alex Certify Featured News | Kannada Dunia | Kannada News | Karnataka News | India News - Part 154
ಕನ್ನಡ ದುನಿಯಾ
    Dailyhunt JioNews

Kannada Duniya

ಕಪಿಲ್ ಶರ್ಮಾ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

ನಟ ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಕ್ರಿಕೆಟ್, ಶೋ ಅಂತಲೂ ಅನೇಕ ಕಾರ್ಯಕ್ರಮದಲ್ಲಿ ಇದ್ದಾರೆ. ಈ‌ ಮಧ್ಯೆ ನಟ ಗಣೇಶ್ Read more…

BIG NEWS: ನಾಳೆಯಿಂದ ಬಜೆಟ್ ಅಧಿವೇಶನ ಆರಂಭ; ಕೊನೆ ಅಧಿವೇಶನ ಶಾಸಕರು ಕಡ್ಡಾಯವಾಗಿ ಪಾಲ್ಗೊಳ್ಳಿ ಎಂದ ಸ್ಪೀಕರ್ ಕಾಗೇರಿ

ಬೆಂಗಳೂರು: ನಾಳೆಯಿಂದ ಫೆ.24 ರ ವರೆಗೆ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದು, ಇದು ವಿಧಾನಸಭೆಯ 15 ನೇ ಮತ್ತು ಕೊನೆಯ ಅಧಿವೇಶನವಾಗಿದೆ. ಶಾಸಕರು ನಿರ್ಲಕ್ಷ್ಯ ಮಾಡದೇ ಅಧಿವೇಶನಕ್ಕೆ ಹಾಜರಾಗುವಂತೆ Read more…

BIG NEWS: ವರುಣಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ; ಬಿಜೆಪಿಯಿಂದ ಯಾರೇ ಬಂದರೂ ಗೆಲುವು ನಮ್ಮದೇ ಎಂದ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧಿಸಲಿ ಎಂದು ಹೇಳುತ್ತಿದ್ದ ಶಾಸಕ ಯತೀಂದ್ರ ಸಿದ್ದರಾಮಯ್ಯ, ಈಗ ವರುಣಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಹೇಳಿದ್ದಾರೆ. ಮೈಸೂರಿನಲ್ಲಿ Read more…

BIG NEWS: ಭೀಕರ ಅಪಘಾತ; ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ; ಓರ್ವನ ಸ್ಥಿತಿ ಗಂಭೀರ

ದಾವಣಗೆರೆ: ದಾವಣಗೆರೆ ಬಳಿ ಭೀಕರ ಸರಣಿ ಅಪಘಾತವಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಮಗೊಂಡನಹಳ್ಳಿ ಬಳಿ ನಡೆದಿದೆ. ಟ್ರಾಕ್ಟರ್, ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ Read more…

ವರ್ಷದ ಹಿಂದೆ ನಾಪತ್ತೆಯಾಗಿದ್ದ ಮಕ್ಕಳು ಸಾವಿರ ಮೈಲು ದೂರದ ಸೂಪರ್ ಮಾರ್ಕೆಟ್ ನಲ್ಲಿ ಪತ್ತೆ

ವರ್ಷದ ಹಿಂದೆ ನಾಪತ್ತೆಯಾಗಿದ್ದ ಮಕ್ಕಳು ಸಾವಿರ ಮೈಲು ದೂರದ ಸೂಪರ್ ಮಾರ್ಕೆಟ್ ನಲ್ಲಿ ಪತ್ತೆಯಾಗಿರೋ ಘಟನೆ ಫ್ಲೋರಿಡಾದಲ್ಲಿ ಬಯಲಾಗಿದೆ. ಫ್ಲೋರಿಡಾದ ಪೊಲೀಸರು ಸುಮಾರು ಒಂದು ವರ್ಷದ ಹಿಂದೆ ಮಿಸೌರಿಯಲ್ಲಿ Read more…

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಡೇಟ್ ಫಿಕ್ಸ್; ಮಾರ್ಚ್ 23ರಿಂದ ಆರಂಭವಾಗಲಿದೆ ಸಿನಿಮಾ ಹಬ್ಬ

14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು, ಮಾರ್ಚ್ 23ರಿಂದ 30 ರ ವರೆಗೆ ಇದು ನಡೆಯಲಿದೆ. ಈ ಸಂದರ್ಭದಲ್ಲಿ ರಾಜಾಜಿನಗರದಲ್ಲಿರುವ ಒರಿಯನ್ ಮಾಲ್ ನ 11 ಸ್ಕ್ರೀನ್ Read more…

