alex Certify Latest News | Kannada Dunia | Kannada News | Karnataka News | India News - Part 1501
ಕನ್ನಡ ದುನಿಯಾ
    Dailyhunt JioNews

Kannada Duniya

ಮರಳು ದಂಧೆಕೋರರ ಅಟ್ಟಹಾಸ: ಅಕ್ರಮ ತಡೆಯಲು ಹೋದ ಅಧಿಕಾರಿಗಳ ಮೇಲೆ ಹಲ್ಲೆ

ರಾಯಚೂರು: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಯಡಿವಾಳ ಗ್ರಾಮದ ಬಳಿ ಅಕ್ರಮ ಮರಳು ಸಾಗಣೆ ತಡೆಯಲು ಹೋಗಿದ್ದ ಅಧಿಕಾರಿಗಳ ಮೇಲೆ ದಂಧೆಕೋರರು ಹಲ್ಲೆ ಮಾಡಿದ್ದಾರೆ. ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ Read more…

ಭಾರತ – ಪಾಕ್ ನಡುವಿನ ‘ಹೈ ವೋಲ್ಟೇಜ್’ ಪಂದ್ಯಕ್ಕೆ ಡೇಟ್ ಫಿಕ್ಸ್; ಇಲ್ಲಿದೆ ವಿವರ

ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಬುಧವಾರದಂದು 9 ಪಂದ್ಯಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿದೆ. ಪರಿಷ್ಕೃತ ವೇಳಾಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈ ವೋಲ್ಟೇಜ್ ಪಂದ್ಯವೂ Read more…

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಶೀಘ್ರವೇ ರಾಜ್ಯಾದ್ಯಂತ `ಆರೋಗ್ಯ ಸಂಜೀವಿನಿ’ ಜಾರಿ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಸೆಪ್ಟೆಂಬರ್ 15ರೊಳಗೆ ರಾಜ್ಯಾದ್ಯಂತ ನಗದು ರಹಿತ ಚಿಕಿತ್ಸೆ ನೀಡುವ ಆರೋಗ್ಯ ಯೋಜನೆ ಜಾರಿಯಾಗುವ ಸಾಧ್ಯತೆ ಇದೆ. ಇಂದು ರಾಜ್ಯ Read more…

ʼಮೊಬೈಲ್ʼ ಚಾರ್ಜ್ ಮಾಡುವಾಗ‌ ಇರಲಿ ಎಚ್ಚರ; ಈ ತಪ್ಪು ಮಾಡಿದರೆ ಆಗಬಹುದು ಸ್ಪೋಟ…!

ಸ್ಮಾರ್ಟ್‌ಫೋನ್‌ ಈಗ ಎಲ್ಲರ ಅನಿವಾರ್ಯತೆಯಾಗಿಬಿಟ್ಟಿದೆ. ಹಾಗಂತ ಇದು ಸಂಪೂರ್ಣ ಸೇಫ್‌ ಎಂದರ್ಥವಲ್ಲ. ಸ್ಮಾರ್ಟ್‌ಫೋನ್‌ ಬಳಕೆ ಅನೇಕ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ Read more…

ಮಳೆಗಾಲದಲ್ಲಿ ಕಾಡುವ ಒಣಕೆಮ್ಮಿಗೆ ಇಲ್ಲಿದೆ ಮನೆಮದ್ದು

ಕೆಮ್ಮು ಸಾಮಾನ್ಯ ಸಮಸ್ಯೆಯಾಗಿದ್ದರೂ ಮಳೆಗಾಲದಲ್ಲಿ ತೀವ್ರ ತೊಂದರೆ ಉಂಟುಮಾಡುತ್ತದೆ. ಮಳೆಗಾಲದಲ್ಲಿ ವೈರಲ್ ಜ್ವರದ ಜೊತೆಗೆ ಒಣ ಕೆಮ್ಮು ಕಾಡಲಾರಂಭಿಸುತ್ತದೆ. ಕೆಲವೊಮ್ಮೆ ಕೆಮ್ಮು ಗಂಭೀರ ಸ್ವರೂಪವನ್ನು ತೆಗೆದುಕೊಳ್ಳುತ್ತದೆ. ಇದನ್ನು ನಿವಾರಿಸಲು Read more…

‘ಹೃದಯಾಘಾತ’ ದಿಂದ ಸಾವನ್ನಪ್ಪಿದ 15 ವರ್ಷದ ವಿದ್ಯಾರ್ಥಿನಿ….!

