alex Certify Latest News | Kannada Dunia | Kannada News | Karnataka News | India News - Part 1286
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಾರಿ, ಕ್ರೂಸರ್ ಭೀಕರ ಅಪಘಾತ; 7 ಜನರು ದುರ್ಮರಣ

ವಿಜಯನಗರ: ಲಾರಿ ಹಾಗೂ ಕ್ರೂಸರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಜನರು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಹೊರವಲಯದಲ್ಲಿ ನಡೆದಿದೆ. ಲಾರಿ ಆಕ್ಸಲ್ ಕಟ್ ಆಗಿ Read more…

BIG NEWS: ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ; ವಾಹನ ಸವಾರರ ಪರದಾಟ

ಬೆಂಗಳೂರು: ಮುಂಜಾನೆಯಿಂದ ಮೋಡಕವಿದ ವಾತಾವರಣವಿದ್ದ ರಾಜಧಾನಿ ಬೆಂಗಳೂರಿನಲ್ಲಿ ಸಂಜೆ ವೇಳೆ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಸಂಜೆ ವೇಳೆ ದಿಢೀರ್ ಆರಂಭವಾದ ವರುಣಾರ್ಭಟಕ್ಕೆ ಹಲವೆಡೆ ರಸ್ತೆ ಮಾರ್ಗಗಳು Read more…

BIG NEWS: ಯಡಿಯೂರಪ್ಪ ಬದಲಾವಣೆ ಬಗ್ಗೆ ಕೇಳದವರು ಇಂದು ಮೈತ್ರಿ ಬಗ್ಗೆ ಯಾಕೆ ಕೇಳುತ್ತಾರೆ?; ಸೋಮಶೇಖರ್ ಗೆ ಮುನಿರತ್ನ ಟಾಂಗ್

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಶಾಸಕ ಎಸ್.ಟಿ.ಸೋಮಶೇಖರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಶಸಕ ಮುನಿರತ್ನ ಹಿಂದೆ ಯಡಿಯೂರಪ್ಪನವರನ್ನು ಬದಲಾಯಿಸಿದಾಗ ಮಾತನಾಡದವರು ಈಗ ಮೈತ್ರಿ Read more…

BIG NEWS: ಸೋಮಣ್ಣ ಪರ ಮುನಿರತ್ನ ಬ್ಯಾಟಿಂಗ್; ಅನ್ಯಾಯವಾಗಿದ್ದು ನಿಜ ಎಂದ ಶಾಸಕ

ಬೆಂಗಳೂರು: ಸ್ವಪಕ್ಷದ ನಾಯಕರ ವಿರುದ್ಧವೇ ಅಸಮಾಧನ ಹೊರ ಹಾಕಿರುವ ಮಾಜಿ ಸಚಿವ ವಿ.ಸೋಮಣ್ಣ ಪರ ಶಾಸಕ ಮುನಿರತ್ನ ಬ್ಯಾಟಿಂಗ್ ಮಾಡಿದ್ದು, ಸೋಮಣ್ಣಗೆ ಅನ್ಯಾಯವಾಗಿದ್ದು ನಿಜ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ Read more…

BIG NEWS: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಸ್ಪೀಕರ್ ಗೆ ದೂರು

ಬೆಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ದೂರು ನೀಡಲಾಗಿದೆ. ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಚಿಕ್ಕಬಳ್ಳಾಪುರ Read more…

ಇದಕ್ಕಿದ್ದಂತೆ ನಾಲಿಗೆ ರುಚಿ ಕಳೆದುಕೊಂಡರೆ ನಿರ್ಲಕ್ಷ ಬೇಡ; ಇದು ಗಂಭೀರ ಕಾಯಿಲೆಯ ಲಕ್ಷಣ…!

