alex Certify Featured News | Kannada Dunia | Kannada News | Karnataka News | India News - Part 87
ಕನ್ನಡ ದುನಿಯಾ
    Dailyhunt JioNews

Kannada Duniya

CET – ನೀಟ್ ಅಭ್ಯರ್ಥಿಗಳೇ ಗಮನಿಸಿ: ಕಾಲೇಜು ಆಯ್ಕೆ ಪ್ರಕ್ರಿಯೆ ಇಂದಿನಿಂದಲೇ ಶುರು !

ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಪ್ರವೇಶ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಈಗಾಗಲೇ Read more…

ಮತ್ತೆ ಸುದ್ದಿಯಲ್ಲಿದ್ದಾಳೆ ಪ್ರಿಯಕರನಿಗಾಗಿ ಭಾರತಕ್ಕೆ ಬಂದ ಪಾಕ್ ಮಹಿಳೆ: ಇನ್ಸ್ಟಾಗ್ರಾಂನಲ್ಲಿ ವೈರಲ್ ಆಯ್ತು ಹಾಡು

ನೋಯ್ಡಾ: ಪ್ರಿಯತಮನಿಗಾಗಿ ಭಾರತಕ್ಕೆ ಕಾಲಿಟ್ಟ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್, ತನ್ನ ಸಂಗಾತಿ ಸಚಿನ್ ಮೀನಾ ಜೊತೆಗೆ ನೋಯ್ಡಾದಲ್ಲಿ ನೆಲೆಸಿದ್ದಾಳೆ. ಇದೀಗ ಈಕೆ ಮತ್ತೆ ಸುದ್ದಿಯಾಗಿದ್ದಾಳೆ. ನೆರೆಮನೆಯ ನಿವಾಸಿ Read more…

Viral Video | ಸನ್ನಿ ಡಿಯೋಲ್ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಂದಾದ ಅಭಿಮಾನಿ; ನಂತರ ನಡೆದದ್ದು ಶಾಕಿಂಗ್‌ ಘಟನೆ

ನಟ ಸನ್ನಿ ಡಿಯೋಲ್ ಇತ್ತೀಚಿಗೆ ಬಿಡುಗಡೆಯಾದ ಗದರ್-2 ಯಶಸ್ಸಿನ ಆನಂದದಲ್ಲಿ ತೇಲುತ್ತಿದ್ದಾರೆ. ಇದೀಗ ನಟ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿ ಮೇಲೆ ಅವರು ರೇಗಿರುವ Read more…

ಎಲೆಕ್ಟ್ರಿಕ್ ಕಾರುಗಳ ಅನಾನುಕೂಲತೆಗಳೂ ನಿಮಗೆ ತಿಳಿದಿರಲಿ…!

ಇತ್ತೀಚೆಗೆ ಪ್ರಾರಂಭವಾಗಿರುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳತ್ತ ಬಹುತೇಕರು ಮೊರೆ ಹೋಗುತ್ತಿದ್ದಾರೆ. ಇದು ಪರಿಸರ ಸ್ನೇಹಿ ಮಾತ್ರವಲ್ಲದೆ, ಚಾಲನೆ ಖರ್ಚು ಕೂಡ ಕಡಿಮೆ. ಎಲೆಕ್ಟ್ರಿಕ್ ಕಾರುಗಳು (EV) ಆಂತರಿಕ Read more…

ಮದುವೆಯಾದ ಕೇವಲ ಆರು ತಿಂಗಳಲ್ಲೇ ಪತಿಯೇ ತನ್ನ ಶತ್ರು ಅಂದಿದ್ರು ನಟಿ ಮನೀಶಾ…! ಇದರ ಹಿಂದಿತ್ತು ಈ ಕಾರಣ

