alex Certify Featured News | Kannada Dunia | Kannada News | Karnataka News | India News - Part 130
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗ್ರೆಸ್ ಗೆ ತಲೆನೋವಾದ ಅನಿಲ್ ಲಾಡ್; ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸೋದಾಗಿ ಗುಡುಗು

ಬಳ್ಳಾರಿ ಕೇಂದ್ರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೇ ರೆಬೆಲ್ ಆಗಿರುವ ಮಾಜಿ ಶಾಸಕ ಅನಿಲ್ ಲಾಡ್ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುವುದಾಗಿ ಗುಡುಗಿದ್ದಾರೆ. ಅಷ್ಟೇ ಅಲ್ಲದೇ ತಮಗೆ ಟಿಕೆಟ್ Read more…

ಮಕ್ಕಳು ಇಷ್ಟಪಟ್ಟು ಸವಿಯುವ ʼಅನಾನಸ್ʼ ಜಾಮ್

ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುವ ಪದಾರ್ಥಗಳಲ್ಲಿ ಜಾಮ್ ಕೂಡ ಒಂದು. ವೆರೈಟಿ ವೆರೈಟಿ ಜಾಮ್ ತಿನ್ನಲು ಮಕ್ಕಳು ಆಸೆಪಡ್ತಾರೆ. ಎಲ್ಲ ಹಣ್ಣಿನ ಜಾಮ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದ್ರೆ Read more…

ಟಿಕೆಟ್ ಇಲ್ಲದೆ ಪ್ರಯಾಣಿಸ್ತಿದ್ದ ಪೊಲೀಸ್; ಪ್ರಶ್ನಿಸಿದ ಟಿಸಿ ಮೇಲೆ ಹಲ್ಲೆ

ಮುಂಬೈ ವಿಭಾಗದ ಕೇಂದ್ರ ರೈಲ್ವೇಯ ಕರ್ತವ್ಯನಿರತ ಟಿಕೆಟ್ ಪರೀಕ್ಷಕರೊಬ್ಬರು ಉತ್ತರ ಪ್ರದೇಶದ ಸರ್ಕಾರಿ ರೈಲ್ವೇ ಪೊಲೀಸ್ (ಜಿಆರ್‌ಪಿ) ಸಿಬ್ಬಂದಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದುದನ್ನು ವಿರೋಧಿಸಿದ ನಂತರ ಅವರ ಮೇಲೆ Read more…

BIG NEWS: ಬಿಜೆಪಿ ಅಭ್ಯರ್ಥಿ ಕಾರಿನ ಮೇಲೆ ಕಲ್ಲು ತೂರಾಟ; ನಾಮಪತ್ರ ಸಲ್ಲಿಕೆ ವೇಳೆ ಘಟನೆ

ಗದಗ: ವಿಧಾನಸಭಾ ಚುನಾವಣೆಗೆ ಇಂದು ರಾಜಕೀಯ ಪಕ್ಷಗಳ ಘಟಾನುಘಟಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಅಭ್ಯರ್ಥಿ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ Read more…

‘ತಂದೂರಿ ಚಿಕನ್ ಐಸ್ ಕ್ರೀಮ್’ ಟೇಸ್ಟ್​ ಮಾಡಿರುವಿರಾ ?

ಇಂಟರ್ನೆಟ್ ಮತ್ತೊಂದು ಕ್ರೇಜಿ ಫುಡ್ ಡಿಶ್ ಅನ್ನು ಕಂಡುಹಿಡಿದಿದೆ ಮತ್ತು ಅದರ ಹೆಸರು ‘ತಂದೂರಿ ಚಿಕನ್ ಐಸ್ ಕ್ರೀಮ್’. ಇದಾಗಲೇ ಆಮ್ರಸ್ ದೋಸೆ, ಚಾಕೊಲೇಟ್ ಕಬ್ಬಿನ ಜ್ಯೂಸ್ ಮತ್ತು Read more…

BIG NEWS: ಹೊಳೆನರಸಿಪುರ ಜೆಡಿಎಸ್ ಅಭ್ಯರ್ಥಿಯಾಗಿ ರೇವಣ್ಣ, ಹಾಸನ ಅಭ್ಯರ್ಥಿಯಾಗಿ ಸ್ವರೂಪ್ ನಾಮಪತ್ರ ಸಲ್ಲಿಕೆ

ಹಾಸನ: ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ಹಾಸನ ಜೆಡಿಎಸ್ ಅಭ್ಯರ್ಥಿಯಾಗಿ ಸಾಂಕೇತಿಕವಾಗಿ ಸ್ವರೂಪ್ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಸ್ವರೂಪ್ Read more…

