alex Certify Latest News | Kannada Dunia | Kannada News | Karnataka News | India News - Part 1327
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ಈಕ್ವೆಸ್ಟ್ರಿಯನ್ ಡ್ರೆಸ್ಸಿಂಗ್’ ನಲ್ಲಿ ಕಂಚಿನ ಪದಕ ಗೆದ್ದ ಭಾರತದ ‘ಅನುಷ್ ಅಗರ್ವಾಲ್’ |Asian Gamesh 2023

ಏಷ್ಯನ್ ಗೇಮ್ಸ್ 2023ರ 5ನೇ ದಿನದಂದು ಅನುಷ್ ಅಗರ್ವಾಲ್ ಅವರು ಈಕ್ವೆಸ್ಟ್ರಿಯನ್ ವೈಯಕ್ತಿಕ ಡ್ರೆಸ್ಸಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಏಷ್ಯನ್ ಗೇಮ್ಸ್ನಲ್ಲಿ ಗುರುವಾರವೂ ಭಾರತಕ್ಕೆ ಅದ್ಭುತ ಆರಂಭ Read more…

BIG NEWS: ರಾಯಚೂರಿನಲ್ಲಿ ಆಫ್ರಿಕನ್ ಸ್ವೈನ್ ಫ್ಲೂ ಪತ್ತೆ; 100ಕ್ಕೂ ಹೆಚ್ಚು ಹಂದಿಗಳು ಸಾವು

ರಾಯಚೂರು: ಕಳೆದ ತಿಂಗಳು ಕೇರಳದ ಕನಿಚಾರ್ ಗ್ರಾಮದಲ್ಲಿ ಪತ್ತೆಯಾಗಿದ್ದ ಆಫ್ರಿಕನ್ ಸ್ವೈನ್ ಫ್ಲೂ ಇದೀಗ ರಾಜ್ಯದಲ್ಲಿಯೂ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ರಾಯಚೂರಿನಲ್ಲಿ ಆಫ್ರಿಕನ್ ಸ್ವೈ ಫ್ಲೂ ಪತ್ತೆಯಾಗಿದ್ದು, 100ಕ್ಕೂ Read more…

ಬೆಂಗಳೂರು ಜನತೆ ಗಮನಕ್ಕೆ : ನಾಳೆ, ನಾಡಿದ್ದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರು : ವಿವಿಧ ವಿದ್ಯುತ್ ಕಾಮಗಾರಿ ನಡೆಯುವ ಹಿನ್ನೆಲೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ, ನಾಡಿದ್ದು ( ಸೆ 29 ಹಾಗೂ 30) ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ Read more…

GOOD NEWS : ಅಕ್ಟೋಬರ್ ನಿಂದಲೇ ಪಡಿತರದಾರರಿಗೆ 10 ಕೆಜಿ ಅಕ್ಕಿ ವಿತರಣೆ : ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟನೆ

ಬೆಂಗಳೂರು : ರಾಜ್ಯದ ಪಡಿತರದಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಅಕ್ಟೋಬರ್ ನಿಂದಲೇ 10 ಕೆಜಿ ಅಕ್ಕಿ ವಿತರಣೆ ಮಾಡುವುದಾಗಿ ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗಾರರ ಜೊತೆ Read more…

BIG UPDATE : ನಾಳೆ ‘ಕರ್ನಾಟಕ ಬಂದ್’ : ಏನಿರುತ್ತೆ, ಏನಿರಲ್ಲ..? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ರಾಜ್ಯಾದ್ಯಂತ ‘ಕಾವೇರಿ ಕಿಚ್ಚು’ ಜೋರಾಗಿದ್ದು, ನಾಳೆ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿದೆ.  ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಕರ್ನಾಟಕ ಬಂದ್ ಗೆ Read more…

NEET ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಮತ್ತೋರ್ವ ವಿದ್ಯಾರ್ಥಿ ಆತ್ಮಹತ್ಯೆ; ಕೋಟಾದಲ್ಲಿ ಈ ವರ್ಷ ನಡೆದ 26ನೇ ಪ್ರಕರಣ

ಕೋಟಾ: ರಾಜಸ್ಥಾನದ ಕೋಟಾದಲ್ಲಿ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಮತ್ತೋರ್ವ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಮೂಲಕ ಕೋಟಾ ಕೋಚಿಂಗ್ ಸೆಂಟರ್ ನಲ್ಲಿ ಈ ವರ್ಷ ನಡೆದ 26ನೇ Read more…

