alex Certify Featured News | Kannada Dunia | Kannada News | Karnataka News | India News - Part 164
ಕನ್ನಡ ದುನಿಯಾ
    Dailyhunt JioNews

Kannada Duniya

ಜೈ-ವೀರೂ ಆಗಿ ಕಾಣಿಸಿಕೊಂಡ ಧೋನಿ – ಪಾಂಡ್ಯ…! ಬರಲಿದೆಯಾ ಶೋಲೆ-2 ಸಿನೆಮಾ‌ ?

1975ನಲ್ಲೇ ಬ್ಲಾಕ್‌ಬಾಸ್ಟರ್ ಶೋಲೆ ಸಿನೆಮಾ ಯಾರಿಗೆ ಗೊತ್ತಿಲ್ಲ. ಇದೇ ಸಿನೆಮಾ ಈಗ ಶೋಲೆ-2 ಬರಲಿದೆಯಾ?ಈ ಒಂದು ಪ್ರಶ್ನೆ ಹುಟ್ಟು ಹಾಕಿದೆ ಧೋನಿ ಮತ್ತು ಪಾಂಡ್ಯಾ ಜೋಡಿಯ ಈ ಫೋಟೋ. Read more…

ನಟಿ ಶೃತಿ ಕುಟುಂಬದ ಮತ್ತೊಬ್ಬರು ಸಿನಿಮಾಗೆ ಎಂಟ್ರಿ…..!

ನಟಿ ಶೃತಿ ಕುಟುಂಬ ಸಿನಿಮಾದಲ್ಲೇ ತೊಡಗಿಸಿಕೊಂಡವರು. ಈಗಾಗಲೇ ಸಿನಿಮಾ ರಂಗದಲ್ಲೇ ದೊಡ್ಡ ಹೆಸರು ಮಾಡಿರುವ ನಟಿ ಶೃತಿ ಹಾಗೂ ಶರಣ್ ಮನೆ ಮಾತಾದವರು. ಶರಣ್ ಪುತ್ರ ಕೂಡ ಗುರು Read more…

ವಿಮಾನ ಟೇಕಾಫ್ ಆಗುವಾಗ ಭಯಪಟ್ಟ ಮಹಿಳೆ; ಅಲ್ಲೇ ಕುಳಿತು ಧೈರ್ಯ ಹೇಳಿದ ಸಿಬ್ಬಂದಿ

ಯಾರಾದರೂ ನೋವಲ್ಲಿ ಇದ್ದರೆ, ಕಷ್ಟದಲ್ಲಿ ಇದ್ದರೆ ಒಮ್ಮೆ ಅವರ ಕೈ ಹಿಡಿದು ಸಮಾಧಾನ ಮಾಡಿ, ಇಲ್ಲಾ ಧೈರ್ಯ ಹೇಳಿದ್ರೆ ಅವರು ಎಷ್ಟೋ ನಿರಾಳರಾಗಿ ಬಿಡ್ತಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲೂ Read more…

ಜಾಕ್ವೆಲಿನ್ ಫರ್ನಾಂಡಿಸ್ ಗೆ ತಾತ್ಕಾಲಿಕ ರಿಲೀಫ್; ದುಬೈಗೆ ತೆರಳಲು ಕೋರ್ಟ್ ಗ್ರೀನ್ ಸಿಗ್ನಲ್

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಂಚಕ ಸುಕೇಶ್ ಚಂದ್ರಶೇಖರನ್ ಜೊತೆ ಆರೋಪಿಯಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ದೆಹಲಿ ನ್ಯಾಯಾಲಯ ತಾತ್ಕಾಲಿಕ ರಿಲೀಫ್ ನೀಡಿದೆ. ಸಮಾರಂಭ ಒಂದರಲ್ಲಿ Read more…

5 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದ ಎತ್ತು ಒಂದೇ ವಾರಕ್ಕೆ 14 ಲಕ್ಷ ರೂಪಾಯಿಗಳಿಗೆ ಮಾರಾಟ….!