BIG NEWS: ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ನಾಮಪತ್ರ ಸಲ್ಲಿಕೆ

ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ಸೊರಬ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ ಕಂಡಿದ್ದು, ನಿನ್ನೆಗಿಂತ ಕಡಿಮೆ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 9,111 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. Read more…

ಅಡಿಕೆ ಕದಿಯುತ್ತಿದ್ದ ವ್ಯಕ್ತಿ ಮೇಲೆ ಜನರ ಗುಂಪಿನಿಂದ ಥಳಿತ; ಆರೋಪಿ ಸ್ಥಿತಿ ಗಂಭೀರ

ಮನೆಯೊಂದರಲ್ಲಿ ಅಡಿಕೆ ಕದಿಯುತ್ತಿದ್ದಾಗ ಸಿಕ್ಕಿಬಿದ್ದ ವ್ಯಕ್ತಿಯನ್ನು ಜನರ ಗುಂಪೊಂದು ಥಳಿಸಿರೋ ಘಟನೆ ಕೇರಳ ಜಿಲ್ಲೆಯ ಚೇಲಕ್ಕರದಲ್ಲಿ ನಡೆದಿದೆ. ಥಳಿತಕ್ಕೊಳಗಾದ ವ್ಯಕ್ತಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ವ್ಯಕ್ತಿಯನ್ನು ಥಳಿಸಿದ್ದಕ್ಕಾಗಿ ಒಂದೇ Read more…

ಇವರೇ ನೋಡಿ ಜಮ್ಮು- ಕಾಶ್ಮೀರದ ಏಕೈಕ ಮಹಿಳಾ ವನ್ಯಜೀವಿ ಸಂರಕ್ಷಕಿ

ಭೂಮಿ ಮೇಲಿನ ಸ್ವರ್ಗ ಎಂದೇ ಹೆಸರಾಗಿರುವ ಕಾಶ್ಮೀರ ಎಂದ ತಕ್ಷಣ ನಿಮಗೆ ಏನು ನೆನಪಾಗುತ್ತದೆ? ಅದ್ಭುತವಾದ ಪ್ರಕೃತಿ ಸೌಂದರ್ಯದ ಪ್ರತೀಕವಾದ ದಾಲ್ ಲೇಕ್, ದೊಣಿ ಮನೆಗಳು, ಹುಲ್ಲುಗಾವಲುಗಳು, ಪೈನ್ Read more…

ಬಿಹಾರ ನಕಲಿ ಮದ್ಯ ಮಾಫಿಯಾದ 20 ಮಂದಿ ಅರೆಸ್ಟ್

ಸಂಪೂರ್ಣ ಮದ್ಯ ನಿಷೇಧದ ನಡುವೆಯೂ ಬಿಹಾರದಲ್ಲಿ ಮದ್ಯ ಮಾಫಿಯಾ ಮುಂದುವರಿದಿದ್ದು ಬಿಹಾರದ ಮೋತಿಹಾರಿಯಲ್ಲಿ ಭಾನುವಾರ ಕನಿಷ್ಠ 20 ಜನರನ್ನು ಬಂಧಿಸಲಾಗಿದೆ. ಭಾರೀ ಪ್ರಮಾಣದ ನಕಲಿ ಮದ್ಯವನ್ನು ವಿವಿಧ ಗ್ರಾಮಗಳಿಂದ Read more…

ನಟಿ ದೀಪಿಕಾ ಪಡುಕೋಣೆ ಓದಿದ್ದು ಎಷ್ಟರವರೆಗೆ ಗೊತ್ತಾ ? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ನಟಿ ದೀಪಿಕಾ ಪಡುಕೋಣೆ ಸದ್ಯ ʼಪಠಾಣ್​ʼ ಯಶಸ್ಸಿನಿಂದ ಭರ್ಜರಿ ಖುಷಿಯಲ್ಲಿದ್ದಾರೆ. ಹಲವಾರು ಸೂಪರ್​ ಹಿಟ್​ ಚಿತ್ರ ನೀಡಿರುವ ದೀಪಿಕಾ ಓದಿನಲ್ಲಿ ಹಿಂದೆ ಉಳಿದಿದ್ದರು ಎನ್ನುವುದು ಗೊತ್ತೆ ? ಅದೀಗ Read more…

