alex Certify Featured News | Kannada Dunia | Kannada News | Karnataka News | India News - Part 257
ಕನ್ನಡ ದುನಿಯಾ
    Dailyhunt JioNews

Kannada Duniya

ವರನ ಡ್ಯಾಶಿಂಗ್ ಎಂಟ್ರಿ ಕಂಡು ಕುಳಿತಲ್ಲೇ ಡಾನ್ಸ್ ಮಾಡಿದ ವಧು…..!

ಹಿಂದೆಲ್ಲಾ ಮದುವೆಯಲ್ಲಿ ಮದುಮಗಳು ಬಹಳ ನಾಚಿಕೆಯಿಂದ ತಲೆತಗ್ಗಿಸಿ ಕುಳಿತುಕೊಳ್ಳುತ್ತಿದ್ದಳು. ಇಂತಹ ದಿನಗಳು ಇಂದು ಮಾಯವಾಗಿದ್ದು, ತಮ್ಮ ಮದುವೆಯ ದಿನವನ್ನು ಸ್ಮರಣೀಯವನ್ನಾಗಿಸಲು ವಧು-ವರರು ಬಯಸುತ್ತಾರೆ. ಇದೀಗ ವರ ಮದುವೆ ಮಂಟಪಕ್ಕೆ Read more…

BIG NEWS: ಉದ್ಯೋಗ ಸೃಷ್ಟಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಈಗಲೂ ನಂಬರ್‌ 1

ರಾಜ್ಯ ರಾಜಧಾನಿ ಬೆಂಗಳೂರು ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಹೀಗಾಗಿ ಸಿಲಿಕಾನ್‌ ಸಿಟಿಗೆ ಉದ್ಯೋಗ ಅರಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಜನರು ಬರುತ್ತಾರೆ. ಈ Read more…

ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿ ಕುಟುಂಬಕ್ಕೆ 25.27 ಲಕ್ಷ ರೂ. ಪರಿಹಾರಕ್ಕೆ ಆದೇಶ

ಚಂಡೀಘಡದ ರಸ್ತೆಯೊಂದರಲ್ಲಿ ಬೀಡಾಡಿ ಹಸು ಅಡ್ಡ ಬಂದ ಹಿನ್ನೆಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ 25.27 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕೆಂದು ಮೋಟಾರ್ ಆಕ್ಸಿಡೆಂಟ್ ಕ್ಲೇಮ್ಸ್ ಟ್ರಿಬ್ಯುನಲ್ Read more…

ಹಳೆ ಪೋಸ್ಟ್ ಈಗ ಶೇರ್ ಮಾಡಿ ಜೈಲು ಸೇರಿದ ನಟಿ

ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಾಕಾರಿ ಪೋಸ್ಟ್ ಮಾಡಿದ್ದ ಆರೋಪದಲ್ಲಿ ಮರಾಠಿ ನಟಿ ಕೇತಕಿ ಚಿತ್ತಾಳೆ ಅವರನ್ನು ನ್ಯಾಯಾಲಯ ಮೇ 18 Read more…

ತಾಜ್ ಮಹಲ್ ಕೋಣೆಗಳ ಜೀರ್ಣೋದ್ಧಾರ ಕಾರ್ಯ ಆರಂಭ

ಐತಿಹಾಸಿಕ ತಾಜ್ ಮಹಲ್ ನಲ್ಲಿ ಮುಚ್ಚಿರುವ 22 ಕೋಣೆಗಳನ್ನು ತೆರೆದು ಸತ್ಯಶೋಧನೆ ತನಿಖೆ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ, ಭಾರತೀಯ ಪುರಾತತ್ವ ಇಲಾಖೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 1,569 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, 24 Read more…

ಜನಾಂಗೀಯ ವಿಚಾರ ಮಾತನಾಡಿದ್ದಕ್ಕೆ ಕ್ಯಾಬ್‍ನಿಂದ ಕೆಳಗಿಳಿಯಲು ಹೇಳಿದ ಚಾಲಕ: ವಿಡಿಯೋ ವೈರಲ್

ಅಮೆರಿಕಾ, ಆಸ್ಟ್ರೇಲಿಯಾದಂತಹ ದೇಶದಲ್ಲಿ ಜನಾಂಗೀಯ ಹಲ್ಲೆ, ನಿಂದನೆ ಮುಂತಾದ ಪ್ರಕರಣಗಳು ಆಗಾಗ್ಗೆ ಸಂಭವಿಸುತ್ತಿರುತ್ತವೆ. ಇದೀಗ, ಮಹಿಳೆಯೊಬ್ಬಳು ಜನಾಂಗೀಯ ವಿಚಾರವಾಗಿ ಮಾತನಾಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಯಾಣಿಕರನ್ನು ಕರೆದೊಯ್ಯಲು ಕ್ಯಾಬ್ ಚಾಲಕ Read more…

