alex Certify Featured News | Kannada Dunia | Kannada News | Karnataka News | India News - Part 211
ಕನ್ನಡ ದುನಿಯಾ
    Dailyhunt JioNews

Kannada Duniya

ಕಪ್ ಗಳಲ್ಲಿ ಉಳಿದುಕೊಂಡಿರುವ ಕಲೆ ಹೋಗಲಾಡಿಸಲು ಇಲ್ಲಿದೆ ʼಉಪಾಯʼ

ಕಾಫಿ, ಟೀ ಕಲೆಗಳು ಯಾವುದರ ಮೇಲೆ ಬಿದ್ದರೂ ಸುಲಭವಾಗಿ ಹೋಗುವುದಿಲ್ಲ. ಟೀ ಹಾಕುವ ಲೋಟ, ಕಪ್, ಸಾಸರ್ ಗಳನ್ನು ಕೂಡ ಎಷ್ಟೇ ತೊಳೆದರೂ ಕಂದು ಬಣ್ಣದ ಕಲೆಗಳು ಹಾಗೆಯೇ Read more…

‘ಹಿಟ್ಟು ಈಗ ಲೀಟರ್ ಗೆ 40 ರೂಪಾಯಿ’ ಎಂದ ರಾಹುಲ್ ಗಾಂಧಿ; ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್

ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದ್ದು, ಇದರ ಅಂಗವಾಗಿ Read more…

ಕಿಚನ್‌ ʼಟವಲ್‌ʼ ಕ್ಲೀನಿಂಗ್ ಹೇಗಿರಬೇಕು…..?

ಅಡುಗೆ ಮಾಡಲು ಸಾಮಾನುಗಳು ಎಷ್ಟು ಮುಖ್ಯವೋ ಪಾತ್ರೆ ಹಿಡಿಯುವ, ಅಡುಗೆ ಮನೆ ಒರೆಸುವ ಕಿಚನ್‌ ಟವಲ್‌ಗಳು ಅಷ್ಟೇ ಮುಖ್ಯ. ಈ ಬಟ್ಟೆಗಳನ್ನು ಹೆಚ್ಚಾಗಿ ಬಳಸುವುದರಿಂದ ಅವು ಬಹಳ ಬೇಗ Read more…

ಡಾನ್ಸ್‌ ಮಾಡುತ್ತಲೇ ವರನನ್ನು ಮಂಟಪಕ್ಕೆ ಆಹ್ವಾನಿಸಿದ ವಧು…! ವಿಡಿಯೋ ವೈರಲ್

ಮೇರೆ ಸೈಯಾನ್​ ಸೂಪರ್​ಸ್ಟಾರ್​……ಹಾಡು ಚಿರಪರಿಚಿತ. 2015 ರ ಚಲನಚಿತ್ರ ಏಕ್​ ಪಹೇಲಿ ಲೀಲಾದ ಈ ಹಾಡು ಇಂದಿಗೂ ಕ್ರೇಜ್​ ಇಟ್ಟುಕೊಂಡಿದೆ. ತನ್ನ ಮದುವೆ ಸಮಾರಂಭದಲ್ಲಿ ವಧು ಒಬ್ಬಳು ಸುಂದರವಾಗಿ Read more…

ಶಬಾನಾ ಅಜ್ಮಿ, ಜಾವೇದ್​ ಅಖ್ತರ್​, ನಾಸಿರುದ್ದೀನ್​ ಶಾ ತುಕ್ಡೆ ಗ್ಯಾಂಗಿನ ಸ್ಲೀಪರ್​ ಸೆಲ್; ಸಚಿವರ ವಿವಾದಾತ್ಮಕ ಹೇಳಿಕೆ

