alex Certify Featured News | Kannada Dunia | Kannada News | Karnataka News | India News - Part 134
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಂದೇ ದಿನದಲ್ಲಿ 5000ಕ್ಕೂ ಹೆಚ್ಚು ಜನರಲ್ಲಿ ಹೊಸದಾಗಿ ಕೋವಿಡ್ ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 5,335 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,929 Read more…

ಪರೀಕ್ಷೆಗೆ ತೆರಳುತ್ತಿದ್ದ ವೇಳೆ ಕಾರು ಅಪಘಾತ; ಸ್ಥಳದಲ್ಲೇ ಮೃತಪಟ್ಟ ವಿದ್ಯಾರ್ಥಿನಿ

ತನ್ನ ಸಹೋದರ ಮಾವನೊಂದಿಗೆ ಕಾರಿನಲ್ಲಿ ಪರೀಕ್ಷೆಗೆ ಹಾಜರಾಗಲು ತೆರಳುತ್ತಿದ್ದ ಬಾಲಕಿಯೊಬ್ಬಳು ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಮಧ್ಯ ಪ್ರದೇಶದ ಜಬಲ್ಪುಪರ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಕಟಾಂಗಿ ಪೊಲೀಸ್ Read more…

ಬಾಳೆಬರೆ ಘಾಟ್ ಮೂಲಕ ಸಂಚರಿಸುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ; ಏ.15 ರ ವರೆಗೆ ಸಂಚಾರ ನಿರ್ಬಂಧ ವಿಸ್ತರಣೆ

ತೀರ್ಥಹಳ್ಳಿ – ಕುಂದಾಪುರ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟ್ ಮೂಲಕ ಸಂಚರಿಸುವ ವಾಹನ ಸವಾರರಿಗೆ ಬಹು ಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಸಂಚಾರ ನಿರ್ಬಂಧ ಆದೇಶವನ್ನು ಏಪ್ರಿಲ್ 15ರ Read more…

‘ಜೀರ್ಣಶಕ್ತಿ’ ಹೆಚ್ಚಿಸುವ ಸಿಂಪಲ್ ಸೂಪ್

ತರಕಾರಿ ಸೇವಿಸುವುದರಿಂದ ಎಷ್ಟೆಲ್ಲಾ ಅನುಕೂಲವಾಗುತ್ತದೆ ಎಂಬುದು ತಿಳಿದೇ ಇದೆ. ತರಕಾರಿ ಸೂಪ್ ಅನ್ನು ಪ್ರತಿದಿನ ಕುಡಿಯುವುದರಿಂದ ಜೀರ್ಣಶಕ್ತಿ ಪ್ರಮಾಣ ಹೆಚ್ಚಾಗುತ್ತದೆ. ಇಂತಹ ತರಕಾರಿ ಸಿಂಪಲ್ ಸೂಪ್ ತಯಾರಿಸುವ ಮಾಹಿತಿ Read more…

ಬೀದಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ; ಕಾಮುಕ ಅಂದರ್

ಮನುಷ್ಯನ ಮನಃಸ್ಥಿತಿ ದಿನದಿಂದ ದಿನಕ್ಕೆ ವಿಕೃತವಾಗುತ್ತಿದೆ. ಇತ್ತೀಚೆಗೆ ಮೂಕ ಪ್ರಾಣಿಗಳ ಜೊತೆ ಪೈಶಾಚಿಕವಾಗಿ ನಡೆದುಕೊಳ್ಳುತ್ತಿರುವ ಪರಿ ನೋಡ್ತಿದ್ರೆ ಅದು ನಿಜ ಅಂತ ಅನ್ನಿಸದೇ ಇರೋಲ್ಲ. ಕೆಲವೇ ಕೆಲ ದಿನಗಳ Read more…

