alex Certify Latest News | Kannada Dunia | Kannada News | Karnataka News | India News - Part 1536
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : `ISRO’ ಮತ್ತೊಂದು ಐತಿಹಾಸಿಕ ಸಾಧನೆ : ಖಾಸಗಿಯವರಿಗೆ ಸೇರಿದ 7 ಉಪಗ್ರಹ ಯಶಸ್ವಿ ಉಡಾವಣೆ

ಶ್ರೀಹರಿಕೋಟಾ : ಚಂದ್ರಯಾನ-3 ಬಳಿಕ ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಖಾಸಗಿಯವರ 7 ಉಪಗ್ರಹಗಳ ಉಡಾವಣೆಯನ್ನು ಯಶಸ್ವಿಯಾಗಿ ಇಂದು ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಎಸ್ಡಿಎಸ್ಸಿ-ಶಾರ್ನ ಮೊದಲ ಉಡಾವಣಾ Read more…

ಒಂದೇ ಓವರ್ ನಲ್ಲಿ 7 ಸಿಕ್ಸರ್ ಅಂದ್ರೆ ನೀವು ನಂಬಲೇಬೇಕು…..!

ಒಂದು ಓವರ್ ಅಂದ್ರೆ ಆರು ಬಾಲ್ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಲ್ಲದೆ ಈಗಾಗಲೇ ಹಲವರು ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಹ ಬಾರಿಸಿದ್ದಾರೆ. ಆದರೆ ಒಂದು Read more…

BIGG NEWS : ಭಾರತದಲ್ಲೂ `ಉಗ್ರ ಸಂಘಟನೆ’ ಆರಂಭಕ್ಕೆ `ಅಲ್ ಖೈದಾ’ ಸಿದ್ಧತೆ : ಸ್ಪೋಟಕ ಮಾಹಿತಿ ಬಹಿರಂಗ

ನವದೆಹಲಿ: ಭಯೋತ್ಪಾದಕ ಗುಂಪು ಅಲ್-ಖೈದಾ ಭಾರತೀಯ ಉಪಖಂಡದಲ್ಲಿ ತನ್ನ ಪ್ರಾದೇಶಿಕ ಅಂಗಸಂಸ್ಥೆಯನ್ನು ಜಮ್ಮು ಮತ್ತು ಕಾಶ್ಮೀರ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ಗೆ ವಿಸ್ತರಿಸಲು ರೂಪಿಸುತ್ತಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ Read more…

BREAKING : ಗದಗದಲ್ಲಿ ಮೊಹರಂ ಹೆಜ್ಜೆ ಮಜಲು ಆಡುತ್ತಿದ್ದ ವೇಳೆ ದುರಂತ : ಹೃದಯಾಘಾತದಿಂದ ಇಬ್ಬರು ಸಾವು

ಗದಗ : ಗದಗ ಜಿಲ್ಲೆಯಲ್ಲಿ ಮೊಹರಂ ಹಬ್ಬ ಆಚರಣೆ ವೇಳೆ ಘೋರ ದುರಂತವೊಂದು ಸಂಭವಿಸಿದ್ದು, ಹೃದಯಾಘಾತದಿಂದ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೊಹರಂ ಹಬ್ಬದ ಅಂಗವಾಗಿ ಅಲಿ Read more…

ತಣ್ಣೀರಿನಲ್ಲಿ ಈಜಾಡುವುದರಿಂದ ಸಿಗುತ್ತೆ ಈ ಲಾಭ…….!