ಶಬಾನಾ ಅಜ್ಮಿ, ಜಾವೇದ್​ ಅಖ್ತರ್​ ಮತ್ತು ನಾಸಿರುದ್ದೀನ್​ ಶಾ ಅವರು ತುಕ್ಡೆ-ತುಕ್ಡೆ ಗ್ಯಾಂಗ್​ನ ಸ್ಲೀಪರ್​ ಸೆಲ್​ಗಳು ಎಂದು ಸಚಿವರೊಬ್ಬರು ನೀಡಿದ ಹೇಳಿಕೆ ವಿವಾದವೆಬ್ಬಿಸಿದೆ. ಬಿಲ್ಕಿಸ್​ ಬಾನೋ ಅತ್ಯಾಚಾರ ಪ್ರಕರಣದ Read more…

ಬಾಂಗ್ಲಾ ಮಹಿಳೆಯನ್ನು ವಿವಾಹವಾದ ಹಿಂದೂ ಯುವತಿ; ತಮಿಳು ಬ್ರಾಹ್ಮಣ ಸಂಪ್ರದಾಯದಂತೆ ನಡೆದಿದೆ ಈ ಮದುವೆ

ಹಿಂದೂ ಯುವತಿಯೊಬ್ಬರು ಬಾಂಗ್ಲಾದೇಶದ ಮಹಿಳೆಯನ್ನು ಬ್ರಾಹ್ಮಣ ಸಂಪ್ರದಾಯದಂತೆ ವಿವಾಹವಾಗಿದ್ದು, ಬುಧವಾರದಂದು ತಮಿಳುನಾಡಿನ ಚೆನ್ನೈನಲ್ಲಿ ಉಭಯ ಕುಟುಂಬಸ್ಥರ ಸಮ್ಮುಖದಲ್ಲಿ ಈ ಮದುವೆ ನೆರವೇರಿದೆ. ಪ್ರಸ್ತುತ ಕೆನಡಾದಲ್ಲಿ ನೆಲೆಸಿರುವ 29 ವರ್ಷದ Read more…

ಹಿರಿಯ ನಟ ಅನಂತನಾಗ್ ಅವರಿಗೆ ಇಂದು 75 ನೇ ಜನ್ಮದಿನದ ಸಂಭ್ರಮ

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್ ಇಂದು 75ನೇ ವರ್ಷಕ್ಕೆ ಕಾಲಿಟ್ಟಿದ್ದು, ತಮ್ಮ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿಯೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ತಮ್ಮ ಸಹಜ ಅಭಿನಯದಿಂದ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಕುಸಿತ; ಸಾವಿನ ಸಂಖ್ಯೆಯಲ್ಲೂ ಇಳಿಕೆ

ನವದೆಹಲಿ: ದೇಶಾದ್ಯಂತ ಸಾಂಕ್ರಾಮಿಕ ರೋಗ ಭೀತಿ ಹೆಚ್ಚುತ್ತಿದ್ದು, ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಕುಸಿತ ಕಂಡಿದೆ. ಕಳೆದ 24 ಗಂಟೆಯಲ್ಲಿ 6,809 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೋವಿಡ್ Read more…

ರಾಜ್ಯದ ಜನತೆಗೆ ಮತ್ತೊಂದು ಶಾಕ್: ಇನ್ನೂ 4 ದಿನಗಳ ಕಾಲ ಮುಂದುವರಿಯಲಿದೆ ಮಳೆ

ರಾಜ್ಯದಾದ್ಯಂತ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ಕಾರಣಕ್ಕೆ ರಸ್ತೆಗಳು ಕೆರೆಗಳಂತಾಗಿದ್ದು ವಾಹನ ಸಂಚಾರ ದುಸ್ತರವಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರು ವರುಣನ Read more…

ಈ ಜೈಲಿನಲ್ಲಿ ಸಿಗುತ್ತೆ ಪಂಚತಾರಾ ಹೋಟೆಲ್ ‌ನಂತೆ ಟೇಸ್ಟಿ ಊಟ: 5 ಸ್ಟಾರ್ ರೇಟಿಂಗ್‌ ಕೊಟ್ಟ FSSAI

