alex Certify Latest News | Kannada Dunia | Kannada News | Karnataka News | India News - Part 1656
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ಗಾಯ; ಶೂಟಿಂಗ್ ವೇಳೆ ನಡೆದ ಅವಘಡ

ಬಾಲಿವುಡ್ ಚಿತ್ರರಂಗದ ಹಿರಿಯ ನಟ ಅಮಿತಾಬ್ ಬಚ್ಚನ್ ಗಾಯಗೊಂಡಿದ್ದಾರೆ. ಅಮಿತಾಬ್ ಬಚ್ಚನ್ ಅವರ ಪಕ್ಕೆಲುಬಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿಟ್ಟು ವೈದ್ಯರು ಅವರ Read more…

Shocking: ಸೋಶಿಯಲ್ ಮೀಡಿಯಾದಲ್ಲಿ ಪರಿಚಿತನಾದವನಿಂದ ಅಪ್ರಾಪ್ತೆ ಗರ್ಭಿಣಿ; ಯೂಟ್ಯೂಬ್ ನೋಡಿ ಮಗು ಹೆತ್ತ ಬಳಿಕ ಹತ್ಯೆ

ಮಹಾರಾಷ್ಟ್ರದಲ್ಲೊಂದು ಆಘಾತಕಾರಿ ಘಟನೆ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪರಿಚಿತನಾದ ರಮೇಶ್ ಠಾಕೂರ್ ಎಂಬಾತನೊಂದಿಗೆ ಸಂಬಂಧ ಬೆಳೆಸಿದ 15 ವರ್ಷದ ಬಾಲಕಿ ಗರ್ಭಿಣಿಯಾಗಿದ್ದಾಳೆ. ಬಳಿಕ ಯೂಟ್ಯೂಬ್ ನೋಡಿ ಮಗು ಹೆತ್ತು Read more…

BREAKING: ಶೀಲ ಶಂಕಿಸಿ ಪತ್ನಿಯ ಕತ್ತು ಕೊಯ್ದು ಹತ್ಯೆಗೈದ ಪತಿ; ಪೊಲೀಸ್ ಠಾಣೆಗೆ ಬಂದು ಶರಣು

ತನ್ನ ಪತ್ನಿಯ ಶೀಲದ ಕುರಿತು ಶಂಕೆ ಹೊಂದಿದ್ದ ವ್ಯಕ್ತಿಯೊಬ್ಬ ಆಕೆಯ ಕತ್ತು ಕೊಯ್ದು ಹತ್ಯೆ ಮಾಡಿದ್ದು ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಇಂಥದೊಂದು ಘಟನೆ ಕೋಲಾರ ಜಿಲ್ಲೆ Read more…

ವಿಶ್ವ ಆಹಾರ ಪಟ್ಟಿಯಲ್ಲಿ ವಡಾಪಾವ್​ಗೆ 13ನೇ ಸ್ಥಾನ

ಭಾರತದ ನೆಚ್ಚಿನ ತಿಂಡಿಗಳಲ್ಲಿ ಒಂದಾದ ವಡಾ ಪಾವ್ ಈಗ ವಿಶ್ವದ 13 ನೇ ಅತ್ಯುತ್ತಮ ಸ್ಯಾಂಡ್‌ವಿಚ್ ಎಂದು ಸ್ಥಾನ ಪಡೆದಿದೆ. ಟೇಸ್ಟ್ ಅಟ್ಲಾಸ್ ಸಂಸ್ಥೆ ಇದನ್ನು ಶೇರ್​ ಮಾಡಿಕೊಂಡಿದೆ. Read more…

BIG NEWS: ವಿಮಾನದ ಶೌಚಾಲಯದಲ್ಲಿ ಬರೋಬ್ಬರಿ 2 ಕೋಟಿ ರೂ. ಮೌಲ್ಯದ ಚಿನ್ನದ ಬಾರ್ ಪತ್ತೆ

ಕಸ್ಟಮ್ಸ್ ಅಧಿಕಾರಿಗಳು ಭಾನುವಾರ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ವಿಮಾನದ ಶೌಚಾಲಯದಿಂದ ಸುಮಾರು 2 ಕೋಟಿ ಮೌಲ್ಯದ ನಾಲ್ಕು ಚಿನ್ನದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಐಜಿಐ ಏರ್‌ಪೋರ್ಟ್‌ನಲ್ಲಿ Read more…

