alex Certify Featured News | Kannada Dunia | Kannada News | Karnataka News | India News - Part 147
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಸುಲಭವಾಗಿ ಮಾಡಿ ‘ಮಿಕ್ಸಡ್ ಫ್ರೂಟ್ ಜಾಮ್’

ಜಾಮ್ ಎಂದರೆ ಸಾಕು ಮಕ್ಕಳು ಬಾಯಲ್ಲಿ ನೀರು ಬರುತ್ತದೆ. ದೊಡ್ಡವರು ಕೂಡ ಈ ಜಾಮ್ ಪ್ರಿಯರೆ ಎನ್ನಬಹುದು. ಚಪಾತಿ, ದೋಸೆ, ಮಾಡಿದಾಗ ಜಾಮ್ ಇದ್ದರೆ ತಿನ್ನಲು ಚೆನ್ನಾಗಿರುತ್ತದೆ. ಹೊರಗಡೆಯಿಂದ Read more…

ಬೆಂಕಿಯಿಂದ ಆವರಿಸಿದ ಬಟ್ಟೆ ತೊಟ್ಟು ಫ್ಯಾಷನ್‌ ಷೋಗೆ ಬಂದ ಮಾಡೆಲ್….!‌

ಇಂದು ಫ್ಯಾಷನ್‌ ಪರಿಕಲ್ಪನೆ ಬದಲಾಗಿದೆ. ಹೊಸ ಹೊಸ, ಚಿತ್ರ-ವಿಚಿತ್ರ ಮಾದರಿಯಲ್ಲಿ ಫ್ಯಾಷನ್‌ಗಳು ಕಾಣಿಸಿಕೊಳ್ಳುತ್ತಿದ್ದು, ಅಂಥದ್ದೇ ಒಂದು ವಿಚಿತ್ರ ಫ್ಯಾಷನ್‌ ಷೋ ಇದೀಗ ವೈರಲ್‌ ಆಗುತ್ತಿದೆ. ಪ್ಯಾರೀಸ್‌ ಫ್ಯಾಷನ್‌ ವೀಕ್‌ Read more…

ಡೋಲಾರೆ ಡೋಲಾ ಹಾಡಿಗೆ ಸ್ಟೆಪ್‌ ಹಾಕಿದ ಜಪಾನಿ ಮಹಿಳೆಯರು

ಬಾಲಿವುಡ್‌ ಹಾಡು ಯಾರನ್ನೂ ಬಿಟ್ಟಿಲ್ಲ. ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಈ ಹಾಡಿಗೆ ಸ್ಟೆಪ್‌ ಹಾಕುವವರು ಇದ್ದಾರೆ. ವಿದೇಶಿಗರು ಹೀಗೆ ಸ್ಟೆಪ್‌ ಹಾಕಿದಾಗ ಅವು ಭಾರಿ ವೈರಲ್‌ ಆಗುತ್ತವೆ. ಅವುಗಳಲ್ಲಿ Read more…

ಈಗಲೇ ಯಾವುದನ್ನೂ ಹೇಳಲಾಗದು; ಲೋಕಾ ದಾಳಿ ಕುರಿತು ಗೃಹ ಸಚಿವರ ಪ್ರತಿಕ್ರಿಯೆ

ಶಿವಮೊಗ್ಗ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ ವಿಚಾರ ಕುರಿತಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಈಗಲೇ ಯಾವುದೂ ಹೇಳಲು Read more…

ಒಟ್ಟಿಗೆ ಕೆಲಸ ಮಾಡುವವರ ಮದುವೆ: ಇಂಡಿಯನ್ ಆಯಿಲ್‌ನಿಂದ ಮಹತ್ವದ ಹೆಜ್ಜೆ

ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳೆಂದರೆ ಸಂಸ್ಥೆಗಳು ಕೆಂಗಣ್ಣು ಬೀರುವುದು ಸಹಜ. ಕೆಲವು ಸಂಸ್ಥೆಗಳಲ್ಲಿ ಉದ್ದೇಶಪೂರ್ವಕವಾಗಿ ದಂಪತಿಯನ್ನು ಬೇರೆ ಬೇರೆ ಕಡೆ ವರ್ಗಾಯಿಸಲಾಗುತ್ತದೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ Read more…

