alex Certify Featured News | Kannada Dunia | Kannada News | Karnataka News | India News - Part 418
ಕನ್ನಡ ದುನಿಯಾ
    Dailyhunt JioNews

Kannada Duniya

ರಿಲೀಸ್ ಆಯ್ತು ‘ಗಜಾನನ ಆಂಡ್‌ ಗ್ಯಾಂಗ್’ ಚಿತ್ರದ ಪೋಸ್ಟರ್

ಅಭಿಷೇಕ್ ಶೆಟ್ಟಿ ನಿರ್ದೇಶನದ, ಶ್ರೀ ಮಹದೇವ್ ನಟನೆಯ ‘ಗಜಾನನ ಆಂಡ್‌ ಗ್ಯಾಂಗ್’ ಸಿನಿಮಾದ ಪೋಸ್ಟರನ್ನು ಇಂದು ಬಿಡುಗಡೆ ಮಾಡಿದ್ದು, ಅದಿತಿ ಪ್ರಭುದೇವ ಈ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಕಷ್ಟಪಟ್ಟು ಕೆಲಸ Read more…

ಒಂದೇ ಕಿವಿಯಿದ್ದರೂ ಮಾಸ್ಕ್‌ ಧರಿಸುವ ಮಹತ್ವ ತಿಳಿಸಿದ ಯುವತಿ

ಕೊರೊನಾ ವೈರಸ್‌ ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮುಖದ ಮಾಸ್ಕ್‌ಗಳನ್ನು ಧರಿಸುವುದು ಕಡ್ಡಾಯವಾಗಿದೆ. ಆದರೆ ಒಂದೇ ಒಂದು ಕಿವಿಯೊಂದಿಗೆ ಜನಿಸಿರುವ ಅಪರೂಪದ ಜನರಿಗೆ ಈ ಮಾಸ್ಕ್ ಹಾಕಿಕೊಳ್ಳುವುದು ಒಂದು ಸವಾಲು. Read more…

ಸ್ವಚ್ಛ ನಗರ ಪಟ್ಟಿಯಲ್ಲಿ ನಾಲ್ಕನೇ ಬಾರಿಯೂ ಮೊದಲ ಸ್ಥಾನ ಕಾಯ್ದುಕೊಂಡ ಇಂದೋರ್

ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಸ್ವಚ್ಛ ನಗರಗಳ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಿದೆ. ಸತತ ನಾಲ್ಕನೇ ವರ್ಷವೂ ಇಂದೋರ್, ದೇಶದ ಸ್ವಚ್ಛ ನಗರ ಎಂಬ ಬಿರುದು ಪಡೆದಿದೆ. ಗುಜರಾತ್ ನ Read more…

ಚಿತ್ರೀಕರಣ ಮುಂದುವರಿಸಲು ಸಜ್ಜಾಗುತ್ತಿದೆ ‘ದಸರಾ’ ಚಿತ್ರತಂಡ

ಅರವಿಂದ್ ಶಾಸ್ತ್ರಿ ನಿರ್ದೇಶನದ, ನಟ ನೀನಾಸಂ ಸತೀಶ್ ಅಭಿನಯದ ‘ದಸರಾ’ ಸಿನಿಮಾದ ಚಿತ್ರೀಕರಣ ಲಂಡನ್ ನಲ್ಲಿ ಈಗಾಗಲೇ ಸಾಕಷ್ಟು ಮುಗಿದಿದ್ದು, ಉಳಿದ ಭಾಗದ ಚಿತ್ರೀಕರಣವನ್ನು ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭಿಸಲು Read more…

ಡಾಲಿ ಧನಂಜಯ್ – ರಚಿತಾ ರಾಮ್ ಅಭಿನಯದ ಸಿನಿಮಾ ಶೀರ್ಷಿಕೆ ರಿಲೀಸ್‌ ಗೆ ರೆಡಿ

ಎಸ್. ರವೀಂದ್ರನಾಥ್ ನಿರ್ದೇಶಿಸುತ್ತಿರುವ ಡಾಲಿ ಧನಂಜಯ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್‌ ಅನ್ನು ಆಗಸ್ಟ್ 23 ರಂದು ಧನಂಜಯ್ Read more…

