alex Certify Latest News | Kannada Dunia | Kannada News | Karnataka News | India News - Part 1161
ಕನ್ನಡ ದುನಿಯಾ
    Dailyhunt JioNews

Kannada Duniya

Shocking Video | ಮತ್ತೊಂದು ಅಮಾನವೀಯ ಘಟನೆ; ದಲಿತ ಯುವಕನಿಗೆ ತನ್ನ ಕಾಲು ನೆಕ್ಕುವಂತೆ ವಿದ್ಯುತ್ ಇಲಾಖೆ ಸಿಬ್ಬಂದಿ ಒತ್ತಾಯ

ಮಧ್ಯಪ್ರದೇಶದಲ್ಲಿ ಬಿಜೆಪಿ ಮುಖಂಡನೊಬ್ಬ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ಘಟನೆ ಮಾಸುವ ಮುನ್ನವೇ ಉತ್ತರಪ್ರದೇಶದಲ್ಲಿ ಜರುಗಿರುವ ಮತ್ತೊಂದು ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟುಹಾಕಿದೆ. ಸೋನಭದ್ರಾದಲ್ಲಿ ಉತ್ತರಪ್ರದೇಶ Read more…

BREAKING : ಕಲಘಟಗಿ ಮಾಜಿ ಶಾಸಕ ‘ಸಿಎಂ ನಿಂಬಣ್ಣವರ್’ ಇನ್ನಿಲ್ಲ |C M Nimbannavar No More

ಹುಬ್ಬಳ್ಳಿ : ಕಲಘಟಗಿ ಮಾಜಿ ಶಾಸಕ ಸಿಎಂ ನಿಂಬಣ್ಣವರ್ (76) ಇಂದು ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ಸಿಎಂ ಸಿಂಬಣ್ಣವರ್ ಬೆಂಗಳೂರಿನ Read more…

Watch Video | ಖಲಿಸ್ತಾನಿಗಳಿಂದ ತ್ರಿವರ್ಣ ಧ್ವಜಕ್ಕೆ ಅಪಮಾನ; ಭಾರತೀಯ ದೂತಾವಾಸ ಕಚೇರಿ ಮುಂದೆ ಭಾರತೀಯ ಸಮುದಾಯದವರಿಂದ ‘ಕೌಂಟರ್’

ಕೆನಡಾದ ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಎದುರು ಖಲಿಸ್ತಾನ್ ಪರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಖಲಿಸ್ತಾನ್ ಪರ ಬೆಂಬಲಿಗರು ತಮ್ಮ ಧ್ವಜಗಳೊಂದಿಗೆ ಭಾರತೀಯ ದೂತಾವಾಸ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. Read more…

ಒಮ್ಮೆಲೆ 70 ಚಿತ್ರಗಳಿಗೆ ಸಹಿ ಹಾಕಿದ್ದರಂತೆ ಈ ಸೂಪರ್‌ಸ್ಟಾರ್….!

ಈ ಸೂಪರ್‌ಸ್ಟಾರ್ ಒಮ್ಮೆಲೆ 70 ಚಿತ್ರಗಳಿಗೆ ಸಹಿ ಹಾಕಿದ್ದರಂತೆ. ಆ ಸೂಪರ್ ಸ್ಟಾರ್ ಯಾರಿರಬಹುದು ? ರಜನಿಕಾಂತ್, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಇವರ್ಯಾರು ಅಲ್ಲ. Read more…

ಬ್ಯುಸಿನೆಸ್ ಮಾಡುವ ಪ್ಲ್ಯಾನ್ ಇದೆಯಾ? ಕೇಂದ್ರ ಸರ್ಕಾರ ನೀಡಲಿದೆ 10 ಲಕ್ಷ ರೂ.ವರೆಗೆ ಸಾಲ!

ನವದೆಹಲಿ : ಬ್ಯುಸಿನೆಸ್ ಮಾಡುವ ಪ್ಲ್ಯಾನ್ ನಲ್ಲಿ ಇರುವವರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ 50 ಸಾವಿರ ರೂ.ನಿಂದ 10 ಲಕ್ಷ ರೂ.ವರೆಗೆ ಸಾಲ Read more…

BREAKING : ಕೆಲವೇ ಕ್ಷಣಗಳಲ್ಲಿ ನಂದಿಪರ್ವತ ಆಶ್ರಮದ ಜಮೀನಿನಲ್ಲಿ `ಜೈನಮುನಿ’ ಸ್ವಾಮೀಜಿ ಅಂತ್ಯಕ್ರಿಯೆ