ಆಹಾರವಿಲ್ಲದೆ ನಾವು ಹೆಚ್ಚು ಕಾಲ ಬದುಕುವುದು ಅಸಾಧ್ಯ. ಆಹಾರದಲ್ಲಿ ಉತ್ತಮ ರುಚಿಯನ್ನು ಎಲ್ಲರೂ ಬಯಸುತ್ತಾರೆ. ರುಚಿಯನ್ನು ಸವಿಯುವುದು ನಮ್ಮ ನಾಲಿಗೆ. ಆದರೆ ಅನೇಕ ಬಾರಿ ನಾಲಿಗೆಗೆ ರುಚಿ ತಿಳಿಯುವುದೇ Read more…

ಅರ್ಥಶಾಸ್ತ್ರದಲ್ಲಿ `ಕ್ಲೌಡಿಯಾ ಗೋಲ್ಡಿನ್’ ಗೆ `ನೊಬೆಲ್’ ಪ್ರಶಸ್ತಿ ಘೋಷಣೆ| Claudia Goldin wins Nobel

ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ 2023 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಘೋಷಿಸಿದೆ. ಆಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ಥ 2023ರ ಸ್ವೆರಿಜೆಸ್ ರಿಕ್ಸ್ಬ್ಯಾಂಕ್ ಪ್ರಶಸ್ತಿಯನ್ನು ಕ್ಲೌಡಿಯಾ ಗೋಲ್ಡಿನ್ಗೆ ನೀಡಲು Read more…

ಮಾರುತಿ ಸುಜುಕಿಯ ಈ ಕಾರು ಖರೀದಿಸುವವರಿಗೆ ಭರ್ಜರಿ ಬಂಪರ್‌ ಕೊಡುಗೆ !

ಮಾರುತಿ ಸುಜುಕಿ ವಾಹನ ಕೊಳ್ಳುವವರಿಗೆ ಭರ್ಜರಿ ಅವಕಾಶವೊಂದಿದೆ. ಮಾರುತಿ ಬಲೆನೊ, ಇಗ್ನಿಸ್ ಮತ್ತು ಸಿಯಾಜ್‌ನಂತಹ ಆಯ್ದ ಮಾದರಿಗಳ ಮೇಲೆ ಅಕ್ಟೋಬರ್‌ನಲ್ಲಿ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಕಂಪನಿಯು ಮಾರುತಿ ಬಲೆನೊ, Read more…

BIG NEWS: ಹನಿಟ್ರ್ಯಾಪ್ ಹೆಸರಲ್ಲಿ ಬ್ಲ್ಯಾಕ್ ಮೇಲ್; ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮಾಜಿ ಕಾರ್ಪೊರೇಟರ್ ಗಂಭೀರ ಆರೋಪ

ಬೆಂಗಳೂರು: ಮಾಜಿ ಸಚಿವ, ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮಾಜಿ ಕಾರ್ಪೊರೇಟರ್ ಗಂಭೀರ ಆರೋಪ ಮಾಡಿದ್ದು, ಮುನಿರತ್ನ ಹನಿಟ್ರ್ಯಾಪ್ ಹೆಸರಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ. ಮಾಜಿ Read more…

ʼಜೀವನಾಂಶʼ ಪ್ರಕರಣದಲ್ಲಿ ವಿಚ್ಛೇದಿತ ಪತ್ನಿಯ ಆದಾಯದ ವಿವರ ಪಡೆಯಬಹುದಾ ಪತಿ ? ಇಲ್ಲಿದೆ ವಿವರ

ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಇತ್ತೀಚಿನ ನಿರ್ಧಾರದ ಪ್ರಕಾರ ಜೀವನಾಂಶ ಪ್ರಕರಣದಲ್ಲಿ ಸಾಕ್ಷ್ಯವನ್ನು ದೃಢೀಕರಿಸಲು ಪತಿ ಆರ್‌ಟಿಐ ಮೂಲಕ ತನ್ನ ವಿಚ್ಛೇದಿತ ಹೆಂಡತಿಯ ಸಾಮಾನ್ಯ ಆದಾಯದ ವಿವರಗಳನ್ನು ಪಡೆಯಬಹುದಾಗಿದೆ. Read more…

