alex Certify Featured News | Kannada Dunia | Kannada News | Karnataka News | India News - Part 148
ಕನ್ನಡ ದುನಿಯಾ
    Dailyhunt JioNews

Kannada Duniya

ರೂಪ ಮೌದ್ಗಿಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ರೋಹಿಣಿ ಸಿಂಧೂರಿ

ಬೆಂಗಳೂರು: ಸಾಮಾಜಿಕ ಜಾಲತಾಣ ಸೇರಿದಂತೆ ಸುದ್ದಿ ಮಾಧ್ಯಮಗಳ ಮೂಲಕ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮಾನಹಾನಿ ಮಾಡಿರುವ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್‌ ವಿರುದ್ಧ ಕ್ರಿಮಿನಲ್‌ Read more…

ಕೇಸರಿ ಪೇಟ ತೊಡಲು ನಿರಾಕರಿಸಿದ ಸಿದ್ದರಾಮಯ್ಯ…!

ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜಂಟಿಯಾಗಿ ರಾಜ್ಯದಾದ್ಯಂತ ಪ್ರವಾಸ ನಡೆಸುತ್ತಿದ್ದಾರೆ. ಮಂಗಳವಾರದಂದು Read more…

ಇದರಲ್ಲಿರುವ ತ್ರಿಕೋನಗಳ ಸಂಖ್ಯೆಯನ್ನು ಎಣಿಸಬಲ್ಲಿರಾ ? ಇಲ್ಲಿದೆ ಸವಾಲು

ನಿಮ್ಮ ಬುದ್ಧಿಗೊಂದು ಗುದ್ದು ಕೊಡುವ ಆಪ್ಟಿಕಲ್​ ಇಲ್ಯೂಷನ್​ ಚಿತ್ರವೊಂದು ವೈರಲ್​ ಆಗಿದೆ. 9 ಸಾಲುಗಳಿರುವ (ಮೂರು ಸಮಾನಾಂತರ ರೇಖೆಗಳ ಮೂರು ಸೆಟ್‌ಗಳು) ಚಿತ್ರದಲ್ಲಿ ತ್ರಿಕೋನಗಳ ಸಂಖ್ಯೆಯನ್ನು ಎಣಿಸುವುದು ನಿಮಗಿರುವ Read more…

ಕೋಪನ್‌ಹೇಗನ್‌ ಸರ್ಕೆಲ್‌ಬ್ರೋನ್ ಸೇತುವೆಯ ಕೌತುಕ: ವಿಡಿಯೋ ವೈರಲ್​

ಪ್ರಪಂಚವು ವಾಸ್ತುಶಿಲ್ಪದ ಅದ್ಭುತಗಳಿಂದ ತುಂಬಿದೆ. ಇವುಗಳಲ್ಲಿ ಕೆಲವು ಮಾನವ ನಿರ್ಮಿತ ರಚನೆಗಳು ಕುತೂಹಲಕಾರಿಯಾಗಿದೆ. ಪ್ರಪಂಚದಾದ್ಯಂತದ ವಾಸ್ತುಶಿಲ್ಪಿಗಳು ಕೆಲವು ಸುಂದರವಾದ ರಚನೆಗಳನ್ನು ರಚಿಸಿರುವುದು ಕೌತುಕ ತರುವಂತಿದೆ. ಅಂತಹ ಒಂದು ರಚನಾತ್ಮಕ Read more…

ಭಾರತೀಯ ಉಡುಪು​ ಧರಿಸಿ ನಟಿ ಮದುವೆ: ಪಾಕಿಗಳಿಂದ ಫುಲ್‌ ಟ್ರೋಲ್

ಪಾಕಿಸ್ತಾನಿ ನಟಿ ಉಷ್ನಾ ಶಾ ಇತ್ತೀಚೆಗೆ ಖಾಸಗಿ ಸಮಾರಂಭದಲ್ಲಿ ಗಾಲ್ಫ್ ಆಟಗಾರ ಹಮ್ಜಾ ಅಮೀನ್ ಅವರನ್ನು ವಿವಾಹವಾದರು. ನವದಂಪತಿಗಳ ವಿಡಿಯೋ ಹಾಗೂ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ವಿವಾಹ Read more…