ಮನಿಶಾ ಕೊಯಿರಾಲಾ ಅವರು ಬಾಲಿವುಡ್‌ನ ಅತ್ಯಂತ ಅಪ್ರತಿಮ ನಟಿಯರಲ್ಲಿ ಒಬ್ಬರು. ಹಲವಾರು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿರುವ ಮನಿಶಾ, ಒಂದು ಕಾಲದಲ್ಲಿ ಬಹಳ ಬೇಡಿಕೆಯ ನಟಿಯಾಗಿದ್ದರು. ಆದರೆ, ತಮ್ಮ ವೃತ್ತಿಜೀವನದ Read more…

ನಾಳೆ ಬಿಡುಗಡೆಯಾಗಲಿದೆ ‘supplier ಶಂಕರ’ ಚಿತ್ರದ ಮೋಶನ್ ಪೋಸ್ಟರ್

ರಂಜಿತ್ ಸಿಂಗ್ ನಿರ್ದೇಶನದ ‘supplier ಶಂಕರ’ ಚಿತ್ರದ ಮೇಕಿಂಗ್ ವಿಡಿಯೋ ಒಂದನ್ನು ಇತ್ತೀಚಿಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಚಿತ್ರತಂಡ ನಾಳೆ ಮೋಶನ್ Read more…

‘ಅಯೋಗ್ಯ’ ಚಿತ್ರ ತೆರೆ ಮೇಲೆ ಬಂದು ಇಂದಿಗೆ ಐದು ವರ್ಷ

ಸತೀಶ್ ನೀನಾಸಂ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಸೂಪರ್ ಡೂಪರ್ ಹಿಟ್ ‘ಅಯೋಗ್ಯ’ ಸಿನಿಮಾ 2018 ಆಗಸ್ಟ್ 17ರಂದು ರಾಜ್ಯದ್ಯಂತ ತೆರೆಕಂಡಿತ್ತು. ಈ ಚಿತ್ರ ಬಿಡುಗಡೆಯಾಗಿ Read more…

‘ವಾಮನ’ ಚಿತ್ರದ ಆಕ್ಷನ್ ಟೀಸರ್ ರಿಲೀಸ್‌

ಈಗಾಗಲೇ ಹಾಡುಗಳ ಮೂಲಕವೇ ಸಾಕಷ್ಟು ಸದ್ದು ಮಾಡಿರುವ ದನ್ವೀರ್ ಗೌಡ ನಟನೆಯ ‘ವಾಮನ’ ಚಿತ್ರದ ಆಕ್ಷನ್ ಟೀಸರ್ ವೊಂದನ್ನು ಇಂದು a2 ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ Read more…

ಬಹು ನಿರೀಕ್ಷಿತ ಸಂಜು ವೆಡ್ಸ್ ಗೀತಾ-2 ಚಿತ್ರದ ಟೀಸರ್ ಔಟ್

ಸಂಜು ವೆಡ್ಸ್ ಗೀತಾ 2 ಘೋಷಣೆಯಾದ ದಿನದಿಂದ ಹೈಪ್ ಸೃಷ್ಟಿಸಿದೆ. ಇದು 2011 ರ ಸೂಪರ್ ಹಿಟ್ ಚಿತ್ರ ಸಂಜು ವೆಡ್ಸ್ ಗೀತಾದ ಮುಂದುವರಿದ ಭಾಗವಾಗಿದೆ. ಸಂಜು ವೆಡ್ಸ್ Read more…

ನಾಳೆಯಿಂದ ಶುರುವಾಗಲಿದೆ ಭಾರತ ಹಾಗೂ ಐರ್ಲೆಂಡ್ ಟಿ ಟ್ವೆಂಟಿ ಸರಣಿ

ನಾಳೆ ಭಾರತ ಹಾಗೂ ಐರ್ಲೆಂಡ್ ನಡುವೆ ಟಿ ಟ್ವೆಂಟಿ‌ ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ಭಾರತ ತಂಡದ ಹೊಸ ಪ್ರತಿಭೆಗಳು ಮಿಂಚಲು ಸಚ್ಚಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ನಿಧಿ ಅಗರ್ವಾಲ್