ʼಬೀಸ್ಟ್ʼ ನಲ್ಲಿ ಫೈಟರ್ ಜೆಟ್ ಹಾರಿಸಿದ ದಳಪತಿ ವಿಜಯ್; ಅಸಮಾಧಾನ ಹೊರಹಾಕಿದ ನಿವೃತ್ತ ಪೈಲಟ್

ದಳಪತಿ ವಿಜಯ್ ಅಭಿನಯದ ಬೀಸ್ಟ್‌ನ ಹಲಮಿತಿ ಹಬೀಬೋ ಹಾಡಿಗೆ ಬಹಳಷ್ಟು ಮಂದಿ ನೃತ್ಯ ಮಾಡಿದ್ದಾರೆ. ಪೂಜಾ ಹೆಗ್ಡೆ ನಟಿಸಿರುವ ತಮಿಳು ಚಿತ್ರದಲ್ಲಿ ವಿಜಯ್ ರಾ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. Read more…

BMW ಕಾರು ನೀಡಿ ರಾಖಿ ಸಾವಂತ್ ಗೆ ಪ್ರಪೋಸ್ ಮಾಡಿದ ಮೈಸೂರು ಯುವಕ…!

ಬಾಲಿವುಡ್ ಐಟಂ ಗರ್ಲ್ ರಾಖಿ ಸಾವಂತ್ ತಮ್ಮ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ಸ್ವಯಂವರದ ಮೂಲಕ ರಿತೇಶ್ ಎಂಬಾತನನ್ನು ವರಿಸಿದ್ದ ರಾಕಿ Read more…

ವಿವಾಹ ಸಂಗೀತ ಸಮಾರಂಭದಲ್ಲಿ ಮದುಮಗಳ ಬೊಂಬಾಟ್ ಸ್ಟೆಪ್ಸ್

ಇತ್ತೀಚೆಗೆ ಭಾರತೀಯ ವಿವಾಹಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿವೆ. ಈ ಪಟ್ಟಿಗೆ ಇದೀಗ ಹೊಸದೊಂದು ವಿಡಿಯೋ ಸೇರ್ಪಡೆಯಾಗಿದೆ. ಮದುವೆಯ ಸಂಗೀತ ಸಮಾರಂಭದಲ್ಲಿ ಮದುಮಗಳ ನೃತ್ಯ ಪ್ರದರ್ಶನದ Read more…

ಹರಿದ ಜೀನ್ಸ್ ನಮ್ಮ ಸಂಸ್ಕೃತಿಯಲ್ಲ: ತೀರಥ್ ಸಿಂಗ್ ರಾವತ್ ಪುನರುಚ್ಚಾರ

ಹರಿದ ಜೀನ್ಸ್ ಉಡುಗೆ ಕುರಿತ ವಿಚಾರಕ್ಕೆ ಈ ಹಿಂದೆ ತೀವ್ರ ವಿವಾದಕ್ಕೆ ಗ್ರಾಸವಾಗಿದ್ದ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಇದೀಗ ಮತ್ತೊಮ್ಮೆ ಜೀನ್ಸ್ ಧರಿಸುವುದು ಭಾರತೀಯ Read more…

ಥೈರಾಯ್ಡ್ ಸಮಸ್ಯೆಯುಳ್ಳವರು ಈ ʼಆಹಾರʼದಿಂದ ದೂರವಿರಿ

ದೇಶದ ಪ್ರತಿ 10 ವ್ಯಕ್ತಿಗಳಲ್ಲಿ ಒಬ್ಬರಿಗೆ ಥೈರಾಯ್ಡ್ ಸಮಸ್ಯೆ ಕಾಡುತ್ತಿದೆ. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಈ ಥೈರಾಯ್ಡ್ ಗೆ ಬಲಿಪಶುಗಳಾಗುತ್ತಿದ್ದಾರೆ. ಈ ಖಾಯಿಲೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲದಿರುವುದು ಹಾಗೂ Read more…

BIG BREAKING: ಚಾರ್ ಧಾಮ್ ಯಾತ್ರೆ; 39 ಯಾತ್ರಿಕರು ಹೃದಯಾಘಾತದಿಂದಲೇ ಸಾವು ?