ಬೇಸಿಗೆಯ ದಿನಗಳಲ್ಲಿ ದಾಹ ತಣಿಸುವ ತಣ್ಣೀರಿನಲ್ಲಿ ಇನ್ನೂ ಅನೇಕ ಲಾಭಗಳಿವೆ. ಡೆಮೆನ್ಶಿಯಾದಿಂದ (ಮರೆವಿನ ಸಮಸ್ಯೆ) ಮೆದುಳನ್ನು ಕಾಪಾಡಲು ತಣ್ಣೀರು ಬಹಳ ಸಹಾಯ ಮಾಡಲಿದೆ ಎಂದು ತಿಳಿದುಬಂದಿದೆ. ಈಜುಕೊಳವೊಂದರಲ್ಲಿ ಒಂದಷ್ಟು Read more…

ಬಿಸಿ ನೀರು ಹೀಗೆ ಉಪಯೋಗಿಸಿ; ಉತ್ತಮ ಆರೋಗ್ಯಕ್ಕೆ ಸುಲಭವಾದ ಹೆಲ್ತ್ ಟಿಪ್ಸ್

ಬೆಂಗಳೂರು: ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವರು ಹೇಳುತ್ತಾರೆ. ಆದರೆ ಬಿಸಿ ನೀರನ್ನು ಕುಡಿಯುವುದರಿಂದ ಆರೋಗ್ಯ ಬರುವುದಿಲ್ಲ. ಬಿಸಿ ನೀರನ್ನು ಬೇರೆ ರೀತಿಯಲ್ಲಿ ಉಪಯೋಗಿಸುವುದರಿಂದ ನಮ್ಮ Read more…

`Whatsapp’ ಬಳಕೆದಾರರಿಗೆ ಮಹತ್ವದ ಮಾಹಿತಿ : ಯಾವುದೇ ಕಾರಣಕ್ಕೂ ಈ ಸಂಖ್ಯೆಯ ಕರೆ ಸ್ವೀಕಾರ ಮಾಡಬೇಡಿ!

ನವದೆಹಲಿ : ವಾಟ್ಸಪ್ ಬಳಕೆದಾರರೇ ಎಚ್ಚರ, ಅಪರಿಚಿತ ನಂಬರ್ ಗಳಿಂದ ಬರುವ ಕರೆಗಳನ್ನು ಸ್ವೀಕರಿಸಿದ್ರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವೇ ಖಾಲಿಯಾಗಬಹುದು. ಹೌದು, ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ Read more…

ಇತಿಹಾಸವನ್ನು ನೆನಪಿಸುವ ʼಶಾಸನಗಳ ತವರುʼ ಲಕ್ಕುಂಡಿ

ಗದಗದಿಂದ ಸುಮಾರು 12 ಕಿಲೋ ಮೀಟರ್ ದೂರದಲ್ಲಿರುವ ಲಕ್ಕುಂಡಿ ಶಾಸನಗಳ ತವರು ಎಂದೇ ಪ್ರಖ್ಯಾತವಾಗಿದೆ. ಪುಟ್ಟ ಊರಿನಲ್ಲಿ ಒಂದು ಕಾಲದಲ್ಲಿ ನೂರಾರು ದೇವಾಲಯಗಳು ಇದ್ದವು. ಶಾಸನಗಳು ಗತವೈಭವದ ಮೇಲೆ Read more…

ಯಜಮಾನಿಯರಿಗೆ ಗುಡ್ ನ್ಯೂಸ್ : ಈ ದಿನ ನಿಮ್ಮ ಖಾತೆಗೆ 2 ಸಾವಿರ ಹಣ ಜಮಾ!

ಬೆಂಗಳೂರು : ಗೃಹಲಕ್ಷ್ಮಿ ಯೋಜನೆಯಡಿ ಆ.16 ರಂದು ಯಜಮಾನಿಯರ ಖಾತೆಗೆ 2 ಸಾವಿರ ಹಣ ಜಮಾ ಮಾಡಲಾಗುತ್ತದೆ ಎಂದು ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ. ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ Read more…

ಮೊಡವೆ ಸಮಸ್ಯೆಗೆ ಒಮ್ಮೆ ಟ್ರೈ ಮಾಡಿ ಈ ಮನೆಮದ್ದು

ಹದಿಹರಯಕ್ಕೆ ಕಾಲಿಟ್ರಿ ಅಂದ್ರೆ ಸಾಕು ಮೊಡವೆ ಸಮಸ್ಯೆ ಅನ್ನೋದು ಸಾಮಾನ್ಯವಾಗಿ ಎಲ್ಲರನ್ನ ಕಾಡುತ್ತೆ. ಅದ್ರಲ್ಲೂ ಮೊಡವೆಯಿಂದ ಮುಖದ ಮೇಲೆ ಕಲೆ ನಿತ್ರಂತೂ ಅದು ಮುಖದ ಅಂದವನ್ನೇ ಕೆಡಿಸಿಬಿಡುತ್ತೆ. ಆದ್ರೆ Read more…

