alex Certify Featured News | Kannada Dunia | Kannada News | Karnataka News | India News - Part 190
ಕನ್ನಡ ದುನಿಯಾ
    Dailyhunt JioNews

Kannada Duniya

ಟೆರೆಸ್​ ಮೇಲೆ ಮಹಿಳೆಯ ಅದ್ಬುತ ನೃತ್ಯ; ವಿಡಿಯೋ ವೈರಲ್

‘ನೃತ್ಯ’ ಎಂಬ ಪದವು ಜನರ ಜೀವನದಲ್ಲಿ ತರುವ ಸಂತೋಷದ ಕುರಿತು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪ್ರತಿದಿನ, ಬಹಳಷ್ಟು ನೃತ್ಯ ವೀಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತವೆ. ಏಕೆಂದರೆ ನೃತ್ಯದಿಂದ ಒತ್ತಡವನ್ನು ಕಡಿಮೆ Read more…

BIG NEWS: ನಟ ಚೇತನ್ ವಿರುದ್ಧ ದೂರು ದಾಖಲು

ಉಡುಪಿ: ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿರುವ ಸ್ಯಾಂಡಲ್ ವುಡ್ ನಟ ಚೇತನ್ ವಿರುದ್ಧ ದೂರು ದಾಖಲಾಗಿದೆ. ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ನಟ Read more…

BIG NEWS: ಒಂದೇ ದಿನದಲ್ಲಿ 2000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 2,141 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,943 ಜನರು ಕೋವಿಡ್ ನಿಂದ Read more…

ಇಂದು ಬಿಡುಗಡೆಯಾಗಲಿದೆ ‘ಕಂಬ್ಳಿ ಹುಳ’ ಚಿತ್ರದ ಟ್ರೈಲರ್

ನವನ್ ಶ್ರೀನಿವಾಸ್ ನಿರ್ದೇಶನದ ‘ಕಂಬ್ಳಿಹುಳ’ ಸಿನಿಮಾದ ಟ್ರೈಲರ್ ಇಂದು ಸಂಜೆ 5 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅಂಜನ್ ಹಾಗೂ ಅಶ್ವಿತಾ Read more…

BIG NEWS: ಕಾಂತಾರಾ ಸಿನಿಮಾ ಬಗ್ಗೆ ವಿವಾದಾತ್ಮಕ ಪೋಸ್ಟ್ ವಿಚಾರ; ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದೇನು…?

ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರಾ ಚಿತ್ರದಲ್ಲಿನ ಭೂತಕೋಲ ವಿಚಾರವಾಗಿ ಹೊಸ ಚರ್ಚೆ ಹುಟ್ಟುಹಾಕಿದ್ದ ನಟ ಚೇತನ್ ಪೋಸ್ಟ್ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಪ್ರತಿಕ್ರಿಯೆ Read more…

ಚಾರ್ಲ್ಸ್ – ಡಯಾನ ವಿವಾಹ ಸಂದರ್ಭದಲ್ಲಿನ 41 ವರ್ಷಗಳ ಹಿಂದಿನ ಕೇಕ್ ಹರಾಜು…!

41 ವರ್ಷಗಳ ಹಿಂದೆ ರಾಜಕುಮಾರಿ ಡಯಾನ ಮತ್ತು ಕಿಂಗ್ ಚಾರ್ಲ್ಸ್ ರಾಜಮನೆತದ ವಿವಾಹ ಸಂದರ್ಭದಲ್ಲಿ ತಯಾರಿಸಲಾಗಿದ್ದ ಕೇಕ್ ತುಂಡೊಂದನ್ನು ಹರಾಜು ಮಾಡಲಾಗುತ್ತಿದ್ದು, ಇದು ಲಕ್ಷಾಂತರ ರೂಪಾಯಿಗಳಿಗೆ ಬಿಕರಿಯಾಗಬಹುದು ಎಂದು Read more…

