alex Certify Latest News | Kannada Dunia | Kannada News | Karnataka News | India News - Part 1245
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಗಳಲ್ಲಿ ಸೌಲಭ್ಯ ಕೊರತೆ ಬಗ್ಗೆ ಹೈಕೋರ್ಟ್ ಅಸಮಾಧಾನ: ಶೀಘ್ರ ಮೂಲ ಸೌಕರ್ಯ ಕಲ್ಪಿಸಲು ಸೂಚನೆ

ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ವಿಚಾರಕ್ಕೆ ಸಂಬಂಧಿಸಿದ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ಹೈಕೋರ್ಟ್ ಗೆ ವರದಿ ಸಲ್ಲಿಸಲಾಗಿದೆ. ಶಾಲೆಗಳಿಂದ ಹೊರಗುಳಿದ ಮಕ್ಕಳ ಬಗ್ಗೆಯೂ ಅಮೈಕಸ್ Read more…

ಜಿಪಂ, ತಾಪಂ ಚುನಾವಣೆ ಶೀಘ್ರ ಕೋರಿ ಪಿಐಎಲ್ ವಿಚಾರಣೆ; 6 ವಾರ ಕಾಲಾವಕಾಶ ಕೋರಿದ ಸರ್ಕಾರ

ಬೆಂಗಳೂರು: ಶೀಘ್ರವೇ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆ ನಡೆಸುವಂತೆ ಕೋರಿ ಚುನಾವಣೆ ಆಯೋಗ ಸಲ್ಲಿಸಿದ ಪಿಎಎಲ್ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಸಲಾಗಿದೆ. ಹೊಸ ಸರ್ಕಾರ ರಚನೆಯಾಗಿರುವುದರಿಂದ ಕಾಲಾವಕಾಶ Read more…

ಸಿಎಂ ಸಿದ್ದರಾಮಯ್ಯಗೆ ಜೀವ ಬೆದರಿಕೆ ಆರೋಪ: ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಮಾಜಿ ಸಚಿವ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಹೈಕೋರ್ಟ್ ಮೊರೆ ಹೋಗಿದ್ದಾರೆ, ಸಿದ್ದರಾಮಯ್ಯ ಅವರನ್ನು Read more…

ಶಾಲೆಯ ಬಿಸಿಯೂಟದಲ್ಲಿ ಗೋಸುಂಬೆ ಪತ್ತೆ: 45 ಮಕ್ಕಳು ಅಸ್ವಸ್ಥ, 5 ಮಂದಿ ಚಿಂತಾಜನಕ

ಪಾಟ್ನಾ: ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ಸೋಮವಾರ ಗೋಸುಂಬೆ(ಊಸರವಳ್ಳಿ)ಯಿದ್ದ ಮಧ್ಯಾಹ್ನದ ಊಟವನ್ನು ಸೇವಿಸಿದ ಸುಮಾರು 45 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಜಿಲ್ಲೆಯ ಭೀಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ತುಡಿ ಗ್ರಾಮದ ಸರ್ಕಾರಿ Read more…

ರಸ್ತೆಯಲ್ಲೇ 12 ಬಾರಿ ಚೂರಿಯಿಂದ ಇರಿದು ಬಾಲಕಿ ಬರ್ಬರವಾಗಿ ಕೊಂದ ಎಸಿ ಮೆಕಾನಿಕ್ ಅರೆಸ್ಟ್

ನವದೆಹಲಿ: ದೆಹಲಿ ಹೊರ ವಲಯದ ಶಹಬಾದ್ ಡೇರಿಯಲ್ಲಿ 16 ವರ್ಷದ ಬಾಲಕಿಯನ್ನು ಕನಿಷ್ಠ 12 ಬಾರಿ ಇರಿದು ಕೊಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕರ ಎದುರಲ್ಲೇ ಗೆಳೆಯ ಬಾಲಕಿಯನ್ನು Read more…

ಅಪಘಾತದಲ್ಲಿ 10 ಜನ ಸಾವು: ಮೃತರ ಕುಟುಂಬಗಳಿಗೆ ಸಿಎಂ ಪರಿಹಾರ ಘೋಷಣೆ

ಮೈಸೂರು ಜಿಲ್ಲೆಯ ತಿ.ನರಸೀಪುರ ಬಳಿ ಸಂಭವಿಸಿದ ಅಪಘಾತದಲ್ಲಿ 10 ಮಂದಿ ಸಾವಿಗೀಡಾಗಿದ್ದು, ಸಿಎಂ ಸಿದ್ಧರಾಮಯ್ಯ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ. ಅಪಘಾತದಲ್ಲಿ 10 ಮಂದಿ ಸಾವಿನ ಸುದ್ದಿ ಕೇಳಿ Read more…

