alex Certify Featured News | Kannada Dunia | Kannada News | Karnataka News | India News - Part 153
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರಾ ಮಾಜಿ ಸಚಿವ ಚಿಂಚನಸೂರ….?

ಬೆಂಗಳೂರು: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಪಕ್ಷಾಂತರ ಪರ್ವ ಜೋರಾಗಿದ್ದು, ಮಾಜಿ ಸಚಿವ, ಬಿಜೆಪಿ ನಾಯಕ ಬಾಬುರಾವ್ ಚಿಂಚನಸೂರ ಕಾಂಗ್ರೆಸ್ ಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಧಾನಪರಿಷತ್ Read more…

ಪಿಕ್ನಿಕ್ ಹೋದವರ ಮೇಲೆ ಹೆಜ್ಜೇನು ದಾಳಿ; ಆರು ಮಂದಿಗೆ ಗಾಯ

ಭಾನುವಾರದ ರಜೆ ಕಳೆಯಲು ಪಿಕ್ನಿಕ್ ತೆರಳಿದ್ದ ಗುಂಪಿನ ಮೇಲೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಆರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಜಯನಗರ Read more…

ರುಚಿಕರ ತವಾ ಪಲಾವ್ ಮಾಡುವ ವಿಧಾನ

ಯಾವ ಸಮಯದಲ್ಲಿ ಬೇಕಾದ್ರೂ ತಿನ್ನುವಂತಹ ತಿಂಡಿಗಳಲ್ಲಿ ಪಲಾವ್ ಕೂಡ ಒಂದು. ಬೆಳಿಗ್ಗೆ ಉಪಹಾರಕ್ಕೆ ಕೂಡ ಪಲಾವ್ ಮಾಡಿ ತಿನ್ನಬಹುದು. ಪ್ಯಾನ್ ನಲ್ಲಿ ಸುಲಭವಾಗಿ ಮಾಡುವ ತವಾ ಪಲಾವ್ ಮಾಡೋದು Read more…

ಸುಲಭವಾಗಿ ಮನೆಯಲ್ಲೇ ಮಾಡಿ ಬೇಬಿ ಕಾರ್ನ್ ಫ್ರೈ

ಬೇಬಿ ಕಾರ್ನ್ ಫ್ರೈಯನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದಾಗಿದೆ. ಯಾವುದೇ ಪಾರ್ಟಿಯಿರಲಿ ಕೆಲವೇ ಕ್ಷಣಗಳಲ್ಲಿ ತಯಾರಾಗುವ ರೆಸಿಪಿಯಲ್ಲಿ ಇದೂ ಒಂದು. ಬೇಬಿ ಕಾರ್ನ್ ಫ್ರೈ ಮಾಡಲು ಬೇಕಾಗುವ ಪದಾರ್ಥ: ಒಂದು Read more…

ಫೆಬ್ರವರಿ 26ಕ್ಕೆ ‘ಕಬ್ಜ’ ಆಡಿಯೋ ಲಾಂಚ್

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ಕಬ್ಜ’ ಸಿನಿಮಾ ಮಾರ್ಚ್ 17ರಂದು ಸುಮಾರು ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. Read more…

BIG NEWS: 24 ಗಂಟೆಯಲ್ಲಿ 124 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಳಿತವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 124 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,750 ಜನರು ಕೋವಿಡ್ Read more…

ವೃದ್ಧಾಶ್ರಮದಲ್ಲಿರುವ ವ್ಯಕ್ತಿಯಿಂದ ಮೊಹಮ್ಮದ್​ ರಫಿ ಹಾಡು: ವಿಡಿಯೋಗೆ ನೆಟ್ಟಿಗರು ಫಿದಾ

ಹಿರಿಯ ವ್ಯಕ್ತಿಯೊಬ್ಬರು ಮೊಹಮ್ಮದ್ ರಫಿ ಅವರ ʼಪುಕಾರುತಾ ಚಲಾ ಹೂನ್ʼ ಹಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋವನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕಗಳ ಮಹಾನಿರ್ದೇಶನಾಲಯದ ಉಪ Read more…

