alex Certify Latest News | Kannada Dunia | Kannada News | Karnataka News | India News - Part 1743
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಮಾರುಕಟ್ಟೆಗೆ ಬರುತ್ತಿದೆ ಬಿಎಂಡಬ್ಲ್ಯೂ Z4 ರೋಡ್‌ಸ್ಟರ್‌

ಆಟೋಮೊಬೈಲ್ ದಿಗ್ಗಜ ಬಿಎಂಡಬ್ಲ್ಯೂ ಭಾರತದ ಮಾರುಕಟ್ಟೆಗೆ Z4 ರೋಡ್‌ಸ್ಟರ್‌ ಬಿಡುಗಡೆ ಮಾಡಿದ್ದು, ಬೆಲೆಯನ್ನು 89.30 ಲಕ್ಷ (ಎಕ್ಸ್‌-ಶೋರೂಂ) ಎಂದು ನಿಗದಿ ಪಡಿಸಿದೆ. ಸಂಪೂರ್ಣವಾಗಿ ನಿರ್ಮಾಣಗೊಂಡ (ಸಿಬಿಯು) ಮಾಡೆಲ್‌ನಲ್ಲಿ ಭಾರತದ Read more…

ಮುಖದ ಅಂದ ಹೆಚ್ಚಿಸುವ ‘ನೇರಳೆ ಹಣ್ಣು’

ನೇರಳೆ ಹಣ್ಣು ತಿನ್ನಲು ಬಲು ರುಚಿ. ಅಷ್ಟೇ ಅಲ್ಲದೇ ಇದನ್ನು ತಿನ್ನುವುದರಿಂದ ಆರೋಗ್ಯ ಹಾಗೂ ಸೌಂದರ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಚರ್ಮದ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. * Read more…

BIG NEWS: ಪುಟ್ಟರಂಗಶೆಟ್ಟಿಗೆ ಕೈತಪ್ಪಿದ ಸಚಿವ ಸ್ಥಾನ; ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಾರ್ಯಕರ್ತನ ಪತ್ರ

ಬೆಂಗಳೂರು: ಶಾಸಕ ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಾಂಗ್ರೆಸ್ ಕಾರ್ಯಕರ್ತ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷ ಉಪ್ಪಾರ ಸಮುದಾಯಕ್ಕೆ ನಂಬಿಕೆ ದ್ರೋಹ ಮಾಡಿದೆ. ಪುಟ್ಟರಂಗಶೆಟ್ಟಿಗೆ Read more…

ಭಾರತದೊಂದಿಗೆ ಪಾಕ್ ಹೋಲಿಕೆ ಮಾಡಬೇಡಿ ಎಂದ ಪಾಕಿಸ್ತಾನಿ ವ್ಯಕ್ತಿ; ಅಷ್ಟಕ್ಕೂ ಈತ ತನ್ನ ದೇಶಕ್ಕೆ ನೀಡಿದ ಸಂದೇಶವೇನು ಗೊತ್ತಾ ?

ಪ್ರಧಾನಿ ಮೋದಿ ಅವರು ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ಮೇ 22 ರಿಂದ ಮೇ 24 ರವರೆಗೆ ಆಸ್ಟ್ರೇಲಿಯಾದಲ್ಲಿದ್ದರು. ಸಿಡ್ನಿಯಲ್ಲಿ ನಡೆದ ಸಮುದಾಯದ ಕಾರ್ಯಕ್ರಮವೊಂದರಲ್ಲಿ, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ Read more…

BIG NEWS: ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಬಲಿಗರ ಆಕ್ರೋಶ

ಬೆಳಗಾವಿ: ಶಾಸಕ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸವದಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಬೆಳಗಾವಿ Read more…

ಸನ್ ಬರ್ನ್ ಸಮಸ್ಯೆಯೇ….? ನಿವಾರಿಸಿಕೊಳ್ಳಲು ಇಲ್ಲಿದೆ ಒಂದಷ್ಟು ಟಿಪ್ಸ್

ಸೂರ್ಯನ ಬೆಳಕಿಗೆ ಹೆಚ್ಚು ಮೈಯೊಡ್ಡುವುದರಿಂದ ಸನ್ ಬರ್ನ್ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ಸನ್ ಬರ್ನ್ ಗಳು ಉರಿ, ಕಿರಿಕಿರಿಯನ್ನುಂಟು ಮಾಡುತ್ತದೆ. ಇದನ್ನು ನಿವಾರಿಸಿಕೊಳ್ಳುವುದಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್. * Read more…

ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಗೆ ನೋಂದಣಿ ಅವಧಿ ವಿಸ್ತರಣೆ

ಬೆಂಗಳೂರು: ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಗೆ ನೋಂದಣಿ ಅವಧಿ ವಿಸ್ತರಿಸಲಾಗಿದೆ. ಹಾಜರಾತಿ ಕೊರತೆ ಕಾರಣ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗಿದ್ದು, ಹೆಸರು ನೋಂದಣಿಗೆ ಮೇ Read more…

ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 2 ಸಾವಿರ ರೂ.: ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಲು ನೂಕು ನುಗ್ಗಲು

ಕೋಲಾರ:  ಹೊಸದಾಗಿ ರಚನೆಯಾದ ಕಾಂಗ್ರೆಸ್ ಸರ್ಕಾರವು ಭರವಸೆ ನೀಡಿದ ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಲು ಮೇ Read more…

ಬಿತ್ತನೆಗೆ ರೆಡಿಯಾದ ರೈತರಿಗೆ ಗುಡ್ ನ್ಯೂಸ್: ಈ ಬಾರಿ ವಾಡಿಕೆ ಮುಂಗಾರು ಮಳೆ

ನವದೆಹಲಿ: ರೈತರ ಜೀವನಾಡಿ ಎಂದೇ ಹೇಳಲಾಗುವ ಮುಂಗಾರು ಮಳೆ ಕುರಿತಾಗಿ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ಈಗಾಗಲೇ ರಾಜ್ಯದ ಬಹುತೇಕ ಭಾಗದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದು, Read more…

ಇಲ್ಲಿದೆ ರುಚಿಕರವಾದ ಕ್ಯಾಬೇಜ್ ಚಿಲ್ಲಿ ತಯಾರಿಸುವ ವಿಧಾನ

ನೀವು ರಾತ್ರಿಯ ಊಟಕ್ಕೆ ಸ್ಪೆಷಲ್ ಮಾಡಲು ಬಯಸಿದ್ದರೆ, ರುಚಿಕರವಾದ ಕ್ಯಾಬೇಜ್ ಚಿಲ್ಲಿ ತಯಾರಿಸಿ ಸೇವಿಸಿ. ಇದನ್ನು ಫ್ರೈಡ್ ರೈಸ್ ಅಥವಾ ಅನ್ನದ ಜೊತೆ ಸೇವಿಸಬಹುದು. ಹಾಗಾದ್ರೆ ಅದನ್ನು ತಯಾರಿಸುವುದು Read more…

ತೂಕ ಇಳಿಸಿಕೊಳ್ಳಲು ಬೆಸ್ಟ್ ಈ ಸಲಾಡ್

ತೂಕ ಇಳಿಸಿಕೊಳ್ಳಲು ಕೆಲವರು ಆಹಾರ ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ನೀವು ಅನುಸರಿಸುತ್ತಿರುವ ಆಹಾರ ಕ್ರಮ ಸರಿಯಾಗಿರದಿದ್ದರೆ ತೂಕ ಇಳಿಯುವ ಬದಲು ಹೆಚ್ಚಾಗುತ್ತದೆ. ಹಾಗಾಗಿ ನೀವು ತೂಕ ತೂಕವನ್ನು ವೇಗವಾಗಿ Read more…

ಕೋವಿಡ್ ವಿಮೆ ಹಣ ನಿರಾಕರಿಸಿದ ಕಂಪನಿಗೆ ದಂಡ: ಗ್ರಾಹಕನಿಗೆ 2.50 ಲಕ್ಷ ರೂ ಬಡ್ಡಿ ಸಮೇತ ನೀಡಲು ಆದೇಶ

ಬಾಗಲಕೋಟೆ: ತಾಂತ್ರಿಕ ಕಾರಣ ನೀಡಿ ವಿಮೆ ಹಣ ಪಾವತಿಸಲು ನಿರಾಕರಿಸಿದ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ಪವನಕುಮಾರ ಭಜಂತ್ರಿ ಅವರು ಸ್ಟಾರ್ ಹೆಲ್ತ್ ಇನ್ಶೂರೆನ್ಸ್ Read more…

ಸೋರೆಕಾಯಿ ಪಲ್ಯ ಮಾಡುವ ವಿಧಾನ

ಸೋರೆಕಾಯಿ ಪಾಯಸ, ಸಾಂಬಾರು, ಹಲ್ವಾ ಮಾಡಿಕೊಂಡು ಸವಿಯುತ್ತಿರುತ್ತೇವೆ. ಇಲ್ಲಿ ರುಚಿಕರವಾದ ಸೋರೆಕಾಯಿ ಪಲ್ಯ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಾಗ್ರಿಗಳು: 1 ಹದ Read more…

