alex Certify Featured News | Kannada Dunia | Kannada News | Karnataka News | India News - Part 133
ಕನ್ನಡ ದುನಿಯಾ
    Dailyhunt JioNews

Kannada Duniya

ಆಪ್ಟಿಕಲ್​ ಇಲ್ಯೂಷನ್​ ಒಳಗಿರುವ ಎರಡು ಶಬ್ದಗಳನ್ನು ಗುರುತಿಸಬಲ್ಲಿರಾ ?

ಸಾಮಾಜಿಕ ಮಾಧ್ಯಮದಲ್ಲಿ ಆಪ್ಟಿಕಲ್ ಭ್ರಮೆಗಳ ಚಿತ್ರಗಳು ಬಹಳ ವೈರಲ್​ ಆಗುತ್ತಿವೆ. ಅವು ಸ್ವಲ್ಪ ಟ್ರಿಕಿ ಆದರೂ ಮನರಂಜನೆ ನೀಡುತ್ತದೆ. ತಲೆಯನ್ನು ಕೆರೆದುಕೊಳ್ಳುವಂತೆ ಮಾಡುವುದರ ಜೊತೆಗೆ ಬುದ್ಧಿಮತ್ತೆಯನ್ನೂ ಹೆಚ್ಚಿಸುತ್ತದೆ. ಮಾತ್ರವಲ್ಲದೇ Read more…

3.97 ಇಂಚು ಉದ್ದದ ನಾಲಿಗೆ ಹೊಂದಿರುವ ವ್ಯಕ್ತಿ ಗಿನ್ನಿಸ್‌ ದಾಖಲೆಗೆ…!

ವಾಷಿಂಗ್ಟನ್: ಅಮೆರಿಕದ 24 ವರ್ಷದ ಯುವಕ ನಿಕ್ ಸ್ಟೋ ಬರ್ಲ್‌ ಅತಿ ದೊಡ್ಡ ನಾಲಿಗೆ ಹೊಂದುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದ್ದಾನೆ. ಕ್ಯಾಲಿಫೋರ್ನಿಯಾದ ನಿಕ್ ಸ್ಟೋ Read more…

BIG NEWS: ಒಂದೇ ದಿನದಲ್ಲಿ 800ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಒಂದೇ ದಿನದಲ್ಲಿ 800ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 843 ಜನರಲ್ಲಿ ಹೊಸದಾಗಿ Read more…

ಹಾಟ್‌ ಅವತಾರದಲ್ಲಿ ಕಾಣಿಸಿಕೊಂಡ ನಟಿ ಕೀರ್ತಿ ಸುರೇಶ್; ಫೋಟೋ ವೈರಲ್

ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮಾಡಿಸಿರುವ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಫೋಟೋಶೂಟ್ನಲ್ಲೂ ಸಾಕಷ್ಟು ಬಿಜಿಯಾಗಿದ್ದು, ತಮ್ಮ instagram ಖಾತೆಯಲ್ಲಿ ತಮ್ಮ Read more…

Watch Video | ಐದು ಭಾಷೆಗಳಲ್ಲಿ ʼಕೇಸರಿಯಾʼ ಹಾಡಿದ ಗಾಯಕ: ಅದ್ಭುತ ದ್ವನಿಗೆ ತಲೆದೂಗಿದ ನೆಟ್ಟಿಗರು

ಹೆಚ್ಚಿನ ಗಮನವನ್ನು ಪಡೆಯುತ್ತಿರುವ ವೀಡಿಯೊವು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಚಲನಚಿತ್ರ ಬ್ರಹ್ಮಾಸ್ತ್ರದ ಕೇಸರಿಯಾ ಹಾಡು. ಐದು ವಿಭಿನ್ನ ಭಾಷೆಗಳಲ್ಲಿ ಇದನ್ನು ಹಾಡಿರುವ ವಿಡಿಯೋ ವೈರಲ್​ Read more…

ಪುಟಗೋಸಿ ಪಕ್ಷ ಜೆಡಿಎಸ್ ಇಷ್ಟು ಆಟ ಆಡ್ತಿರಬೇಕಾದರೆ ನಾವೆಷ್ಟು ಆಡಬೇಕು; ಮಾಜಿ ಸಚಿವ ನರೇಂದ್ರಸ್ವಾಮಿ ಕಿಡಿನುಡಿ