ಐಪಿಎಲ್ ಫೈನಲ್ ಪಂದ್ಯ ನೋಡಲು ರೈಲ್ವೆ ನಿಲ್ದಾಣದಲ್ಲೇ ಮಲಗಿದ ಸಿ ಎಸ್ ಕೆ ಫ್ಯಾನ್ಸ್

ಐಪಿಎಲ್ ಫೈನಲ್ ಪಂದ್ಯಕ್ಕಾಗಿ ಕಾತರದಿಂದ ಕಾಯ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಭಾನುವಾರ ಮಳೆ ತಣ್ಣೀರೆರಚಿತ್ತು. ತೀವ್ರ ಮಳೆಯಿಂದಾಗಿ ಸೋಮವಾರಕ್ಕೆ ಪಂದ್ಯ ಮುಂದೂಡಿಕೆಯಾಗಿದ್ದು ಇಂದು ಅಭಿಮಾನಿಗಳು ಚೆನ್ನೈ ಸೂಪರ್ ಕಿಂಗ್ಸ್ ಮತ್ತು Read more…

ಮಹಿಳೆಯರಿಗೆ ಗುಡ್ ನ್ಯೂಸ್: ಗ್ಯಾರಂಟಿ ಸ್ಕೀಂ ಅನ್ವಯ ಉಚಿತ ಬಸ್ ಪಾಸ್ ನೀಡುವ ಬಗ್ಗೆ ನಾಳೆ ಮಹತ್ವದ ಸಭೆ

ಬೆಂಗಳೂರು: ಮಹಿಳೆಯರಿಗೆ ಉಚಿತ ಸಂಬಂಧ ನಾಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗುವುದು. ಬೆಂಗಳೂರಿನ ಶಾಂತಿನಗರದ ಕೆಎಸ್ಆರ್ಟಿಸಿ ಕಚೇರಿಯಲ್ಲಿ ಸಭೆ ನಡೆಯಲಿದೆ. ನಾಲ್ಕು ನಿಗಮಗಳ ಬಸ್ Read more…

ನೂತನ ಡಿಸಿಎಂ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ ಆಂಧ್ರ YSR ತೆಲಂಗಾಣ ಪಕ್ಷದ ಅಧ್ಯಕ್ಷೆ ಶರ್ಮಿಳಾ

ನೂತನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನ ವೈಎಸ್ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಭೇಟಿ ಮಾಡಿದರು. ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಸೋದರಿ Read more…

BIG NEWS: ಭಾರೀ ಬಿರುಗಾಳಿಗೆ ಕುಸಿದು ಬಿದ್ದ ವಿಗ್ರಹಗಳು

ಭಾರೀ ಬಿರುಗಾಳಿ ಸಹಿತ ಮಳೆಗೆ ಮಧ್ಯಪ್ರದೇಶದ ಉಜ್ಜಯಿನಿ ನಗರದ ಮಹಾಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ಬೃಹತ್ ವಿಗ್ರಹಗಳು ಕುಸಿದು ಬಿದ್ದಿವೆ. ಮಹಾಕಾಲ್ ಲೋಕ ಕಾರಿಡಾರ್‌ನಲ್ಲಿ ಸ್ಥಾಪಿಸಲಾದ ‘ಸಪ್ತಋಷಿಗಳ’ ವಿಗ್ರಹಗಳ ಪೈಕಿ Read more…

Caught On CCTV: ಗೆಳೆಯನಿಂದಲೇ ಅಪ್ರಾಪ್ತೆಯ ಬರ್ಬರ ಹತ್ಯೆ; ಕಣ್ಣೆದುರೇ ಕೃತ್ಯ ನಡೆದ್ರೂ ಸುಮ್ಮನಿದ್ರು ಜನ