ನಟ ಪುನೀತ್ ರಾಜಕುಮಾರ್ ಪುಣ್ಯ ಸ್ಮರಣೆ ಅಂಗವಾಗಿ 3000 ಜನರಿಗೆ ಬಾಡೂಟ

ಖ್ಯಾತ ನಟ ಪುನೀತ್ ರಾಜಕುಮಾರ್ ಇಹಲೋಕ ತ್ಯಜಿಸಿ ವರ್ಷ ಸಮೀಪಿಸುತ್ತಿದೆ. ಆದರೆ ಕರ್ನಾಟಕ ಜನತೆಯ ಹೃದಯದಲ್ಲಿ ಅವರು ಶಾಶ್ವತವಾಗಿ ನೆಲೆಸಿದ್ದಾರೆ. ರಾಜ್ಯದ ಪ್ರತಿಯೊಂದು ಹಳ್ಳಿ, ಪಟ್ಟಣ ನಗರಗಳಲ್ಲಿ ಇಂದಿಗೂ Read more…

ಮಳೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್; ಇನ್ನೂ ಎರಡು ದಿನಗಳ ಕಾಲ ವರುಣನ ಆರ್ಭಟ

ರಾಜ್ಯದಾದ್ಯಂತ ಅಕಾಲಿಕ ಮಳೆ ಸುರಿಯುತ್ತಿದ್ದು, ಇದರಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಹಲವಡೆ ಮನೆಗಳಿಗೆ ನೀರು ನುಗ್ಗಿದ್ದರೆ ಇನ್ನು ಜಮೀನುಗಳೂ ಸಹ ನೀರಿನಿಂದ ಆವೃತವಾಗಿ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆ Read more…

14ರ ಬಾಲಕನಾಗಿದ್ದಾಗಲೇ 55 ವರ್ಷದ ಮಹಿಳೆ ಜೊತೆಗೆ ಸೆಕ್ಸ್‌, ಮತ್ತೆ ಸದ್ದು ಮಾಡಿದೆ ಹಿರಿಯ ನಟನ ವಿವಾದಾತ್ಮಕ ಬದುಕು…!

ಓಂಪುರಿ ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ನಟರಲ್ಲೊಬ್ಬರು. ಅದ್ಭುತ ಅಭಿನಯದ ಮೂಲಕವೇ ಛಾಪು ಮೂಡಿಸಿದ ಕಲಾವಿದ. ಅವರ ಸ್ಥಾನದಲ್ಲಿ ಇನ್ನೊಬ್ಬ ನಟನನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಓಂಪುರಿ 70ರ ದಶಕದಲ್ಲಿ ತಮ್ಮ Read more…

ರಶ್ಮಿಕಾ ʼಕಾಂತಾರʼ ನೋಡದಿರುವುದರ ಹಿಂದಿನ ಕಾರಣ ಬಿಚ್ಚಿಟ್ಟ ನಟ…!

ʼಕಾಂತಾರʼ ಸಿನಿಮಾ ಈಗಾಗಲೇ ದೊಡ್ಡ ಮಟ್ಟಿನ ಯಶಸ್ಸು ಕಾಣ್ತಾ ಇದೆ. ಬೇರೆ ಬೇರೆ ಭಾಷೆಯಲ್ಲೂ ರಿಷಬ್ ಶೆಟ್ರು ಮಿಂಚ್ತಾ ಇದ್ದಾರೆ. ಅಷ್ಟೆ ಅಲ್ಲ ಸಿನಿಮಾ ನೋಡಿದ ಎಲ್ಲರೂ ಹೇಳೋದು Read more…

‌ ಇಲ್ಲಿದೆ ʼಮೂಲಂಗಿʼ ಪರೋಟ ತಯಾರಿಸುವ ವಿಧಾನ

ಬೇಕಾಗುವ ಪದಾರ್ಥಗಳು: ಗೋಧಿ ಹಿಟ್ಟು 1 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಮೂಲಂಗಿ ತುರಿ ಮುಕ್ಕಾಲು ಕಪ್, ಕೊತ್ತಂಬರಿ ಸೊಪ್ಪು ಸ್ವಲ್ಪ, ಸಾಸಿವೆ ಅರ್ಧ ಚಮಚ, ಜೀರಿಗೆ 1 ಚಮಚ, Read more…