ದುಷ್ಟಶಕ್ತಿಗಳ ಕಾಟದಿಂದ ಮುಕ್ತಿ ಹೊಂದಲು ಜಪಿಸಿ ಈ ಮಂತ್ರ

ರಾತ್ರಿ ಮಲಗುವ ಮುನ್ನ ನರಸಿಂಹ ಸ್ವಾಮಿಯ ಈ ಮಂತ್ರವನ್ನು ಜಪಿಸಿ ಮಲಗಿದರೆ ನಿಮ್ಮ ಜನ್ಮ ಜನ್ಮದ ಪಾಪಕರ್ಮಗಳು ಕಳೆದು, ಸಮಸ್ಯೆಗಳು ನಿವಾರಣೆಯಾಗಿ ಜೀವನದಲ್ಲಿ ಏಳಿಗೆಯಾಗುತ್ತದೆಯಂತೆ. ನರಸಿಂಹ ಸ್ವಾಮಿ ಭಕ್ತರನ್ನು Read more…

ಮನೆ ಅಥವಾ ಕಚೇರಿಯಲ್ಲಿನ ಕಿಟಕಿಯನ್ನು ಈ ದಿಕ್ಕಿನಲ್ಲಿ ನಿರ್ಮಿಸಬೇಡಿ

ಸನಾತನ ಧರ್ಮಗಳಲ್ಲಿ ವಾಸ್ತು ಶಾಸ್ತ್ರಕ್ಕೆ ತುಂಬಾನೇ ಮಹತ್ವವಿದೆ. ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ವಾಸ್ತುಶಾಸ್ತ್ರದ ಪ್ರಕಾರ ನಿರ್ದಿಷ್ಟವಾದ ದಿಕ್ಕುಗಳು ಇರುತ್ತದೆ, ಮನೆಯ ನಿರ್ಮಾಣ ಮಾಡುವ ವೇಳೆಯಲ್ಲಿ ಹೇಗೆ ನೀವು ವಾಸ್ತುವನ್ನು Read more…

ಈ ರಾಶಿಯ ಉದ್ಯಮಿಗಳಿಗೆ ಇಂದು ದೊರೆಯಲಿದೆ ವಿಶೇಷ ಲಾಭ

ಮೇಷ ರಾಶಿ  ಇವತ್ತು  ನಿಮಗೆ ಆಯಾಸ ಮತ್ತು ಆಲಸ್ಯದ ಅನುಭವವಾಗಲಿದೆ. ಹೆಚ್ಚು ಕೋಪ ಕೂಡ ಬರಬಹುದು. ಚಿಕ್ಕ- ಚಿಕ್ಕ ವಿಷಯಕ್ಕೂ ಸಿಟ್ಟು ಮಾಡಿಕೊಳ್ಳುತ್ತೀರಿ. ನೌಕರಿ, ವ್ಯಾಪಾರ ಕ್ಷೇತ್ರ ಅಥವಾ Read more…

ಆರ್ಥಿಕ ಮುಗ್ಗಟ್ಟು ಬೆಂಬಿಡದೆ ಕಾಡುತ್ತಿದ್ದರೆ ಪರಿಹಾರಕ್ಕೆ ಹೀಗಿರಲಿ ಹಣವಿಡುವ ಕಪಾಟು

ವ್ಯಾಪಾರ ಶುರು ಮಾಡುವಾಗ ಪ್ರತಿಯೊಬ್ಬರೂ ವ್ಯಾಪಾರ ಉತ್ತಮವಾಗಿ ನಡೆಯಲಿ ಎಂದೇ ಬಯಸ್ತಾರೆ. ಆದ್ರೆ ಅದೃಷ್ಟ ಕೈಕೊಟ್ಟಾಗ ಎಷ್ಟು ಕಷ್ಟಪಟ್ಟು ಕೆಲಸ ಮಾಡಿದ್ರೂ ಹಣ ಕೈನಲ್ಲಿ ನಿಲ್ಲೋದಿಲ್ಲ. ಇದಕ್ಕೆ ವಾಸ್ತು Read more…

ಪ್ರಯಾಣಿಕರಿದ್ದ ಬೋಗಿ ಬೇರ್ಪಟ್ಟು ಚಲಿಸಿದ ‘ಇಂಟರ್ ಸಿಟಿ’ ರೈಲು ಇಂಜಿನ್….!

