alex Certify Latest News | Kannada Dunia | Kannada News | Karnataka News | India News - Part 1499
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀಲಂಕಾದಲ್ಲೂ ಮೊಳಗಿದ ‘ಉಳುವ ಯೋಗಿಯ ನೋಡಲ್ಲಿ………’ ರೈತ ಗೀತೆಗೆ ಎದ್ದು ನಿಂತು ಗೌರವ ಸಲ್ಲಿಕೆ

ನಾಡಿನ ರೈತರನ್ನು ಗೌರವಿಸುವ ನೇಗಿಲಯೋಗಿ ಹಾಡು ಶ್ರೀಲಂಕಾದಲ್ಲೂ ಮೊಳಗಿದೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಮಹಿಳಾ ರೈತರ ಸಭೆಯಲ್ಲಿ ಕರ್ನಾಟಕದ ರೈತಗೀತೆ ‘ನೇಗಿಲ ಯೋಗಿ’ ಹಾಡಿಗೆ ಸಭೆಯಲ್ಲಿ ಭಾಗವಹಿಸಿದ್ದವರೆಲ್ಲರೂ ಎದ್ದು Read more…

ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಶ್ರೀನಗರದ ಗಡಿಯಾರ ಗೋಪುರ ಮೇಲೆ ರಾರಾಜಿಸಿದ ತ್ರಿವರ್ಣ ಧ್ವಜ

ನವದೆಹಲಿ: ಜಮ್ಮು ಮತ್ತು ಕಾಶ್ಮೀರವು ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ ನಡೆಸುತ್ತಿರುವಂತೆಯೇ, ಶ್ರೀನಗರದ ಐಕಾನಿಕ್ ‘ಘಂಟಾ ಘರ್’ ಮೇಲೆ ಗುರುವಾರ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ನಗರದ ಹೃದಯಭಾಗದಲ್ಲಿರುವ ಪ್ರಸಿದ್ಧ ಗಡಿಯಾರ Read more…

ಡಿಜಿಟಲ್ ವಹಿವಾಟು ಉತ್ತೇಜನಕ್ಕೆ RBI ಮಹತ್ವದ ಕ್ರಮ: ವಹಿವಾಟು ಮಿತಿ ಹೆಚ್ಚಳ, ಹೊಸ ಪಾವತಿ ವಿಧಾನ

ನವದೆಹಲಿ: ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಸೆಂಟ್ರಲ್ ಬ್ಯಾಂಕ್ ಯುಪಿಐ ಲೈಟ್‌ನ ಪ್ರತಿ ವಹಿವಾಟಿನ ಮಿತಿಯನ್ನು ಅಸ್ತಿತ್ವದಲ್ಲಿರುವ 200 ರೂಪಾಯಿಗಳಿಂದ 500 ರೂಪಾಯಿಗಳಿಗೆ ಹೆಚ್ಚಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ Read more…

BIG NEWS: ಭಾರತದ ಅಭಿವೃದ್ಧಿ ವಿದೇಶದಲ್ಲಿರುವವರಿಗೆ ಗೊತ್ತಾಗುತ್ತಿದೆ; ಆದರೆ ಇಲ್ಲಿರುವವರಿಗೆ ಕಾಣುತ್ತಿಲ್ಲ; ವಿಪಕ್ಷಗಳ ವಿರುದ್ಧ ಪ್ರಧಾನಿ ವಾಗ್ದಾಳಿ

ನವದೆಹಲಿ: ವಿಪಕ್ಷದವರು ಕೇವಲ ಪಕ್ಷದ ಬಗ್ಗೆ ಯೋಚಿಸುತ್ತಿದ್ದಾರೆ, ದೇಶದ ಬಗ್ಗೆ ಯೋಚಿಸುತ್ತಿಲ್ಲ. ದೇಶಕ್ಕೆ ಜೈಕಾರ ಹಾಕುವುದನ್ನು ಇವರು ಸಹಿಸುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆಯಲ್ಲಿ Read more…

ಪಾಕ್ ಮೇಲೆ ವಿಶ್ವಾಸವಿದೆ, ಭಾರತೀಯ ಸೇನೆ ಮೇಲೆ ಇಲ್ಲ: 2028 ರಲ್ಲೂ ಅವಿಶ್ವಾಸ ನಿರ್ಣಯ ಮಂಡಿಸಿ: ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