`ಇಸ್ರೇಲ್‌ – ಹಮಾಸ್’ ಉಗ್ರರ ನಡುವಿನ ಸಂಘರ್ಷಕ್ಕೆ ಕಾರಣವೇನು ? ಸದ್ಯದ ಪರಿಸ್ಥಿತಿ ಹೇಗಿದೆ ? ಇಲ್ಲಿದೆ ಮಾಹಿತಿ

ಇಸ್ರೇಲ್ : ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿದ್ದು, ಕ್ಷಣ ಕ್ಷಣಕ್ಕೂ ನಾಗರಿಕರು ಜೀವಭಯದಲ್ಲಿ ವಾಸಿಸುತ್ತಿದ್ದಾರೆ. ಹಾಗಾದ್ರೆ ಹಮಾಸ್ ಹಾಗೂ ಇಸ್ರೇಲ್ ನಡುವಿನ ಯುದ್ಧಕ್ಕೆ ಕಾರಣವೇನು? Read more…

ಬೀದಿಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್ : ಕಿರು ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಚಿತ್ರದುರ್ಗ : ಕೇಂದ್ರ ಸರ್ಕಾರದ ಯೋಜನೆ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿಯ ಕಿರು ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ದೋಬಿ, ಇಸ್ತ್ರಿ ಸೇವೆ, ಹಳೆ Read more…

BIG NEWS: ಮೈತ್ರಿಗೆ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲ ಖಾನ್ ಬೆಂಬಲ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಜೆಡಿಎಸ್ ನ ಹಲವು ಅಲ್ಪಸಂಖ್ಯಾತ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಜೆಡಿಎಸ್ ರಾಷ್ಟ್ರೀಯ Read more…

BIGG NEWS : ಸರ್ಕಾರ ಪತನ, 2024 ರಲ್ಲಿ ಮತ್ತೆ ವಿಧಾನಸಭೆ ಚುನಾವಣೆ ಖಚಿತ : ಮಾಜಿ ಸಿಎಂ `HDK’ ಭವಿಷ್ಯ!

ರಾಮನಗರ : ಕಾಂಗ್ರೆಸ್ ಜೊತೆಗಿನ ಮೈತ್ರಿ ಸರ್ಕಾರದ ಪತನಕ್ಕೆ ಡಿ.ಕೆ.ಶಿವಕುಮಾರ್ ಅವರೇ ಕಾರಣ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ Read more…

ಡಿಕೆ ಶಿವಕುಮಾರ್ ನಾನು ಎರಡೂವರೆ ವರ್ಷ ಸಿಎಂ ಅಂತ ಹೇಳೋ ತಾಕತ್ ಇದೆಯಾ? ಜಿ.ಟಿ.ದೇವೇಗೌಡ ಪ್ರಶ್ನೆ

ಬೆಂಗಳೂರು : ಡಿಕೆ ಶಿವಕುಮಾರ್ ನಾನು ಎರಡೂವರೆ ವರ್ಷ ಸಿಎಂ ಅಂತ ಹೇಳೋ ತಾಕತ್ ಇದೆಯಾ? ಮಾಜಿ ಸಚಿವ, ಶಾಸಕ ಜಿ.ಟಿ.ದೇವೇಗೌಡ ಸವಾಲು ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, Read more…

ಅಮೇಜಾನ್ ಸೇಲ್ 2023: ಸೌಂದರ್ಯ ಮತ್ತು ಸ್ವಯಂ-ಆರೈಕೆ ವಸ್ತುಗಳ ಮೇಲೆ 85% ವರೆಗೆ ರಿಯಾಯಿತಿ

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 ಶುರುವಾಗಿದ್ದು ಈ ಬಾರಿ ಗ್ರಾಹಕರಿಗೆ ಭರ್ಜರಿ ಆಫರ್ ಗಳಿವೆ. ಇದು ಕೇವಲ ಶಾಪಿಂಗ್ ಸಂಭ್ರಮವಷ್ಟೇ ಅಲ್ಲದೇ, ಸರಿಸಾಟಿಯಿಲ್ಲದ ರಿಯಾಯಿತಿ ಮತ್ತು Read more…