ಭೂಮಿಯ ಮೇಲೆ ಹೂಡಿಕೆ ಮಾಡಿದ ಸಂದರ್ಭದಲ್ಲಿ ಕೆಲವೊಮ್ಮೆ ವಾರ ಅಥವಾ ತಿಂಗಳ ಅವಧಿಯಲ್ಲಿ ಮತ್ತಷ್ಟು ಹೆಚ್ಚಿನ ಹಣ ತಂದು ಕೊಡುವುದು ಉಂಟು. ಆದರೆ ರೈತನ ಮಿತ್ರ ಎಂದೇ ಕರೆಯಲ್ಪಡುವ Read more…

ಬಿಸಿ ಬಿಸಿ ಅನ್ನದ ಜೊತೆ ಸಕತ್‌ ರುಚಿ ಸುಟ್ಟ ಬದನೆ ಗೊಜ್ಜು

ಪ್ರತಿ ದಿನ ಒಂದೇ ರೀತಿಯಾದ ಸಾಂಬಾರ್ ತಿಂದು ಬೇಜಾರಾಗಿದ್ಯಾ? ಸುಟ್ಟ ಬದನೆಕಾಯಿ ಗೊಜ್ಜು ಮಾಡಿ ಬಿಸಿ ಬಿಸಿ ಅನ್ನದ ಜೊತೆಗೆ ತಿಂದಾಗ ವ್ಹಾವ್! ಅಂತೀರಾ. ಬೇಕಾಗುವ ಪದಾರ್ಥಗಳು ದಪ್ಪ Read more…

ಮಾಜಿ ಪತಿಯನ್ನು ತಬ್ಬಿಕೊಂಡ ವಿಡಿಯೋ ಶೇರ್​ ಮಾಡಿದ ನಟಿ ಮಲೈಕಾ

ನವದೆಹಲಿ: ನಟಿ ಮಲೈಕಾ ಅರೋರಾ ಅವರು ಗುರುವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ಮಗ ಅರ್ಹಾನ್ ಖಾನ್ ಮತ್ತು ಮಾಜಿ ಪತಿ ಅರ್ಬಾಜ್ ಖಾನ್ ಅವರೊಂದಿಗೆ ಭೇಟಿಯಾಗಿರುವ Read more…

ಪಠಾಣ್​ ಚಿತ್ರದ ಹಾಡಿಗೆ ನಟರಿಂದ ಸೂಪರ್ ಸ್ಟೆಪ್​; ನೆಟ್ಟಿಗರು ಫಿದಾ

ನಾಲ್ಕು ವರ್ಷಗಳಿಂದ ಶಾರುಖ್ ಖಾನ್ ಅವರನ್ನು ತೆರೆಯ ಮೇಲೆ ವೀಕ್ಷಿಸಲು ಕಾಯುತ್ತಿದ್ದ ಶಾರುಖ್ ಖಾನ್ ಅಭಿಮಾನಿಗಳು ಬುಧವಾರ ಚಿತ್ರಮಂದಿರಗಳಲ್ಲಿ ‘ಪಠಾಣ್’ ಬಿಡುಗಡೆಯಾದಾಗ ಸಂಭ್ರಮಿಸಿದ್ದರು. ಚಿತ್ರವು ಅದ್ದೂರಿಯಾಗಿ ಪ್ರಾರಂಭವಾಗಿದೆ ಮತ್ತು Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ದಿಢೀರ್ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 132 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,739 ಜನರು Read more…

BIG NEWS: ಸಿ.ಟಿ.‌ ರವಿಗೆ ಕೌಂಟರ್ ಕೊಟ್ಟ ಸಿದ್ದರಾಮಯ್ಯ ಅಭಿಮಾನಿಗಳು

ಯಾದಗಿರಿ: ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲಾಖಾನ್ ಎಂದು ಟೀಕಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ಸಿದ್ದರಾಮಯ್ಯ ಅಭಿಮಾನಿಗಳು ಕೌಂಟರ್ ನೀಡಿದ್ದಾರೆ. Read more…

