alex Certify Latest News | Kannada Dunia | Kannada News | Karnataka News | India News - Part 1757
ಕನ್ನಡ ದುನಿಯಾ
    Dailyhunt JioNews

Kannada Duniya

ಆಡಳಿತ ಯಂತ್ರಕ್ಕೆ ಚುರುಕು, ಮಳೆ ಪರಿಸ್ಥಿತಿ ಎದುರಿಸಲು ಇಂದು ಸಿಎಂ ಸಿದ್ಧರಾಮಯ್ಯ ಮಹತ್ವದ ಸಭೆ

ಬೆಂಗಳೂರು: ರಾಜ್ಯದ ವಿವಿಧೆಡೆ ಮುಂಗಾರು ಪೂರ್ವ ಮಳೆಯ ಅವಾಂತರದಿಂದ ಸಾವು ನೋವು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳೊಂದಿಗೆ ವಿಡಿಯೋ Read more…

ದಿಢೀರಂತ ಮಾಡಿ ರವಾ ಬರ್ಫಿ

ಬೇಕಾಗುವ ಸಾಮಾಗ್ರಿಗಳು: ಬಾಂಬೆ ರವಾ- 1 ಕಪ್, ಸಕ್ಕರೆ 3/4 ಕಪ್, ಪಲಾವ್ ಎಲೆ-3, ಲವಂಗ-5, ಏಲಕ್ಕಿ- ಅರ್ಧ ಟೀ ಸ್ಪೂನ್, ದ್ರಾಕ್ಷಿ, ಗೋಡಂಬಿ, ತುಪ್ಪ- 1/4 ಕಪ್, Read more…

ಈ ಪಕ್ಷಿ ಧ್ವನಿ ಕೇಳಿದ್ರೆ ಓದಬೇಕು ʼಹನುಮಾನ್ ಚಾಲೀಸ್ʼ

ಹಿಂದೂ ಧರ್ಮದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಕೆಲವೊಂದು ನಿಯಮಗಳನ್ನು ಹೇಳಲಾಗಿದೆ. ಇದನ್ನು ಪಾಲಿಸಿದ್ರೆ ಮಹಿಳೆ ಸುರಕ್ಷಿತವಾಗಿರ್ತಾಳೆಂದು ನಂಬಲಾಗಿದೆ. ಮಹಿಳೆಯ ದೇಹ ಕೋಮಲವಾಗಿರುವ ಕಾರಣ ನಕಾರಾತ್ಮಕ ಶಕ್ತಿ ಪ್ರಭಾವ ಬೇಗ ಆಗುತ್ತದೆ. Read more…

ಎಲೆಕ್ಟ್ರಿಕ್ ವಾಹನ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಸಬ್ಸಿಡಿ ಭಾರಿ ಇಳಿಕೆ, ಜೂನ್ ನಿಂದ ‘ಇವಿ’ ದುಬಾರಿ

ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿಯನ್ನು ಶೇಕಡ 15ಕ್ಕೆ ಇಳಿಕೆ ಮಾಡಲಾಗಿದೆ. ಜೂನ್ 1 ರಿಂದ ಎಲೆಕ್ಟ್ರಿಕ್ ವಾಹನಗಳು ದುಬಾರಿಯಾಗಲಿವೆ. ವಿದ್ಯುತ್ ಚಾಲಿತ ವಾಹನಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಶೇಕಡ Read more…

5 ದಿನ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ: ಕೆಲ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಐದು ದಿನ ಗುಡುಗು ಸಹಿತ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ Read more…

ಆರೋಗ್ಯಕರ ಸೌತೆಕಾಯಿ ಜ್ಯೂಸ್ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ಸೌತೆಕಾಯಿ – 2, ಕಪ್ಪು ಉಪ್ಪು- ಚಿಟಿಕೆ, ಪುದೀನಾ ಎಲೆ – 4 ರಿಂದ 5, ಸಕ್ಕರೆ – 5 ಟೀ ಸ್ಪೂನ್, ನಿಂಬೆಹಣ್ಣು – Read more…

