alex Certify Featured News | Kannada Dunia | Kannada News | Karnataka News | India News - Part 94
ಕನ್ನಡ ದುನಿಯಾ
    Dailyhunt JioNews

Kannada Duniya

‘ಲಿಂಬು ಗೊಜ್ಜು’ ಬಾಣಂತಿಯರಿಗೆ ಉತ್ತಮ ಪೌಷ್ಟಿಕಾಹಾರ

ಲಿಂಬು ಗೊಜ್ಜು. ಇದು ಲಿಂಬೆಯ ರಸದಿಂದ ಸಾಂದ್ರೀಕರಿಸಿದ ಆಹಾರ ದ್ರವ್ಯ. ಇದು ಬಹಳ ರುಚಿಕರವಾಗಿದ್ದು, ದೀರ್ಘಕಾಲ ಇಟ್ಟು ತಿನ್ನಬಹುದಾಗಿದೆ. ಬಾಣಂತಿಯರಿಗೆ ಉತ್ತಮ ಪೌಷ್ಟಿಕ ಆಹಾರ ಇದಾಗಿದೆ. ಮಕ್ಕಳಿಂದ ಹಿಡಿದು Read more…

BIG NEWS: ಸದನಕ್ಕೆ ಗೈರಾದ ಸಿಎಂ, ಸಚಿವರು; ಇಂದು ಒಂದು ದಿನ ಸದನವನ್ನು ತಾಜ್ ಹೋಟೆಲ್ ಗೆ ಶಿಫ್ಟ್ ಮಾಡಿ ಎಂದ ಬಿಜೆಪಿ ಶಾಸಕ

ಬೆಂಗಳೂರು: ವಿಪಕ್ಷ ನಾಯಕರ ಮಹಾ ಮೈತ್ರಿಕೂಟ ಸಭೆ ಹಿನ್ನೆಲೆಯಲ್ಲಿ ಸಿಎಂ ಸಚಿವರು ಇಂದಿನ ಅಧಿವೇಶನಕ್ಕೆ ಗೈರಾಗಿದ್ದು, ಬಿಜೆಪಿ ಸದಸ್ಯರು ಸದನವನ್ನೇ ಹೋಟೆಲ್ ಗೆ ಶಿಫ್ಟ್ ಮಾಡಿ ಎಂದಿದ್ದಾರೆ. ವಿಧಾನಸಭೆಯಲ್ಲಿ Read more…

BIG NEWS: 40 ವರ್ಷಗಳ ಇತಿಹಾಸದಲ್ಲೇ ಈ ರೀತಿ ಆಗಿಲ್ಲ; ಇದು ನಾಚಿಕೆಗೇಡು; ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿದ ಕುಮಾರಸ್ವಾಮಿ

ಬೆಂಗಳೂರು: ವಿಪಕ್ಷ ನಾಯಕರ ಮಹಾ ಮೈತ್ರಿಕೂಟ ಸಭೆಗೆ ಐಎಎಸ್ ಅಧಿಕಾರಿಗಳನ್ನು ಬಳಸಿಕೊಳ್ಳುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ Read more…

ʼಆಶಿಕಿʼ ನಾಯಕ ನಟನ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಿದ್ದರು ಸಲ್ಮಾನ್ ; ‘ಸುಲ್ತಾನ್’ ವ್ಯಕ್ತಿತ್ವ ಹಾಡಿಹೊಗಳಿದ ರಾಹುಲ್ ರಾಯ್ ಸಹೋದರಿ

ಆಶಿಕಿ ಚಿತ್ರದ ನಟ ರಾಹುಲ್ ರಾಯ್ ಅವರ ವೈದ್ಯಕೀಯ ವೆಚ್ಚ ಭರಿಸಿ ನಟ ಸಲ್ಮಾನ್ ಖಾನ್ ಸಹಾಯ ಮಾಡಿದ್ದರೆಂದು ರಾಹುಲ್ ಅವರ ಸೋದರಿ ಬಹಿರಂಗಪಡಿಸಿದ್ದಾರೆ. ರಾಹುಲ್ ರಾಯ್ 2020 Read more…

ಬಿಡುಗಡೆಗೂ ಮುನ್ನವೇ ಲೀಕ್​ ಆಯ್ತು 2024 ಟೊಯೊಟಾ ಫಾರ್ಚುನರ್ SUV ಫೋಟೋ…!