ತಾಳಗುಪ್ಪದಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಟರ್ ಸಿಟಿ ಎಕ್ಸ್ಪ್ರೆಸ್ ರೈಲು ಚಲಿಸುತ್ತಿದ್ದಾಗಲೇ ಪ್ರಯಾಣಿಕರಿದ್ದ ಬೋಗಿ ಬೇರ್ಪಟ್ಟ ಪರಿಣಾಮ ಕೆಲ ದೂರ ಇಂಜಿನ್ ಮಾತ್ರ ಚಲಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. Read more…

ಎಲೆಕ್ಷನ್ ವೇಳೆ ಗಿಫ್ಟ್ ನೀಡಿದ್ದ ಕುಕ್ಕರ್ ಸಿಡಿದು ಬಾಲಕಿಗೆ ಗಾಯ

ರಾಮನಗರ: ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಗಿಫ್ಟ್ ನೀಡಿದ್ದ ಕುಕ್ಕರ್ ಸಿಡಿದು ಬಾಲಕಿ ಗಾಯಗೊಂಡ ಘಟನೆ ರಾಮನಗರ ತಾಲೂಕಿನ ಕೂನಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಹಾಲಕ್ಷ್ಮಿ(17) ಗಾಯಗೊಂಡ ಬಾಲಕಿ. ಶುಕ್ರವಾರ ಅಡುಗೆ Read more…

ಕೈನಲ್ಲಿ ಹಣ ನಿಲ್ಲದಿರಲು ಇದೇ ಕಾರಣವಂತೆ

ಮನೆ, ಮನೆಯಲ್ಲಿರುವ ಎಲ್ಲ ವಸ್ತುಗಳ ಬಗ್ಗೆ ಗಮನ ನೀಡುವುದು ಬಹಳ ಮುಖ್ಯ. ಮನೆಯ ನಿರ್ವಹಣೆ ಸರಿಯಿಲ್ಲವಾದಲ್ಲಿ ನೀರು ಹರಿದಂತೆ ಹಣ ಹರಿದು ಹೋಗುತ್ತೆ. ಮನೆಯಲ್ಲಿರುವ ಕೆಲವೊಂದು ವಸ್ತುಗಳು ಮನೆಯ Read more…

‘ಆಧಾರ್’ ಉಚಿತ ಅಪ್ಡೇಟ್; ಇಲ್ಲಿದೆ ಮಹತ್ವದ ಮಾಹಿತಿ

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಆನ್ಲೈನ್ ಮೂಲಕ ಸಾರ್ವಜನಿಕರು ತಮ್ಮ ‘ಆಧಾರ್’ ನಲ್ಲಿ ಕೆಲವೊಂದು ಮಾಹಿತಿಗಳನ್ನು ಉಚಿತವಾಗಿ ಅಪ್ಡೇಟ್ ಮಾಡಲು ಜೂನ್ 14ರವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು Read more…

ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ: ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ

ರಾಯಚೂರು: ವಿವಾಹಿತೆ ಮೇಲೆ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು, ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಸಿಂಧನೂರು ತಾಲೂಕಿನ ಮೂರುಮೈಲ್ ಕ್ಯಾಂಪ್ ನಿವಾಸಿ ಮಾಳಪ್ಪ ಗೌಡಪ್ಪ ಎಂಬುವನನ್ನು Read more…

ಮದುವೆ ವಿಳಂಬವಾಗುವುದರ ಹಿಂದೆ ಇವೆ ಹಲವು ಕಾರಣ

25 ರಿಂದ 30 ವರ್ಷ ಮದುವೆಗೆ ಸರಿಯಾದ ವಯಸ್ಸು. ಕೆಲವೊಮ್ಮೆ ಎಷ್ಟೇ ಹುಡುಕಾಡಿದ್ರೂ ನೀವು ಬಯಸಿದ ಸಂಗಾತಿ ಸಿಗುವುದೇ ಇಲ್ಲ. ಮದುವೆಯಾಗುವ ಇಚ್ಛೆಯಿದ್ದರೂ ಒಳ್ಳೆಯ ಸಂಬಂಧಗಳು ಸಿಗದೇ ವಿಳಂಬವಾಗುತ್ತದೆ. Read more…

ಸರ್ಕಾರ ಬದಲಾದ ಬೆನ್ನಲ್ಲೇ ಪ್ರವೀಣ್ ನೆಟ್ಟಾರು ಪತ್ನಿ ಕೆಲಸಕ್ಕೆ ಕುತ್ತು

ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ನೀಡಲಾಗಿದ್ದ ಗುತ್ತಿಗೆ ಆಧಾರಿತ ಉದ್ಯೋಗಕ್ಕೆ ಕುತ್ತು Read more…

ಉಗುರು ಕಚ್ಚುವ ದುರಭ್ಯಾಸ ಎಷ್ಟು ಅಪಾಯಕಾರಿ ಗೊತ್ತಾ……?