ಬೆಳಗಾವಿ : ಆಪ್ತರಿಂದಲೇ ಹತ್ಯೆಗೀಡಾದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಅಂತ್ಯಕ್ರಿಯೆ ಕೆಲವೇ ಕ್ಷಣಗಳಲ್ಲಿ ನಡೆಯಲಿದೆ. Read more…

BIG NEWS : ‘ಫುಟ್ ಬಾತ್ ನಲ್ಲಿ ಕಸ ಹಾಕಿದ್ರೆ ಠಾಣಾ ವ್ಯಾಪ್ತಿಯಲ್ಲಿ ಕ್ರಮ’ : ಡಿಸಿಎಂ ಡಿ.ಕೆ ಶಿವಕುಮಾರ್ ಎಚ್ಚರಿಕೆ

ಬೆಂಗಳೂರು : ಫುಟ್ ಬಾತ್ ನಲ್ಲಿ ಕಸ ಹಾಕಿದ್ರೆ ಠಾಣಾ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಇಂದು ಬೆಂಗಳೂರು Read more…

BREAKING : ಅಮರನಾಥದಲ್ಲಿ ಸಿಲುಕಿರುವ ಕನ್ನಡಿಗರು : ರಕ್ಷಣೆಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ನೇಮಕ

    ಬೆಂಗಳೂರು : ಅಮರನಾಥ ಯಾತ್ರೆಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಅವರನ್ನು ನೇಮಕ ಮಾಡಿದೆ. ಅಮರನಾಥ ಯಾತ್ರೆಯಲ್ಲಿ Read more…

‘ಇಂದಿರಾ ಕ್ಯಾಂಟೀನ್’ ಅವ್ಯವಹಾರ ಕಣ್ಣಾರೆ ಕಂಡೆ, ಎಲ್ಲದಕ್ಕೂ ಫುಲ್ ಸ್ಟಾಪ್ ಇಡುತ್ತೇನೆ : ಡಿಸಿಎಂ ಡಿಕೆಶಿ ಗುಡುಗು

ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಇಂದು ಬೆಂಗಳೂರು ನಗರ ಪ್ರದಕ್ಷಿಣೆ ಹಾಕಿದ್ದು, ‘ಇಂದಿರಾ ಕ್ಯಾಂಟೀನ್’ ಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರ ಜೊತೆ Read more…

BREAKING : ಡಿಸಿಎಂ ಡಿಕೆಶಿ ‘ಸಿಟಿ ರೌಂಡ್ಸ್’ ವೇಳೆ ಪಾಲಿಕೆ ವಾಹನಗಳ ನಡುವೆ ಅಪಘಾತ

‘ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ನಗರ ರೌಂಡ್ಸ್ ವೇಳೆ ಪಾಲಿಕೆ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಇಂದು ನಡೆದಿದೆ. ಡಿಸಿಎಂ ಡಿಕೆ ಶಿವಕುಮಾರ್ ಇಂದು Read more…

`ರೇಷನ್ ಕಾರ್ಡ್’ ಕಳೆದುಹೋದ್ರೆ ಮತ್ತೆ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ನವದೆಹಲಿ : ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಪಡಿತರ ಚೀಟಿ ಕಳೆದುಹೊದ್ರೆ,ದಾಖಲೆಗಳನ್ನು ನೀಡಿ ನಕಲಿ ಪಡಿತರ ಚೀಟಿಯನ್ನು ಪಡೆಬಹುದಾಗಿದೆ. ನಕಲಿ ಪಡಿತರ ಚೀಟಿ ಪಡೆಯುವುದು Read more…

ಸಾವಾಗಿಲ್ಲ ಮಾರ್ರೆ ! : ಪ್ರದೀಪ್ ಈಶ್ವರ್ ಟ್ರೋಲ್ ಗೆ ಶಾಸಕಿ ‘ನಯನಾ ಮೋಟಮ್ಮ’ ಹೇಳಿದ್ದೇನು?

ಬೆಂಗಳೂರು : ಸಾವಾಗಿಲ್ಲ ಮಾರ್ರೆ ! ಎಂಬ ಪ್ರದೀಪ್ ಈಶ್ವರ್ ಟ್ರೋಲ್ಗೆ ಶಾಸಕಿ ನಯನಾ ಮೋಟಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಸಾವಾಗಿಲ್ಲ ಮಾರ್ರೆ ನಿಜ! ಅಭಿಮಾನಿಗಳು ಟ್ರೋಲ್ ಮಾಡೋ ಮುನ್ನ Read more…

BREAKING : ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ಮತ್ತೆ ಇಬ್ಬರು ಬಲಿ : ಮೃತರ ಸಂಖ್ಯೆ 20 ಕ್ಕೆ ಏರಿಕೆ!

ಕಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪಂಚಾಯತ್ ಚುನಾವಣೆಯಲ್ಲಿ ಹಿಂಸಾಚಾರ ಮುಂದುವರೆದಿದ್ದು, ಇಂದೂ ಮತ್ತೆ ಇಬ್ಬರು ಟಿಎಂಸಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಈ ಮೂಲಕ ಮೃತಪಟ್ಟವರ ಸಂಖ್ಯೆ 20 Read more…

‘ತಾಕತ್ ಇದ್ದರೆ HDK ಪೆನ್ ಡ್ರೈವ್ ಬಿಡುಗಡೆ ಮಾಡಲಿ’ : ಸಚಿವ ಶರಣಪ್ರಕಾಶ್ ಪಾಟೀಲ್ ಸವಾಲ್

ಬೆಂಗಳೂರು : ತಾಕತ್ ಇದ್ದರೆ ಹೆಚ್. ಡಿ ಕುಮಾರಸ್ವಾಮಿ ಪೆನ್ ಡ್ರೈವ್ ಬಿಡುಗಡೆ ಮಾಡಲಿ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಸವಾಲ್ ಹಾಕಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ Read more…

ಹವಾಮಾನ ಬದಲಾವಣೆ : ರಾಜ್ಯದಲ್ಲಿ ವೈರಲ್ ಜ್ವರ ಹೆಚ್ಚಳ

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಹವಮಾನ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಮಕ್ಕಳು ಮತ್ತು ವೃದ್ದರಲ್ಲಿ ವೈರಲ್ ಜ್ವರ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಹವಾಮಾನದಲ್ಲಿನ ಹಠಾತ್ ಬದಲಾವಣೆಯಿಂದಾಗಿ ವೈರಲ್ Read more…

BREAKING : ಬೆಳ್ಳಂ ಬೆಳಗ್ಗೆ ಅಮೆರಿಕದಲ್ಲಿ ಲಘು ವಿಮಾನ ಪತನ : ಆರು ಮಂದಿ ದುರ್ಮರಣ

ಕ್ಯಾಲಿಫೋರ್ನಿಯಾ: ದಕ್ಷಿಣ ಕ್ಯಾಲಿಫೋರ್ನಿಯಾ ವಿಮಾನ ನಿಲ್ದಾಣದಲ್ಲಿ ಶನಿವಾರ ಮುಂಜಾನೆ ಲಘು ವಿಮಾನವೊಂದು ಹೊಲದಲ್ಲಿ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಾಸ್ Read more…

ಹಾಡಹಗಲೇ ಯುವತಿಗೆ ಖಾಸಗಿ ಅಂಗ ತೋರಿಸಿದ ಪಾಪಿ: ಕರಾಚಿಯ ಶಾಕಿಂಗ್ ವಿಡಿಯೋ ವೈರಲ್

ಈ ಸಿಸಿಟಿವಿ ದೃಶ್ಯ ನೋಡ್ತಿದ್ರೆ, ಕೆಲ ನೀಚ ಗಂಡಸರ ಮನಃಸ್ಥಿತಿ ಹೇಗ್ಹೇಗಿರುತ್ತೆ ಅನ್ನೊದಕ್ಕೆ ಸಾಕ್ಷಿಯಾಗಿದೆ. ಇದು‌ ಪಾಕಿಸ್ತಾನದ ಕರಾಚಿಯ ಗುಲಿಸ್ತಾನ್-ಇ-ಚೌಹರ್‌ನಲ್ಲಿ ನಡೆದ ಘಟನೆ. ಈ ಸಿಸಿ ಟಿವಿ ದೃಶ್ಯದಲ್ಲಿ Read more…

ನೀವು 20 ರೂ. ಕೊಟ್ಟು ಖರೀದಿಸುವ `ನೀರಿನ ಬಾಟಲಿ’ಯ ನಿಜವಾದ ಬೆಲೆ ಎಷ್ಟು ಗೊತ್ತಾ?