ಹೋಟೆಲ್ ʼಕ್ವಾರಂಟೈನ್ʼ ನಲ್ಲಿ ತಮಾಷೆ ಮಾಡಿದ ಚಾಹಲ್

ಯುಎಇನಲ್ಲಿ ಈ ಬಾರಿ ಐಪಿಎಲ್ ನಡೆಯಲಿದ್ದು, ಎಲ್ಲಾ ಆಟಗಾರರು ತಮ್ಮ ಆಟ ಪ್ರದರ್ಶಿಸಲು ಕಾಯುತ್ತಿದ್ದಾರೆ. ಆರ್.ಸಿ.ಬಿ. ತಂಡ ಬೆಂಗಳೂರಿನ ಹೋಟೆಲ್ ನಲ್ಲಿ ಕ್ವಾರಂಟೈನ್ ಆಗಿದ್ದು, ಆರ್.ಸಿ.ಬಿ. ತಂಡದ ಸ್ಪಿನ್ನರ್ Read more…

ಮಳೆಗಾಲದಲ್ಲಿ ತ್ವಚೆಯ ರಕ್ಷಣೆ ಹೀಗಿರಲಿ

ಮಳೆಗಾಲ ಬಂತೆಂದರೆ ಒಂದು ರೀತಿಯಲ್ಲಿ ಖುಷಿ. ಇನ್ನೊಂದು ರೀತಿಯಲ್ಲಿ ಆರೋಗ್ಯ ಹಾಗೂ ತ್ವಚೆಯ ಬಗ್ಗೆ ಕೊಂಚ ಭಯ ಇದ್ದೇ ಇರುತ್ತದೆ. ಸೀಜನ್ ಗೆ ತಕ್ಕಂತೆ ನಮ್ಮ ತ್ವಚೆಯ ಆರೈಕೆ Read more…

ಮಾಧುರಿ ದೀಕ್ಷಿತ್ ಹಾಡಿಗೆ ಸುಶಾಂತ್ ಹೆಜ್ಜೆ: ವಿಡಿಯೋ ವೈರಲ್

ಬಾಲಿವುಡ್‌ನ ಪ್ರತಿಭಾವಂತ ಹಾಗೂ ಯುವ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಾರ್ವಜನಿಕರು, ಬಾಲಿವುಡ್ ಸೆಲಬ್ರಿಟಿಗಳು ಸಿಂಗ್ ಸಾವಿನ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಈ ಎಲ್ಲದರ Read more…

ಪ್ರವಾಹದಿಂದ ರಕ್ಷಿಸಲು 130 ವರ್ಷಗಳ ನಂತರ ಮಮ್ಮಿಯ ಬಾಕ್ಸ್ ಓಪನ್…!

ಜೈಪುರ: ಆಗಸ್ಟ್ 14 ರಂದು ಸುರಿದ ಭಾರಿ ಮಳೆಗೆ ಜೈಪುರದ ಅಲ್ಬರ್ಟ್ ಹಾಲ್ ಮ್ಯೂಸಿಯಂ ಒಳಗೆ ನೀರು ನುಗ್ಗಿದೆ. ಪ್ರವಾಹದಿಂದ ರಕ್ಷಿಸಲು 2400 ವರ್ಷಗಳ ಹಳೆಯದಾದ ಮಮ್ಮಿಯನ್ನು 130 Read more…

ಕೋವಿಡ್-19 ಪರಿಹಾರ ನಿಧಿಗೆ 90,000 ರೂ. ದೇಣಿಗೆ ಕೊಟ್ಟ ಸನ್ಯಾಸಿ

ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ತಮಿಳುನಾಡು ಸರ್ಕಾರದ ರಿಲೀಫ್ ಫಂಡ್‌ಗೆ ಮಧುರೈನ ವ್ಯಕ್ತಿಯೊಬ್ಬರು ಭಿಕ್ಷೆ ಎತ್ತಿ 90,000 ರೂ.ಗಳ ದೇಣಿಗೆ ನೀಡಿದ್ದಾರೆ. ಪೂಲ್‌ಪಾಂಡಿಯನ್ ಹೆಸರಿನ ಈ ವ್ಯಕ್ತಿ, ಕಳೆದ Read more…