ಅಪ್ರಾಪ್ತೆಯನ್ನ ಆಕೆಯ ಗೆಳೆಯನೇ ಭೀಕರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿರೋ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದ್ದು ನಾಗರಿಕರನ್ನ ಬೆಚ್ಚಿಬೀಳಿಸಿದೆ. ಜನನಿಬಿಡ ಪ್ರದೇಶದಲ್ಲೇ ಬಾಲಕಿ ಮೇಲೆ ಹಲ್ಲೆಯಾಗ್ತಿದ್ರೂ ಯಾರೊಬ್ಬರೂ ತಡೆಯಲು Read more…

BREAKING NEWS: ಮೈಸೂರಲ್ಲಿ ಭೀಕರ ಅಪಘಾತ; 10 ಮಂದಿ ದಾರುಣ ಸಾವು

ಮೈಸೂರಿನ ಟಿ.ನರಸೀಪುರ- ಕೊಳ್ಳೆಗಾಲ ಮುಖ್ಯರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 10 ಮಂದಿ ಮೃತಪಟ್ಟಿದ್ದಾರೆ. ಕುರುಬೂರು ಬಳಿ ಖಾಸಗಿ ಬಸ್ ಮತ್ತು ಕಾರ್ ನಡುವೆ ಡಿಕ್ಕಿಯಾಗಿ ಈ ಘೋರ Read more…

BIG NEWS: ಖಾತೆ ಹಂಚಿಕೆ ಬಳಿಕ ಬಿಬಿಎಂಪಿ ಅಧಿಕಾರಿಗಳೊಂದಿಗೆ ಡಿ.ಕೆ.‌ ಶಿವಕುಮಾರ್ ಮೀಟಿಂಗ್

ಖಾತೆ ಸಿಕ್ಕ ಬಳಿಕ ಮೊದಲ ಬಾರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಗರದಲ್ಲಿನ ರಸ್ತೆಗುಂಡಿಗಳು, ಅಪಾಯಕಾರಿ ಅಂಡರ್ ಪಾಸ್, ಮಳೆ ಅವಾಂತರ ಮತ್ತು ಮೂಲ Read more…

ಪೋಷಕರಿಂದ ತಿಂಗಳಿಗೆ 47 ಸಾವಿರ ರೂ. ನೀಡುವ ಆಫರ್;‌ ಹೆತ್ತವರನ್ನು ನೋಡಿಕೊಳ್ಳಲು ಉದ್ಯೋಗ ತೊರೆದ ಪುತ್ರಿ

ತಿಂಗಳಿಗೆ 47 ಸಾವಿರ ರೂ. ನೀಡುತ್ತೇವೆಂದು ಪೋಷಕರು ಆಫರ್ ಮಾಡಿದ ಬಳಿಕ ಅವರ ಪುತ್ರಿ ಫುಲ್ ಟೈಂ ಮಗಳಾಗಿರೋ ಪ್ರಸಂಗ ಚೀನಾದಲ್ಲಿ ವರದಿಯಾಗಿದೆ. ತಮ್ಮನ್ನು ನೋಡಿಕೊಳ್ಳಲು ಮಗಳಿಗೆ ತಿಂಗಳಿಗೆ Read more…

BIG NEWS: ಹಾರ – ಶಾಲಿನ ಬದಲು ಪುಸ್ತಕ ನೀಡಿ; ಸಚಿವ ಪ್ರಿಯಾಂಕ್ ಖರ್ಗೆ ಮನವಿ

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಪ್ರಿಯಾಂಕ್ ಖರ್ಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಅಭಿನಂದಿಸಲು ಗಣ್ಯರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ Read more…

ಮಾರುತಿ ಸುಜ಼ುಕಿ ಜಿಮ್ನಿ: ಮ್ಯಾನುವಲ್ / ಆಟೋಮ್ಯಾಟಿಕ್; ಯಾವುದು ಉತ್ತಮ ಆಯ್ಕೆ ? ಇಲ್ಲಿದೆ ಒಂದಷ್ಟು ಮಾಹಿತಿ

ಬಹಳ ದಿನಗಳಿಂದ ಆಟೋಪ್ರಿಯರನ್ನು ಕಾತರದಿಂದ ಇರಿಸಿದ್ದ ಮಾರುತಿ ಸುಜ಼ುಕಿಯ ಜಿಮ್ನಿ ಕೊನೆಗೂ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇದೇ ವೇಳೆ ಈ ಕಾರಿನ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರಿಂಗ್ ಮಾಡೆಲ್‌ಗಳಲ್ಲಿ ಯಾವುದು Read more…