ಬೆಕ್ಕಿನ ಅದ್ದೂರಿ ಹುಟ್ಟುಹಬ್ಬ ಆಚರಿಸಿದ ಮಹಿಳೆಯರು: ವಿಡಿಯೋ ವೈರಲ್​

ಪ್ರಾಣಿ ಪ್ರೇಮಿಗಳು ತಮ್ಮ ಸಾಕುಪ್ರಾಣಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆಯೇ ಪರಿಗಣಿಸುತ್ತಾರೆ ಮತ್ತು ವಿಶೇಷ ಸಂದರ್ಭಗಳನ್ನು ಆಚರಿಸುವ ವಿಷಯದಲ್ಲಿಯೂ ಹಿಂದೆ ಬೀಳುವುದಿಲ್ಲ. ಮಹಿಳೆಯರ ಗುಂಪು ತಮ್ಮ ಮುದ್ದಿನ ಬೆಕ್ಕಿಗಾಗಿ ಹುಟ್ಟುಹಬ್ಬದ Read more…

BIG NEWS: ಪಕ್ಷದಲ್ಲಿದ್ದಾಗ ಕಾಣದ ಕುಟುಂಬ ರಾಜಕಾರಣ, ಪಕ್ಷ ತೊರೆಯುವಾಗ ಕಾಣುತ್ತಿದೆಯೇ….? ಶಿವಲಿಂಗೇಗೌಡರ ವಿರುದ್ಧ HDK ವಾಗ್ದಾಳಿ

ಹಾಸನ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲು ಸಜ್ಜಾಗಿರುವ ಶಾಸಕ ಶಿವಲಿಂಗೇಗೌಡರ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಶಿವಲಿಂಗೇಗೌಡರು ನಮ್ಮ ಬಗ್ಗೆ ವಿಷಯ ಬಹಿರಂಗ ಪಡಿಸುತ್ತೇನೆ Read more…

1966ರ ಬ್ಯಾಚ್​ನ ವೈದ್ಯಕೀಯ ವಿದ್ಯಾರ್ಥಿಗಳ ಸಮ್ಮಿಲನ: ನರ್ತಿಸಿದ ಅಜ್ಜಿಯಂದಿರು

ಶಾಲಾ-ಕಾಲೇಜುಗಳ ದಿನಗಳ ಮೆಲುಕು ಹಾಕಲು ಸಮ್ಮಿಲನ ನಡೆಸುವುದು ಮಾಮೂಲು. ಆದರೆ ಇಲ್ಲೊಂದು ವಿಶೇಷವಾದ ಸಮ್ಮೇಳನ ನಡೆದಿದೆ. ಅದೇನೆಂದರೆ 1966ರ ಕಾಲೇಜು ವಿದ್ಯಾರ್ಥಿಗಳ ಗುಂಪು ಪುನಃ ಸೇರಿದ್ದಾರೆ. ಇಂದು ಅಜ್ಜಿ- Read more…

BIG NEWS: ಪ್ರಧಾನಿ ಮೋದಿ ಸಹೋದರ ಆಸ್ಪತ್ರೆಗೆ ದಾಖಲು

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಹ್ಲಾದ್ ಮೋದಿಯವರು ಕಿಡ್ನಿ ಚಿಕಿತ್ಸೆಗಾಗಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಪ್ರಹ್ಲಾದ್ Read more…