ದೃಶ್ಯ ಕಾವ್ಯಗಳು ಈತನ ‘ಛಾಯಾ ಚಿತ್ರ’ಗಳು

ಈ ಛಾಯಾಗ್ರಹಣಕ್ಕೆ ಯಾವುದೇ ನಿರ್ದಿಷ್ಟ ಚೌಕಟ್ಟುಗಳು ಎಂಬುದಿಲ್ಲ. ಯಾವುದೋ ಒಂದು ಥೀಮ್ ಆರಿಸಿಕೊಂಡು, ಅದರ ಬೆನ್ನತ್ತಿ, ವಿವಿಧ ಬಗೆಯ ಸೆಟ್ಟಿಂಗ್ ‌ಗಳನ್ನು ಬಳಸಿ, ಕತ್ತಲು & ಬೆಳಕಿನ ಆಟಗಳ Read more…

ಇನ್ಸ್ಟಾಗ್ರಾಂನಲ್ಲಿ 8 ಮಿಲಿಯನ್‌ ಫಾಲೋವರ್ಸ್ ಗಳಿಸಿದ ಅಲ್ಲು ಅರ್ಜುನ್

ಸಾಕಷ್ಟು ಅಭಿಮಾನಿಗಳ ಬಳಗ ಹೊಂದಿರುವ ಟಾಲಿವುಡ್ ನಟ ಅಲ್ಲು ಅರ್ಜುನ್, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ 8 ಮಿಲಿಯನ್ ಫಾಲೋವರ್ಸ್ ಗಳಿಸಿದ್ದು ಈ ಖುಷಿಯನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸ್ಟೈಲಿಷ್ Read more…

ಪುಣೆಯಿಂದ ಹೈದರಾಬಾದ್‌ ಗೆ ಗಂಟೆಯೊಳಗೆ ಶ್ವಾಸಕೋಶ ರವಾನೆ

ಹೈದರಾಬಾದ್‌ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ರೋಗಿಯೊಬ್ಬರಿಗೆ ಜೋಡಣೆ ಮಾಡಲೆಂದು ಪುಣೆಯಿಂದ ಮೆದುಳು ಸತ್ತ ವ್ಯಕ್ತಿಯೊಬ್ಬರ ಶ್ವಾಸಕೋಶ ಜೋಡಣೆ ಮಾಡುವ ಕೆಲಸ ಯಶಸ್ವಿಯಾಗಿದೆ. 560 ಕಿಮೀ ವೈಮಾನಿಕ ಅಂತರದಷ್ಟೇ ದೂರದಲ್ಲಿರುವ ನಗರಗಳ Read more…

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ವಿಶಿಷ್ಟ ರೀತಿ ಸ್ವಾತಂತ್ರ್ಯ ದಿನಾಚರಣೆ

ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ಪ್ರಾಣಿಗಳೂ ಸ್ವಾತಂತ್ರ್ಯ ದಿನದ ಸವಿಯುಂಡವು. ಪೌಷ್ಟಿಕಾಂಶವುಳ್ಳ ಆಹಾರ ನೀಡುವ ಪರಿಕಲ್ಪನೆಯೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಈ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ Read more…

ವಾಜಪೇಯಿಯವರ ದ್ವಿತೀಯ ಪುಣ್ಯ ಸ್ಮರಣೆಗೆ ಮರಳು ಶಿಲ್ಪದ ಗೌರವ

ಪ್ರಸಿದ್ಧ ಮರಳು ಶಿಲ್ಪ ಕಲಾವಿದ ಪದ್ಮಶ್ರೀ ಸುದರ್ಶನ ಪಟ್ನಾಯಕ್ ಅವರು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 2 ನೇ ಪುಣ್ಯತಿಥಿ ಸಂದರ್ಭದಲ್ಲಿ ಅವರ ಮರಳು Read more…