BREAKING : ‘ಕರ್ನಾಟಕ ಬಂದ್’ ಗೆ ಹೋಟೆಲ್ ಮಾಲೀಕರ ಸಂಘ ಬೆಂಬಲ : ನಾಳೆ ಊಟ-ತಿಂಡಿ ಏನೂ ಸಿಗಲ್ಲ

ಬೆಂಗಳೂರು : ನಾಳೆ ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್’ ಗೆ ಹೋಟೆಲ್ ಮಾಲೀಕರ ಸಂಘ ಬೆಂಬಲ ನೀಡಿದ್ದು, ನಾಳೆ ಗ್ರಾಹಕರಿಗೆ ಹೋಟೆಲ್ ಊಟ, ತಿಂಡಿ ಸಿಗೋದು ಅನುಮಾನ Read more…

BIG NEWS: ಕರ್ನಾಟಕ ಬಂದ್ ಗೆ ಸ್ಯಾಂಡಲ್ ವುಡ್ ಬೆಂಬಲ; ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ನಾಳೆ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ಘೋಷಿಸಿದೆ. Read more…

Karnataka Bandh : ಸಿನಿಪ್ರಿಯರೇ ಗಮನಿಸಿ : ನಾಳೆ ರಾಜ್ಯಾದ್ಯಂತ ಚಿತ್ರಪ್ರದರ್ಶನ ಸ್ಥಗಿತ

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನಾಳೆ  ಕರೆ ನೀಡಿರುವ  ಕರ್ನಾಟಕ ಬಂದ್ ಗೆ ಕರ್ನಾಟಕ ಚಿತ್ರೋದ್ಯಮ ಕೂಡ ಬೆಂಬಲ ನೀಡಿದೆ. ನಾಳೆ ಬಂದ್ ಗೆ Read more…

BREAKING : ಗದಗದಲ್ಲಿ ಕಾರು-ಬಸ್ ನಡುವೆ ಭೀಕರ ಅಪಘಾತ : ಸ್ಥಳದಲ್ಲೇ ಇಬ್ಬರು ಸಾವು

ಗದಗ : ಕಾರು ಹಾಗೂ ಕೆಎಸ್ ಆರ್ ಟಿಸಿ ಬಸ್ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಬಳಿ ನಡೆದಿದೆ. ಅಪಘಾತದ Read more…

BIG NEWS: ಘಟಾನುಘಟಿ ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ; ಹೊಸ ಬಾಂಬ್ ಸಿಡಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್

ಬೆಂಗಳೂರು: ಒಂದೆಡೆ ಬಿಜೆಪಿ-ಜೆಡಿಎಸ್ ಮೈತ್ರ‍ಿಯೊಂದಿಗೆ ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿದ್ದರೆ ಇನ್ನೊಂದೆಡೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರನ್ನೇ ತನ್ನತ್ತ ಸೆಳೆದು ಆಪರೇಷನ್ ಹಸ್ತದ ಮೂಲಕ ಚುನಾವಣೆಗೆ ಸಿದ್ಧತೆ ನಡೆಸಿದೆ. Read more…

ALERT : ಮೊಬೈಲ್ ಚಾರ್ಜ್ ಗೆ ಹಾಕಿ ಮಾತನಾಡುವಾಗ ಸ್ಪೋಟ : ಸ್ಥಳದಲ್ಲೇ ಯುವತಿ ಸಾವು

ತಿರುಚಿ : ಮೊಬೈಲ್ ಫೋನ್ ಚಾರ್ಜ್ ಮಾಡುವಾಗ ಸ್ಫೋಟಗೊಂಡ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ತಂಜಾವೂರಿನ ಪಾಪನಾಸಂನಲ್ಲಿ ಬುಧವಾರ ನಡೆದಿದೆ. ತಂಜಾವೂರಿನ ಪಾಪನಾಸಂ ಬಳಿಯ ವಿಸಿತ್ರಾ ರಾಜಪುರಂ ಗ್ರಾಮದ Read more…

Karnataka Bandh : 144 ಅಲ್ಲಾ 544 ಸೆಕ್ಷನ್ ಜಾರಿ ಮಾಡಿದ್ರೂ ನಾಳೆ ಮೆರವಣಿಗೆ ಮಾಡೇ ಮಾಡ್ತೀವಿ : ವಾಟಾಳ್ ನಾಗರಾಜ್

ಬೆಂಗಳೂರು : 144 ಅಲ್ಲಾ 544 ಸೆಕ್ಷನ್ ಜಾರಿ ಮಾಡಲಿ, ನಾಳೆ  ನಾವು ಮೆರವಣಿಗೆ ಮಾಡೇ ಮಾಡ್ತೀವಿ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ವಾಟಾಳ್ Read more…