ಇತ್ತೀಚಿನ ದಿನಗಳಲ್ಲಿ ತೀರಾ ಚಿಕ್ಕಪ್ರಾಯದವರು ಹಠಾತ್ ವಿಧಿವಶರಾಗುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಇದೀಗ ಇದಕ್ಕೆ ಮತ್ತೊಂದು ಘಟನೆ ಸೇರ್ಪಡೆಗೊಂಡಿದೆ. ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಹಪಾಠಿಗಳ Read more…

ಮದುವೆಗೆ ಒಪ್ಪದ ಯುವತಿಯ ಕುಟುಂಬಕ್ಕೆ ಸೇರಿದ ಅಡಕೆ, ಶುಂಠಿ ಬೆಳೆ ನಾಶ ಮಾಡಿದ ಯುವಕ

ಮೈಸೂರು: ಮದುವೆಗೆ ಒಪ್ಪದ ಯುವತಿಯ ಕುಟುಂಬಕ್ಕೆ ಸೇರಿದ ಅಡಕೆ, ಶುಂಠಿ ಬೆಳೆಯನ್ನು ಯುವಕ ನಾಶ ಮಾಡಿದ ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದೆ. ಕಡೇಮನುಗನಹಳ್ಳಿ ಗ್ರಾಮದ ಅಶೋಕ್ ಕೃತ್ಯವೆಸಗಿದ ಆರೋಪಿಯಾಗಿದ್ದಾನೆ. Read more…

ಸಾಕ್ಸ್ ಧರಿಸಿಯೇ ಮಲಗುವಿರಾ…..? ಅದಕ್ಕೂ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಕೆಲವರಿಗೆ ರಾತ್ರಿ ಮಲಗುವ ವೇಳೆ ಸಾಕ್ಸ್ ಧರಿಸುವುದು ಅಭ್ಯಾಸ. ವಿಪರೀತ ಚಳಿ ಇರುವ ಪ್ರದೇಶಗಳಲ್ಲಿ ಇದು ಅನಿವಾರ್ಯ ಇರಬಹುದು. ಆದರೆ ನಮ್ಮಲ್ಲಿ ಇದನ್ನು ಧರಿಸಿ ಮಲಗುವ ಅವಶ್ಯಕತೆ ಇರಲ್ಲ. Read more…

‘ಹಚ್ಚೆ’ ಹಾಕಿಸಿಕೊಳ್ಳುವ ಮುನ್ನ ಈ ವಿಷ್ಯ ತಿಳಿದಿರಲಿ

ಹಚ್ಚೆ ಹಾಕಿಸಿಕೊಳ್ಳೋದು ಈಗ ಫ್ಯಾಶನ್. ಪುರುಷರರಿರಲಿ ಮಹಿಳೆಯರೇ ಇರಲಿ ತಮಗಿಷ್ಟವಾಗುವ ಚಿತ್ರವನ್ನು ಮೈಮೇಲೆ ಹಚ್ಚೆ ಹಾಕಿಸಿಕೊಳ್ತಾರೆ. ಹಚ್ಚೆ ಹಾಕಿಸಲು ಅಥವಾ ತೆಗೆಯಲು ನೀವು ತಜ್ಞರ ಬಳಿಗೆ ಹೋಗಬೇಕು. ಇಲ್ಲಾಂದ್ರೆ  Read more…

ಈ ಬಾರಿಯಾದರೂ ಇಳಿಕೆಯಾಗಲಿದೆಯಾ ‘ರೆಪೋ’ ದರ ? ಎಲ್ಲರ ಚಿತ್ತ RBI ನತ್ತ…!

ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೋ ದರವನ್ನು ಪ್ರಕಟಿಸಲಿದ್ದು, ಈ ಬಾರಿಯಾದರೂ ಇದು ಇಳಿಕೆಯಾಗುವ ಮೂಲಕ ಗೃಹ, ವಾಹನ ಮತ್ತಿತರ ಸಾಲಗಳ ಮೇಲಿನ ಬಡ್ಡಿದರ ಕೂಡ ಇಳಿಕೆಯಾಗಬಹುದಾ ಎಂಬ Read more…

ಆನ್ ಲೈನ್ ಶಾಪಿಂಗ್ ಪ್ರಿಯರೇ ಎಚ್ಚರ : ಈ ಸಣ್ಣ ತಪ್ಪು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಯೇ ಖಾಲಿ!

ನವದೆಹಲಿ : ಆಗಸ್ಟ್ 15 ರ ದಿನವು ಇಡೀ ಭಾರತಕ್ಕೆ ಬಹಳ ವಿಶೇಷವಾಗಿದ್ದು, ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತದೆ. ಅನೇಕ ಶಾಪಿಂಗ್ ವೆಬ್ಸೈಟ್ಗಳು / ಅಪ್ಲಿಕೇಶನ್ಗಳು, ಅನೇಕ ಬ್ಯಾಂಕುಗಳು Read more…

BIG NEWS: ಆಗಸ್ಟ್ ಕಡೆ ವಾರದಲ್ಲಿ ವಾಡಿಕೆಗಿಂತ ಅಧಿಕ ಮಳೆ; ಹವಾಮಾನ ಇಲಾಖೆ ತಜ್ಞರಿಂದ ಮಹತ್ವದ ಮಾಹಿತಿ

ಈ ಬಾರಿ ರಾಜ್ಯಕ್ಕೆ ಮುಂಗಾರು ವಿಳಂಬವಾಗಿ ಪ್ರವೇಶಿಸಿದ್ದು, ಆರಂಭದಲ್ಲಿ ಮಳೆ ಕುಂಠಿತವಾಗಿದ್ದರೂ ಆ ಬಳಿಕ ಅಬ್ಬರಿಸಿತ್ತು. ಇದರ ಪರಿಣಾಮ ಹಳ್ಳ ಕೊಳ್ಳಗಳು, ಕೆರೆಕಟ್ಟೆಗಳು, ಜಲಾಶಯಗಳು ತುಂಬಲಾರಂಭಿಸಿದ್ದವು. ಆದರೆ ಆ Read more…

BIG NEWS: ಕಸ್ತೂರಿ ರಂಗನ್ ವರದಿ ಪರಿಶೀಲನೆಗೆ ಕೇಂದ್ರ ಸಮಿತಿ ನೇಮಕ: ವರದಿ ಬಳಿಕ ಕ್ರಮ

ಬೆಂಗಳೂರು: ಕಸ್ತೂರಿರಂಗನ್ ವರದಿ ಪರಿಶೀಲನೆಗೆ ಕೇಂದ್ರ ಸರ್ಕಾರ ನಿವೃತ್ತ ಐಎಫ್ಎಸ್ ಅಧಿಕಾರಿ ಸಂಜಯ್ ಕುಮಾರ್ ಸಮಿತಿ ನೇಮಿಸಿದ್ದು, ಈ ಸಮಿತಿ ವರದಿ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅರಣ್ಯ Read more…

ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳಲು ಸೇವಿಸಿ ಈ ಹಣ್ಣು

ಚಳಿಯ ವಾತಾವರಣದಲ್ಲಿ ರೋಗಗಳು ಮತ್ತು ಸೋಂಕುಗಳಿಂದ ನಿಮ್ಮನ್ನ ನೀವು ರಕ್ಷಿಸಿಕೊಳ್ಳುವುದು ಅತಿ ಅವಶ್ಯಕ. ಚಳಿಗಾಲದಲ್ಲಿ ಹೆಚ್ಚಾಗಿ ಶ್ವಾಸಕೋಶದ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಿಸಲು ವಿಟಮಿನ್ Read more…

ಕಾಲೇಜು ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ; ಸಿಐಡಿ ಅಧಿಕಾರಿಗಳಿಂದ ಸನ್ನಿವೇಶ ಮರುಸೃಷ್ಟಿ

ಉಡುಪಿಯ ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರು, ಶೌಚಾಲಯದಲ್ಲಿ ಮೊಬೈಲ್ ಮೂಲಕ ತಮ್ಮ ಸಹಪಾಠಿಯ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು ಎನ್ನಲಾದ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ಗೆ Read more…

ರಾಜ್ಯ ಸರ್ಕಾರದಿಂದ ವಸತಿ ರಹಿತರಿಗೆ ಗುಡ್ ನ್ಯೂಸ್ : 15 ಲಕ್ಷ ಮನೆ ನೀಡಲು ಯೋಜನೆ

ಶಿರಾ : ರಾಜ್ಯ ಸರ್ಕಾರವು ವಸತಿ ರಹಿತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಮುಂದಿನ 5 ವರ್ಷಗಳಲ್ಲಿ ರಾಜ್ಯದ ವಸತಿ ರಹಿತರಿಗೆ 15 ಲಕ್ಷ ಮನೆಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ Read more…

BREAKING NEWS: ಪ್ರಚಾರದ ವೇಳೆಯಲ್ಲೇ ಗುಂಡಿಕ್ಕಿ ಅಧ್ಯಕ್ಷೀಯ ಅಭ್ಯರ್ಥಿ ಬರ್ಬರ ಹತ್ಯೆ

ಈಕ್ವೆಡಾರ್ ಅಧ್ಯಕ್ಷೀಯ ಅಭ್ಯರ್ಥಿ ಫೆರ್ನಾಂಡೊ ವಿಲ್ಲಾವಿಸೆನ್ಸಿಯೊ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಪ್ರಚಾರ ಸಮಾರಂಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಈಕ್ವೆಡಾರ್ ಅಧ್ಯಕ್ಷೀಯ ಅಭ್ಯರ್ಥಿ ವಿಲ್ಲಾವಿಸೆನ್ಸಿಯೊ ಕೊಲ್ಲಲ್ಪಟ್ಟರು. 7.5% ಮತದಾನದ ಉದ್ದೇಶದಿಂದ Read more…

`ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2′ : ನೋಂದಣಿಗೆ ಕುರಿತಂತೆ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ

ಬೆಂಗಳೂರು : ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೆರವಾಗಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಎರಡನೇ ಬಾರಿಗೆ ವಿಶೇಷ ಪೂರಕ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, Read more…

‘ಕರ್ನಾಟಕ’ ಎಂದು ನಾಮಕರಣ ಆಗಿ 50 ವರ್ಷ ಹಿನ್ನೆಲೆ ವರ್ಷವಿಡಿ ಕರ್ನಾಟಕ ಸುವರ್ಣ ಮಹೋತ್ಸವ ಆಚರಣೆ: ಸಚಿವ ತಂಗಡಗಿ ಘೋಷಣೆ

ಬೆಂಗಳೂರು: ನವೆಂಬರ್ ಒಂದಕ್ಕೆ ಕರ್ನಾಟಕ ಎಂದು ನಾಮಕರಣ ಆಗಿ ಐವತ್ತು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ‘ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷ ವಾಕ್ಯದೊಂದಿಗೆ ವರ್ಷವಿಡಿ ಕರ್ನಾಟಕ ಸುವರ್ಣ ಮಹೋತ್ಸವವನ್ನು Read more…