ಕಣ್ಣೀರಿಡುತ್ತಲೆ ಭೂಕಂಪದ ಭಯಾನಕ ಚಿತ್ರಣ ಹಂಚಿಕೊಂಡ ಪ್ರಸಿದ್ಧ ಬಾಣಸಿಗ

ಟರ್ಕಿ: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಗಳಿಂದ ಸಾವಿರಾರು ಜನರು ಸತ್ತರು ಮತ್ತು ನಿರಾಶ್ರಿತರಾಗಿದ್ದಾರೆ. ಟರ್ಕಿಯಲ್ಲಿ 18 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರೆ ಸಿರಿಯಾದಲ್ಲಿ ನಾಲ್ಕು ಸಾವಿರಕ್ಕೂ Read more…

ಅಜ್ಜ – ಅಜ್ಜಿ ನೆನಪಿನಲ್ಲಿ ಹಚ್ಚೆ: ವೈರಲ್​ ಫೋಟೋಗೆ ಭಾವುಕರಾದ ನೆಟ್ಟಿಗರು

ಅಜ್ಜ – ಅಜ್ಜಿ ಬಳಿ ಬೆಳೆಯುವ ಅವಕಾಶವಿದ್ದರೆ ಅಂತಹ ಮಕ್ಕಳು ಅದೃಷ್ಟವಂತರು. ಅವರು ನೆನಪುಗಳಿಂದ ತುಂಬಿದ ನಿಧಿಯನ್ನು ನಮಗೆ ಬಿಟ್ಟುಕೊಟ್ಟು ಹೋಗುತ್ತಾರೆ. ಕೆಲವರು ಛಾಯಾಚಿತ್ರಗಳ ಮೂಲಕ ಆ ನೆನಪುಗಳನ್ನು Read more…

ಅಸ್ಸಾಂಗೆ ಭೇಟಿ ನೀಡಲು ಹಾಲಿವುಡ್​ ತಾರೆಗೆ ಆಹ್ವಾನ; ಇದರ ಹಿಂದಿದೆ ಈ ಕಾರಣ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಫೆಬ್ರವರಿ 10 ರಂದು ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ರಾಜ್ಯಕ್ಕೆ ಭೇಟಿ ನೀಡುವಂತೆ ಹಾಲಿವುಡ್ ತಾರೆ ಮತ್ತು ಹವಾಮಾನ ಕಾರ್ಯಕರ್ತ Read more…

Valentine Week Special: ಚಿತ್ರದಲ್ಲಿರುವ 7 ಹೃದಯಗಳನ್ನು ಕಂಡುಹಿಡಿಯಬಲ್ಲಿರಾ….?

ವ್ಯಾಲೆಂಟೈನ್ಸ್ ವೀಕ್ ಶುರುವಾಗಿದೆ. ಈ ಸಂದರ್ಭದಲ್ಲಿಲ ನಿಮ್ಮ ಸಂಗಾತಿಯೊಂದಿಗೆ ಕುಳಿತು ಕೆಲವು ಬುದ್ಧಿವಂತ ಮತ್ತು ರೋಮ್ಯಾಂಟಿಕ್ ಆಪ್ಟಿಕಲ್ ಭ್ರಮೆಯನ್ನು ಪರಿಹರಿಸುವ ಉತ್ತಮವಾದ ಮಾರ್ಗ ಇಲ್ಲಿದೆ. ಇಲ್ಲಿ ಒಂದು ಭೂದೃಶ್ಯದ Read more…

ಸವಿಯಿರಿ ಡಾರ್ಕ್ ಚಾಕೋಲೇಟ್ ದಾಲ್ಚಿನ್ನಿ ಕಾಫಿ

ಕಾಫಿ ಪ್ರಿಯರಿಗೆ ವೆರೈಟಿ ಕಾಫಿ ಮಾಡಿಕೊಟ್ರೆ, ಆಹಾ…! ಅವರ ಆನಂದಕ್ಕೆ ಪಾರವೇ ಇರೋದಿಲ್ಲ. ಅಂತಹ ಒಂದು ಕಾಫಿ ವೆರೈಟಿ ರೆಸಿಪಿ ಇಲ್ಲಿದೆ. ಡಾರ್ಕ್ ಚಾಕೋಲೇಟ್, ದಾಲ್ಚಿನ್ನಿ, ಜಾಯಿಕಾಯಿಗಳನ್ನು ಬಳಸಿ Read more…

ಡಯೆಟ್ ಪ್ರಿಯರಿಗೆ ಇಷ್ಟವಾಗುತ್ತೆ ಡೇಟ್ಸ್ ಕೇಕ್

ಕೇಕ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಸಕ್ಕರೆ, ಮೈದಾ ಬಳಸಿ ಮಾಡಿದ ಈ ಕೇಕ್ ತಿನ್ನುವುದು ಎಂದರೆ ಕೆಲವರಿಗೆ ಇಷ್ಟವಾಗಲ್ಲ. ಹಾಗಾಗಿ ಅಂಥವರು ಈ ವಿಧಾನ ಬಳಸಿ Read more…

ವಂಚನೆ ಎಸಗಿ ಪರಾರಿಯಾಗಿದ್ದವನನ್ನು 16 ವರ್ಷಗಳ ಬಳಿಕ ಹಿಡಿದಿದ್ದೇ ರೋಚಕ….!