‘ದೀಕ್ಷಾ’ ಭೂಮಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಂದ ಅರ್ಜಿ ಅಹ್ವಾನ

ಬೆಂಗಳೂರು ನಗರ ಜಿಲ್ಲೆ : ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2023-24 ನೇ ಸಾಲಿನಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾ ಭೂಮಿಗೆ ಭೇಟಿ ನೀಡಲು ಯಾತ್ರಾರ್ಥಿಗಳಿಗೆ ಬಸ್ಸುಗಳ ವ್ಯವಸ್ಥೆಯನ್ನು ಸಮಾಜ Read more…

ಮೀನುಗಾರರೇ ಗಮನಿಸಿ : ಪ್ರಧಾನಮಂತ್ರಿ ಮತ್ಸ್ಯ ಸಂಪದಾ ಯೋಜನೆಗೆ ಅರ್ಜಿ ಆಹ್ವಾನ

ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಪ್ರಧಾನಮಂತ್ರಿ ಮತ್ಸ್ಯ ಸಂಪದಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. 2023-24 ನೇ ಸಾಲಿನ ಯೋಜನೆಗಳಾದ ಉತ್ಪಾದನೆ ಮತ್ತು ಉತ್ಪಾದಕತೆಯ ವರ್ಧನೆಗೆ ಸಂಬಂಧಿಸಿದ  Read more…

ಸಾರ್ವಜನಿಕರೇ ಗಮನಿಸಿ : ಅ.1 ರಿಂದ ಬದಲಾಗಲಿದೆ ಈ 11 ಪ್ರಮುಖ ನಿಯಮಗಳು |New rules from october 1

ದೇಶದಲ್ಲಿ ಪ್ರತಿ ತಿಂಗಳ ಮೊದಲ ದಿನಾಂಕವು ಬಹಳ ವಿಶೇಷವಾಗಿದೆ. ಪ್ರತಿ ತಿಂಗಳ ಮೊದಲನೇ ತಾರೀಕಿನಂದು ಅನೇಕ ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳು ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ Read more…

BIG NEWS: ಬಂದ್ ಮಾಡಿದರೆ ಕಾನೂನು ಕ್ರಮ; ಕನ್ನಡ ಪರ ಸಂಘಟನೆಗಳಿಗೆ ಗೃಹ ಸಚಿವರ ಎಚ್ಚರಿಕೆ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕನ್ನಡ ಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ Read more…

Caught on Cam | ಗ್ರಾಹಕರ ಮೇಲೆ ಗುಂಡು ಹಾರಿಸಿದ ರೆಸ್ಟೋರೆಂಟ್ ಸಿಬ್ಬಂದಿ

ಊಟದ ಮೆನುವಿನಲ್ಲಿ ಒಂದು ಐಟಂ ಮಿಸ್ ಆಗಿದ್ದನ್ನು ಪ್ರಶ್ನಿಸಿದ ಗ್ರಾಹಕ ಕುಟುಂಬದ ಮೇಲೆಯೆ ರೆಸ್ಟೋರೆಂಟ್ ಸಿಬ್ಬಂದಿ ಗುಂಡು ಹಾರಿಸಿದ ಘಟನೆ ಅಮೇರಿಕಾದಲ್ಲಿ ನಡೆದಿದೆ. 2021 ರಲ್ಲಿ ‘ಜಾಕ್ ಇನ್ Read more…

BREAKING : ನಾಳೆ ‘ಕರ್ನಾಟಕ ಬಂದ್’ : ಬೆಂಗಳೂರಲ್ಲಿ ಇಂದು ಮಧ್ಯರಾತ್ರಿಯಿಂದಲೇ ‘ ನಿಷೇಧಾಜ್ಞೆ’ ಜಾರಿ

ಬೆಂಗಳೂರು : ಇಂದು ಮಧ್ಯರಾತ್ರಿಯಿಂದಲೇ  ಬೆಂಗಳೂರಲ್ಲಿ 144 ಸೆಕ್ಷನ್ ( ನಿಷೇಧಾಜ್ಞೆ)  ಜಾರಿಯಾಗಲಿದೆ , ಒಂದು ವೇಳೆ ಬಲವಂತವಾಗಿ ಬಂದ್ ಮಾಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ Read more…

ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಮಣಿಪುರದ ರೋಶಿಬಿನಾ! 6 ತಿಂಗಳಿಂದ ಕುಟುಂಬದಿಂದ ದೂರ ಉಳಿದು ಸಾಧನೆ