ಏಳು ಸೀಟರ್‌ನ ಯಶಸ್ವಿ ಆಫ್ ರೋಡರ್ ವಾಹನವಾಗಿ ಟೊಯೊಟಾ ಫಾರ್ಚುನರ್ ದೇಶದಲ್ಲಿ ತನ್ನ ಪಾರುಪತ್ಯವನ್ನು ಸ್ಥಾಪಿಸಿದೆ. ತನ್ನ ಪ್ರತಿಸ್ಪರ್ಧಿ ಫೋರ್ಡ್ ಎಂಡೀವರ್‌ನ ಅನುಪಸ್ಥಿತಿಯಲ್ಲಿ ಹೆಚ್ಚಿನ ಖರೀದಿದಾರರು ಫಾರ್ಚುನರ್ ಖರೀದಿಸುವ Read more…

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರದಂತೆ ತಡೆಯಲು ಸುಲಭದ ಟ್ರಿಕ್ಸ್‌…..!

ಈರುಳ್ಳಿಯನ್ನು ಕಣ್ಣೀರುಳ್ಳಿ ಎಂದೂ ಕರೆಯಲಾಗುತ್ತದೆ. ಯಾಕಂದ್ರೆ ಪ್ರತಿ ಬಾರಿ ಈರುಳ್ಳಿ ಹೆಚ್ಚುವಾಗಲೂ ಗೃಹಿಣಿಯರ ಕಣ್ಣಲ್ಲಿ ನೀರು ಬರುತ್ತದೆ. ಹಾಗಾಗಿ ಅಡುಗೆ ಮಾಡುವಾಗ ಈರುಳ್ಳಿ ಕತ್ತರಿಸುವುದು ತುಂಬಾ ಕಷ್ಟದ ಕೆಲಸ. Read more…

ಗೆಳೆಯನಿಗಾಗಿ ಪಾಕ್ ನಿಂದ ಅಕ್ರಮವಾಗಿ ಭಾರತಕ್ಕೆ ಬಂದ ಮಹಿಳೆಗೆ ವಾರ್ನಿಂಗ್; 72 ಗಂಟೆಯೊಳಗೆ ದೇಶ ತೊರೆಯುವಂತೆ ಎಚ್ಚರಿಕೆ

ಪಬ್ ಜಿ ಪ್ರೇಮಿಗಾಗಿ ಪಾಕಿಸ್ತಾನದಿಂದ ಅಕ್ರಮವಾಗಿ ಗಡಿದಾಟಿ ಭಾರತಕ್ಕೆ ಬಂದ ಪಾಕಿಸ್ತಾನ ಮೂಲದ ಮಹಿಳೆಯನ್ನ ಮತ್ತೆ ಪಾಕಿಸ್ತಾನಕ್ಕೆ ತೆರಳುವಂತೆ ಹಿಂದೂ ಸಂಘಟನೆಗಳು ಎಚ್ಚರಿಸಿ ಡೆಡ್ ಲೈನ್ ನೀಡಿವೆ. ಪಾಕಿಸ್ತಾನಿ Read more…

ರುಚಿ ರುಚಿಯಾದ ಖಾದ್ಯ ʼಕಡಾಯಿ ಪನ್ನೀರ್ʼ ಮಸಾಲ ಮಾಡುವ ವಿಧಾನ

ಪನ್ನೀರ್ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಇದರಿಂದ ರುಚಿ ರುಚಿಯಾದ ಖಾದ್ಯಗಳನ್ನು ಮಾಡಿಕೊಂಡು ಸವಿಯಬಹುದು. ರುಚಿಕರವಾದ ಕಡಾಯಿ ಪನ್ನೀರ್ ಮಸಾಲ ಮಾಡುವ ವಿಧಾನದ ಕುರಿತು ಇಲ್ಲಿದೆ ನೋಡಿ. Read more…