ಈ ಉಪಾಯ ಅನುಸರಿಸಿದ್ರೆ ಮೊಬೈಲ್ ನಲ್ಲಿ ತುಂಬಾ ಸಮಯ ನಿಲ್ಲುತ್ತೆ ಚಾರ್ಜ್​

ನಿಮ್ಮ ಮೊಬೈಲ್​ ಒಳ್ಳೆಯ ರೀತಿಯಲ್ಲಿ ಇಟ್ಟುಕೊಳ್ಳಬೇಕು ಅಂದರೆ ಅದರ ಬ್ಯಾಟರಿ ಬಗ್ಗೆ ಕಾಳಜಿ ವಹಿಸೋದು ತುಂಬಾನೇ ಮುಖ್ಯ. ಬ್ಯಾಟರಿ ಕಾಪಾಡಬೇಕು ಅಂದರೆ ಪದೇ ಪದೇ ಬ್ಯಾಟರಿ ಚಾರ್ಜ್​ ಮಾಡುವ Read more…

ಭತ್ತ ನಾಟಿಗೆ ಸಜ್ಜಾಗಿದ್ದ ರೈತರಿಗೆ ಗುಡ್ ನ್ಯೂಸ್ : ಭದ್ರಾ ಜಲಾಶಯದಿಂದ ನಾಲೆಗೆ 100 ದಿನ ನೀರು ಹರಿಸಲು ತೀರ್ಮಾನ

ಶಿವಮೊಗ್ಗ : ಭತ್ತ ನಾಟಿಗೆ ಸಜ್ಜಾಗಿದ್ದ ರೈತರಿಗೆ ಸಿಹಿಸುದ್ದಿ, ಇಂದಿನಿಂದ 100 ದಿನ ಭದ್ರಾ ಕಾಲುವೆಗೆ ನೀರು ಬಿಡುಗಡೆ ಮಾಡಲು ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ Read more…

ತೆಂಗಿನ ಮರದಿಂದ ಬಿದ್ದು ಮಹಿಳೆ ಸಾವು

ಮಂಗಳೂರು: ತೆಂಗಿನಕಾಯಿ ಕೀಳುತ್ತಿದ್ದ ಮಹಿಳೆ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಸವಣೂರು ಸಮೀಪ ನಡೆದಿದೆ. ಪ್ರವೀಣ್ ಬಳ್ಳಾಜೆ ಅವರ ಪತ್ನಿ ಸುಚಿತ್ರಾ(34) ಮೃತಪಟ್ಟವರು. ವೃತ್ತಿನಿರತ Read more…

ಕಾಶಿ ಯಾತ್ರಾರ್ಥಿಗಳಿಗೆ ಗುಡ್ ನ್ಯೂಸ್ : 9 ದಿನಕ್ಕೆ `ಕಾಶಿ ದರ್ಶನ’ ಪ್ರವಾಸ ಹೆಚ್ಚಳ

ಬೆಂಗಳೂರು : ಕಾಶಿ ಯಾತ್ರಾರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಕಾಶಿ ದರ್ಶನ ಪ್ರವಾಸವನ್ನು 8 ದಿನದಿಂದ 9 ದಿನಕ್ಕೆ ಹೆಚ್ಚಿಸಲಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ Read more…

ಪಾದಗಳು ಆರೋಗ್ಯದಿಂದಿರಲು ಅನುಸರಿಸಿ ಈ ವಿಧಾನ

ದೇಹದ ಎಲ್ಲಾ ಭಾಗಗಳ ಆರೈಕೆ ಮಾಡುವ ನಾವು ನಮ್ಮ ಪಾದದ ಕಡೆಗೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಹಾಗಾಗಿ ಪಾದಗಳನ್ನು ಆರೋಗ್ಯವಾಗಿರಲು ಈ ವಿಧಾನವನ್ನು ಅನುಸರಿಸಿ. 1.ಸ್ನಾನ ಮಾಡಿದ ಬಳಿಕ Read more…

