alex Certify Latest News | Kannada Dunia | Kannada News | Karnataka News | India News - Part 1404
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಗಡ ಬುಕ್ಕಿಂಗ್ ನಲ್ಲಿ ಸಾರ್ವಕಾಲಿಕ ದಾಖಲೆ ಬರೆದ ‘ಜವಾನ್’: ‘ಪಠಾಣ್’ ಹಿಂದಿಕ್ಕಿ ಬಿಡುಗಡೆಗೆ ಮೊದಲೇ 50 ಕೋಟಿ ರೂ. ಕಲೆಕ್ಷನ್

‘ಜವಾನ್’ ಮುಂಗಡ ಬುಕ್ಕಿಂಗ್‌ ನಲ್ಲಿ ದಾಖಲೆ ಬರೆದಿದೆ. ಭಾರತದಲ್ಲಿ ‘ಪಠಾಣ್‌’ ಸಾರ್ವಕಾಲಿಕ ದಾಖಲೆ ಹಿಂದಿಕ್ಕಿದ ‘ಜವಾನ್’ ವಿಶ್ವದಾದ್ಯಂತ 50 ಕೋಟಿ ರೂ. ಕಲೆಕ್ಷನ್ ಮಾಡಿದೆ. ‘ಜವಾನ್‌’ನ ಮುಂಗಡ ಬುಕ್ಕಿಂಗ್‌ Read more…

ಒಂದೇ ಒಂದು ಬಿಸ್ಕೆಟ್​ಗಾಗಿ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿಗೆ ಸಿಕ್ಕಿದ್ದು ಬರೋಬ್ಬರಿ 1 ಲಕ್ಷ ರೂ. ಪರಿಹಾರ…!

ಪ್ರಸಿದ್ಧ ಬಿಸ್ಕಟ್​ ಕಂಪನಿಗಳಲ್ಲಿ ಒಂದಾದ ಸನ್​ಫೀಸ್ಟ್​ ಮಾರಿ ಲೈಟ್​ನ ಪ್ಯಾಕೇಟ್​ನ ಮೇಲೆ ನಮೂದಾಗಿದ್ದ ಬಿಸ್ಕೆಟ್​ ಸಂಖ್ಯೆಗಳಿಗಿಂತ ಒಂದು ಬಿಸ್ಕೆಟ್​ ಕಡಿಮೆ ಇದೆ ಎಂಬ ದೂರು ನೀಡಿದ ವ್ಯಕ್ತಿಗೆ ತಿರವಳ್ಳೂರು Read more…

ಪದೇ ಪದೇ ಅತ್ಯಾಚಾರ ಎಸಗಿ ಪ್ರತಿ ಬಾರಿ 10 ರೂ. ಕೊಡ್ತಿದ್ದ ಕಾಮುಕ ಅರೆಸ್ಟ್

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ ನಲ್ಲಿ ಘಟನೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಒಂದು ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪದ ಮೇಲೆ 68 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿ Read more…

Viral Video | ಟಿಕೆಟ್​ ಸಮೇತ ಮೇಕೆಯೊಂದಿಗೆ ರೈಲಿನಲ್ಲಿ ಮಹಿಳೆ ಪ್ರಯಾಣ

ರೈಲಿನಲ್ಲಿ ಆಗಾಗ ಬೀದಿ ನಾಯಿಗಳು ಟ್ರಾವೆಲ್​ ಮಾಡೋ ವಿಡಿಯೋ ನೀವು ನೋಡಿಯೇ ಇರ್ತೀರಿ. ಆದರೆ ಇದೀಗ ಮಹಿಳಾ ಪ್ರಯಾಣಿಕೆಯೊಬ್ಬರು ಮೇಕೆಯೊಂದಿಗೆ ರೈಲಿನಲ್ಲಿ ಪ್ರಯಾಣಿಸಿದ್ದು ಈ ವಿಡಿಯೋ ಸಖತ್​ ವೈರಲ್​ Read more…