5 ನೇ ಬ್ರೇಕ್ ಅಪ್….! ಎಂಗೇಜ್ ಮೆಂಟ್ ಮುರಿದುಕೊಂಡ 92 ವರ್ಷದ ರೂಪರ್ಟ್‌ ಮುರ್ಡೋಕ್

92 ವರ್ಷದ ಮಾಧ್ಯಮ ದೊರೆ ರೂಪರ್ಟ್ ಮುರ್ಡೋಕ್ ಅವರಿಗೆ ಇನ್ನು ಮದುವೆ ಭಾಗ್ಯ ಇಲ್ಲ ಎಂದೆನಿಸುತ್ತಿದೆ. ಶೀಘ್ರದಲ್ಲೇ 5ನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ನಡುವೆ ಅವರು ಸಿಂಗಲ್ ಆಗೇ Read more…

ಇಲ್ಲಿದೆ ಆರೋಗ್ಯಕರ ಪುದೀನಾ ಚಟ್ನಿಪುಡಿ ತಯಾರಿಸುವ ವಿಧಾನ

ಊಟದ ವೇಳೆ ಉಪ್ಪಿನ ಕಾಯಿ ಇರುವಂತೆಯೇ ಚಟ್ನಿಪುಡಿಗಳು ಇದ್ದರೆ ಚೆನ್ನ. ಬಗೆ ಬಗೆಯ ಚಟ್ನಿ ಪುಡಿಗಳು ಊಟದ ರುಚಿಯನ್ನು ಹೆಚ್ಚಿಸುತ್ತವೆ. ಇಂತಹ ಪುದೀನಾ ಚಟ್ನಿಪುಡಿ ತಯಾರಿಸುವ ಕುರಿತಾದ ಮಾಹಿತಿ Read more…

ʼಪುಷ್ಪಾ 2ʼ ಬಿಡುಗಡೆ ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ಇಲ್ಲಿದೆ ಬಿಗ್‌ ಅಪ್ಡೇಟ್…!

ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಪುಷ್ಪ 2 ಸಿನಿಮಾ ನಿರ್ಮಾಪಕರು ಹೊಸ ಅಪ್ ಡೇಟ್ ಕೊಟ್ಟಿದ್ದಾರೆ. ಪುಷ್ಪಾ 2 ಯಾವಾಗ ಬರುತ್ತೆ ಎಂಬ ಅಭಿಮಾನಿಗಳ ಕುತೂಹಲಕ್ಕೆ 20 Read more…

18 ವರ್ಷಗಳ ಹಿಂದೆ ಪತಿ ಬರೆದಿದ್ದ ಪ್ರೇಮ ಪತ್ರಗಳನ್ನು ಶೇರ್‌ ಮಾಡಿದ ಮಹಿಳೆ

18 ವರ್ಷಗಳ ಹಿಂದೆ ತನ್ನ ಪತಿ ತನಗೆ ಬರೆದ ಪ್ರೇಮ ಪತ್ರಗಳನ್ನು ಮರಳಿ ಕಂಡುಕೊಂಡ ಮಹಿಳೆಯೊಬ್ಬರು ಅವುಗಳನ್ನು ಆನ್ಲೈನ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತನ್ನ ಗರ್ಲ್‌ಫ್ರೆಂಡ್‌ಗೆ ಕಾಲೇಜಿನಲ್ಲಿ ಪದವಿ ಓದುತ್ತಿದ್ದ Read more…

ಶಿಕ್ಷಣದ `ಬೆಳ್ಳಿ ಮೋಡ’ ದಿಂದ ಇಳಿದು ಬಂದ ನಲಿಕಲಿ ಮಿನುಗು ತಾರೆಯರು

ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಿಕ್ಷಕಿಯರ ಗುಂಪೊಂದು ಶಿಕ್ಷಣ ಇಲಾಖೆಯ ಚೌಕಟ್ಟಿನಲ್ಲಿಯೇ ಹುಟ್ಟಿಕೊಂಡು ಮಕ್ಕಳ ಶೈಕ್ಷಣಿಕ ಮತ್ತು ಶಾಲೆಗಳ ಗುಣಮಟ್ಟ ಹೆಚ್ಚಳಕ್ಕಾಗಿ ನಲಿ-ಕಲಿ ಕ್ರಿಯಾಶೀಲ ತಾರೆಯರ ಗುಂಪೊಂದನ್ನು ರಚಿಸಿಕೊಂಡು Read more…