ರೈತರಿಗೆ ಗುಡ್ ನ್ಯೂಸ್: ಖಾತೆಗೆ ಪಿಎಂ ಕಿಸಾನ್ ಕಂತು ಬಿಡುಗಡೆಗೆ ಇ-ಕೆವೈಸಿ ಮಾಡಿಸಲು ಕೊನೆ ಅವಕಾಶ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಆರ್ಥಿಕ ಸೌಲಭ್ಯ ಪಡೆದುಕೊಳ್ಳಲು ಇ-ಕೆವೈಸಿ ಕಡ್ಡಾಯವಾಗಿದೆ. ಇ-ಕೆವೈಸಿ ಹೊಂದದ ರೈತ ಫಲಾನುಭವಿಗಳಿಗೆ ಯೋಜನೆಯ ಮುಂದಿನ ಬಿಡುಗಡೆಯಾಗುವುದಿಲ್ಲ. ಕೃಷಿ ಇಲಾಖೆಯಿಂದ ಈಗಾಗಲೇ ಈ Read more…

ಅನಾರೋಗ್ಯ ಸಮಸ್ಯೆ ಕಾಡುತ್ತಿದೆಯಾ..…? ಮನೆಯಲ್ಲಿ ಮಾಡಿ ಈ ಚಿಕ್ಕ ಬದಲಾವಣೆ

ಕೇವಲ ಮನೆ ನಿರ್ಮಾಣದ ವೇಳೆಯಲ್ಲಿ ಮಾತ್ರ ವಾಸ್ತು ಶಾಸ್ತ್ರ ನೋಡಿದ್ರೆ ಸಾಲದು. ಮನೆಯಲ್ಲಿ ವಾಸಿಸೋಕೆ ಆರಂಭ ಮಾಡಿದ ಬಳಿಕವೂ ಮನೆಯಲ್ಲಿ ಕೆಲ ಬದಲಾವಣೆ ಮಾಡಬೇಕಾಗುತ್ತೆ. ಇಲ್ಲವಾದಲ್ಲಿ ಅದು ನಿಮ್ಮ Read more…

ಮನೆಯಲ್ಲಿ ಸುಖ – ಸಮೃದ್ಧಿ ನೆಲೆಸಲು ʼಮಹಿಳೆʼಯರು ಮಾಡಿ ಈ ಒಂದು ಚಿಕ್ಕ ಕೆಲಸ

ಮನೆಯ ಯಜಮಾನಿಯನ್ನು ಆ ಮನೆಯ ಗೃಹಲಕ್ಷ್ಮಿ, ಅದೃಷ್ಟಲಕ್ಷ್ಮಿ ಎಂದು ಕರೆಯುತ್ತಾರೆ. ಹಾಗಾಗಿ ಮನೆಯಲ್ಲಿರುವ ಎಲ್ಲಾ ಕಷ್ಟ ಕಾರ್ಪಣ್ಯಗಳು ದೂರವಾಗಿ ಮನೆಯಲ್ಲಿ ಲಕ್ಷ್ಮಿದೇವಿ ನೆಲೆ ನಿಲ್ಲಲು ಮನೆಯ ಯಜಮಾನಿ ಮನೆಯಿಂದ Read more…

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಜೂ. 12ರಿಂದ SSLC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಜೂನ್ 12ರಿಂದ 19ರವರೆಗೆ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೇಳಾಪಟ್ಟಿ ಪ್ರಕಟಿಸಿದೆ. ಬೆಳಗ್ಗೆ 10.30 ರಿಂದ ಮಧ್ಯಾಹ್ನ Read more…