ʼಹಾರರ್‌ʼ ಮನೆಯಲ್ಲಿ ವಾಸ್ತವ್ಯ ಹೂಡಲು ಧೈರ್ಯಶಾಲಿಗಳಿಗೆ ಸಿಗ್ತಿದೆ ಅವಕಾಶ

ನಮ್ಮಲ್ಲಿ ಅನೇಕರಿಗೆ ಹಾರರ್‌ ಮೂವಿಗಳನ್ನು ನೋಡುವುದು ಭಾರೀ ಇಷ್ಟವಾಗುತ್ತದೆ ಅಲ್ಲವೇ ? 2013ರಲ್ಲಿ ಬಿಡುಗಡೆಯಾದ ’ದಿ ಕಂಜೂರಿಂಗ್’ ಅಂಥದ್ದೇ ಒಂದು ಚಿತ್ರ. ಈ ಚಿತ್ರವನ್ನು ಶೂಟ್ ಮಾಡಲಾದ ರೋಡ್ Read more…

ಪ್ರಣಾಳಿಕೆ ಸಂವಿಧಾನಬದ್ಧವಾದ ಭರವಸೆಗಳಲ್ಲ: ಸಚಿವ ಹೆಚ್.ಸಿ. ಮಹಾದೇವಪ್ಪ ಹೇಳಿಕೆ

ಪ್ರಣಾಳಿಕೆ ಸಂವಿಧಾನಬದ್ಧವಾದ ಭರವಸೆಗಳಲ್ಲ, ಆದರೆ ಪ್ರಣಾಳಿಕೆ ಪಕ್ಷಗಳ ಬೈಬಲ್ ಇದ್ದಂತೆ ಎಂದು ಸಚಿವ ಹೆಚ್.ಸಿ. ಮಹಾದೇವಪ್ಪ ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು 2013 ರಲ್ಲಿ ನಾವು ಸಾಕಷ್ಟು ಭರವಸೆ Read more…

BIG NEWS: ʼಗ್ಯಾರಂಟಿʼ ಜಾರಿಗೆ ಸರ್ಕಾರದ ಸಿದ್ದತೆ; ಅಧಿಕಾರಿಗಳೊಂದಿಗೆ ಸಿಎಂ ಸಭೆ

ಕಾಂಗ್ರೆಸ್ ಗ್ಯಾರಂಟಿ ಜಾರಿಗೆ ಒತ್ತಡ ಹೆಚ್ಚಾಗುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ 5 ಇಲಾಖೆಯ ಅಧಿಕಾರಿಗಳ ಜೊತೆ ಸಭೆ ಮಾಡಿ ಚರ್ಚಿಸಿದ್ದಾರೆ. ಬೆಂಗಳೂರಿನ ಶಕ್ತಿಭವನದಲ್ಲಿ ಜರುಗಿದ ಸಭೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ Read more…

Video | ಕುಡಿದ ಮತ್ತಿನಲ್ಲಿ ಆಯತಪ್ಪಿ ಬಿದ್ದ ಬೈಕ್ ಸವಾರ; 17 ತಿಂಗಳು ಲೈಸೆನ್ಸ್ ರದ್ದು

ಪಾನಮತ್ತ ಬೈಕ್ ಸವಾರನೊಬ್ಬ ಮೆಕ್‌ಡೊನಾಲ್ಡ್ಸ್‌ ಡ್ರೈವ್‌ಥ್ರೂನಲ್ಲಿ ಆರ್ಡರ್‌ ಮಾಡುವ ವೇಳೆ ನಿಯಂತ್ರಣ ತಪ್ಪಿ ಬಿದ್ದಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಗ್ಲೆಂಡ್‌ನ ಪೂರ್ವ ಸಸ್ಸೆಕ್ಸ್‌ನ ಈಸ್ಟ್‌ಬೌರ್ನ್‌‌ನಲ್ಲಿ Read more…