ಮತ್ತೊಮ್ಮೆ ವೈರಲ್​ ಆಯ್ತು ‘ಮೇರಾ ದಿಲ್ ಯೇ ಪುಕಾರೆ’ ಹಾಡು: ಸಂಗೀತಕ್ಕೆ ತಲೆದೂಗಿದ ನೆಟ್ಟಿಗರು

ನೀವು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರೆ, ಕಳೆದ ವರ್ಷ ‘ಮೇರಾ ದಿಲ್ ಯೇ ಪುಕಾರೆ ಆಜಾ’ ಎಂಬ ಕ್ಲಾಸಿಕ್ ಹಿಂದಿ ಗೀತೆಗೆ ತನ್ನ ನೃತ್ಯ ಪ್ರದರ್ಶನಕ್ಕಾಗಿ ಭಾರಿ ವೈರಲ್ ಆಗಿದ್ದ Read more…

ಈ ಆಕ್ಸಿಡೆಂಟ್ ನೋಡಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ..! ಕೂದಲೆಳೆ ಅಂತರದಲ್ಲಿ ಯುವಕ ಪ್ರಾಣಾಪಾಯದಿಂದ ಪಾರು

ತುಮಕೂರು ಜಿಲ್ಲೆಯಲ್ಲಿ ಅಪಘಾತವೊಂದು ನಡೆದಿದೆ. ಈ ಅಪಘಾತ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ. ಅದೃಷ್ಟವಶಾತ್ ಆ ಯುವಕ ಬದುಕುಳಿದಿದ್ದಾನೆ. ಈ ಭೀಕರ ಅಪಘಾತ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಸೋಷಿಯಲ್ Read more…

Viral Video | ಹಕ್ಕಿಗಳಿಗೂ ಸಿಕ್ಕಿತ್ತಾ ಮುನ್ಸೂಚನೆ ? ಟರ್ಕಿ ಭೂಕಂಪಕ್ಕೂ ಮುನ್ನ ನಡೆದಿದೆ ಈ ಘಟನೆ

ಟರ್ಕಿಯಲ್ಲಿ ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ ಆರು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಬಲವಾದ ಕಂಪನದಲ್ಲಿ ಅನೇಕ ಕಟ್ಟಡಗಳು ನಾಶವಾಗಿದ್ದು, ಸಹಸ್ರಾರು ಮಂದಿ ಗಾಯಗೊಂಡಿದ್ದಾರೆ. ಸೈಪ್ರಸ್, Read more…

ದಿ ಫ್ಯಾಮಿಲಿ ಮ್ಯಾನ್ 3′ ರಿಲೀಸ್ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಖುಷಿ ಸುದ್ದಿ

ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾಗಿದ್ದ ಮನೋಜ್ ಬಾಜ್ಪೇಯ್ ಅಭಿನಯದ ‘ದಿ ಫ್ಯಾಮಿಲಿ ಮ್ಯಾನ್’ ನ ಎರಡು ಸರಣಿಗಳು ವೀಕ್ಷಕರು ಮನ ಗೆದ್ದಿದ್ದವು. ಮೊದಲ ಸರಣಿ ಪಾಕ್ ಭಯೋತ್ಪಾದಕರ ಕುರಿತಾಗಿದ್ದರೆ, Read more…

‘ಬಾನ ದಾರಿಯಲ್ಲಿ’ ಚಿತ್ರದ ವಿಡಿಯೋ ಹಾಡು ರಿಲೀಸ್

ಪ್ರೀತಮ್ ಗುಬ್ಬಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತ ರೊಮ್ಯಾಂಟಿಕ್ ಡ್ರಾಮ ಕಥಾಂದರ ಹೊಂದಿರುವ ‘ಬಾನ ದಾರಿಯಲ್ಲಿ’ ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಮಾಡಲು ಚಿತ್ರತಂಡ Read more…

BIG NEWS: ಜೆಡಿಎಸ್ ನ ಭೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಕೆ

ಬೆಂಗಳೂರು: ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ. ಭೋಜೇಗೌಡರು ಪ್ರದರ್ಶಿಸುತ್ತಿರುವ ಪತ್ರ ವೈದ್ಯರೊಬ್ಬರಿಗೆ Read more…