ಕೆಲವೇ ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಸಾಕಷ್ಟು ಜನಪ್ರಿಯತೆ ಪಡೆದಿರುವ ನಟಿ ನಿಧಿ ಅಗರ್ವಾಲ್ ಇಂದು ತಮ್ಮ 30ನೇ ಹುಟ್ಟುಹಬ್ಬವನ್ನು ತಮ್ಮ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. 2017ರಲ್ಲಿ ತೆರೆ ಕಂಡ Read more…

ಇಂದು ನ್ಯೂಜಿಲ್ಯಾಂಡ್ ಹಾಗೂ ಯುಎಇ ನಡುವಣ ಮೊದಲ ಟಿ ಟ್ವೆಂಟಿ ಪಂದ್ಯ

ಐಸಿಸಿ ಟಿ ಟ್ವೆಂಟಿ ರಾಕಿಂಗ್ ನಲ್ಲಿ ಮೂರನೇ ಸ್ಥಾನದಲ್ಲಿರುವ ಬಲಿಷ್ಠ ನ್ಯೂಜಿಲೆಂಡ್ ತಂಡ ಇಂದು ಯುಎಇ ತಂಡವನ್ನು ಎದುರಿಸಲಿದೆ. ಮೂರು ಪಂದ್ಯಗಳ ಟಿ ಟ್ವೆಂಟಿ ಸರಣಿ ಇದಾಗಿದ್ದು, ಯುಎಇ Read more…

‘Interview’ ಹೊರಟಿದ್ರಾ..? ಸಂದರ್ಶಕರನ್ನು ಮೆಚ್ಚಿಸುವುದು ಹೇಗೆ? ಇಲ್ಲಿದೆ ಬೊಂಬಾಟ್ ಟಿಪ್ಸ್

ಸಂದರ್ಶನಕ್ಕೆ ಹೋಗೋದು ಅಂದರೆ ಸುಲಭವಲ್ಲ. ಅದಕ್ಕೆ ಪೂರ್ಣ ಪ್ರಮಾಣದ ತಯಾರಿ ನಡೆದಿರಬೇಕು. ವಿಶ್ವಾಸ ಇದ್ದರೆ ಸಾಕು, ಆದರೆ ಅತಿಯಾದ ವಿಶ್ವಾಸ ಇದ್ದರೆ ನೀವು ಎಡವಬಹುದು. ಇದರಿಂದ ಉದ್ಯೋಗ ಕಳೆದುಕೊಳ್ಳುವ Read more…

Raksha Bandhan 2023 : ‘ರಾಖಿ’ ಕಟ್ಟಲು ಸರಿಯಾದ ದಿನಾಂಕ ಮತ್ತು ಸರಿಯಾದ ಸಮಯ ಯಾವುದು..? ತಿಳಿಯಿರಿ

ಪ್ರತಿ ವರ್ಷದಂತೆ, ರಕ್ಷಾ ಬಂಧನದ ದಿನಾಂಕದ ಬಗ್ಗೆ ಜನರಲ್ಲಿ ಸಾಕಷ್ಟು ವ್ಯತ್ಯಾಸವಿದೆ, ಈ ವರ್ಷ ಹೆಚ್ಚಿನ ಜನಸಂದಣಿಯಿಂದಾಗಿ ಎಲ್ಲಾ ಹಬ್ಬಗಳು ವಿಳಂಬವಾಗುತ್ತವೆ. ರಕ್ಷಾಬಂಧನದ ಬಗ್ಗೆ ಮಾತನಾಡುವುದಾದರೆ, ರಕ್ಷಾಬಂಧನವನ್ನು ಪ್ರತಿವರ್ಷ Read more…

ನಟಿ ತಮನ್ನಾರ ‘ಕಾವಲಾ’ ಹಾಡಿಗೆ ಶಾಲಾ ಬಾಲಕಿಯ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್