ಭಾರತಕ್ಕೆ ಆಗಮಿಸಿದ ನೈಜೀರಿಯಾ ಅಧ್ಯಕ್ಷರ ಸ್ವಾಗತಕ್ಕೆ ಮರಾಠಿ ಸಿನಿಮಾ ಗೀತೆ..? ನೆಟ್ಟಿಗರು ಗರಂ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಭಾಗಿಯಾಗಲು ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್​ ಟಿನುಬಾ ಮಂಗಳವಾರ ಸಂಜೆ ಭಾರತಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಬೋಲಾ ಅಹ್ಮದ್​ಗೆ Read more…

ಹೊಸದಾಗಿ ಮತಾಂತರ ಆದವರು 5 ಸಲ ನಮಾಜ್ ಮಾಡ್ತಾರೆ: 20 ಸ್ಥಾನ ಗೆಲ್ತೇವೆ ಎಂಬ ಶೆಟ್ಟರ್ ಹೇಳಿಕೆಗೆ ಸಿ.ಟಿ. ರವಿ ವ್ಯಂಗ್ಯ

ಹಾಸನ: ರಾಜ್ಯದಲ್ಲಿ 15 ರಿಂದ 20 ಸಂಸದ ಸ್ಥಾನ ಗೆಲ್ಲುವುದಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಹೇಳಿಕೆಗೆ ಮಾಜಿ ಸಚಿವ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ. ಹಾಸನದಲ್ಲಿ ಮಾತನಾಡಿದ Read more…

ಗಣೇಶ ಚತುರ್ಥಿಯಂದು ಹೊಸ ಕಟ್ಟಡದಲ್ಲಿ ಸಂಸತ್ ವಿಶೇಷ ಅಧಿವೇಶನ

ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನ ಸೆಪ್ಟೆಂಬರ್ 18 ರಂದು ಹಳೆಯ ಕಟ್ಟಡದಲ್ಲಿ ನಡೆಯಲಿದೆ. ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯಂದು ಅಧಿವೇಶನವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು Read more…

ಈ ವಸ್ತುಗಳನ್ನು ಹಾಸಿಗೆ ಕೆಳಗಡೆ ಇಟ್ಟರೆ ಕಳೆದು ಹೋಗುತ್ತೆ ಹಣ ಮತ್ತು ಸಮೃದ್ಧಿ !

ಪ್ರತಿಯೊಬ್ಬರೂ ಶ್ರೀಮಂತರಾಗುವ ಕನಸು ಕಾಣುತ್ತಾರೆ. ಆದರೆ  ಈ ಆಸೆ ಎಲ್ಲರ ಪಾಲಿಗೂ ಈಡೇರುವುದಿಲ್ಲ. ಕಠಿಣ ಪರಿಶ್ರಮದ ಹೊರತಾಗಿಯೂ ಅನೇಕರು ಬಡತನದಲ್ಲೇ ಇರುತ್ತಾರೆ. ಇದರ ಹಿಂದಿರುವ ಕಾರಣ ಅವರ ಶ್ರಮದ Read more…

2354 ಸರ್ವೇಯರ್, 1700 ಗ್ರಾಮ ಲೆಕ್ಕಿಗರ ನೇಮಕಾತಿ

ಶಿವಮೊಗ್ಗ: ರಾಜ್ಯದಲ್ಲಿ ಸರ್ವೇಯರ್ ಗಳ ಕೊರತೆ ಹೆಚ್ಚಿದೆ. ಆದ್ದರಿಂದ ಸರ್ವೇ ಇಲಾಖೆ ವತಿಯಿಂದ 2000 ಲೈಸೆನ್ಸ್ಡ್ ಸರ್ವೇಯರ್ ಮತ್ತು 354 ಸರ್ಕಾರಿ ಸರ್ವೇಯರ್ ನೇಮಕಕ್ಕೆ ಸೂಚಿಸಲಾಗಿದೆ ಎಂದು ಕಂದಾಯ Read more…