ಪ್ರವಾಸ ಕೈಗೊಳ್ಳುವವರಿಗೆ ಇಲ್ಲಿದೆ ‌ʼಟಿಪ್ಸ್‌ʼ

ಸುಂದರ ತಾಣಗಳಿಗಿನ ಪ್ರವಾಸವು ಒತ್ತಡವನ್ನು ಕಡಿಮೆ ಮಾಡುತ್ತದೆ. ನಿಮ್ಮ ಪ್ರಯಾಣವನ್ನು ಸುಗಮವಾಗಿ ಮತ್ತು ಹೆಚ್ಚು ಆನಂದದಾಯಕವಾಗಿಸಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ. ಪ್ರವಾಸಕ್ಕೂ ಮುನ್ನ ಯೋಜಿಸಿ: ನಿಮ್ಮ Read more…

ಒಮ್ಮೆ ರುಚಿ ನೋಡಿದರೆ ಮತ್ತೆ ಮತ್ತೆ ಸವಿಯಬೇಕೆನಿಸುವ ಹಯಗ್ರೀವ

ಅತಿ ಹೆಚ್ಚು ಸಿಹಿ ತಿನ್ನುವ ಜನರಲ್ಲಿ ಭಾರತೀಯರೇ ಹೆಚ್ಚಂತೆ. ಭಾರತದ ಪ್ರತೀ ಜಿಲ್ಲೆಯಲ್ಲಿ ನೂರಾರು ಬಗೆಯ ಸಿಹಿ ಭಕ್ಷ್ಯಗಳಿವೆ. ಸಾಂಪ್ರದಾಯಿಕ ಸಿಹಿ ತಿನಿಸು ಹಯಗ್ರೀವ ಅದರಲ್ಲೊಂದು. ಈ ವಿಧಾನದಲ್ಲಿ Read more…

‘ಕಭಿ ಹಾನ್ ಕಭಿ ನಾ’ಗೆ 29 ವರ್ಷ: ಶಾರುಖ್​ ಹಾಡು ಹಂಚಿಕೊಂಡ ಅಭಿಮಾನಿಗಳು

ಶಾರುಖ್ ಖಾನ್ ಅವರ ಕಭಿ ಹಾನ್ ಕಭಿ ನಾ 90ರ ದಶಕದಲ್ಲಿ ಭಾರಿ ಹಿಟ್​ ಆಗಿದ್ದ ಹಾಡು. ಸುಚಿತ್ರಾ ಕೃಷ್ಣಮೂರ್ತಿ, ದೀಪಕ್ ತಿಜೋರಿ ಮತ್ತು ನಾಸಿರುದ್ದೀನ್ ಷಾ ಅವರು Read more…

ರೈಲು ಶುಚಿಗೊಳಿಸುವ ವಿಧಾನದಲ್ಲಾಗಿದೆ ಮಹತ್ತರ ಬದಲಾವಣೆ; ಇಲ್ಲಿದೆ ವಿಡಿಯೋ

ಅಷ್ಟು ಬೃಹದಾಕಾರದ ರೈಲನ್ನು ಹೇಗೆ ಸ್ವಚ್ಛ ಮಾಡುತ್ತಾರೆ ಎನ್ನುವ ಬಗ್ಗೆ ಹಲವರಲ್ಲಿ ಕುತೂಹಲ ಇರಬಹುದು. ಅಂಥವರ ಕುತೂಹಲವನ್ನು ರೈಲ್ವೆ ಇಲಾಖೆ ವಿಡಿಯೋದ ಮೂಲಕ ತಣ್ಣಗೆ ಮಾಡಿದೆ. ರೈಲನ್ನು ಶುಚಿಗೊಳಿಸುವ Read more…

ನಂದಿ ಧ್ವಜ ಖರೀದಿಸಲು ಪೈಪೋಟಿ; ದಾಖಲೆ ಬೆಲೆಗೆ ಹರಾಜು

ನಂದಿ ಧ್ವಜ ಹೊಂದಿದರೆ ಅದೃಷ್ಟ ಖುಲಾಯಿಸುತ್ತದೆ ಎಂಬ ನಂಬಿಕೆಯಿಂದ ಇದರ ಹರಾಜಿನಲ್ಲಿ ಮಾಜಿ ಹಾಗೂ ಹಾಲಿ ಶಾಸಕರು ಪೈಪೋಟಿಗೆ ಬಿದ್ದ ಪರಿಣಾಮ ದಾಖಲೆ ಬೆಲೆಗೆ ಹರಾಜಾಗಿದೆ. ತಪೋ ಕ್ಷೇತ್ರ Read more…