ಬಿ.ಜೆ.ಪಿ. ಆಡಳಿತದಿಂದ ಗೋ-ಸಂರಕ್ಷಣ ವಿರೋಧಿ ಧೋರಣೆ; ಗೋ ಪೂಜೆ ಮಾಡಿ ಕಾಂಗ್ರೆಸ್ಸಿಗರ ವಿನೂತನ ಪ್ರತಿಭಟನೆ

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ 2019 ರಲ್ಲಿ ಗೋ- ಸಂರಕ್ಷಣೆ ಮಾಡುವುದಾಗಿ ಭರವಸೆ ನೀಡಿ ಆಡಳಿತಕ್ಕೆ ಬಂದ ಬಿ.ಜೆ.ಪಿ. ನೇತ್ರತ್ವದ ಪಾಲಿಕೆ ಆಡಳಿತ 2019 ರಿಂದ 2023 ರ ವರೆಗೆ Read more…

BIG NEWS: ಲೋಕಾಯುಕ್ತ ದಾಳಿ ಕೇಸ್; ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ ಎಂದ ನಳೀನ್ ಕುಮಾರ್ ಕಟೀಲ್

ಬೀದರ್: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ Read more…

BIG NEWS: ಬೀದರ್ ನ ಗುರುದ್ವಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ

ಬೀದರ್: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕೇಂದ್ರ ಗೃಹ ಸಚಿವ, ಚುನಾವಣಾ ಚಾಣಾಕ್ಯ ಅಮಿತ್ ಶಾ ಇಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮತ ಬೇಟೆ ನಡೆಸಲಿದ್ದಾರೆ. ಅಮಿತ್ ಶಾ Read more…

ಬಿಟಿಎಸ್​ ನೃತ್ಯ ಗ್ರೂಪ್​ಗೆ ಬಾಲಿವುಡ್​ ಹಾಡು: ನೆಟ್ಟಿಗರು ಫಿದಾ

ಕೆ-ಪಾಪ್​ ಸೂಪರ್‌ಗ್ರೂಪ್ ಬಿಟಿಎಸ್​ ನೃತ್ಯ ಗ್ರೂಪ್​ ಬಳಸಿಕೊಂಡು ಇದಾಗಲೇ ಬಾಲಿವುಡ್ ಹಾಡುಗಳನ್ನು ಮರುಸೃಷ್ಟಿ ಮಾಡಿರುವ ಹಲವಾರು ವಿಡಿಯೋಗಳು ವೈರಲ್​ ಆಗುತ್ತಿವೆ. ಇದೀಗ ಬಾಲಿವುಡ್​ ಹಾಡೊಂದಕ್ಕೆ ಸ್ಟೆಪ್‌ ಹಾಕುವ ಮೂಲಕ Read more…

ಹಾಕಿಕೊಂಡ ಬಟ್ಟೆಗಳನ್ನು ಕತ್ತರಿಸುವುದೇ ಈಕೆಯ ಫ್ಯಾಷನ್….​! ವಿಡಿಯೋ ವೈರಲ್​

ಫ್ಯಾಷನ್ ಇಂದು ವಿಚಿತ್ರವಾಗಿ ವಿಕಸನಗೊಳ್ಳುತ್ತಿದೆ. ಕೆಲವರು ನಾಚಿಕೆ, ಮಾನ, ಮರ್ಯಾದೆ ಎಲ್ಲವನ್ನೂ ಬಿಟ್ಟು ಬೇಕಾದರೂ ಫ್ಯಾಷನ್​ ಹೆಸರಿನಲ್ಲಿ ವಿಚಿತ್ರ ವೇಷ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ತುಂಡುಡುಗೆ ತೊಡುವುದು, ಮುಕ್ಕಾಲು ಪಾಲು Read more…