ನವದೆಹಲಿ: ಪಾಕಿಸ್ತಾನದ ಮೇಲೆ ವಿಶ್ವಾಸವಿದೆ, ಭಾರತೀಯ ಸೇನೆ ಮೇಲೆ ನಿಮಗೆ ವಿಶ್ವಾಸ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನರೇಂದ್ರ ಮೋದಿ ಸರ್ಕಾರದ Read more…

BIG NEWS: ಮಾಜಿ ಸಿಎಂ ಬೊಮ್ಮಾಯಿ ಭೇಟಿಯಾದ ಗುತ್ತಿಗೆದಾರರ ನಿಯೋಗ

ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರು ಹಾಗೂ ರಾಜ್ಯ ಸರ್ಕಾರದ ನಡುವಿನ ಜಟಾಪಟಿ ಮುಂದುವರೆದಿದ್ದು, ಈ ನಡುವೆ ಕೆಲ ಗುತ್ತಿಗೆದಾರರು ವಿಪಕ್ಷ ನಾಯಕರನ್ನು ಭೇಟಿಯಾಗಿ ಚರ್ಚಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಿಬಿಎಂಪಿ ಗುತ್ತಿಗೆದಾರರ Read more…

BIG NEWS: ಅವರು ಬರೀ ನೋಬಾಲ್ ಎಸೆಯುತ್ತಿದ್ದಾರೆ; ನಮ್ಮ ಸದಸ್ಯರು ಸೆಂಚುರಿ ಬಾರಿಸುತ್ತಿದ್ದಾರೆ; ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಟೀಕೆ

ನವದೆಹಲಿ: ಮಣಿಪುರ ಹಿಂಸಾಚಾರ ಪ್ರಕರಣ ಸಂಬಂಧ ವಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಭಾಷಣ ಮಾಡಿದ್ದು, ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ Read more…

BIG NEWS: ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ರಾಯಚೂರು: ಮಹಿಳೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಮುದಗಲ್ ನಲ್ಲಿ ನಡೆದಿದೆ. ಚೌಡಮ್ಮ (34) ಎಂಬ ಮಹಿಳೆ ತನ್ನ ಮಕ್ಕಳಾದ 4 Read more…

BIG NEWS: ಗುತ್ತಿಗೆದಾರರ ಜೊತೆ ಆರ್. ಅಶೋಕ್ ಸಭೆ; ಸರ್ಕಾರಕ್ಕೆ ಸರಣಿ ಪ್ರಶ್ನೆ ಮುಂದಿಟ್ಟ ಮಾಜಿ ಸಚಿವ

ಬೆಂಗಳೂರು: ನಮ್ಮ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನವರ ವಿರುದ್ಧ ಈಗ 15% ಕಮಿಷನ್ ಆರೋಪ ಕೇಳಿಬರುತ್ತಿದೆ. ಇದಕ್ಕೆ ಕಾಂಗ್ರೆಸ್ ನಾಯಕರ Read more…

ಅಮಾನತುಗೊಂಡ 15 ದಿನಗಳಲ್ಲಿಯೇ ಮುಖ್ಯಾಧಿಕಾರಿಯಾಗಿ ಬಡ್ತಿ ಪಡೆದ ಅಧಿಕಾರಿ

ಗದಗ: ನಗರಸಭೆ ಕಂದಾಯಾಧಿಕಾರಿಯೊಬ್ಬರು ಸಸ್ಪೆಂಡ್ ಆದ 15 ದಿನಗಳಲ್ಲಿಯೇ ಮುಖ್ಯಾಧಿಕಾರಿಯಾಗಿ ಬಡ್ತಿ ಪಡೆದು ನೇಮಕಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಗದಗ ನಗರಸಭೆ ಕಂದಾಯ ಅಧಿಕಾರಿಯಾಗಿದ್ದ ಮಹೇಶ್ ಹಡಪದ ಎಂಬುವವರು Read more…

ಮಹಿಳಾ ಅಭಿಮಾನಿಗೆ ಮ್ಯಾಚ್ ಬಾಲ್ ಉಡುಗೊರೆಯಾಗಿ ಕೊಟ್ಟ ಹಾರ್ದಿಕ್ ಪಾಂಡ್ಯ: ಕಾರಣವೇನು ಗೊತ್ತಾ…..?

