alex Certify Featured News | Kannada Dunia | Kannada News | Karnataka News | India News - Part 151
ಕನ್ನಡ ದುನಿಯಾ
    Dailyhunt JioNews

Kannada Duniya

77 ಮಿಲಿಯನ್ ವೀಕ್ಷಣೆ ಪಡೆದ ‘ಮಾರ್ಟಿನ್’ ಟೀಸರ್

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹು ನಿರೀಕ್ಷಿತ ಮಾರ್ಟಿನ್ ಚಿತ್ರದ ಟೀಸರ್ ಫೆಬ್ರವರಿ 23ರಂದು ಲಹರಿ ಮ್ಯೂಸಿಕ್ ಯೂಟ್ಯೂಬ್ Read more…

ಅವಳಿ ಮಕ್ಕಳೊಂದಿಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನಯನತಾರಾ- ವಿಘ್ನೇಶ್ ಶಿವನ್

ಸೌತ್ ಇಂಡಿಯಾ ಸ್ಟಾರ್ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರು ಮೊದಲ ಬಾರಿಗೆ ತಮ್ಮ ಅವಳಿ ಮಕ್ಕಳೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಜನಪ್ರಿಯ ಬಾಲಿವುಡ್ ಪಾಪರಾಜೋ ವೈರಲ್ Read more…

ನೈತಿಕ ಪೊಲೀಸರಿಂದ ಚಾಲಕನ ಹತ್ಯೆ

ತ್ರಿಶೂರ್: ಕೆಲವು ವಾರಗಳ ಹಿಂದೆ ಕೇರಳದ ತ್ರಿಶೂರ್ ಪ್ರದೇಶದಲ್ಲಿ ‘ನೈತಿಕ ಪೊಲೀಸರಿಂದ’ ಅಮಾನುಷವಾಗಿ ಥಳಿಸಲ್ಪಟ್ಟ 33 ವರ್ಷದ ಬಸ್ ಚಾಲಕ ಸಾವನ್ನಪ್ಪಿದ್ದಾರೆ. ಮೃತರನ್ನು ಚಿರಕಲ್ ಮೂಲದ ಸಹರ್ ಎಂದು Read more…

‘ಎಂಬಿಎ ಚಾಯ್‌ವಾಲಾ’ ರನ್ನು ಭೇಟಿಯಾದ ಅಮರಜೀತ್​ ಜೈಕರ್​

ದಿಲ್ ದೇ ದಿಯಾ ಹೈ ಹಾಡುವ ವೀಡಿಯೊವನ್ನು ಹಂಚಿಕೊಂಡ ನಂತರ ರಾತ್ರೋರಾತ್ರಿ ಸಂಚಲನ ಮೂಡಿಸಿದ ಬಿಹಾರದ ಹುಡುಗ ಅಮರಜೀತ್ ಜೈಕರ್ ಇತ್ತೀಚೆಗೆ ಮುಂಬೈನಲ್ಲಿ ಹಲವಾರು ವ್ಯಕ್ತಿಗಳನ್ನು ಭೇಟಿಯಾಗಿದ್ದಾರೆ. ಅವರು Read more…

ವಿಧಾನಸಭೆ ಚುನಾವಣಾ ಕಾವು; ರಾಜ್ಯದಲ್ಲಿ ಇಂದು ಜೆ.ಪಿ. ನಡ್ಡಾ ಅಬ್ಬರ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ರಾಜ್ಯ ಪ್ರವಾಸದಲ್ಲಿದ್ದಾರೆ. ಮೇ ತಿಂಗಳೊಳಗೆ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಪಕ್ಷದ “ವಿಜಯ Read more…