BIG NEWS: ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರಾ ನಾರಾಯಣಗೌಡ ? ಅಚ್ಚರಿ ಮೂಡಿಸಿದ ಸಚಿವರ ಹೇಳಿಕೆ

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಕ್ಷಾಂತರ ಪರ್ವವೂ ಆರಂಭವಾಗುತ್ತಿದ್ದು, ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ಬಳಿಕ ತಾವು ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಜೆಡಿಎಸ್ Read more…

ರೈಲಿಗೆ ಡಿಕ್ಕಿ ಹೊಡೆದ ನಾಯಿ ವಾಪಸ್​ ಮನೆಗೆ ಬಂದಾಗ…..!

ಕಳೆದು ಹೋಗಿದ್ದ ನಾಯಿಯೊಂದು ರೈಲಿಗೆ ಢಿಕ್ಕಿ ಹೊಡೆದು 10 ದಿನಗಳ ನಂತರ ಮನೆಗೆ ಹಿಂದಿರುಗಿದ ಘಟನೆ ನಡೆದಿದೆ. ಕಾಣೆಯಾದ ಬೀಗಲ್ ತನ್ನ ಮಾಲೀಕರ ತೋಟದಿಂದ ಓಡಿಹೋದಾಗ ಕೆಂಟ್‌ನ ಟನ್‌ಬ್ರಿಡ್ಜ್ Read more…

ನಾರ್ದರ್ನ್ ಲೈಟ್‌ ತೋರಿಸಲು ವಿಮಾನವನ್ನು 360 ಡಿಗ್ರಿ ತಿರುಗಿಸಿದ ಪೈಲಟ್​…!

ಐಸ್ಲೆಂಡ್​ನಿಂದ ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ಗೆ ಈಸಿಜೆಟ್ ವಿಮಾನದಲ್ಲಿ ಪ್ರಯಾಣ ಮಾಡಿದ ಯಾತ್ರಿಕರಿಗೆ ಅದ್ಭುತ ಅನುಭವ ಉಂಟಾಯಿತು. ಏಕೆಂದರೆ ವಿಮಾನದ ಪೈಲಟ್ ವಿಮಾನದ ಮಧ್ಯದಲ್ಲಿ ಅವರನ್ನು ಅನಿರೀಕ್ಷಿತ ಮಾರ್ಗದಲ್ಲಿ ಕರೆದೊಯ್ದು ಕುತೂಹಲದ Read more…

ಜಿಂಕೆ ಎದುರಿಗೆ ಇದ್ದರೂ ಸುಮ್ಮನೆ ನಡೆದ ಹುಲಿ: ಅಚ್ಚರಿ ವಿಡಿಯೋ ವೈರಲ್‌

ಪ್ರಾಣಿಗಳು ಹೊಟ್ಟೆ ತುಂಬಿದರೆ ಯಾರ ತಂಟೆಗೂ ಬರುವುದಿಲ್ಲ. ಅಂಥ ಕೆಟ್ಟ ಗುಣ ಇರುವುದು ಮನುಷ್ಯರಿಗೆ ಮಾತ್ರ, ಎಷ್ಟೇ ಶ್ರೀಮಂತನಾದರೂ, ಹೊಟ್ಟೆ ತುಂಬಿದ್ದರೂ ಇನ್ನಷ್ಟು ಮತ್ತಷ್ಟು ಹಪಾಹಪಿ ಮಾಡುವ ಕ್ರೂರ Read more…