ಜೀವಿತಾವಧಿ ಬಳಿಕ ಪಾವತಿಗೆ ಅವಕಾಶ ನೀಡ್ತಿದೆ ಈ ಪಿಜ್ಜಾ ಕಂಪನಿ….! ಇಲ್ಲಿದೆ ವಿವರ

ಗ್ರಾಹಕರನ್ನು ಸೆಳೆಯಲು ರೆಸ್ಟೋರೆಂಟ್‌ ಬ್ರಾಂಡುಗಳು ಏನೇನೋ ಆಯ್ಕೆಗಳೊಂದಿಗೆ ಸದಾ ಪ್ರಯೋಗ ಮಾಡುತ್ತಿರುತ್ತವೆ. ನ್ಯೂಜಿಲೆಂಡ್‌ನ ಪಿಜ್ಝಾ ರೆಸ್ಟೋರೆಂಟ್‌ ಸರಪಳಿ ಒಂದು ಇದೇ ಮೊದಲ ಬಾರಿಗೆ ಎನ್ನುವಂಥ ಪಾವತಿ ಆಯ್ಕೆಯೊಂದನ್ನು ತಂದಿದೆ. Read more…

BIG NEWS: ಅಂಡರ್ ಪಾಸ್ ನಲ್ಲಿ ಸಿಲುಕಿ ಟೆಕ್ಕಿ ಸಾವು ಪ್ರಕರಣ; ಲೋಕಾಯುಕ್ತದಿಂದ ಬಿಬಿಎಂಪಿಗೆ ನೋಟಿಸ್

ಬೆಂಗಳೂರಿನ ಕೆ.ಆರ್. ಸರ್ಕಲ್ ನ ಅಂಡರ್ ಪಾಸ್ ನಲ್ಲಿ ಮುಳುಗಿ ಟೆಕ್ಕಿ ಸಾವು ಪ್ರಕರಣದಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ. ಮುಖ್ಯ ಆಯುಕ್ತರು ಸೇರಿ 8 Read more…

ಐಪಿಎಲ್ ಗೆ ಧೋನಿ ನಿವೃತ್ತಿ ಹೇಳ್ತಾರಾ ? ಕ್ಯಾಪ್ಟನ್‌ ಕೂಲ್‌ ಕುರಿತು ಈ ಮಾತು ಹೇಳಿದ ಕಪಿಲ್‌ ದೇವ್

ಸಿ‌ ಎಸ್ ಕೆ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಇದೇ ಕೊನೆಯ ಐಪಿಎಲ್, ಮುಂದಿನ ಐಪಿಎಲ್ ನಲ್ಲಿ ಅವರು ಆಡ್ತಾರಾ ಅಥವಾ ನಿವೃತ್ತಿ ಘೋಷಿಸ್ತಾರಾ ಎಂಬ ಚರ್ಚೆ ಕ್ರಿಕೆಟ್ Read more…

ರೊಶೊಗೊಲ್ಲ ರೋಲ್ ನೋಡಿ ಹೌಹಾರಿದ ಆಹಾರ ಪ್ರಿಯರು….!

ಸಾಮಾಜಿಕ ಜಾಲತಾಣದಲ್ಲಿ ಫುಡ್ ವ್ಲಾಗರ್‌ಗಳ ಭರಾಟೆ ಜೋರಾದಂತೆ ಚಿತ್ರವಿಚಿತ್ರ ಫ್ಯೂಶನ್ ಫುಡ್‌ಗಳ ಕಲರವ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಫ್ಯಾಂಟಾ ಮ್ಯಾಗಿ, ಚಾಕ್ಲೆಟ್ ಬಿರಿಯಾನಿ, ಐಸ್ಕ್ರೀಂ ದೋಸೆ…… ಹೀಗೆ ಚಿತ್ರ ವಿಚಿತ್ರವಾದ, Read more…

ರೆಟ್ರೋ ಬೈಕ್ ಪ್ರಿಯರಿಗೆ ಕ್ಯೂಜೆ ಮೋಟರ್‌ ತಂದ SRC 500

ಭಾರತದ ಮಾರುಕಟ್ಟೆಗೆ ಪ್ರವೇಶಿಸಿರುವ ಕ್ಯೂಜೆ ಮೋಟರ್‌ ನಾಲ್ಕು ಬಹಳ ಆಸಕ್ತಿಕರ ಆಫರ್‌ಗಳನ್ನು ಲಾಂಚ್‌ ಮಾಡಿದೆ. ಇವುಗಳ ಪೈಕಿ ರೆಟ್ರೋ ಮಾದರಿಯಲ್ಲಿರುವ SRC 500 ತನ್ನ ಲುಕ್ಸ್ ಹಾಗೂ ಪ್ರದರ್ಶನದಿಂದ Read more…