ನೋವಿನ ನಡುವೆಯೂ ದುಬೈನಲ್ಲಿ ಮನೆ ಖರೀದಿಸಿದ ರಾಖಿ ಸಾವಂತ್

ಆದಿಲ್​ ಖಾನ್​ ದುರ್ರಾನಿ ಅವರನ್ನು ಮದುವೆಯಾಗಿ ನಂತರ ವಂಚನೆ ಆರೋಪದ ಮೇಲೆ ಅವರನ್ನು ಜೈಲಿಗೆ ಕಳುಹಿಸಿರುವ ನಟಿ ರಾಖಿ ಸಾವಂತ್​ ದುಬೈನಲ್ಲಿ ರಾಖಿ ಸಾವಂತ್‌ ಅಕಾಡೆಮಿ ತೆರೆದಿದ್ದಾರೆ. ಉದ್ಘಾಟನೆ Read more…

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉಪ ನಾಯಕಿ ನೃತ್ಯ

ನಿಮ್ಮನ್ನು ಆನಂದದಲ್ಲಿ ತೇಲಿಸುವ ಯಾವುದಾದರೂ ವಿಡಿಯೋ ಹುಡುಕುತ್ತಿದ್ದರೆ, ಈ ವಿಡಿಯೋ ಅಂಥವುಗಳಲ್ಲಿ ಒಂದು. ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಪಂದ್ಯದ ವೇಳೆ ನಡೆದ ಕುತೂಹಲದ ವಿಡಿಯೋ ವೈರಲ್​ ಆಗಿದ್ದು, Read more…

ಅಂದಿನ ತಮಾಷೆ ಇಂದು ನಿಜವಾಯ್ತು….! ಚೀಸ್ ಬರ್ಸ್ಟ್ ಸೋಡಾ ವಿಡಿಯೋ ವೈರಲ್

ಬೀದಿ ತಿನಿಸು ವ್ಯಾಪಾರಿಗಳು ಎಲ್ಲದಕ್ಕೂ ಚೀಸ್ ಹಾಕುತ್ತಿದ್ದಾರೆ ಮತ್ತು ಅವರು ನಿಂಬೆ ಪಾನಕದಲ್ಲಿ ಚೀಸ್ ಹಾಕುವ ಸಮಯ ಬರುತ್ತದೆ ಎಂದು ನೆಟಿಜನ್‌ಗಳು ತಮಾಷೆ ಮಾಡುತ್ತಿದ್ದ ಸಮಯ ಬಂದಿದೆ. ಆ Read more…

ಕಡಲ ತೀರಕ್ಕೆ ಬಂದು ದಾಖಲೆ ಬರೆದ ಆಲಿವ್ ರಿಡ್ಲಿ ಸಮುದ್ರ ಆಮೆಗಳು

ಈ ವರ್ಷ ಒಡಿಶಾದ ಗಂಜಾಂ ಜಿಲ್ಲೆಯ ರುಶಿಕುಲ್ಯ ತೀರದಲ್ಲಿ 6.37 ಲಕ್ಷ ಆಲಿವ್ ರಿಡ್ಲಿ ಸಮುದ್ರ ಆಮೆಗಳು ಸಾಮೂಹಿಕ ಗೂಡುಕಟ್ಟಲು ಆಗಮಿಸಿದ್ದು, ಹಿಂದಿನ 5.5 ಲಕ್ಷ ದಾಖಲೆಯನ್ನು ಮುರಿದಿವೆ. Read more…

ವಿಚಾರಣೆ ವೇಳೆ ಬಹಿರಂಗವಾಯ್ತು ಶಾಕಿಂಗ್‌ ಸತ್ಯ….! ಶಾರುಖ್ ಮೇಕಪ್ ರೂಂ ನಲ್ಲಿ ಅಡಗಿಕೊಂಡಿದ್ದರು ಅಭಿಮಾನಿಗಳು

ಇತ್ತೀಚೆಗೆ ಮುಂಬೈನಲ್ಲಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಮನೆ ಮನ್ನತ್ ಪ್ರವೇಶಿಸಲು ಯತ್ನಿಸಿದ್ದ ಇಬ್ಬರು ಸತತ 8 ಗಂಟೆ ಕಾಲ ಶಾರುಖ್ ಖಾನ್ ಅವರ ಮೇಕಪ್ ರೂಂನಲ್ಲೇ Read more…