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಪಕ್ಷಗಳ ನಾಯಕರ ಪರಸ್ಪರ ವಾಗ್ದಾಳಿ ತಾರಕಕ್ಕೇರಿದ್ದು, ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ವಸತಿ ಶಾಲೆ ಉದ್ಘಾಟನೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಚಿವ ನರೇಂದ್ರಸ್ವಾಮಿ, ಜೆಡಿಎಸ್ Read more…

ಅಚ್ಚರಿ ತರಿಸುತ್ತೆ ಲಾಟರಿಯಲ್ಲಿ 75 ಲಕ್ಷ ರೂ. ಗೆದ್ದವನು ಮಾಡಿದ ಮೊದಲ ಕೆಲಸ…!

ಕೇರಳ ಸರ್ಕಾರದ ಸ್ತ್ರೀ ಶಕ್ತಿ ಲಾಟರಿಯಲ್ಲಿ 75 ಲಕ್ಷ ರೂ. ಬಹುಮಾನ ಗೆದ್ದ ಬಂಗಾಳದ ಎಸ್‌.ಕೆ. ಬಡೇಶ್, ಬಹುಮಾನ ಗೆಲ್ಲುತ್ತಲೇ ಇಲ್ಲಿನ ಮುವಟ್ಟುಪುಳ ಪೊಲೀಸ್ ಠಾಣೆಗೆ ಓಡಿ ಹೋಗಿ Read more…

BIG NEWS: ಕಾಂಗ್ರೆಸ್ ಗೆ ಸಿದ್ದರಾಮಯ್ಯ, ಡಿಕೆಶಿ ಬಿಟ್ಟರೆ 3ನೇ ಲೀಡರ್ ಇಲ್ಲ; ಆರ್.ಅಶೋಕ್ ವ್ಯಂಗ್ಯ

ಬಳ್ಳಾರಿ: ರಾಜ್ಯದ 224 ಕ್ಷೇತ್ರಗಳಿಗೆ ರೀಚ್ ಆಗಿರುವುದು ಬಿಜೆಪಿ ಮಾತ್ರ. ವಿಜಯ ಸಂಕಲ್ಪ ಯಾತ್ರೆ ಮೂಲಕ ಜನರು ಜಾಗೃತರಾಗಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ Read more…

ಪಿಎಂ ಕಾರ್ಯಾಲಯದ ಅಧಿಕಾರಿ ಎಂದು ಪೋಸ್; ವಿಐಪಿ ಭದ್ರತೆ ಪಡೆಯುತ್ತಿದ್ದ ಗುಜರಾತ್‌ ಮೂಲದ ವ್ಯಕ್ತಿ ಅರೆಸ್ಟ್

ತಾನು ಪ್ರಧಾನ ಮಂತ್ರಿ ಕಾರ್ಯಾಲಯದ (ಪಿಎಂಓ) ಸಿಬ್ಬಂದಿ ಎಂದು ಹೇಳಿಕೊಂಡು ಕಾಶ್ಮೀರದಲ್ಲಿ ವಿಐಪಿ ಭದ್ರತೆ ಪಡೆದ ಗುಜರಾತ್‌ ಮೂಲದ ವ್ಯಕ್ತಿಯೊಬ್ಬನ್ನನ್ನು ಬಂಧಿಸಲಾಗಿದೆ. ಆಪಾದಿತ ಕಿರಣ್ ಪಟೇಲ್ ತನ್ನನ್ನು ತಾನು Read more…

ಜಗ್ಗೇಶ್ ಅಭಿನಯದ ‘ರಾಘವೇಂದ್ರ ಸ್ಟೋರ್ಸ್’ ಬಿಡುಗಡೆಗೆ ಡೇಟ್ ಫಿಕ್ಸ್

ನವರಸ ನಾಯಕ ಜಗ್ಗೇಶ್ ಮಾರ್ಚ್ 17ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದು, ಇದೇ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದನ್ನು ನೀಡಲಾಗಿದೆ. ಜಗ್ಗೇಶ್ ಅಭಿನಯದ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ Read more…

