಕ್ರಿಕೆಟರುಗಳ ಮೇಲೆ ಯಾವ ಮಟ್ಟದ ಪ್ರೀತಿ ಇದೆ ಎಂದು ತಿಳಿಸಿ ಹೇಳಬೇಕೇ? ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...