ಆರೋಗ್ಯಕ್ಕೆ ಉತ್ತಮವಾದ ಟೇಸ್ಟಿ ಪಾಲಕ್ ಪರೋಟಾ ಮಾಡುವ ವಿಧಾನ

ಪರೋಟಾ ಬೆಳಗಿನ ತಿಂಡಿಗೆ ಹೇಳಿ ಮಾಡಿಸಿದಂತಹ ರೆಸಿಪಿ. ಅದರಲ್ಲೂ ಪಾಲಕ್ ಸೊಪ್ಪಿನ ಪರೋಟಾ ಜೊತೆಗೆ ಉಪ್ಪಿನಕಾಯಿ, ಮೊಸರು ಇದ್ರೆ ಎಲ್ಲರ ಬಾಯಲ್ಲೂ ನೀರೂರುತ್ತೆ. ಪಾಲಕ್ ಸೊಪ್ಪಿನ ಪರೋಟಾ ಆರೋಗ್ಯಕ್ಕೂ Read more…

BIG NEWS: ಪಂಚಮಸಾಲಿ ಮೀಸಲಾತಿ ಹೋರಾಟ; ರಾಜ್ಯ, ರಾಷ್ಟ್ರೀಯ ಹೆದ್ದಾರಿ ತಡೆಗೆ ಕರೆ

ಬೆಂಗಳೂರು: ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಬಸವಜಯ ಮೃತ್ಯುಂಜಯ ಸ್ವಾಮಿಜಿ ಮತ್ತೆ ಹೋರಾಟಕ್ಕೆ ಕರೆ ಕೊಟಿದ್ದು, ಬೆಂಗಳೂರು ವ್ಯಾಪ್ತಿಯ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ನೀಡುವುದಾಗಿ ಎಚ್ಚರಿಸಿದ್ದಾರೆ. Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಮತ್ತೆ ಕೊಂಚ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 240 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,772 ಜನರು Read more…

ʼಪಠಾಣ್‌ʼ ಚಿತ್ರದ ಬೇಶರಂ ರಂಗ್‌ ಹಾಡಿನ ಕುರಿತು ಮೊದಲ ಬಾರಿಗೆ ಮೌನ ಮುರಿದ ದೀಪಿಕಾ

ʼಪಠಾಣ್ʼ ಚಿತ್ರದ ಬೇಶರಂ ರಂಗ್‌ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದು ದೊಡ್ಡ ವಿವಾದವನ್ನು ಹುಟ್ಟುಹಾಕಿತ್ತು. ರಾಜಕೀಯ ಪಕ್ಷಗಳ ನಾಯಕರೂ ಸಹ ದೀಪಿಕಾ ಅವರ ಬಿಕಿನಿ ಬಣ್ಣಕ್ಕೆ Read more…

ಆಸ್ತಿ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಶಾರುಖ್ ಪತ್ನಿ ಗೌರಿ ಖಾನ್…!

ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರು ರಾಯಭಾರಿಯಾಗಿರುವ ಕಂಪನಿಯೊಂದು ಹೇಳಿದಂತೆ ಫ್ಲ್ಯಾಟ್ ನೀಡದ ಕಾರಣ ಕ್ರಿಮಿನಲ್ Read more…

ಸ್ವಾದಿಷ್ಟವಾದ ಅಕ್ಕಿ- ಕಡಲೆಬೇಳೆ ಪಾಯಸ

ಅಕ್ಕಿಯನ್ನು ಬಳಸಿ, ಅನ್ನ ಮೊದಲಾದ ತಿನಿಸುಗಳನ್ನು ಮಾಡುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವೇ. ಅಕ್ಕಿ, ಕಡಲೆಬೇಳೆಯನ್ನು ಬಳಸಿ ಸ್ವಾದಿಷ್ಟವಾದ ಪಾಯಸವನ್ನು ಮಾಡಬಹುದಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಅಕ್ಕಿ – Read more…

ಮಾರ್ಚ್ 12ರಂದು ರಾಜ್ಯಕ್ಕೆ ಮತ್ತೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರ ಹಿಡಿಯಬೇಕೆಂಬ ಕಾರಣಕ್ಕೆ ಬಿಜೆಪಿ ನಾಯಕರು ನಿರಂತರವಾಗಿ ಪ್ರಚಾರ ಕಾರ್ಯ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ Read more…