BIG NEWS: ಮತ್ತೊಂದು ದುರಂತ; ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ; 10 ಜನರು ದುರ್ಮರಣ

ಚೆನ್ನೈ: ಬೆಂಗಳೂರಿನ ಅತ್ತಿಬೆಲೆಯಲ್ಲಿ ಎರಡು ದಿನಗಳ ಹಿಂದಷ್ಟೇ ಸಂಭವಿಸಿದ ಪಟಾಕಿ ಗೋಡೌನ್ ಬೆಂಕಿ ಅವಘಡದಲ್ಲಿ 14 ಜನರು ಸಜೀವ ದಹನಗೊಂಡಿರುವ ಘಟನೆ ಬೆನ್ನಲ್ಲೇ ತಮಿಳುನಾಡಿನಲ್ಲಿಯೂ ಇಂತದ್ದೇ ದುರಂತ ಸಂಭವಿಸಿದೆ. Read more…

Asian Games : ನಾಳೆ `ಏಷ್ಯನ್ ಗೇಮ್ಸ್’ ಪದಕ ವಿಜೇತರೊಂದಿಗೆ ಪ್ರಧಾನಿ ಮೋದಿ ಮಾತುಕತೆ|PM Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 10, 2023 ರಂದು ಸಂಜೆ 4: 30 ಕ್ಕೆ ರಾಜಧಾನಿ ದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ 2022 ರ Read more…

BREAKING : ಇಸ್ರೇಲ್ ಗೆ ಬೆಂಬಲ ಘೋಷಿಸಿದ ಮೊದಲ ಮುಸ್ಲಿಂ ದೇಶ ಸೌದಿ ಅರೇಬಿಯಾ!

ಇಸ್ರೇಲ್ : ಇಸ್ರೇಲ್-ಹಮಾಸ್ ಉಗ್ರರ ನಡುವೆ ಯುದ್ಧದ ತೀವ್ರತೆ  ಮುಂದುವರೆದಿದ್ದು, ಇದೀಗ ಇಸ್ರೇಲ್ ಗೆ ಸೌದಿ ಅರೇಬಿಯಾ ಬೆಂಬಲ ಘೋಷಣೆ ಮಾಡಿದೆ. ಈ ಮೂಲಕ ಇಸ್ರೇಲ್ ಗೆ ಬೆಂಬಲ Read more…

BIG NEWS: ವಿಮಾನ ಹೈಜಾಕ್ ಎಂದು ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ; ಪ್ರಯಾಣಿಕ ಅರೆಸ್ಟ್

ಹೈದರಾಬಾದ್: ಪ್ರಯಾಣಿಕನೊಬ್ಬ ವಿಮಾನ ಹೈಜಾಕ್ ಆಗಿದೆ ಎಂದು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬೆದರಿಕೆ ಸಂದೇಶ ರವಾನಿಸಿದ್ದು, ಕೆಲ ಕಾಲ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. Read more…

ಇಲ್ಲಿದೆ ದಿನಗೂಲಿ ಮಾಡ್ತಿದ್ದ ಯುವಕ ‘ಏಷ್ಯನ್ ಗೇಮ್ಸ್’ ನಲ್ಲಿ ಪದಕ ಗೆದ್ದು ಬೀಗಿದ ಯಶೋಗಾಥೆ

ಜೀವನದಲ್ಲಿ ಸಾಧನೆ ಶಿಖರವನ್ನೇರಲು ದೃಢತೆಯನ್ನು ಹೊಂದಿದ್ದರೆ ಗಮನಾರ್ಹವಾದ ಕೆಲಸಗಳನ್ನು ಮಾಡಬಹುದು ಎಂಬುದಕ್ಕೆ ಏಷ್ಯನ್ ಗೇಮ್ಸ್ ನಲ್ಲಿ ಪದಕ ವಿಜೇತರಾದ ಉತ್ತರಪ್ರದೇಶ ಮೂಲದ ರಾಮ್ ಬಾಬೂ ಉದಾಹರಣೆಯಾಗಿದ್ದಾರೆ. 35 ಕಿಲೋಮೀಟರ್ Read more…