Watch Video | ಮಕ್ಕಳಿಗೆ ವಿಶಿಷ್ಟ ರೀತಿಯಲ್ಲಿ ಬಣ್ಣಗಳ ಪರಿಚಯ ಮಾಡಿಸಿದ ಶಿಕ್ಷಕ

ಸಮಸ್ತಿಪುರ: ಬಿಹಾರದ ಸಮಸ್ತಿಪುರದಿಂದ ವೈರಲ್ ಆಗಿರುವ ಇತ್ತೀಚಿನ ವೀಡಿಯೊದಲ್ಲಿ, ಶಾಲೆಯ ಶಿಕ್ಷಕರೊಬ್ಬರು ವಿಶಿಷ್ಟ ಶೈಲಿಯಲ್ಲಿ ತರಗತಿ ತೆಗೆದುಕೊಳ್ಳುವುದನ್ನು ಕಾಣಬಹುದು. ವೀಡಿಯೋದಲ್ಲಿ ಶಿಕ್ಷಕರು ಬಣ್ಣದ ಹೆಸರನ್ನು ಸಾಹಿತ್ಯವಾಗಿ ಹಾಡುತ್ತಿರುವುದನ್ನು ಕಾಣಬಹುದು, Read more…

ಗೆಳತಿ ಮನೆಯಿಂದ ಹೊರಬರುತ್ತಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಗೆಳತಿಯ ಮನೆಯಿಂದ ರಾತ್ರಿ ವೇಳೆ ಹೊರಬರುತ್ತಿದ್ದ ವ್ಯಕ್ತಿಯನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಕೆಲವು ವಾರಗಳ ಹಿಂದೆ ಕೇರಳದ ತ್ರಿಶೂರ್ ಪ್ರದೇಶದಲ್ಲಿ Read more…

ಆಶಿಕಾ ರಂಗನಾಥ್ ಹಾಟ್ ಫೋಟೋ ಶೂಟ್

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಸ್ಯಾಂಡಲ್ವುಡ್ನ ಬೇಡಿಕೆಯ ನಟಿ ಆಶಿಕಾ ರಂಗನಾಥ್ ಫೋಟೋಶೂಟ್ ಡಬ್ಸ್ಮ್ಯಾಶ್ ಗಳನ್ನು ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಇರ್ತಾರೆ. ಇದೀಗ ಆಶಿಕಾ Read more…

ಮಹಿಳಾ ದಿನಾಚರಣೆಯಂದು ಪ್ರೆಗಾ ನ್ಯೂಸ್ ವಿಭಿನ್ನ ಜಾಹೀರಾತು…!

ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುತ್ತೆ. ಇದೆ ವಿಶೇಷ ದಿನದಂದು ಪ್ರೆಗಾ ನ್ಯೂಸ್ ಹೊಸ ಜಾಹಿರಾತೊಂದನ್ನ ಬಿಡುಗಡೆ ಮಾಡಿದೆ. ಮಹಿಳೆ ಹೆರಿಗೆ ಆದ ನಂತರ ಅನುಭವಿಸೋ Read more…

BIG NEWS: ಮುಷ್ಕರಕ್ಕೆ ನಿರ್ಧರಿಸಿದ ಸಾರಿಗೆ ನೌಕರರು; ಮನವೊಲಿಕೆಗೆ ಮುಂದಾದ ಸಚಿವ ಶ್ರೀರಾಮುಲು

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ ಮುಂದಾಗಿದ್ದಾರೆ. ಮಾರ್ಚ್ 24ರಂದು ಸಾರಿಗೆ ನೌಕರರು ಮುಷ್ಕರ ನಡೆಸುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವ Read more…

ಸಂಕಷ್ಟದಲ್ಲಿರುವ ಈರುಳ್ಳಿ ಬೆಳೆಗಾರರ ನೆರವಿಗೆ ಮುಂದಾದ ಗುಜರಾತ್ ಸರ್ಕಾರ; 330 ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ

ಈರುಳ್ಳಿ ಬೆಲೆ ಕುಸಿತದಿಂದ ದೇಶದಾದ್ಯಂತ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಇದರ ಮಧ್ಯೆ ಗುಜರಾತ್ ಸರ್ಕಾರ ತನ್ನ ರಾಜ್ಯದ ಈರುಳ್ಳಿ ಹಾಗೂ ಆಲೂಗಡ್ಡೆ ಬೆಳೆಗಾರರ ನೆರವಿಗೆ ಧಾವಿಸಿದೆ. ಇವುಗಳ ಸಾಗಣೆ Read more…

ಕಾಂಗ್ರೆಸ್ ಟಿಕೆಟ್ ಕೇಳಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿ ಈಗ ಜೆಡಿಎಸ್ ಅಭ್ಯರ್ಥಿ….!

ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರುಗಳು ಭರ್ಜರಿ ಪ್ರಚಾರ ಕಾರ್ಯವನ್ನು ಈಗಾಗಲೇ ಆರಂಭಿಸಿದ್ದಾರೆ. ರಾಜ್ಯದಾದ್ಯಂತ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿದ್ದರೆ, ಕಾಂಗ್ರೆಸ್ ಪ್ರಜಾ ಧ್ವನಿ Read more…

ಹೋಳಿ ಹಬ್ಬಕ್ಕೆ ಶುಭ ಕೋರುವ ವೇಳೆ ಎಡವಟ್ಟು; ಟ್ರೋಲ್ ಗೊಳಗಾದ ಪಾಕ್ ಮಾಜಿ ಪ್ರಧಾನಿ…!

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೋಳಿ ಹಬ್ಬಕ್ಕೆ ಶುಭಕೋರುವ ವೇಳೆ ಮಾಡಿರುವ ಎಡವಟ್ಟಿನಿಂದಾಗಿ ಮುಜುಗರಕ್ಕೀಡಾಗಿದ್ದಾರೆ. ಹೋಳಿ ಹಬ್ಬಕ್ಕೆ ಶುಭ ಕೋರುತ್ತಾ ದೀಪದ ಎಮೋಜಿ ಬಳಸಿದ್ದಾರೆ. ಇದರಿಂದಾಗಿ ಅವರ Read more…

ರೈಲ್ವೆ ಪ್ಲಾಟ್ ಫಾರ್ಮ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲೇ ಮಹಿಳೆ, ಪೊಲೀಸರು ಮತ್ತು ಇಬ್ಬರು ಪ್ರಯಾಣಿಕರ ಸಹಾಯದಿಂದ ಮಗುವಿಗೆ ಜನ್ಮ ನೀಡಿದ್ದಾರೆ. ಪೊಲೀಸರ ಪ್ರಕಾರ ಸೋಮವಾರ ಹೆಡ್ ಕಾನ್‌ಸ್ಟೇಬಲ್ ಮುನೀಮ್ ಅವರು ನವದೆಹಲಿ ರೈಲ್ವೆ Read more…

ಮನೆಯಲ್ಲೇ ತಯಾರಿಸಿ ಗಟ್ಟಿಯಾದ ಮೊಸರು

ಮೊಸರೆಂದರೆ ನಿಮಗಿಷ್ಟವೇ. ಪ್ರತಿ ಬಾರಿ ಪ್ಯಾಕೆಟ್ ಮೊಸರು ತಂದು ಬಳಸುವ ಬದಲು ಮನೆಯಲ್ಲೂ ರುಚಿಕರವಾದ ದಪ್ಪನೆಯ ಐಸ್ ಕ್ರೀಮ್ ನಂಥ ಮೊಸರನ್ನು ತಯಾರಿಸಬಹುದು. ಹೇಗೆನ್ನುತ್ತೀರಾ? ಪ್ಯಾಕೆಟ್ ಹಾಲಾಗಿದ್ದರೂ ಸರಿ, Read more…

3 ಮಿಲಿಯನ್ ವೀಕ್ಷಣೆ ಪಡೆದ ‘ವೀರಂʼ ಚಿತ್ರದ ಲಿರಿಕಲ್ ಸಾಂಗ್

ಪ್ರಜ್ವಲ್ ದೇವರಾಜ್ ನಟನೆಯ ಆಕ್ಷನ್, ಲವ್ ಸ್ಟೋರಿ ಕಥಾಂದರ ಹೊಂದಿರುವ ವೀರಂ ಚಿತ್ರದ ಲಿರಿಕಲ್ ಸಾಂಗ್ ಒಂದನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು Read more…