Video | ಪೊಲೀಸ್ ಸಿಬ್ಬಂದಿಗೇ ಪಿಸ್ತೂಲ್ ತೋರಿಸಿದ ಆರೋಪಿ; ಎದೆಗುಂದದೆ ಕಿರಾತಕನ ಹೆಡೆಮುರಿ ಕಟ್ಟಿದ ಖಾಕಿ ಪಡೆ

ಕೊಲೆ ಮತ್ತು ದರೋಡೆ ಆರೋಪ ಪ್ರಕರಣದಲ್ಲಿನ ಇಬ್ಬರನ್ನ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಎದುರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಲ್ಲಿ ಒಬ್ಬ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿದ. Read more…

ದುಬೈನ ರಾಸ್ ಅಲ್ ಖೈಮಾ ಸೌಂದರ್ಯ ಸವಿಯಲು ಕತಾರ್​ ಏರ್​ವೇಸ್​​ ಸೇವೆ ಆರಂಭ

ದುಬೈ: ದುಬೈನ ಗಗನಚುಂಬಿ ಕಟ್ಟಡಗಳು ಅಥವಾ ಅಬುಧಾಬಿಯ ಲೌವ್ರೆ ಮ್ಯೂಸಿಯಂಗಿಂತ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಭೇಟಿ ನೀಡಲು ಹೆಚ್ಚಿನ ಕಾರಣಗಳಿವೆ. ಏಕೆಂದರೆ ಇಲ್ಲಿ ಹಲವಾರು ರೀತಿಯ ನೋಡಲು ಯೋಗ್ಯವಾದ Read more…

ಡಿಡಿಎಲ್​ಜೆ ಸಿನಿಮಾ ಬಳಿಕ ಸಿಮ್ರಾನ್​ ಬದುಕೇನು ? ಟ್ವಿಟರ್​ ಥ್ರೆಡ್​ನಲ್ಲಿ ವೈರಲ್​

ಶಾರುಖ್ ಖಾನ್ ಮತ್ತು ಕಾಜೋಲ್ ಅಭಿನಯದ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಎವರ್ಗ್ರೀನ್ ಚಿತ್ರವಾಗಿದೆ ಮತ್ತು ಇದು ಇನ್ನೂ ಚಲನಚಿತ್ರ ಪ್ರೇಮಿಗಳ ಹೃದಯವನ್ನು ಎಳೆಯುತ್ತಲೇ ಇದೆ. ಆದಿತ್ಯ ಚೋಪ್ರಾ Read more…

BIG NEWS: 24 ಗಂಟೆಯಲ್ಲಿ 4000ಕ್ಕೂ ಅಧಿಕ ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 4435 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 530916 ಜನರು Read more…

ಎಮ್ಮೆಗಳ ಹಿಂಡಿಗೆ ನುಗ್ಗಿ ಕರುವನ್ನು ಎತ್ತೊಯ್ದ ಚಿರತೆ: ವಿಡಿಯೋ ವೈರಲ್​

ವನ್ಯಮೃಗಗಳಿಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಚಿರತೆಯ ಬೇಟೆಗೆ ಸಂಬಂಧಪಟ್ಟದ್ದಾಗಿದೆ. ಕಾಡಿನ ಅಂಚಿನಿಂದ ಚಿರತೆಯೊಂದು ಎಮ್ಮೆಯ ಕರುವನ್ನು ಹಿಡಿದುಕೊಂಡು ಹೋಗುವುದನ್ನು Read more…

BIG NEWS: ಕಾಂಗ್ರೆಸ್ ಮುಖಂಡ ಪ್ರಸನ್ನ ಕುಮಾರ್ ಉಚ್ಛಾಟನೆ

ತುಮಕೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲ ರಾಜಕೀಯ ಮುಖಂಡರಿಂದ ಪಕ್ಷ ವಿರೋಧಿ ಚಟುವಟಿಕೆಯೂ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಮುಖಂಡರೊಬ್ಬರನ್ನು ಉಚ್ಛಾಟನೆ ಮಾಡಿರುವ ಘಟನೆ ನಡೆದಿದೆ. Read more…