ಸವಿಯಾದ ‘ಹಲಸಿನ ಹಣ್ಣಿನ ಹಲ್ವಾ’ ರೆಸಿಪಿ

ಹಲಸಿನ ಹಣ್ಣು ಯಥೇಚ್ಚವಾಗಿ ಸಿಗುವ ಕಾಲದಲ್ಲಿ ಇದರಿಂದ ನಾನಾ ಬಗೆಯ ಖಾದ್ಯಗಳನ್ನು ಮಾಡಿ ಸವಿಯಬಹದು. ಇಲ್ಲಿ ಸುಲಭವಾಗಿ ಹಲಸಿನಹಣ್ಣಿನ ಹಲ್ವಾ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ. Read more…

ಬಾಯಲ್ಲಿ ನೀರೂರಿಸುವ ರವೆ ಕೋಡು ಬಳೆ ಮಾಡುವ ವಿಧಾನ

ಕೋಡುಬಳೆ ಎಂದ ಕೂಡಲೇ ಅನೇಕರಿಗೆ ಬಾಯಿಯಲ್ಲಿ ನೀರು ಬರುತ್ತದೆ. ಬೇಕೆನಿಸಿದಾಗ ತಿನ್ನಲು ಮನೆಯಲ್ಲಿಯೇ ಕೋಡುಬಳೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಬೇಕಾಗುವ ಪದಾರ್ಥಗಳು: ಚಿರೋಟಿ ರವೆ-500 ಗ್ರಾಂ, ಮೊಸರು-100 ಗ್ರಾಂ, ಈರುಳ್ಳಿ-50 Read more…

ರಾಜಕಾರಣಿ ಹೇಗಿರಬೇಕು ಎಂದು ಶಾರುಖ್ ಗೆ ಪ್ರಶ್ನಿಸಿದ ರಾಹುಲ್…! ಹಳೆ ವಿಡಿಯೋ ವೈರಲ್​

ಶಾರುಖ್ ಖಾನ್ ಮತ್ತು ರಾಹುಲ್ ಗಾಂಧಿ ಅವರ ಹಳೆಯ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ಶಾರುಖ್​ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಬ್ಬರೂ ಸಂವಾದ ನಡೆಸುತ್ತಿರುವುದನ್ನು ಕಾಣಬಹುದು. Read more…

ಆತ್ಮೀಯ ಸ್ನೇಹಿತೆಯನ್ನು ವಿವಾಹವಾದ ಆಸೀಸ್ ಮಹಿಳಾ ಕ್ರಿಕೆಟರ್

ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಆಲ್‌ರೌಂಡರ್ ಜೆಸ್ಸಿಕಾ ಜೊನಾಸೆನ್ ಹವಾಯಿಯ ಮ್ಯಾಜಿಕ್ ಐಲ್ಯಾಂಡ್‌ನಲ್ಲಿ ನಡೆದ ಅದ್ಭುತ ವಾಟರ್‌ಸೈಡ್ ಸಮಾರಂಭದಲ್ಲಿ ಬಹುಕಾಲದ ಗೆಳೆತಿ ಸರಾಜ್ ವೇರ್‌ನನ್ನು ವಿವಾಹವಾದ್ರು. ಈ ಸಂತೋಷದ Read more…

Video | ಸಾಮೂಹಿಕ ಬಿಹು ನೃತ್ಯದೊಂದಿಗೆ ಗಿನ್ನೆಸ್ ವಿಶ್ವ ದಾಖಲೆ

ಅಸ್ಸಾಂನ ಜನಪ್ರಿಯ ಸಾಂಸ್ಕೃತಿಕ ಹಬ್ಬವಾದ ಬಿಹು ಹಾಗೂ ಅಲ್ಲಿನ ಹೊಸ ವರ್ಷದ ಸಂಭ್ರಮಕ್ಕೆ ಈಶಾನ್ಯದ ರಾಜ್ಯ ಸಾಕ್ಷಿಯಾಗಿದೆ. ಮೂರು ಬಿಹುಗಳಲ್ಲಿ ಒಂದಾದ ರೊಂಗಾಲಿ ಬಿಹುವನ್ನು ಈ ಸಂದರ್ಭದಲ್ಲಿ ಅಸ್ಸಾಂ Read more…

ಕೆಜಿಎಫ್-2 ಬಿಡುಗಡೆಯಾಗಿ ಒಂದು ವರ್ಷ: ಮೂರನೇ ಭಾಗಕ್ಕೆ ಫ್ಯಾನ್ಸ್​ ಡಿಮಾಂಡ್​

ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಬಿಡುಗಡೆಯಾಗಿ ವರ್ಷ ಪೂರೈಸಿದೆ. ಮೊದಲ ವಾರ್ಷಿಕೋತ್ಸವವನ್ನು ಗುರುತಿಸಲು, ತಯಾರಕರು ಆಕ್ಷನ್-ಪ್ಯಾಕ್ಡ್ ‘ಮಾನ್ಸ್ಟರ್ ಕಟ್’ ವೀಡಿಯೊ ರಿಲೀಸ್​ ಮಾಡಿದ್ದಾರೆ. ಇದರಲ್ಲಿ ಬಂದೂಕು ಹಿಡಿದ Read more…