Grihalakshmi Scheme : ಯಜಮಾನಿಯರೇ ಗಮನಿಸಿ : ಇಂದು ರಜಾ ದಿನವಾಗಿದ್ದರೂ `ಗೃಹ ಲಕ್ಷ್ಮೀ’ ನೋಂದಣಿಗೆ ಅವಕಾಶ

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಮಹಿಳೆಯರಿಗೆ 2,000 ರೂ. ಆರ್ಥಿಕ ಸಹಾಯ ನೀಡುವ ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಇಂದು ಭಾನುವಾರ ರಜಾ ದಿನವಾಗಿದ್ದರೂ ನೋಂದಣಿಗೆ ಅವಕಾಶ Read more…

ರಾತ್ರಿಯ ಊಟ ಬಿಡುವುದು ಅಪಾಯಕಾರಿ, ಕಾರಣ ತಿಳಿದರೆ ಈ ತಪ್ಪನ್ನು ಯಾರೂ ಮಾಡುವುದಿಲ್ಲ…..!

ನಾವೆಲ್ಲರೂ ಸಾಮಾನ್ಯವಾಗಿ ದಿನದಲ್ಲಿ ಕನಿಷ್ಠ ಮೂರು ಬಾರಿ ಆಹಾರ ಸೇವಿಸುತ್ತೇವೆ. ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ. ಇದು ದೇಹದ ಪೋಷಣೆ ಮತ್ತು ನಮ್ಮ ಒಟ್ಟಾರೆ ಬೆಳವಣಿಗೆಗೆ Read more…

ಕೂದಲಿನ ಬೆಳವಣೆಗೆಯಲ್ಲಿ ʼವಿಟಮಿನ್ ಇʼ ಹೇಗೆ ಪರಿಣಾಮಕಾರಿ ಗೊತ್ತಾ….?

ವಿಟಮಿನ್ ಇ ಸೌಂದರ್ಯ ವೃದ್ಧಿಸಿಕೊಳ್ಳಲು ಬಹಳ ಸಹಕಾರಿ. ಇದು ಚರ್ಮ ಹಾಗೂ ಕೂದಲಿನ ಆರೈಕೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಅದರಲ್ಲೂ ಕೂದಲಿನ ಬೆಳವಣೆಗೆಗೆ ವಿಟಮಿನ್ಸ್ ಗಳು ಅತಿ ಅವಶ್ಯಕ. ವಿಟಮಿನ್ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : 1,342 ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ|SSC Recruitment 2023

ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಜೂನಿಯರ್ ಎಂಜಿನಿಯರ್ (JE) ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 16 ಕೊನೆಯ ದಿನವಾಗಿದೆ. Read more…

`ಮಾತೃ ವಂದನಾ ಯೋಜನೆ’ : ಕೇಂದ್ರದಿಂದ ರಾಜ್ಯಕ್ಕೆ 615 ಕೋಟಿ ರೂ. ಬಿಡುಗಡೆ

ನವದೆಹಲಿ : ಕೇಂದ್ರ ಸರ್ಕಾರವು ರಾಜ್ಯಕ್ಕೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ಗರ್ಭಿಣಿಮಹಿಳೆಯರಿಗೆ ಮಾತೃ ವಂದನಾ ಯೋಜನೆ ಅಡಿಯಲ್ಲಿ ಕರ್ನಾಟಕಕ್ಕೆ 615 ಕೋಟಿ ರೂ. ಬಿಡುಗಡೆ ಮಾಡಿದೆ. ಈ Read more…

ದೇಹದ ಬೊಜ್ಜು ಕರಗಿಸಲು ಹೋಗಿ ಈ ತಪ್ಪು ಮಾಡಿದ್ರೆ, ಅನಾರೋಗ್ಯಕ್ಕೆ ತುತ್ತಾಗುತ್ತೀರಿ ಎಚ್ಚರ…..!