ನಿಷೇಧದ ಮಧ್ಯೆಯೂ ತೆರೆದ ಮಾಂಸದಂಗಡಿ; ಪಾಲಿಕೆ ಅಧಿಕಾರಿಗಳ ದಾಳಿ

ಏಪ್ರಿಲ್ 4ರಂದು ಮಹಾವೀರ ಜಯಂತಿ ಪ್ರಯುಕ್ತ ಪ್ರಾಣಿವಧೆ ಹಾಗೂ ಮಾಂಸ ಮಾರಾಟವನ್ನು ನಿಷೇಧಿಸಲಾಗಿದ್ದು, ಇದನ್ನು ಉಲ್ಲಂಘಿಸಿದ ಮೂರು ಅಂಗಡಿಗಳ ಮೇಲೆ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. Read more…

ಬಹಿರಂಗವಾಗಿ ಮುತ್ತಿಕ್ಕಿದ್ದ ಕೇಸ್ ನಲ್ಲಿ ಶಿಲ್ಪಾ ಶೆಟ್ಟಿಗೆ ಬಿಗ್ ರಿಲೀಫ್….!

ಸಾರ್ವಜನಿಕ ಸಭೆಯಲ್ಲಿ ಬಹಿರಂಗವಾಗಿ ಮುತ್ತಿಕ್ಕಿಸಿಕೊಂಡಿದ್ದ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಶಿಲ್ಪಾ ಶೆಟ್ಟಿ, ನಿರ್ದೋಷಿ ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ತೀರ್ಪನ್ನು Read more…

BIG NEWS: ಎರಡು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರ; ಹೈಕಮಾಂಡ್ ಒಪ್ಪಿಗೆ ಬಳಿಕವೇ ಅಂತಿಮ ತೀರ್ಮಾನ

ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವರುಣಾ ಕ್ಷೇತ್ರದಲ್ಲಿ ಈಗಾಗಲೇ ಟಿಕೆಟ್ ಘೋಷಣೆಯಾಗಿದೆ. ಇದರ ಮಧ್ಯೆ ಕೋಲಾರದಿಂದಲೂ ಸ್ಪರ್ಧಿಸಲು ಸಿದ್ದರಾಮಯ್ಯನವರು ಇಂಗಿತ ವ್ಯಕ್ತಪಡಿಸಿದ್ದು, Read more…

ಕುರ್ಚಿ, ಸೋಫಾ ಬಿಟ್ಟು ಪ್ರತಿದಿನ ಸ್ವಲ್ಪ ಸಮಯ ನೆಲದ ಮೇಲೆ ಕುಳಿತುಕೊಳ್ಳಿ: ಚಮತ್ಕಾರ ನೀವೇ ನೋಡಿ….!

ಯಾವಾಗಲೂ ನಿಂತೇ ಇರುವುದು ಅಸಾಧ್ಯ. ಆಗಾಗ ಕುಳಿತು ವಿಶ್ರಾಂತಿ ಪಡೆಯುವುದು ಸಹಜ. ಆದರೆ ಸಾಮಾನ್ಯವಾಗಿ ನಾವೆಲ್ಲ ಸೋಫಾ ಅಥವಾ ಕುರ್ಚಿ ಮೇಲೆ ಆರಾಮಾಗಿ ವಿರಮಿಸುತ್ತೇವೆ.  ಬಹಳ ಸಮಯ ಕುಳಿತೇ Read more…

BIG NEWS: ನಟಿಯ ಆಕ್ಷೇಪಾರ್ಹ ಫೋಟೋ ವೈರಲ್: ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದ ಸ್ವಸ್ತಿಕಾ ಮುಖಜಿ೯