‘ಪ್ಯಾರ್ ಹೋತಾ ಕಯಿ ಬಾರ್ ಹೈ’ ಎಂದು ಕುಣಿದ ಕಿಲಿ ಪೌಲ್

ಭಾರತದ ಚಿತ್ರರಂಗದ ಹಾಡುಗಳಿಗೆ ಸಖತ್ತಾಗಿ ಸ್ಟೆಪ್ ಹಾಕುವ ತಾಂಜೇನಿಯಾದ ಕಿಲಿ ಪೌಲ್ ಬಾಲಿವುಡ್ ನ ಮುಂಬರುವ ಚಿತ್ರ ‘ತು ಜೂಟಿ ಮೈನ್ ಮಕ್ಕರ್’ ಚಿತ್ರದ ಹಾಡಿಗೆ ನೃತ್ಯ ಮಾಡಿ Read more…

ಮೌಲಾನಾ ಅಬ್ದುಲ್ ಕಲಾಂ ಆಜಾದ್ ಹೆಸರು ಕೈಬಿಟ್ಟು ಕ್ಷಮೆ ಕೋರಿದ ಕಾಂಗ್ರೆಸ್​

ಕಾಂಗ್ರೆಸ್ ಪಕ್ಷ ನಡೆಸಿದ್ದ 85 ನೇ ಸರ್ವಸದಸ್ಯ ಅಧಿವೇಶನದ ಜಾಹೀರಾತಿನಲ್ಲಿ ಭಾರತದ ಮೊದಲ ಶಿಕ್ಷಣ ಸಚಿವ ಮತ್ತು ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಫೋಟೋ Read more…

ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ ಗಣ್ಯರ ದಂಡು

ಶಿವಮೊಗ್ಗ: ಸೋಗಾನೆ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನೆರವೇರಿತು. ಪ್ರಧಾನಿ ಮೋದಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮುಖ್ಯಮಂತ್ರಿ ಬಸವರಾಜ ಮೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. Read more…

ಇಸ್ರೇಲ್​ಗೆ ಹೋಗಿ ನಾಪತ್ತೆಯಾಗಿದ್ದ ಕೃಷಿಕ ಕೊನೆಗೆ ಸಿಕ್ಕಿದ್ದು ಹೇಗೆ….?

ತಿರುವನಂತಪುರ: 10 ದಿನಗಳ ಹಿಂದೆ ಇಸ್ರೇಲ್‌ಗೆ ತೆರಳಿದ್ದ ಕೇರಳದ ಕೃಷಿಕ ಬಿಜು ಕುರಿಯನ್ ಪತ್ತೆಯಾಗಿದ್ದು, ಅವರು ಇಂದು ಭಾರತಕ್ಕೆ ಮರಳಲಿದ್ದಾರೆ ಎಂದು ರಾಜ್ಯ ಕೃಷಿ ಸಚಿವ ಪಿ ಪ್ರಸಾದ್ Read more…

BIG NEWS: ಕನ್ನಡದಲ್ಲಿಯೇ ಅಭಿವೃದ್ಧಿ ಮಂತ್ರ ಪಠಿಸಿದ ಪ್ರಧಾನಿ ಮೋದಿ

ಶಿವಮೊಗ್ಗ: ಶಿವಮೊಗ್ಗದಲ್ಲಿ ನೂತನ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ, ಕನ್ನಡದಲ್ಲಿಯೇ ಭಾಷಣ ಆರಂಭಿಸಿ, ಕನ್ನಡದಲ್ಲಿಯೇ ಅಭಿವೃದ್ಧಿ ಮಂತ್ರ ಪಠಿಸಿದ್ದು ವಿಶೇಷವಾಗಿತ್ತು. ಕರ್ನಾಟಕದ ಎಲ್ಲಾ ಸಹೋದರ, ಸಹೋದರಿಯರಿಗೆ Read more…