ದಿನಕ್ಕೆಷ್ಟು ಪಿಸ್ತಾ ತಿಂದರೆ ಆರೋಗ್ಯಕ್ಕೆ ಉತ್ತಮ ? ಇಲ್ಲಿದೆ ತಜ್ಞ ವೈದ್ಯರ ಸಲಹೆ

ಪಿಸ್ತಾ ಅತ್ಯಂತ ರುಚಿಕರ ಡ್ರೈಫ್ರೂಟ್‌. ಜನರು ಇದನ್ನು ಹಬ್ಬಗಳಲ್ಲಿ ಅಥವಾ ಇತರ ವಿಶೇಷ ಸಂದರ್ಭದಲ್ಲಿ ಆತ್ಮೀಯರಿಗೆ ಉಡುಗೊರೆಯಾಗಿ ನೀಡುತ್ತಾರೆ. ಉಪ್ಪು ಹಾಕಿ ಹುರಿದ ಪಿಸ್ತಾ ಸಂಜೆಯ ಸ್ನಾಕ್‌ಗೆ ಹೇಳಿ Read more…

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಯಾವ ಪ್ರಾಣಿ ಕಂಡ್ರೆ ಧನಲಾಭ ಗೊತ್ತಾ….?

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ವಿಷ್ಯದ ಬಗ್ಗೆಯೂ ಹೇಳಲಾಗಿದೆ. ಕನಸಿನಲ್ಲಿ ಯಾವ ವಸ್ತುಗಳು ಕಂಡ್ರೆ ಯಾವ ಸಂಕೇತ ಅಥವಾ ಭವಿಷ್ಯದಲ್ಲಿ ಏನಾಗಬಹುದು ಎಂಬುದನ್ನು ವಿವರವಾಗಿ ಹೇಳಲಾಗಿದೆ. ಪ್ರತಿಯೊಬ್ಬರಿಗೂ ಕನಸು ಬೀಳುತ್ತದೆ. Read more…

ಈ ರಾಶಿಯವರಿಗಿದೆ ಇಂದು ಧನಲಾಭದ ಸಂಭವ

ಮೇಷ ರಾಶಿ ಲೇಖಕರು ಮತ್ತು ಕಲಾವಿದರಿಗೆ ಸಮಯ ಅನುಕೂಲಕರವಾಗಿದೆ. ಸಹೋದರರ ನಡುವೆ ಪ್ರೀತಿ ಹೆಚ್ಚಲಿದೆ. ಮಧ್ಯಾಹ್ನದ ನಂತರ ಚಿಂತೆ ಹೆಚ್ಚಾಗುವ ಸಾಧ್ಯತೆ ಇದೆ. ಉತ್ಸಾಹ ಕುಂದಲಿದೆ. ವೃಷಭ ರಾಶಿ Read more…

ಈ ಒಂದು ರಾಶಿಯವರು ಕೈಗೆ ಕೆಂಪು ದಾರ ಧರಿಸಿದ್ರೆ ಒಲಿಯಲಿದೆ ಅದೃಷ್ಟ

ಕೈಗೆ ಬಣ್ಣ ಬಣ್ಣದ ದಾರಗಳನ್ನು ಎಲ್ಲರೂ ಕಟ್ಟಿಕೊಳ್ತಾರೆ. ಪುಣ್ಯ ಸ್ಥಳಗಳಿಗೆ ಹೋಗಿ ಬಂದವರ ಕೈನಲ್ಲಿ ಸಾಮಾನ್ಯವಾಗಿ ಕೆಂಪು ಅಥವಾ ಕಪ್ಪು ದಾರ ಇದ್ದೇ ಇರುತ್ತದೆ. ಬಹುತೇಕ ಯುವಕರು ಫ್ಯಾಷನ್ Read more…

WATCH | ಮಾಡೆಲ್‌ ಮುಂದೆ ಯುವಕನಿಂದ ಹಸ್ತಮೈಥುನ; ಪ್ರಶ್ನೆ ಮಾಡುತ್ತಿದ್ದಂತೆ ಬಸ್‌ ಇಳಿದು ಎಸ್ಕೇಪ್