ಮುಂಬೈನ ಅತ್ಯಂತ ಶ್ರೀಮಂತ GSB ಗಣಪತಿಗೆ 360 ಕೋಟಿ ರೂ. ವಿಮೆ

ಮುಂಬೈ: ಮುಂಬೈನ ಅತ್ಯಂತ ಶ್ರೀಮಂತ ಜಿಎಸ್‌ಬಿ ಗಣಪತಿಗೆ 360 ಕೋಟಿ ರೂ.ಗೆ ವಿಮೆ ಮಾಡಿಸಲಾಗಿದೆ. ಜಿಎಸ್‌ಬಿ ಗಣೇಶ ಸೇವಾ ಮಂಡಲವು ಮುಂಬೈನ ಕಿಂಗ್ಸ್ ಸರ್ಕಲ್ ಪ್ರದೇಶದಲ್ಲಿದೆ. ಇಲ್ಲಿಗೆ ಭಾರಿ Read more…

ಒತ್ತಡ ನಿವಾರಣೆ ಜೊತೆಗೆ ಹತ್ತಾರು ಕಾಯಿಲೆಗಳನ್ನೂ ನಿವಾರಿಸುತ್ತೆ ಕುಟುಂಬದೊಂದಿಗಿನ ಭೋಜನ !

ಆಧುನಿಕ ಜೀವನ ಶೈಲಿಯಲ್ಲಿ ಒತ್ತಡ ಸಾಮಾನ್ಯ ಸಮಸ್ಯೆ. ಕೆಲಸದ ಒತ್ತಡ, ಆರ್ಥಿಕ ಸಮಸ್ಯೆಗಳು, ಕೌಟುಂಬಿಕ ಮತ್ತು ಸಂಬಂಧದಲ್ಲಿ ಸಮಸ್ಯೆ, ವೈಯಕ್ತಿಕ ಸಮಸ್ಯೆ ಹೀಗೆ ಒತ್ತಡಕ್ಕೆ ಹಲವು ಕಾರಣಗಳಿರಬಹುದು. ಒತ್ತಡವನ್ನು Read more…

BIG NEWS: ‘ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಆಯೋಗವೂ ರೆಡಿ: ಸಿಇಸಿ ರಾಜೀವ್ ಕುಮಾರ್ ಮಾಹಿತಿ

ಭೋಪಾಲ್: ‘ಒಂದು ರಾಷ್ಟ್ರ, ಒಂದು ಚುನಾವಣೆ’ ನೀತಿ ಜಾರಿಗೆ ಬಂದರೆ ಕಾನೂನು ನಿಬಂಧನೆಗಳ ಪ್ರಕಾರ ಕಾರ್ಯನಿರ್ವಹಿಸಲು ಭಾರತ ಚುನಾವಣಾ ಆಯೋಗ ಸಿದ್ಧವಾಗಿದೆ ಎಂದು ಭಾರತದ ಚುನಾವಣಾ ಆಯುಕ್ತ ರಾಜೀವ್ Read more…

BREAKING NEWS: ಡಿವೈಡರ್ ಗೆ ಕಾರ್ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಚಿಕ್ಕಮಗಳೂರು: ಡಿವೈಡರ್ ಗೆ ಕಾರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಹೊರ ವಲಯದ ಕಣಿವೆ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರ್ ಡಿವೈಡರ್ Read more…

ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ: 10 ಪೈಸೆ ಕುಸಿದು ಡಾಲರ್ ಗೆ 83.14 ರೂ.

ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 83.14ಕ್ಕೆ ತಲುಪಿದೆ. ಬುಧವಾರ ರೂಪಾಯಿ ಮೌಲ್ಯವು 10 ಪೈಸೆಗಳಷ್ಟು ಕುಸಿದು US ಡಾಲರ್‌ಗೆ Read more…

ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನಿರಂತರ ನೀರು ಹರಿಸುವ ಬಗ್ಗೆ ಶೀಘ್ರ ಕ್ರಮ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ವಾಡಿಕೆ ಪ್ರಮಾಣದ ಮಳೆ ಬಾರದಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಲ್ಲಿ ಗಣನೀಯ ಪ್ರಮಾಣದ ನೀರಿನ ಕೊರತೆ ಇರುವುದರಿಂದ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ Read more…

‘ಬಟ್ಟೆ ಬಿಚ್ಚಿ ದೇವಸ್ಥಾನದ ಒಳಗೆ ಹೋಗುವುದು ದೇವರಿಗೆ ಮಾಡುವ ಅವಮಾನ’ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಬಟ್ಟೆ ಬಿಚ್ಚಿ ದೇವಸ್ಥಾನ ಪ್ರವೇಶಿಸುವುದು ದೇವರಿಗೆ ಮಾಡುವ ಅವಮಾನ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ ನನಗೆ ಒಂದು Read more…

BREAKING : ನೇತಾಜಿ ಸುಭಾಷ್ ಚಂದ್ರ ಬೋಸ್ ಮೊಮ್ಮಗ ‘ಚಂದ್ರಬೋಸ್’ ಬಿಜೆಪಿಗೆ ರಾಜೀನಾಮೆ

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಅವರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಪಕ್ಷದ ಭವಿಷ್ಯಕ್ಕಾಗಿ ತಮ್ಮ Read more…

ಸೆ.18 ರಿಂದ ವಿಶೇಷ ಅಧಿವೇಶನ ಆರಂಭ : ಸೆ. 19 ರ ಗಣೇಶ ಚತುರ್ಥಿಯಂದು ಹೊಸ ಸಂಸತ್ ಭವನಕ್ಕೆ ಪ್ರವೇಶ

ಸಂಸತ್ತಿನ ವಿಶೇಷ ಅಧಿವೇಶನವು ಸೆಪ್ಟೆಂಬರ್ 18 ರಿಂದ ಹಳೆಯ ಕಟ್ಟಡ ಸಂಸತ್ ಭವನದಲ್ಲಿ ಪ್ರಾರಂಭವಾಗಲಿದೆ. ಆದರೆ ಸಂಸತ್ತಿನ ಕಲಾಪಗಳನ್ನು ಒಂದು ದಿನದ ನಂತರ ಸೆಪ್ಟೆಂಬರ್ 19 ರಂದು ಹೊಸ Read more…

ಕಾಂಗ್ರೆಸ್ ನಿಂದ ಆಹ್ವಾನ ಇದೆ, ಆದ್ರೆ ನಾನು ಬಿಜೆಪಿ ಬಿಟ್ಟು ಹೋಗಲ್ಲ : ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್

ಬೆಂಗಳೂರು :  ಕಾಂಗ್ರೆಸ್ ನಿಂದ ನನಗೆ ಆಹ್ವಾನ ಇರುವುದು ನಿಜ  ಆದ್ರೆ ನಾನು ಬಿಜೆಪಿ ಬಿಟ್ಟು ಹೋಗಲ್ಲ ಎಂದು ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ. ಉಪಮುಖ್ಯಮಂತ್ರಿ Read more…

ರೈಲ್ವೇ ಪ್ರಯಾಣಿಕರೇ ಎಚ್ಚರ : ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ

ಮೈಸೂರು ವಿಭಾಗದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್   ತಾಳಗುಪ್ಪದಲ್ಲಿ ಅನಧಿಕೃತ ರೈಲ್ವೆ ಟಿಕೆಟ್ ಬುಕ್ ಮಾಡುವ ಟ್ರಾವೆಲ್ ಏಜೆಂಟ್ರ ವಿರುದ್ಧ ದಾಳಿ ನಡೆಸಿ 3 ಆರೋಪಿಗಳನ್ನು ಬಂಧಿಸಿದೆ. ಬಂಧಿತರನ್ನು ತಾಳಗುಪ್ಪದಗಣೇಶ್ Read more…

ಸನಾತನ ಧರ್ಮ ವಿವಾದ : ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ ಹೇಳಿದ್ದೇನು..?