BIG NEWS: ಗುಂಡು ಹಾರಿಸಿಕೊಂಡು ಮಾಜಿ ಕೇಂದ್ರ ಸಚಿವರ ಸಂಬಂಧಿ ಆತ್ಮಹತ್ಯೆ

ಕೇಂದ್ರದ ಮಾಜಿ ಸಚಿವ ಶಿವರಾಜ್ ಪಾಟೀಲ್ ಚಾಕುರ್ಕರ್ ಅವರ 81 ವರ್ಷದ ಸಂಬಂಧಿ ಮಹಾರಾಷ್ಟ್ರದ ಲಾತೂರ್‌ನಲ್ಲಿರುವ ಅವರ ನಿವಾಸದಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. Read more…

ಪಾಕ್‌ ನೆಲದಲ್ಲೇ ಭಾರತಕ್ಕೆ ಬೇಕಿದ್ದ ನಾಲ್ವರು ಭಯೋತ್ಪಾದಕರು ಅಪರಿಚಿತರಿಂದ ಹತ್ಯೆ

ಅಪರಿಚಿತ ಬಂದೂಕುಧಾರಿಗಳಿಂದ ಕಳೆದೊಂದು ವಾರದಲ್ಲಿ ಭಾರತಕ್ಕೆ ಬೇಕಾಗಿದ್ದು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ 4 ಭಯೋತ್ಪಾದಕರು ಹತ್ಯೆಯಾಗಿದ್ದಾರೆ. ಇದರಿಂದ ಪಾಕ್ ನಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದಕರಲ್ಲಿ ನಡುಕ ಶುರುವಾಗಿದೆ. ಸೈಯದ್ Read more…

ಬದುಕಿದ್ದೇನೆಂದು ನಿರೂಪಿಸಲು ಹೆಣಗಾಡುತ್ತಿದ್ದಾನೆ ದಾಖಲೆಗಳಲ್ಲಿ ಸತ್ತಿರುವ ವ್ಯಕ್ತಿ…!

‘ಸಾಹೇಬ್ ಮೇ ಜಿಂದಾ ಹೂಂ’ (ಸರ್, ನಾನು ಇನ್ನೂ ಬದುಕಿದ್ದೇನೆ’) ಎಂದು ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ಜಯೋರಾ ತಹಸಿಲ್‌ನಲ್ಲಿ ವೃದ್ಧರೊಬ್ಬರು ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಾ ಘೋಷಿಸುತ್ತಿದ್ದಾರೆ. ಸರ್ಕಾರಿ ದಾಖಲೆ Read more…

ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ನಟಿ ಖುಷ್ಬೂ

ತನ್ನ ಬಾಲ್ಯದಲ್ಲಿ ತಂದೆಯಿಂದಲೇ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾಗಿ ನಟಿ ಖುಷ್ಬೂ ಬಹಿರಂಗಪಡಿಸಿದ್ದಾರೆ. ಇತ್ತೀಚೆಗಷ್ಟೇ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಅಧಿಕಾರ ವಹಿಸಿಕೊಂಡ ನಟಿ-ರಾಜಕಾರಣಿ ಖುಷ್ಬೂ ಸುಂದರ್, ತನ್ನ ತಂದೆಯಿಂದ ಲೈಂಗಿಕವಾಗಿ Read more…

Watch | ಮಗನಿಗೆ ಕಾಪಿ ಚೀಟಿ ಕೊಡಲು ಹೋಗಿ ಸಿಕ್ಕಿಬಿದ್ದ ತಂದೆ….! ಮನಬಂದಂತೆ ಥಳಿಸಿದ ಪೊಲೀಸರು

ಮಕ್ಕಳ ಕಡೆಗೆ ತಂದೆ ಪ್ರೀತಿಗೆ ಯಾವುದೇ ಮಿತಿಯಿಲ್ಲ. ನಮ್ಮಲ್ಲಿ ಹೆಚ್ಚಿನವರು ಇದನ್ನು ಒಪ್ಪುತ್ತಾರೆ. ಈ ಪ್ರೀತಿಯು ಕೆಲವೊಮ್ಮೆ ಮನುಷ್ಯನನ್ನು ಮಾಡಲಾಗದ ಕೆಲಸವನ್ನು ಮಾಡಿಸುತ್ತದೆ. ಅಂಥದ್ದೇ ಒಂದು ವಿಡಿಯೋ ಈಗ Read more…