ವೃದ್ಧ ದಂಪತಿಯ ನೃತ್ಯಕ್ಕೆ ನೆಟ್ಟಿಗರು ಫಿದಾ: ಹಾರ್ಟ್​ ಎಮೋಜಿಯಿಂದ ತುಂಬಿದ ವಿಡಿಯೋ

ಬೇರೆ ಸಂಸ್ಕೃತಿಯ ಯಾರಾದರೂ ನಿಮ್ಮ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದಾಗ ಅದನ್ನು ನೋಡುವುದು ಎಂದರೆ ಖುಷಿಯಲ್ಲವೆ? ಈ ಮಹಿಳೆಯ ವಿಷಯದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ವಾಸ್ತವವಾಗಿ, ಶಿವಾಂಗಿ ಎಂಬ Read more…

ಅಮ್ಮನಿಗೆ 23 ವರ್ಷ ಮಗಳಿಗೆ 15 ವರ್ಷ: ಹೀಗೊಂದು ಫ್ಯಾಮಿಲಿ…!

ಅಮೆರಿಕದ ಅರ್ಕಾನ್ಸಾಸ್‌ನ ಡಾರ್ಡನೆಲ್ಲೆಯ ದಂಪತಿಗಳು ತಮ್ಮ ಇಪ್ಪತ್ತರ ದಶಕದ ಆರಂಭದಲ್ಲಿ ಇಬ್ಬರು ಹದಿಹರೆಯದವರನ್ನು ದತ್ತು ಪಡೆದಿದ್ದರು. 23 ವರ್ಷ ವಯಸ್ಸಿನ ತಾಸಿಯಾ ಟೇಲರ್ ಮತ್ತು ಅವರ ಪತಿ 25 Read more…

ಇಲ್ಲಿದೆ ʼಬನಾನ – ಕೋಕನಟ್ʼ ಬ್ರೆಡ್ ತಯಾರಿಸುವ ವಿಧಾನ

ಇಂದು ಸಾಮಾನ್ಯವಾಗಿ ಎಲ್ಲರೂ ಬೇಕರಿ ತಿಂಡಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದರೆ ಕೆಲವೊಂದು ತಿಂಡಿಗಳನ್ನು ಮನೆಯಲ್ಲಿಯೇ, ರುಚಿ ಶುಚಿಯಾಗಿ ಮಾಡಿಕೊಳ್ಳಬಹುದಾಗಿದ್ದು, ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಸಾಮಗ್ರಿಗಳು: ಮೈದಾ-ಒಂದು ಕಪ್, Read more…

ಮಕ್ಕಳ ಕುರಿತು ಪಾಲಕರಿಗೆ ತಿಳಿದಿರುವುದು ಶೇ.30 ಮಾತ್ರ; ಈ ಕುರಿತ ಟ್ವೀಟ್‌ ಗೆ ಬಹುತೇಕರ ಸಹಮತ

ಪಾಲಕರು ತಮ್ಮ ಮಕ್ಕಳ ಯೋಗಕ್ಷೇಮದ ಬಗ್ಗೆ ಯೋಚಿಸುವುದನ್ನು ನಿಲ್ಲಿಸುವುದಿಲ್ಲ. ಮಕ್ಕಳು ಎಷ್ಟೇ ವಯಸ್ಸಾಗಿದ್ದರೂ, ಪೋಷಕರು ಯಾವಾಗಲೂ ಚಿಂತಿಸುತ್ತಾರೆ ಮತ್ತು ಅವರನ್ನು ನೋಡಿಕೊಳ್ಳುತ್ತಾರೆ. ಆದಾಗ್ಯೂ, ಭಾರತೀಯ ಪೋಷಕರು ತಮ್ಮ ಮಗುವಿನ Read more…