ಮತ್ತೆ ಬಾಕ್ಸ್‌ ಆಫೀಸ್‌ ಉಡೀಸ್‌ ಮಾಡಿದ್ದಾರೆ ಈ ಹಾಲಿವುಡ್‌ ನಟ; ಐದೇ ದಿನಗಳಲ್ಲಿ 1000 ಕೋಟಿ ರೂ. ಕಲೆಕ್ಷನ್‌ ಮಾಡಿದೆ ʼಮಿಷನ್ ಇಂಪಾಸಿಬಲ್ 7ʼ

ಹಾಲಿವುಡ್‌ನ ಸ್ಟಾರ್‌ ನಟ ಟಾಮ್ ಕ್ರೂಸ್ ಬಾಕ್ಸ್‌ ಆಫೀಸ್‌ನಲ್ಲಿ ಮತ್ತೊಮ್ಮೆ ಮ್ಯಾಜಿಕ್‌ ಮಾಡಿದ್ದಾರೆ. ಟಾಮ್‌ ಕ್ರೂಸ್‌ ನಟನೆಯ ‘ಮಿಷನ್ ಇಂಪಾಸಿಬಲ್ 7’ ಚಿತ್ರ ದಾಖಲೆಯ ಕಲೆಕ್ಷನ್‌ ಮಾಡಿದೆ. ಟಾಮ್ Read more…

NCB ವಶಪಡಿಸಿಕೊಂಡ 2,400 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ; ಗೃಹಸಚಿವ ಅಮಿತ್ ಶಾ ಮೇಲ್ವಿಚಾರಣೆ

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಎಲ್ಲಾ ರಾಜ್ಯಗಳ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಗಳ (ಎಎನ್‌ಟಿಎಫ್) ಸಮನ್ವಯದಲ್ಲಿ ಇಂದು ದೇಶದ ವಿವಿಧ ಭಾಗಗಳಲ್ಲಿ 2,400 ಕೋಟಿ ರೂ. ಮೌಲ್ಯದ ಮಾದಕ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 43 ಜನರಲ್ಲಿ ಹೊಸದಾಗಿ ಕೋವಿಡ್ ಸೋಂಕು ಪತ್ತೆಯಾಗಿವೆ. 1441 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಈವರೆಗೆ Read more…

ಸ್ಲಿಮ್ ಆಗಿ ಮಿಂಚುತ್ತಿದ್ದಾರೆ ‘ಮೋಹಕ ತಾರೆ’ ರಮ್ಯಾ : ‘ಜೀರೋ ಸೈಜ್’ ಫೋಟೋಗೆ ಅಭಿಮಾನಿಗಳು ಫಿದಾ

ಬೆಂಗಳೂರು : ಸ್ಯಾಂಡಲ್ ವುಡ್ ಪದ್ಮಾವತಿ, ನಟಿ ಮೋಹಕ ತಾರೆ ರಮ್ಯಾ ದಪ್ಪಾ ಆಗಿದ್ದಾರೆ ಎಂದು ಅವರನ್ನು ಟ್ರೋಲ್ ಮಾಡಲಾಗಿತ್ತು. ಆದರೆ ಈಗ ಕಸರತ್ತು ನಡೆಸಿ ಸ್ಲಿಮ್ ಅಂಡ್ Read more…

BIG NEWS: ಎನ್.ಡಿ.ಎ. ಗೂ ಆಹ್ವಾನ ಇಲ್ಲ, ಮಹಾಮೈತ್ರಿ ಸಭೆಗೂ ಕರೆದಿಲ್ಲ; ಯಾವ ಸಭೆಯೂ ನನಗೆ ಗೊತ್ತಿಲ್ಲ ಎಂದ HDK