ಅಪರಾಧಿಗಳಿಗೆ ಜೈಲಿನಲ್ಲಿ ಊಟದ ಬಗ್ಗೆ ನಿಮಗೆ ಸ್ಪೆಷಲ್ ಹೇಳ್ಬೇಕಾಗಿಲ್ಲ. ಟಿವಿ, ಸಿನೆಮಾಗಳಲ್ಲಿ ತೋರಿಸೋ ರೀತಿ ನೋಡ್ತಿದ್ರೆನೇ ವಾಕರಿಕೆ ಬಂದು ಬಿಡುತ್ತೆ. ಹಾಗಂತ ನಿಜವಾದ ಜೈಲೂಟ ಅಷ್ಟೆ ಕೆಟ್ಟದಾಗಿ ಇರುತ್ತೆ Read more…

Optical Illusion: 5 ಸೆಕೆಂಡ್‌ನಲ್ಲಿ ಈ ಚಿತ್ರದಲ್ಲಿರುವ ಹುಲಿ ಹುಡುಕಿದರೆ ನೀವು ಸವಾಲು ಗೆದ್ದಂತೆ…!

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ತಲೆಯಲ್ಲಿ ಹುಳಬಿಡುವಂತ ಚಿತ್ರಗಳು ವೈರಲ್ ಆಗ್ತಾ ಇರುತ್ತೆ. ಅದರಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಕೂಡ ಒಂದು. ಈ ಭ್ರಮೆ ಹುಟ್ಟಿಸುವಂತಹ ಚಿತ್ರಗಳು ನೋಡ್ತಿದ್ರೆ ಇದರಲ್ಲಿ Read more…

ತಮಿಳುನಾಡು ದೇವಸ್ಥಾನದಲ್ಲಿ ಆನೆಗೆ ಚಾಟಿ ಏಟು; ವಿಡಿಯೋ ನೋಡಿ ಅಸ್ಸಾಂ ಜನತೆ ಆಕ್ರೋಶ

ತಮಿಳುನಾಡಿನ ದೇವಸ್ಥಾನದ ಆವರಣದಲ್ಲಿ ಜೋಯ್ಮಾಲಾ ಎಂಬ ಆನೆಗೆ ಅನೇಕ ಮಾವುತರು ನಿರಂತರವಾಗಿ ಚಾವಟಿಯಿಂದ ಹೊಡೆದ ನಂತರ ಕಿರುಚುವ ವಿಡಿಯೋ ವೈರಲ್​ ಆಗಿದ್ದು, ಆದರ ಆರ್ತನಾದ ದೂರದ ಅಸ್ಸಾಂನಲ್ಲಿರುವವರ ಹೃದಯ Read more…

ಹಾಲಿ ಶಾಸಕರಿಗೆ ಮತ್ತೆ ಗೆಲ್ಲುತ್ತೇವೆ ಎಂಬ ಭ್ರಮೆ ಬೇಡ; ಮಾಜಿ ಸಿಎಂ ಯಡಿಯೂರಪ್ಪ ಕಿವಿಮಾತು

ಶಿವಮೊಗ್ಗ: ಹಾಲಿ ಶಾಸಕರು ನಾವು ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿರದೇ ತಮ್ಮ ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ ಮತದಾರರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ Read more…

BIG NEWS: ಮುರುಘಾಶ್ರೀ ಪ್ರಕರಣ; ಸರ್ಕಾರ ಹಸ್ತಕ್ಷೇಪ ಮಾಡಲ್ಲ ಎಂದ ಗೃಹ ಸಚಿವ ಅರಗ ಜ್ಞಾನೇಂದ್ರ

ಶಿವಮೊಗ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾಶ್ರೀ ವಿಚಾರವಾಗಿ ಸರ್ಕಾರ ಯವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಗೃಹ ಸಚಿವರು, ಪ್ರಕರಣದ Read more…