ನಾನೆಂಥ ಹುಚ್ಚಿ ಅಂತ ನಿಮಗೆ ಗೊತ್ತಿಲ್ಲ….! ಬಾಲಿವುಡ್ ದಂಪತಿಗೆ ನಟಿ ಕಂಗನಾ ಧಮ್ಕಿ

ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ವಿವಾದಾತ್ಮಕ ಹೇಳಿಕೆಗಳ ಕಾರಣಕ್ಕೆ ಸಕ್ಕತ್ ಫೇಮಸ್. ಚಿತ್ರರಂಗದಲ್ಲಿನ ತಮ್ಮ ಸಹೋದ್ಯೋಗಿಗಳ ವಿರುದ್ಧವೇ ಕಂಗನಾ ಆಗಾಗ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ರಾಜಕೀಯಕ್ಕೂ ಬರಲು ಆಸಕ್ತಿ Read more…

ಬ್ರಾಹ್ಮಣರ ಅವಹೇಳನ: RSS ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ದೂರು

ಸಮಾರಂಭ ಒಂದರಲ್ಲಿ ಪಾಲ್ಗೊಂಡಿದ್ದ ವೇಳೆ ಮಾತನಾಡುವಾಗ ಬ್ರಾಹ್ಮಣರನ್ನು ಅವಹೇಳನ ಮಾಡಿದ್ದಾರೆ ಎಂಬ ಕಾರಣಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. Read more…

23 ವರ್ಷ ಕಳೆದರೂ ನೀಡದ ಫ್ಲಾಟ್​; ಬಿಲ್ಡರ್​ಗಳಿಗೆ ಜೈಲು

ಮುಂಬೈ: ಮುಂಬೈನ ಉಪನಗರದ ಮಜಸ್ವಾಡಿ ಪ್ರದೇಶದಲ್ಲಿ ಫ್ಲಾಟ್​ಗೆ ದುಡ್ಡು ಪಡೆದುಕೊಂಡು ಎರಡೂವರೆ ದಶಕಗಳ ನಂತರವೂ ಫ್ಲಾಟ್ ನೀಡದ ಹಿನ್ನೆಲೆಯಲ್ಲಿ ಮುಂಬೈ ನ್ಯಾಯಾಲಯವು ಬಿಲ್ಡರ್‌ಗಳಿಗೆ ಎರಡು ವರ್ಷಗಳ ಜೈಲು ಶಿಕ್ಷೆ Read more…

ಸಂಗೀತ ಕಛೇರಿ ನಡೆಸುವಾಗ ಭಾವುಕಳಾಗಿ ಕಣ್ಣೀರಿಟ್ಟ ಗಾಯಕಿ; ಇದರ ಹಿಂದಿದೆ ಮನಕಲಕುವ ಕಾರಣ

ಲಾಸ್ ವೇಗಾಸ್‌ನಲ್ಲಿ ನಡೆದ ತನ್ನ ಸಂಗೀತ ಕಚೇರಿಯಲ್ಲಿ ಗಾಯಕಿ ಅಡೆಲೆ ಕಣ್ಣೀರು ಹಾಕುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಹುಚ್ಚುಚ್ಚಾಗಿ ವೈರಲ್ ಆಗಿದೆ. ಅದಕ್ಕೆ ಕಾರಣ, ಈಕೆ ಸೀಸರ್ ಅರಮನೆಯಲ್ಲಿ ಸಂಗೀತ Read more…

ಅಜ್ಜಿ-ಮೊಮ್ಮಗನ ಸಂಗೀತ ಸಮ್ಮಿಲನ: ವಿಡಿಯೋ ಶೇರ್​ ಮಾಡಿದ ಜೆರೋಧಾ ಸಂಸ್ಥಾಪಕ

ಆನ್​ಲೈನ್​ ಸ್ಟಾಕ್​ ಟ್ರೇಡಿಂಗ್​ ಕಂಪೆನಿ ಜೆರೋಧಾ ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಅವರು ಕರ್ನಾಟಕ ಸಂಗೀತ ಉತ್ಸವದಲ್ಲಿ ಅವರ ಮಗ ಮೃದಂಗ ನುಡಿಸುವಾಗ ಅವರ ತಾಯಿ ವೀಣೆ Read more…