ದೆಹಲಿ ಮೆಟ್ರೋದಲ್ಲಿ ಯುವಕನೊಬ್ಬ ಅಶ್ಲೀಲತೆ ಮೆರೆದಿದ್ದ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಇದೀಗ ಸರ್ಕಾರಿ ಬಸ್‌ನಲ್ಲಿ ವ್ಯಕ್ತಿಯೊಬ್ಬ ಹಸ್ತಮೈಥುನ ಮತ್ತು ಅನುಚಿತವಾಗಿ ವರ್ತಿಸಿದ ಘಟನೆ ನೆರೆಯ ರಾಜ್ಯ ಕೇರಳದಲ್ಲಿ ನಡೆದಿದೆ. Read more…

ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ನಿರೂಪಿಸಿದ್ದಾರೆ 98 ವರ್ಷದ ವೃದ್ಧ….!

ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಅನೇಕರು ಸಾಧಿಸಿ ತೋರಿಸಿದ್ದಾರೆ. ಇಂಥವರ ಬಗ್ಗೆ ನೀವು ಸ್ಪೂರ್ತಿದಾಯಕ ಕಥೆಗಳನ್ನು ಕೇಳಿರಬಹುದು. ಇದೀಗ ಸಾಧಿಸಲು ವಯಸ್ಸಿನ ಹಂಗಿಲ್ಲ ಎಂಬುದನ್ನು 98 ವರ್ಷದ Read more…

ಗುರಿ ಮುಟ್ಟಿದರೂ ಹಿಂದಿರುಗುವಾಗ ದುರಂತ ಸಾವನ್ನಪ್ಪಿದ ಪರ್ವತಾರೋಹಿ…!

ಮೌಂಟ್ ಎವರೆಸ್ಟ್‌ನ 8,849 ಮೀಟರ್ ಶಿಖರವನ್ನು ಏರಿದ ಆಸ್ಟ್ರೇಲಿಯಾದ 40 ವರ್ಷದ ವ್ಯಕ್ತಿಯೊಬ್ಬರು ಶಿಖರದಿಂದ ಹಿಂದಿರುಗುವಾಗ ಮೃತಪಟ್ಟಿದ್ದಾರೆ. ಆಸ್ಟ್ರೇಲಿಯಾದ ಪರ್ತ್‌ನ ಜೇಸನ್ ಬರ್ನಾರ್ಡ್ ಕೆನ್ನಿಸನ್ ಅವರು ಆರೋಹಿಗಳು ‘ಡೆತ್ Read more…

ದಿನವಿಡಿ ಎಸಿ ಕೋಣೆಯಲ್ಲಿ ಕಾಲ ಕಳೆದರೆ ಆಗುತ್ತೆ ಇಷ್ಟೆಲ್ಲಾ ಸಮಸ್ಯೆ…..!

ಬಿರು ಬೇಸಿಗೆಯಿಂದ ಜನರು ತತ್ತರಿಸಿ ಹೋಗ್ತಿದ್ದಾರೆ. ತಾಪಮಾನ ಹೆಚ್ಚಾದಂತೆ ಮಾರುಕಟ್ಟೆಯಲ್ಲಿ ಎಸಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹಗಲು ಕಛೇರಿಯಲ್ಲಿ, ಸಂಜೆ ಮನೆಯಲ್ಲಿ, ಕಾರು, ಬಸ್ಸು, ರೈಲಿನಲ್ಲಿ ದಿನವಿಡೀ ಎಸಿಯಲ್ಲಿಯೇ ಇರಲು Read more…

BIG NEWS: ಡಿಕೆಶಿಗೆ ಸಿಗಲ್ವಾ ಸಿಎಂ ಸ್ಥಾನ..? ಭಾರಿ ಕುತೂಹಲ ಮೂಡಿಸಿದ ಎಂ.ಬಿ ಪಾಟೀಲ್ ಹೇಳಿಕೆ

ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಹಾಗೂ ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ Read more…

BIG BREAKING: ಅಧಿಕಾರ ಹಂಚಿಕೆ ಇಲ್ಲ; 5 ವರ್ಷ ಸಿದ್ಧರಾಮಯ್ಯರೇ ಸಿಎಂ: ಎಂ.ಬಿ. ಪಾಟೀಲ್ ಮಾಹಿತಿ