ಬೊಜ್ಜು ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ಇದರಿಂದ ತೂಕ ಹೆಚ್ಚಳವಾಗುತ್ತದೆ. ಈ ಬೊಜ್ಜನ್ನು ಕರಗಿಸಲು ಜನರು ಹರಸಾಹಸ ಮಾಡುತ್ತಾರೆ. ಆದರೆ ಅವರು ಬೊಜ್ಜು ಕರಗಿಸಲು ಮಾಡುವ ಕೆಲವೊಂದು Read more…

ಬ್ಯಾಂಕ್ ಗ್ರಾಹಕರ ಗಮನಕ್ಕೆ : ಇಲ್ಲಿದೆ ಆಗಸ್ಟ್ ತಿಂಗಳ` ಬ್ಯಾಂಕ್ ರಜೆ’ ದಿನಗಳ ಪಟ್ಟಿ

ನವದೆಹಲಿ: ನೀವು ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಹೊಂದಿದ್ದರೆ, ನೀವು ಅದನ್ನು ಜುಲೈನಲ್ಲಿಯೇ ಮಾಡಿಕೊಳ್ಳಿ. ಇದಕ್ಕೆ ಕಾರಣವೆಂದರೆ ಆಗಸ್ಟ್ ತಿಂಗಳಲ್ಲಿ ವಿವಿಧ ರಾಜ್ಯಗಳಲ್ಲಿನ ಬ್ಯಾಂಕುಗಳು ಒಟ್ಟು 14 ದಿನಗಳವರೆಗೆ Read more…

BIGG NEWS : ಇಂದು ಶ್ರೀಹರಿಕೋಟದಿಂದ `ISRO PSLV-56’ ಉಡಾವಣೆ

ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಭಾನುವಾರ ಚಂದ್ರಯಾನ -3 ರ ನಂತರದ ಮಹತ್ವದ ಮಿಷನ್ ಪಿಎಸ್ಎಲ್ವಿ-ಸಿ 56 (PSLV-C56) ಅನ್ನು ಉಡಾವಣೆ ಮಾಡಲು ಸಜ್ಜಾಗಿದೆ. Read more…

BIGG NEWS : ಶೀಘ್ರವೇ ಕಾನೂನು ಸಲಹೆ ಪಡೆದು `ಸದಾಶಿವ ವರದಿ’ ಜಾರಿ : ಸಚಿವ ಮುನಿಯಪ್ಪ ಭರವಸೆ

ಹಿರಿಯೂರು : ಕಾನೂನು ಸಲಹೆ ಪಡೆದುಶೀಘ್ರವೇ ಸದಾಶಿವ ಆಯೋಗದ ವರದಿ ಜಾರಿ ಮಾಡಲು ಪ್ರಯತ್ನಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ಭರವಸೆ ನೀಡಿದ್ದಾರೆ. Read more…

Karnataka Rain : ರಾಜ್ಯದಲ್ಲಿ ಮತ್ತೆ ಭಾರೀ ಮಳೆ : ಕರಾವಳಿ ಭಾಗಕ್ಕೆ `ಯೆಲ್ಲೋ ಅಲರ್ಟ್’ ಘೋಷಣೆ

  ಬೆಂಗಳೂರು : ಕರಾವಳಿ,ಮಲೆನಾಡು ಸೇರಿದಂತೆ ರಾಜ್ಯದಲ್ಲಿ ಇಂದಿನಿಂದ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಆಗಸ್ಟ್ 3 ರವರೆಗೆ Read more…