ಟಾಲಿವುಡ್ ನಟಿ ತಮನ್ನಾ ಭಾಟಿಯಾ ಮತ್ತು ರಜನಿಕಾಂತ್ ಅವರ ‘ಜೈಲರ್’ ಸಿನಿಮಾದ ಹಾಡು ‘ಕಾವಾಲಾ’ ಸದ್ಯ ಇಂಟರ್ನೆಟ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಈ Read more…

ಮಹಾರಾಜ ಟ್ರೋಫಿ: 105 ರನ್ ಗೆ ಆಲ್ ಔಟಾದ ‘ಬೆಂಗಳೂರು ಬ್ಲಾಸ್ಟರ್ಸ್’

ಇಂದು ನಡೆಯುತ್ತಿರುವ ಮಹಾರಾಜ ಟ್ರೋಪಿಯ ಏಳನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ಮುಖಾಮುಖಿಯಾಗಿದ್ದು, ಹುಬ್ಬಳ್ಳಿ ಟೈಗರ್ಸ್ ನಾಯಕ ಮನೀಶ್ ಪಾಂಡೆ ಟಾಸ್ ಗೆದ್ದು ಫಿಲ್ಡಿಂಗ್ ಆಯ್ಕೆ Read more…

ಪ್ರಚಾರ ಕಾರ್ಯ ಶುರು ಮಾಡಲಿದೆ ‘ಭೀಮ’ ಚಿತ್ರತಂಡ

ದುನಿಯಾ ವಿಜಯ್ ಮತ್ತೊಮ್ಮೆ ನಿರ್ದೇಶಿಸಿ ನಾಯಕನಾಗಿ ಅಭಿನಯಿಸುತ್ತಿರುವ ‘ಭೀಮ’ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಭೀಮಾ ಚಿತ್ರ ತಂಡ, ಪ್ರಚಾರ ಕಾರ್ಯವನ್ನು ಶುರುಮಾಡುತ್ತಿದ್ದೇವೆ Read more…

ಬಾಲ್ಯದ ಗೆಳೆಯನ ಕಾರ್ಯಕ್ರಮದಲ್ಲಿ ಡಿಕೆಶಿ; ‘ಬೊಂಬಾಟ್ ಭೋಜನ’ ದಲ್ಲಿ ಅವರೆಕಾಳು ಚಿತ್ರಾನ್ನ ಸವಿದ ಡಿಸಿಎಂ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನಟ ಮತ್ತು ‘ಬೊಂಬಾಟ್ ಭೋಜನ’ ಖ್ಯಾತಿಯ ಸಿಹಿಕಹಿ ಚಂದ್ರು ಬಾಲ್ಯದ ಗೆಳೆಯರು. ಈ ಹಿಂದೆ ಖ್ಯಾತ ನಟ ರಮೇಶ್ ಅರವಿಂದ್ ಅವರು Read more…

ನಾಳೆ ನಡೆಯಲಿದೆ ಲಂಕಾ ಪ್ರೀಮಿಯರ್ ಲೀಗ್ ನ ಮೊದಲ ಕ್ವಾಲಿಫೈಯರ್ ಪಂದ್ಯ

ಶ್ರೀಲಂಕಾದಲ್ಲಿ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್ ಕೊನೆಯ ಹಂತ ತಲುಪಿದ್ದು ಕೊಲಂಬೋದಲ್ಲಿ ನಾಳೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಮೊದಲ ಕ್ವಾಲಿಫೈಯರ್ ನಲ್ಲಿ ಡಂಬುಲ್ಲಾ ಔರಾ ಹಾಗೂ ಗಾಲೆ Read more…

ಸಂಸದ BYR ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿಂದು ‘ಹರಟೆ’ ಕಾರ್ಯಕ್ರಮ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿ.ವೈ. ರಾಘವೇಂದ್ರ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಇಂದು ಹಿರೇಮಗಳೂರು ಕಣ್ಣನ್, ಗಂಗಾವತಿ ಪ್ರಾಣೇಶ್, ಸುಧಾ ಬರಗೂರು ಅವರಿಂದ ‘ಹರಟೆ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇಂದು Read more…