BIG NEWS: ಸಾಕ್ಷಾತ್ಕಾರ ಖ್ಯಾತಿಯ ಬಹುಭಾಷಾ ನಟಿ ಜಮುನಾ ಇನ್ನಿಲ್ಲ

ಹೈದರಾಬಾದ್: ಬಹುಭಾಷಾ ನಟಿ ಜಮುನಾ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಮುನಾ ಇಂದು ಹೈದರಾಬಾದ್ ನಲ್ಲಿ ಕೊನೆಯುಸಿರೆಳೆದಿdದ್ದಾರೆ. ಹೈದರಾಬಾದ್ ನ ಸ್ವಗೃಹದಲ್ಲಿ ಜಮುನಾ Read more…

BIG NEWS: KMFನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ; ನಿರ್ಮಾಪಕ ಪ್ರಕಾಶ್ ಅರೆಸ್ಟ್

ಬೆಂಗಳೂರು: ಕೆ ಎಂ ಎಫ್ ನಲ್ಲಿ ತಾಂತ್ರಿಕ ಅಧಿಕಾರಿ ಹುದ್ದೆಯ ಉದ್ಯೋಗ ಕೊಡಿಸುವುದಾಗಿ ಹೇಳಿ ಚಿತ್ರ ನಿರ್ಮಾಕರೊಬ್ಬರು ವಂಚಿಸಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವಂಚನೆ ಪ್ರಕರಣದಲ್ಲಿ ನಿರ್ಮಾಪಕ Read more…

2024 ಮತ್ತು 2029ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತೆ ಗೆಲ್ಲಬೇಕು: ಎಸ್.ಎಲ್. ಭೈರಪ್ಪ

ಪ್ರಧಾನಿ ನರೇಂದ್ರ ಮೋದಿಯವರು 2024ರ ಮತ್ತು 2029 ರ ಲೋಕಸಭಾ ಚುನಾವಣೆಯನ್ನು ಮತ್ತೆ ಗೆಲ್ಲಬೇಕು ಎಂದು ಸಾಹಿತಿ ಡಾ. ಎಸ್ ಎಲ್ ಭೈರಪ್ಪ ಅಭಿಪ್ರಾಯ ಪಟ್ಟಿದ್ದಾರೆ. ಪದ್ಮಭೂಷಣ ಪ್ರಶಸ್ತಿ Read more…

‘ಬಾಳೆಎಲೆʼ ಸಿಹಿ ಕಡಬು ಮಾಡುವ ವಿಧಾನ

ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಹಬ್ಬ ಬರಲಿದೆ. ಗಣೇಶನಿಗೆ ಕಡುಬು ಎಂದರೆ ಪ್ರೀತಿ. ಹಬ್ಬಕ್ಕೆ ಏನಾದರೂ ಸಿಹಿ ಮಾಡಬೇಕು ಎಂದುಕೊಂಡಿದ್ದರೆ ಬಾಳೆಲೆ ಬಳಸಿ ಮಾಡುವ ಈ ಸಿಹಿ ಕಡುಬು Read more…

ಸುಲಭವಾಗಿ ಮಾಡಿ ‘ಪಾಲಕ್ ರಾಯಿತಾ’

ರೈಸ್ ಬಾತ್ ಅಥವಾ ರೋಟಿ ಮಾಡಿದಾಗ ರಾಯಿತ ಇದ್ದರೆ ತಿನ್ನಲು ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಪಾಲಕ್ ರಾಯಿತ ಇದೆ ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 500 Read more…

ಎಂಟಿವಿ ವಿಡಿಯೋ ಮ್ಯೂಸಿಕ್ ಅವಾರ್ಡ್ಸ್‌ ಗಳಿಸಿ ಗಿನ್ನಿಸ್​​ ದಾಖಲೆ ಸೇರಿದ ಗಾಯಕಿ

ಎಂಟಿವಿ ವಿಡಿಯೋ ಮ್ಯೂಸಿಕ್ ಅವಾರ್ಡ್ಸ್‌ ಅನ್ನು ಗಾಯಕಿ ಲಿಸಾ ಗೆದ್ದುಕೊಂಡಿದ್ದಾರೆ. ಮೊದಲ ಸೋಲೋ ಕೆ-ಪಾಪ್ ಗಾಯಕಿಯಾಗಿರುವ ಲಿಸಾ, ಎಂಟಿವಿ ಯುರೋಪ್ ಮ್ಯೂಸಿಕ್ ಅವಾರ್ಡ್​ ಗೆದ್ದ ಮೊದಲ ಸೋಲೋ ಕೆ-ಪಾಪ್ Read more…