Viral Video || ಚಲಿಸುತ್ತಿದ್ದ ಕಾರಿನಡಿ ಸಿಲುಕಿ ಪವಾಡಸದೃಶವಾಗಿ ಪಾರಾದ ಬಾಲಕಿ

ಚಲಿಸುತ್ತಿದ್ದ ಕಾರಿನಡಿ ಸಿಲುಕಿದ ಮಗುವೊಂದು ಪವಾಡಸದೃಶ ರೀತಿಯಲ್ಲಿ ಪಾರಾದ ಘಟನೆಯ ವಿಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಜರುಗಿದ ಈ ಘಟನೆಯಲ್ಲಿ, ಬೀದಿಯಲ್ಲಿ ಆಟವಾಡುತ್ತಿದ್ದ ಮಗುವೊಂದು ಎದುರು Read more…

ಇಲ್ಲಿದೆ ದೇಶದಲ್ಲಿರುವ ಅತ್ಯಂತ ಶಕ್ತಿಶಾಲಿ 150-160 ಸಿಸಿ ಬೈಕ್‌ ಗಳ ಪಟ್ಟಿ

ಭಾರತದ ಮಾರುಕಟ್ಟೆಯಲ್ಲಿ ಸದ್ಯ ಚಾಲ್ತಿಯಲ್ಲಿರುವ 150-160ಸಿಸಿ ಬೈಕ್‌ಗಳ ಪೈಕಿ ಟಾಪ್ 5 ಪಟ್ಟಿ ಇಂತಿದೆ: ಯಮಹಾ R15 V4 155ಸಿಸಿಯ ಯಮಹಾ R15 V4 ಸಿಂಗಲ್ ಸಿಲಿಂಡರ್‌, ಲಿಕ್ವಿಡ್-ಕೂಲ್ಡ್‌, Read more…

1.95 ಕೋಟಿ ಮೌಲ್ಯದ ಎಲೆಕ್ಟ್ರಿಕ್ ಕಾರ್ ಖರೀದಿಸಿದ ನಟ ಅಜಯ್ ದೇವಗನ್

ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಐಷಾರಾಮಿ ಕಾರು ಸಂಗ್ರಹಿಸುವ ಕ್ರೇಜ್ ಇದೆ. ತಮ್ಮಿಷ್ಟದ ದುಬಾರಿ ಕಾರುಗಳನ್ನ ಖರೀದಿ ಮಾಡುವವರ ಪೈಕಿ ನಟ ಅಜಯ್ ದೇವಗನ್ 1.95 ಕೋಟಿ ಮೌಲ್ಯದ ಹೊಸ BMW Read more…

ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಹರಾಜಾದ ಆಸ್ಟನ್ ಮಾರ್ಟಿನ್ DB12

ಇದೇ ವಾರದಲ್ಲಿ ಜಾಗತಿಕ ಪಾದಾರ್ಪಣೆ ಮಾಡಿರುವ ಆಸ್ಟನ್ ಮಾರ್ಟಿನ್ DB12‌ ಅನ್ನು ಕ್ಯಾನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂದರ್ಭದಲ್ಲಿ ಹರಾಜು ಹಾಕಲಾಗಿದೆ. ಹರಾಜಿನಲ್ಲಿ $1.6 ದಶಲಕ್ಷಕ್ಕೆ (₹13.2 ಕೋಟಿ) ಈ Read more…

ʼಶಾಕ್‌ʼ ಆಗಿಸುವಂತಿದೆ ಸೆಲೆಬ್ರಿಟಿಗಳ ಈ ವಿಚಿತ್ರ ಅಭ್ಯಾಸ….!

ಪ್ರತಿಯೊಬ್ಬರಲ್ಲೂ ಇರುವಂತೆ ಸೆಲೆಬ್ರಿಟಿಗಳಲ್ಲೂ ಸಹ ಕೆಲವೊಂದು ವಿಚಿತ್ರ ಅನಿಸಬಹುದಾದ ಅಭ್ಯಾಸಗಳಿರುತ್ತವೆ. ದೇಶದ ಚಿತ್ರರಂಗದ ಅತಿ ದೊಡ್ಡ ಸೆಲೆಬ್ರಿಟಿಗಳ ಇಂತ ಕೆಲವು ವಿಚಿತ್ರ ಅಭ್ಯಾಸಗಳು ಇವು. ಶಾರುಖ್ ಖಾನ್ ಭಾರತದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...