ಹೊಂದಾಣಿಕೆಯಾಗದ ರಕ್ತದ ಗುಂಪಿನ ಕಿಡ್ನಿ ಕಸಿ; ರಾಜ್ಯದಲ್ಲೇ ಮೊದಲ ಬಾರಿಗೆ ಕಿಮ್ಸ್ ವೈದ್ಯರ ಸಾಧನೆ

ಕಿಡ್ನಿ ಕಸಿ ಮಾಡಬೇಕೆಂದರೆ ದಾನಿ ಹಾಗೂ ತೆಗೆದುಕೊಳ್ಳುವ ರೋಗಿಯ ರಕ್ತದ ಗುಂಪು ಹೊಂದಾಣಿಕೆ ಆದರೆ ಮಾತ್ರ ಸಾಧ್ಯ ಎಂದು ಹೇಳಲಾಗುತ್ತದೆ. ಆದರೆ ಅಪರೂಪದ ಪ್ರಕರಣ ಒಂದರಲ್ಲಿ ಹುಬ್ಬಳ್ಳಿಯ ಕಿಮ್ಸ್ Read more…

ಏರ್​ ಇಂಡಿಯಾ ಜಾಹೀರಾತಿನಲ್ಲಿ ಜೀನತ್​ ಅಮಾನ್​; ಹಳೆ ಫೋಟೋ ಹಂಚಿಕೊಂಡ ಸಂಸ್ಥೆ

ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದೆ. ಈ ಚಿತ್ರವು ನಟಿ ಜೀನತ್ ಅಮಾನ್ ಅವರು ಯೌವನದಲ್ಲಿ ಇದ್ದುದನ್ನು ಒಳಗೊಂಡಿದ್ದ, ಇದು ಏರ್‌ಲೈನ್‌ನ ಹಳೆಯ ಜಾಹೀರಾತಾಗಿದೆ. Read more…

ಸಿಂಹದ ಬಾಯೊಳಗೆ ಕೈಹಾಕಿ ಹುಚ್ಚು ಸಾಹಸ: ಮುಂದೆ ಆದದ್ದು ಭಯಾನಕ

ಕೆಲವರು ಹೆಚ್ಚು ಹೆಚ್ಚು ಲೈಕ್ಸ್​ ಪಡೆಯುವುದಕ್ಕೋ ಇಲ್ಲವೇ ಹುಚ್ಚುತನದಿಂದ ಅಪಾಯಕಾರಿ ಎನ್ನುವ ಸನ್ನಿವೇಶದಲ್ಲಿ ಸಿಲುಕುವುದು ಉಂಟು. ಅಂಥ ಒಂದು ಭಯಾನಕ ವಿಡಿಯೋ ವೈರಲ್​ ಆಗಿದೆ. ಸಿಂಹದ ಜೊತೆ ಆಟವಾಡಲು Read more…

’ಕಾಮ್ ಡೌನ್’ ಬೀಟ್‌ಗೆ ಪೊಲೀಸಪ್ಪನ ಅದ್ಭುತ ಡ್ಯಾನ್ಸ್‌….!

ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗುವುದೆಂದರೆ ಡ್ಯಾನ್ಸ್ ರೀಲ್ಸ್‌ಗಳು. ಅದರಲ್ಲೂ ’ನಾಟು ನಾಟು’ ಅಥವಾ ’ಕಾಮ್‌ ಡೌನ್’ ಹಾಡಿನ ರೀಲ್ಸ್‌ಗಳಂತೂ ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿವೆ. ’ಡ್ಯಾನ್ಸಿಂಗ್ Read more…

ಇಸ್ಲಾಂ ಧರ್ಮದ ಹೆಸರಿನಲ್ಲಿ ಹತ್ಯೆ ಸ್ವೀಕಾರಾರ್ಹವಲ್ಲ: ಬಾಂಗ್ಲಾ ಪಿಎಂ ಶೇಖ್​ ಹಸೀನಾ

ಢಾಕಾ: ಇಸ್ಲಾಂ ಧರ್ಮದ ಹೆಸರಿನಲ್ಲಿ ಹತ್ಯೆ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಗುರುವಾರ ಹೇಳಿದ್ದಾರೆ, ನಿರ್ದಿಷ್ಟ ಧರ್ಮವನ್ನು ಅನುಸರಿಸದ ಕಾರಣಕ್ಕಾಗಿ ಇನ್ನೊಬ್ಬ ವ್ಯಕ್ತಿಯನ್ನು ಶಿಕ್ಷಿಸಲು Read more…