ಕಳೆದ 20-30 ವರ್ಷಗಳಿಂದ, ಭಾರತದಲ್ಲಿ ಬಾಟಲಿ ನೀರಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ.ಮನೆಯಿಂದ ಹೊರಗಿದ್ದಾಗ, ಬಾಯಾರಿಕೆಯಾದಾಗ ಅಂಗಡಿಯಿಂದ 20 ರೂ.ಕೊಟ್ಟು ಖರೀದಿಸುವ 1 ಲೀಟರ್ ಬಾಟಲಿ ನೀರಿನ ನಿಜವಾದ ಬೆಲೆ Read more…

BIGG NEWS : ನಾಳೆಯೇ ಸ್ಪೋಟವಾಗುತ್ತಾ `HDK’ ಪೆನ್ ಡ್ರೈವ್ ಬಾಂಬ್?

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವರ್ಗಾವಣೆ ದಂಧೆ ಆರೋಪ ಮಾಡಿದ್ದು, ನಾಳೆಯೇ ವರ್ಗಾವಣೆ ದಂಧೆಗೆ ಸಂಬಂಧಿಸಿದ ದಾಖಲೆ ಇದೆ ಎನ್ನಲಾಗಿರುವ Read more…

liquor Price Hike : ‘ಎಣ್ಣೆ’ ರೇಟ್ ಜಾಸ್ತಿ ಮಾಡಿದ್ರೆ ‘ಉಗ್ರ ಹೋರಾಟ’ : ಎಚ್ಚರಿಕೆ ನೀಡಿದ ಮದ್ಯಪಾನ ಪ್ರಿಯರ ಸಂಘದ ಅಧ್ಯಕ್ಷ

ಬೆಂಗಳೂರು : ಮದ್ಯದ ದರ ಹೆಚ್ಚಳ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದು, ಸರ್ಕಾರದ ನಿರ್ಧಾರಕ್ಕೆ ಮದ್ಯ ಪ್ರಿಯರು ಸಿಡಿದೆದ್ದಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಮದ್ಯಪ್ರಿಯರ Read more…

BREAKING : ಜೈನಮುನಿ ಮೃತದೇಹದ ಮರಣೋತ್ತರ ಪರೀಕ್ಷೆ ಆರಂಭ : ಮಧ್ಯಾಹ್ನ 12.30 ಕ್ಕೆ ಅಂತ್ಯಕ್ರಿಯೆ

ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಯಾಗಿದ್ದು, ಮೃತದೇಹವನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆ Read more…

BIG NEWS : ‘ಕರೆಂಟ್ ಶಾಕ್ ಕೊಟ್ಟು, ಕತ್ತು ಹಿಸುಕಿ ಜೈನಮುನಿ ಬರ್ಬರ ಹತ್ಯೆ’ : ಭಯಾನಕ ಸತ್ಯ ಬಿಚ್ಚಿಟ್ಟ ಹಂತಕರು

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಭಯಾನಕ Read more…

ಮ್ಯಾಟ್ರಿಮೋನಿಯಲ್ಲಿ ವರನ ಅನ್ವೇಷಣೆ ಮಾಡುವ ಮುನ್ನಾ ಹುಷಾರು! ಬರೋಬ್ಬರಿ 15 ಮದುವೆಯಾದ ಖತರ್ನಾಕ್ ಕಿಲಾಡಿ!

ಮೈಸೂರು : ಮ್ಯಾಟ್ರಿಮೋನಿಯಲ್ಲಿ ವರನ ಅನ್ವೇಷಣೆ ಮಾಡುವ ಯುವತಿಯರು, ವಿಧವಾ ಮಹಿಳೆಯರು ಹುಷಾರಾಗಿರಿ, ಯಾಕೆಂದ್ರೆ ವ್ಯಕ್ತಿಯೊಬ್ಬ ಬರೋಬ್ಬರಿ 15 ಮದುವೆಯಾಗಿ ಚಿನ್ನಭಾರಣ ದೋಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹೌದು, Read more…

ಮಾರ್ಗಮಧ್ಯೆ ದಾರಿ ತಪ್ಪಿದ ಡಿಸಿಎಂ ಡಿ.ಕೆ ಶಿವಕುಮಾರ್ ‘ಎಸ್ಕಾರ್ಟ್ ವಾಹನ’…ಮುಂದಾಗಿದ್ದೇನು..?

ಬೆಂಗಳೂರು : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಬೆಂಗಳೂರಿನ ಎರಡು ಸ್ಥಳಗಳಿಗೆ ಭೇಟಿ ನೀಡಲಿದ್ದು, ರಸ್ತೆಯಲ್ಲಿ ತೆರಳುವ ವೇಳೆ ಬೆಂಗಾವಲು ವಾಹನ ದಾರಿ ತಪ್ಪಿದ ಘಟನೆ ನಡೆದಿದೆ. ಡಿಕೆ Read more…

`PAN Card’ ನವೀಕರಿಸದಿದ್ದರೆ ಈ ಹಣಕಾಸು ವಹಿವಾಟುಗಳನ್ನು ನಡೆಸಲು ಸಾಧ್ಯವಿಲ್ಲ!