ಪತ್ನಿಯೊಂದಿಗೆ ಧ್ಯಾನ ಮಾಡುತ್ತಿರುವ ಫೋಟೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಿಖಿಲ್ ಕುಮಾರಸ್ವಾಮಿ, ಹಲವಾರು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ತಮ್ಮ ಪತ್ನಿ ರೇವತಿ ಜೊತೆ ಧ್ಯಾನ ಮಾಡುತ್ತಿರುವ ಫೋಟೋವನ್ನು  ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ Read more…

ಇಸ್ಲಾಮಾಬಾದ್ ಮೃಗಾಲಯದ 500 ಕ್ಕೂ ಅಧಿಕ ಪ್ರಾಣಿಗಳು ನಾಪತ್ತೆ

ಇಸ್ಲಾಮಾಬಾದ್: ಇಲ್ಲಿನ ಮಾರ್ಗಹಜಾರ್ ಪ್ರಾಣಿ‌ ಸಂಗ್ರಹಾಲಯದಿಂದ 513 ಪ್ರಾಣಿಗಳು ನಾಪತ್ತೆಯಾಗಿವೆ. ಪ್ರಾಣಿ ಸಂಗ್ರಹಾಲಯದಲ್ಲಿ ಕನಿಷ್ಠ 917 ಪ್ರಭೇದದ ಪ್ರಾಣಿ, ಪಕ್ಷಿಗಳು ಇರುವ ಬಗ್ಗೆ ಮೃಗಾಲಯ ಆಡಳಿತ ನೋಡಿಕೊಳ್ಳುವ ಇಸ್ಲಾಮಾಬಾದ್ Read more…

ಈ ಪ್ರಾಜೆಕ್ಟ್ ಗಾಗಿ ವಿದ್ಯಾರ್ಥಿಗಳಿಗೆ ʼನಾಸಾʼ ನೀಡಲಿದೆ ಹಣ

ಚಂದ್ರ ಹಾಗೂ ಮಂಗಳ ಗ್ರಹದಲ್ಲಿ ನೀರಾವರಿ, ಕೃಷಿ ಮಾಡಲು ವಿಶ್ವವಿದ್ಯಾಲಯ ಮಟ್ಟದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಾಸಾ ಆಹ್ವಾನಿಸಿದೆ. ಕುಡಿಯುವುದಕ್ಕಾಗಲೀ, ಬೆಳೆ ಬೆಳೆಯುವುದಕ್ಕಾಗಲೀ ನೀರು ಅತಿ ಮುಖ್ಯವಾದ್ದು. ಗಗನಯಾನ, ಬಾಹ್ಯಾಕಾಶ Read more…

ಕೊರೊನಾ ತೊಲಗಲು ಮೆಕ್ಕೆ ಜೋಳ ಫಾರ್ಮ್‌ ನಲ್ಲಿ ಸಂದೇಶ

ಇಂದು ನಾವು ಹೇಳುತ್ತಿರುವ ಕಥೆ, ಕೊರೊನಾದ್ದಲ್ಲ. ಬದಲಿಗೆ ಕೊರೊನಾ ಹೋಗೆಂದು ಹೇಳಿ, ಮೆಕ್ಕೆಜೋಳ ಫಾರ್ಮ್ ಮಾಡಿರುವ ಕಥೆ. ಹೌದು, ಅಮೆರಿಕದ ಮಿಷಿಗನ್‌ನಲ್ಲಿರುವ ರೈತನೊಬ್ಬ ತನ್ನ ಜಮೀನಿನಲ್ಲಿ “ಕೋವಿಡ್ ಗೋ Read more…

ಧೋನಿ ಬಗ್ಗೆ ರವೀಂದ್ರ ಜಡೇಜಾ ಮಾತು

ಎಂ.ಎಸ್. ಧೋನಿ ಅವರನ್ನು ಸಾಕಷ್ಟು ಕ್ರಿಕೆಟಿಗರು ನಮ್ಮ ಗುರುಗಳು ಎಂದು ಹೇಳಿದ್ದಾರೆ. ಅದರಲ್ಲಿ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಒಬ್ಬರು. ಕ್ರಿಕೆಟ್ ನಲ್ಲಿ ಧೋನಿ ಕೊಡುವ Read more…