ರಾಮನಗರ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಆತ್ಮಹತ್ಯೆ ಬಗ್ಗೆ ಕಿಂಚಿತ್ತೂ ಗಮನ ಇಲ್ಲ. ರಾಜ್ಯದಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಈ ಬಗ್ಗೆ ಪರುಶೀಲಿಸುವುದನ್ನು ಬಿಟ್ಟು ರಾಜ್ಯ ಸರ್ಕಾರ Read more…

Ati Amavasya 2023 : ಆಟಿ ಅಮವಾಸ್ಯೆಯಂದು ‘ಪಾಲೆ ಕಷಾಯ’ ಕುಡಿಯುವ ಗುಟ್ಟೇನು..? ಇಲ್ಲಿದೆ ಮಾಹಿತಿ

ಮಲೆನಾಡು ಹಾಗೂ ತುಳು ನಾಡಿನಲ್ಲಿ ಇಂದು ( ಜು.17) ಆಟಿ ಅಮವಾಸ್ಯೆಯ ಸಂಭ್ರಮ ಇಂದು ಕರ್ನಾಟಕದ ಹಲವು ಭಾಗಗಳಲ್ಲಿ ಭೀಮನ ಅಮಾವಾಸ್ಯೆ ಆಚರಿಸಲಾಗುತ್ತದೆ. ಇದೇ ದಿನ ಕರಾವಳಿ ಅಥವಾ Read more…

ಮೇಘನಾ ರಾಜ್ ಅಭಿನಯದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ‘ತತ್ಸಮ ತದ್ಭವ’ ಟೀಸರ್ ರಿಲೀಸ್

ಪ್ರಜ್ವಲ್ ದೇವರಾಜ್ ಮತ್ತು ಮೇಘನಾ ರಾಜ್ ಸರ್ಜಾ ಅಭಿನಯದ ‘ತತ್ಸಮ ತದ್ಬವ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಬಹಳ ನಿರೀಕ್ಷೆ ಮೂಡಿಸಿದೆ. ಟೀಸರ್ ನಲ್ಲಿ ಮೇಘನಾ Read more…

ದಂಗಾಗಿಸುತ್ತೆ ನಟ ಮಹೇಶ್‌ ಬಾಬು ಪುತ್ರಿಯ ಮೊದಲ ಸಂಭಾವನೆ, ಈ ಹಣವನ್ನು ಸ್ಟಾರ್‌ ಪುತ್ರಿ ಮಾಡಿದ್ದೇನು…?

ದಕ್ಷಿಣ ಭಾರತದ ಖ್ಯಾತ ನಟರ ಪುತ್ರಿಯೊಬ್ಬಳಿಗೆ ಮೊದಲ ಜಾಹೀರಾತಿನಲ್ಲೇ ಭರ್ತಿ ಸಂಭಾವನೆ ಸಿಕ್ಕಿದೆ. ಸಂಭಾವನೆಯ ಮೊತ್ತ ಕೇಳಿದ್ರೆ ಎಲ್ಲರೂ ಶಾಕ್‌ ಆಗೋದು ಗ್ಯಾರಂಟಿ. ಬಾಲಿವುಡ್ ನಟಿ ನಮ್ರತಾ ಶಿರೋಡ್ಕರ್ Read more…

ಬಾಲಿವುಡ್‌ ನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ನಟಿ ಯಾರು ಗೊತ್ತಾ ? ಇಲ್ಲಿದೆ ವಿವರ

ಬಾಲಿವುಡ್ ನಟ-ನಟಿಯರು ತಮ್ಮ ಚಲನಚಿತ್ರಗಳಿಂದ ಮಾತ್ರವಲ್ಲದೆ ತಮ್ಮ ಬಹು ಉದ್ಯಮಗಳ ಮೂಲಕ ಹೆಚ್ಚಿನ ಆದಾಯವನ್ನು ಹೊಂದಿದ್ದಾರೆ. ಆದ್ದರಿಂದ ದೇಶದ ಅತಿ ಹೆಚ್ಚು ತೆರಿಗೆ ಪಾವತಿಸುವವರ ಸಾಲಿನಲ್ಲಿ ಇವರು ಸಹ Read more…