ಮಂಗಳವಾರ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು ಸೋಲಿಸಿದ ನಂತರ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು Read more…

ಜಗತ್ತಿನ ಅತ್ಯಂತ ಅಪಾಯಕಾರಿ ಜಾಗಗಳಿವು….! ಇಲ್ಲಿಗೆ ಬಂದರೆ ಎದುರಾಗಬಹುದು ʼಸಾವುʼ

ಹುಟ್ಟು-ಸಾವು ಎರಡೂ ಅನಿಶ್ಚಿತ. ಸಾವು ಯಾವಾಗ ಬೇಕಾದರೂ ಬರಬಹುದು. ಆದರೆ ಕೆಲವು ಸ್ಥಳಗಳಲ್ಲಿ ಪ್ರತಿಕ್ಷಣವೂ ಸಾವು ಸುಳಿದಾಡುತ್ತಲೇ ಇರುತ್ತದೆ. ಆ ಸ್ಥಳಗಳಿಗೆ ಹೋದರೆ ಯಾವಾಗ ಬೇಕಾದರೂ ನಮ್ಮ ಪ್ರಾಣಪಕ್ಷಿ Read more…

BIG NEWS: ಲೋಕಾಯುಕ್ತ ಕೇಸ್ ನಲ್ಲಿ ಸಿಕ್ಕಿಬಿದ್ದ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ; ಸಂಪುಟ ಅನುಮೋದನೆ

ಬೆಂಗಳೂರು: ಲೋಕಾಯುಕ್ತ ಪ್ರಕರಣದಲ್ಲಿ ಸಿಕ್ಕಿಬಿದ್ದ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ Read more…

ನಾಳೆ ತೆರೆ ಕಾಣಲಿದೆ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಬೋಲಾ ಶಂಕರ್’

ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಬೋಲಾ ಶಂಕರ್’ ನಾಳೆ ತೆರೆ ಮೇಲೆ ಅಪ್ಪಳಿಸಲಿದ್ದು, ಮೆಗಾಸ್ಟಾರ್ ಅಭಿಮಾನಿಗಳು ಸಂಭ್ರಮಿಸಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಚಿತ್ರತಂಡ ಅದ್ದೂರಿಯಾಗಿ ನೆರವೇರಿಸಿದೆ. Read more…

BIG NEWS: ಗೂಂಡಾಗಳನ್ನು ಬಿಟ್ಟು ನನ್ನ ಹತ್ಯೆಗೆ ಸಂಚು; ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಮಾಜಿ ಸಚಿವ ಪ್ರಭು ಚೌಹಾಣ್ ಗಂಭೀರ ಆರೋಪ

ಬೆಂಗಳೂರು: ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಮಾಜಿ ಸಚಿವ ಪ್ರಭು ಚೌಹಾಣ್ ಗಂಭೀರ ಆರೋಪ ಮಾಡಿದ್ದಾರೆ. ಸ್ವಪಕ್ಷದ ನಾಯಕನ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಭಗವಂತ ಖೂಬಾಗೆ ನನ್ನ Read more…

BIG NEWS: ಒನ್ ನೇಷನ್, ಒನ್ ಕಾರ್ಡ್ ಹೆಸರಲ್ಲಿ ಜನರಿಗೆ ಮೋಸ; ಉದ್ಯೋಗಾಕಾಂಕ್ಷಿಗಳಿಗೆ ಬರೋಬ್ಬರಿ 95 ಲಕ್ಷ ವಂಚನೆ

ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಒನ್ ನೇಷನ್, ಒನ್ ಕಾರ್ಡ್’ ಹೆಸರಿನಲ್ಲಿ ವಂಚಕರಿಬ್ಬರು ಜನರಿಗೆ ಮೋಸ ಮಾಡಿ ಬರೋಬ್ಬರಿ 95 ಲಕ್ಷ ರೂಪಾಯಿ ದೋಚಿದ ಘಟನೆ ಬೆಳಕಿಗೆ Read more…

ಮನೆಯ ಉತ್ತರ ದಿಕ್ಕಿನಲ್ಲಿ ಈ ಗಿಡಗಳನ್ನು ಇಟ್ಟರೆ ಶ್ರೀಮಂತರಾಗಬಹುದು….!