Shocking Video: ಇದಕ್ಕಿದ್ದಂತೆ ಕುಸಿದು ಬಿದ್ದು ಮತ್ತೊಂದು ಸಾವು; ಮನೆ ಮುಂಬಾಗಿಲಲ್ಲೇ ಕಾದಿತ್ತು ವಿಧಿ

ದಿಢೀರನೇ ಹೃದಯಾಘಾತವಾಗಿ ಜನ ಸಾವನ್ನಪ್ಪುತ್ತಿರುವ ಘಟನೆಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ಅಂಥದ್ದೊಂದು ಆಘಾತಕಾರಿ ವಿಡಿಯೋ ಹೊರಬಿದ್ದಿದ್ದು ತೆಲಂಗಾಣದಲ್ಲಿ ವ್ಯಕ್ತಿಯೊಬ್ಬರು ತಮ್ಮ ಮನೆಬಾಗಿಲ ಹೊರಗೆ ನಿಂತಿದ್ದ ವೇಳೆಯೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಈ Read more…

BIG NEWS: ಮೊಣಕಾಲು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಡಿಸ್ಚಾರ್ಜ್

ಮೊಣಕಾಲು ಚಿಕಿತ್ಸೆಗಾಗಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈಗ ಡಿಸ್ಚಾರ್ಜ್ ಆಗಿದ್ದಾರೆ. ಗುಣಮುಖರಾಗಿರುವ ಹಿನ್ನೆಲೆಯಲ್ಲಿ ದೇವೇಗೌಡರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಮುಂದಿನ Read more…

ಹೃದಯಸ್ಪರ್ಶಿ ವಿಡಿಯೋ: ಮಗುವಿನೊಂದಿಗೆ ಪರೀಕ್ಷೆ ಬರೆಯಲು ಬಂದ ತಾಯಿ; ಅಲ್ಲಿಯವರೆಗೂ ಮಗು ನೋಡಿಕೊಂಡ ಮಹಿಳೆಯರು

ಮಾನವೀಯತೆಯೇ ಮರೆಯಾಗಿರುವ ಈ ಕಾಲದಲ್ಲಿ ಆಗಾಗ ನಡೆಯುವ ಕೆಲ ಘಟನೆಗಳು ಸಮಾಜಕ್ಕೆ ಮಾದರಿಯಾಗಿರುತ್ತೆ. ಅಂತಹದ್ದೇ ಘಟನೆಯೊಂದು ಇತ್ತಿಚೆಗೆ ಮಧ್ಯಪ್ರದೇಶದ ಬರ್ಹಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಆ ಹೃದಯಸ್ಪರ್ಶಿ ಘಟನೆ ಅನೇಕರ Read more…

ಮನೆಯಲ್ಲಿ ಅಕ್ರಮ ಪಿಸ್ತೂಲ್ ಪತ್ತೆ; ಮಹಿಳಾ ಟ್ರೈನಿ ಸಬ್ ಇನ್ಸ್ ಪೆಕ್ಟರ್ ಅರೆಸ್ಟ್

ಹರಿಯಾಣದಲ್ಲಿ ಅಕ್ರಮ ಬಂದೂಕುಗಳೊಂದಿಗೆ ಸಿಕ್ಕಿಬಿದ್ದ ಮಹಿಳಾ ಟ್ರೈನಿ ಪೊಲೀಸ್ ನ ಅಮಾನತುಗೊಳಿಸಲಾಗಿದೆ. ನೈನಾ ಕನ್ವಾಲ್ ರಾಜಸ್ಥಾನ ಪೊಲೀಸ್‌ ಇಲಾಖೆಯಲ್ಲಿ ಟ್ರೈನಿ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡಿದ್ದರು. ಆಕೆಯನ್ನು Read more…