ಸನಾತನ ಧರ್ಮ ವಿವಾದಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗೆ ಸೂಕ್ತ ಪ್ರತಿಕ್ರಿಯೆಯ ಅಗತ್ಯವಿದೆ ಎಂದು ಹೇಳಿದ್ದಾರೆ. Read more…

ದೊಡ್ಡಬಳ್ಳಾಪುರ : ಟ್ರ್ಯಾಕ್ಟರ್ ಹರಿದು 3 ವರ್ಷದ ಕಂದಮ್ಮ ಬಲಿ

ದೊಡ್ಡಬಳ್ಳಾಪುರ : ಟ್ರ್ಯಾಕ್ಟರ್ ಹರಿದು 3 ವರ್ಷದ ಬಾಲಕ ಮೃತಪಟ್ಟ ಘಟನೆ ದೊಡ್ಡಬಳ್ಳಾಪುರ ರಸ್ತೆಯ್ಲಲ್ಲಿ ನಡೆದಿದೆ. ರಸ್ತೆಯಲ್ಲಿ ಅಜ್ಜಿ ಜೊತೆ ಹೋಗುತ್ತಿದ್ದ ಬಾಲಕನ ಮೇಲೆ ಟ್ರ್ಯಾಕ್ಟರ್ ಹರಿದಿದ್ದು, ಚಿಕಿತ್ಸೆ Read more…

BREAKING : ಹಿಟ್ & ರನ್ ಆರೋಪ : ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಚಂದ್ರಪ್ರಭಾ ವಿರುದ್ಧ ದೂರು ದಾಖಲು

ಬೆಂಗಳೂರು : ಬೈಕ್ ಸವಾರನಿಗೆ ಕಾರು ಗುದ್ದಿ ಎಸ್ಕೇಪ್ ಆದ ಆರೋಪಕ್ಕೆ ಸಂಬಂಧಿಸಿದಂತೆ ‘ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭಾ ವಿರುದ್ಧ ದೂರು ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಎಸ್ ಆರ್ Read more…

ಮದುವೆಯಲ್ಲಿ ಗಂಡು – ಹೆಣ್ಣಿನ ನಡುವೆ ಅಂತರಪಟ ಹಿಡಿಯುವುದು ಯಾಕೆ ಗೊತ್ತಾ ? ನಿಮಗೆ ತಿಳಿದಿರಲಿ ಈ ವಿಷಯ

ಎರಡು ಕುಟುಂಬಗಳನ್ನು, ಎರಡು ಜೀವಗಳನ್ನು ಬೆಸೆಯುವುದೇ ಮದುವೆ. ಎಲ್ಲರ ಜೀವನದಲ್ಲೂ ಮದುವೆ ಅನ್ನೋದು ಒಂದು ಸುಂದರ ಕನಸು. ಮದುವೆಯಲ್ಲಿ ನಾನಾ ಶಾಸ್ತ್ರಗಳು ಆಚರಣೆಯಲ್ಲಿ ಇದೆ. ಸಂಪ್ರದಾಯ ಹಾಗೂ ಪರಂಪರೆಯ Read more…

ಬಾಲಕೃಷ್ಣನ ಮೈ ತುಂಬಾ ಅಷ್ಟೊಂದು ಒಡವೆಗಳು ಯಾಕೆ ಗೊತ್ತಾ ? ಇಲ್ಲಿದೆ ಇಂಟ್ರೆಸ್ಟಿಂಗ್ ವಿವರ

ಶ್ರೀ ಕೃಷ್ಣ, ಮಹಾವಿಷ್ಣುವಿನ ಅವತಾರಗಳಲ್ಲಿ ಒಬ್ಬ. “ಎಲ್ಲಿ, ಯಾವಾಗ ಅಧರ್ಮ ತಾಂಡವವಾಡುತ್ತೋ ಆಗೆಲ್ಲಾ ನಾನು ಧರ್ಮದ ರಕ್ಷಣೆಗೆ ಅವತಾರವೆತ್ತಿ ಬರುತ್ತೇನೆ” ಎಂದು ತನ್ನ ವಿರಾಟ್ ರೂಪದಲ್ಲಿ ಹೇಳಿದ್ದಾನೆ. ಧರ್ಮದ Read more…