ನಟಿ ಸ್ವಸ್ತಿಕಾ ಮುಖರ್ಜಿ, ಬೆಂಗಾಲಿ ಚಲನಚಿತ್ರೋದ್ಯಮದಲ್ಲಿ, ನೇಮ್ ಫೇಮ್ ಇರುವ ನಟಿ. ಇದೇ ನಟಿ ಈಗ ಸುದ್ದಿಯೊಂದರಿಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಯಾವುದೋ ಹೊಸ ಸಿನೆಮಾ ಬರ್ತಿದೆ ಅಂತ Read more…

ಸುತ್ತಲೂ ಯುವತಿಯರಿದ್ದರೂ ಊಟಕ್ಕೇ ಮೊದಲ ಆದ್ಯತೆ ಕೊಟ್ಟ ನಾಗಾಲ್ಯಾಂಡ್‌ ಸಚಿವ

ನಾಲಾಗ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಸದಾ ತಮ್ಮ ಹಾಸ್ಯ ಪ್ರಜ್ಞೆಯಿಂದ ನೆಟ್ಟಿಗರಿಗೆ ಕಚಗುಳಿ ಇಡುತ್ತಿರುತ್ತಾರೆ. ಹುಡುಗಿಯರ ಗುಂಪೊಂದು ತಮ್ಮ ಸುತ್ತಲೂ ನಿಂತಿದ್ದರೂ ಸಹ ತಾವು ಮಾತ್ರ ಊಟದಲ್ಲಿ Read more…

Video | ಎರಡೂ ಕೈ-ಕಾಲು ಬಳಸಿ ಹೈಪರ್‌ ರಿಯಲಿಸ್ಟಿಕ್ ಭಾವಚಿತ್ರ ಬಿಡಿಸಿದ ಅದ್ಭುತ ಕಲಾವಿದೆ

ಜಗತ್ತಿನ ಬಹುತೇಕ ಜನರು ಬಲಗೈ ಅಥವಾ ಎಡಗೈ, ಎರಡರಲ್ಲಿ ಒಂದನ್ನು ಬಳಸಿ ಕೆಲಸ ಮಾಡುತ್ತಾರೆ. ಕೆಲವರು ಎರಡೂ ಕೈಗಳನ್ನು ಸಮನಾಗಿ ಬಳಸುತ್ತಾರೆ. ನೆದರ್ಲೆಂಡ್ಸ್‌ನ ಕಲಾವಿದೆಯೊಬ್ಬರು ತಮ್ಮ ಎರಡೂ ಕೈಗಳೊಂದಿಗೆ Read more…

ಹಿರಿಯ ವಿಕಲಚೇತನ ವ್ಯಕ್ತಿ ನೆರವಿಗೆ ಬಂದ ಐಎಎಸ್ ಅಧಿಕಾರಿ; ಫೋಟೋ ವೈರಲ್

ಉತ್ತರ ಪ್ರದೇಶದ ಅಮರೂಧಾ ನಗರದಲ್ಲಿ ವಿಶೇಷ ಚೇತನ ವ್ಯಕ್ತಿಯೊಬ್ಬರ ನೆರವಿಗೆ ಬಂದ ಭಾರತೀಯ ಆಡಳಿತ ಸೇವೆ (ಐಎಎಸ್‌) ಅಧಿಕಾರಿ ಸೌಮ್ಯಾ ಪಾಂಡೇ ಆನ್ಲೈನ್‌ನಲ್ಲಿ ಭಾರೀ ಸುದ್ದಿ ಮಾಡಿದ್ದಾರೆ. ಎಲೆಕ್ಟ್ರಾನಿಕ್ Read more…

BIG NEWS: ನನ್ನ ಹೇಳಿಕೆ ತಿರುಚಲಾಗಿದೆ ಎಂದ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನು ಕೂಡ ಸಿಎಂ ಹುದ್ದೆ ಆಕಾಂಕ್ಷಿಯಾಗಿದ್ದೇನೆ. ಡಿ.ಕೆ.ಶಿವಕುಮಾರ್ ಕೂಡ ಸಿಎಂ ಹುದ್ದೆ ಆಕಾಂಕ್ಷಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಭಾರಿ Read more…