ಇಲ್ಲಿದೆ ನೀವು ನೋಡಿರದ ‘3 ಈಡಿಯಟ್ಸ್’ ನ ಕರೀನಾ ಕಪೂರ್ ಚಿತ್ರಗಳು

ವಿಧು ವಿನೋದ್ ಚೋಪ್ರಾ ನಿರ್ಮಾಣದ, ರಾಜಕುಮಾರ್ ಹಿರಾನಿ ನಿರ್ದೇಶನದ ‘3 ಈಡಿಯಟ್ಸ್’ ಸಿನಿಮಾ ಬಾಲಿವುಡ್ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿತ್ತು. ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸುವಲ್ಲಿ ಈ Read more…

BIG NEWS: ಶಿವಮೊಗ್ಗ ಏರ್ ಪೋರ್ಟ್ ನಿರ್ಮಾಣಕ್ಕೆ ಯಡಿಯೂರಪ್ಪ ಪರಿಶ್ರಮ ಕಾರಣ ಎಂದ ಸಿಎಂ ಬೊಮ್ಮಾಯಿ

ಶಿವಮೊಗ್ಗ: ಕರ್ನಾಟಕ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆ ಒಂದು ಮೈಲುಗಲ್ಲು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಯಡಿಯೂರಪ್ಪ ಅವರ ಪರಿಶ್ರಮದಿಂದ ಏರ್ ಪೋರ್ಟ್ Read more…

80 ಕೆಜಿ ತೂಕದ ಕೇಕ್ ನೊಂದಿಗೆ ಯಡಿಯೂರಪ್ಪ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇಂದು 80ನೇ ವಸಂತಕ್ಕೆ ಕಾಲಿಟ್ಟಿದ್ದು, ಬೆಳಿಗ್ಗೆಯಿಂದಲೇ ಅವರ ನಿವಾಸಕ್ಕೆ ಆಗಮಿಸುತ್ತಿರುವ ಗಣ್ಯರು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ರಾಜ್ಯ ಹಾಗೂ ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ Read more…

ಸಂಜೆ ಸ್ನಾಕ್ಸ್ ಗೆ ಮಾಡಿ ಸವಿಯಿರಿ ‘ಬ್ರೆಡ್ ರೋಲ್’

ಸಂಜೆ ಕಾಫಿ – ಟೀ ಜೊತೆ ಏನನ್ನಾದರೂ ಸವಿಯಬೇಕು ಅಂತ ಬಯಸುತ್ತೇವೆ. ಹಾಗಂತ ಪದೇ ಪದೇ ಕುರುಕಲು ತಿನ್ನಲು ಸಾಧ್ಯವಿಲ್ಲ. ಬೇರೆ ಬೇರೆ ರುಚಿಕರ ತಿಂಡಿಗಳ ಟೇಸ್ಟ್ ಮಾಡೋಣ Read more…

ಥಟ್ಟಂತ ರೆಡಿಯಾಗುತ್ತೆ ‘ಓಟ್ಸ್ ದೋಸೆ’

ಬೆಳಿಗ್ಗಿನ ತಿಂಡಿ ಎಷ್ಟು ಬೇಗ ಆಗುತ್ತದೆಯೋ ಅಷ್ಟು ಒಳ್ಳೆಯದು. ಆದಷ್ಟು ಸುಲಭವಾಗಿ ಮಾಡುವಂತಹ ಅಡುಗೆ ಇದ್ದರೆ ಗೃಹಿಣಿಯರಿಗೆ ಖುಷಿಯಾಗುತ್ತದೆ. ಇಲ್ಲಿ ಆರೋಗ್ಯಕರವಾದ ಓಟ್ಸ್ ದೋಸೆ ಮಾಡುವ ವಿಧಾನ ಇದೆ Read more…