ನೀರಜ್ ಚೋಪ್ರಾ ಅವರ ‘ಜಾವೆಲಿನ್’ ಖರೀದಿಸಿದವರ್ಯಾರು ಎಂಬ ಸಂಗತಿ ಈಗ ಬಹಿರಂಗ

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಜಾವೆಲಿನ್ ಒಂದನ್ನು ಕಳೆದ ವರ್ಷ ನಡೆದ ಹರಾಜಿನಲ್ಲಿ 1.5 ಕೋಟಿ ರೂಪಾಯಿಗಳಿಗೆ ಖರೀದಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಸಂಗ್ರಹಿಸಿದ್ದ Read more…

BIG NEWS: ಸಮಸ್ಯೆ ಹೇಳಿಕೊಂಡ ಮಹಿಳೆ ವಿರುದ್ಧವೇ ದೂರು ದಾಖಲು

ಬೆಂಗಳೂರು: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಬಳಿ ಸಮಸ್ಯೆ ಹೇಳಿಕೊಂಡು ಮನವಿ ಪತ್ರ ಸಲ್ಲಿಸಲು ಬಂದ ಮಹಿಳೆ ವಿರುದ್ಧವೇ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿರುವ ಘಟನೆ ನಡೆದಿದೆ. ಶಾಸಕ Read more…

ಸೆಪ್ಟೆಂಬರ್ 5ರಂದು ಗುರುಶಿಷ್ಯರು ಟ್ರೈಲರ್ ರಿಲೀಸ್

ಶರಣ್ ನಟನೆಯ ‘ಗುರುಶಿಷ್ಯರು’ ಚಿತ್ರದ ಲಿರಿಕಲ್ ಸಾಂಗ್ ವೊಂದನ್ನು ಯುಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿತ್ತು ಶಿಕ್ಷಕರ ಕುರಿತ ಈ ಹಾಡು ಈಗಾಗಲೇ ಭರ್ಜರಿ ವೀಕ್ಷಣೆ ಪಡೆದು ಮುನ್ನುಗ್ಗುತ್ತಲೇ ಇದೆ. Read more…

BIG BREAKING: ಒಂದೇ ದಿನದಲ್ಲಿ ಮತ್ತೆ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶಾದ್ಯಂತ ಸಾಂಕ್ರಾಮಿಕ ರೋಗ ಭೀತಿ ಹೆಚ್ಚುತ್ತಿದ್ದು, ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 7,219 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೋವಿಡ್ ಮಹಾಮಾರಿಗೆ Read more…

ಬೌದ್ಧ ಸನ್ಯಾಸಿ ಗಣೇಶ ವಂದನಾ ಹಾಡಿದ ವಿಡಿಯೋ ಹಂಚಿಕೊಂಡ ಉದ್ಯಮಿ ಹರ್ಷ್ ಗೋಯೆಂಕಾ

ಉದ್ಯಮಿ ಮತ್ತು ಆರ್‌ಪಿಜಿ ಗ್ರೂಪ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ. ಹಾಗೂ ಉತ್ತಮ ಟ್ವೀಟ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಹೃದಯಸ್ಪರ್ಶಿ Read more…

ಡಾನ್ಸ್ ಮಾಡುತ್ತಾ ಎಡವಿ ಪುಟ್ಟ ಬಾಲಕನ ಮೇಲೆ ಬಿದ್ದ ದಢೂತಿ ಮಹಿಳೆ..! ವಿಡಿಯೋ ವೈರಲ್

ಭಾರತೀಯ ವಿವಾಹಗಳಲ್ಲಿ ನೃತ್ಯ ಇಲ್ಲದೆ ವಿವಾಹ ಪೂರ್ಣ ಎಂದೆನಿಸುವುದಿಲ್ಲ. ವಧು-ವರರ ಸಂಬಂಧಿಕರು ಮದುವೆಯಲ್ಲಿ ಕುಣಿದು ಕುಪ್ಪಳಿಸುತ್ತಾರೆ. ಇದೇನು ಹೊಸದಲ್ಲ. ಆದರೆ, ಈಗ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ಖಂಡಿತಾ Read more…

BIG NEWS: ಸೆಪ್ಟೆಂಬರ್ 16 ರ ‘ರಾಷ್ಟ್ರೀಯ ಸಿನಿಮಾ ದಿನ’ದಂದು ಟಿಕೆಟ್ ದರ ಕೇವಲ 75 ರೂ.