ರಕ್ಷಕನನ್ನು ಗಟ್ಟಿಯಾಗಿ ಹಿಡಿದುಕೊಂಡ ಕೋತಿ ಮರಿ: ಕ್ಯೂಟ್​ ವಿಡಿಯೋ ವೈರಲ್​

ಕೋತಿ ಮತ್ತು ಮನುಷ್ಯರಿಗೆ ಅದೇನೋ ಅವಿನಾಭಾವ ಸಂಬಂಧ. ಮಂಗನಿಂದ ಮಾನವ ಎನ್ನುವ ಮಾತು ನಿಜವೇ ಎನ್ನುವಷ್ಟರ ಮಟ್ಟಿಗೆ ಕೆಲವೊಂದು ಘಟನೆಗಳು ನಡೆಯುತ್ತವೆ. ಅಂಥದ್ದೇ ಒಂದು ಕ್ಯೂಟ್​ ವಿಡಿಯೋ ಇದೀಗ Read more…

ಉರಿಗೌಡ, ನಂಜೇಗೌಡ ಸಿನಿಮಾ ಮಾಡಲು ಹೊರಟ ಮುನಿರತ್ನ; ಒಕ್ಕಲಿಗರ ಗೌರವ ಮೂರಾಬಟೆ ಮಾಡಲು ಹೊರಟಿದ್ದಾರೆ; HDK ಆಕ್ರೋಶ

ಟಿಪ್ಪುವನ್ನು  ಹತ್ಯೆ ಮಾಡಿದ್ದು ಉರಿಗೌಡ – ನಂಜೇಗೌಡ ಎಂದು ಪ್ರತಿಪಾದಿಸುತ್ತಿರುವ ಬಿಜೆಪಿ ನಾಯಕರ ವಿರುದ್ದ ಕಿಡಿ  ಕಾರಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.  ಕುಮಾರಸ್ವಾಮಿ, ಸ್ವಾಭಿಮಾನಿ ಒಕ್ಕಲಿಗರನ್ನು ಹೇಗಾದರೂ ಹಳ್ಳ Read more…

’ನಿಮಗೆ ಹೇಳುತ್ತಿಲ್ಲ, ಸೂಚಿಸುತ್ತಿದ್ದೇವೆ’: ವಿವೇಕ್ ಅಗ್ನಿಹೋತ್ರಿಗೆ ಹೈಕೋರ್ಟ್ ಖಡಕ್ ಸಂದೇಶ

ನ್ಯಾಯಾಧೀಶ ಎಸ್‌. ಮುರಳೀಧರ್‌ ವಿರುದ್ಧ ನೀಡಿದ ಹೇಳಿಕೆಗಳ ಕಾರಣದಿಂದಾಗಿ ನ್ಯಾಯಾಲಯದ ಆದೇಶ ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿಗೆ ಏಪ್ರಿಲ್ 10ರಂದು ಹಾಜರಾಗುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ. Read more…

‘ನಾಟು ನಾಟು’ ಹಾಡಿಗೆ ತಂದೆ – ಮಗನ ಸೂಪರ್ ಸ್ಟೆಪ್; ವಿಡಿಯೋ ವೈರಲ್

ಇಂಟರ್ನೆಟ್‌ನಲ್ಲೀಗ ಆರ್ ಆರ್ ಆರ್ ಸಿನಿಮಾದ್ದೇ ಸದ್ದು ಮತ್ತು ಸುದ್ದಿ. 2023 ರ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ದಿನದಿಂದ ನಾಟು ನಾಟು ಹಾಡಿನ ರೀಲ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; 24 ಗಂಟೆಯಲ್ಲಿ ಮತ್ತೆ 700ಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಸೊಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗುತ್ತಿದೆ. ಕಳೆದ 24 ಗಂಟೆಯಲ್ಲಿ 796 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ದೇಶದಲ್ಲಿ ಈವರೆಗೆ 5,30,795 ಜನರು Read more…