BIG NEWS: ಸರ್ಕಾರಿ ಶಾಲೆಗಳ ದುರಾವಸ್ಥೆ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ. ರಾಜ್ಯ ಸರ್ಕಾರಕ್ಕೆ ಸರ್ಕಾರಿ ಶಾಲೆಗಳಲ್ಲಿ ಕನಿಷ್ಟ ಮೂಲಭೂತ ಸೌಲಭ್ಯದ ಕೊರತೆ ಇರುವುದೂ ಕಂಡು Read more…

ಯಮಹಾದಿಂದ 2023 ಮಾನ್ಸ್ಟರ್ ಎನರ್ಜಿ ಮೋಟೋ ಜಿಪಿ ಆವೃತಿಯ ಅತ್ಯಾಕರ್ಷಕ ಶ್ರೇಣಿ ರಿಲೀಸ್

ತನ್ನ ಬ್ರ್ಯಾಂಡ್ ಅಭಿಯಾನವಾದ ‘ದಿ ಕಾಲ್ ಆಫ್ ದಿ ಬ್ಲೂ’ನ ಭಾಗವಾಗಿ, ಇಂಡಿಯಾ ಯಮಹಾ ಮೋಟಾರ್ ಪ್ರೈ. ಲಿಮಿಟೆಡ್ ಇಂದು 2023 ಮಾನ್‌ಸ್ಟರ್ ಎನರ್ಜಿ ಯಮಹಾ ಮೋಟೋಜಿಪಿ ಆವೃತ್ತಿಯ Read more…

BIG NEWS: ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡವನು ನಾನು…..ಆ ನೋವು ಏನೆಂದು ನನಗೂ ಗೊತ್ತಿದೆ…..ಭಾವುಕನಾದ ನಟ ನಾಗಭೂಷಣ್

ಬೆಂಗಳೂರು: ಕಾರು ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನಟ ನಾಗಭೂಷಣ್, ಅದು ಆಕಸ್ಮಿಕವಾಗಿ ನಡೆದ ಅಪಘಾತ. ಮಹಿಳೆ ಸಾವನ್ನಪ್ಪಿದ್ದಾರೆ. ಇನ್ನೋರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಿಳೆಯನ್ನು ನಾನೇ Read more…

ಇಸ್ರೇಲ್ `ಸಂಗೀತ ಉತ್ಸವ’ದಲ್ಲಿ `ಹಮಾಸ್’ ಉಗ್ರರ ಅಟ್ಟಹಾಸ : ಭಯಾನಕ ದಾಳಿಯಲ್ಲಿ 260 ಜನರ ಹತ್ಯೆ | ಆಘಾತಕಾರಿ ವಿಡಿಯೋ ವೈರಲ್

ಇಸ್ರೇಲ್ : ಗಾಝಾ ಸಮೀಪದ ಕಿಬ್ಬುಟ್ಜ್ ರೀಮ್ ಬಳಿ ಆಯೋಜಿಸಲಾದ ಹೊರಾಂಗಣ ಸಂಗೀತ ಉತ್ಸವವಾದ ನೋವಾ ಮ್ಯೂಸಿಕ್ ಫೆಸ್ಟಿವಲ್ನಲ್ಲಿ ಹಮಾಸ್ ಭಾನುವಾರ ನಡೆಸಿದ ದಾಳಿಯಲ್ಲಿ ಸುಮಾರು 260 ಜನರು Read more…

PWD ಇಲಾಖೆಯಲ್ಲಿ 500 ಕೋಟಿ ಅಕ್ರಮ; ತನಿಖೆಗೆ ಆದೇಶ ನೀಡಿದ ರಾಜ್ಯ ಸರ್ಕಾರ; ಮಾಜಿ ಸಚಿವರಿಗೆ ಎದುರಾಯ್ತು ಸಂಕಷ್ಟ