ಮೈಸೂರು: ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. 5 ವರ್ಷ ಪೂರ್ಣಾವಧಿಯಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ನೂತನ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಮೈಸೂರು ಜಿಲ್ಲೆ Read more…

ಶವವಾಗಿ ಪತ್ತೆಯಾದ ನಟ ಆದಿತ್ಯ ಸಿಂಗ್ ರಜಪೂತ್

ಮುಂಬೈ: ನಟ, ರೂಪದರ್ಶಿ ಮತ್ತು ಕಾಸ್ಟಿಂಗ್ ಸಂಯೋಜಕ ಆದಿತ್ಯ ಸಿಂಗ್ ರಜಪೂತ್ ಮುಂಬೈನ ಅಂಧೇರಿ ಪ್ರದೇಶದಲ್ಲಿನ ಅವರ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಟನ ಶವವನ್ನು ಮರಣೋತ್ತರ ಪರೀಕ್ಷೆಗೆ Read more…

ಮತ್ತೆ ಕುದಿಯುತ್ತಿರುವ ಮಣಿಪುರ…! ಇಂಫಾಲ್ ನಲ್ಲಿ ಹಿಂಸಾಚಾರ; ಪುನಃ ಕರ್ಫ್ಯೂ ಜಾರಿ

ಇಂಫಾಲ್: ಮಣಿಪುರ ರಾಜಧಾನಿ ಇಂಫಾಲ್‌ ನಗರದಲ್ಲಿ ಮತ್ತೆ ಹಿಂಸಾಚಾರ ಶುರುವಾಗಿದ್ದು, ಮುನ್ನೆಚ್ಚರಿಕೆಯಿಂದ ಕರ್ಫ್ಯೂ ಜಾರಿ ಮಾಡಲಾಗಿದೆ. ಇಂಫಾಲ್ ನ ಚೆಕಾನ್ ಪ್ರದೇಶದಿಂದ ಬೆಂಕಿ ಹಚ್ಚಿದ ವರದಿಗಳ ನಂತರ ಬಿರೇನ್ Read more…

ಕೇಂದ್ರದ 5 ಕೆಜಿ ಅಕ್ಕಿ ಜತೆ ರಾಜ್ಯದ 10 ಕೆಜಿ ಅಕ್ಕಿ ಕೊಡ್ತಿರಾ…? ಅಶ್ವತ್ಥ್ ನಾರಾಯಣ್ ಪ್ರಶ್ನೆ

ಬೆಂಗಳೂರು: ಕಾಂಗ್ರೆಸ್ 10 ಕೆಜಿ ಅಕ್ಕಿ ಕೊಡುವುದರ ಕುರಿತಾಗಿ ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ Read more…

2 ಸಾವಿರ ರೂ. ನೋಟು ರದ್ದಾದ ಬೆನ್ನಲ್ಲೇ ಮತ್ತೆ 1 ಸಾವಿರ ರೂ. ನೋಟು ಬಿಡುಗಡೆ ವದಂತಿ: RBI ಗವರ್ನರ್ ಸ್ಪಷ್ಟನೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಮಾರುಕಟ್ಟೆಯಿಂದ 2,000 ರೂಪಾಯಿ ಕರೆನ್ಸಿ ನೋಟುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ನಂತರ 1,000 ರೂಪಾಯಿ ನೋಟುಗಳು ಮರಳಿ ಬರಲಿವೆ. ಈ ವಿಷಯದ ಕುರಿತು Read more…