ಬಸ್ ​ಗಾಗಿ ಕಾಯುತ್ತಿದ್ದ ಮಹಿಳೆ ಕಿಡ್ನಾಪ್; ಐವರು ಆರೋಪಿಗಳಿಂದ ಗ್ಯಾಂಗ್‌ ರೇಪ್

ಗಾಜಿಯಾಬಾದ್​ (ಉತ್ತರ ಪ್ರದೇಶ): ಸುಮಾರು 40 ವರ್ಷದ ಮಹಿಳೆಯೊಬ್ಬರನ್ನು ಅಪಹರಿಸಿದ ಐವರು ದುಷ್ಕರ್ಮಿಗಳು, ಸಾಮೂಹಿಕ ಅತ್ಯಾಚಾರ ಮಾಡಿ, 2 ದಿನಗಳ ಕಾಲ ಚಿತ್ರಹಿಂಸೆ ನೀಡಿರುವ ಘಟನೆ ಗಾಜಿಯಾಬಾದ್​ನಲ್ಲಿ ನಡೆದಿದೆ. Read more…

ಹಿಂದಿಯಲ್ಲಿಯೂ ಅಬ್ಬರಿಸುತ್ತಿದೆ ಕಾಂತಾರ….! ಸೆಲೆಬ್ರಿಟಿಗಳಿಂದಲೂ ಭಾರಿ ಶ್ಲಾಘನೆ

ನವದೆಹಲಿ: ಸಿನಿಮಾ ರಂಗದಲ್ಲಿಯೇ ಚಿಂದಿ ಉಡಾಯಿಸಿರುವ ರಿಷಭ್​ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಇದೀಗ ಹಿಂದಿ ಬಾಕ್ಸ್​ ಆಫೀಸ್​ ನಲ್ಲೂ ಅಬ್ಬರಿಸುತ್ತಿದೆ. ವಾರಾಂತ್ಯದ ನಂತರ ಚಿತ್ರವು ಕೋಟಿ ಕೋಟಿ Read more…

BIG NEWS: ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ; ಹೊಸ ವಿವಾದ ಸೃಷ್ಟಿಸಿದ ನಟ ಚೇತನ್

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ʼಕಾಂತಾರಾʼ ಚಿತ್ರ ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುತ್ತಿರುವ ನಡುವೆಯೇ ಚಿತ್ರದಲ್ಲಿನ ಭೂತಕೋಲ, ದೈವಾರಾಧನೆ ವಿಚಾರವು ಸಾಕಷ್ಟು ಜನಪ್ರಿಯತೆ ಪಡೆಯುತ್ತಿದೆ. ಇದೀಗ Read more…

‘ತಾರೆ ಜಮೀನ್ ಪರ್’ ಚಿತ್ರದ ಇಂಟ್ರಸ್ಟಿಂಗ್ ಸಂಗತಿಯೊಂದನ್ನು ಬಿಚ್ಚಿಟ್ಟ ಅಕ್ಷಯ್ ಖನ್ನಾ

ಅಮೀರ್ ಖಾನ್ ಅಭಿನಯದ ‘ತಾರೆ ಜಮೀನ್ ಪರ್’ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಸಾಧಿಸಿತ್ತು. ಬಾಲಕನೊಬ್ಬನಲ್ಲಿ ಅಡಗಿದ್ದ ಸುಪ್ತ ಕಲೆಯನ್ನು ಗುರುತಿಸುವ ಶಿಕ್ಷಕನ ಪಾತ್ರದಲ್ಲಿ ಅಮೀರ್ ಖಾನ್ Read more…

VIRAL VIDEO: ಪಾದಯಾತ್ರೆ ವೇಳೆ ರೈತನಿಗೆ ಹೃದಯಾಘಾತ; ಪೊಲೀಸ್‌ ಅಧಿಕಾರಿ ಸಮಯ ಪ್ರಜ್ಞೆಯಿಂದ ಉಳೀತು ಜೀವ