ಪ್ರವಾಸಿಗರ ನೆಚ್ಚಿನ ತಾಣ ʼಮುನ್ನಾರ್ʼ

ಚುಮುಚುಮು ಚಳಿಯಲ್ಲಿ ಮುನ್ನಾರ್ ಭೇಟಿ ಮನಸ್ಸಿಗೆ ಮುದ ನೀಡುವುದು  ಗ್ಯಾರಂಟಿ. ಅಷ್ಟು ಸುಂದರವಾಗಿದೆ ಈ ಪ್ರವಾಸಿ ತಾಣ. ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಇದು ಪ್ರವಾಸಿಗರ ನೆಚ್ಚಿನ ತಾಣ ಕೂಡ Read more…

BIG BREAKING : ಮಂಡ್ಯದಲ್ಲಿ ನಾಲೆಗೆ ಕಾರು ಉರುಳಿ ಬಿದ್ದು ನಾಲ್ವರು ಮಹಿಳೆಯರು ಸ್ಥಳದಲ್ಲೇ ಸಾವು!

ಮಂಡ್ಯ : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನಾಲೆಗೆ ಕಾರು ಉರುಳಿ ಬಿದ್ದ ಪರಿಣಾಮ ನಾಲ್ವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಶ್ರೀರಂಗಪಟ್ಟಣ Read more…

ತೂಕ ಇಳಿಸಲು ಬೆಸ್ಟ್‌ ಈ ಪಾನೀಯ…..!

ಇತ್ತೀಚೆಗೆ ತೂಕ ಇಳಿಸುವುದು ಟ್ರೆಂಡ್ ಆಗಿದೆ. ಹಾಗಾಗಿ ಈ ವಲಯದಲ್ಲಿ ಹಲವು ಪ್ರಯೋಗಗಳು ನಡೆಯುತ್ತಿರುತ್ತವೆ. ಇತ್ತೀಚೆಗೆ ಕೇವಲ ಹಾಲಿನ ಸೇವನೆಯಿಂದ ತೂಕ ಇಳಿಸುವುದು ಸಾಧ್ಯವೇ ಎಂಬ ಬಗ್ಗೆ ಸಂಶೋಧನೆಯೊಂದು Read more…

BIGG NEWS : 2022ರ ಹುಲಿಗಣತಿ ಬಿಡುಗಡೆ : ಮಧ್ಯಪ್ರದೇಶ ನಂ.1, ಕರ್ನಾಟಕ ನಂ.2

ನವದೆಹಲಿ : 2022 ನೇ ಸಾಲಿನ ರಾಷ್ಟ್ರೀಯ ಹುಲಿ ಗಣತಿ ವರದಿ ಬಿಡುಗಡೆಯಾಗಿದ್ದು, ದೇಶದ ಅರಣ್ಯ ಪ್ರದೇಶಗಳಲ್ಲಿ ಒಟ್ಟು 3,682 ಹುಲಿಗಳಿವೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ 785 Read more…

ತೂಕ ಇಳಿಸಿಕೊಳ್ಳಲು ಈ ‘ವ್ಯಾಯಾಮ’ವನ್ನು ಅಪ್ಪಿತಪ್ಪಿಯೂ ಮಾಡ್ಬೇಡಿ

ಆರೋಗ್ಯ ಕಾಪಾಡಿಕೊಳ್ಳಲು ಜನರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಫಿಟ್ನೆಸ್ ಬಹುತೇಕರ ಜೀವನದ ಪ್ರಮುಖ ಭಾಗವಾಗಿದೆ. ಫಿಟ್ ಆಗಿರಲು ಹಾಗೂ ಚೆನ್ನಾಗಿ ಕಾಣಲು ಜನರು ಸಾಕಷ್ಟು ವ್ಯಾಯಾಮಗಳನ್ನು ಮಾಡ್ತಾರೆ. ಜಿಮ್ Read more…