ಕೋಲಾರದ ʼಕೋಟಿ ಲಿಂಗೇಶ್ವರʼನ ದರ್ಶನವನ್ನೊಮ್ಮೆ ಮಾಡಿ ಬನ್ನಿ

ನೀವು ಕೋಲಾರಕ್ಕೆ ಭೇಟಿ ನೀಡಿದರೆ ಇಲ್ಲಿನ ಕಮ್ಮಸಂದ್ರ ಗ್ರಾಮದಲ್ಲಿನ ಕೋಟಿ ಲಿಂಗೇಶ್ವರ ದೇವಸ್ಥಾನಕ್ಕೆ ಒಮ್ಮೆ ಖಂಡಿತವಾಗಿಯೂ ಭೇಟಿ ನೀಡಿ. ಇದು ತುಂಬಾ ಆಕರ್ಷಣೀಯ ಹಾಗೂ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿ Read more…

ಭಾರತೀಯ ಯೋಧರ ಸಾಹಸಗಾಥೆಯ ಈ ಸಿನಿಮಾಗಳನ್ನು ನೀವು ವೀಕ್ಷಿಸಲೇಬೇಕು…!

ವೀರ ಯೋಧರ ಕಥೆಗಳು, ಅವರ ಶೌರ್ಯ, ಸಾಹಸದ ಕಥೆಗಳನ್ನು ನೀವು ಕೇಳಿರಬಹುದು. ದೇಶವನ್ನು ರಕ್ಷಿಸಲು ಯಾವುದೇ ತ್ಯಾಗಕ್ಕೂ ಸಿದ್ಧರಿರುತ್ತಾರೆ ನಮ್ಮ ಯೋಧರು. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಯೋಧರ Read more…

ʼಲವ್ʼʼ ಚಿತ್ರದ ವಿಡಿಯೋ ಹಾಡು ರಿಲೀಸ್

ಇಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಲವಾರು ಸಿನಿಮಾಗಳ ಪೋಸ್ಟರ್ ಹಾಗೂ ಹಾಡುಗಳು ಬಿಡುಗಡೆಯಾಗುತ್ತಿವೆ. ಇದೀಗ ಮಹೇಶ್ ಸಿ ಅಮ್ಮಲಿ ದೊಡ್ಡಿ ರಚಿಸಿ ನಿರ್ದೇಶಿಸಿರುವ ‘ಲವ್’ ಚಿತ್ರದ ‘ಕಣ್ಮಣಿ’ ಎಂಬ Read more…

61ನೇ ವಸಂತಕ್ಕೆ ಕಾಲಿಟ್ಟ ಅರ್ಜುನ್ ಸರ್ಜಾ

ಶಕ್ತಿಪ್ರಸಾದ್ ಅವರ ಪುತ್ರ, ಬಹುಭಾಷಾ ನಟ ಅರ್ಜುನ್ ಸರ್ಜಾ ಇಂದು ತಮ್ಮ 61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅರ್ಜುನ್ ಸರ್ಜಾ 1981ರಲ್ಲಿ ತೆರೆಕಂಡ ‘ಸಿಂಹದಮರಿ ಸೈನ್ಯ’  ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸಿದರು. Read more…

ಉಪೇಂದ್ರ ಆ ರೀತಿ ಹೇಳಿಕೆ ನೀಡಿದ್ದರೆ ತಪ್ಪು: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ನಟ ಉಪೇಂದ್ರ ಅವರು ನನ್ನ ಸ್ನೇಹಿತರು. ದಲಿತರನ್ನು ಅವಮಾನಿಸಿ ಹೇಳಿಕೆ ನೀಡಿದ್ದರೆ ಅದು ತಪ್ಪು ತಪ್ಪೇ. ಅವರು ಕೂಡ ಒಂದು ಪಕ್ಷದ ನಾಯಕರು. ಮಾತನಾಡುವಾಗ ಬಹಳ Read more…