ಆಂಧ್ರಪ್ರದೇಶದಲ್ಲಿ ರೈತರು ನಡೆಸುತ್ತಿರುವ ‘ಅಮರಾವತಿ ಮಹಾ ಪಾದಯಾತ್ರೆ’ಯ ವೇಳೆ ಹೃದಯಾಘಾತಕ್ಕೆ ಒಳಗಾದ ರೈತನೊಬ್ಬನ ಜೀವವನ್ನು ಪೊಲೀಸರು ಕಾಪಾಡಿದ್ದು, ಭಾರಿ ಶ್ಲಾಘನೆ ವ್ಯಕ್ತವಾಗಿದೆ. ರಾಜಮಹೇಂದ್ರವರಂನ ಗ್ಯಾಮನ್ ಸೇತುವೆಯ ಬಳಿ ಈ Read more…

ವೈರಲ್ ವಿಡಿಯೋ: ಬಿಕಿನಿಯಲ್ಲಿ ʼಟಿಪ್ ಟಿಪ್ ಬರ್ಸಾ ಪಾನಿʼ ಡಾನ್ಸ್

  2022 ರ ಸೂರ್ಯವಂಶಿ ಚಿತ್ರದಿಂದ ಕತ್ರಿನಾ ಕೈಫ್ ಮತ್ತು ಅಕ್ಷಯ್ ಕುಮಾರ್ ಅವರನ್ನು ಒಳಗೊಂಡ ಟಿಪ್ ಟಿಪ್ ಬರ್ಸಾ ಪಾನಿ 2.0 ಗೆ ಯುವತಿಯೊಬ್ಬರು ನೃತ್ಯ ಮಾಡುತ್ತಿರುವ Read more…

ʼಆದಿಪುರುಷʼ ನಿರ್ದೇಶಕನಿಗೆ 4 ಕೋಟಿ ಮೌಲ್ಯದ ಫೆರಾರಿ ಸೂಪರ್‌ ಕಾರ್ ಗಿಫ್ಟ್…!

ಬಾಲಿವುಡ್‌ನ ಮುಂಬರುವ ಬಹುಭಾಷಾ ಸಿನಿಮಾ “ಆದಿಪುರುಷ” ಕ್ಕೆ ಹಣಕಾಸು ಒದಗಿಸುತ್ತಿರುವ ಟಿ-ಸೀರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ಚಿತ್ರದ ನಿರ್ದೇಶಕನಿಗೆ ದೊಡ್ಡ ಗಿಫ್ಟ್ ನೀಡಿದ್ದಾರೆ. ಓಂ ರಾವತ್‌ ಈ ಚಿತ್ರದ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಏರಿಕೆ; 25,968 ಸಕ್ರಿಯ ಪ್ರಕರಣ ದಾಖಲು

  ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ ಕೇವಲ 1,946 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,923 Read more…

ಪರವಾನಗಿ ಇಲ್ಲದ ವಾಹನ ಓಡಿಸಿದ್ರಾ ರಣವೀರ್​ ಸಿಂಗ್​ ? ನಟನ ವಿರುದ್ಧ ಕ್ರಮಕ್ಕೆ ಟ್ವಿಟರ್​ನಲ್ಲಿ ಕೋರಿಕೆ

ರಣವೀರ್ ಸಿಂಗ್ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ನೆಚ್ಚಿನ ವಾಹನಗಳಲ್ಲಿ ಒಂದಾದ ನೀಲಿ ಆಸ್ಟನ್ ಮಾರ್ಟಿನ್ ರಾಪಿಡ್ ಎಸ್ ಕಾರನ್ನು ಅನ್ನು ಚಾಲನೆ ಮಾಡುತ್ತಿರುವ ಫೋಟೋ ಸಾಮಾಜಿಕ Read more…

ಈತ ಟಿ.ವಿ. ಶುಚಿಗೊಳಿಸಿದ ಪರಿ ನೋಡಿ ಬಿದ್ದೂ ಬಿದ್ದೂ ನಕ್ಕ ಜನ….!