ಜಗದೀಶ್ ಶೆಟ್ಟರ್ ಮಾಡಿದ ತಪ್ಪಿಗೆ ಕ್ಷಮೆಯೇ ಇಲ್ಲ; ಮಾಜಿ ಸಿಎಂ ಯಡಿಯೂರಪ್ಪ ಆಕ್ರೋಶ

ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಕಿಡಿ ಕಾರಿದ್ದಾರೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ನಾವು ಏನು ಕಮ್ಮಿ Read more…

UPSSC ಪರೀಕ್ಷೆ ಫಲಿತಾಂಶ ವಿಳಂಬ: ಐಪಿಎಲ್ ಪಂದ್ಯಾವಳಿ ವೇಳೆ ಅಭ್ಯರ್ಥಿ ಪ್ರೊಟೆಸ್ಟ್

ಉತ್ತರ ಪ್ರದೇಶ ಅಧೀನ ಸೇವೆಗಳ ಆಯ್ಕೆ ಆಯೋಗದ ಲೇಖ್ಪಾಲ್ ಹುದ್ದೆಗಳ ನೇಮಕಾತಿ ಪರೀಕ್ಷೆಯು ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಟ್ರೆಂಡಿಂಗ್ ಆಗಿದೆ. ಯುಪಿಎಸ್ಎಸ್ಎಸ್ಎಸ್ಸಿ ನಡೆಸಿದ ರೆವಿನ್ಯೂ ಅಕೌಂಟೆಂಟ್ (ಲೇಖಪಾಲ್) ಹುದ್ದೆಯ Read more…

ʼಸಿಬಿಐʼನಿಂದ ತಪ್ಪಿಸಿಕೊಳ್ಳಲು ಮೊಬೈಲ್‌ ಕೊಳಕ್ಕೆಸೆದ ಶಾಸಕ; ಹುಡುಕಾಟದಲ್ಲಿ ತೊಡಗಿದ ಅಧಿಕಾರಿಗಳು

ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ತಮ್ಮ ಮನೆಗೆ ರೇಡ್ ಮಾಡಿದ ವೇಳೆ ಟಿಎಂಸಿ ಶಾಸಕ ಜೀಬನ್ ಕೃಷ್ಣ ಸಾಹಾ ತಮ್ಮ ಬಳಿ ಇದ್ದ ಎರಡು ಮೊಬೈಲ್ ಫೋನ್‌ಗಳನ್ನು ಮನೆಯ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 10,093 ಜನರಲ್ಲಿ ಹೊಸದಾಗಿ Read more…

ಪತ್ರಕರ್ತರ ವೇಷದಲ್ಲಿ ಬಂದಿದ್ದರು ಹಂತಕರು; ಕ್ಯಾಮರಾದಲ್ಲಿ ಲೈವ್ ಆಗಿ ಸೆರೆಯಾಗಿತ್ತು ಹತ್ಯೆಯ ದೃಶ್ಯ

2005 ರಲ್ಲಿ ಬಿ.ಎಸ್.ಪಿ. ಶಾಸಕ ರಾಜು ಪಾಲ್ ಹಾಗೂ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಫಿಯಾ ಡಾನ್ ಅತಿಕ್ ಆಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ನನ್ನು Read more…

BIG NEWS: ಬಿಜೆಪಿ ಗೆ ರಾಜೀನಾಮೆ ನೀಡುತ್ತೇನೆ; ಚುನಾವಣೆಯಲ್ಲಿ ಸ್ಪರ್ಧಿಸುವುದು ನಿಶ್ಚಿತ ಎಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಟಿಕೆಟ್ ಸಿಗುವುದು ಅನುಮಾನವಾಗಿದ್ದು, ವರಿಷ್ಠರ ಮನವೊಲಿಕೆಗೂ ಬಗ್ಗದ ಜಗದೀಶ್ ಶೆಟ್ಟರ್, ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. Read more…

BIG NEWS: ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ರಾಹುಲ್ ಕರ್ನಾಟಕ್ಕೆ ಮೊದಲ ಭೇಟಿ; ಸಹೋದರಿ ಪ್ರಿಯಾಂಕ ಸಾಥ್