ಡೆಹ್ರಾಡೂನ್: ಹಿಂದೂಗಳ ಪವಿತ್ರ ಯಾತ್ರಾ ತಾಣ ಚಾರ್ ಧಾಮ್ ಯಾತ್ರೆಗೆ ತೆರಳಿದ್ದವರಲ್ಲಿ ಈವರೆಗೆ 39 ಜನರು ಸಾವನ್ನಪ್ಪಿದ್ದು, ಬಹುತೇಕರು ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಉತ್ತರಾಖಂಡ ಸರ್ಕಾರ ತಿಳಿಸಿದೆ. ಮೇ 3ರಿಂದ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಆದರೆ ಸಾವಿನ ಸಂಖ್ಯೆ ಮತ್ತೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 2,202 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 24 Read more…

ವಾಯು ವಿಹಾರಕ್ಕೆ ತೆರಳಿದ್ದಾಗ ಅಪಘಾತ; ಸ್ಯಾಂಡಲ್ ವುಡ್ ನಿರ್ಮಾಪಕ ಬಾಲರಾಜ್ ವಿಧಿವಶ

ವಾಯು ವಿಹಾರಕ್ಕೆ ತೆರಳಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸ್ಯಾಂಡಲ್ವುಡ್ ನಿರ್ಮಾಪಕ ಬಾಲರಾಜ್ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಬೆಂಗಳೂರಿನ ಜೆಪಿ ನಗರ Read more…

ವಿಚ್ಛೇದನಗೊಂಡ ನಟ – ನಟಿಯರನ್ನು ಈ ವಿಷಯದಲ್ಲಿ ಮೆಚ್ಚಲೇಬೇಕು…!

ಬಾಲಿವುಡ್ ಚಿತ್ರರಂಗದಲ್ಲಿ ವಿಚ್ಛೇದನ ಮರುಮದುವೆ ಹೊಸ ಸಂಗತಿಯೇನು ಅಲ್ಲ. ಆದರೆ ತಂದೆ – ತಾಯಿ ಬೇರ್ಪಟ್ಟ ಸಂದರ್ಭದಲ್ಲಿ ಇದರ ಮೊದಲ ಪರಿಣಾಮವಾಗುವುದು ಮಕ್ಕಳ ಮೇಲೆ ಎಂಬುದು ಸತ್ಯಸಂಗತಿ. ಆದರೆ Read more…

ಮಾವಿನ ಮೇಳಕ್ಕೆ ಭರ್ಜರಿ ಯಶಸ್ಸು; ಮೂರು ದಿನದಲ್ಲಿ 5 ಕೋಟಿ ರೂ. ಮೌಲ್ಯದ ಹಣ್ಣು ಮಾರಾಟ

ಕೊರೊನಾ ಸೋಂಕು ಕಡಿಮೆಯಾದ ಹಿನ್ನಲೆಯಲ್ಲಿ ಎರಡು ವರ್ಷಗಳ ಬಳಿಕ ಮಧ್ಯ ಪ್ರದೇಶದ ಇಂದೋರ್‌ ನಲ್ಲಿ ಮತ್ತೆ ಆರಂಭವಾದ ಮಾವಿನ ಮೇಳ-2022 ಕ್ಕೆ ಭರ್ಜರಿ ಯಶಸ್ಸು ಸಿಕ್ಕಿದೆ. ಮೂರು ದಿನಗಳಲ್ಲಿ Read more…

ರೈತರಿಗೆ ಸಾಲ, ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲಿನ ಬಡ್ಡಿ ಮನ್ನಾ ಮಾಡುವ ಸಂದೇಶದ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಮೂಲಕ ರೈತರಿಗೆ ಬಡ್ಡಿಯಿಲ್ಲದೆ ಸಾಲ ನೀಡಲಾಗುತ್ತಿದೆ ಎಂಬ ಸಂದೇಶವು ನಿಮಗೂ ಬಂದಿದ್ದರೆ ಈ ಸುದ್ದಿ ಓದಿ. ಅಂದಹಾಗೆ, ನೀವು ಜಾಗರೂಕರಾಗಿರುವುದು ಮುಖ್ಯ. ಈ ಬಗ್ಗೆ Read more…

KMF ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ; ಅಧ್ಯಕ್ಷರು ಸೇರಿ ಮೂವರಿಗೆ ನೋಟೀಸ್ ಜಾರಿ