ʼದಿಲ್ ತೋ ಪಾಗಲ್ ಹೈʼ ಚಿತ್ರದ ಹಾಡಿಗೆ ತಾತನ ಡ್ಯಾನ್ಸ್: ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಸೃಷ್ಟಿಸಿದ ವಿಡಿಯೋ

ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ. ಈ ಮಾತಿಗೆ ವಯಸ್ಸಾದ ಈ ವ್ಯಕ್ತಿ ಮಾಡಿದ ಡ್ಯಾನ್ಸ್ ವಿಡಿಯೋನೆ ಬೆಸ್ಟ್ ಎಕ್ಸಾಂಪಲ್. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವೀಡಿಯೋದಲ್ಲಿ ಇರುವ Read more…

ಕ್ಷುಲ್ಲಕ ಕಾರಣಕ್ಕೆ ಯುವತಿಯರ ಬಟ್ಟೆ ಹರಿದು ದೊಣ್ಣೆಯಿಂದ ಹಲ್ಲೆ

ಡಿಜೆ ಶೋನಲ್ಲಿ ತಮ್ಮಿಷ್ಟದ ಹಾಡನ್ನು ಹಾಕದ ಕಾರಣಕ್ಕೆ ಜಗಳವಾಡಿದ ಮೂವರು ಯುವತಿಯರಿಗೆ ಬೌನ್ಸರ್​ಗಳು ಥಳಿಸಿದ ಘಟನೆಯು ಉತ್ತರ ಪ್ರದೇಶದ ಗಾಜಿಯಾಬಾದ್​ನ ಇಂದಿರಾಪುರಂನಲ್ಲಿ ಸಂಭವಿಸಿದೆ. ಬೌನ್ಸರ್​ಗಳು ಯುವತಿಯರ ಬಟ್ಟೆಗಳನ್ನು ಹರಿದು Read more…

ಎತ್ತರದಿಂದ ಬಿದ್ದಂತೆ ಕನಸು ಬಿದ್ದಿದೆಯಾ….? ಇದರ ಅರ್ಥ ಬೇರೆಯೇ ಇದೆ….!

ರಾತ್ರಿ ಮಲಗಿದಾಗ ಎಲ್ಲರಿಗೂ ಕನಸುಗಳು ಬೀಳುವುದು ಸಾಮಾನ್ಯ. ಕೆಲವೊಮ್ಮೆ ಒಳ್ಳೆಯ ಕನಸು ಕಾಣುತ್ತೇವೆ, ಒಮ್ಮೊಮ್ಮೆ ಕೆಟ್ಟ ಕನಸುಗಳು ಕೂಡ ಬೀಳುತ್ತವೆ. ನೀವೂ ಕೂಡ ಎತ್ತರದಿಂದ ಬಿದ್ದಂತೆ ಕನಸು ಕಂಡಿರಬಹುದು. Read more…

ಥಂಡಿ ಕಾಲದಲ್ಲಿ ಹಿಟ್ಟು ಹಾಳಾಗದಂತೆ ರಕ್ಷಿಸುವುದು ಹೇಗೆ……?

ಮಳೆಗಾಲ ಇಲ್ಲವೆ ಚಳಿಗಾಲದಲ್ಲಿ ಗೋಧಿ, ಮೈದಾಹಿಟ್ಟಿಗೆ ಬಹುಬೇಗ ಹುಳುಗಳು ಆವರಿಸಿಕೊಳ್ಳುತ್ತದೆ. ಇದನ್ನು ದೂರ ಮಾಡಿ ಹಿಟ್ಟನ್ನು ದೀರ್ಘಕಾಲ ಸಂರಕ್ಷಿಸಿ ಇಡುವುದು ಹೇಗೆ ಎಂದು ತಿಳಿಯಿರಿ. ಹಿಟ್ಟಿನ ಸಂಗ್ರಹಣೆಗೆ ಸಾಧ್ಯವಾದಷ್ಟು Read more…