ಕೆಲವು ಅಭ್ಯಾಸಗಳನ್ನು ಬಿಡಬೇಕು ಎಂದುಕೊಂಡರೂ ಬಿಡಲು ಸಾಧ್ಯವಾಗುವುದಿಲ್ಲ. ಉಗುರು ಕಚ್ಚುವುದು ಕೂಡ ಅಂತಹ ಅಭ್ಯಾಸಗಳಲ್ಲಿ ಒಂದು. ಇದು ದೇಹಕ್ಕೆ ಹಾನಿ ಮಾಡಬಲ್ಲ ದುರಭ್ಯಾಸ. ದೈಹಿಕ ಮಾತ್ರವಲ್ಲದೆ ಮಾನಸಿಕ ಆರೋಗ್ಯದ Read more…

ಕೊನೆ ಕ್ಷಣದಲ್ಲಿ ಸಚಿವರ ಪಟ್ಟಿ ಬದಲಾವಣೆ: ಅಚ್ಚರಿ ಹೆಸರು ಸೇರ್ಪಡೆ, 8 ಹೊಸಬರು, 8 ಲಿಂಗಾಯಿತರಿಗೆ ಸ್ಥಾನ

ಬೆಂಗಳೂರು: ಶುಕ್ರವಾರ ಬೆಳಗ್ಗೆ 11.45ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ 24 ಮಂದಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ದೆಹಲಿಯಲ್ಲಿ ನಡೆದ ರಾಜ್ಯ ಸಚಿವ Read more…

ಐಪಿಎಲ್ ಬೆಟ್ಟಿಂಗ್ ನಲ್ಲಿ ಗೆದ್ದ ಹಣದ ವಿಚಾರಕ್ಕೆ ಯುವಕನ ಕೊಲೆ

ಮಂಡ್ಯ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಗೆದ್ದ ಹಣದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಯುವಕನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೋರಾಪುರ ಸಮೀಪ Read more…

ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಜೂನ್ 1 ರಿಂದ ಪಡಿತರ ಚೀಟಿಗೆ ಅರ್ಜಿ

ಬೆಂಗಳೂರು: ಬಿಪಿಎಲ್ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಲು ಜೂನ್ 1 ರಿಂದ ಅವಕಾಶ ಕಲ್ಪಿಸಲು ಆಹಾರ ಇಲಾಖೆ ತೀರ್ಮಾನಿಸಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಕಾರಣದಿಂದ Read more…

ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ ಪುರಸ್ಕೃತ ಪ್ರಖ್ಯಾತ ವಿಮರ್ಶಕ ಪ್ರೊ. ಜಿ.ಹೆಚ್. ನಾಯಕ ನಿಧನ

ಮೈಸೂರು: ಕನ್ನಡದ ಪ್ರಖ್ಯಾತ ವಿಮರ್ಶಕ, ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಪಂಪ ಪ್ರಶಸ್ತಿ ಪುರಸ್ಕೃತರಾಗಿದ್ದ ಪ್ರೊ.ಜಿ.ಹೆಚ್. ನಾಯಕ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಕನ್ನಡ ಸಾಹಿತ್ಯ ಲೋಕದಲ್ಲಿ Read more…

ದೇಶಾದ್ಯಂತ ನಾಳೆ ಕಾಮೆಡ್ -ಕೆ ಪರೀಕ್ಷೆ: ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ರಾಜ್ಯದ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಕಾಮೆಡ್ -ಕೆ ಪ್ಯಾನ್ ಇಂಡಿಯಾ ಸದಸ್ಯ ವಿವಿಗಳಲ್ಲಿ ಆಡಳಿತ ಮಂಡಳಿ ಕೋಟಾ ಸೀಟುಗಳ ಪ್ರವೇಶಕ್ಕೆ ಮೇ 28ರ ಭಾನುವಾರ ದೇಶಾದ್ಯಂತ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...