ಈ ರಾಶಿಯವರಿಗೆ ಇಂದು ಅತ್ಯಂತ ಲಾಭದಾಯಕ ದಿನ

ಮೇಷ ರಾಶಿ   ಇಂದು ಧನಲಾಭವಾಗುವ ಸಾಧ್ಯತೆಯಿದೆ. ಸಂಬಳ ಕೂಡ ಏರಿಕೆಯಾಗಬಹುದು. ಹೊಸ ಸಂಬಂಧಕ್ಕೆ ನಾಂದಿಯಾಗಲಿದ್ದು, ಅದರಿಂದ ನಿಮ್ಮ ಬದುಕಿನಲ್ಲಿ ಬದಲಾವಣೆಯಾಗಬಹುದು. ಲೋಹದಿಂದ ನಿಮಗೆ ಇಂದು ಲಾಭವಾಗಲಿದೆ. ಹಣಕಾಸು Read more…

ಅದೃಷ್ಟ ನಿಮ್ಮ ಜೊತೆಗಿರಲು ಮಲಗೋ ಮುನ್ನ ಮಾಡಿ ಈ ಕೆಲಸ

ನಮ್ಮ ನಿತ್ಯದ ಬದುಕಿನಲ್ಲಿ ನಿದ್ದೆಗೆ ಅತ್ಯಂತ ಮಹತ್ವವಿದೆ. ಮಾರನೇ ದಿನದ ಎಲ್ಲಾ ಕೆಲಸಗಳಿಗೂ ನಿಮ್ಮ ದೇಹದಲ್ಲಿ ನಿದ್ದೆಯಿಂದ್ಲೇ ಚೈತನ್ಯ ಬರುತ್ತದೆ. ಆದ್ರೆ ನಿದ್ದೆ ಮಾಡುವ ಸಮಯದಲ್ಲಿ ನೀವು ಮಾಡುವ Read more…

ವಿಭೂತಿಯ ಮೂರು ಗೆರೆಗಳು ನೀಡುತ್ತೆ ಈ ಸಂಕೇತ

ಹೆಣ್ಣು ಮಕ್ಕಳು ಹಣೆಗೆ ಕುಂಕುಮ ಹಚ್ಚಿಕೊಳ್ಳುವಂತೆ ಗಂಡಸರು ಸಾಮಾನ್ಯವಾಗಿ ವಿಭೂತಿ ಧಾರಣೆ ಮಾಡುತ್ತಾರೆ. ಮೂರು ಅಡ್ಡ ಬಿಳಿಯ ಗೆರೆಗಳ ಹಿಂದೆ ಬಹಳ ದೊಡ್ಡ ತಾತ್ವಿಕ ವಿಚಾರವಿದೆ. ಶಿವನಿಗೆ ವಿಭೂತಿ Read more…

FMCG ಬ್ಯಾಂಡ್ ರ್ಯಾಕಿಂಗ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ ‘ನಂದಿನಿ’

ಬೆಂಗಳೂರು: ಎಫ್ಎಂಸಿಜಿ – ಫಾಸ್ಟ್ ಮೂವಿಂಗ್ ಕನ್ ಸ್ಯೂಮರ್ ಗೂಡ್ಸ್ ಬ್ರ್ಯಾಂಡ್ ರ್ಯಾಂಕಿಂಗ್ ಪಟ್ಟಿಯಲ್ಲಿ ಕೆಎಂಎಫ್ ಬ್ರ್ಯಾಂಡ್ ನಂದಿನಿ ಒಂದು ಸ್ಥಾನ ಮೇಲೇರಿದೆ. 2023ನೇ ಸಾಲಿನ ಎಫ್ಎಂಸಿಜಿ ಬ್ರ್ಯಾಂಡ್ Read more…

Bengaluru : ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ನೀರು ಪಾಲು

ಬೆಂಗಳೂರು : ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ನೀರು ಪಾಲಾದ ಘಟನೆ ಬೆಂಗಳೂರು ನಗರದ ಮಾಗಡಿ ರಸ್ಸುಂತೆಯಲ್ಲಿರುವ ಸುಂಕದಕಟ್ಟೆಯಲ್ಲಿರುವ ಪಿಳ್ಳಪ್ಪನಕಟ್ಟೆ ಕೆರೆಯಲ್ಲಿ ನಡೆದಿದೆ. ಮೃತ ಬಾಲಕನನ್ನು ಮೊಯಿನುದ್ದೀನ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...