ಬಕೆಟ್​ ಜಾಹೀರಾತಿಗೆ ಹೊಸ ರೂಪ: ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಫಿದಾ

ಉತ್ಪನ್ನಗಳನ್ನು ಮಾರಾಟ ಮಾಡಲು ನವೀನ ಮಾರುಕಟ್ಟೆ ಕಲ್ಪನೆಯೊಂದಿಗೆ ಬರುವುದು ನಿಜಕ್ಕೂ ಕಠಿಣವಾಗಿದೆ. ಅದರಲ್ಲೂ ಇತರ ಬ್ರಾಂಡ್‌ಗಳಿಂದ ಸಾಕಷ್ಟು ಪೈಪೋಟಿ ಇರುವಾಗ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಸಾಕಷ್ಟು ಲಾಭದಾಯಕವಾಗಿಸಲು Read more…

ವಧುವಿನ ದುಬಾರಿ ಲೆಹಂಗಾವನ್ನೇ ಡೇರೆ ಮಾಡ್ಕೊಂಡ ಪುಟಾಣಿ: ಕ್ಯೂಟ್ ವಿಡಿಯೋ ನೋಡಿ ಫಿದಾ ಆದ ನೆಟ್ಟಿಗರು

ಯಾವುದೇ ಮದುವೆಗೆ ಹೋಗಿ, ಅಲ್ಲಿ ಸೂಟು-ಬೂಟು ಹಾಕ್ಕೊಂಡಿದ್ದ ನವ ವರ ಹಾಗೂ ಆತನ ಪಕ್ಕ ಅದ್ಧೂರಿ ಲೆಹಂಗಾ ಹಾಕಿ ನಿಂತಿರೋ ವಧು ಎಲ್ಲರ ಗಮನ ಸೆಳೆದಿರುತ್ತಾರೆ. ಅದರಲ್ಲೂ ಎಷ್ಟೋ Read more…

ವಿಚ್ಛೇದನ ಪಡೆದ ಖುಷಿಗೆ ವಾರ್ಷಿಕೋತ್ಸವ ಆಚರಿಸಿಕೊಂಡ ಮಹಿಳೆ….!

ಮದುವೆಯ ವಾರ್ಷಿಕೋತ್ಸವ ಆಚರಿಸುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆ ವಿಚ್ಛೇದನ ವಾರ್ಷಿಕೋತ್ಸವ ಆಚರಿಸಿದ್ದಾರೆ. 2019 ರವರೆಗೆ ಜೀವನದಲ್ಲಿ ಅನುಭವಿಸಿದ ನೋವಿನಿಂದ ಬಿಡುಗಡೆಗೊಂಡು ವಿಚ್ಛೇದನದ ಮೂಲಕ ಸ್ವತಂತ್ರಳಾದೆ ಎಂದು Read more…

ಶೇ.79 ಕ್ಕೂ ಅಧಿಕ ಮಕ್ಕಳಿಂದ ಮೊಟ್ಟೆಗೆ ಬೇಡಿಕೆ; ಮಧ್ಯಾಹ್ನದ ಬಿಸಿಯೂಟ ಕುರಿತ ಅಭಿಪ್ರಾಯ ಸಂಗ್ರಹದಲ್ಲಿ ಬಹಿರಂಗ

ಶಿಕ್ಷಣ ಇಲಾಖೆ ವತಿಯಿಂದ 1ರಿಂದ 8ನೇ ತರಗತಿ ಮಕ್ಕಳಿಗೆ ನೀಡುತ್ತಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ವಾರಕ್ಕೆ ಎರಡು ದಿನ ಮೊಟ್ಟೆ, ಚಿಕ್ಕಿ ಅಥವಾ ಬಾಳೆಹಣ್ಣು ನೀಡಲಾಗುತ್ತಿದ್ದು ಮಕ್ಕಳು ಯಾವುದನ್ನು Read more…

‘ಪಠಾಣ್’ ಸಿನಿಮಾ‌ ಬಿಡುಗಡೆ; ನಿಲ್ಲದ ವಿರೋಧ ಮುಂದುವರೆದ ಪ್ರತಿಭಟನೆ..!

ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ಇಂದು ತೆರೆ ಕಂಡಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ವಿರೋಧ ವ್ಯಕ್ತವಾಗಿತ್ತು. ಬೇಷರಮ್ ರಂಗ್ ಹಾಡಿಗೆ ದೊಡ್ಡ ಮಟ್ಟದ Read more…

ಬೈಕ್ ಸೈಲೆನ್ಸರ್ ಮಾರ್ಪಡಿಸಿದ್ದವನಿಗೆ ಸಖತ್‌ ಶಾಕ್; ಮೀಮ್‌ ಶೇರ್‌ ಮಾಡಿ‌ ಪೊಲೀಸರ ಟಾಂಗ್

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು,‌ ಹೆಚ್ಚು ಲೈಕ್ಸ್ ಪಡೆಯಲು ಯುವಕರು ವಿಚಿತ್ರ ಸಾಹಸಗಳಿಗೆ ಕೈ ಹಾಕುತ್ತಾರೆ. ಅಂಥದ್ದೊಂದು ವಿಚಾರದಲ್ಲಿ ಯುವಕನೊಬ್ಬನನ್ನು ಉತ್ತರಾಖಂಡ ಪೊಲೀಸರು ಬಂಧಿಸಿದ್ದಾರೆ. ತನ್ನ ಬೈಕಿನ ಸೈಲೆನ್ಸರ್ Read more…

ʼಥುನಿವುʼ ಚಿತ್ರದಿಂದ ಪ್ರೇರೇಪಿತನಾಗಿ ಬ್ಯಾಂಕ್​ ದರೋಡೆ ಯತ್ನ: ಯುವಕ ಅರೆಸ್ಟ್

ಚೆನ್ನೈ: ಖ್ಯಾತ ನಟ ಅಜಿತ್ ಕುಮಾರ್ ಅಭಿನಯದ ಥುನಿವು ಚಿತ್ರ ಬಹಳ ಖ್ಯಾತಿ ಗಳಿಸಿ, ಬಾಕ್ಸ್​ ಆಫೀಸ್​ನಲ್ಲಿ ಚಿಂದಿ ಉಡಾಯಿಸಿದೆ. ಆದರೆ ಈ ಸಿನಿಮಾದಿಂದ ಪ್ರೇರೇಪಿತನಾದ ಯುವಕನೊಬ್ಬ ಮಾಡಬಾರದ್ದನ್ನು Read more…

BIG NEWS: ವಿವಾದಾತ್ಮಕ ಹೇಳಿಕೆ; ಕ್ಷಮೆ ಯಾಚಿಸಿದ ಶಾಸಕ ಟಿ.ಡಿ.ರಾಜೇಗೌಡ

ಚಿಕ್ಕಮಗಳೂರು: ದತ್ತಪೀಠ ಹಾಗೂ ದತ್ತಮಾಲೆ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಕ್ಷಮೆ ಯಾಚಿಸಿದ್ದಾರೆ. ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಡಿಯೋ ಹೇಳಿಕೆ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; 24 ಗಂಟೆಯಲ್ಲಿ ಕೇವಲ 3 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ರೂಪಾಂತರಿ ವೈರಸ್ ಭೀತಿ ನಡುವೆಯೇ ಕೋವಿಡ್ ಪ್ರಕರಣಗಳು ದಿಢೀರ್ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 88 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಕೇರಳದಲ್ಲಿ Read more…