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಆತನ ಮಾಜಿ ಸಹೋದ್ಯೋಗಿಯ ಸಹಾಯದಿಂದ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪ್ರವೀಣ್ ಜಡೇಜಾನನ್ನು ಹಿಡಿಯಲು ನಗರ ಪೊಲೀಸರು ಈ ಉಪಾಯ ಮಾಡಿದ್ದಾರೆ. ಆರೋಪಿಯ Read more…

ಅಪರೂಪದ ಪಟ್ಟೆಯುಳ್ಳ ಕತ್ತೆ ಕಿರುಬವನ್ನ ಹಿಂಸಿಸಿ ಕೊಂದ ದುರುಳರು

ಪಟ್ಟೆಯುಳ್ಳು ಕತ್ತೆ ಕಿರುಬವನ್ನ ಬೆನ್ನಟ್ಟಿ ಕೊಂದಿರೋ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಂಗಳವೇಧ ತಾಲೂಕಿನ ಹಳ್ಳಿಯೊಂದರಲ್ಲಿ ನಡೆದಿದೆ. ಹುಲಿಗಳಂತೆಯೇ ಅದೇ ಕಾನೂನಿನಡಿಯಲ್ಲಿ ಸಂರಕ್ಷಿಸಲ್ಪಟ್ಟ ಕತ್ತೆ ಕಿರುಬವನ್ನ ಯಾವುದೇ ಕಾರಣವಿಲ್ಲದೆ Read more…

ಅನೈತಿಕ ಸಂಬಂಧದ ಶಂಕೆ; IRB ಯಲ್ಲಿ ಪೇದೆಯಾಗಿದ್ದ ಪತ್ನಿ ಮೇಲೆ ಗುಂಡು ಹಾರಿಸಿದ ಪತಿ

ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಭಾರತೀಯ ರಿಸರ್ವ್ ಬೆಟಾಲಿಯನ್ (IRB ) ಕಾನ್ಸ್ ಟೇಬಲ್ ನ ಆಕೆಯ ಗಂಡನೇ ಗುಂಡು ಹಾರಿಸಿದ್ದಾನೆ. ತನ್ನ ಗಂಡನ ಭಾವನ ಜೊತೆ ಅಕ್ರಮ ಸಂಬಂಧವನ್ನು Read more…

ಎಲ್​ಐಸಿಯ ಧನ್ ವರ್ಷ 866 ಯೋಜನೆಯಿಂದ ಇದೆ ಹಲವು ಲಾಭ

ನವದೆಹಲಿ: ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಯಾವಾಗಲೂ ಒಳ್ಳೆಯದು ಮತ್ತು ಭಾರತೀಯ ನಾಗರಿಕರು ಆಯ್ಕೆ ಮಾಡಲು ವ್ಯಾಪಕವಾದ ಹೂಡಿಕೆ ಆಯ್ಕೆಗಳನ್ನು ಹೊಂದಿದ್ದಾರೆ. ವಿಮೆಯಲ್ಲಿ ಹೂಡಿಕೆ ಮಾಡುವುದು ಒಬ್ಬರ ಭವಿಷ್ಯವನ್ನು ಮತ್ತು Read more…

BIG NEWS: ಕಾಂಗ್ರೆಸ್ ಪರ ಇರುವವರ ಮತದಾರರ ಹೆಸರು ಡಿಲಿಟ್; ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

ಬೆಂಗಳೂರು: ಕಾಂಗ್ರೆಸ್ ಪರ ಇರುವವರ ಮತದಾರ ಹೆಸರನ್ನೇ ಡಿಲಿಟ್ ಮಾಡಲಾಗುತ್ತಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ Read more…