ಪ್ರತಿ ಮನೆಗಳಲ್ಲೂ ಈಗ ಗಿಡಗಳನ್ನು ಇಡುವ ಹವ್ಯಾಸ ಶುರುವಾಗಿದೆ. ಇದಕ್ಕಾಗಿಯೇ ಇಂಡೋರ್‌ ಪ್ಲಾಂಟ್‌ಗಳು ಕೂಡ ಲಭ್ಯವಿವೆ. ಮರಗಳು ಮತ್ತು ಸಸ್ಯಗಳು ವಿಶೇಷ ಶಕ್ತಿಯನ್ನು ಹೊಂದಿವೆ. ವಾಸ್ತ್ರುಶಾಸ್ತ್ರದಲ್ಲಿ ಸೂಚಿಸಿರುವ ನಿಯಮಗಳ Read more…

ಸಾವನ್ನೇ ತಡೆಯಬಲ್ಲದು ಪ್ರತಿದಿನ ನೀವು ಮಾಡುವ ವಾಕಿಂಗ್‌; ದಿನಕ್ಕೆ ಕನಿಷ್ಟ ಎಷ್ಟು ಹೆಜ್ಜೆ ನಡೆಯಬೇಕೆಂಬುದರ ಕುರಿತು ಇಲ್ಲಿದೆ ಮಾಹಿತಿ

ವಾಕಿಂಗ್‌ ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ನಮಗೆಲ್ಲರಿಗೂ ಗೊತ್ತಿದೆ. ಆದರೆ ದಿನಕ್ಕೆ ಎಷ್ಟು ಹೆಜ್ಜೆ ನಡೆಯಬೇಕು ಅನ್ನೋದು ಎಲ್ಲರನ್ನೂ ಕಾಡುವ ಗೊಂದಲ. ಕೆಲವರು ಐದರಿಂದ ಆರು ಸಾವಿರ ಹೆಜ್ಜೆ ನಡೆದರೆ Read more…

ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಇನ್ನು 5 ವಿಕೆಟ್ ಕಬಳಿಸಿದರೆ ಈ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ ಯುಜುವೇಂದ್ರ ಚಾಹಲ್

33 ವರ್ಷದ ಲೆಗ್ ಬ್ರೇಕ್ ಬೌಲರ್ ಯುಜುವೇಂದ್ರ ಚಾಹಲ್ ಭಾರತ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ. ಕಷ್ಟದ ಸಮಯದಲ್ಲಿ ಪ್ರಮುಖ ಬ್ಯಾಟ್ಸ್ಮನ್ ಗಳ ವಿಕೆಟ್ ತೆಗೆಯೋ ಮೂಲಕ ಭಾರತ Read more…

‘ಕೋವಿಡ್’ ಹೊಸ ರೂಪಾಂತರದ ಕುರಿತು ಆತಂಕದಲ್ಲಿದ್ದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ದೇಶದಲ್ಲಿ ಹೊಸ ಕೋವಿಡ್-19 ರೂಪಾಂತರ ಪತ್ತೆಯಾದಾಗಿನಿಂದ, ಜೂನ್ ಮತ್ತು ಜುಲೈನಲ್ಲಿ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆಯಿಲ್ಲದೆ ಎರಡು ತಿಂಗಳುಗಳು ಕಳೆದಿವೆ. ಇದು ಹೊಸ ಕೋವಿಡ್ -19 ಉಪ ವೇರಿಯಂಟ್ EG Read more…

ರಾಜ್ಯದ 1-10 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ವಾರದಲ್ಲಿ 2 ದಿನ ಮೊಟ್ಟೆ/ಬಾಳೆಹಣ್ಣು ವಿತರಣೆಗೆ ಅಧಿಕೃತ ಆದೇಶ

ಬೆಂಗಳೂರು : ರಾಜ್ಯ ಸರ್ಕಾರವು 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದ್ದು, 2023-24 ನೇ ಸಾಲಿನಿಂದ ಮೊಟ್ಟೆ/ಬಾಳೆಹಣ್ಣು, ಶೇಂಗ ಚಿಕ್ಕಿ ವಿತರಣೆ ಮಾಡುವಂತೆ ಅಧಿಕೃತ Read more…

