alex Certify ಸ್ವಾತಂತ್ರ್ಯ ದಿನಾಚರಣೆಗೆ ʼದೇಸ್ ರಂಗೀಲಾʼ ಹಾಡು ಹೇಳಿದ ಮಹಾನ್ಯಾ ಪಾಟೀಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಾತಂತ್ರ್ಯ ದಿನಾಚರಣೆಗೆ ʼದೇಸ್ ರಂಗೀಲಾʼ ಹಾಡು ಹೇಳಿದ ಮಹಾನ್ಯಾ ಪಾಟೀಲ್

ಕನ್ನಡ ಕೋಗಿಲೆ ಕಾರ್ಯಕ್ರಮದ ಮೂಲಕ ಚಿರಪರಿಚಿತರಾದ ಮಹನ್ಯ ಪಾಟೀಲ್ ಗೆ ಅಪಾರ ಅಭಿಮಾನಿಗಳ ಬಳಗವೇ ಇದೆ. ಇವರ ಹೆಸರಲ್ಲಿ ಹಲವಾರು ಸಂಘಗಳನ್ನು ಮಾಡಿಕೊಂಡಿದ್ದಾರೆ.

ಹಲವಾರು ಕಾರ್ಯಕ್ರಮಗಳಲ್ಲಿ ಮನರಂಜಿಸುತ್ತಿರುವ ಈ ಪುಟ್ಟ ಗಾಯಕಿಗೆ ಸಾಕಷ್ಟು ಬೇಡಿಕೆ ಇದೆ. ಜನಪದ ಹಾಡುಗಳನ್ನು ಹೇಳುವ ಮೂಲಕ ಗಾನಪ್ರಿಯರ ಗಮನ ಸೆಳೆಯುತ್ತಿದ್ದಾರೆ.

ಇಂದು ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಮಹಾನ್ಯಾ ಪಾಟೀಲ್ ‘ಫನಾ’ ಚಿತ್ರದ ‘ದೇಸ್ ರಂಗೀಲಾʼ ಗೀತೆಯನ್ನು ಹೇಳಿದ್ದು, ನೆಟ್ಟಿಗರಿಂದ ಲೈಕ್ಸ್ ಹಾಗೂ ಕಾಮೆಂಟ್ಸ್ ಗಳ ಸುರಿಮಳೆ ಹರಿದು ಬಂದಿದೆ.

ನಿಮ್ಮ ಸಂಗೀತ ಕ್ಷೇತ್ರದ ಸಾಧನೆ ಇಡೀ ದೇಶದ ಮೂಲೆ ಮೂಲೆ ಬೆಳಗಲಿ ಎಂದು ಒಬ್ಬರು ಕಮೆಂಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...