BREAKING : ಮ್ಯಾಚ್ ಫಿಕ್ಸಿಂಗ್ ಆರೋಪ : ಶ್ರೀಲಂಕಾ ಮಾಜಿ ಕ್ರಿಕೆಟಿಗ ‘ಸಚಿತ್ರಾ ಸೇನಾನಾಯಕೆ’ ಅರೆಸ್ಟ್

ನವದೆಹಲಿ: ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಸ್ಪಿನ್ ಬೌಲರ್ ಸಚಿತ್ರಾ ಸೇನಾನಾಯಕೆ ಅವರನ್ನು ಶ್ರೀಲಂಕಾ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ತನಿಖೆ Read more…

ಸರ್ಕಾರಿ ಅಧಿಕಾರಿಗಳು ಇನ್ಮುಂದೆ ‘ಐಫೋನ್’ ಬಳಸೋ ಹಾಗಿಲ್ಲ : ಇದೆಲ್ಲಿ ಗೊತ್ತಾ..?

ಅಧಿಕೃತ ವ್ಯವಹಾರಕ್ಕಾಗಿ ಆಪಲ್ ನ ಐಫೋನ್ ಮತ್ತು ಇತರ ವಿದೇಶಿ ಸಾಧನಗಳನ್ನು ಬಳಸುವುದನ್ನು ನಿಲ್ಲಿಸುವಂತೆ ಚೀನಾ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿದೆ. ಹೊಸ Read more…

ರಜನಿ ಅಭಿಮಾನಿಗಳಿಗೆ ಸೂಪರ್ ಸುದ್ದಿ : ‘ಜೈಲರ್’ ಚಿತ್ರ ‘OTT’ ಗೆ ಬರುವ ಡೇಟ್ ಫಿಕ್ಸ್ ಆಯ್ತು..!

ಸೂಪರ್ ಸ್ಟಾರ್ ರಜನಿಕಾಂತ್ ಅವರ ಇತ್ತೀಚಿನ ಬ್ಲಾಕ್ ಬಸ್ಟರ್ ‘ಜೈಲರ್’ ಚಿತ್ರ ಒಟಿಟಿಗೆ ಬರುವ ಡೇಟ್ ಫಿಕ್ಸ್ ಆಗಿದ್ದು, ಅಭಿಮಾನಿಗಳಿಗೆ ಸೂಪರ್ ಸುದ್ದಿ ಸಿಕ್ಕಿದೆ. ಹೌದು. . ರಜನಿ Read more…

ಶಾಲಾ ಮಕ್ಕಳಿಗೆ ಹಾಲು ವಿತರಿಸಿ ‘ಕ್ಷೀರಭಾಗ್ಯ ದಶಮಾನೋತ್ಸವ’ ಆಚರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ಆಚರಿಸಿದರು. ಕ್ಷೀರಭಾಗ್ಯ ಯೋಜನೆ ಜಾರಿಯಾಗಿ 10 ವರ್ಷ ಹಿನ್ನೆಲೆಯಲ್ಲಿ ಮಧುಗಿರಿಯಲ್ಲಿ.ನಡೆಯುತ್ತಿರುವ ಕ್ಷೀರಭಾಗ್ಯ Read more…

ನಿಂತಿದ್ದ ಲಾರಿಗೆ ವ್ಯಾನ್ ಡಿಕ್ಕಿಯಾಗಿ 6 ಮಂದಿ ಸ್ಥಳದಲ್ಲೇ ಸಾವು : ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ತಮಿಳುನಾಡಿನ ಸೇಲಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಸೇಲಂ-ಈರೋಡ್ ಹೆದ್ದಾರಿಯಲ್ಲಿ ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ವೇಗವಾಗಿ ಚಲಿಸುತ್ತಿದ್ದ ವ್ಯಾನ್ ನಿಯಂತ್ರಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...