ಮೈತ್ರಿ ಸರ್ಕಾರ ಪತನವಾಗಲು ಕಾರಣರಾದ ಶಾಸಕರ ಕುರಿತು HDK ಹೊಸ ಬಾಂಬ್; 15 ದಿನ ಕಾಯಿರಿ ಏನಾಗಲಿದೆ ಎಂಬುದು ಗೊತ್ತಾಗುತ್ತೆ ಎಂದ ಜೆಡಿಎಸ್ ನಾಯಕ

ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಿದ್ದವರ ಕುರಿತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ Read more…

‘ಆಧಾರ್’ ಜೊತೆ ‘ಪಾನ್’ ಸಂಖ್ಯೆಯನ್ನು ಲಿಂಕ್ ಮಾಡುವುದು ಹೇಗೆ ? ಇಲ್ಲಿದೆ ಮಾಹಿತಿ

ಆಧಾರ್ ಜೊತೆ ಪಾನ್ ಸಂಖ್ಯೆಯನ್ನು ಲಿಂಕ್ ಮಾಡಲು 31 ಮಾರ್ಚ್ 2023 ಅಂತಿಮ ದಿನಾಂಕವಾಗಿರುತ್ತದೆ. ಲಿಂಕ್ ಮಾಡಲು 1,000 ರೂಪಾಯಿ ವಿಳಂಬ ಶುಲ್ಕ ಪಾವತಿಸಬೇಕಾಗುತ್ತದಲ್ಲದೆ ಹಲವು ಸಮಸ್ಯೆಗಳು ಎದುರಾಗುತ್ತವೆ. Read more…

ಗಮನಿಸಿ: ಮಾರ್ಚ್ 31ರೊಳಗೆ ‘ಆಧಾರ್’ ಜೊತೆ ‘ಪಾನ್’ ಲಿಂಕ್ ಮಾಡುವುದು ಕಡ್ಡಾಯ; ಇಲ್ಲದಿದ್ದರೆ ಆಗಲಿದೆ ಇಷ್ಟೆಲ್ಲ ತೊಂದರೆ

ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡುವ ಕುರಿತಂತೆ ಈಗಾಗಲೇ ಆದಾಯ ತೆರಿಗೆ ಇಲಾಖೆ ಹಲವು ಬಾರಿ ಸೂಚನೆಗಳನ್ನು ನೀಡಿದೆ. ಅಲ್ಲದೆ ದಿನಾಂಕಗಳನ್ನು ಸಹ ಈ ಹಿಂದೆ ಮುಂದೂಡಲಾಗಿದ್ದು, Read more…

ಅಡುಗೆ ಮನೆಯಲ್ಲೇ ಇದೆ ತೂಕ ಇಳಿಸುವ ಸೂತ್ರ

ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳನ್ನು ನಿಯಮಿತವಾಗಿ ಬಳಸುವ ಮೂಲಕ ನೀವು ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅವುಗಳು ಯಾವುವೆಂದು ತಿಳಿಯೋಣ. ಮೊದಲಿಗೆ ಬೆಳ್ಳುಳ್ಳಿ. ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ Read more…

ಚಪ್ಪಲಿ ಬಿಡುವ ವಿಚಾರಕ್ಕೆ ಜಗಳ; ಕೊಲೆಯಲ್ಲಿ ಅಂತ್ಯ

ಬಾಗಿಲ ಬಳಿ ಚಪ್ಪಲಿ ಇಡುವ ವಿಚಾರದಲ್ಲಿನ ಜಗಳದಲ್ಲಿ ದಂಪತಿಗಳು ಪಕ್ಕದ ಮನೆಯವರನ್ನ ಹತ್ಯೆ ಮಾಡಿದ್ದಾರೆ. ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮನೆ ಬಾಗಿಲ ಬಳಿ ಚಪ್ಪಲಿ ಇಡುವ ವಿಚಾರಕ್ಕೆ Read more…

BIG NEWS: ಈ ಬಾರಿಯೂ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ ಶಾಮನೂರು ಶಿವಶಂಕರಪ್ಪ