ರೂಮರ್ ಗಳ ಮಧ್ಯೆ ಬಾಯ್ ಫ್ರೆಂಡ್ ಜೊತೆ ತಿರುಪತಿಗೆ ಭೇಟಿ ನೀಡಿದ ಜಾನ್ವಿ ಕಪೂರ್

ಡೇಟಿಂಗ್ ವದಂತಿಗಳ ನಡುವೆ ನಟಿ ಜಾನ್ವಿ ಕಪೂರ್ , ಶಿಖರ್ ಪಹಾರಿಯಾ ಅವರೊಂದಿಗೆ ಆಂಧ್ರಪ್ರದೇಶದ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಜಾನ್ವಿ ಕಪೂರ್ ಸೋಮವಾರ ಮುಂಜಾನೆ ತಿರುಮಲ Read more…

ಫೇಸ್ ಬುಕ್ ಲೈವ್ ಮಾಡುತ್ತಲೇ ನದಿಗೆ ಹಾರಿದ 30 ವರ್ಷದ ವ್ಯಕ್ತಿ

ಫೇಸ್ ಬುಕ್ ನಲ್ಲಿ ಲೈವ್ ಮಾಡುತ್ತಲೇ 30 ವರ್ಷದ ವ್ಯಕ್ತಿಯೊಬ್ಬ ಗೋಮತಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಪೊಲೀಸರು ಎನ್ ಡಿ ಆರ್ ಎಫ್ Read more…

ಸಂಬಳ ಸಿಗದೇ ಬೇಸತ್ತು ವಿಭಿನ್ನವಾಗಿ ಪ್ರತಿಭಟಿಸಿದ್ದ ಮಹಿಳಾ ಕಂಡಕ್ಟರ್ ವರ್ಗಾವಣೆ ಆದೇಶ ರದ್ದು

ಸಂಬಳ ನೀಡದ ಕಾರಣ ಕರ್ತವ್ಯದ ವೇಳೆ ಬ್ಯಾಡ್ಜ್ ಧರಿಸಿ ಪ್ರತಿಭಟನೆ ನಡೆಸಿದ ಮಹಿಳಾ ಕಂಡಕ್ಟರ್ ಅಖಿಲಾ ಎಸ್ ನಾಯರ್ ಅವರ ವರ್ಗಾವಣೆ ಆದೇಶವನ್ನು ಕೇರಳ ರಾಜ್ಯ ರಸ್ತೆ ಸಾರಿಗೆ Read more…

Shocking News: ಜೋರಾಗಿ ಡಿಜೆ ಸಂಗೀತ ನುಡಿಸ್ತಿದ್ದ ಬಗ್ಗೆ ಪ್ರಶ್ನಿಸಿದ ಮಹಿಳೆ ಮೇಲೆ ಫೈರಿಂಗ್

ಜೋರಾಗಿ ಡಿಜೆ ಸಂಗೀತ ಹಾಕಿದ್ದರ ಬಗ್ಗೆ ಪ್ರಶ್ನಿಸಿದ ಮಹಿಳೆಯ ಮೇಲೆ ಪಕ್ಕದ ಮನೆಯವರು ಗುಂಡು ಹಾರಿಸಿರುವ ಘಟನೆ ವಾಯವ್ಯ ದೆಹಲಿಯ ಸಿರಸ್‌ಪುರದಲ್ಲಿ ನಡೆದಿದೆ. ಪಕ್ಕದ ಮನೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ Read more…

Watch Video | ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಮೇಲೆ ಮಿಂಚಿನ ಚಿತ್ತಾರ…!

ಅಮೆರಿಕಾದ ನ್ಯೂಯಾರ್ಕ್ ನಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಮೇಲೆ ಅದ್ಭುತವೇ ಗೋಚರಿಸಿದೆ. ಕಟ್ಟಡದ ಮೇಲೆ ಗೋಚರಿಸಿದ ಮಿಂಚು ಬೆಳಕಿನ ರೇಖೆಗಳನ್ನು ಹರಡಿದೆ. ಆಗಸದಲ್ಲಿ ತುಂಬಾ ಅದ್ಭುತವಾಗಿ ಕಂಡುಬಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...