ಸ್ವಾತಂತ್ರ್ಯ ದಿನಾಚರಣೆಗೆ ʼದೇಸ್ ರಂಗೀಲಾʼ ಹಾಡು ಹೇಳಿದ ಮಹಾನ್ಯಾ ಪಾಟೀಲ್

ಕನ್ನಡ ಕೋಗಿಲೆ ಕಾರ್ಯಕ್ರಮದ ಮೂಲಕ ಚಿರಪರಿಚಿತರಾದ ಮಹನ್ಯ ಪಾಟೀಲ್ ಗೆ ಅಪಾರ ಅಭಿಮಾನಿಗಳ ಬಳಗವೇ ಇದೆ. ಇವರ ಹೆಸರಲ್ಲಿ ಹಲವಾರು ಸಂಘಗಳನ್ನು ಮಾಡಿಕೊಂಡಿದ್ದಾರೆ. ಹಲವಾರು ಕಾರ್ಯಕ್ರಮಗಳಲ್ಲಿ ಮನರಂಜಿಸುತ್ತಿರುವ ಈ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ರಾಘವೇಂದ್ರ ರಾಜಕುಮಾರ್

ನಟ ಸಾರ್ವಭೌಮ ಡಾ. ರಾಜಕುಮಾರ್ ಅವರ ಎರಡನೇ ಪುತ್ರ ರಾಘವೇಂದ್ರ ರಾಜಕುಮಾರ್ ಇಂದು ತಮ್ಮ 58ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1975ರಲ್ಲಿ ತೆರೆಕಂಡ ಡಾ. ರಾಜಕುಮಾರ್ ನಟನೆಯ ‘ಶ್ರೀ ಶ್ರೀನಿವಾಸ Read more…

ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಹಿಜ್ಬುಲ್ ಭಯೋತ್ಪಾದಕನ ಸಹೋದರ: ವಿಡಿಯೋ ವೈರಲ್

ಹಿಜ್ಬುಲ್ ಭಯೋತ್ಪಾದಕನ ಸಹೋದರ ರಯೀಸ್ ಮಟ್ಟೂ ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನ ಮುನ್ನ ಜಮ್ಮು ಮತ್ತು ಕಾಶ್ಮೀರದ ಸೊಪೋರ್‌ನಲ್ಲಿರುವ ತನ್ನ ನಿವಾಸದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ತ್ರಿವರ್ಣ ಧ್ವಜ Read more…

ಆಗಸ್ಟ್ 18ಕ್ಕೆ ತೆರೆ ಕಾಣಲಿವೆ ಈ ಎರಡು ಸಿನಿಮಾಗಳು

ಇದೇ ತಿಂಗಳು ಆಗಸ್ಟ್ 18ರಂದು ಎರಡು ಮೋಸ್ಟ ಎಕ್ಸಪೆಕ್ಟೆಡ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ‘ಕ್ಷೇತ್ರಪತಿ’ ಹಾಗೂ ‘ಬ್ಯಾಂಗ್’ ‌ ಚಿತ್ರ ಒಂದೇ ದಿನದಂದು ರಾಜ್ಯದ್ಯಂತ ತೆರೆ ಮೇಲೆ ಅಪ್ಪಳಿಸಲಿದ್ದು. Read more…

‘ತತ್ಸಮ ತದ್ಭವ’ ಚಿತ್ರದ ಮೊದಲ ಹಾಡು ರಿಲೀಸ್

ಈಗಾಗಲೇ ಟೀಸರ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿರುವ ‘ತತ್ಸಮ ತದ್ಭವ’ ಚಿತ್ರದ ‘ದೂರಿಲಾಲಿ’ ಎಂಬ ಜೋಗುಳದ ಹಾಡನ್ನು ಬಿಟಲ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...