ಸೆಪ್ಟೆಂಬರ್ 16ರಂದು ರಾಷ್ಟ್ರೀಯ ಸಿನೆಮಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ವರ್ಷ ಪೂರ್ತಿ ಸಿನಿಮಾ ರಂಗವನ್ನು ಸಕ್ರಿಯವಾಗಿ ಇಟ್ಟಿರುವ ಸಿನಿಪ್ರಿಯರಿಗೆ ಗೌರವ ಸಲ್ಲಿಸುವ ಸಲುವಾಗಿ ವಿಶೇಷ ಆಫರ್ ನೀಡಲಾಗುತ್ತಿದೆ. Read more…

ಇಲ್ಲಿದೆ ರಾಜ್ಯಮಟ್ಟದ ‘ಉತ್ತಮ ಶಿಕ್ಷಕ’ ರ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ

2022 – 23ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಪ್ರಾಥಮಿಕ ಶಾಲೆಗಳ 20 ಮತ್ತು ಪ್ರೌಢಶಾಲೆಗಳ 11 ಶಿಕ್ಷಕರು ಆಯ್ಕೆಯಾಗಿದ್ದಾರೆ. ಇದರ ಪಟ್ಟಿ ಈ Read more…

SHOCKING: ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಶೋಷಣೆ; ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

ಅಪ್ರಾಪ್ತ ಬಾಲಕಿಗೆ ಮದುವೆಯಾಗಿ ನಂಬಿಸಿದ ಯುವಕನೊಬ್ಬ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದು ಇದರ ಪರಿಣಾಮ ಆಕೆ ಮಗುವಿಗೆ ಜನ್ಮ ನೀಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಖಾನಾಪುರ Read more…

BIG NEWS: ಅರ್ಜೆಂಟೀನಾ ಉಪಾಧ್ಯಕ್ಷೆ ಹತ್ಯೆಗೆ ಯತ್ನ; ತಲೆಗೇ ಗನ್‌ ಗುರಿಯಿಟ್ಟಿದ್ದ ದುಷ್ಕರ್ಮಿ; ವೈರಲ್‌ ಆಗಿದೆ ವಿಡಿಯೋ

ಅರ್ಜೆಂಟೀನಾದ ಉಪಾಧ್ಯಕ್ಷೆ ಕ್ರಿಸ್ಟಿನಾ ಫೆರ್ನಾಂಡಿಸ್ ಡಿ ಕಿರ್ಚ್ನರ್, ಕೂದಲೆಳೆ ಅಂತರದಲ್ಲಿ ಹತ್ಯೆಯಿಂದ ಪಾರಾಗಿದ್ದಾರೆ. ದುಷ್ಕರ್ಮಿಯೊಬ್ಬ ಲೋಡ್‌ ಆಗಿದ್ದ ಗನ್‌ ಅನ್ನು ಕ್ರಿಸ್ಟಿನಾ ಕಡೆಗೆ ಗುರಿ ಮಾಡಿದ್ದ. ಆದ್ರೆ ಕೊನೆ Read more…

ಗಣಪತಿ ಪೆಂಡಾಲ್‌ಗೆ ಬಂದ ಶಾರುಖ್‌ ಪುತ್ರ ಅಬ್ರಾಹಂ; ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ ವಿಡಿಯೋ