Power Cut : ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು `ವಿದ್ಯುತ್ ವ್ಯತ್ಯಯ’

ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ನಿರ್ವಹಣೆ ಸಂಬಂಧಿತ ಅನೇಕ ಯೋಜನೆಗಳನ್ನು ಕೈಗೊಳ್ಳುತ್ತಿರುವುದರಿಂದ ಕರ್ನಾಟಕದ ರಾಜಧಾನಿ Read more…

ನುಗ್ಗೆ ಸೊಪ್ಪಿನಲ್ಲಿದೆ ಹಲವು ವಿಧದ ಲಾಭ…..!

ನಿಮ್ಮ ನುಗ್ಗೆ ಗಿಡದಲ್ಲಿ ಕಾಯಿ ಬಿಡುತ್ತಿಲ್ಲ ಎಂದು ಬೇಸರಿಸುತ್ತಿದ್ದಿರೇ ಚಿಂತೆ ಬಿಡಿ. ನುಗ್ಗೆ ಕಾಯಿ ಆಗದಿದ್ದರೂ ಪರವಾಗಿಲ್ಲ, ಅದರ ಸೊಪ್ಪಿನಿಂದ ಸಿಗುವ ಹಲವು ವಿಧದ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಿ. ನುಗ್ಗೆ Read more…

ಗ್ರಾಮೀಣ ಬಡ ಕುಟುಂಬಗಳಿಗೆ ಸಿಹಿ ಸುದ್ದಿ: 2 ಎಕರೆ ಜಮೀನು, ‘ಸಹಕಾರ ಕೃಷಿ ಯೋಜನೆ’ ಜಾರಿ

ಬೆಂಗಳೂರು: ನಗರ ಪ್ರದೇಶಗಳಿಗೆ ಜನ ವಲಸೆ ಹೋಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಸಹಕಾರ ಕೃಷಿ ವಿನೂತನ ಯೋಜನೆ ಜಾರಿಗೆ ಮುಂದಾಗಿದೆ. ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಭೂಮಿ ಗುರುತಿಸಿ ಜಮೀನು Read more…

ಧಾರವಾಡ ತಾಲೂಕಿನ 4 ಪ್ರಾಥಮಿಕ ಶಾಲೆಗಳ ಮಾನ್ಯತೆ ರದ್ದು

ಧಾರವಾಡ : ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಗೆ ಒಳಪಡುವ ಅನುದಾನ ರಹಿತ ಶಾಲೆಗಳಾದ ಹಳ್ಳಿಗೇರಿಯ ಪದ್ಮರಾಜ ಪ್ರಾಥಮಿಕ (1 ರಿಂದ 8)  ಶಾಲೆ,  ಗರಗ ಗ್ರಾಮದ Read more…

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ : ರೈತರು ಇ-ಕೆವೈಸಿ ನೊಂದಣಿ ಮಾಡಿಕೊಳ್ಳಿ

ಬಳ್ಳಾರಿ : ಕೃಷಿ ಇಲಾಖೆಯಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ರೈತ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ Read more…

ದಾರುಣ ಘಟನೆ: ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಇಬ್ಬರು ಸಾವು, ಮೂವರು ಗಂಭೀರ

ರಾಮನಗರ: ಗೂಡ್ಸ್ ವಾಹನ ಹರಿದು ಇಬ್ಬರು ಮಕ್ಕಳು ಸಾವು ಕಂಡ ಘಟನೆ ರಾಮನಗರ- ಮಾಗಡಿ ರಸ್ತೆಯ ಗೊಲ್ಲರದೊಡ್ಡಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಟ್ಯೂಷನ್ ಮುಗಿಸಿ ಮನೆಗೆ ವಾಪಸ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...