ಮಕ್ಕಳನ್ನ ಸೈಕಲ್‌ನಲ್ಲಿ ಬಾಂಗ್ಲಾ ದೇಶಕ್ಕೆ ಕರೆದುಕೊಂಡು ಹೊರಟ ಅಪ್ಪ; ಪ್ಲಾಸ್ಟಿಕ್ ಮುಕ್ತ ಪರಿಸರಕ್ಕಾಗಿ ವಿಶೇಷ ಯಾತ್ರೆ

ಪ್ಲಾಸ್ಟಿಕ್ ಎಷ್ಟು ಅಪಾಯಕಾರಿ, ಅದರಿಂದ ಆಗುವ ಸಮಸ್ಯೆ ಏನೇನು ಅನ್ನೋದು ಎಲ್ಲರಿಗೂ ಗೊತ್ತು. ಪ್ಲಾಸ್ಟಿಕ್‌  ನಿಂದಾಗಿ ಅನೇಕ ಜೀವಿಗಳು ಭೂಮಿಯಿಂದ ನಶಿಸಿ ಹೋಗುತ್ತಿವೆ. ಅಷ್ಟೇ ಅಲ್ಲ, ಮನುಷ್ಯರ ಆರೋಗ್ಯದ Read more…

ಚುನಾವಣಾ ಕಾರ್ಯದಲ್ಲಿ ನಿರತರಾದವರ ವರ್ಗಾವಣೆ; ಅಗತ್ಯ ಕ್ರಮ ಅನಿವಾರ್ಯವೆಂದ ಮುಖ್ಯ ಚುನಾವಣಾಧಿಕಾರಿ

ಮುಂಬರುವ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವುದರ ಮಧ್ಯೆ ರಾಜ್ಯ ಸರ್ಕಾರ ಕೆಲವೊಂದು ಇಲಾಖೆಗಳಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಸುತ್ತಿರುವುದಕ್ಕೆ ರಾಜ್ಯ ಚುನಾವಣಾ ಆಯೋಗ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತಂತೆ Read more…

ನಡುರಸ್ತೆಯಲ್ಲಿ ಬೆತ್ತಲೆಯಾಗಿ ಓಡಿದ ವಿದೇಶಿ ವ್ಯಕ್ತಿ…! ಮರಕ್ಕೆ ಕಟ್ಟಿ ಹಾಕಿದ ಗ್ರಾಮಸ್ಥರು

ದೆಹಲಿಯ ಗುರುಗ್ರಾಮ್ ಗ್ರಾಮದ ಬಳಿ ಸಂಜೆ ಕಂಡ ದೃಶ್ಯ ನೋಡಿ ಜನ ದಂಗಾಗಿ ಹೋಗಿದ್ದರು. ವಿದೇಶಿ ಪ್ರಜೆಯೊಬ್ಬ ಇಲ್ಲಿನ ರಸ್ತೆ ಮೇಲೆ ಬೆತ್ತಲೆ ಓಡೋದಕ್ಕೆ ನೋಡಿ ಶಾಕ್ ಆಗಿದ್ದರು. Read more…

ಕ್ಯೂಆರ್​ ಕೋಡ್​ನ ಹಚ್ಚೆ ಹಾಕಿಸಿಕೊಂಡ ವ್ಯಾಪಾರಿ…..! ಇದರ ಹಿಂದಿದೆ ಒಂದು ಕಾರಣ

ಪ್ರತಿ ಬಾರಿ ನೀವು ಅನುಕೂಲಕರ ಅಂಗಡಿ ಅಥವಾ ಶಾಪಿಂಗ್ ಮಾಲ್‌ಗೆ ಭೇಟಿ ನೀಡಿದಾಗ ನಿಮ್ಮ ಕಾರ್ಡ್ ಅನ್ನು ಸ್ಕ್ಯಾನ್ ಮಾಡುವುದು ಬೇಸರ ಅನ್ನಿಬಹುದು. ಅದಕ್ಕಾಗಿಯೇ ಇಲ್ಲೊಬ್ಬ ಹೊಸ ಟೆಕ್ನಿಕ್​ Read more…