ಹಬ್ಬಗಳು ಬಂತೆಂದರೆ ಮನೆ, ಸಲಕರಣೆಗಳ ಶುಚಿ ಕಾರ್ಯ ನಡೆಯುತ್ತದೆ. ಅದರಲ್ಲಿಯೂ ದೀಪಾವಳಿ ಹಬ್ಬ ಬಂತೆಂದರೆ ಸ್ವಚ್ಛತಾ ಕಾರ್ಯ ಭರದಿಂದ ಸಾಗುತ್ತದೆ. ಇದು ಬಹುತೇಕ ಮನೆಗಳಲ್ಲಿ ಸಾಮಾನ್ಯ. ಆದರೆ ಇಲ್ಲೊಬ್ಬ Read more…

‘ಕಾಮೆಡ್ ಕೆ’ ಕೌನ್ಸೆಲಿಂಗ್ ಗೆ ಹಾಜರಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಸಿಇಟಿ ಮೂಲಕ ಸೀಟು ಪಡೆದರೆ ಸಂಪೂರ್ಣ ಶುಲ್ಕ ವಾಪಸ್

ಪ್ರಸ್ತುತ ಇಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಾತಿಗೆ ಕೌನ್ಸೆಲಿಂಗ್ ನಡೆಯುತ್ತಿದ್ದು ಇದರ ಮಧ್ಯೆ, ಸಿಇಟಿಗಿಂತ ಮುಂಚೆ ಕಾಮೆಡ್ ಕೆ ಕೌನ್ಸೆಲಿಂಗ್ ನಡೆಸಿದ ಕಾರಣ ಇಕ್ಕಟ್ಟಿಗೆ ಸಿಲುಕಿದ್ದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ Read more…

ಸ್ವಾದಿಷ್ಟ ಆಲೂ ಪಲಾವ್ ಟ್ರೈ ಮಾಡಿ ನೋಡಿ

ಒಂದೇ ರೀತಿಯ ರೈಸ್ ಬಾತ್‌, ಪಲಾವ್‌ಗಳನ್ನು ತಿಂದು ಬೇಜಾರಾಗಿರುತ್ತದೆ. ರುಚಿಕರವಾದ, ಶೀಘ್ರವಾಗಿ ಮತ್ತು ಸುಲಭವಾಗಿ ತಯಾರಿಸಬಹುದಾದ ಆಲೂ ಪಲಾವ್ ಅನ್ನು ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಾಗ್ರಿಗಳು ಚಿಕ್ಕದಾಗಿ Read more…

BIG NEWS: ವರ್ಷಾಂತ್ಯಕ್ಕೆ ಭಾರತದಲ್ಲಿ AK-203 ರೈಫಲ್‌ ಗಳ ಉತ್ಪಾದನೆ…!

ರಷ್ಯಾದ ಶಸ್ತ್ರಾಸ್ತ್ರ ರಫ್ತುದಾರ, ರೋಸೊಬೊರೊನೆಕ್ಸ್‌ಪೋರ್ಟ್, ಭಾರತದ ಉತ್ತರ ಪ್ರದೇಶದಲ್ಲಿ AK-203 ಅಸಾಲ್ಟ್ ರೈಫಲ್‌ಗಳ ಉತ್ಪಾದನೆಯು ಈ ವರ್ಷದ ಅಂತ್ಯದ ವೇಳೆಗೆ ಪ್ರಾರಂಭವಾಗಲಿದೆ ಎಂದು ಹೇಳಿದೆ. “ಭಾರತದಲ್ಲಿ ಎಕೆ-203 ರೈಫಲ್ Read more…

ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಈ ದಂಪತಿಯ ದುಡಿಮೆಯ ಛಲ

ಮಾತು ಬಾರದ, ದನಿಯನ್ನು ಆಲಿಸಲು ಸಾಧ್ಯವಾಗದ ದಂಪತಿ ನಾಸಿಕ್‌ನಲ್ಲಿ ಪಾನಿಪುರಿ ಸ್ಟಾಲ್ ನಡೆಸುತ್ತಿದ್ದು, ಅವರ ಪ್ರಕಾಶಮಾನ ನಗು ಈಗ ಸಾಮಾಜಿಕ ಜಾಲತಾಣವನ್ನು ಬೆಳಗಿಸಿದೆ. ಇನ್‌ಸ್ಟಾಗ್ರಾಮ್ ಫುಡ್ ವ್ಲೋಗರ್ ‘ಸ್ಟ್ರೀಟ್ Read more…