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಚಾರ್ಜ್‌ ಶೀಟ್‌ ನಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಇಡೀ ದೇಶವನ್ನೇ ಆತಂಕಕ್ಕೆ ದೂಡಿದ್ದ ದೆಹಲಿಯಲ್ಲಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಬೆಚ್ಚಿಬೀಳಿಸುವ ಅಂಶಗಳು ಬಯಲಾಗ್ತಿವೆ. ಆರೋಪಿ ಅಫ್ತಾಬ್ ಪೂನಾವಾಲಾ, ತನ್ನ ಲಿವ್ ಇಲ್ ರಿಲೇಷನ್ ಶಿಪ್ Read more…

ಮದುವೆ ಮನೆಯಲ್ಲಿ 82 ವರ್ಷದ ವೃದ್ಧನ ನೃತ್ಯ; ನೆಟ್ಟಿಗರು ಫಿದಾ

ಕೆಲವು ಶಕ್ತಿಯುತ ನೃತ್ಯ ಪ್ರದರ್ಶನಗಳಿಲ್ಲದೆ ಯಾವುದೇ ಭಾರತೀಯ ವಿವಾಹವು ಪೂರ್ಣಗೊಳ್ಳುವುದಿಲ್ಲ. ಮದುವೆಯಲ್ಲಿ ಪ್ರದರ್ಶಿಸಲಾಗುವ ಕೆಲವು ಅದ್ಭುತ ನೃತ್ಯಗಳ ಹಲವಾರು ವೀಡಿಯೊಗಳು ವೈರಲ್ ಆಗುತ್ತವೆ. ಅಂಥದ್ದೆ ಒಂದು ವಿಡಿಯೋ ವೈರಲ್​ Read more…

‌ʼಜಬ್‌ ವಿ ಮೆಟ್‌ʼ ಚಿತ್ರದ ಹಾಡಿಗೆ ಯುವತಿ ಭರ್ಜರಿ ನೃತ್ಯ; ವಿಡಿಯೋ ವೈರಲ್

ರೊಮ್ಯಾಂಟಿಕ್ ಚಿತ್ರಗಳನ್ನು ಇಷ್ಟಪಡುವ ಬಹಳಷ್ಟು ಬಾಲಿವುಡ್ ಪ್ರಿಯರಿಗೆ ಇಮ್ತಿಯಾಜ್ ಅಲಿ ಅವರ ʼಜಬ್ ವಿ ಮೆಟ್ʼ ಸಾರ್ವಕಾಲಿಕ ಮೆಚ್ಚಿನವಾಗಿದೆ. ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಅಭಿನಯದ ಚಿತ್ರ Read more…

ಕುಮಾರಸ್ವಾಮಿಯವರದ್ದು ಮನೆಯಿಂದ ಊರಿಂದ ದಾಟಿದ ಸಾಮರ್ಥ್ಯ; JDS ನಪುಂಸಕ ಹೇಳಿಕೆಗೆ ಸಿ.ಟಿ. ರವಿ ಟಾಂಗ್

ಪ್ರಹ್ಲಾದ್ ಜೋಶಿ ಕುರಿತ ಕುಮಾರಸ್ವಾಮಿ ಅವರ ಹೇಳಿಕೆ ಬಳಿಕ ರಾಜ್ಯ ರಾಜಕಾರಣದಲ್ಲಿ ವಾಗ್ವಾದ ಆರಂಭವಾಗಿದೆ. ಅದರಲ್ಲೂ ಜೆಡಿಎಸ್, ಬಿಜೆಪಿ ನಾಯಕರು ಮಾತಿನ ಸಮರದಲ್ಲಿ ತೊಡಗಿದ್ದು ಇದು ಮುಗಿಲು ಮುಟ್ಟಿದೆ. Read more…

ಎಲ್ಲರ ಹೃದಯಗೆದ್ದ ‌ʼಜೋಶ್‌ʼ ಕಲಾವಿದ ದಿಲೀಪ್; ಡ್ಯಾನ್ಸ್ ವರ್ಲ್ಡ್ ಕಪ್ ಸ್ಪರ್ಧೆಯಲ್ಲೂ ಮಿಂಚು

ಬೆಂಗಳೂರಿನ ನೃತ್ಯಪಟು, ʼಜೋಶ್‌ʼ ಕಲಾವಿದ ದಿಲೀಪ್ ಇಡೀ ಭಾರತವೇ ಹೆಮ್ಮೆಪಡುವಂತಹ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಮಧ್ಯಮ ಕುಟುಂಬದ ಈ ಯುವ ನೃತ್ಯ ಪಟು ಪೋರ್ಚುಗಲ್‌ನಲ್ಲಿ ನಡೆದ ಡ್ಯಾನ್ಸ್ ವರ್ಲ್ಡ್ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 99 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,745 ಜನರು Read more…