Viral Video: ತುಣಕ್…..ತುಣಕ್…… ಹಾಡಿಗೆ ವಿದೇಶಿ ವಿದ್ಯಾರ್ಥಿಗಳ ಭರ್ಜರಿ ಡಾನ್ಸ್

ಬಾಲಿವುಡ್ ಹಾಡಿಗೆ ಯಾರು ತಾನೇ ಫೀದಾ ಆಗೋಲ್ಲ ಹೇಳಿ. ಹಾಡನ್ನ ಕೇಳ್ತಾ ಕೇಳ್ತಾ ಎಷ್ಟೋ ಜನ ಮೈ ಮರೆತು ಡಾನ್ಸ್ ಮಾಡ್ತಾರೆ. ಅದರಲ್ಲೂ ಪಂಜಾಬಿ ಸಿಂಗರ್ ದಲೇರ್‌ ಮೆಹಂದಿ Read more…

BIG NEWS: ಸರ್ಕಾರಕ್ಕೆ ಕಪ್ಪುಚುಕ್ಕೆ ಇಟ್ಟು ಹೋಗಿದ್ದಾರೆ; ಈಶ್ವರಪ್ಪ ವಿರುದ್ಧ ಡಿ.ಕೆ.ಶಿ. ವಾಗ್ದಾಳಿ

ಬೆಂಗಳೂರು: ಶಿವಮೊಗ್ಗದಲ್ಲಿ ಶಾಂತಿ ಬಯಸಲು ಏನಿದೆ ಎಂಬ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇವರು ಇಡೀ ಸರ್ಕಾರಕ್ಕೆ ಕಪ್ಪುಚುಕ್ಕೆ ಇಟ್ಟು Read more…

ಬೆಚ್ಚಿಬೀಳಿಸುವಂತಿದೆ ಭೀಕರ ಅಪಘಾತದ ವಿಡಿಯೋ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಿಯಂತ್ರಣ ತಪ್ಪಿದ ಬೈಕ್ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಓರ್ವ ಸವಾರ ಸಾವನ್ನಪ್ಪಿದ್ದಾನೆ. ಭೀಕರ Read more…

ರೋಗ ನಿರೋಧಕ ಶಕ್ತಿ ಬಲಪಡಿಸಿಕೊಳ್ಳಲು ಕುಡಿಯಿರಿ ಕ್ಯಾರೆಟ್ ಜ್ಯೂಸ್

ದೇಹಕ್ಕೆ ಪದೇ ಪದೇ ರೋಗಗಳು ಕಾಡದಂತೆ ಮಾಡಲು ರೋಗ ನಿರೋಧಕ ಶಕ್ತಿ ಬಲಪಡಿಸಿಕೊಳ್ಳುತ್ತಿರುವುದು ಬಹಳ ಮುಖ್ಯ. ಕ್ಯಾರೆಟ್ ನಲ್ಲಿ ಅಂಥದ್ದೇ ಒಂದು ಗುಣವಿದ್ದು ಇದರ ಜ್ಯೂಸ್ ಸೇವನೆಯಿಂದ ನೀವು Read more…

ಫೆಬ್ರವರಿ 24 ಕ್ಕೆ ‘ಗೌಳಿ’ ರಿಲೀಸ್

ಶ್ರೀನಗರ ಕಿಟ್ಟಿ ನಟನೆಯ ಸೂರ ನಿರ್ದೇಶನದ ಬಹು ನಿರೀಕ್ಷಿತ ‘ಗೌಳಿ’ ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇದೇ ತಿಂಗಳು ಫೆಬ್ರವರಿ 24ರಂದು  ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ Read more…

ಮದುವೆಗೆ ಬಂದ ‘ಶಾರುಖ್​ ಖಾನ್’: ಕುಣಿದು ಕುಪ್ಪಳಿಸಿದ ಅಭಿಮಾನಿಗಳು…..!

ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದ ವೀಡಿಯೊವು ಸಂಗೀತ ಸಮಾರಂಭದಲ್ಲಿ ಶಾರುಖ್ ಖಾನ್ ಅವರ ಲುಕ್ ಅನ್ನು ತೋರಿಸುತ್ತದೆ. ಮದುವೆಯ ಸಂಭ್ರಮದ ವಿಡಿಯೋ ಕರ್ನಾಟಕದ ಕಲಬುರಗಿಯಲ್ಲಿ ತೆಗೆಯಲಾಗಿದೆ. ವೀಡಿಯೊದಲ್ಲಿರುವ ವ್ಯಕ್ತಿಯನ್ನು ರಿಜ್ವಾನ್ Read more…

ಪರಮೇಶ್ವರ್ ಮುಖ್ಯಮಂತ್ರಿಯಾಗುವವರೆಗೂ ಗಡ್ಡ – ಮೀಸೆ ತೆಗೆಯುವುದಿಲ್ಲವೆಂದು ಶಪಥ….!