ಬಿಜೆಪಿ ಸರ್ಕಾರದ ನಿಗಮ, ಮಂಡಳಿ ಅಧ್ಯಕ್ಷರ ನಾಮ ನಿರ್ದೇಶನ ರದ್ದು

ಬೆಂಗಳೂರು: ಹಿಂದಿನ ಸರ್ಕಾರದಲ್ಲಾದ ನಿಗಮ, ಮಂಡಳಿ ಅಧ್ಯಕ್ಷರ ನಾಮನಿರ್ದೇಶನ ರದ್ದು ಮಾಡಲಾಗಿದೆ. ನಿಗಮ, ಮಂಡಳಿ, ಸಾಯುತ್ತ ಸಂಸ್ಥೆಗಳ ಎಲ್ಲಾ ಅಧ್ಯಕ್ಷರು, ನಿರ್ದೇಶಕರು, ಸದಸ್ಯರುಗಳ ನಾಮನಿರ್ದೇಶನ ರದ್ದು ಮಾಡುವಂತೆ ಮುಖ್ಯಮಂತ್ರಿ Read more…

BIG NEWS: ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಪತ್ತೆ

ಹಾಸನ; ತುಮಕೂರಿನಲ್ಲಿ ನಾಪತ್ತೆಯಾಗಿದ್ದ ಒಂದೇ ಗ್ರಾಮದ ನಾಲ್ವರು ಮಕ್ಕಳು ಹಾಸನದಲ್ಲಿ ಪತ್ತೆಯಾಗಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದ ನಾಲ್ವರು ಮಕ್ಕಳು ಶನಿವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು. ನಾಲ್ವರು Read more…

BIG NEWS: ಮೂವರು ನೂತನ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿ ಹಂಚಿಕೆ

ಬೆಂಗಳೂರು: ಮೂವರು ನೂತನ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿ ಹಂಚಿಕೆ ಮಾಡಲಾಗಿದೆ. ಸಚಿವ ಕೆ.ಜೆ.ಜಾರ್ಜ್ ಅವರಿಗೆ ವಿಧಾನಸೌಧದ ಕೊಠಡಿ ಸಂಖ್ಯೆ 317, 317ಎ, ಎಂ.ಬಿ.ಪಾಟೀಲ್ ಅವರಿಗೆ ಕೊಠಡಿ ಸಂಖ್ಯೆ 344, Read more…

2000 ರೂ. ನೋಟು ವಿನಿಮಯ, ಖಾತೆಗೆ ಜಮಾ ಆದ ಪ್ರತಿದಿನದ ಮಾಹಿತಿಗೆ RBI ಸೂಚನೆ

ನವದೆಹಲಿ: 2000 ರೂಪಾಯಿ ಬ್ಯಾಂಕ್ ನೋಟುಗಳನ್ನು ಹಿಂಪಡೆಯುವುದು ಕರೆನ್ಸಿ ನಿರ್ವಹಣೆಯ ಭಾಗವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಇಂದು ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ Read more…

BIG NEWS: ಅಂಡರ್ ಪಾಸ್ ನಲ್ಲಿ ಕಾರು ಮುಳುಗಿ ಯುವತಿ ಸಾವು ಪ್ರಕರಣ; ಕಾರು ಚಾಲಕ ಅರೆಸ್ಟ್

ಬೆಂಗಳೂರು: ವರುಣಾರ್ಭಟಕ್ಕೆ ಕೆ.ಆರ್.ಸರ್ಕಲ್ ಅಂಡರ್ ಪಾಸ್ ನಲ್ಲಿ ಕಾರು ಮುಳುಗಿ ಯುವತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಕಾರು ಚಾಲಕ ಹರೀಶ್ ಬಂಧಿತರು. ಪ್ರಕರಣ Read more…

ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡಿದ್ರಾ ಸಿಎಂ ಸಿದ್ದರಾಮಯ್ಯ….? ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಅಸಲಿಯತ್ತು

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೃತ್ಯ ಕೌಶಲ್ಯ ಎಲ್ಲರಿಗೂ ಗೊತ್ತಿದೆ. ಪ್ರತಿ ವರ್ಷ ಅವರು ಮೈಸೂರಿನ ತಮ್ಮ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಹಬ್ಬ-ಹರಿದಿನದ ಆಚರಣೆಯಲ್ಲಿ ತಮ್ಮ ಸಾಂಪ್ರದಾಯಿಕ ಜಾನಪದ ನೃತ್ಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...