ಬೆಂಗಳೂರು: ಕೆಎಂಎಫ್ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ಮಾಡಿ ಅಕ್ರಮವೆಸಗಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಕೆಎಂಎಫ್ ಅಧ್ಯಕ್ಷರು ಸೇರಿ ಮೂವರಿಗೆ ಲೀಗಲ್ ನೋಟೀಸ್ ಜಾರೊಗೊಳಿಸಲಾಗಿದೆ. ಕೆಎಂಎಫ್ ಅಧ್ಯಕ್ಷರು, ಸಹಕಾರ Read more…

ಕಾರಿನ ಬಾನೆಟ್ ಮೇಲೆ ಕುಳಿತು ಪ್ರಪೋಸ್ ಮಾಡಿದ ವಧು….! ವಿಡಿಯೋ ಫುಲ್‌ ವೈರಲ್

ಶಾರುಖ್ ಖಾನ್ ನಟನೆಯ ʼದಿಲ್ ವಾಲೆ ದುಲೇನಿಯಾ ಲೇ ಜಾಹೆಂಗೆʼ ಅರ್ಥಾತ್ ಡಿ.ಡಿ.ಎಲ್.ಜೆ. ಚಿತ್ರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ವರ್ಷಗಟ್ಟಲೇ ಓಡಿದ ಈ ಚಿತ್ರಕ್ಕೆ ಫಿದಾ ಆಗದವರೇ Read more…

ಜೈಲಿನಲ್ಲಿರುವ ಸಿಸಿ ಕ್ಯಾಮೆರಾ ತೆರವುಗೊಳಿಸದಿದ್ದರೆ ಸತ್ಯಾಗ್ರಹದ ಬೆದರಿಕೆ ಹಾಕಿದ ಪ್ರೊಫೆಸರ್

ಜೈಲಿನ ಕೋಣೆಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿರುವುದನ್ನು ತೆಗೆಯದಿದ್ದರೆ ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಜಿ.ಎನ್. ಸಾಯಿಬಾಬಾ ಬೆದರಿಕೆ ಹಾಕಿದ್ದಾರೆ. ನಾಗ್ಪುರದಲ್ಲಿ ಮಾವೋವಾದಿಗಳಿಗೆ Read more…

ನಾಟಕೀಯ ಬೆಳವಣಿಗೆಗಳ ಮಧ್ಯೆ ತ್ರಿಪುರಾ ನೂತನ ಸಿಎಂ ಆಯ್ಕೆ

ತ್ರಿಪುರಾ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆಯೇ ಆಡಳಿತಾರೂಢ ಬಿಜೆಪಿ ಮುಖ್ಯಮಂತ್ರಿಯನ್ನು ಬದಲಿಸಿದೆ. ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇವ್ ಅವರಿಂದ ರಾಜೀನಾಮೆ ಪಡೆದಿರುವ ಬಿಜೆಪಿ ಆ ಸ್ಥಾನಕ್ಕೆ Read more…

BIG NEWS: ಸಿಎಂ ಬೊಮ್ಮಾಯಿ ದಾವೋಸ್ ಪ್ರವಾಸ ನಿಗದಿ; 5 ದಿನಗಳ ಕಾಲ ವಿದೇಶ ಪ್ರವಾಸ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರ ದಾವೋಸ್ ಪ್ರವಾಸ ದಿನಾಂಕ ನಿಗದಿಯಾಗಿದೆ. 5 ದಿನಗಳ ಕಾಲ ಸಿಎಂ ಬೊಮ್ಮಾಯಿ ಸ್ವಿಡ್ಜರ್ಲೆಂಡ್ ನ ದಾವೋಸ್ ಪ್ರವಾಸ ಕೈಗೊಂಡಿದ್ದಾರೆ. ಮೇ 22ರಿಂದ Read more…

ಶರದ್ ಪವಾರ್ ನಿಂದಿಸಿದ ನಟಿಗೆ ಎದುರಾಯ್ತು ಸಂಕಷ್ಟ

ಸಾಮಾಜಿಕ ಮಾಧ್ಯಮದಲ್ಲಿ ಎನ್ ಸಿ ಪಿ ನಾಯಕ ಶರದ್ ಪವಾರ್ ಬಗ್ಗೆ ಅವಹೇಳನಾಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಮರಾಠಿ ನಟಿ ಕೇತಕಿ ಚಿತಾಳೆಯನ್ನು ಥಾಣೆ ಪೊಲೀಸರು Read more…