ನವದೆಹಲಿ : ಕೇಂದ್ರ ಸರ್ಕಾರವು ಹಣಕಾಸು ಚಟುವಟಿಕೆಗಳನ್ನು ಸುಗಮಗೊಳಿಸಲು ಜೂನ್ 30 ರೊಳಗೆ ಆಧಾರ್ ಸಂಖ್ಯೆಯನ್ನು ಪ್ಯಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯಗೊಳಿಸಲಾಗಿತ್ತು. ಆದರೆ ಲಿಂಕ್ ಮಾಡಲು Read more…

BIG NEWS : ‘ಜೈನಮುನಿ’ ಹತ್ಯೆಗೆ ಖಂಡನೆ : ‘ಸುವರ್ಣ ವಿಧಾನಸೌಧ’ದ ಮುಂದೆ ಇಂದು ಪ್ರತಿಭಟನೆ

ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜೈನ Read more…

ಅಮರನಾಥದಲ್ಲಿ ಹವಾಮಾನ ವೈಪರೀತ್ಯ : ಸಂಕಷ್ಟದಲ್ಲಿರುವ 80 ಕನ್ನಡಿಗರ ರಕ್ಷಣೆಗೆ ಕ್ರಮ-ಡಿಸಿಎಂ ಡಿಕೆಶಿ

ಬೆಂಗಳೂರು : ಅಮರನಾಥ ಯಾತ್ರೆಗೆ ತೆರಳುವ ಮಾರ್ಗ ಮಧ್ಯೆ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದ್ದು, ಕರ್ನಾಟಕದ 80 ಯಾತ್ರಾರ್ಥಿಗಳು ಮಾರ್ಗ ಮಧ್ಯೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ Read more…

BREAKING : ಇಂದಿರಾ ಕ್ಯಾಂಟೀನ್ ಗೆ ಡಿಸಿಎಂ ಡಿಕೆಶಿ ದಿಢೀರ್ ಭೇಟಿ : ಸಾರ್ವಜನಿಕರೊಂದಿಗೆ ಉಪಹಾರ ಸೇವನೆ

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬೆಳ್ಳಂಬೆಳಗ್ಗೆ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಸಾರ್ಜನಿಕರ ಜೊತೆಗೆ ಉಪಹಾರ ಸೇವಿಸಿದ್ದಾರೆ. ಬೆಂಗಳೂರಿನ ದಾಸರಹಳ್ಳಿಯಲ್ಲಿರುವ ಇಂದಿರಾ ಕ್ಯಾಂಟೀನ್ Read more…

ಶಾಕಿಂಗ್ ನ್ಯೂಸ್ : ಪತ್ನಿಯನ್ನು ಕೊಂದು ಅವಳ ಮೆದುಳನ್ನೇ ತಿಂದ ಗಂಡ!

ಮೆಕ್ಸಿಕೋದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, ಡ್ರಗ್ಸ್ ವ್ಯಸನಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಅವಳ ದೇವಹನ್ನು ತುಂಡು, ತುಂಡಾಗಿ ಕತ್ತರಿಸಿ ಮೆದುಳು ತಿಂದಿದ್ದಾನೆ. ಮೆಕ್ಸಿಕೋದ Read more…

ವಿವಸ್ತ್ರನಾಗಿ ಮೊಬೈಲ್ ಟವರ್ ಏರಿ ಕುಳಿತ ಭೂಪ; ಮದ್ಯ ನೀಡುವ ಆಮಿಷದ ಬಳಿಕ ಕೆಳಗಿಳಿದ….!

ಕಂಠಮಟ್ಟ ಕುಡಿದಿದ್ದ ಯುವಕನೊಬ್ಬ ಅಮಲಿನಲ್ಲಿ ವಿವಸ್ತ್ರನಾಗಿ ಮೊಬೈಲ್ ಟವರ್ ಏರಿ ಕುಳಿತಿದ್ದು, ಜಪ್ಪಯ್ಯ ಅಂದರೂ ಕೆಳಗಿಳಿದು ಬಂದಿರಲಿಲ್ಲ. ಯಾವಾಗ ಮತ್ತಷ್ಟು ಮದ್ಯ ಹಾಗೂ ಗುಟ್ಕಾ ನೀಡುವುದಾಗಿ ಜನ ಆಮಿಷ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...