ಮೋದಿ ಉಪನಾಮದ ಕುರಿತು ತಮ್ಮ ಹೇಳಿಕೆಯಿಂದಾಗಿ ಗುಜರಾತಿನ ಸೂರತ್ ನ್ಯಾಯಾಲಯದಿಂದ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಈಗ ಸಂಸತ್ ಸದಸ್ಯತ್ವದಿಂಲೂ ಅನರ್ಹಗೊಳಿಸಲಾಗಿದೆ. Read more…

ಮಕ್ಕಳಿಗೂ ಇಷ್ಟವಾಗುತ್ತೆ ಮೊಳಕೆ ಕಾಳಿನ ರೋಲ್

ಸಂಜೆಯಾಗುತ್ತಲೇ ಏನನ್ನಾದರೂ ಸವಿಯಲು ಮನಸ್ಸಾಗುತ್ತದೆ. ಹಾಗಂತ ತಿಂದಿದ್ದನ್ನೇ ನಿತ್ಯ ಎಷ್ಟು ಅಂತ ಸವಿಯುವುದು. ಬೋಂಡಾ, ಬಜ್ಜಿ, ಕುರಕುಲು ಇವೆಲ್ಲಾ ಬೋರ್ ಎನಿಸಿದರೆ ರುಚಿಯಾದ ಆರೋಗ್ಯಕರ ಮೊಳಕೆಕಾಳಿನ ರೋಲ್ ಟೇಸ್ಟ್ Read more…

BIG NEWS: ‘ಕೈ’ ತಪ್ಪಿದ ಟಿಕೆಟ್; ಬಿಕ್ಕಿ ಬಿಕ್ಕಿ ಅತ್ತ ಗೋಪಿಕೃಷ್ಣ

ತುಮಕೂರು: ವಿಧಾನಸಭಾ ಚುನವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು, ಟಿಕೆಟ್ ವಂಚಿತ ಆಕಾಂಕ್ಷಿಗಳು ಹಾಗೂ ಬೆಂಬಲಿಗರು ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತರೀಕೆರೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ Read more…

BIG NEWS: ಬಿಜೆಪಿ ಮತ್ತೊಂದು ವಿಕೆಟ್ ಪತನ

ಯಾದಗಿರಿ: ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ವಂಚಿತರು ಪಕ್ಷದ ವಿರುದ್ಧ ಬಂಡಾಯವೆದ್ದಿದ್ದು, ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಟಿಕೆಟ್ ಕೈತಪ್ಪಿದ ಕಾರಣಕ್ಕೆ ಇದೀಗ ಮಾಜಿ ಸಚಿವರೊಬ್ಬರು ಪಕ್ಷಕ್ಕೆ ಗುಡ್ ಬೈ Read more…

ರೆಸ್ಟೋರೆಂಟ್ ಮಾಲೀಕನ ಆನ್ಲೈನ್ ಚಾಣಾಕ್ಷತೆಗೆ ಫಿದಾ ಆದ ನೆಟ್ಟಿಗರು

ವಿಚಿತ್ರ ಎನಿಸಬಹುದಾದ ಹೆಸರುಗಳಿಂದಲೇ ಖ್ಯಾತಿ ಪಡೆದಿರುವ ಅನೇಕ ರೆಸ್ಟೋರೆಂಟ್‌ಗಳ ಬಗ್ಗೆ ಕೇಳಿದ್ದೇವೆ. ನ್ಯೂಯಾರ್ಕ್‌ ನಲ್ಲಿರುವ ಈ ರೆಸ್ಟೋರೆಂಟ್ ಇಂಥದ್ದೇ ಕೆಲಸ ಮಾಡಿ ಆನ್ಲೈನ್‌ನಲ್ಲಿ ವೈರಲ್ ಆಗಿದೆ. ’ಥಾಯ್ ಫುಡ್ Read more…

ಎಸ್‌.ಆರ್‌.ಕೆ. ಅಭಿನಯದ ’ಡಿಯರ್‌ ಜ಼ಿಂದಗಿ’ ಚಿತ್ರದ ದೃಶ್ಯ ವೈರಲ್

’ಡಿಯರ್‌ ಜ಼ಿಂದಗಿ’ ಶಾರುಖ್‌ ಖಾನ್‌ರ ಮುಂಬರುವ ಚಿತ್ರವಾಗಿದ್ದು, ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಚಿತ್ರದಲ್ಲಿ ಆಲಿಯಾ ಭಟ್ ಸಹ ಇದ್ದಾರೆ. ತಾನು ಬಯಸುವ ವೃತ್ತಿಗೂ ತನ್ನ ವ್ಯಕ್ತಿತ್ವಕ್ಕೂ ಅಜಗಜಾಂತರ ವ್ಯತ್ಯಾಸ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...