BREAKING: ಮದ್ರಾಸ್‌ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ವಿಕ್ಟೋರಿಯಾ ಗೌರಿ ಪ್ರಮಾಣವಚನ

ಮದ್ರಾಸ್‌ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ವಿಕ್ಟೋರಿಯಾ ಗೌರಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ವಿಕ್ಟೋರಿಯಾ ಗೌರಿಯವರ ನೇಮಕಕ್ಕೆ ಕೆಲ ಹಿರಿಯ ವಕೀಲರು ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ Read more…

ಪತಿ ಕೈ ಕೊಟ್ಟಿರುವುದನ್ನು ಖಚಿತಪಡಿಸಿದ ರಾಖಿ ಸಾವಂತ್…..!

ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ಚಿತ್ರಗಳಿಗಿಂತ ವಿವಾದಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲೂ ರಾಖಿ ಸಾವಂತ್ ಮುಂದಿದ್ದು, ಇದೀಗ ತಮ್ಮ ವೈಯಕ್ತಿಕ ಬದುಕಿನ ಕಾರಣಕ್ಕೆ Read more…

ಇತಿಹಾಸ ಪ್ರಸಿದ್ಧ ಸಾಗರ ಮಾರಿಕಾಂಬ ಜಾತ್ರೆ ಇಂದಿನಿಂದ ಆರಂಭ

ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಇಂದಿನಿಂದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆ ಆರಂಭವಾಗಿದ್ದು, ಫೆಬ್ರವರಿ 15ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಎಂಟು Read more…

ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ವಕೀಲೆಗೆ ಜಡ್ಜ್ ಆಗಿ ಬಡ್ತಿ; ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ

ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದ ವಕೀಲೆ, ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ಜಡ್ಜ್ ಆಗಿ ನೇಮಕ ಮಾಡಲಾಗಿದ್ದು, ಇದನ್ನು Read more…

ಶೇ.50 ರಿಯಾಯಿತಿ ಬೆನ್ನಲ್ಲೇ 22 ಕೋಟಿ ರೂಪಾಯಿಗೂ ಅಧಿಕ ದಂಡ ಪಾವತಿ

ಬಾಕಿ ಉಳಿದಿರುವ ದಂಡದ ಬಾಕಿಯನ್ನು ತೆರವುಗೊಳಿಸಲು ಬೆಂಗಳೂರು ಸಂಚಾರಿ ಪೊಲೀಸರ್ ಇಲಾಖೆ ಆಫರ್ ಮಾಡ್ತಿದ್ದಂತೆ ವಾಹನ ಸವಾರರು ಭಾರೀ ಪ್ರಮಾಣದಲ್ಲಿ ದಂಡ ತೆತ್ತಿದ್ದಾರೆ. ಅಸ್ತಿತ್ವದಲ್ಲಿರುವ ಇ-ಚಲನ್‌ಗಳ ಮೇಲೆ 50% Read more…

ಫಟಾ ಫಟ್ ಮಾಡಿ ‘ವೆಜ್ ಬಿರಿಯಾನಿ’

ಇದು ಫಟಾ ಫಟ್ ಅಂತಾ ಮಾಡಬಹುದಾದ ರೆಸಿಪಿ. ರಾತ್ರಿ ಉಳಿದ ಅನ್ನದಲ್ಲೂ ಇನ್ ಸ್ಟಂಟ್ ವೆಜ್ ಬಿರಿಯಾನಿ ಮಾಡಬಹುದು. ತರಕಾರಿಯನ್ನು ಸ್ವಲ್ಪ ಸಣ್ಣಗೆ ಹೆಚ್ಚಿಕೊಂಡ್ರೆ ಬಹಳ ಬೇಗ ಇದನ್ನು Read more…

ದ್ವೇಷ ಭಾಷಣ ಆರೋಪ: ಬಾಬಾ ರಾಮ್‌ದೇವ್‌ ವಿರುದ್ಧ ಎಫ್‌ಐಆರ್‌

ಬಾರ್ಮರ್‌: ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದ ಧರ್ಮಗುರುಗಳ ಸಮಾವೇಶದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪ ಹೊತ್ತ ಯೋಗ ಗುರು ರಾಮ್‌ದೇವ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ದ್ವೇಷ ಮತ್ತು ಧಾರ್ಮಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...