alex Certify ಡಿಕೆ ಶಿವಕುಮಾರ್ ನಾನು ಎರಡೂವರೆ ವರ್ಷ ಸಿಎಂ ಅಂತ ಹೇಳೋ ತಾಕತ್ ಇದೆಯಾ? ಜಿ.ಟಿ.ದೇವೇಗೌಡ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಕೆ ಶಿವಕುಮಾರ್ ನಾನು ಎರಡೂವರೆ ವರ್ಷ ಸಿಎಂ ಅಂತ ಹೇಳೋ ತಾಕತ್ ಇದೆಯಾ? ಜಿ.ಟಿ.ದೇವೇಗೌಡ ಪ್ರಶ್ನೆ

ಬೆಂಗಳೂರು : ಡಿಕೆ ಶಿವಕುಮಾರ್ ನಾನು ಎರಡೂವರೆ ವರ್ಷ ಸಿಎಂ ಅಂತ ಹೇಳೋ ತಾಕತ್ ಇದೆಯಾ? ಮಾಜಿ ಸಚಿವ, ಶಾಸಕ ಜಿ.ಟಿ.ದೇವೇಗೌಡ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನಾನೇ 5 ವರ್ಷ ಮುಖ್ಯಮಂತ್ರಿ ಅಂತ ಹೇಳುತ್ತಿದ್ದಾರೆ. ಸಿದ್ದರಾಮಯ್ಯಗೆ ಇರುವ ಎದೆಗಾರಿಕೆ ಡಿ.ಕೆ. ಶಿವಕುಮಾರ್ ಗೆ, ಡಿ.ಕೆ. ಶಿವಕುಮಾರ್ ಉತ್ತರ ಕುಮಾರ ಎಂದು ವ್ಯಂಗ್ಯವಾಡಿದ್ದಾರೆ.

ಒಕ್ಕಲಿಗರು ನನಗೆ ಒಂದು ಅವಕಾಶ ಕೊಡಿ ನಾನು ಮುಖ್ಯಮಂತ್ರಿ ಆಗುತ್ತೇನೆ, ಹೈಕಮಾಂಡ್ ನನ್ನ ಜೊತೆಗೆ ಇದೆ ಎಂದು ಹೇಳಿದ್ದರು. ಆದರೆ ಈಗ ಅವರು ಸಿಎಂ ಆಗಿಲ್ಲ. ಡಿಸಿಎಂ ಆಗಿದ್ದಾರೆ. ಈಗ ಡಿಸಿಎಂಗೆ ರಾಜಣ್ಣ 3 ಡಿಸಿಎಂ  ಎಂದು ಹೇಳಿದ್ದಾರೆ. ರಾಯರೆಡ್ಡಿ 6 ಡಿಸಿಎಂ ಬೇಕು ಎಂದಿದ್ದಾರೆ. ಶಾಮನೂರು ನಾವೇ ಸಿಎಂ ಎನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...