ಏಷ್ಯನ್ ಗೇಮ್ಸ್ ನಲ್ಲಿ ಮಣಿಪುರದ ಮೂಲದ ರೋಶಿಬಿನಾ ಅವರು ವುಶು ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದು, ಈ ಗೆಲುವುನ್ನು ತಮ್ಮ ತವರು ರಾಜ್ಯಕ್ಕೆ ಮಣಿಪುರಕ್ಕೆ ಅರ್ಪಿಸಿದ್ದಾರೆ. ಏಷ್ಯನ್ ಗೇಮ್ಸ್ Read more…

Viral Video | ಶಾರೂಕ್​​ ಖಾನ್ ಹಾಡಿಗೆ ಹೆಜ್ಜೆ ಹಾಕಿದ ಜಪಾನ್‌ ಯುವಕ

ಕಾಕೇಟಕು ಎಂಬ ಜಪಾನಿನ ವ್ಯಕ್ತಿಯೊಬ್ಬರು ಬಾಲಿವುಡ್‌ನ ಮೇಲೆ ತಮಗಿರುವ ಪ್ರೀತಿಯನ್ನು ಭರ್ಜರಿ ಡ್ಯಾನ್ಸ್ ಮೂಲಕ ಬಹಿರಂಗಗೊಳಿಸಿದ್ದಾರೆ. ಶಾರುಖ್ ಖಾನ್ ಅವರು ನಟಿಸಿರುವ ಬ್ಲಾಕ್‌ಬಸ್ಟರ್ ಚಿತ್ರ ‘ಜವಾನ್’ ನ ಹಿಟ್ Read more…

ಮುದ್ದೆ ಇಷ್ಟ, ನುಂಗೋದು ಕಷ್ಟ ಅನ್ನೋರಿಗೆ ರಾಗಿಯ ಮತ್ತೊಂದು ರೆಸಿಪಿ

ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ, ಹಿಟ್ಟಂ ಬಿಟ್ಟಂ ನಾಂ ಕೆಟ್ಟಂ ಅಂದರೆ ರಾಗಿ ಮುದ್ದೆಯನ್ನು ತಿಂದವರಿಗೆ ಬೆಟ್ಟವನ್ನೇ ಕೀಳುವಶ್ಟು ಶಕ್ತಿ ತುಂಬಿರುತ್ತದೆ. ಹಿಟ್ಟು ತಿನ್ನದವರ ಆರೋಗ್ಯ ಕೆಟ್ಟ ಹಾಗೆಯೇ Read more…

ಗಂಟಾಗದ ಹಾಗೆ ರಾಗಿ ಮುದ್ದೆ ಮಾಡ್ಬೇಕಾ…..? ಇಲ್ಲಿದೆ ಟಿಪ್ಸ್

ಅತ್ಯಧಿಕ ಕ್ಯಾಲ್ಷಿಯಂ ಹೊಂದಿರುವ ಸಿರಿಧಾನ್ಯ ರಾಗಿ. ರಾಗಿ ತಿನ್ನುವವ ನಿರೋಗಿ ಅನ್ನೋ ಮಾತಿದೆ. ರಾಗಿ ಮಧುಮೇಹದಿಂದ ಬಳಲುವ ಮಂದಿಗೂ ಉತ್ತಮ ಆಹಾರ. ಇದು ಅನ್ನದ ಹಾಗೆ ಬಹಳ ಬೇಗ Read more…

BIG NEWS: ಕನ್ನಡ ನಾಡಿನ ಸಮಸ್ಯೆಗೆ ಸ್ಪಂದಿಸದ 28 ಸಂಸದರು ರಣಹೇಡಿಗಳು; ಕರವೇ ನಾರಾಯಣಗೌಡ ಆಕ್ರೋಶ

ಬೆಂಗಳೂರು: ರಾಜ್ಯದ 28 ಸಂಸದರು ರಣಹೇಡಿಗಳು, ಸ್ವಾಭಿಮಾನವಿಲ್ಲದವರು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷಟಿ.ಎ.ನಾರಾಯಾಗೌಡ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಸಂಸದರು ಕನ್ನಡ ನಾಡಿನ ಯಾವುದೇ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ತೆಪ್ಪಗೆ Read more…

ಗಮನಿಸಿ : ‘Mutual Fund’ ಹೂಡಿಕೆದಾರರು ನಾಮಿನಿ ಹೆಸರಿಸುವ ಗಡುವು ಜ. 1ರವರೆಗೆ ವಿಸ್ತರಣೆ

ಮ್ಯೂಚುವಲ್ ಫಂಡ್ ( Mutual Fund’)  ಹೂಡಿಕೆದಾರರು ನಾಮಿನಿ ಹೆಸರಿಸುವ ಗಡುವು ಜ. 1ರವರೆಗೆ ವಿಸ್ತರಣೆ ಮಾಡಲಾಗಿದೆ. ಸೆಬಿ ಅಸ್ತಿತ್ವದಲ್ಲಿರುವ ಡಿಮ್ಯಾಟ್ ಖಾತೆದಾರರಿಗೆ ನಾಮನಿರ್ದೇಶನದ ಆಯ್ಕೆಯನ್ನು ನೀಡುವ ಗಡುವನ್ನು Read more…