ತಮಿಳುನಾಡಿನಲ್ಲಿ ಅಸ್ಪೃಶ್ಯತೆ ಆಚರಣೆ ಕುರಿತಂತೆ ಶಾಕಿಂಗ್‌ ಮಾಹಿತಿ ಬಹಿರಂಗ

ಆರ್.​​ಟಿ.ಐ. ಕಾರ್ಯಕರ್ತರೊಬ್ಬರು ಸಲ್ಲಿಸಿದ ಅರ್ಜಿಯಲ್ಲಿ ತಮಿಳುನಾಡಿನಲ್ಲಿ ಅಸ್ಪೃಶ್ಯತೆ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗಿದೆ ಎಂಬುದನ್ನು ತೋರಿಸಿದೆ. ಈ ಸಮಸ್ಯೆಗೆ ತಮಿಳುನಾಡಿನ ಡಿಎಂಕೆ, ಎಐಎಡಿಎಂಕೆ ಪಕ್ಷಗಳು ಕಾರಣ ಎಂದು ಬಿಜೆಪಿ ಆರೋಪಿಸಿದೆ. Read more…

BIG BREAKING: ನಿನ್ನೆಗಿಂತ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ; 17,692 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕುಸಿತಕಂಡಿದ್ದು, ಕಳೆದ 24 ಗಂಟೆಯಲ್ಲಿ 2,487 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದ್ದು, Read more…

ಆಕರ್ಷಕ ಪ್ರದರ್ಶನದೊಂದಿಗೆ ನೆಟ್ಟಿಗರ ಹೃದಯಗೆದ್ದ ಮಕ್ಕಳು…..!

ನಾವು ನೋಡಿರದ ಪ್ರದೇಶಗಳಿಗೆ ತೆರಳಿದಾಗ ಅದನ್ನು ವೀಕ್ಷಿಸುವತ್ತ ನಮ್ಮ ಗಮನವಿರುತ್ತದೆ. ಇದೀಗ ಲಡಾಖ್‌ನಲ್ಲಿ ಆಕರ್ಷಕ ಪ್ರದರ್ಶನದೊಂದಿಗೆ ಮಕ್ಕಳ ಗುಂಪು ನೆಟ್ಟಿಗರ ಮನಗೆದ್ದಿದೆ. ಈ ಚಿಕ್ಕ ಮಕ್ಕಳ ತಂಡವು ಪರ್ವತದಲ್ಲಿ Read more…

ಮಾದಪ್ಪನ ಹುಂಡಿಯಲ್ಲಿ ಬರೋಬ್ಬರಿ 2.57 ಕೋಟಿ ರೂ. ಸಂಗ್ರಹ

ಪ್ರಸಿದ್ಧ ಯಾತ್ರಾಸ್ಥಳ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 34 ದಿನಗಳಲ್ಲಿ ಬರೋಬ್ಬರಿ 2.57 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದರ Read more…

ಅಮ್ಯೂಸ್‌ಮೆಂಟ್ ಪಾರ್ಕ್‌ನ ವಾಟರ್ ಸ್ಲೈಡ್‍ನಿಂದ ಕೆಳಕ್ಕೆ ಬಿದ್ದ ಮಕ್ಕಳು: ಭಯಾನಕ ವಿಡಿಯೋ ವೈರಲ್

ಇಂಡೋನೇಷ್ಯಾದ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ವಾಟರ್ ಸ್ಲೈಡ್ ಅಪಘಾತದ ಭಯಾನಕ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಮಕ್ಕಳು ಸವಾರಿ ಮಾಡುತ್ತಿದ್ದ ವಾಟರ್ ಸ್ಲೈಡ್ ಮಧ್ಯದಲ್ಲಿ ಕುಸಿದ Read more…

ಕೇಂದ್ರ ಸರ್ಕಾರದ ಬಗ್ಗೆ ವಿವಾದಾತ್ಮಕ ಸಾಹಿತ್ಯಕ್ಕಾಗಿ ನಟ ಕಮಲ್ ಹಾಸನ್ ವಿರುದ್ಧ ದೂರು

ನಟ ಕಮಲ್ ಹಾಸನ್ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಾತಾಳ ಪಾತಾಳ ಹಾಡಿಗೆ ತಮಿಳು ಸ್ಟಾರ್ ವಿರುದ್ಧ ದೂರು ದಾಖಲಾಗಿದೆ. ಸಿನಿಮಾವೊಂದರ ಹಾಡಿನ ಸಾಹಿತ್ಯವು ಕೇಂದ್ರ ಸರ್ಕಾರವನ್ನು ಅಣಕಿಸುತ್ತದೆ ಎಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...