ಸರಳವಾಗಿ ಮಾಡಿ ರುಚಿ ರುಚಿ ಬದನೆಕಾಯಿ ಮಸಾಲ ಕರ್ರಿ

ಎಣ್ಣೆಗಾಯಿ, ಬದನೆಕಾಯಿ ಮಸಾಲೆ ಇವೆಲ್ಲಾ ನಾನ್‌ ವೆಜ್‌ ರೆಸಿಪಿಗೆ ಸಡ್ಡು ಹೊಡೆಯುವ ವೆಜ್‌ ರೆಸಿಪಿಗಳಾಗಿವೆ. ಇವುಗಳನ್ನು ಮಾಡಿದರೆ ಮಾಮೂಲಿಗಿಂತ ಒಂದು ತುತ್ತು ಅಧಿಕ ಅನ್ನ ಹೊಟ್ಟೆ ಸೇರುವುದು ಖಚಿತ. Read more…

ಹೀರೆಕಾಯಿ ಸಿಪ್ಪೆ ಚಟ್ನಿ ಮಾಡಿ ಸವಿಯಿರಿ

ಊಟದ ಜತೆ ಚಟ್ನಿ ಇದ್ದರೆ ಸಖತ್ ಆಗಿರುತ್ತದೆ. ಅದರಲ್ಲೂ ಹೀರೆಕಾಯಿ ಸಿಪ್ಪೆ ಚಟ್ನಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೀರೆಕಾಯಿ ತಂದಾಗ ಅದರ ಸಿಪ್ಪೆ ಬಿಸಾಡುವ ಬದಲು ರುಚಿಕರವಾದ ಚಟ್ನಿ Read more…

ಇಲ್ಲಿದೆ ಮಲಬದ್ದತೆಗೆ ಕಾರಣ ಮತ್ತು ಅದಕ್ಕೆ ಪರಿಹಾರ

ಮಲಬದ್ಧತೆಗೆ ಕಾರಣವಾಗುವ ಹಲವಾರು ಅಂಶಗಳಿವೆ, ಅವುಗಳೆಂದರೆ, ಕಳಪೆ ಆಹಾರ: ಕಡಿಮೆ ಫೈಬರ್ ಮತ್ತು ಸಂಸ್ಕರಿಸಿದ ಆಹಾರಗಳಲ್ಲಿ ಹೆಚ್ಚಿನ ಆಹಾರವು ಮಲಬದ್ಧತೆಗೆ ಕಾರಣವಾಗಬಹುದು. ನಿರ್ಜಲೀಕರಣ: ಸಾಕಷ್ಟು ನೀರು ಕುಡಿಯದಿರುವುದು ಮಲಬದ್ಧತೆಗೆ Read more…

ನೆಟ್ಟಿಗರನ್ನು ಮೋಡಿ ಮಾಡುತ್ತೆ ಪುಟ್ಟ ಬಾಲಕನ ಈ ವಿಡಿಯೊ

ಖ್ಯಾತ ಸಂಗೀತಗಾರ ಬಾಬ್ ಮಾರ್ಲಿಯ ತ್ರೀ ಲಿಟಲ್ ಬರ್ಡ್ಸ್ ಅನ್ನು ಚಿಕ್ಕ ಹುಡುಗನೊಬ್ಬ ಹಾಡಿದ್ದು, ಅದೀಗ ಭಾರಿ ವೈರಲ್‌ ಆಗಿದೆ. ವೀಡಿಯೊ ಸಂಪೂರ್ಣವಾಗಿ ಆಕರ್ಷಕವಾಗಿದ್ದು, ನೀವು ಪುನಃ ಪುನಃ Read more…

ಪಾಕಿಸ್ತಾನಿ ಯುವತಿ ಆಯೇಷಾ ಸಂಗೀತ ವಿಡಿಯೋ ರಿಲೀಸ್‌ ಗೆ ರೆಡಿ

ʼಮೇರಾ ದಿಲ್ ಯೇ ಪುಕಾರೆʼ ಗೆ ನೃತ್ಯ ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದ ನಂತರ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದ ಪಾಕಿಸ್ತಾನಿ ಹುಡುಗಿ ಆಯೇಷಾ ನೆನಪಿದೆಯೇ? ಈ Read more…

ಬಾಳೆಹಣ್ಣು ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ….!