ಬೆಂಗಳೂರಿನಲ್ಲಿ ಬಾಡಿಗೆ ಮನೆಗೂ ಇಂಟರ್ವ್ಯೂ..? ವೈರಲ್ ಆಗಿದೆ ಈ ಪೋಸ್ಟ್…!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತುಂಬಾ ಸುಲಭವಾಗಿ ಬಾಡಿಗೆ ಮನೆ ಸಿಕ್ತು ಅಂದ್ರೆ ಆತನಷ್ಟು ಅದೃಷ್ಟವಂತರು ಯಾರೂ ಇರೋಲ್ಲ. ಆದರೆ ಇದೇ ಬಾಡಿಗೆ ಮನೆ ಪಡೆದುಕೊಳ್ಳೊದಕ್ಕೆ ಇಲ್ಲಿ ನೀವು ಮೊದಲಿಗೆ Read more…

ಕೊಳಚೆ ನೀರಿನಲ್ಲಿ ಆಟವಾಡಿದ ರಾಷ್ಟ್ರ ರಾಜಧಾನಿ ಜನತೆ : ಹುಬ್ಬೇರಿಸಿದ ನೆಟ್ಟಿಗರು

ಶನಿವಾರದಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಡಬಿಡದೇ ಮಳೆ ಸುರಿದಿದ್ದು ದೆಹಲಿಯ ಕೆಲವು ಭಾಗಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾನುವಾರ Read more…

ತಮ್ಮ ಮೊದಲ ಸಂಭಾವನೆಯನ್ನು ಚಾರಿಟಿಗೆ ನೀಡಿದ ಖ್ಯಾತ ನಟ ಮಹೇಶ್​ ಬಾಬು ಪುತ್ರಿ

ತೆಲುಗು ಸೂಪರ್​ ಸ್ಟಾರ್​ ಮಹೇಶ್​ ಬಾಬು ಹಾಗೂ ನಮ್ರತಾ ಪುತ್ರಿ ಸಿತಾರಾ ಘಟ್ಟನಮೇನಿ ತಮ್ಮ ಮೊದಲ ಸಂಭಾವನೆಯನ್ನು ಚಾರಿಟಿಯೊಂದಕ್ಕೆ ನೀಡುತ್ತಿರೋದಾಗಿ ಹೇಳಿದ್ದಾರೆ. ಸಿತಾರಾ ಆಭರಣದ ಬ್ರ್ಯಾಂಡ್​​ಗೆ ರೂಪದರ್ಶಿಯಾಗಿ ಕೆಲಸ Read more…

ರಾಜ್ಯ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ, ಬಹಳ ದಿನ ನಡೆಯಲ್ಲ; ಮಾಜಿ ಸಿಎಂ ಬೊಮ್ಮಾಯಿ ಆಕ್ರೋಶ

ಹಾವೇರಿ: ಕಾಂಗ್ರೆಸ್ ನಾಯಕರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಹಾವೇರಿಯ ಶಿಗ್ಗಾಂವಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಆರ್.ಆಸ್.ಎಸ್ ಗೆ Read more…

ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಆಸ್ತಿ ದಾಖಲೆಗಳು……ಹೊಸ ವ್ಯವಸ್ಥೆ ಜಾರಿ

ಬೆಂಗಳೂರು: ಬೆಂಗಳೂರಿನ ನಾಗರಿಕರು ಇನ್ನು ಮುಂದೆ ತಮ್ಮ ಆಸ್ತಿ ದಾಖಲೆಗಳಿಗೆ ಸರ್ಕಾರಿ ಕಚೇರಿಗಳನ್ನು ಅಲೆಯುವ ಅಗತ್ಯ ಇರುವುದಿಲ್ಲ. ಸರ್ಕಾರವೇ ಅವರ ಮನೆ ಬಾಗಿಲಿಗೆ ಅವರ ಆಸ್ತಿ ದಾಖಲೆಗಳನ್ನು ತಲುಪಿಸುವ Read more…