ಬೈಕ್ ಸವಾರನ ಮೇಲೆ ಏಕಾಏಕಿ ಹಾರಿದ ಜಿಂಕೆ; ಮುಂದೇನಾಯ್ತು ಗೊತ್ತಾ ? ಇಲ್ಲಿದೆ ವಿಡಿಯೋ

ನಗರಗಳಲ್ಲಿರುವ ಬಹಳಷ್ಟು ಮಂದಿ ಕಾಡನ್ನು ಬಹಳ ಇಷ್ಟಪಡುತ್ತಾರೆ. ಇಲ್ಲಿ ವಾಹನ ಚಾಲನೆ ಮಾಡಲು ಕೂಡ ಬಹುತೇಕರು ಇಷ್ಟಪಡುತ್ತಾರೆ. ಆದರೆ, ಕಾಡಿನಲ್ಲಿ ಚಾಲನೆ ಮಾಡುವುದು ಬಹಳ ಅಪಾಯಕಾರಿ. ಏಕೆಂದರೆ ನೀವು Read more…

8 ಕೀ.ಮಿ ಓಡಿ ಸಲೀಸಾಗಿ ಕೊಲೆ ಆರೋಪಿ ಪತ್ತೆ ಹಚ್ಚಿದ ಸ್ಟಾರ್ ಪೊಲೀಸ್ ಶ್ವಾನ ತಾರಾ

ದಾವಣಗೆರೆ: ಇತ್ತೀಚೆಗೆ ದಾವಣಗೆರೆ ಕ್ರೈಂ ವಿಭಾಗಕ್ಕೆ ಸೇರ್ಪಡೆಯಾಗಿರುವ ಒಂಭತ್ತು ತಿಂಗಳ ಪೊಲೀಸ್ ಶ್ವಾನ ತಾರ ಅದಾಗಲೇ ಜಿಲ್ಲೆಯಲ್ಲಿ ಭಾರಿ ಫೇಮಸ್ ಆಗಿದೆ. ಬೆಂಗಳೂರಿನಲ್ಲಿ ತರಬೇತಿ ಪಡೆದು ದಾವಣಗೆರೆ ಜಿಲ್ಲೆ Read more…

BIGG NEWS : ಬೆಂಗಳೂರು ಪೊಲೀಸರ ಭರ್ಜರಿ ಬೇಟೆ : 7 ಮಂದಿ ಡ್ರಗ್ ಪೆಡ್ಲರ್ ಗಳು ಅರೆಸ್ಟ್

ಬೆಂಗಳೂರು : ಬೆಂಗಳೂರಿನ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ 7 ಮಂದಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ದೆಹಲಿಯಿಂದ ಡ್ರಗ್ಸ್ ಆಮದು ಮಾಡಿಕೊಂಡು ಬೆಂಗಳೂರಿನಲ್ಲಿ Read more…

ಬಿಜೆಪಿಯವರು ಹತಾಶೆಯಿಂದ 15% ಕಮಿಷನ್ ಆರೋಪ ಮಾಡುತ್ತಿದ್ದಾರೆ : ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು : ಬಿಜೆಪಿಯವರು ಹತಾಶೆಯಿಂದ ರಾಜ್ಯ ಸರ್ಕಾರದ ಮೇಎಲ 15% ಕಮಿಷನ್ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

Viral Video | ಬೀದಿ ನಾಯಿಗಳ ಜೊತೆ ಫ್ರೆಂಡ್‌ಶಿಪ್‌ ಮಾಡಿದ ಕೋತಿಮರಿ; ಮೂಕಜೀವಿಗಳ ಸ್ನೇಹಕ್ಕೆ ಮನಸೋತ ನೆಟ್ಟಿಗರು

ಸ್ನೇಹಿತ/ಸ್ನೇಹಿತೆ ಪ್ರತಿಯೊಬ್ಬರ ಜೀವನದಲ್ಲಿ ಬರುವಂತಹ ಪ್ರಮುಖ ಪಾತ್ರ. ಮನುಷ್ಯರಿಗೆ ಮಾತ್ರ ಸ್ನೇಹದ ಬೆಲೆ ಗೊತ್ತಿರುತ್ತೆ ಅಂತ ಅಂದ್ಕೊಳ್ಳೊ ಹಾಗಿಲ್ಲ. ಯಾಕೆಂದ್ರೆ ಮಾತೇ ಬರದ ಮೂಕ ಜೀವಿಗಳಾದ ಪ್ರಾಣಿಗಳಿಗೂ ಸ್ನೇಹದ Read more…