ಈಗಾಗಲೇ 91 ವರ್ಷ ದಾಟಿರುವ ದಾವಣಗೆರೆ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ, ಚುನಾವಣಾ ರಾಜಕೀಯದಿಂದ ತಾವು ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಭಾನುವಾರದಂದು Read more…

BIG NEWS: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ

ತಮ್ಮ ಪುತ್ರ ಪ್ರಶಾಂತ್ ಅವರ ಬೆಂಗಳೂರಿನ ಕಚೇರಿ ಹಾಗೂ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ವಶಪಡಿಸಿಕೊಂಡ ನಂತರ ನಾಪತ್ತೆಯಾಗಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ Read more…

ʼಫಿಶ್ ಆಯಿಲ್ʼ ಸೇವನೆ ಪ್ರಯೋಜನ ಏನು ಗೊತ್ತಾ….?

ಮಾರುಕಟ್ಟೆಯಲ್ಲಿ ಸಿಗುವ ಫಿಶ್ ಆಯಿಲ್ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಇದರಲ್ಲಿ ಒಮೆಗಾ 3, ಕೊಬ್ಬಿನಂಶ ಸೇರಿ ಹಲವು ಪೋಷಕಾಂಶಗಳಿವೆ. ಹಲವು ರೋಗಗಳಿಗೆ ಇದು ರಾಮಬಾಣವಾಗಿರುವುದರಿಂದ ಸಸ್ಯಹಾರಿಗಳೂ ಮೀನಿನೆಣ್ಣೆ ಸೇವಿಸುತ್ತಾರೆ. Read more…

ಧರ್ಮಸ್ಥಳದಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದ ಕುರಿತು ಇಲ್ಲಿದೆ ಮಾಹಿತಿ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಸಹ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯುತ್ತಿದ್ದು, ಇದರ ಮಾಹಿತಿ ಇಲ್ಲಿದೆ. ಮೇ 3ರಂದು ಸಂಜೆ 6:40ಕ್ಕೆ ಗೋಧೂಳಿ ಸುಮಹೂರ್ತದಲ್ಲಿ Read more…

BIG NEWS: ಕಳೆದೊಂದು ವಾರದಿಂದ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ; ಆರೋಗ್ಯ ಸಚಿವರ ನೇತೃತ್ವದಲ್ಲಿಂದು ಮಹತ್ವದ ಸಭೆ

ಕಳೆದೊಂದು ವಾರದಿಂದ ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿಂದು ಮಹತ್ವದ ಸಭೆ ನಡೆಯಲಿದೆ. ಅಲ್ಲದೆ H3N2 ಸೋಂಕು Read more…

ತಣ್ಣಗಿರುವ ರೈಸ್ ಬಾತ್ ಅನ್ನು ಈ ರೀತಿಯಾಗಿ ಬಿಸಿ ಮಾಡಿ ನೋಡಿ

ಪಲಾವ್ ಅಥವಾ ಬಿರಿಯಾನಿ ಬಿಸಿಬಿಸಿಯಾಗಿರುವಂತೆ ಸೇವಿಸಲು ಬಲು ರುಚಿ. ಬೆಳಗ್ಗೆ ಮಾಡಿದ ಈ ತಿನಿಸು ಮಧ್ಯಾಹ್ನದ ವೇಳೆ ತಣ್ಣಗಾಗುತ್ತದೆ. ಇದನ್ನು ತಿನ್ನಲೂ ಆಗದೆ ಎಸೆಯಲೂ ಆಗದೆ ಚಡಪಡಿಸುತ್ತಿದ್ದೀರಾ, ಹಾಗಾದರೆ Read more…

ವಾಹನ ಸವಾರರಿಗೆ ಮತ್ತೊಂದು ಶಾಕ್; ಭಾರಿ ಏರಿಕೆಯಾಗಲಿದೆ ಟೋಲ್ ಶುಲ್ಕ

ಪೆಟ್ರೋಲ್ – ಡೀಸೆಲ್ ದರ ಈಗಾಗಲೇ ಮುಗಿಲು ಮುಟ್ಟಿರುವ ಬೆನ್ನಲ್ಲೇ ವಾಹನ ಸವಾರರಿಗೆ ಶೀಘ್ರದಲ್ಲಿಯೇ ಮತ್ತೊಂದು ಶಾಕ್ ಎದುರಾಗಲಿದೆ. ಎಕ್ಸ್ ಪ್ರೆಸ್ ವೇ ಹಾಗೂ ಪಾವತಿ ಸೇವೆಗೆ ಒಳಪಡುವ Read more…