ಬಾಳೆಹಣ್ಣುಗಳು ಪ್ರಪಂಚದಾದ್ಯಂತ ಒಂದು ಜನಪ್ರಿಯ ಹಣ್ಣು, ಮತ್ತು ಅವುಗಳು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಬಾಳೆಹಣ್ಣುಗಳನ್ನು ತಿನ್ನುವುದರಿಂದ ಇಷ್ಟೆಲ್ಲಾ ಆರೋಗ್ಯ ಲಾಭವಿದೆ. ಪೋಷಕಾಂಶಗಳಿಂದ ಸಮೃದ್ಧವಾಗಿದೆ: ಬಾಳೆಹಣ್ಣುಗಳು ವಿಟಮಿನ್ ಸಿ, ವಿಟಮಿನ್ Read more…

Video: ಹಂಪ್‌ ಮಧ್ಯೆ ಸಿಲುಕಿದ ಜಾಗ್ವಾರ್; ನೆರವಿಗೆ ಧಾವಿಸಿದ ಜನ

ಮುಂಬೈನಲ್ಲಿ ಇತ್ತೀಚೆಗೆ ಜಾಗ್ವಾರ್ ಎಕ್ಸ್‌ಜೆ ಮಾದರಿಯ ಕಾರು ಚಾಲಕ ಸಡನ್ ಬ್ರೇಕ್ ಹಾಕಿದ ಪರಿಣಾಮ ರಸ್ತೆ ಹಂಪ್‌ ನಲ್ಲಿ ಸಿಲುಕಿಕೊಂಡಿದ್ದು, ಸ್ಥಳೀಯರ ಸಹಾಯದಿಂದ ವಾಹನವನ್ನು ಮೇಲೆತ್ತಿದ ಘಟನೆ ಕುರ್ಲಾದ Read more…

BIG NEWS: ಕಾನ್ಸ್​ಟೇಬಲ್ ಸಸ್ಪೆಂಡ್

ಚಿಕ್ಕಮಗಳೂರು: ಸಹೋದ್ಯೋಗಿಗಳ ವಿರುದ್ಧವೇ ಕುಮ್ಮಕ್ಕು ನೀಡಿ, ಪಿತೂರಿ ಮಾಡಿದ ಆರೋಪದಲ್ಲಿ ಕಾನ್ಸ್ ಟೇಬಲ್ ಓರ್ವರನ್ನು ಅಮಾನತುಗೊಳಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಮಂಜುನಾಥ್ ಅಮಾನತುಗೊಂಡಿರುವ ಪೊಲೀಸ್ ಕಾನ್ಸ್ ಟೇಬಲ್. ಕಳ್ಳತನದ Read more…

50 ದಿನಗಳ ಯಾನವನ್ನು ಯಶಸ್ವಿಯಾಗಿ ಪೂರೈಸಿದ ‘ಗಂಗಾ ವಿಲಾಸ್’ ಕ್ರೂಸ್

ವಿಶ್ವದ ಅತಿ ದೊಡ್ಡ ನದಿ ಕ್ರೂಸ್ ಎಂಬ ಹೆಗ್ಗಳಿಕೆ ಹೊಂದಿದ್ದ ಗಂಗಾ ವಿಲಾಸ್ ಹಡಗು 50 ದಿನಗಳ ತನ್ನ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಜನವರಿ 13ರಂದು ಈ ಯಾನಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...