ಕರೀಷ್ಮಾ ಕಪೂರ್​ ಜೊತೆಯಲ್ಲಿ ಫೋಟೋಗೆ ನಿರಾಕರಿಸಿದ ಪುತ್ರ ಕಿಯಾನ್​ : ಗರಂ ಆದ ನೆಟ್ಟಿಗರು

ಬಾಲಿವುಡ್​ ನಟಿ ಕರೀಷ್ಮಾ ಕಪೂರ್​ ಶನಿವಾರ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಪುತ್ರ ಕಿಯಾನ್​ ರಾಜ್​ ಕಪೂರ್​ ಜೊತೆಯಲ್ಲಿ ವೆಕೇಷನ್​ ಮೂಡ್​ನಲ್ಲಿದ್ದ ಕರೀಷ್ಮಾ ಮನೆಗೆ ಮರಳಿದ್ದಾರೆ. ಪಪ್ಪರಾಜಿಗಳು ಕರೀಷ್ಮಾರ ಫೋಟೋ Read more…

ಮಳೆಗಾಲದಲ್ಲಿ ಇರುವೆಗಳ ಹಾವಳಿಯಿಂದ ಪಾರಾಗೋದು ಹೇಗೆ..? ಇಲ್ಲಿದೆ ಸಿಂಪಲ್​ ಟಿಪ್ಸ್​

ಮಳೆಗಾಲ ಬಂತು ಅಂದ್ರೆ ಸಾಕು ಇರುವೆಗಳ ಹಾವಳಿ ಜೋರಾಗಿರುತ್ತೆ. ಹಾಗಾದ್ರೆ ಮಳೆಗಾಲದಲ್ಲಿ ಇರುವೆಗಳನ್ನು ಹೋಗಲಾಡಿಸಲು ಏನು ಮಾಡಬಹುದು ಎಂಬ ಟಿಪ್ಸ್ ಇಲ್ಲಿದೆ ಓದಿ. ಮಳೆಗಾಲದ ಸಮಯದಲ್ಲಿ ಇರುವೆಗಳು ತಣ್ಣನೆಯ Read more…

ನಡುರಸ್ತೆಯಲ್ಲಿಯೇ ಬರ್ತ್‌ ಡೇ ಸೆಲೆಬ್ರೇಷನ್- ಆಗ್ರಾದಲ್ಲಿ ರಸ್ತೆ ಸಂಚಾರ ಸ್ಥಗಿತ

ನಮ್ಮ ದೇಶದಲ್ಲಿ ನಿಯಮಗಳನ್ನು ಉಲ್ಲಂಘಿಸುವುದು ಅಂದ್ರೆ ಕೆಲವರಿಗೆ ವಿಕೃತ ಖುಷಿ. ನಾವು ಸಾಮಾನ್ಯವಾಗಿ ಹೆಚ್ಚಿನ ವ್ಯಕ್ತಿಗಳು ರಸ್ತೆಯಲ್ಲಿ ಕಸ ಎಸೆಯುವುದು, ಪಟಾಕಿ ಸಿಡಿಸುವುದು, ಮದ್ಯ ಸೇವಿಸುವುದು ಮತ್ತು ರಸ್ತೆಯಲ್ಲಿ Read more…

ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ ಜಾನ್ವಿ ಕಪೂರ್​, ವರುಣ್​ ಧವನ್​

ಬಾಲಿವುಡ್​ ನಟ ವರುಣ್​ ಧವನ್​ ಹಾಗೂ ಜಾನ್ವಿ ಕಪೂರ್ ಶೀಘ್ರದಲ್ಲಿಯೇ ಬವಾಲ್​ ಸಿನಿಮಾದಲ್ಲಿ ಒಟ್ಟಾಗಿ ತೆರೆ ಮೇಲೆ ಬರಲಿದ್ದಾರೆ. ಈ ಸಿನಿಮಾ ಜುಲೈ 21ರಂದು ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...