ಡಾನ್ಸ್ ಗ್ರೂಪ್‌ನ ಕ್ವಿಕ್ ಸ್ಟೈಲ್ ವೈರಲ್; ಅನಿಲ್ ಕಪೂರ್ ಅವರನ್ನು ‘ಲೆಜೆಂಡ್’ ಎಂದು ಕರೆದ ನೆಟ್ಟಿಗರು….!

ನಾರ್ವೇಯನ್ ಡ್ಯಾನ್ಸ್ ಕ್ರ್ಯೂ ಕ್ವಿಕ್ ಸ್ಟೈಲ್‌ನ ಡ್ಯಾನ್ಸ್ ಕ್ಲಿಪ್‌ ಇತ್ತೀಚೆಗೆ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆಯುತ್ತಿದೆ‌. ಇದೀಗ, ಬಾಲಿವುಡ್ ನಟ ಅನಿಲ್ ಕಪೂರ್ ಅವರು ‘ಏಕ್ ಲಡ್ಕಿ Read more…

ನಟಿ ಊರ್ವಶಿ ರೌಟೇಲಾ ಕೂದಲಿಗೆ ಕತ್ತರಿ; ಹಿಜಾಬ್ ವಿರುದ್ಧದ ಮಹಿಳೆಯರ ಹೋರಾಟಕ್ಕೆ ಸಪೋರ್ಟ್

ಇರಾನ್ ಮಹಿಳೆಯರ ಹಿಜಾಬ್ ವಿರುದ್ದದ ಪ್ರತಿಭಟನೆಗೆ ವಿಶ್ವದಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಈ ಪ್ರತಿಭಟನೆಗೆ ವಿವಿಧ ದೇಶಗಳ ಮಹಿಳೆಯರು ಬೆಂಬಲ ಸೂಚಿಸುತ್ತಿದ್ದಾರೆ. ಇರಾನ್ ಮಹಿಳೆಯರ ಹೋರಾಟ ತೀವ್ರ ಸ್ವರೂಪ ಪಡೆದು Read more…

ಪರಪುರುಷರೊಂದಿಗೆ ದೈಹಿಕ ಸಂಪರ್ಕ ಹೊಂದಲು ಪತಿಯಿಂದಲೇ ಒತ್ತಡ; ದೂರು ದಾಖಲಿಸಿದ ಪತ್ನಿ

ಪತ್ನಿ ವಿನಿಮಯದ ಭಾಗವಾಗಲು ನಿರಾಕರಿಸಿದ್ದಕ್ಕಾಗಿ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಸೇರಿ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತ ಮಹಿಳೆ ತನ್ನ ಎಫ್‌ಐಆರ್‌ನಲ್ಲಿ, Read more…

Shocking: ಬೀದಿನಾಯಿಗಳ ದಾಳಿಗೆ ಹಸುಳೆ ಬಲಿ

ಉತ್ತರ ಪ್ರದೇಶದ ನೋಯ್ಡಾದಲ್ಲಿ ಸೋಮವಾರ ಸಂಜೆ ಕಾರ್ಮಿಕನೊಬ್ಬನ ಏಳು ತಿಂಗಳ ಮಗುವನ್ನು ಬೀದಿ ನಾಯಿ ಕೊಂದು ಹಾಕಿರುವ ಆಘಾತಕಾರಿ ಘಟನೆ ನಡೆದಿದೆ. ಬೀದಿ ನಾಯಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ Read more…

BIG NEWS: ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಬೆದರಿಕೆ ಪ್ರಕರಣ; CID ತನಿಖೆಗೆ ಆದೇಶ

ಮಂಗಳೂರು: ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರಿಗೆ ಬೆದರಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿ ಆದೇಶ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...