ಬೆಂಗಳೂರು: ಲೋಕೋಪಯೋಗಿ ಇಲಾಖೆ (PWD)ಯಲ್ಲಿ ಬರೋಬ್ಬರಿ 500 ಕೋಟಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖೆಗೆ ಆದೇಶ ನೀಡಿದೆ. ಲೋಕೋಪಯೋಗಿ ಇಲಾಖೆಯ Read more…

BREAKING : ರಾಗಿಗುಡ್ಡ-ಶಾಂತಿನಗರ ಹೊರತುಪಡಿಸಿ ಶಿವಮೊಗ್ಗದಲ್ಲಿ `144 ಸೆಕ್ಷನ್’ ಆದೇಶ ತೆರವು

ಶಿವಮೊಗ್ಗ: ಈದ್ ಮಿಲಾದ್ ಹಬ್ಬದ ಆಚರಣೆ ಸಂದರ್ಭದಲ್ಲಿ ದಿ: 01-10-2023 ರಂದು ರಾಗಿಗುಡ್ಡದಲ್ಲಿ ಕಲ್ಲುತೂರಾಟ ನಡೆದ ಹಿನ್ನೆಲೆ ಪರಿಸ್ಥಿತಿ ಸೂಕ್ಷ್ಮತೆಯಿಂದ ಕೂಡಿದ ಕಾರಣ ಮಹಾನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 Read more…

BIGG NEWS : `CBSE’ ಬೋರ್ಡ್ ಪರೀಕ್ಷೆಗಳಲ್ಲಿ ಮಹತ್ವದ ಬದಲಾವಣೆ!

ನವದೆಹಲಿ: ದೇಶದ ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಭಾರತ ಸರ್ಕಾರವು ಹೊಸ ಶಿಕ್ಷಣ ನೀತಿ -2020 ಅನ್ನು ಪರಿಚಯಿಸಿದೆ. ಈ ನೀತಿಯು ಒತ್ತಡವನ್ನು ಕಡಿಮೆ ಮಾಡಲು ಮತ್ತು ವಿದ್ಯಾರ್ಥಿಗಳಲ್ಲಿ ಮಾನಸಿಕ Read more…

BREAKING : ಬೆಳಗಾವಿಯ ಹಿಂಡಲಗಾ ಜೈಲಿಗೆ `ಬಾಂಬ್ ಬೆದರಿಕೆ’ ಕರೆ!

ಬೆಳಗಾವಿ:  ಬೆಂಗಳೂರು ಕಾರಾಗೃಹ, ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹವನ್ನು ಸ್ಪೋಟಿಸುವುದಾಗಿ ಬೆದರಿಕೆ ಕರೆ ಬಂದಿದೆ. ಬಂದಿಖಾನೆ ಇಲಾಖೆಯ ಉತ್ತರ ವಲಯ ಡಿಐಜಿಪಿ ಟಿ.ಪಿ ಶೇಷ ಅವರಿಗೆ ಅನಾಮಧೇಯ ಬೆದರಿಕೆ Read more…

BIG NEWS: ಸೋಮಣ್ಣಗೂ ಒಳ್ಳೆ ಕಾಲ ಬಂದೇ ಬರುತ್ತೆ ಎಂದ ಎನ್. ರವಿಕುಮಾರ್

ಬೆಂಗಳೂರು: ಬಿಜೆಪಿಗೆ ಬಂದು ಸೋತೆ ಎಂದು ಬೇಸರ ವ್ಯಕ್ತಪಡಿಸಿರುವ ಮಾಜಿ ಸಚಿವ ವಿ.ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಎನ್.ರವಿಕುಮಾರ್, ಬಿಜೆಪಿಗೆ ಬಂದು ಸೋತೆ ಎಂಬುದು ಅವರ ವೈಯಕ್ತಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...