11 ವರ್ಷದ ಮಗನಿಗೆ ವಿಮಾನ ಹಾರಿಸಲು ಬಿಟ್ಟು ಬಿಯರ್‌ ಕುಡಿಯುತ್ತಾ ಕುಳಿತ ತಂದೆ; ಶಾಕಿಂಗ್‌ ವಿಡಿಯೋ ವೈರಲ್

ಆ ಬಾಲಕನಿಗೆ ಇನ್ನೂ 11 ವರ್ಷ ಅಷ್ಟೆ. ಆತ ಅಬ್ಬಬ್ಬಾ ಅಂದ್ರೆ ಸೈಕಲ್ ಓಡಿಸಬಹುದು. ಬೈಕ್ ಓಡಿಸುವುದಕ್ಕೂ ಆ ವಯಸ್ಸು ಸೂಕ್ತವಲ್ಲ. ಆದರೂ ಆ ಬಾಲಕ ವಿಮಾನದ ಸ್ಟೇರಿಂಗ್ Read more…

4,600 ಹುದ್ದೆಗಳಿಗೆ 10 ಲಕ್ಷಕ್ಕೂ ಅಧಿಕ ಮಂದಿಯಿಂದ ಅರ್ಜಿ: ʼವಿಲೇಜ್‌ ಅಕೌಂಟೆಂಟ್ʼ ಆಗಲು ಮುಂದಾದ ಎಂಬಿಎ, ಎಂಜಿನಿಯರಿಂಗ್‌ ಪದವೀಧರರು…!

ಮಹಾರಾಷ್ಟ್ರದಲ್ಲಿ ವಿಲೇಜ್‌ ಅಕೌಂಟೆಂಟ್ (‘ಸಿ’ ವರ್ಗದ) ಸರ್ಕಾರಿ ಹುದ್ದೆಗಳಿಗೆ ಅರ್ಜಿ ಕರೆದಿದ್ದು, 4,600 ಹುದ್ದೆಗಳು ಖಾಲಿಯಿವೆ. ಈ ಹುದ್ದೆಗಳಿಗೆ ಎಂಬಿಎ, ಎಂಜಿನಿಯರ್‌ಗಳು ಮತ್ತು ಪಿಎಚ್‌ಡಿ ಹೊಂದಿರುವವರು ಸೇರಿದಂತೆ 10 Read more…

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : `IBPS’ ನಲ್ಲಿ 1,400 ಕ್ಕೂ ಹುದ್ದೆಗಳ ನೇಮಕಾತಿ

  ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ, ಸಾರ್ವಜನಿಕ ವಲಯದ ಬ್ಯಾಂಕುಗಳ ವಿವಿಧ ಇಲಾಖೆಗಳಲ್ಲಿ 1402 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಐಬಿಪಿಎಸ್ ಅಧಿಸೂಚನೆ ಹೊರಡಿಸಿದೆ. ಹುದ್ದೆಗಳಿಗೆ ಅನುಗುಣವಾಗಿ ಎಂಜಿನಿಯರಿಂಗ್, Read more…

BIGG NEWS : ಅತ್ಯಾಚಾರದ ಸುಳ್ಳು ಆರೋಪವು ಆರೋಪಿಗಳಿಗೂ ಅವಮಾನ ಉಂಟು ಮಾಡಲಿದೆ : ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ

ನವದೆಹಲಿ : ಅತ್ಯಾಚಾರವು ಸಂತ್ರಸ್ತೆಗೆ ದೊಡ್ಡ ಸಂಕಟ, ಭಯಾನಕ ಮತ್ತು ಅವಮಾನವನ್ನು ಉಂಟುಮಾಡಿದರೆ, ಅದರ ಸುಳ್ಳು ಆರೋಪವು ಆರೋಪಿಗಳಿಗೆ ಸಮಾನ ಸಂಕಟ, ಅವಮಾನ ಮತ್ತು ಹಾನಿಯನ್ನು ಉಂಟುಮಾಡುತ್ತದೆ ಎಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...