ಉದ್ಯೋಗಾಕಾಂಕ್ಷಿಗಳೇ ಗಮನಿಸಿ : `SBI’ 2,000 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಖಾಲಿ ಇರುವ 2000 ಸಾವಿರ ಪ್ರೊಬೇಷನರಿ ಆಫೀಸರ್ (ಪಿಒ) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಣೆ ಮಾಡಿದೆ. Read more…

ತಿಂಡಿ ತಿನ್ನುತ್ತಲೇ ಪ್ಯಾರಾಗ್ಲೈಡಿಂಗ್​ ಮಾಡಿದ ಸಾಹಸಿ : ವಿಡಿಯೋ ವೈರಲ್​

ಪ್ಯಾರಾಗ್ಲೈಡಿಂಗ್ ಒಂದು ರೋಮಾಂಚಕ ಕ್ರೀಡೆ. ಈ ಕ್ರೀಡೆಯಲ್ಲಿ ಭಾಗವಹಿಸಿದವರು ಉಸಿರುಕಟ್ಟುವ ಅನುಭವದ ಜೊತೆ ಜೊತೆಗೆ ವೈಮಾನಿಕವಾಗಿ ಕಾಣುವ ದೃಶ್ಯವನ್ನು ಕಂಡು ಮೂಕ ವಿಸ್ಮಿತರಾಗುತ್ತಾರೆ. ಇದರ ಜೊತೆಗೆ ಮೊದಲ ಬಾರಿ Read more…

ಒಮ್ಮಿಂದೊಮ್ಮೆ ತೂಕ ಇಳಿಸಿಕೊಂಡಿದ್ರು ಅನಂತ್ ಅಂಬಾನಿ; ಇದರ ಹಿಂದಿತ್ತು‌ ಈ ಎಲ್ಲ ಶ್ರಮ..!

ಮುಕೇಶ್ ಅಂಬಾನಿ, ಭಾರತದ ಆಗರ್ಭ ಶ್ರೀಮಂತ ಬಿಸಿನೆಸ್‌ಮ್ಯಾನ್‌. ವಿಶ್ವದ ಟಾಪ್10 ಶ್ರೀಮಂತರ ಪಟ್ಟಿಯಲ್ಲಿ ಭಾರತದ ಮುಕೇಶ್ ಅಂಬಾನಿ ಕೂಡ ಒಬ್ಬರು. ಇದೇ ಮುಕೇಶ್ ಅಂಬಾನಿಯವರ ಮುದ್ದಿನ ಮಗನೇ ಅನಂತ್ Read more…

BREAKING : ಭಾರತದ ಹಸಿರು ಕ್ರಾಂತಿಯ ಹರಿಕಾರ M.S ಸ್ವಾಮಿನಾಥನ್ ಇನ್ನಿಲ್ಲ

ಚೆನ್ನೈ : ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಎಂಎಸ್ ಸ್ವಾಮಿನಾಥನ್ ಗುರುವಾರ ಚೆನ್ನೈನಲ್ಲಿ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ಸ್ವಾಮಿನಾಥನ್ ಅವರು ಎಂಎಸ್ ಸ್ವಾಮಿನಾಥನ್ Read more…

BREAKING : ಏಷ್ಯನ್ ಗೇಮ್ಸ್ ಬಾಕ್ಸಿಂಗ್ ನಲ್ಲಿ ಭಾರತದ ಬಾಕ್ಸರ್ `ಅಶೂರ್ ಹದೀಲ್ ಫಜ್ವಾನ್’ ಕ್ವಾರ್ಟರ್ ಫೈನಲ್ ಗೆ ಲಗ್ಗೆ

ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳ ಭರ್ಜರಿ  ಪ್ರದರ್ಶನ ಮುಂದುವರೆದಿದ್ದು, ಇದೀಗ ಪುರುಷರ ಬಾಕ್ಸಿಂಗ್ ನಲ್ಲಿ ಭಾರತದ ಬಾಕ್ಸರ್ ಅಶೂರ್ ಹದೀಲ್ ಘಜ್ವಾನ್ ಕ್ವಾರ್ಟರ್ ಫೈನಲ್ ಗೆ ಎಂಟ್ರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...