ಶಾಸಕರ ಮನೆಗೆ ಬೆಂಕಿ ಪ್ರಕರಣ: ಬಿಜೆಪಿ ನಿಯೋಗ ಭೇಟಿ

ಬೆಂಗಳೂರು: ಶಾಸಕರ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ರಾಜ್ಯ ಬಿಜೆಪಿ ನಿಯೋಗ ಭೇಟಿ ನೀಡಿದೆ. ಬಿಜೆಪಿ ನಾಯಕರಾದ ಅರವಿಂದ Read more…

ಮತ್ತೊಂದು ಬೆಚ್ಚಿಬೀಳಿಸುವ ಘಟನೆ: ಕಬ್ಬಿನಗದ್ದೆಯಲ್ಲಿ ಅತ್ಯಾಚಾರದ ಬಳಿಕ ಪೈಶಾಚಿಕ ಕೃತ್ಯ

ಲಖ್ನೋ: ಉತ್ತರಪ್ರದೇಶದ ಲಖೀಂಪುರ್ ಖೇರಿ ಜಿಲ್ಲೆಯಲ್ಲಿ ಕಾಮುಕರು ಪೈಶಾಚಿಕ ಕೃತ್ಯವೆಸಗಿದ್ದಾರೆ. 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಕಣ್ಣು ಕಿತ್ತು, ನಾಲಿಗೆ ಕತ್ತರಿಸಿ ಬರ್ಬರವಾಗಿ Read more…

ಗಾಂಧೀಜಿಯ ಬೃಹತ್ ಚಿತ್ರ ಬಿಡಿಸುವ ಮೂಲಕ ಚೆನ್ನೈ ಕಲಾವಿದನಿಂದ ದಾಖಲೆ

ಸ್ವಾತಂತ್ರ‍್ಯ ಹೋರಾಟಗಾರ ಮಹಾತ್ಮಾ ಗಾಂಧಿ ಅವರ ಅತಿ ದೊಡ್ಡ ಚಿತ್ರವನ್ನು ರಚಿಸುವ ಮೂಲಕ ಚೆನ್ನೈ ಮೂಲದ ಕಲಾವಿದ ಶಿವರಾಮನ್ ಗಿನ್ನೆಸ್ ದಾಖಲೆ ಸೃಷ್ಟಿಸಲು ಮುಂದಾಗಿದ್ದಾರೆ. ನಗರದ ಗಿಂಡಿ ಪ್ರದೇಶದಲ್ಲಿರುವ Read more…

ಬಟನ್‌ ಗಳಿಂದಲೇ ಮಹಾತ್ಮಾ ಗಾಂಧಿ ಚಿತ್ರ ರಚಿಸಿದ NRI ಮಹಿಳೆ

UAEನಲ್ಲಿ ನೆಲೆಸಿರುವ ಭಾರತ ಮೂಲದ ಕಲಾವಿದರೊಬ್ಬರು ಮರುಬಳಕೆ ಮಾಡಲಾದ 5000 ಬಟನ್ ‌ಗಳನ್ನು ಬಳಸಿಕೊಂಡು ಮಹಾತ್ಮಾ ಗಾಂಧಿ ಚಿತ್ರವನ್ನು ರಚಿಸಿದ್ದಾರೆ. ಕಳೆದ 29 ವರ್ಷಗಳಿಂದ ಈ ದೇಶದಲ್ಲಿ ನೆಲೆಸಿರುವ Read more…

ಧೋನಿಯನ್ನು ಹೊಗಳಿದ ಶೋಯೆಬ್‌ ಅಕ್ತರ್

ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದು, ಸಾಕಷ್ಟು ಕ್ರಿಕೆಟಿಗರು ಧೋನಿಗೆ ಶುಭ ಹಾರೈಸಿದ್ದಾರೆ. ಇದೀಗ ಪಾಕಿಸ್ತಾನದ ಮಾಜಿ ಬೌಲರ್  ಶೋಯೆಬ್ ಅಕ್ತರ್ ಕೂಡ Read more…