ನಕಲಿ ಸ್ವಾಮೀಜಿ ಹಿಡಿದು ಧರ್ಮದೇಟು ನೀಡಿದ ಸಾರ್ವಜನಿಕರು

ಹಾವೇರಿ: ಸ್ವಾಮೀಜಿ ಎಂದು ಜನರನ್ನು ನಂಬಿಸಿ ವಂಚಿಸುತ್ತಿದ್ದ ನಕಲಿ ಸ್ವಾಮಿಜಿಯನ್ನು ಹಿಡಿದು ಗ್ರಾಮಸ್ಥರು ಧರ್ಮದೇಟು ನೀಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮುಳಥಳ್ಳಿಯಲ್ಲಿ ನಡೆದಿದೆ. ಗುರುಪಾದಯ್ಯ ವಿರಕ್ತಮಠ Read more…

ಎರಡು ವರ್ಷಗಳಲ್ಲಿ ನಾಲ್ಕು ಮಕ್ಕಳು: ಮೊಮೊ ಅವಳಿಗಳಿಗೆ ಜನ್ಮ ನೀಡಿದ ಮಹಿಳೆ

ನ್ಯೂಯಾರ್ಕ್​: ಅಮೆರಿಕದ ಮಹಿಳೆಯೊಬ್ಬಳು ಎರಡು ವರ್ಷಗಳಲ್ಲಿ ಎರಡು ಬಾರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಎರಡನೆಯ ಬಾರಿ ಮೊಮೊ ಟ್ವಿನ್ಸ್​ಗೆ ಜನ್ಮ ನೀಡಿದ್ದಾಳೆ. ಬ್ರಿಟ್ನಿ ಆಲ್ಬಾ ಎಂಬ ಮಹಿಳೆ Read more…

ನೇಣುಬಿಗಿದು ಕೋತಿ ಸಾಯಿಸಿದ ದುರುಳರು: ಆಘಾತಕಾರಿ ವಿಡಿಯೋ ವೈರಲ್

ನವದೆಹಲಿ: ಕೋತಿಯನ್ನು ನೇಣು ಬಿಗಿದು ಸಾಯಿಸಿದ ಆಘಾತಕಾರಿ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಇದರ ವಿಡಿಯೋ ವೈರಲ್​ ಆಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಶೆರ್ ಜೇಸುದಾಸ್ ಎಂಬ ಟ್ವಿಟರ್ ಬಳಕೆದಾರರು Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಳಿತವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 218 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,769 ಜನರು ಕೋವಿಡ್ Read more…

BIG NEWS: JDS ಸಭೆ ದಿಢೀರ್ ರದ್ದು; ಮತ್ತೆ ಹಾಸನ ಕಾರ್ಯಕರ್ತರ ಸಭೆ ಕರೆಯಲ್ಲ ಎಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಹಾಸನ ಜೆಡಿಎಸ್ ಟಿಕೆಟ್ ಗೊಂದಲ ವಿಚಾರವಾಗಿ ಇಂದು ಸಂಜೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ದಿಢೀರ್ ರದ್ದಾಗಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಸಂಜೆ Read more…

ವೀರ ಸಾವರ್ಕರ್ ರವರ ಹೋರಾಟದ ಬದುಕು ಭಾರತೀಯರಿಗೆ ಸ್ಫೂರ್ತಿಯ ಸೆಲೆ; ಸಿಎಂ ಬೊಮ್ಮಾಯಿ

‌ ಇಂದು ವೀರ ಸಾವರ್ಕರ್‌ ಅವರ ಪುಣ್ಯ ಸ್ಮರಣೆ ದಿನವಾಗಿದ್ದು,  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರನ್ನು ಸ್ಮರಿಸಿಕೊಂಡಿದ್ದಾರೆ. ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ, ಪ್ರಖರ ವಾಗ್ಮಿ, ಕವಿ, ದಿವಂಗತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...