ಬದನೆಕಾಯಿ ಸೇವನೆಯಿಂದ ವೃದ್ಧಿಯಾಗುತ್ತೆ ಆರೋಗ್ಯ

ಬದನೆಕಾಯಿ ಅತ್ಯುತ್ತಮವಾದ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿರುವ ತರಕಾರಿ. ಇದನ್ನು ಸೇವಿಸುವುದರಿಂದ ದೇಹದ ಕೆಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಅವು ಯಾವುದೆಂಬುದನ್ನು ತಿಳಿದುಕೊಳ್ಳೋಣ. *ಬದನೆಕಾಯಿ ವಿಟಮಿನ್ ಎ, ಸಿ, Read more…

ಇಲ್ಲಿದೆ ಕುಂಬಳಕಾಯಿ ಸಾಂಬಾರು ಮಾಡುವ ವಿಧಾನ

ಕುಂಬಳಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ರುಚಿಕರವಾದ ಸಾಂಬಾರು ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1/2 ಕೆಜಿ – ಕುಂಬಳ ಕಾಯಿ, 3 ಚಮಚ – Read more…

SHOCKING NEWS: ತಂದೆಯಿಂದಲೇ ಮಗಳ ಬರ್ಬರ ಹತ್ಯೆ

ಬೆಂಗಳೂರು: ಸ್ವಂತ ತಂದೆಯೇ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಶಾಕಿಂಗ್ ಘಟನೆ ಬೆಂಗಳೂರಿನ ಕೋಡಿಗೆಹಳ್ಳಿಯಲ್ಲಿ ನಡೆದಿದೆ. ಕೋಡಿಗೆಹಳ್ಳಿಯ ಧನಲಕ್ಷ್ಮೀ ಲೇಔಟ್ ನಲ್ಲಿ ಘಟನೆ ನಡೆದಿದ್ದು, ತಂದೆ ರಮೇಶ್ ಮಗಳನ್ನು Read more…

ಗೂಗಲ್ ಸರ್ಚ್‌ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ’ನಾಟು ನಾಟು’

ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಯ ಅತ್ಯುತ್ತಮ ಮೂಲ ಹಾಡು ಗೌರವಕ್ಕೆ ಭಾಜವಾದ ತೆಲುಗಿನ ಆರ್‌ಆರ್‌ಆರ್‌ ಚಿತ್ರದ ’ನಾಟು ನಾಟು’ ಹಾಡು ಇದೀಗ ಅಂತರ್ಜಾಲದಲ್ಲಿ ಮತ್ತೊಮ್ಮೆ ಧೂಳೆಬ್ಬಿಸಿದೆ. ಸ್ವರ್ಣ ಪ್ರತಿಮೆಯ ಗರಿಯನ್ನು Read more…

ಕನ್ನಡದಲ್ಲಿ ಮಾತನಾಡಿದ ಅಧಿಕಾರಿಯನ್ನು ನಿಂದಿಸಿದ ಬಾಲಿವುಡ್ ನಟ….!

ತನ್ನೊಂದಿಗೆ ಕನ್ನಡದಲ್ಲಿ ಮಾತನಾಡಿದರೆಂಬ ಕಾರಣಕ್ಕೆ ಬೆಂಗಳೂರು ಮೂಲದ ಬಾಲಿವುಡ್ ನಟನೊಬ್ಬ, ಕನ್ನಡಿಗ ಅಧಿಕಾರಿಯನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದು ಇದಕ್ಕೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಬೆಂಗಳೂರಿನ Read more…

ಇಲಾನ್ ಮಸ್ಕ್ ನನ್ನ ಟ್ವಿಟರ್ ಖಾತೆ ಸುರಕ್ಷಿತವಾಗಿಡುವುದು ಹೇಗೆ ? ಕ್ರಿಕೆಟಿಗ ಆರ್. ಅಶ್ವಿನ್ ಪ್ರಶ್ನೆ

ಮಾರ್ಚ್ 20 ರಿಂದ ಟ್ವಿಟರ್ ಬ್ಲೂ ಟಿಕ್ ಚಂದಾದಾರರಿಗೆ ಮಾತ್ರ SMS ಆಧಾರಿತ ಟು ಫ್ಯಾಕ್ಟರ್ ದೃಢೀಕರಣ ಸೇವೆ ಲಭ್ಯವಿರುತ್ತದೆ ಎಂಬ ಘೋಷಣೆಯಿಂದ ಗೊಂದಲಕ್ಕೊಳಗಾದ ಅನೇಕ ಟ್ವಿಟರ್ ಬಳಕೆದಾರರಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...