ಮಲಬದ್ಧತೆ ಸಮಸ್ಯೆ ನಿವಾರಿಸಲು ಇದು ರಾಮಬಾಣ

ಮಲಬದ್ಧತೆ ಒಂದು ಸಾಮಾನ್ಯ ಸಮಸ್ಯೆ. ಕೆಟ್ಟ ಆಹಾರ ಪದ್ಧತಿ, ನೀರಿನ ಕೊರತೆ ಹಾಗೂ ರಾತ್ರಿ ಊಟವಾದ ತಕ್ಷಣ ಮಲಗುವುದು ಮಲಬದ್ಧತೆಗೆ ಕಾರಣವಾಗುತ್ತದೆ. ಇದ್ರಿಂದ ಹೊಟ್ಟೆ ಸರಿಯಾಗಿ ಸ್ವಚ್ಛವಾಗುವುದಿಲ್ಲ. ಇದು Read more…

ಕಪ್ಪನೆ ಆಕರ್ಷಕ ಹುಬ್ಬಿಗೆ ಹರಳೆಣ್ಣೆ ಬೆಸ್ಟ್…..!

ಅಂದದ ಮುಖಕ್ಕೆ ಕಣ್ಣ ಹುಬ್ಬುಗಳೇ ಭೂಷಣ. ಕಣ್ಣ ಹುಬ್ಬುಗಳನ್ನು ದಪ್ಪಗಾಗಿ ಆಕರ್ಷಣೀಯವಾಗಿ ಕಾಣುವಂತೆ ಮಾಡುವುದು ಹೇಗೆಂದು ನೋಡೋಣ. ಹರಳೆಣ್ಣೆಯನ್ನು ನಿತ್ಯ ಮಲಗುವ ಮುನ್ನ ಕಣ್ಣ ಹುಬ್ಬುಗಳ ಮೇಲೆ ಹಚ್ಚಿಕೊಳ್ಳಿ. Read more…

ಸವಿಯಾದ ಚಾಕ್ಲೇಟ್ ಕೊಬ್ಬರಿ ಮಿಠಾಯಿ ಮಾಡುವ ವಿಧಾನ

ಬಾಯಲ್ಲಿ ನೀರೂರಿಸುವ ಚಾಕಲೇಟ್ ನಿಂದ ಯಾವುದೇ ರೆಸಿಪಿ ಮಾಡಿದರು ಸಖತ್ ಆಗಿರುತ್ತದೆ. ಅದರಲ್ಲೂ ಕೊಬ್ಬರಿ ಜೊತೆ ಚಾಕ್ಲೇಟ್ ಸವಿದರೆ ಅದರ ಟೇಸ್ಟೇ ಬೇರೆ. ಹಾಗಿದ್ದರೆ ಫಟಾಫಟ್ ಚಾಕ್ಲೇಟ್ ಕೊಬ್ಬರಿ Read more…

ಈ ಸರಳ ಉಪಾಯ ಅನುಸರಿಸಿ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಿ

ಜೀವನದಲ್ಲಿ ಕೆಲವೊಮ್ಮೆ ಏಕಾಏಕಿ ತೊಂದರೆ ಎದುರಾಗುತ್ತದೆ. ಇದ್ದಕ್ಕಿದ್ದಂತೆ ಕಷ್ಟಗಳು ಎದುರಾಗುತ್ತವೆ. ಇದಕ್ಕೆ ಕಾರಣ ಕೆಟ್ಟ ದೃಷ್ಟಿ. ಸಂಪತ್ತು, ಆಸ್ತಿಯೊಂದೆ ಅಲ್ಲ ದಾಂಪತ್ಯ, ಪ್ರೀತಿ, ಕುಟುಂಬದ ಮೇಲೂ ಕೆಟ್ಟ ದೃಷ್ಟಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...