ನಟಿ ಜಾಕ್ವೆಲಿನ್ ಗೆ ಜೈಲಿನಿಂದಲೇ ಪ್ರೇಮಪತ್ರ ಬರೆದ ಸುಕೇಶ್ ಚಂದ್ರಶೇಖರ್….! ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಕೇಶ್ ಚಂದ್ರಶೇಖರ್ ಅಲ್ಲಿಂದಲೇ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಪ್ರೇಮ ಪತ್ರ ಬರೆದಿದ್ದಾನೆ. ಈ ಪ್ರೇಮ ಪತ್ರದ ಫೋಟೋ ಸಾಮಾಜಿಕ Read more…

ಬಿಸಿ ಬಿಸಿ ‘ಥಾಲಿಪಟ್ಟು’ ಮಾಡಿ ಸವಿಯಿರಿ

ಥಾಲಿಪಟ್ಟು ಹೆಸರು ಕೇಳುತ್ತಲೇ ಬಾಯಲ್ಲಿ ನೀರು ಬರುತ್ತದೆ. ಹಿಟ್ಟುಗಳನ್ನು ಬಳಸಿ ಮಾಡುವ ಈ ತಿಂಡಿ ಬಲು ರುಚಿಯಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ. ಒಂದು ಅಗಲವಾದ ಬೌಲ್ ಗೆ Read more…

ಮಗನನ್ನು ಕಣಕ್ಕಿಳಿಸುವುದಾಗಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ ಸಚಿವ ಎಂಟಿಬಿ ನಾಗರಾಜ್….!

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಿಂದ ತಾವು ಕಣಕ್ಕೆ ಇಳಿಯುವುದಿಲ್ಲ. ಬದಲಾಗಿ ತಮ್ಮ ಪುತ್ರ ನಿತಿನ್ ಪುರುಷೋತ್ತಮ್ ಸ್ಪರ್ಧಿಸುತ್ತಾರೆ ಎಂದು ಹೇಳುವ ಮೂಲಕ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ Read more…

ದಾರಿ ತಪ್ಪಿದ ಕುರಿಗೆ ಬಸ್‌ ಟಿಕೆಟ್‌ ತಗೊಂಡಿದ್ದು ಎಲ್ಲಿಗೆ ? ಇಲ್ಲಿದೆ ತಮಾಷೆ ಪೋಸ್ಟ್

ಕುರಿಗಳ ಹಿಂಡು ಮೇಯುವುದಕ್ಕೆ ಹೋಗಿರುವಾಗ, ಗುಂಪು-ಗುಂಪಾಗಿಯೇ ಹೋಗಿರುತ್ತೆ. ಆದರೆ ಅದೇ ಹಿಂಡಿನಲ್ಲಿರುವ ಕುರಿಗಳು ಗುಂಪಿನಿಂದ ತಪ್ಪಿಸಿಕೊಂಡು ಹೋಗಿಬಿಡುತ್ತೆ. ಅದೇ ರೀತಿ ಗುಂಪಿನಿಂದ ತಪ್ಪಿಕೊಂಡ ಕುರಿಗಾಗಿ ಮಾರ್ಟಿನ್ ಅನ್ನೊ ಯುವತಿ Read more…

Viral Video | ಮಗ ಹಾಕಿದ ಚಾಲೆಂಜ್‌ ನಲ್ಲಿ ಸಲೀಸಾಗಿ ಗೆದ್ದ ತಾಯಿ

‘ವಿಜ್ಞಾನವು ಕೆಲಸ ಮಾಡುವ ಮಾಯೆ’ ಎಂಬ ಮಾತಿದ್ದು, ಈ ವೈರಲ್‌ ವಿಡಿಯೋ ಇದಕ್ಕೆ ಸಾಕ್ಷಿಯಾಗಿದೆ. ತಲೆಕೆಳಗಾದ ವೈನ್ ಗ್ಲಾಸ್‌ನಲ್ಲಿ ಇರಿಸಲಾಗಿರುವ ಸಣ್ಣ ಚೆಂಡನ್ನು ಚೆಂಡು ಅಥವಾ ವೈನ್ ಗ್ಲಾಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...