ಸ್ವಾತಂತ್ರ್ಯ ದಿನಾಚರಣೆಗೆ ಅಮೂಲ್‌ನಿಂದ ನೂತನ ಡೂಡಲ್‌

ದೇಶದ ಪ್ರಸಿದ್ಧ ಸಂಸ್ಥೆಯಾಗಿರುವ ಅಮೂಲ್‌ ಆಗಿಂದಾಗೆ ಸಾಮಾಜಿಕ ಜಾಲತಾಣದಲ್ಲಿ ವಿನೂತನ ರೀತಿಯ ಡೂಡಲ್‌ ಬಿಡುಗಡೆ ಮಾಡುತ್ತದೆ. ಇದೀಗ ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿಯೂ ನೂತನ ಡೂಡಲ್‌ ಅನ್ನು ಪರಿಚಯಿಸಿದೆ. ಸ್ವಾತಂತ್ರ್ಯ Read more…

74 ನೇ ಸ್ವಾತಂತ್ರ್ಯೋತ್ಸವ, ದೇಶದ ಜನತೆಗೆ ಮೋದಿ ಶುಭಾಶಯ

ನವದೆಹಲಿ: ದೇಶಾದ್ಯಂತ 74 ನೇ ಸ್ವಾತಂತ್ರೋತ್ಸವ ಆಚರಿಸಲಾಗುತ್ತಿದೆ. ಕೊರೋನಾ ಹಿನ್ನೆಲೆಯಲ್ಲಿ ನಿಯಮಾನುಸಾರ ಸರಳವಾಗಿ ಸ್ವಾತಂತ್ರ್ಯದಿನ ಆಚರಿಸಲಾಗುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಸ್ವಾತಂತ್ರೋತ್ಸವದ ಶುಭಾಶಯ ಕೋರಿದ್ದಾರೆ. ದೇಸದೆಲ್ಲೆಡೆ Read more…

ಕಮಲಾ ಹ್ಯಾರಿಸ್ ಹೆಸರು ಉದ್ದೇಶಪೂರ್ವಕವಾಗಿ ತಪ್ಪಾಗಿ ಉಚ್ಛರಣೆ

ಕ್ಯಾಲಿಫೋರ್ನಿಯಾದ ಸೆನೆಟರ್ ಕಮಲಾ ಹ್ಯಾರಿಸ್ ಈಗ ಅತಿ ಪ್ರಚಲಿತದಲ್ಲಿರುವ ಮಹಿಳೆ. ಅಮೆರಿಕದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯೆಂದು ಘೋಷಿತವಾದ ಮೇಲೆ ಆಕೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಆಕೆಯ ಉಮೇದುವಾರಿಕೆಯನ್ನು ಖುಷಿಪಟ್ಟವರು Read more…

ʼಲವ್ ಮಾಕ್ಟೇಲ್ 2ʼ ಫಸ್ಟ್ ಲುಕ್ ರಿಲೀಸ್‌ ಆಗಲು ರೆಡಿ

ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರ ʼಲವ್ ಮಾಕ್ಟೇಲ್ʼ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ರೆಕಾರ್ಡ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೀಗ ಲವ್ ಮಾಕ್ಟೇಲ್ Read more…

ತಮ್ಮ ಡ್ರಾಯಿಂಗ್ ಫೋಟೋವನ್ನು ಹಂಚಿಕೊಂಡ ನಟ ರಮೇಶ್ ಅರವಿಂದ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟ ರಮೇಶ್ ಅರವಿಂದ್ ಪ್ರತಿಯೊಂದು ಸನ್ನಿವೇಶಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ರಮೇಶ್ ಅರವಿಂದ್ ಅವರು ಚಿತ್ರ ಬಿಡಿಸಿ ಇದನ್ನು ತಮ್ಮ  ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಲಾಕ್ ಡೌನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...