ಗೌರಿ ಗಣೇಶ ಹಬ್ಬವನ್ನು ಬಾಲಿವುಡ್‌ ಸೆಲೆಬ್ರಿಟಿಗಳು ಜೋರಾಗಿ ಆಚರಿಸ್ತಾರೆ. ಜಾತಿ ಧರ್ಮದ ಬೇಧವಿಲ್ಲದೆ ಪ್ರತಿಯೊಬ್ಬರೂ ವಿಘ್ನವಿನಾಯಕನನ್ನು ಮನೆಗೆ ತಂದು ಆರಾಧಿಸುವುದು ವಿಶೇಷ. ನಟ ಶಾರುಖ್‌ ಖಾನ್‌ ಕೂಡ ಪ್ರತಿವರ್ಷ Read more…

ತಲೆ ನೋವು ಮಾಯ ಮಾಡುತ್ತೆ ʼಮನೆ ಮದ್ದುʼ

ಒತ್ತಡದ ಜೀವನ ಮನುಷ್ಯ ಹಾಸಿಗೆ ಹಿಡಿಯುವಂತೆ ಮಾಡ್ತಿದೆ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡೋದು, ಸದಾ ಮೊಬೈಲ್ ನಲ್ಲಿ ಮಾತನಾಡುವುದರಿಂದ ಹಿಡಿದು ಹೊರಗಿನ ವಾತಾವರಣ ಆಗಾಗ ತಲೆ ನೋವು Read more…

BIG NEWS: ಕಂಚಿ ಕಾಮಕೋಟಿಗೆ ಪ್ರಧಾನಿ ಭೇಟಿ; ಆದಿ ಶಂಕರಾಚಾರ್ಯರ ಜನ್ಮಸ್ಥಳದಲ್ಲಿ ಪೂಜೆ ನೆರವೇರಿಸಿದ ಮೋದಿ

ಪೂಜ್ಯ ಸಂತರಾದ ತತ್ವಜ್ಞಾನಿ ಆದಿ ಶಂಕರಾಚಾರ್ಯರ ಜನ್ಮಸ್ಥಳವಾದ ಶ್ರೀ ಕಂಚಿ ಕಾಮಕೋಟಿಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಅವರು ದೇವಾಲಯದಲ್ಲಿ ಸಮಯ ಕಳೆದಿದ್ದಾರೆ. Read more…

BIG NEWS: ಇಂದು ಮಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ; ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಡಲ ನಗರಿ ಮಂಗಳೂರಿಗೆ ಆಗಮಿಸಲಿದ್ದು, 3,800 ಕೋಟಿ ರೂಪಾಯಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಪ್ರಧಾನಿ ಮೋದಿಯವರ ಮಂಗಳೂರು ಭೇಟಿಗೆ ಸ್ವಾಗತ ಎಂದಿರುವ Read more…

BIG BREAKING: ಮುರುಘಾಶ್ರೀಗಳಿಗೆ ಹಾರ್ಟ್ ಸಮಸ್ಯೆ; ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಶಿಫ್ಟ್ ಸಾಧ್ಯತೆ

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುರುಘಾ ಮಠದ ಡಾ.ಶಿವಮೂರ್ತಿ ಶರಣರು ಎದೆನೋವಿನಿಂದ ಚಿತ್ರದುರ್ಗ ಕಾರಾಗೃಹದಲ್ಲಿಯೇ ಕುಸಿದು ಬಿದ್ದಿದ್ದು, ಚಿಕಿತ್ಸೆಗಾಗಿ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಮುರುಘಾಶ್ರೀಗಳಿಗೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ

ನವದೆಹಲಿ: ದೇಶಾದ್ಯಂತ ವರುಣಾರ್ಭಟ ಜೋರಾಗಿದ್ದು, ಮತ್ತೆ ಸಾಂಕ್ರಾಮಿಕ ರೋಗ ಭೀತಿ ಹೆಚ್ಚಾಗಿದೆ. ಈ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕುಸಿತಗೊಂಡಿರುವುದು ನಿಟ್ಟುಸಿರು ಬಿಡುವಂತಾಗಿದೆ. ಕಳೆದ 24 ಗಂಟೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...