BIG NEWS: ಆಡಿಯೋ ವೈರಲ್ ವಿಚಾರ; ಸ್ಪಷ್ಟನೆ ನೀಡಿದ ಶಾಸಕ ಶಿವಲಿಂಗೇಗೌಡ

ಹಾಸನ: ಜೆಡಿಎಸ್ ಶಾಸಕ ಶಿವಲಿಂಗೇಗೌಡ ಜೆಡಿಎಸ್ ಕಾರ್ಯಕರ್ತರೊಬ್ಬರಿಗೆ ಹಣ ನೀಡಿದ ವಿಚಾರ ಹಾಗೂ ಕಾರ್ಯಕರ್ತನೊಂದಿಗಿನ ಸಂಭಾಷಣೆಯ ಆಡಿಯೋ ಇತ್ತೀಚೆಗೆ ಬಹಿರಂಗವಾಗಿತ್ತು. ಜೆಡಿಎಸ್ ಕಾರ್ಯಕರ್ತನಿಗೆ 50,000 ರೂಪಾಯಿ ಕೊಟ್ಟಿದ್ದಾರೆ ಎನ್ನಲಾಗಿತ್ತು. Read more…

ನಿಮ್ಮ ಮಗಳೂ ಕಲಿಯಲಿ ಆತ್ಮರಕ್ಷಣೆಯ ಕಲೆ

ಹೆಣ್ಣು ಮಗುವೆಂದರೆ ಮೂಗು ಮುರಿಯುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಹೆಣ್ಣು ಬಾಹ್ಯಾಕಾಶಕ್ಕೆ ಜಿಗಿಯಬಲ್ಲಳು, ಸಾಗರದ ಆಳಕ್ಕೂ ಇಳಿಯಬಲ್ಲಳು. ಮಂಗಳವಾರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗಿದೆ. ಹೆಣ್ಣು ಮಕ್ಕಳ Read more…

ಮಲೆನಾಡಿನಲ್ಲಿ ವರ್ಷದ ಮೊದಲ ಮಳೆಯ ಸಿಂಚನ…!

ಪ್ರಸ್ತುತ ಬೆಳಗಿನ ಜಾವ ಮೈ ಕೊರೆಯುವಂತೆ ಚಳಿ ಕಾಡುತ್ತಿದ್ದು, ಮಧ್ಯಾಹ್ನದ ವೇಳೆಗೆ ಬಿರು ಬಿಸಿಲು ಬರುತ್ತದೆ. ಇದರ ಮಧ್ಯೆ ಮಂಗಳವಾರದಂದು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಹಲವು ಭಾಗಗಳಲ್ಲಿ Read more…

ʼಪಠಾಣ್ʼ ವಿರುದ್ಧದ ಪ್ರತಿಭಟನೆ ವಾಪಸ್: ವಿಶ್ವ ಹಿಂದೂ ಪರಿಷತ್ ಹೇಳಿಕೆ

ನಟ ಶಾರುಖ್‌ ಖಾನ್‌ ಅಭಿನಯದ ‘ಪಠಾಣ್‘ ಚಿತ್ರದ ವಿರುದ್ಧ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಾಗಿ ಗುಜರಾತ್ ನ ವಿಶ್ವ ಹಿಂದೂ ಪರಿಷತ್ ಘಟಕ ಹೇಳಿದೆ. ಈಗಾಗಲೇ ಸೆನ್ಸಾರ್ Read more…

ಮುಂಬೈ ಅಗ್ನಿಶಾಮಕ ದಳದ ನೇಮಕಾತಿ ವೇಳೆ ಕಳಪೆ ಸೇಫ್ಟಿ ನೆಟ್ ಬಳಕೆ; 100 ಮಂದಿಗೆ ತೀವ್ರ ಗಾಯ

ಮುಂಬೈ ಅಗ್ನಿಶಾಮಕ ದಳದ ನೇಮಕಾತಿ ಪ್ರಕ್ರಿಯೆ ವೇಳೆ ಒದಗಿಸಿದ ಕಳಪೆ ಸೇಫ್ಟಿ ನೆಟ್ ನಿಂದ 100 ಮಂದಿ ತೀವ್ರವಾಗಿ ಗಾಯಗೊಂಡಿರೋ ಘಟನೆ ನಡೆದಿದೆ. ನೇಮಕಾತಿ ಪ್ರಕ್ರಿಯೆಯು ಮೂರು ನಿಮಿಷಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...