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಒಂದೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿಯಾಗಬಹುದೆಂಬ ಚರ್ಚೆ ಈಗಾಗಲೇ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ Read more…

ಚಲಿಸುತ್ತಿರುವ ಬೈಕ್​ನಲ್ಲಿ ರೊಮಾನ್ಸ್; ರೆಡ್‌ ಹ್ಯಾಂಡಾಗಿ ಕ್ಯಾಮರಾದಲ್ಲಿ ಸೆರೆ

ರಾಜಸ್ಥಾನದ ಅಜ್ಮೀರ್‌ನಲ್ಲಿ ಬೈಕ್ ಓಡಿಸುವಾಗ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯೊಂದಿಗೆ ರೊಮಾನ್ಸ್​ನಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ. ದ್ವಿಚಕ್ರ ವಾಹನ ಚಲಿಸುತ್ತಿರುವಾಗಲೇ ಇಬ್ಬರೂ ಮುಖಾಮುಖಿಯಾಗಿ ಕುಳಿತಿರುವುದನ್ನು ಕಾಣಬಹುದು. ಯುವಕ ಬೈಕ್ Read more…

ಮುಗಿಲೆತ್ತರಕ್ಕೆ ಚಾಚಿದ ಬೆಂಕಿಯ ಕೆನ್ನಾಲಿಗೆ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಟರ್ಕಿ ಮತ್ತು ಸಿರಿಯಾ ಭೂಕಂಪದಿಂದ ಹಾನಿಗೊಳಗಾದಾಗ, ಅಮೆರಿಕದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಅಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ನಂತರ ಪೀಠೋಪಕರಣ ಗೋದಾಮು ಸಂಪೂರ್ಣವಾಗಿ ಛಿದ್ರಗೊಂಡಿದೆ ಮತ್ತು ಸ್ಫೋಟಕ ಇಂಗಾಲದ Read more…

ರುಚಿಕರವಾದ ನವಣೆ ಪಾಯಸ ಮಾಡುವ ವಿಧಾನ

ಸಿರಿ ಧಾನ್ಯಗಳಿಂದ ತಯಾರಿಸುವ ಅಡುಗೆ ರುಚಿಯೂ ಹೌದು ಆರೋಗ್ಯದಾಯಕವೂ ಕೂಡಾ. ಸಿರಿ ಧಾನ್ಯ ನವಣೆಯಿಂದ ತಯಾರಿಸುವ ಪಾಯಸದ ರೆಸಿಪಿ ಇಲ್ಲಿದೆ. ಬೇಕಾಗುವ ಪದಾರ್ಥಗಳು : ನವಣೆ- 1 ಕಪ್, ತುಪ್ಪ- Read more…

ಮೋದಿಯವರ ಕ್ಷೇತ್ರದ ರಸ್ತೆಯ ದುರವಸ್ಥೆ ಎಂದು ವಿಡಿಯೋ ಟ್ವೀಟ್:‌ ಬಿಜೆಪಿ – ಎಸ್.ಪಿ. ನಾಯಕರ ವಾಗ್ಯುದ್ದ

ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವೈರಲ್ ವಿಡಿಯೋದಲ್ಲಿ, ಬಿರುಕು ಬಿಟ್ಟ ರಸ್ತೆಗಳು ಮತ್ತು ಹೊರಹೊಮ್ಮಿದ ಕೆಸರು ಗುಂಡಿಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಮಲಗಲು ಪೋಸ್ ನೀಡುವುದನ್ನು ನಾವು ನೋಡಬಹುದು. ದಿನಾಂಕವಿಲ್ಲದ Read more…

ಸಂಸತ್ತಿನಲ್ಲಿ ಟಿಎಂಸಿ ಸಂಸದೆ ಅವಾಚ್ಯ ಶಬ್ದ: ಕ್ಷಮಾಪಣೆಗೆ ಬಿಜೆಪಿ ಆಗ್ರಹ

ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರಿಂದ ಬಿಜೆಪಿ ಕ್ಷಮಾಪಣೆ ಕೋರಿದೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವುದಕ್ಕೆ ಹೆಸರುವಾಸಿಯಾಗಿರುವ ಮಹುವಾ ಅವರು ಸಂಸತ್ತಿನೊಳಗೆ ಅವಾಚ್ಯ ಶಬ್ದ ಬಳಸಿದ್ದಾರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...